Siddaramaiah ಅಹಿಂದ ಮುಖವಾಡ ಹಾಕಿಕೊಂಡು ಜನರಿಗೆ ಮೋಸ ಮಾಡಿದ್ರು: ಜನಾರ್ದನ ರೆಡ್ಡಿ | MUDA Scam| Vijay Karnataka

Поділитися
Вставка
  • Опубліковано 12 вер 2024
  • ಸಿದ್ದರಾಮಯ್ಯ ಅನಾಮಧೇಯ ಹೆಸರಲ್ಲಿ ನೂರಾರು ಸೈಟು ಖರೀದಿಸಿದ್ದಾರೆ: ಜನಾರ್ದನ ರೆಡ್ಡಿ ಬಿಗ್‌ ಆರೋಪ | Janardhana Reddy | Siddaramaiah | MUDA Case | Koppal | #janardhanreddy #siddaramaiah #mudacase
    ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಜನಾರ್ದನರೆಡ್ಡಿ ಸರಣಿ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಾವು ಕಳ್ಳರಾಗಿದ್ದು, ಉಳಿದವರನ್ನು ಕಳ್ಳರಂತೆ ನೋಡ್ತಾರೆ, ನನ್ನ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರಿಗೆ ಸರ್ಕಾರದಿಂದ ‌ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಸಿದ್ದರಾಮಯ್ಯ ಅಹಿಂದ ಮುಖವಾಡ ಹಾಕಿಕೊಂಡು ಜನರಿಗೆ ವಂಚಿಸಿದ್ದಾರೆ. ಅನಾಮಧೇಯ ಹೆಸರ ಮೇಲೆ ನೂರಾರು ಸೈಟು ತೆಗೆದುಕೊಂಡಿದ್ದಾರೆ. ಇದು ನಾಲ್ಕು ಸಾವಿರ ಕೋಟಿ ಹಗರಣವಾಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 76

  • @ChikkanaChikkana-sj4vn
    @ChikkanaChikkana-sj4vn 17 днів тому +7

    ಬಿಜೆಪಿ ವಾಷಿಂಗ್ machine ರೆಡ್ಡಿ clean

  • @kumarramaiah2164
    @kumarramaiah2164 17 днів тому +7

    Janardan Reddy is the most corrupt politician in the world and a criminal politician and all corrupt earned l property should be taken back to government and put to jail immediately

  • @ashokhoogar5046
    @ashokhoogar5046 17 днів тому +5

    Karma Repeat, Don't worry janardan Reddy ji

    • @dharmaprakashrdharmaprakas8116
      @dharmaprakashrdharmaprakas8116 9 днів тому

      ಯಾವ ಕರ್ಮನು ರಿಪೀಟ್ ಆಗಲ್ಲ ಲೂಟಿಕೋರ ಆಂಧ್ರ ರೆಡ್ಡಿ ಸಿದ್ದು ಮುಂದೆ ಯಾವ ನಿಲ್ಲೊಕು ಯೋಗ್ಯತೆ ಇಲ್ಲ

  • @basavarajhattaraki2269
    @basavarajhattaraki2269 17 днів тому +7

    ನಿನ್ನ ಯೋಗ್ಯತೆ ಇಡೀ ದೇಶಕ್ಕೆ ಗೊತ್ತು ಬಿಡು

    • @MathaKapali
      @MathaKapali 17 днів тому

      ನಿನ್ನ ಯೋಗ್ಯೆತೆ ಸ್ವಲ್ಪಹೇಳು ಗುಲಾಮ

  • @thippeswamyg7155
    @thippeswamyg7155 17 днів тому +6

    KALLA REDDY .

  • @JagadeeshaKustigi
    @JagadeeshaKustigi 17 днів тому +2

    ಲೇಯ್ ಹುಚ್ಚ ನೀನು ಕರ್ನಾಟಕದಲ್ಲಿರೋ ಆಸೆ ಹುಷಾರು

  • @SiddappaHundarad
    @SiddappaHundarad 17 днів тому +3

    Bootad baiyiyalli bhagavathada geethe

  • @vasudeva5480
    @vasudeva5480 17 днів тому +7

    ಗಣಿ ಲೂಟಿಯ ಸರದಾರ

  • @sathishv.s9865
    @sathishv.s9865 17 днів тому +1

    ಗಣಿ ಕಳ್ಳ ರೆಡ್ಡಿ

  • @basavarajnaikar9685
    @basavarajnaikar9685 17 днів тому +3

    Sak Sumniru matte oddadtiya

  • @darshanenterprisess812
    @darshanenterprisess812 17 днів тому +6

    ದೊಡ್ಡ ಗಣಿ ಲೂಟಿ ಮಾಡಿ ಹರಿಕಥೆ ಹೇಳ್ತಾನೆ

    • @MathaKapali
      @MathaKapali 17 днів тому

      ಅಂಹಿದ ನಯವಂಚಕ ವಾಲ್ಮೀಕೀ ಮನಿ ಮುಡಾ ಮಣ್ಣು ತಿಂದ ಸಿದ್ದನ ನೀತಿ ಪಾಠ ಕೇಳಬೇಕಾ ಕರುಬ ಗುಲಾಮ

  • @niranjans4200
    @niranjans4200 17 днів тому +5

    Jail ogiro nin avr bagge madtiya

    • @MathaKapali
      @MathaKapali 17 днів тому

      ಜೈಲಿಗೆ ಹೋಗುವವರ ಬಗ್ಗೆ ಮಾತನಾಡಿದರೆ ನಿನಗೇನು ಉರಿ ಗುಲಾಮ

  • @manjunathm4996
    @manjunathm4996 17 днів тому +4

    Lo Ballari Gani Kalla Reddy

    • @MathaKapali
      @MathaKapali 17 днів тому

      ಹಾಗಾದರೆ ಮುಡಾ ಮತ್ತು ವಾಲ್ಮೀಕೀ ಕಳ್ಳ ಹೇಳೋ ಗುಲಾಮ

    • @manjunathm4996
      @manjunathm4996 17 днів тому

      @@MathaKapali Lo Berke Golama Posco Case Umesh Reddy Jailurappa, 550 Ekkare Gani Kalla, 97 Ekkare Kere Gomala Nungiruva Kolaku 🐍 Mandal, Ballari Gani Kalla, Alveno Gulama

  • @advikboss6041
    @advikboss6041 17 днів тому +2

    ದೊಡ್ಡ ದೊಡ್ಡ ಕಳ್ಳರು ಸಿದ್ದು ಬಗ್ಗೆ ಮಾತಾಡೊ ಮಟ್ಟಿಗೆ ಬಂದಿದಾರೆ ಹಾಸ್ಯಸ್ಪದ 😃

    • @MathaKapali
      @MathaKapali 17 днів тому

      ಅವನು ಕಳ್ಳ ಅದಕ್ಕೆ ಗುಲಾಮ

  • @vrkrishnappa6258
    @vrkrishnappa6258 17 днів тому +2

    What you got you got what he got robbed him of his jobs and rules and regulations following only nobody action only

  • @sureshgrsvb2105
    @sureshgrsvb2105 17 днів тому +2

    ನೀನು ಲೂಟಿ ಮಾಡಿದ್ಯಲೇ ಯೂಸ್ಲೆಸ್

  • @umashankarm4429
    @umashankarm4429 17 днів тому +3

    Mannu kalla😂

    • @MathaKapali
      @MathaKapali 17 днів тому

      ಮನಿ ಕಳ್ಳ ಸಿದ್ದ

  • @SharanuHil
    @SharanuHil 17 днів тому +2

    Bhai. Mucuh. Saku

  • @HsMahalingiah
    @HsMahalingiah 17 днів тому

    Good

  • @kamyamanjunath1269
    @kamyamanjunath1269 17 днів тому +1

    JANARDHAN reddy why want simply creat problem he is the ultimately AHINDIA leader Janardhan until voters are their what ever you say their is no value in front of leader you are still criminal they made you not to go to ballery for more than 6yr mow you opening the tail you vijiendra HDK DKS janardhanreddy will be under the bar if you try to destablise AHINDA mandate cm siddu will complete for five years

  • @amareshagasimani
    @amareshagasimani 17 днів тому

    ಇನ್ನೊಂದು ಸಲ ಹೋಗ್ಬೇಕ್ ಕಣ ಪಾ ನೀನು

  • @amarnathh6632
    @amarnathh6632 17 днів тому

    How much money you paid to BJP party not to put any case on you and that's why no ED no income tax ride on you Shame for BJP party

  • @amarnathh6632
    @amarnathh6632 17 днів тому

    Reddy have no rights to talk about Siddu stop giving too much hype on this fellow and this is nothing but cheap publicity stunt and show off Shame on Reddy

  • @user-yc9zi9em2r
    @user-yc9zi9em2r 17 днів тому +1

    Mhooodaaa?

  • @kadaramandigappaac3049
    @kadaramandigappaac3049 17 днів тому +1

    Ninna hatra estu situ idave

  • @sallu6314
    @sallu6314 17 днів тому

    Ee dodda Kalla 😅😮😂

  • @m.ashrafmohd8730
    @m.ashrafmohd8730 16 днів тому

    Ayyo brasthchara King 😂 reddy, yeddi,...Tu tu...jail giraki

  • @bheemapepsi3409
    @bheemapepsi3409 17 днів тому

    Ninu anu 1 hbk mane anta helde an madiyappa

  • @prasanakumar4900
    @prasanakumar4900 17 днів тому

    Sidrmaya natkeya Adhekarkhgage enhu Bakadhru Madhuthra Haludhu neethee madhdu Anachara Luttee cora Sidrmaya natkeya

  • @vrkrishnappa6258
    @vrkrishnappa6258 17 днів тому

    78 years completed Khan grass party leaders only lootiying pakka confirm and development impossible and borrow enjoy culture and ahindu nayaka only duplicate and opportunities person only

    • @siddarajegowda2694
      @siddarajegowda2694 17 днів тому

      B j p 10 years lootykora party😅

    • @vrkrishnappa6258
      @vrkrishnappa6258 17 днів тому

      @@siddarajegowda2694 BJP's party government without corruption only development lagenda bahubali leaders only now 67 lakhs kilometres National Highway roads development world number 2 only modiji hard cool country lover modiji 🙏🙏🙏

    • @siddarajegowda2694
      @siddarajegowda2694 17 днів тому

      @@vrkrishnappa6258 245 lakhs crires loan taken lootykora in the name of development

  • @beastgowda
    @beastgowda 17 днів тому +2

    Jai Janardhan Reddy Anna 🚩✊💪❤️‍🔥