ಈಗ ಎಗ್ ರೈಸ್ ಅನ್ನು ಬಹಳ ಬೇಗ ರುಚಿಯಾಗಿ ಅಷ್ಟೇ ಸುಲಭವಾಗಿ ಮನೆಯಲ್ಲಿ ಮಾಡುವ ವಿಧಾನ l Easy Egg Rice Recipe @ Home

Поділитися
Вставка
  • Опубліковано 9 вер 2024
  • ಎಗ್ ರೈಸ್ ಮಾಡುವ ವಿಧಾನ :
    required ingredients :
    ಉದುರು ಉದುರಾಗಿ ಬೇಯಿಸಿದ ಅನ್ನ - boiled rice ( 250 Gms Raw Riec Boiled )
    ( ಕಾಲು ಕೆಜಿ ಅಕ್ಕಿಯಿಂದ )
    ದಪ್ಪದಾದ ಈರುಳ್ಳಿ1 - one big chopped onion
    ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ 1 - one chopped Capsicum
    ಮೊಟ್ಟೆ 3 - Egg 3
    ಎಣ್ಣೆ 3 ಟೇಬಲ್ ಸ್ಪೂನ್ - Oil 3 Tbsp
    ಹಸಿಮೆಣಸಿನಕಾಯಿ 4 - green chilli 4
    ಬ್ಲಾಕ್ ಪೆಪ್ಪರ್ ಪೌಡರ್ 1 ಟೀಸ್ಪೂನ್ - black pepper powder 1 tsp
    ವೈಟ್ ಪೇಪರ್ ಪೌಡರ್ 1 ಟೀಸ್ಪೂನ್ - white pepper powder 1 tsp
    ಸೋಯಾ ಸಾಸ್ ಒಂದು ಟೀ ಸ್ಪೂನ್ - soya sauce 1 tsp
    ಚಿಲ್ಲಿ ಸಾಸ್ ಒಂದು ಟೀ ಸ್ಪೂನ್ - chilli sauce 1 tsp
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೀಸ್ಪೂನ್ - ginger garlic paste 1 tsp
    ಉಪ್ಪು-ರುಚಿಗೆ ತಕ್ಕಷ್ಟು ಅಥವಾ ಅರ್ಧ ಟೀ ಸ್ಪೂನ್ - salt to taste ( 1/2 tsp )
    #bhagyatvrecipes #eggrecipeinkannada #eggrice #StreetStyleFood
    www.youtube.co...

КОМЕНТАРІ • 340