My Mom Thinks I'm Crazy! Packing for a Vacation in -71.2 °C Hellhole | Global Kannadiga
Вставка
- Опубліковано 6 лют 2025
- As I prepare for my Mongolian and Russian winter adventure proper care has too be taken while travelling into such extreme and harsh climate. Its more difficult for people like us who were raised I tropical climate. This video explains my preparation to the coldest place on the planet and will show you everything that will be in my bag.
For work related enquiries contact official.ramm@gmail.com
For all your Travel requirements and international tours at very affordable budget Contact 'WAY TO WORLD'
/ waytoworldofficial
/ waytoworld_official
Sudha Girish (Manager/Reservations)- 080-64445999
B2B Packages | Holiday Packages | Passport Assistance | Air Tickets | Hotel & Resort |Foreign Exchange | Visa Services | Conference | Events | Bus Booking |
Head Office: #53/19,25th Cross, 19th Main, 2nd Block, Rajajinagar, Bengaluru-560010.
Mail Id: enquiry@waytoworld.in, rakesh@waytoworld.in, rcwaytoworld@gmail.com
Website: www.waytoworld.in
To enjoy Guilt free snack and savouries I personally recommend Karanth Foods Fruit Treat, You can buy it online on the below mentioned Website
www.fruittreat.com
Use Coupon Code " GK197 " for 15% instant discount on all their amazing products only for Global Kannadiga Viewers
you can also find their products in Bengaluru at Namadharis store, RELIANCE, Organic world, All market, Amber Supermarket, Natures Basket and Amazon
Global Kannadiga 💛❤️Playlists 👇⬇️
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Egypt - • Egypt, ಈಜಿಪ್ಟ್
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - www.youtube.co...
#globalkannadiga #waytoworld #karanthfoods #Fruittreat #Coldestplaceontheplanet
www.waytoworld.in ಗೆ ಭೇಟಿ ನೀಡಿ, ನನ್ನ ತರಹ ನೀವು ಕೂಡಾ ಅತ್ಯಂತ ಕಮ್ಮಿ ದರದಲ್ಲಿ ಜಗತ್ತನ್ನ ಆನಂದಿಸಬಹುದು 🎉 ಬುಕಿಂಗ್ ವೇಳೆಯಲ್ಲಿ ಗ್ಲೋಬಲ್ ಕನ್ನಡಿಗ ಎಂದು ಹೇಳಿದರೆ ತಕ್ಷಣವೇ 10% ಕಡಿತ 😇
www.fruittreat.com ಗೆ ಭೇಟಿ ನೀಡಿ ಹಾಗೂ ಆರೋಗ್ಯಕರ ಕುರುಕ್ ತಿಂಡಿಗಳನ್ನು ಸೇವಿಸಿ, GK197 ಕೂಪನ್ ಕೋಡ್ ಬಳಸಿದರೆ ತಕ್ಷಣವೇ ನಿಮಗೆ 15% ಕಡಿತ 🎉
waiting 🎉......
ಕೊರಳಲ್ಲಿ ಕನ್ನಡ ಬಣ್ಣದ ಆ ಶಾಲ್ ನೋಡಿದ್ರೆ ತುಂಬಾ ಖುಷಿ ಆಗುತ್ತೆ ಸಹೋದರ...❤❤🎉😍😍
ನಿಮ್ಮ ತಂದೆ, ತಾಯಿ ನಿಮ್ಗೆ ತುಂಬಾ suppotive👍. "ನಮ್ಮ ಕನ್ನಡ ವನ್ನು ಉಳಿಸುವುದು ನಮ್ಮ ಧರ್ಮ"💛❤️
ಜಗತ್ತನ್ನು ಸುತ್ತುವುದು ನನ್ನ ಕನಸು, ಆದರೆ ಅದನ್ನು ನಿಮ್ಮಂತಹ ಕೆಲವು ವ್ಯಕ್ತಿಗಳಿಂದ ಕಾಣುತ್ತಿದ್ದೇವೆ. ಧನ್ಯವಾದಗಳು 🙏 ಜೈ ಕರ್ನಾಟಕ 💛❤
Nice to see you're father and mother sir ❤❤❤
❤️😍 ಹಾಯ್ ಬ್ರೋ .. ಅಮ್ಮ ಅಪ್ಪ ಸೂಪರ್😘 ಹುಷಾರು ಬ್ರೋ ಲವ್ ಯು ಬ್ರೋ..❤️💛 ನಿಮ್ಮ ಜೊತೆ ನಾವು ಇದ್ದೇವೆ .. ಜೈ ಕನ್ನಡಾಂಬೆ ❤️💛
Nice to introduce your mom & dad Mahabala Ram -Global Kannadiga 🇮🇳👍👌
ಮಹಾಬಲ ರಾಮ್ ರವರೆ, ನಿಮ್ಮ ತಂದೆ ತಾಯಿ ನೋಡಿ ತುಂಬಾ ಸಂತೋಷವಾಯಿತು, ನಿಮಗೆ ನಿಮ್ಮ ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತಾ, ನಿಮ್ಮ ಮುಂದಿನ ಪ್ರಯಾಣ ಮಂಗೋಲಿಯಾ ದೇಶಕ್ಕೆ ನಿಮಗೆ ಶುಭವಾಗಲಿ ಒಳ್ಳೆಯದಾಗಲಿ , ನಿಮ್ಮ u tube ವೀಕ್ಷಕರು ಹೆಚ್ಚಲಿ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ದೇವರು ಒಳ್ಳೆಯ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ , ಹೀಗೆಯೇ ನಮ್ಮನ್ನು ಮನರಂಜಿಸುತ್ತಿರಿ ನಿಮ್ಮ ಗ್ಲೋಬಲ್ ಕನ್ನಡಿಗ ಚಾನೆಲ್ ಮೂಲಕ.
ಶುಭವಾಗಲಿ.
ನಿಮ್ಮ ಶ್ರಮ ನಮಗೆ ಮನರಂಜನೆ ಜೊತೆಗೆ ವಿಷಯ ಜ್ಞಾನಾರ್ಜನೆ. ಜನರು ಹೆಚ್ಚು ಇಂತಹ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಅಪ್ಪ ಅಮ್ಮ ಒಳ್ಳೆಯದಾಗಲಿ.
❤️❤️
ನಿಮ್ಮ ಪ್ರಯಾಣ ಸುಖಕರವಾಗಿರಲಿ ರಾಮ್ sir❤️👍. ಅಪ್ಪ ಅಮ್ಮನ ನೋಡಿ ಖುಷಿ ಆಯ್ತು 😊🥰.
ಶುಭವಾಗಲಿ.. ನಿಮಗೆ ಇನ್ನೂ ಹೆಚ್ಚಿನ ಪ್ರಯಾಜಕರು ಸಿಗಲಿ ಎಂದು ಆಶಿಸುತ್ತೇವೆ 😊
ಅಮ್ಮ ಅಪ್ಪ ತುಂಬಾ ಸಪೋರ್ಟ್ ಮಾಡ್ತಾರೆ 🥰 LOVE YOU ಅಣ್ಣ ❤
ನಿಮ್ಮ ಈ ಕನ್ನಡ ಪ್ರೇಮಕ್ಕೆ ನನ್ನದೊಂದು ಸಲಾಮ್.... ಜೈ ಹಿಂದ್ ಜೈ ಕನ್ನಡಾಬ್ಬೆ... 🟡🔴
ರಾಮ್ ನಿಮ್ಮ ಕುಟುಂಬಕ್ಕೆ ಯಾವುದೇ ದೃಷ್ಠಿ ಬೀಳ ದಿರಲಿ ❤ supper family 💯
🙏😍
ಏನೇ ಆಗಲಿ ನೀವು ಜಾಹೀರಾತು ಕಡೆ ಸ್ವಲ್ಪ ಗಮನ ಕೊಡಿ ಅಣ್ಣ ,ನಿಮ್ಮ ಈ ಟ್ರಾವೆಲ್ ಗೆ ಹೆಲ್ಪ್ ಆಗಲಿ ,ಜೋಪಾನ ❤❤❤
ಅಣ್ಣ ನಾವು ಯಲ ಕನ್ನಡಿಗರು ನಿಮನ್ನ ನೋಡೋಕೆ ಕಾಯ್ಥ ಇದೀವಿ ಆದಷ್ಟು ಉಷಾರಾಗಿ ಹೋಗಿ ಬನ್ನಿ ಆಲ್ ದಿ ಬೆಸ್ಟ್🎉❤❤
ಸುರಕ್ಷಿತ ಪ್ರಯಾಣವನ್ನು ಹಾರೈಸುತ್ತೇನೆ, ಬ್ರೋ ❤💛
Much love, GK
Visit www.waytoworld.in for Amazing travel deals and mention that you are a Global Kannadiga to avail instant discount 🎉
Visit www.fruittreat.com and at check out use GK197 to get 15% instant discount 🎉only for Global kannadiga Viewers
ತಂದೆ ತಾಯಿ ಆಶೀರ್ವಾದ ನೀವು ತಗೊಳುತ್ತಿದ್ದೀರಾ all the best ❤😊
❤️ಗ್ರೇಟ್ ಗ್ಲೋಬೆಲ್ ಕನ್ನಡಿಗ ನಾನು. ನಿಮ್ಮ ಕವನ ದ ಸಾಲುಗಳು ರುದಯ ತಟ್ಟಿತು.. ದ. ಕೆ. ಜಿಲ್ಲೆ ಪುಂಜಾಲಕಟ್ಟೆ
Sir ನಿಮ್ಮ ತಾಯಿ ಅವರ ಕನ್ನಡ ಅದ್ಭುತ 🙏
Yest chenda appa amma adrallu appa muddaada magu tara kaantare nammappane tumba nenpaadru. Yest supportive ivru nivu dhanyaru raam sir. And be carefull ur health
Nice to see your parents.. all the best anna❤
ನಿಮ್ಮ ಪ್ರವಾಸಕ್ಕೆ ಒಳ್ಳೆಯದಾಗಲಿ❤❤❤❤
Al the very best,nice to see your parents 🎉 thanks for the sponsor s your support is greatly appreciated 👍
ನಿಮ್ಮ ಪ್ರಯಾಣ ಸುಖಕರವಾಗಿರಲಿ👍
Nijawagiyu Kushi aythu master,,appa-amma,kannadigara aashirwada nooraru kala nimma melirali..🙌🏻💛♥️
ನೀವು ನಿಮ್ಮ ಅಪ್ಪನ ಹಾಗೆ ಕಾಣುತ್ತೀರಿ 😍 . happy journey. looking forward for the new mangolian series. ❤
2024 parents of the year ❤❤
Happy and safe journey 🎉 all the best brother
ನಮಸ್ತೇ ನಿಮ್ಮ ತಂದೆ ತಾಯಿಗೆ 🙏🙏❤❤
ಒಳ್ಳೆಯದಾಗಲಿ ,ರಾಮ್ ಜಿ.
Nice sir mummy daddy😊🙏
ಧನ್ಯವಾದಗಳು ಭ್ರದರ್...
ಮೊನ್ನೆ fb ಲೈವ್ ನಂತರ ಇದು ಮೊದಲ ಪೋಸ್ಟ್ ಅನ್ಸುತ್ತೆ..
ಜೋಪಾನ ಭ್ರದರ್.. ಟೇಕ್ ಕೇರ್..💓💓💓💓👍👍👍
❤️❤️
Anna nim thamma na nodide kcc ali Live agi nodde I have Happy ❤❤❤❤🎉🎉😊😊😊
❤❤❤both appa n amma ....pls dnt mind Anna ....bcz I dnt have parents
Happy journey Ram,and take care of your health, God bless you.
#ಭಾರತೀಯದ್ವೀಪಗಳಅನ್ವೇಷಣೆ
#boycottmaldivs
#exploreindianisland
All the best bro
ಲಕ್ಷದ್ವೀಪ ಬಗ್ಗೆ ವಿಡಿಯೋ ಮಾಡಿ bro
💎🇮🇳💎🕉️💎 Cool vlog. Thanks. Jai Karnataka.
Jai Sri Ram. Jai Hind.
Have a nice and successfully trip, take care and we will prey for your success on this achievement of trip
Bro ondhsala nimma family na karkondu hora deshakke trip hogi vlog madi, adanna nodoke channagi irutte💖💖💖💖
Amma helidmele purchase madodhe❤🙌
ಸುರಕ್ಷಿತ ಪ್ರಯಣವನ್ನು ಹಾರೈಸುತೇನೆ ಬ್ರೋ ❤
Your amma looking like ur kid ..ur very lucky..amma suprb
🤩🌹
ಅಣ್ಣ ಈ ಕಾನ್ವೆಂಟ್ ಶಾಲೆಗಳಲ್ಲಿ ಕನ್ನಡ ಮಾತಾಡಿದ್ರೆ ಫೈನ್ ಆಕ್ತರಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯ
ALL THE BEST OF BEST.
All Mather's are soo innocent 😊
💛♥
All the best for you 💖💖💖
Anna. One of thebest video for ever. Because of god parents
ಶುಭ ಹಾರೈಕೆಗಳು ಅಣ್ಣಾ...
All the best Ram
❤NIce video bro
Nim thamma tumbA chennagi cricket adthare
ದಯವಿಟ್ಟು ಎಲ್ಲರೂ ಬೆಂಬಲ ನೀಡಿ ಸಹಕರಿಸಿ. ಕಾರಣ ಉತ್ತಮ ವಿಷಯವನ್ನು ನೀಡುತ್ತಿದ್ದಾರೆ.like,share, subscribe ಮಾಡಿ ದಯವಿಟ್ಟು ❤🙏
From hottest place to coldest place ❤
Super Bro Tumba chenagidde
Super super super Bro 🎉🎉❤
Brooo all the best 👍 happy journey and love you bro ❤❤❤❤❤❤
Wish you happy journey
ಕಾರಂತರಿಗೆ ಒಂದು ಸಲಹೇ ಕೋಡಿ ಅಣ್ಣಾ ಪ್ಯಾಕೆಟ್ ಮೇಲೆ ಕನ್ನಡ ಬರಿಯೋಕೆ ❤❤
ಆದಷ್ಟು ಬೇಗ ಮಾಡುತ್ತಾರೆ
All the best sir❤ ❤
Nimma prayana mangalakarawagali 🙏🏻🙏🏻🙏🏻🙏🏻🙏🏻
Awesome vlog bro 😊😊😊😊
all the best brother..
Happy journey bro ❤❤❤❤ all the best bro ❤❤❤
👍❤ all the best
Nim journey most memorable trip super sar all the best
Namma kannadigaru belibeku ❤️🔥
All the Best Brother
🥰
All the best ram 👍
Supar all the best❤
Cute appa amma ❤
All the best bro...❤
This trip you Take care bro ❤
suoer bro well come
All the best ❤
100/ corret sir karanihs products kannada davaru kannada earbeku please
Sir pradeep cricketer jolyday hero nimma brother..ha..ibru same idira
Cool cool
Sir youvare like sudhir actor
I like your video bro 6:32
Hi sir be happy
Kurkure ban madisbeku. Preservatives and chemicals rashi adralli
Sir ❤ super
❤️❤️❤️❤️
SPA ❤️
All d best
Happy journey brother
🙏🥰
Super bro❤
ಲವ್ ಫ್ರಮ್ ಮಂಗಳೂರು ❤ #ಕನ್ನಡ #ಕರುನಾಡು
ಎಲ್ಲರೂ ಗ್ಲೋಬಲ್ ಕನ್ನಡನಿಗೆ ಸಪೋರ್ಟ್ ಮಾಡಿ ❤
ನಿಮ್ನ,ತಾಯಿ,ಸೂಪರ್❤️❤️❤ಪ,ಮಾತನಾಡುತ್ತಾರೆ ಸೂಪರ್❤️❤️❤ಪ,ಕನ್ನಡ,ಬೆಳೆಸಿ,ಬೇಕು,ಇರಬೇಕು,
Sir, Your videos are really engaging. Which software do you use to edit videos?
ಈಗ ಸದ್ಯಕ್ಕೆ ಪವರ್ ಡೈರೆಕ್ಟರ್ ಆಪ್ ಬಳಕೆ ಮಾಡುತ್ತಿದ್ದೇನೆ
@@globalkannadiga ok. Thank you 👍😊
ಮದುವೆ ಯಾವಾಗ ಅಣ್ಣ ❤️
Nice bro
All.the.best.ram.anna.
Hi mahabala sir...
Once you come to Bangalore do video along with your wife and child. Need to ask questions n answer round.
How he will manage home when you go out..
How will she support u,
How she will manage money to take of family becoz as u said in the interview with heggade studio,it's different to tour with our own cost.
Flying passport are couples,Dr bro is batcholer, but u are having old mother n dad, wife, child
Highly waiting video is with ur wife n child
Im single
OMG I am so sorry. Then enjoy life
Finish all ur dreams n marry soon.
Bro nim thama jothe ondh vlog and ondh travelling vlog madi ibru nu seri
Cute atte ❤😊