ಊಟಕ್ಕೆ ರುಚಿಯಾದ ಕೂಟು /ಸೋರೆಕಾಯಿ ಕೂಟು ಬಿಸಿ ಅನ್ನಕ್ಕೆ ತುಂಬಾ ರುಚಿ/Bottle Gourd kootu recipe /sorekai kootu

Поділитися
Вставка
  • Опубліковано 4 жов 2024
  • #kootucurry #kooturecipes #bottlegourdrecipes #sambar #saaru #huli #sorekai #tovve #nogarlic #noonion #santrupthikitchen

КОМЕНТАРІ • 22

  • @vandana_bhaskarGalave
    @vandana_bhaskarGalave 10 місяців тому

    ನೀವು ಮಾಡೋ ಅಡುಗೆ ಎಲ್ಲವೂ ತುಂಬಾ ಚೆನ್ನಾಗಿ ಇರುತ್ತೆ.....ನಾನೂ ಕೂಡಾ ಟ್ರೈ ಮಾಡಿದೀನಿ....
    👌❤

  • @gangadharkulal9627
    @gangadharkulal9627 4 місяці тому

    ಮೇಡಮ್ ನಾನು ತೊಗರಿ ಬೆಳೆ ಹಾಕಿ ಮಾಡಿದೆ ತುಂಬಾ ಚೆನ್ನಾಗಿ ಬಂತು

  • @SujathaSujatha-ht1pk
    @SujathaSujatha-ht1pk 6 місяців тому +1

    ನಿಮ್ಮ.ಸೋರೆಕಾಯಿ. ಕೂಟು ಸೂಪರ್...

  • @dhakshu
    @dhakshu 10 місяців тому

    Hi Santrupthi, That’s a lovely recipe. Love all your recipe videos❤ . Can you please tell me instead of bottle gourd what other vegetables can I use?

  • @aparnad100
    @aparnad100 10 місяців тому +1

    It appears to be more like tovve rather than kootu . What other vegetable can be used to make this ?

  • @rammurthi5598
    @rammurthi5598 10 місяців тому

    Good experiment

  • @sumamv3324
    @sumamv3324 10 місяців тому

    As usual tasty❤Super ma'am

  • @aparnad100
    @aparnad100 10 місяців тому +2

    I have a suggestion . Recently i was recommending your channel to a couple if people who can speak and understand kannada but cannot read kannada . They said that since they csnnot read the title of your video or get results in the seach , they don't follow your channel. Can you please start putting titles in english also ? This way yoyr subscribers will also increase .

    • @SamRao
      @SamRao 10 місяців тому

      The titles are already there in English

    • @SantrupthiKitchen
      @SantrupthiKitchen  10 місяців тому +1

      Title English ಅಲ್ಲಿ ಇರತ್ತೆ.... Thumbnail ಕನ್ನಡ ದಲ್ಲಿ ಇರತ್ತೆ....ಅದನ್ನ ಮಾಡೋದಕ್ಕೆ ಪ್ರಯತ್ನಿಸುತ್ತೇನೆ...

  • @sharadamrao3333
    @sharadamrao3333 10 місяців тому +1

    ಎಳೇದಾಗಿದ್ದರೆ ತಿರಳು ತೆಗೀಬೇಕಿಲ್ಲ ಅಲ್ವಾ

    • @SantrupthiKitchen
      @SantrupthiKitchen  10 місяців тому

      ತಿರುಳು ಹಾಕಿದ್ರೆ ಚನ್ನಾಗಿ ಆಗಲ್ಲ

  • @saraswathisomashekar6216
    @saraswathisomashekar6216 10 місяців тому

    ಇದೇ ರೀತಿ ಹೀರೆಕಾಯಿ ಯಲ್ಲಿ ಮಾಡುತ್ತೇವೆ.ಅದಕ್ಕೆ ಹೀರೆಕಾಯಿ ತೊವ್ವೆ ಎಂದು ಕರೆಯುವೆವು.

  • @vedamuddapur7736
    @vedamuddapur7736 10 місяців тому

    ನಾಳೆಯ ದಿನಾ ನಮ್ಮ ಮನೆಯಲ್ಲಿ ಸೋರೆಕಾಯಿ ಕೂಟು 😂