"ರವಿಚಂದ್ರನ್ ಗೆ ಜೊತೆ ಆದ ಮನಸ್ತಾಪ ಬಿಚ್ಚಿಟ್ಟ ಶ್ರೀನಿವಾಸ ಪ್ರಭು!-E07-Actor Srinivas Prabhu-Kalamadhyama

Поділитися
Вставка
  • Опубліковано 10 вер 2024

КОМЕНТАРІ • 387

  • @KalamadhyamaYouTube
    @KalamadhyamaYouTube  7 місяців тому +8

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @MadhuHV
    @MadhuHV 8 місяців тому +593

    Hi Param,Before putting negative title about legends,think twice, you may get more views temporarily, but if you want to stay for more time,you need to avoid cheap gimmicks. We like you because of your candid interviews not for your cheap click baits.

  • @adarshkannada
    @adarshkannada 8 місяців тому +86

    ravichandran story from 24:30

  • @maheshp7418
    @maheshp7418 8 місяців тому +67

    ಆಕ್ಷಿಡೆಂಟ್ ಸಿನಿಮಾ ಈಗ ನೋಡಿದರೂ ಕೂಡ ನಮ್ಮನ್ನೆಲ್ಲ ಮೈಜುಮ್ ಎನಿಸುತ್ತದೆ. ಧನ್ಯವಾದಗಳು..ಸರ್..

  • @sudheerkumarlkaulgud7521
    @sudheerkumarlkaulgud7521 8 місяців тому +51

    ಶಂಕ್ರಣ್ಣನ ಬಗ್ಗೆ ಕೇಳುವುದೇ ಖುಷಿ. ಸಂದರ್ಶನ ತುಂಬಾ ಚೆನ್ನಾಗಿ ಬರುತ್ತಿದೆ

  • @m.vinodkumarm.vinodkumar4826
    @m.vinodkumarm.vinodkumar4826 8 місяців тому +131

    "ಸಾವಿರ ಸುಳ್ಳು" "ಸ್ವಾಭಿಮಾನ" "ನಾನು ನನ್ನ ಹೆಂಡ್ತಿ" "ನಾ ನಿನ್ನ ಪ್ರೀತಿಸುವೆ" "ಅಸಂಭವ" "ಪ್ರೇಮಲೋಕ" "ಸಂಗ್ರಾಮ" "ಬ್ರಹ್ಮ ವಿಷ್ಣು ಮಹೇಶ್ವರ" "ರಣಧೀರ" "ಅಂಜದ ಗಂಡು" "ರಾಮಣ್ಣ ಶಾಮಣ್ಣ" "ಯುದ್ಧಕಾಂಡ" "ಯುಗಪುರುಷ " "ಕಿಂದರಿ ಜೋಗಿ" "ಪೋಲಿ ಹುಡುಗ" "ಬಣ್ಣದ ಗೆಜ್ಜೆ" "ಪ್ರೀತಿ ಮಾಡೋ ಹುಡುಗರಿಗೆಲ್ಲಾ" "ಅಭಿಮನ್ಯು" ಒಟ್ಟು 18 ಸಿನಿಮಾಗಳಿಗೆ ನಿಮ್ಮ ಧ್ವನಿ ಇದೇ ಸರ್ 🙏🙏🙏

    • @anjankumar9325
      @anjankumar9325 8 місяців тому +5

      Also preeti mado hudugarigela...

    • @m.vinodkumarm.vinodkumar4826
      @m.vinodkumarm.vinodkumar4826 8 місяців тому +1

      @@anjankumar9325 ತುಂಬಾ ಥ್ಯಾಂಕ್ಸ್ ಗುರು ನಾನು ಈ ಸಿನಿಮಾನ ಮರ್ತೆ ಹೋಗಿದ್ದೆ 🙏

    • @Rmanjesharmanjesha
      @Rmanjesharmanjesha 7 місяців тому +11

      ಹೌದು, ಈ ರವಿಚಂದ್ರನ್ ಯಾರಿಗೆ ತಾನೇ ಗೌರವ ಕೊಟ್ಟಿದ್ದಾರೆ ಹೇಳಿ

    • @boregowdacrazystar1013
      @boregowdacrazystar1013 21 день тому

      ಅವರ ಅಪ್ಪನಿಗೆ ಕೊಟ್ಟಿದ್ದಾರೆ.
      ನಿಂಗೇಕೆ ತಿಕ ಉರಿ ಬೋಸುಡಿಕೆ ​@@Rmanjesharmanjesha

  • @m.vinodkumarm.vinodkumar4826
    @m.vinodkumarm.vinodkumar4826 8 місяців тому +32

    ಕುಡಿಯೋದಕ್ ಸ್ವಲ್ಪ ನೀರ್ ಕೊಡ್ತಿಯೇನಮ್ಮಾ ಮಂಗಳ ಗೌರಿ ಅಂತಾ ಕಿಂದರಿ ಜೋಗಿ ಸಿನಿಮಾದಲ್ಲಿ ನಿಮ್ಮ ವಾಯ್ಸ್ ಸೂಪರ್ ಸರ್ 🙏

  • @kvsprabhuofficial
    @kvsprabhuofficial 8 місяців тому +114

    ಪರಮ್ ಅವರೇ, ಈ ತರಹದ titles ಏಕೆ ಕೊಡುತ್ತೀರಿ? ತುಂಬಾ ಬೇಸರವಾಗಿದೆ. ಇದು ಒಂದು ರೀತಿಯಲ್ಲಿ ಸಂಬಂಧಗಳನ್ನು ಹಾಳು ಮಾಡುವಂತಾಗುತ್ತದೆ. ಇದರ ಬದಲು ನೀವು ನಿಲ್ಲಿಸಿಬಿಟ್ಟರೇ ಒಳ್ಳೆಯದು. ವೈಯಕ್ತಿಕವಾಗಿ ನಾನು ನಿಮ್ಮನ್ನು ಕೇಳಿಕೊಂಡಿದ್ದೇನೆ ಕೂಡಾ. ಎಂಥೆಂಥಾ ಸಂದರ್ಭಗಳಲ್ಲೂ ನಾನು ಉಳಿಸಿಕೊಂಡು ಬಂದಿರುವ ಸಂಬಂಧಗಳನ್ನು ಈ ರೀತಿ ಹಾಳು ಮಾಡಬೇಡಿ.

    • @sangeethajohnsonjohnson3480
      @sangeethajohnsonjohnson3480 8 місяців тому

      ನಿಜ. ಮನಸ್ಸು ನೋಯುವಂತ ಮಾತುಗಳನ್ನು ಆಡಬಾರದು ಅಂತ ಅಂದುಕೊಳ್ತೇವೆ. ಆದರೆ, ಇಂಥ ವಿಚಾರಗಳು ಬಹಿರಂಗವಾದಾಗ ಆಷಾಢಭೂತಿಗಳ ಮುಖವಾಡ ಕಳಚಿ ಬೀಳ್ತದೆ. ಪರಮ್ ನಿಮ್ಮನ್ನು ಪರಿಚಯಿಸಿ ನಮಗೆ ಉಪಕಾರವನ್ನೇ ಮಾಡಿದ್ದಾರೆ‌

    • @shivakumarr6393
      @shivakumarr6393 8 місяців тому +12

      Namaskara Prabhu sir, param haakiro title childish aagide, you don't worry sir, kannadigas are matured to understand you.

    • @adiadda97
      @adiadda97 7 місяців тому +2

      ನಮಸ್ತೆ ಪ್ರಭು ಸರ್, ನಾನು ನಿಮ್ಮ ಅಭಿಮಾನಿ 🙏

    • @umeshteja1431
      @umeshteja1431 7 місяців тому +2

      💯% nijaa sir e reethi title kodbardittu views barli antha e reethi kottidare

    • @lakshmivajresh2289
      @lakshmivajresh2289 7 місяців тому +1

      Astu helidru param avru title uak remove madila..... Nimge yak ethara Budhi bandidhe

  • @raghunayak1276
    @raghunayak1276 7 місяців тому +27

    ನಿಮ್ಮ ಕಂಠಧ್ವನಿ ರವಿ ಸರ್ ಅವರಿಗೆ ತುಂಬಾ ಚೆನ್ನಾಗಿ ಹೋಲಿಕೆ ಹಾಗುತ್ತಿತ್ತು.

  • @devarajbakkur9014
    @devarajbakkur9014 7 місяців тому +16

    ನಮಗೆ ಗೊತ್ತೇ ಇದ್ದಿಲ್ಲ ಸರ್,ಇಂತಹ ಅದ್ಭುತ ದ್ವನಿ ನಿಮ್ಮದು ಅಂತ🎉🎉🎉... ನಿಮ್ಮ ಧ್ವನಿ ,spb ಸರ್ ದ್ವನಿ ಎರಡು ರವಿ ಸರ್ ನ ಬೆಳೆಸಿದ್ದು...ಇಡೀ ಕರ್ನಾಟಕದ ಜನತೆ ಗೆ ನಿಮ್ಮ ದ್ವನಿಯ ರಹಸ್ಯ ತಿಳಿಯಲಿ...❤❤❤

  • @shivannar988
    @shivannar988 7 місяців тому +12

    ನನಗೆ ಗೊತ್ತಿರಲಿಲ್ಲ.. ಸರ್ ಶ್ರೀನಿವಾಸ್ ಸರ್ ರವಿಚಂದ್ರನ್ ಅವರ 18, ಚಿತ್ರಗಳಿಗೆ ಧ್ವನಿ ಕೊಟ್ಟಿರುವುದು ಗ್ರೇಟ್ ಸರ್ ನೀವು 👌

  • @rahulbhimanagar
    @rahulbhimanagar 8 місяців тому +34

    Shrinivasa prabhu sir Voice super...adre
    Avara voice ge gourava sikkilla anisutte..!

  • @pramodshetty8611
    @pramodshetty8611 8 місяців тому +20

    Hamsaleka music and shrinivas prabhu voice much suited to Ravichandran.

  • @ganeshkumar-rz1pf
    @ganeshkumar-rz1pf 8 місяців тому +18

    ಅದ್ಬುತ ಅನುಭವ ಶ್ರೀ ನಿವಾಸ ಪ್ರಭು ಗಳೇ 🙏🏽🙏🏽👌🙏🏽🙏🏽

  • @arivu2533
    @arivu2533 8 місяців тому +128

    ದುರಹಂಕಾರ ಇರುವ ಎಲ್ಲರೂ ಅದಃ ಪತನ‌ಕಂಡಿದ್ದಾರೆ.....

    • @prakash7564
      @prakash7564 7 місяців тому +2

      Without mentioning the person, very good,

    • @arivu2533
      @arivu2533 7 місяців тому +1

      @@prakash7564 Yes bro....who ever he or she may be

  • @sharathBabu-gw5rf
    @sharathBabu-gw5rf 8 місяців тому +35

    ನಿಮ್ಮ ಧ್ವನಿ ಹಾಗೂ ನಿಮ್ಮ ಕನ್ನಡ ಭಾಷಾ ಹಿಡಿತಕ್ಕೆ ನಮ್ಮ ನಮನಗಳು ಸರ್

  • @user-ul9rh3sk2r
    @user-ul9rh3sk2r 8 місяців тому +102

    ರವಿಚಂದ್ರನ್ ಇಂತ ಸೊಕ್ಕಿಗೆ ಇವತ್ತು ಇಂತಹ ಸ್ಥಿತಿಗೆ ಕಾರಣ

    • @arivu2533
      @arivu2533 8 місяців тому +7

      ನಿಜ ಬ್ರೊ

    • @rajeshwarinelagudd382
      @rajeshwarinelagudd382 8 місяців тому +2

      Thumb nail wrong

    • @tnpatil7412
      @tnpatil7412 8 місяців тому

      ಕನ್ನಡಿಗರು ಕನ್ನಡಿಗರಿಗೆ ಮಾತಾಡಿದ್ರೆ ಸರಿ ನಾ ರವಿಚಂದ್ರ ಗೇ ಈಗು ಅಭಿಮಾನಿಗಳು ಇದಾರೆ

    • @rajeshn5317
      @rajeshn5317 8 місяців тому +6

      He not wasted money for his personal habbits he last in movies. Lot of differents . Only Ravi sir made kannada industry rich in 90s

    • @-mrpsychopath985
      @-mrpsychopath985 8 місяців тому +3

      ​@@rajeshn5317whatever he is the one who made more remake movies in KFI. He doesn't made rich Kfi in 90 .

  • @keshavraghuveer1186
    @keshavraghuveer1186 8 місяців тому +13

    ಸರ್, ಅವರು ಯಾವುದೇ ಚಿತ್ರದ ಬಗ್ಗೆ ಹೇಳಿದಾಗ ಆ ಚಿತ್ರದಲ್ಲಿ ಅವರು ಹೇಳಿದ ಡೈಲಾಗ್ ಹಾಕಿ, ಅದು ಬಿಟ್ಟು ಹಾಡು ಹಾಕಿದ್ರೆ ಅಷ್ಟು ಸಮಂಜಸ ಅನಿಸೊದಿಲ್ಲ

  • @praveengc3348
    @praveengc3348 7 місяців тому +5

    ನಾನು ನೋಡಿದಂತೆ,,, ಶಿಕಾರಿ ಅಂತ ನಿಮ್ಮ ಧಾರಾವಾಹಿ ಸರ್ ಇಂದಿಗೂ ಅದರಲ್ಲಿನ ನಿಮ್ಮ ನಟನೆ ನನ್ನ ಕಣ್ಣ ಮುಂದೆ ಬರುತ್ತೆ ಸರ್,🙏🙏🙏❤️❤️

  • @someshwarbendigeri4197
    @someshwarbendigeri4197 8 місяців тому +14

    Shrinivas Prabhu's acting is super, several cinema & TV Serial shows I have seen. Recently his acting in TV Serial Neenade Na was wonderful. But I am surprised he was out. He was the best for that role, I don't know what reasons.

  • @mohanmohan7244
    @mohanmohan7244 7 місяців тому +6

    Ene agali shnakara nag sir ಬಗ್ಗೆ ಏಳಿದ್ರೆ ಏನೋ ತುಂಬಾ ಕುಶಿ ಆಗುತ್ತೆ ❤❤❤

  • @pradeepbh1481
    @pradeepbh1481 8 місяців тому +32

    I am hearing for the first time that Ravichandran hurted someone in relation to remuneration matter. Normally many artists say that he pays huge amount for even a small role...

    • @preeti343ify
      @preeti343ify 8 місяців тому +3

      Only people knows

    • @manjunathak5860
      @manjunathak5860 8 місяців тому

      Even Suresh urs said Ravi sir paid more even for flopped film

    • @kishorekulkarni8258
      @kishorekulkarni8258 8 місяців тому +3

      ​@@preeti343ify neeyatthu, sambhavitharige sambhavane kododu irali atleast gourava kooda illa 😭 annodakke ivru best example 👍

    • @user-lp1pd8kd7v
      @user-lp1pd8kd7v 7 місяців тому

      Ravichandran even had clause with Hamshalekha😢

  • @santivnu
    @santivnu 8 місяців тому +26

    ಸಂಕುಚಿತ ಮನೋಭಾವದಿಂದ ತಮಗಾದ ನೋವನ್ನು ಹೇಳಿಕೊಳ್ಳುತ್ತಿದ್ದಾರೆ ,,, ಉಳ್ಳವರ ಎದುರಿಗೆ ತಲೆ ಬಾಗಿದ್ದಕೆ ನೋವು ಆಗುತ್ತದೆ.....😏😔

  • @prashanthmsgowda2413
    @prashanthmsgowda2413 8 місяців тому +20

    ರವಿ ಗೆ ಕಂಠ ನೀಡಿದ ಪ್ರಭು ಸರ್ ❤

  • @basavarajagr3024
    @basavarajagr3024 8 місяців тому +47

    ದುರಹಂಕಾರಿ ಹತ್ರ yaroo gourava na expect ಮಾಡಬಾರದು

  • @sravi4895
    @sravi4895 8 місяців тому +16

    Truth is bitter. Fake is like spice. It will be crispy while enjoying, but, the truth is that it will not get digested... Alternately, it's very difficult to digest the truth. Thank you for Excellent presentation, based on FACTS...Sir .....

  • @mallikarjunmangalore3516
    @mallikarjunmangalore3516 8 місяців тому +12

    PARAM, U R 100% COMMERCIAL MAN..!! U know how to commercialize your video's by giving disputable / controversy TITLES to get more hit's to your video's. We all know, you are not doing any social service by doing these video's. Next time, keep titles which is more relevant. Money will come and go. You are old enough to understand, what I mean. LOVE YOU, RAVICHANDRAN SIR.

  • @rathangowda7472
    @rathangowda7472 8 місяців тому +42

    "Before putting negative thumbnails on legends, think twice because there might be an understanding between them, but they have their own reasons. Of course, we love Kalamadhyama, but be cautious about some thumbnails. keep up the good work."
    We love kalamadhyama.

    • @harshag1335
      @harshag1335 7 місяців тому +6

      Ravichandran is arrogant only wts wrong in it😂

    • @ravic8688
      @ravic8688 7 місяців тому

      ​@@harshag1335 nothing to laugh here... creating negative Thumbnails of a greats of industry is not good that's wt he told ....

    • @acharyashastri7438
      @acharyashastri7438 7 місяців тому

      The thumbnail is stating a fact and there is nothing negative there. Mr. Prabhu had a significant role in making this superstar successful after all.

    • @ShivaTheLord007
      @ShivaTheLord007 5 місяців тому

      Remake Legend 🤣🤣🤣

  • @shrilakshmijaya5693
    @shrilakshmijaya5693 7 місяців тому +2

    ಮುಂಚಿನ ಚಲನಚಿತ್ರ ಗಳಲ್ಲಿ ನಿಮ್ಮ ಧ್ವನಿ ರವಿಚಂದ್ರನ್ ಅವರಿಗೆ ಕೊಟ್ಟಿದ್ದೀರಾ ಅಂತ ನಮಗೆ ಗೊತ್ತಿತ್ತು ಸರ್ , ತುಂಬ ಚನ್ನಾಗಿ ಹೊಂದಿ ಕೊಂಡಿತ್ತು . ಕಂಠ ದಾನ ಮಾಡಿದ ಕಲಾವಿದರಿಗೆ ಮನ್ನಣೆ ಕೊಡಬೇಕು ಈ ಫಿಲ್ಮ್ ಗಳಲ್ಲಿ ಡೈಲಾಗ್ ಹೇಳುವಾಗ ಕಂಠ ನೆ ತುಂಬ ಆಕರ್ಷಕ ವಾಗಿರುತ್ತದೆ.

  • @Prasanthm582
    @Prasanthm582 8 місяців тому +16

    ಶೆಂಕರನಾಗ್ ಸರ್ ಬಗ್ಗೆ ಕೇಳೋಕೆ ಚಂದ

  • @ShyamSundar-jy8dz
    @ShyamSundar-jy8dz 8 місяців тому +13

    Param I m not happy about your title. But Srinivas prabhu is a good actor

  • @shridharkirasur1521
    @shridharkirasur1521 8 місяців тому +5

    One of the best Series..Thank you very much for this work..

  • @ipadhome1783
    @ipadhome1783 8 місяців тому +6

    Prabhu Sir's dissatisfaction is genuine but can see many channels are waiting to tell something negative about Ravichandran and may be because of his current movie form not being good and think it's a general tendency of people to throw stones if someone is having a temporary slow time and no one were even talking against him when his films were doing better. Eshwari production is responsible fo paymmets and not decided by one person and it's not right to ignore dubbing artists but not a big crime as it's portrayed to be. Let see what these channels say when film starts to be successful again.

  • @MONSTER-bk9fs
    @MONSTER-bk9fs 8 місяців тому +12

    ಇತ್ತೀಚಿಗೆ ಕುರುಕ್ಷೇತ್ರ ಸಿನಿಮಾದಲ್ಲಿ ರವಿಚಂದ್ರನ್ ಅವರ ಶ್ರೀ ಕೃಷ್ಣನ ಪಾತ್ರಕ್ಕೆ ಕಂಠದಾನ ಮಾಡಿದ್ದು ಇವರೇ 🙏🏻❤

    • @RaghuDevanahalli
      @RaghuDevanahalli 8 місяців тому

      ಯಾಕೆಂದರೆ ರವಿಚಂದ್ರನ್ ಅವರಿಗೆ ಸಂಸ್ಕೃತ ಉಛಾರಣೆ ಬರುವುದಿಲ್ಲ.

    • @user-cj6dg1lc8s
      @user-cj6dg1lc8s 8 місяців тому +4

      No sir Adu srinivas Prabhakar alla prakash belavadi

    • @rajgopal32
      @rajgopal32 8 місяців тому +5

      ​@@user-cj6dg1lc8s le penga , adu ravindranath voice kano ..

    • @darshanbs3222
      @darshanbs3222 7 місяців тому +1

      ​@@rajgopal32S bro neevu heliddhu nija

  • @shyamnaik1613
    @shyamnaik1613 8 місяців тому +9

    Sarwadhaman byanarji famous in shree Krishna as role of bhagawan shree krishna sir ❤

  • @santoshdeshmukh5540
    @santoshdeshmukh5540 8 місяців тому +11

    Voice excellent❤

  • @devraja5859
    @devraja5859 8 місяців тому +7

    Almost all artists and technician says Eswari pictures feeds good food and remuneration for all who worked under Eashwari banner.Yes right during 90's dubbing artist remuneration was low.

  • @shashigowda1216
    @shashigowda1216 8 місяців тому +34

    ಈ ತರಹದ ಟೈಟಲ್ ಕೊಡೋದು avoid ಮಾಡಿ. ಇದರಿಂದ ಹೆಚ್ಚಿಗೆ ವಿವ್ಸ್ ಬರುತ್ತೆ ಅಂದುಕೊಂಡರೆ ಅದು ನಿಮ್ಮ ಭ್ರಮೆ

  • @shobhamohanrao7490
    @shobhamohanrao7490 8 місяців тому +2

    Nimma dhwaniyinda Ravi sir moovie hit agide nimma dhwani tumba chennagide sir

  • @mohammedfaizal8445
    @mohammedfaizal8445 7 місяців тому +1

    U r legend, our childhood celebrity

  • @varadarajaluar2883
    @varadarajaluar2883 8 місяців тому +5

    Thanks to kalamadyama, best episode.

  • @NaguRaj-p3l
    @NaguRaj-p3l 2 місяці тому

    Sir ಏನ್ superb sir ನಿಮ್ಮ ವಿಡಿಯೋ s

  • @pushpavathamma8475
    @pushpavathamma8475 8 місяців тому +5

    Sir, you r great your acting is remarkable

    • @Princepreethish
      @Princepreethish 8 місяців тому

      Yes in kanurhegadati with tara he acted nicely

  • @deepaktalakeri472
    @deepaktalakeri472 8 місяців тому +7

    ಬೇಲಿ ಮತ್ತು ಹೊಲ ಕಾದಂಬರಿ ಸೂಪರ್

  • @sharathprakash9133
    @sharathprakash9133 7 місяців тому +1

    Vow !! I didn't know at all about Ravichandran voice being dubbed.

  • @RadhaRadhaa-kn5cy
    @RadhaRadhaa-kn5cy 8 місяців тому +6

    Namma Shankar nag boss voice always evergreen

  • @ashakini5946
    @ashakini5946 7 місяців тому

    srinivas prabhu is a very good actor nice person..for ravichandra his voice suites ❤god bless him

  • @Silentvlogs600
    @Silentvlogs600 7 місяців тому +4

    Every one know ravichandran durahankari antha,, nothing new about it,, but sad for u sir,,

  • @pradeepkamalraj3510
    @pradeepkamalraj3510 8 місяців тому +3

    Param sir avoid unnecessary interrupt during interview, it's my humble request, and most of the time I have been suggesting you, don't mind sir.

  • @veenatapashetti2577
    @veenatapashetti2577 7 місяців тому +2

    ನಂಬೋಗೆ ಆಗ್ತಿಲ್ಲ ಅಷ್ಟು ಚಂದ ಒಪ್ಪುತ್ತೆ ನಿಮ್ಮ ದ್ವನಿ ಅವರಿಗೇ.. ಅವರದ್ದೇ ಅಂದೂ ಕೊಂಡಿದ್ವಿ

  • @ajaymurthy9212
    @ajaymurthy9212 8 місяців тому +16

    Eega dubbingu avrudde , music avrudde , Dialogue avrudde director avre producer kooda avre and finally aa cinema nododu kooda ........

    • @jagadishhbjagadish6869
      @jagadishhbjagadish6869 8 місяців тому +2

      Guru avr lose madkondirbodu adre kfi beliyokk thumba kasta pattiddare swalpa maryade kodi

    • @ajaymurthy9212
      @ajaymurthy9212 8 місяців тому +3

      @@jagadishhbjagadish6869 Sorry sir...
      Disrespectful alla..
      Thumba abhimaana ide avr bagge...
      But bejar aagutte antha olle nata creative person... Ending stages alli ee type aaythalla antha

    • @deshpandeks6809
      @deshpandeks6809 8 місяців тому

      ನಿಮ್ಮ ಮಾತು ಕಟು ಸತ್ಯ. ಒಂದು ಸಿನಿಮಾ ಹಿಟ್
      ಆಗಬೇಕಾದರೆ ಅದು, ನೂರಾರು ಜನರ ಪರಿಶ್ರಮ ಕೇಳುತ್ತೆ.
      ಪುಟ್ಟಣ್ಣ ಕೇವಲ ನಿರ್ದೇಶನ ಮಾಡಿದ್ದರೂ, ಚಿತ್ರದ ಬಿಡುಗಡೆಯ ದಿನ ಟೆನ್ಷನ್ ಮಾಡಿ ಕೊoಡು, ಹಾಸ್ಪಿಟಲ್
      ಗೆ ಅಡ್ಮಿಟ್ ಆಗುತ್ತಿದ್ದರು. ಅದು ವೃತ್ತಿಪರತೆಯ ಲಕ್ಷಣ.
      ಏಕೆಂದರೆ "ಪುಟ್ಟಣ್ಣ ಕಣಗಾಲ್ ನಿರ್ದೇಶನ" ಚಿತ್ರ ಎಂದು ಅವರ ಹೆಸರನ್ನು ಬ್ಯಾನರ್ ನಲ್ಲಿ ಹಾಕುತ್ತಿದ್ದರು.

    • @kishorekulkarni8258
      @kishorekulkarni8258 7 місяців тому +1

      ​@@ajaymurthy9212 Aadre haadu mathra haadokke barolla☹️

  • @narasimhamurthy1403
    @narasimhamurthy1403 8 місяців тому +10

    ಸರ್ ಈ
    ಟೈಟಲ್ ಸರಿಇಲ್ಲ

  • @sathishasathii8712
    @sathishasathii8712 5 місяців тому

    Nimma voice channdidea sir❤❤❤

  • @arunachalaaruna2489
    @arunachalaaruna2489 8 місяців тому +7

    Nimm voice 👌..

  • @eregowdalh7910
    @eregowdalh7910 7 місяців тому +1

    No need to mention its 100% free everyone knows about u tube and don't try to use this type of over type of advertisement and we respect you sir ❤

  • @raghavs3571
    @raghavs3571 7 місяців тому +2

    I learnt lot of new kannada words they're so pure and goosebumps. New actors should watch and learn.

  • @pushpadevraj_
    @pushpadevraj_ 8 місяців тому +10

    ಪ್ರಭು sir ಸ್ವತಃ comment ಮಾಡಿದ್ದಾರೆ...ನೀವು ಸಂಬಂಧ ಹಾಳು ಮಾಡುತ್ತಾ ಇದೀರಿ ಎಂದು.... 😅.. shame on u param sir ...u going against Prabhu sir for more views..by Ravi sir defaming title card..

  • @244rekhan
    @244rekhan 7 місяців тому

    ಇವರ ಕನ್ನಡ ಎಷ್ಟು ಸೊಗಸಾಗಿದೆ. Wish we retain all these great actors in the industry and give them good roles.

  • @manoharatambrahalli5914
    @manoharatambrahalli5914 7 місяців тому +2

    ಪರಂ ದಿಸ್ ಇಸ್ ನಾಟ್ ಗುಡ್ ವೆ ಚೀಪ್ ಗಿಮಿಕ್ ಟೈಟಲ್ ನಾಟ್ ಗುಡ್

  • @hemanthhemanth7578
    @hemanthhemanth7578 8 місяців тому +1

    Correct ravi avrige nimma voice eglu avra cinema dalli elde erodu ondu hodatha ne neja yakandre nimma voice nashtu strong avra ondu own voice nali ella edu neeja....... kannada da hemanth Bangalore 👋👋🙏🙏📽️📽️👍👍👌🏿👌🏿🙏🏿🙏🏿

  • @swamyjmysuru6542
    @swamyjmysuru6542 8 місяців тому +5

    Suresh urs told about Ravi Sir that he has given 3 times of payment for the mommaga movie (fail movie) but his experience is like this.
    Little difficult to accept. But may be his experience.

  • @GaneshShankar-s1t
    @GaneshShankar-s1t 8 місяців тому +7

    Now also ravi doesn't give respect to any persons he talks singularly as we saw in t v shows see Dr raj he respects from light boy to producer that should come in blood

  • @ChandraShekar-di9pb
    @ChandraShekar-di9pb 8 місяців тому +1

    Prabu sir ur the first person talking against ravi sir, ravi sir is gem person might u had bad experience with him, we appolaig u from ravi sir fans

  • @somethoughts7697
    @somethoughts7697 7 місяців тому +1

    ಪ್ರೇಮಲೋಕದ ನಿಜವಾದ ತೆರೆಯ ಮರೆಯ ನಾಯಕ..

  • @sarojshivaprasanna1924
    @sarojshivaprasanna1924 7 місяців тому

    ನಿಮ್ಮ ಮಾತುಗಳಲ್ಲಿ ಎಷ್ಟು ಸ್ಪಷ್ಟವಾಗಿದೆ ಸರ್ ತುಂಬಾ ಧನ್ಯವಾದಗಳು

  • @harshakumar8856
    @harshakumar8856 8 місяців тому +4

    All the best param 🙏🙏🙏

  • @SukhiChandu
    @SukhiChandu 7 місяців тому

    Spr voice, voice neevu kottre nija Ada acter neevu avrigimtha neeve great

  • @murulim1965
    @murulim1965 8 місяців тому +4

    Waiting for the episode 08 tomorrow

  • @prabhakaraprabha
    @prabhakaraprabha 8 місяців тому +3

    Sir Ravichandran fast own voice Shanti kranti

  • @kulakulagundi
    @kulakulagundi 8 місяців тому +3

    Actually, your Voise was the really hero in those commas, without that kind of Voise delivery the acting would become pale!!

    • @realindianpeoplelives....4058
      @realindianpeoplelives....4058 8 місяців тому +1

      Name ,fame ,money edu Ravi sir na avaga athara madside bt now situation is totally diff...Ravi sir ge artists bele enu antha ega gottagta erbodu...

  • @vikramshankar3144
    @vikramshankar3144 7 місяців тому

    thank you Prabhu sir for the interview.
    @Param sir, dayavittu madhya madhyadalli haadina tunuku haakabedi. adu interview na momentum haalu maadutte.

  • @gangammasm1765
    @gangammasm1765 8 місяців тому +12

    ಇಂತ ಟೈಟಲ್ ಬೇಕಿತ್ತಾ ಪರಮ್ ಸರ್

  • @praveensk6455
    @praveensk6455 8 місяців тому +2

    Because of this episode,Ravichandran getting very bad comments in dailyhut news, kindly change the title

  • @Kidsfavourite-gr4ye
    @Kidsfavourite-gr4ye 8 місяців тому +8

    ದುರಹಂಕಾರ ರವಿಚಂದ್ರನ್ ಗೆ ತುಂಬಾ ಇತ್ತು

  • @pradeepnayak9751
    @pradeepnayak9751 8 місяців тому +3

    Sir Shobraj sir interview madi

  • @nalinisatish447
    @nalinisatish447 8 місяців тому +3

    Ravichandran Avare nimma Deemaaku Nimmane Kelakke Bilisutthe 😞

  • @santhusanthu2971
    @santhusanthu2971 6 місяців тому

    ಜೈ ಶಂಕ್ರಣ್ಣ ❤🙏🙏

  • @9992.
    @9992. 7 місяців тому +1

    I have gone through many comments that they are supporting director of this channel i just want to convey that below who commented on ravichandran in bad way ravichandran is only person who given more rhan the salary what he was agreed at the time that is already many of actors talked about that .but not even single day mister param not given good title or mentioned caption about ravichandran while he was interviewing others in his channel and more about ravichandran even today he is giving job for many talented. Artist but nobody will care for ravichandran they will learn and they will leave him alone because of that today is lost everything not by his karma please understand.
    Of course we felt bad after listening about what he told about ravichandran i think he knows it when he is at that situation

  • @mkanilkumar748
    @mkanilkumar748 8 місяців тому +2

    Great ❤

  • @RamyaMukundaIyengar
    @RamyaMukundaIyengar 7 місяців тому

    Param you are doing great job ... Hats off and keep it going

  • @girish5980
    @girish5980 8 місяців тому +2

    Sir kum.veerabadhrappa avara sandarshana madi plz🙏🏻💛❤

  • @venku0369
    @venku0369 8 місяців тому +1

    Dear Param sir,
    Plz do a interview of Srinivas Prabhu Sir's sister Nalini ma'am.

  • @spradeepkumarschandrasheka672
    @spradeepkumarschandrasheka672 8 місяців тому +1

    Interesting documentary sir 😊😊😊😊😊😊😊

  • @gopalashetty3592
    @gopalashetty3592 8 місяців тому +8

    Without your voice Ravichandran became flop stars because I watched his because of voice.

  • @sameerpeer6923
    @sameerpeer6923 8 місяців тому

    Namaskara parmeshwar sir Namma kalamadyama tumba channagi barta edhe heege mundhe sagali nanna ondhu korike Auto ramanna avara bagge interview Maadi

  • @balarajsomnahalli3330
    @balarajsomnahalli3330 6 місяців тому

    Nima dubbing voice super sir

  • @Hamj-cx7zn
    @Hamj-cx7zn 4 місяці тому

    Fight scenege estesto karchu madtare, intha kalavidarigu takka sambhavane kodabahudittu ravi sir

  • @umeshadumi6783
    @umeshadumi6783 8 місяців тому +1

    Super sir

  • @prempowerstar9006
    @prempowerstar9006 8 місяців тому +13

    Ravichandran andrene sokku ,durahankara anta

  • @SSMam-qb4fp
    @SSMam-qb4fp 7 місяців тому +3

    Ravichandran is wondeefull actor....❤ yar yene andru aste... Yavdo yavaglo agogiro maathu adu... Just move on... He is born to be for kannada people......he loves movie more than his life.....try to no the fact....avaru maathu hodode direct aste

  • @malleshks6689
    @malleshks6689 8 місяців тому +32

    Ravichandran ge ganchali jasthi 😅

  • @jayarajsolarjayarajbabuhas5008
    @jayarajsolarjayarajbabuhas5008 7 місяців тому

    🙏 Srinivas Prabhu sir 👌 Voice Ravichandran gu intha Originalty baralla Same Ravi voice Nimma Voicenindale Ravi munde bandiddu Nimmannu iruthaka Neneyabeku Nimmannu kadeganisiddu Thumba bezaraguthe Aham brammashmi Thorisuthe 🙏

  • @RANGE1737
    @RANGE1737 8 місяців тому +12

    Don't underestimate legends legendry Ravi sir

    • @YuvaRathnaa316
      @YuvaRathnaa316 8 місяців тому

      Avanobba durankari adhke beedhige bandavne
      Devaru avrige olledh madli

    • @GeethaSri-of1pv
      @GeethaSri-of1pv 7 місяців тому +2

      Ravi sir great but ego illade iddidre .......?

    • @CosmicEnergy798
      @CosmicEnergy798 7 місяців тому

      Lowda legendary 😂😂😂
      Bari remake movie gal maadkonde kaala kaldidaane bolimaga.
      KFI na haalu maadoke antaane huttid soolemaga ravichandran.

    • @ShivaTheLord007
      @ShivaTheLord007 5 місяців тому +1

      Remake Legend 🤣🤣🤣

  • @ranganathar9292
    @ranganathar9292 7 місяців тому +1

    ನೀಮ್ಮ ವಾಯ್ಸ್ ಸೂಪರ್

  • @KrishnaMurthy-om6mm
    @KrishnaMurthy-om6mm 7 місяців тому +2

    Nivu voice elde ravichandran avra film galu flop agok start aytu sir🤷‍♂️

  • @Naanuanvitha
    @Naanuanvitha 8 місяців тому +6

    Param title idu beda agittu. Aadre kannada actors na belsi .manastapa yare irli. Ravi sir mansu madidre yarna bekadru tagoltidru.
    They have mutual respect still. Don't increase the gap between artists through your interviews

  • @shrikantjamnagarnayak1245
    @shrikantjamnagarnayak1245 8 місяців тому +3

    Ravichandranana durahamkarada vartanegalu eegaa ononde horage beelataa ive! Maadiddunno maarayaa eegaa unnutta iddane!

  • @shivus628
    @shivus628 7 місяців тому

    Sir nivu adbutha kalavidaru❤❤❤

  • @vasudevprabhu4222
    @vasudevprabhu4222 7 місяців тому +1

    Sir nemage monthly heavy payment kodta eddaru salary tara..summane ravichandran sir mele gube kurisabedi please...

  • @pushpadevraj_
    @pushpadevraj_ 8 місяців тому +3

    Think twice before you putting negative comments or negative opinion.. about legendry Ravi sir... Most of the people here coming by Ravi sir name..... Don't forget your views coming from Ravi sir also... U getting money from Ravi sir name . also ..

    • @pushpadevraj_
      @pushpadevraj_ 8 місяців тому +1

      @user-id9sf7fr8o if you read my comment I am not telling to don't tell the truth I am telling why he mentioning only Ravi sir ..in nagetive to show in title card .. bcos to get more views...by Ravi sir name..