ಕನೆಕ್ಷನ್ ಕಾಳಪ್ಪ ಮುಸುರಿ ಕಣ್ಣೀರು ಹಾಕಿದ್ದೇಕೆ..? | Musuri Krishnamurthy Life Story Ep 3

Поділитися
Вставка
  • Опубліковано 26 лис 2024

КОМЕНТАРІ • 84

  • @dasappamridangaappu1391
    @dasappamridangaappu1391 6 місяців тому +1

    ಅಣ್ಣಾವ್ರು ರಂಗಗೀತೆ ಬಹಳ ಅದ್ಬುತವಾಗಿ ಹಾಡುತ್ತೀದ್ದ ವಿಚಾರ ಎಲ್ಲಾರಿಗೂ ತಿಳಿದಿದೆ ದಯಮಾಡಿ ರಂಗಗೀತೆ ಕೇಳುವ ಅವಕಾಶ ಕಲ್ಪಿಸಬೇಕಾಗಿ ಪ್ರಾರ್ಥನೆ

  • @manjulakshmi3994
    @manjulakshmi3994 4 роки тому +17

    ಶಕುನಿ ಅಂದ್ರೆ ಮುಸುರಿ ಕೃಷ್ಣಮೂರ್ತಿ ಸರ್ ಥಟ್ ಅಂತ ನೆನಪಿಗೆ ಬರುತ್ತೆ
    ಮತ್ತೆ ಹುಟ್ಟಿ ಬರಲಿ legendary actor ❤️❤️❤️

  • @ravich8259
    @ravich8259 Рік тому +2

    ಕನ್ನಡ ಚಿತ್ರರಂಗದಲ್ಲಿ ಇವರು ಒಬ್ಬ ಅದ್ಭುತ ಕಲಾವಿದರು.

  • @sureshcsuresh2994
    @sureshcsuresh2994 3 роки тому +12

    ಸರ್ ನಿಮ್ಮ ತಂದೆಯವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದ ನಾನು ನಿಮ್ಮ ತಂದೆಯವರು ಎಂತಹ ಅದ್ಭುತ ನಟ

  • @gowrishankarshankar6589
    @gowrishankarshankar6589 4 роки тому +11

    ಮುಸುರಿ ಯವರ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರ ಅತ್ಯಂತ ಅದ್ಭುತವಾಗಿ ಮೂಡಿ ಬಂದಿದೆ. ಎಲ್ಲರನ್ನೂ ರಂಜಿಸುವ ಅವರ ಪ್ರಯತ್ನಗಳು ಮರೆಯಲಾಗದ ಕನಸು.ಪಡುವಾರಲ್ಲಿ ಪಾಂಡವರು ಮತ್ತು ರಂಗನಾಯಕಿ ಚಿತ್ರದ ಪಾತ್ರ ನೆನಪಲ್ಲಿ ಉಳಿದಿದೆ.

  • @shreeguruenglishclasses.4535
    @shreeguruenglishclasses.4535 3 роки тому +2

    ಒಳ್ಳೆಯ ಕಲಾವಿದರು. ದೇವರು ನಿಮಗೆಲ್ಲ ಸುಖ-ಸಂತೋಷದಿಂದ ಇಡಲಿ. ಧನ್ಯವಾದಗಳು ಸರ.

  • @jayalakshmimalkood4195
    @jayalakshmimalkood4195 6 місяців тому

    ಸರ್ ನಿಮ್ಮ ತಂದೆಯವರು ತುಂಬಾ ತುಂಬಾ ಒಳ್ಳೆಯ ಕಲಾವಿದರು ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಸೂಪರ್ ಅಭಿನಯ ಅವರದು ❤❤❤❤🙏🙏🙏🙏🙏🙏👏👏👏👏👌👌👌👌👌

  • @YashFan5
    @YashFan5 11 місяців тому +1

    Namma gurugalu "Musuri krishna murti"

  • @leelavathibr161
    @leelavathibr161 4 роки тому +6

    ಮುಸುರೀ ಪಾತ್ರ ಎಂದು ಮರೆಯಲು ಸಾಧ್ಯವಿಲ್ಲ. ಒಳ್ಳೆಯ ವಿಭಿನ್ನ ಖಳನಾಯಕ 👍 ಸೂಪರ್

  • @ravikumarrr190
    @ravikumarrr190 5 місяців тому

    Grate Altitude Sri Yutha Musuri Krishnamoorthy For This We Like Him very Much Nice Thank You

  • @venkataramanaupadhya5277
    @venkataramanaupadhya5277 3 роки тому +3

    ಮುಸುರಿಯವರಷ್ಟೇ ಅಲ್ಲ, ಅವರ ಕುರಿತು ತಾವೂ ಕೂಡಾ ಚೆನ್ನಾಗಿಯೇ ಕೇಳುವಂತೆಯೇ ಮಾತಾಡಿದಿರಿ. 🙏👏

  • @meenakshikumar1317
    @meenakshikumar1317 2 роки тому

    Yes Ur father Musuri Krishna Murti Sir is done great work our family likes him very much

  • @rsgowda725
    @rsgowda725 2 роки тому +1

    ಮುಸುರಿ ಕೃಷ್ಣಮೂರ್ತಿ ಕನ್ಡ ಚಿತ್ರ ರಂಗದ ಹಾಸ್ಯ ಬ್ರಹ್ಮ 🙏🙏🙏🌷🌷

  • @gopinathn2530
    @gopinathn2530 4 роки тому +7

    Musuri excellent actor. 👌👌👌👌👏🏼👏🏼👏🏼👏🏼

  • @rangaswamyks8287
    @rangaswamyks8287 3 роки тому +2

    Intelligence +expression+flexbility+best comedy=Musuri krishnamurthy sir

  • @bhojusringeri7064
    @bhojusringeri7064 3 роки тому +1

    Exceptionally exceptional actor. Nanna Devaru, Maha Prachandaru, Naa ninna bidalaare etc one should see his acting.

  • @raghuharish5469
    @raghuharish5469 3 роки тому +2

    Musuri ji avrige askar kodbekithu unique actor

  • @kicchagouresh8854
    @kicchagouresh8854 Рік тому

    Musuri keishna moorthy uncle avara natane adbhuta mattu anandamaya avara maatina chataki avara vaaregannina nota avara vichitra Nadige nododakke atyanta romanchaka dhanyavadagalu jayasimha sir neevu kooda tumba sarala sajjanikeya vyakri aa chamundeshwari taayiya ashirvada sadaa nimma mele irali

  • @puttannarajuputtannaraju9012
    @puttannarajuputtannaraju9012 3 роки тому +2

    Greatest Actor Musurikrishnamurthy Gurugalu.

  • @ganeshraoma
    @ganeshraoma 4 роки тому +4

    Great actor Musuri Krishnamurthy 🙏. I have seen you sir in Mantralayam you and your brother had come and you guys were distributing Prasadam one day 🙏 great family and great contributions to film industry

  • @Likku..my..lakku2368
    @Likku..my..lakku2368 4 роки тому +1

    ಮುಸುರಿ ಅವರ ಅಭಿನಯ ಮರೆಯಲು ಆಗೋಲ್ಲ.ಧನ್ಯವಾದಗಳು ಸರ್

  • @vasantakumarpai3195
    @vasantakumarpai3195 3 роки тому +5

    ನನ್ನ ದೇವರು ಚಲನಚಿತ್ರ ದ ನಾಟಕ ಮೇಷ್ಟ್ರು ಮತ್ತು ಅನಂತನಾಗ್ ಗುರು ಪಾತ್ರ ಎಂದೂ ಮರೆಯಲಾಗದು

  • @zaravind
    @zaravind 5 місяців тому

    Nice narration... good memory sir

  • @tulasabaikulkarni5708
    @tulasabaikulkarni5708 3 роки тому +1

    ಕನ್ನಡ ಚಿತ್ರ ರಂಗದ ಲ್ಲಿ ಮಹಾನ್ ಕಲಾವಿದೆ ಮುಸರಿ ಕೃಷ್ಣನ ಮೂರ್ತಿ ನವರ

  • @mutturaj586
    @mutturaj586 2 роки тому

    Excellent actor namma musurikrishnamuthy sir

  • @saiguttedar1275
    @saiguttedar1275 3 роки тому +1

    One of the best comedian in indian cinema, musuri krishna

  • @brravindranath7667
    @brravindranath7667 2 роки тому

    Superb i like musiri ji in benkiyabale and bandhana the acting was extraordinary

  • @rajur4260
    @rajur4260 4 роки тому +3

    What a social work by your father sir

  • @hindukannadiga2628
    @hindukannadiga2628 4 роки тому +6

    Musuri the Best legend actor, I always love his comedy clippings❤️🙏

  • @kamakshik.r4188
    @kamakshik.r4188 3 роки тому +1

    We loved his acting.. What a legend

  • @nraghavan1279
    @nraghavan1279 5 місяців тому

    One and only Musiri. Unfortunate, he left us early.

  • @ranjumaddur4161
    @ranjumaddur4161 2 роки тому +1

    Musiri dialog yavaglu active sir

  • @scorpionhoysala
    @scorpionhoysala 4 роки тому +1

    ಅದ್ಭುತ ನಟನೆ ಕಲಾವಿದರು ಕೂಡ

  • @rameesha9513
    @rameesha9513 3 роки тому

    👌, right, please, continue FULLENGH regarding MUSURI

  • @venkateshamurthy2441
    @venkateshamurthy2441 6 місяців тому

    ಮುಸುರಿ ಮುಸುರಿ

  • @lakshminaik9985
    @lakshminaik9985 4 роки тому +1

    Pls continue this episode because your father cine journey is very interesting

  • @rakeshcjrakeshcj2440
    @rakeshcjrakeshcj2440 3 роки тому

    legendary actress🎥 👍🙏🏻❤❤

  • @mukundrv4254
    @mukundrv4254 5 місяців тому

    ಸರ್,,, ನಿಮ್ಮ ಒಂದು ಮಾಹಿತಿ,, ಕಟ್ಟು ಕಥೆ ಎಂತಿದೆ,,,,, ನಾನು ಕೂಡ ನಿಮ್ಮ ತಂದೆ ಯವರ ದೊಡ್ಡ Fan,(ಮುಸಿರಿ ಕೃಷ್ಣ ಮೂರ್ತಿ ಯವರು ಒಬ್ಬ ಕನ್ನಡ ದ ಉತ್ತಮ ಹಾಸ್ಯ ನಟ ),,🌹🌹🌹🌹🌹🌹,,,ಜಯಸಿಂಹ ರವರೇ ,,, ನನಗೂ ನಿಮ್ಮ ವಯಸ್ಸು ಆಗಿದೆ,,,,,,,,, ಮುಸಿರಿ ಕೃಷ್ಣಮೂರ್ತಿ ಯವರು ಆಂಜನೇಯನ ಪಾತ್ರ ಮಾಡಿದ್ದಾರೆ,,,, ಎಂಬುದಕ್ಕೆ ಯಾರು / ಎಲ್ಲೂ ಹೇಳ್ಳಿಲ್ಲ,ಖುದ್ದು ನಿಮ್ಮ ತಂದೆ ಯವರೇ ಹೇಳಿಲ್ಲ,,,,,,,,,,, ಯಾಕೆಂದ್ರೆ ಅಂದಿನ ವರ್ಷ ಗಳಲ್ಲಿ,,,,,, ಮಂಡ್ಯದಲ್ಲಿ,, ಕಲಿಯುಗದ ಆಂಜನೇಯ ಎಂದು ಬಹಳ ಪ್ರಖ್ಯಾತಿ ಪಡೆದ ಕಲವಿದ ಸನ್ಮಾನ್ಯ ಶ್ರೀ ರೋಳ್ಳೆ ವೆಂಕಟಾಚಲಯ್ಯ ಎಂಬುವರು ತುಂಬಾ ಹೆಸರು ಮಾಡ್ದಿದ ಕಲಾವಿದ,,,,, ಅನ್ನುವುದು ಹಳೆಯ ಕಲಾವಿದರಿಗೆ ಗೊತ್ತಿದ್ದ ವಿಚಾರ,,,,,,,,,,,,,,, ನೀವು ಬೇಕಾದರೆ ಕಲಾ ಮಾಧ್ಯಮ ಸಂಚಿಕೆ ಯೆಲ್ಲಿ,,,,, ಭಗವಾನ್ ಸರ್ ರವರೆ,,,, ಹೇಳಿದ್ದು,,,, DR. ರಾಜ್ (ಮುತ್ತುರಾಜ್ ) ರವರು ಶ್ರೀ ರಾಮನ ಪಾತ್ರ ವಹಿಸಿದರೆ,,,,, ಶ್ರೀ ರೋಳ್ಳೆ ವೆಂಕಟಾಚಲಯ್ಯ ನವರು,,,,, ಆಂಜನೇಯನ ಪಾತ್ರ,,,,,,,,,ಬಹಳ ರಾಮಾಯಣ ನಾಟಕ ದಲ್ಲಿ ಜೋಡಿ ಯಾಗಿ ಹಲವಾರು ನಾಟಕ ಪ್ರದರ್ಶನ ನೀಡಿದ್ದಾರೆ,,,, ಎಂದು ಖುದ್ದು ಹೇಳಿದ್ದಾರೆ,,,,,,,,, ನೀವು ಇದನ್ನು ತಿಳಿದು ಮಾತನಾಡ ಬೇಕಿತ್ತು,,,,,,,, ನನ್ನ ಈ ಹೇಳಿಕೆ ಇಂದ ನಿಮ್ಮ ಮನಸ್ಸಿಗೇ ಬೇಜಾರಾ ದರೆ ನನ್ನನ್ನು ಕ್ಷಮಿಸಿ,,,,,, DR. ಸಾಯಿ ಮುಕುಂದ ಮಂಡ್ಯ,,,, 🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

  • @jaiprakashmr7486
    @jaiprakashmr7486 3 роки тому +5

    ಮುಸುರಿ ಕೃಷ್ಣಮೂರ್ತಿ ಯವರು ಕಲೆಗಾಗಿ ಬದುಕಿದವರಲ್ಲ,.
    ಕಲೆಯೇ ಅವರೊಳಗೆ ಬದುಕುತ್ತಿತು.!

  • @raghuratan22
    @raghuratan22 Рік тому

    👌👌👌

  • @RameshRock-bx7mh
    @RameshRock-bx7mh 3 роки тому

    Super sir 🙏🏻

  • @venkikrishnav5835
    @venkikrishnav5835 4 роки тому +5

    " Musuri - Kannada da Siri" Mumma Yuga Sathyada Yuga🙏

  • @laxmihonnalli4306
    @laxmihonnalli4306 3 роки тому

    Musariyavar all film super sir

  • @shivashankarhn76
    @shivashankarhn76 3 роки тому

    Nice 👌

  • @NagaRaju-rq9pv
    @NagaRaju-rq9pv 6 місяців тому

    ❤❤❤

  • @prasannahc7325
    @prasannahc7325 4 роки тому +1

    ಇಂಥಾ ಕಲಾವಿದರು ಮತ್ತೆ ಹುಟ್ಟಿ ಬರಬೇಕು

  • @laxmihonnalli4306
    @laxmihonnalli4306 3 роки тому

    Super

  • @karunakaramg3972
    @karunakaramg3972 3 роки тому

    ಹಾಸ್ಯ ಬ್ರಹ್ಮ

  • @ashokashok1472
    @ashokashok1472 3 роки тому

    Nice

  • @narasimhamurthy4187
    @narasimhamurthy4187 3 роки тому

    🙏🙏🙏ಸರ್

  • @malathisv4934
    @malathisv4934 4 роки тому +1

    Kanection kapappa,haagu ranganayakiya shetty pathragalannu nanu ekpathra madthidde,astu adbhuthavagi avaru parakayapravesha madidru🙏🏾🙏🏾🙏🏾🙏🏾🙏🏾

  • @pradees2003
    @pradees2003 4 роки тому

    Super sir

  • @Vinodvinod-xy9bp
    @Vinodvinod-xy9bp 4 роки тому +2

    Amazing actor signal pic m k sir

  • @lingarajtschandrashekhar4064
    @lingarajtschandrashekhar4064 4 роки тому

    Adbutha Nata musuri Krishna Murray sir

  • @honnappa.khonnappa.8559
    @honnappa.khonnappa.8559 3 роки тому

    Hi is musuri krishna murti son

  • @sharanabasava9668
    @sharanabasava9668 4 роки тому

    🙏🙏🙏

  • @nagarajn6821
    @nagarajn6821 3 роки тому

    🤗🤗❤❤🍎

  • @chakrachakrachakrachakra9602
    @chakrachakrachakrachakra9602 4 роки тому +4

    Narashimraju sir pm and musuri Krishna murthi Sir cm in Comedy

  • @vinay.rx135
    @vinay.rx135 4 роки тому +1

    Halkat lal in antha

  • @ajayakumar2618
    @ajayakumar2618 3 роки тому +1

    Nimma thande Connection Kaalappa alla, Classic Kaalappa.

  • @rajeevarashmi748
    @rajeevarashmi748 4 роки тому

    ಅಳಹ ವಾರ್ಚೊ್ ಳ್ಳಿ ‌ರಾಡ್ಯೊ ಅಣ್ಣ

  • @b.m.chandrappa2621
    @b.m.chandrappa2621 4 роки тому +2

    Musuri yavaru kannadakke
    devaru kotta vara

  • @gurudathrgguru8618
    @gurudathrgguru8618 4 роки тому +1

    Musuri namaerinavaru rudrapatna

  • @somannads5094
    @somannads5094 4 роки тому +1

    Why you are not acting now both you and yr bro., what are you doing now.,

  • @Niranjanr_Jackie
    @Niranjanr_Jackie 4 роки тому +1

    ಪ್ರೀತಿಯ ಚಿತ್ರಲೋಕ ತಂಡದವರೇ
    ಅದು #murusi ಅಲ್ಲ #musuri

  • @ningappaningappa8504
    @ningappaningappa8504 2 роки тому

    Asya.brahma.matte.hutti.barali.musuri.sar

  • @_.FOX._
    @_.FOX._ 4 роки тому +1

    Musuri avru great actor ...Adre Neevu sex Bgrade films tegiyoke start madidri alve

  • @ಬುಗುಬುಗು
    @ಬುಗುಬುಗು 4 роки тому

    ua-cam.com/video/3qaXqt5Lqxw/v-deo.html really bad vijay rangaraj speaking about Vishnuvardhan

  • @brprasanna440
    @brprasanna440 5 місяців тому

    ❤❤❤❤

  • @clothchannal7977
    @clothchannal7977 3 роки тому

    Super