ಶಿವಶರಣೆ ಶಂಕಮ್ಮನ ಕಥೆ - 02 | ತಂಬೂರಿ ಕಥೆ | Shivasharane Shankammana Kathe | M Mahadevaswamy Harikathe

Поділитися
Вставка
  • Опубліковано 7 лют 2025
  • #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
    Watch Kannada Devotional Harikathe - Shivasharane Shankammana Kathe - 02
    #Shivasharane Shankammana Kathe - A Folk Tale - ಶಿವಶರಣೆ ಶಂಕಮ್ಮನ ಕಥೆ
    Artist - Dr. M Mahadevaswamy
    Singer - M Mahadevaswamy & Team #mahadevaswamy
    Lyrics - M Mahadevaswamy, #mahadevaswamy
    Banner - Maheshwara Audio Company
    Producer - Maheshwara Audio Company
    Released Year - 2003
    ಶಿವಶರಣೆ ಶಂಕಮ್ಮನ ಕಥೆ - ಜಾನಪದ ಶೈಲಿ ತಂಬೂರಿ ಕಥೆ - 02
    ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
    ಸಾಹಿತ್ಯ : ಎಂ. ಮಹದೇವಸ್ವಾಮಿ
    ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
    ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
    ಬಿಡುಗಡೆ : 2003
    ಕಥಾ ಸಾರಾಂಶ :
    ದೇವರಲ್ಲಿ ನಂಬಿಕೆ ಇಲ್ಲದ ನೀಲೇಗೌಡ ಸೋಲಿಗರ ಚೆಲುವೆಯಾದ ಶಂಕಮ್ಮನನ್ನು ಕುರಿ ಕಾಯಲು ಹೋಗುವಾಗ ನೋಡಿ ಇಚ್ಛೆ ಪಟ್ಟು ಮದುವೆಯಾಗುತ್ತಾನೆ. ಅವಿಭಕ್ತ ಕುಟುಂಬದಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದ ಕುಟುಂಬದಲ್ಲಿ ದಾಯಾದಿಗಳ ಕಲಹದಿಂದ ನೀಲೇಗೌಡನು ಮತ್ತು ಶಂಕಮ್ಮ ಬೇರೆಯಾಗಿ ಕಾಡಿನಲ್ಲಿ ವಾಸಿಸುತ್ತಾರೆ. ಹೀಗೆ ಜೀವನ ಸಾಗುತ್ತಿರುವಾಗ, ನೀಲೇಗೌಡನು ಅವರ ಕುಲದವರ ಆಣತಿಯಂತೆ ಹೆಜ್ಜೇನು ಬೇಟೆಗೆ ಹೋಗುವ ಸಂದರ್ಭ ಎದುರಾಗುತ್ತದೆ. ಆಗ ಕಾಡಿನಲ್ಲಿರುವ ತನ್ನ ಸುಂದರವಾದ ಹೆಂಡತಿಯ ಅಂದ ಚಂದಕ್ಕೆ ಮರಳಾಗಿ ಯಾರಾದರೂ ಬಂದು ಕರೆದುಕೊಂಡು ಹೋಗುತ್ತಾರೆ ಎಂಬ ಸಂಶಯದಿಂದ ಆಕೆಗೆ ಕೊಡಬಾರದ ಕಷ್ಟದ ಸಂಕೋಲೆ ಕೊಟ್ಟು ಒಂಟಿಯಾಗಿ ಬೇಟೆಗೆ ಹೋಗುತ್ತಾನೆ. ನೀಲೇಗೌಡನು ಕೊಟ್ಟ ನರಕಯಾತನೆಯನ್ನು ಅನುಭವಿಸುತ್ತಿರುವಾಗ ಶಂಕಮ್ಮ ಮಲೆಯ ಮಹದೇಶ್ವರನನ್ನು ನೆನೆದು ದುಃಖ ಮಾಡುತ್ತಾಳೆ. ಆಗ ಶ್ರೀ ಮಹದೇಶ್ವರ ಸ್ವಾಮಿಯು ಆಕೆಯನ್ನು ಬಂಧನದಿಂದ ಬಿಡಿಸಲು ಹುಲಿಯ ಮೇಲೆ ಸವಾರಿ ಮಾಡುತ್ತ ಬರುತ್ತಾರೆ. ಗುಡಿಸಲ್ಲಿರುವ ಅವಳನ್ನು ಆ ಕಷ್ಟಗಳಿಂದ ಬಿಡಿಸಿ ಅಪಾರವಾದ ಭಾಗ್ಯವನ್ನು ಮತ್ತು ಕಾರಯ್ಯ, ಬಿಲ್ಲಯ್ಯ ಎಂಬ ಅವಳಿ ಮಕ್ಕಳನ್ನು ಕೊಟ್ಟು ಅವಳ ಬಂಜೆತನವನ್ನು ನಿವಾರಣೆ ಮಾಡುವ ಕಥೆಯನ್ನು ಮಳವಳ್ಳಿ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
    #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
    --------------------------------------------------------
    Like - Share - Subscribe - Follow us on :
    / @malavallimahadevaswamy
    ------------------------------------------
    Copyrights Reserved ℗ 2003
    Maheshwara Audio Company

КОМЕНТАРІ • 64

  • @dhanveergowda4889
    @dhanveergowda4889 4 місяці тому +9

    No 1 Karnataka harikathe Kara ❤❤

  • @vijayvijay-de4rn
    @vijayvijay-de4rn День тому +1

    ಉಘೇ ಮಾದಪ್ಪ

  • @ChethanP-n6g
    @ChethanP-n6g 2 місяці тому +4

    ❤ ಉಘೇ ಮಾದಪ್ಪ

  • @gmm123
    @gmm123 4 місяці тому +21

    ನಾನು ಬಾಲ್ಯದಿಂದಲೇ ನಿಮ್ಮ ಎಲ್ಲಾ ಕಥೆಗಳನ್ನೂ ಸಹ ಕೇಳುತ್ತಾ ಬಂದಿದ್ದೇನೆ,ನಮ್ ಅಪ್ಪ ಆ ಕಾಲದಲ್ಲೇ ಒಂದು ಡಕ್ ತಂದು ಸುಮಾರು ಕ್ಯಾಸೆಟ್ ಗಳನ್ನು ತಂದಿದ್ದರು...🎉

  • @swamyng8096
    @swamyng8096 3 місяці тому +3

    ಉಘೇ ಉಘೇ ಮಾದಪ್ಪ

  • @sidduhv4408
    @sidduhv4408 6 місяців тому +14

    ತುಂಬಾ ಸೊಗಸಾಗಿವೆ ಮಹದೇಶ್ವರ ಸ್ವಾಮಿಯ ಜನಪದ ಸಾಹಿತ್ಯ......

  • @sidduhv4408
    @sidduhv4408 6 місяців тому +11

    ಮಳವಳ್ಳಿ ಮಹದೇವಸ್ವಾಮಿ ಅವರ ಕಂಠ ಭಕ್ತಿ ಶ್ರದ್ಧೆಯಿಂದ ಕೂಡಿದ ಜಾನಪದ ಸಾಹಿತ್ಯಕ್ಕೆ ತುಂಬಾ ಚೆನ್ನಾಗಿದೆ....

  • @ShivaNG-t4u
    @ShivaNG-t4u 24 дні тому +2

    ❤ Shiva ❤

  • @venkateshkr4854
    @venkateshkr4854 8 місяців тому +4

    Super janapada song

  • @ShivaRathna-li4ki
    @ShivaRathna-li4ki 7 місяців тому +4

    ,🙏🙏🙏🙏🙏🙏 ನಮಸ್ಕಾರ ಎಂ ಮಹದೇವಸ್ವಾಮಿ ಸರ್ 😊 ಧನ್ಯವಾದಗಳು🎉

    • @ShivaRathna-li4ki
      @ShivaRathna-li4ki 7 місяців тому +2

      ಅಣ್ಣ ನೀವು ತುಂಬಾ ಚೆನ್ನಾಗಿ ಹಾಡು ಹಾಡಿರಿ

  • @chennabasavaiahd9394
    @chennabasavaiahd9394 7 місяців тому +6

    👌

  • @chandrachandrakala-qp3rl
    @chandrachandrakala-qp3rl 5 місяців тому +4

    ಶರಣು ಶರಣಾರ್ಥಿ ಮಹಾ ದೇವಾ

  • @ShivaKumar-qt8py
    @ShivaKumar-qt8py 2 місяці тому +1

  • @santhoshgowdasanthu900
    @santhoshgowdasanthu900 2 місяці тому +1

    ❤❤

  • @YashodaRangaswamy
    @YashodaRangaswamy Місяць тому +1

    😊

  • @BabyBai-o3w
    @BabyBai-o3w 12 днів тому +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏uge,madappa🙏🙏🙏🙏🙏🙏🙏

  • @shivannashivu-mr4pq
    @shivannashivu-mr4pq 9 місяців тому +11

    Shiva kapadale🙌🙌🙌 uu

  • @RaviKumar-ee9hf
    @RaviKumar-ee9hf 3 місяці тому +1

    Super👏

  • @pradeeps.p1879
    @pradeeps.p1879 Рік тому +9

    🌺🌸❤🙏🙏🌸🌺

  • @Nagendra_m_kannadiga
    @Nagendra_m_kannadiga 5 місяців тому +12

    2024 ನೇ ಇಸವಿ ಸೆಪ್ಟೆಂಬರ್ ತಿಂಗಳಲ್ಲಿ ಈ ಹರಿಕಥೆ ಕೇಳುವವರು ನಮಗೊಂದು ಲೈಕ್ ಕೊಡ್ರಪ್ಪಾ... ಉಘೇ.... ಮಾದಪ್ಪ

  • @ravigowdravi9240
    @ravigowdravi9240 6 місяців тому +2

    🙏🙏🙏🌹🌹

  • @ManjeshvnGombe2005
    @ManjeshvnGombe2005 7 місяців тому +4

    Nanago kathe hele kodi nanu nema tara hela beko Kate guru gale

  • @maheshcbmaheshcb5950
    @maheshcbmaheshcb5950 8 місяців тому +6

    ❤❤❤❤🎉😊 super 🤞🤞👑👑🐅🤴💞💞

  • @roopashreea386
    @roopashreea386 5 місяців тому +2

    Uge Uge madappa ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @DunduNaik-h5d
    @DunduNaik-h5d Місяць тому +2

    Mathugara kogile

  • @sudhan914
    @sudhan914 Рік тому +7

    🙏 Shiva Mahadeswara

    • @ನಿರ್ಮಾಲನಾಯಕ್ನಾಯಕ್
      @ನಿರ್ಮಾಲನಾಯಕ್ನಾಯಕ್ 10 місяців тому

      T 😊😂ws

    • @KavithaSiddaraju-mw2cp
      @KavithaSiddaraju-mw2cp 9 місяців тому

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
      ​@@ನಿರ್ಮಾಲನಾಯಕ್ನಾಯಕ್

  • @Manjula-m7h
    @Manjula-m7h 2 місяці тому +2

    Hi🎉

  • @ManojG-bn7ue
    @ManojG-bn7ue 6 місяців тому +1

    ಉಗೇ ಮಾದಪ್ಪ

  • @SilentKing-mi3jh
    @SilentKing-mi3jh 7 місяців тому +2

    🎉🙏🎉

  • @basavannamarigowda959
    @basavannamarigowda959 8 місяців тому +2

    🙏🙏🙏🙏🙏🙏🙏🙏🙏

  • @subhashkc1551
    @subhashkc1551 Рік тому +4

    Super Mahadevaswamy Anna❤❤❤❤

  • @SinchanaKirthana
    @SinchanaKirthana 7 місяців тому +10

    Tumba chnnagi. Hadidiri tankyou❤️🙏🙏🙏🙏🙏

  • @mahadevaswamimahi1223
    @mahadevaswamimahi1223 Рік тому +75

    ಜಗತ್ತಿನ ಅದ್ಭುತ ಜಾನಪದ ಕಲಾವಿದರು.. M. ಮಹದೇವಸ್ವಾಮಿ ಸರ್ ರವರು

    • @ramakrishnagowda7254
      @ramakrishnagowda7254 Рік тому +26


      ಮಣಣಣಓ೦

    • @ningannamninganna
      @ningannamninganna Рік тому

      ​@@ramakrishnagowda7254😢 4:17

    • @Puttasubbappa
      @Puttasubbappa Рік тому

      aaaà in bub😅 no😂❤😅😅​@@ramakrishnagowda7254

    • @SureshGowda-tv8sl
      @SureshGowda-tv8sl 9 місяців тому +9

      💋💋💋😮😮😭😭i😮😭💋😭ii😭😮😮😭😭💋😭😃😃u😮😮😃😮😭i💋💋💋o💋😮💋😭😮💋😭😭😭😭😭💋😭😮😃😃😃😮i😭😆😮😃😮😃😃i😮😮😮😮😃🙄💋😭😃😮ui😃😃😃i😃i😃😮😃😃😃ii😮ii😃🙄😮😭💋i😭i💋😮😭😭😭😮i😭😭😭😮😭😭😮😭ii💋

    • @doreswamy2311
      @doreswamy2311 2 місяці тому

      Ro😢​@@ramakrishnagowda7254

  • @mamathamamtha1922
    @mamathamamtha1922 Рік тому +2

    🙏🙏

  • @maridevarumalavalli774
    @maridevarumalavalli774 Рік тому +5

    He is my uncle l am very proud of him and God bless them,

  • @ArunArun-o2p
    @ArunArun-o2p 5 місяців тому +1

    A

  • @yellappayellappa5764
    @yellappayellappa5764 3 місяці тому +1

    ... .

  • @maheshveeru2443
    @maheshveeru2443 Рік тому +3

    Band kastanella Bayalu maadu tande

  • @ashas9622
    @ashas9622 Рік тому +1

    🙏

  • @vasanthakushal2590
    @vasanthakushal2590 Рік тому +2

    Nise

  • @bmshree8909
    @bmshree8909 Рік тому +2

    Maharashtra kapadu thande sadaa namma jotheliddu rakshisu deva Ella bhagadallu olledu madappa

  • @maheshveeru2443
    @maheshveeru2443 6 місяців тому +1

    O̺n̺e̺ o̺f̺ t̺h̺e̺ b̺e̺s̺t̺ k̺a̺t̺h̺e̺ m̺ s̺w̺a̺m̺y̺ s̺i̺r̺ v̺o̺i̺c̺e̺ s̺u̺p̺e̺r̺

  • @ShreeShreelaxmi
    @ShreeShreelaxmi 26 днів тому +1

    🙏💕🌷

  • @Sundar-s8t
    @Sundar-s8t 2 місяці тому +1

    🙏🙏🙏🙏🙏🙏🙏🙏🙏

  • @RaghuRaghu-zp2yi
    @RaghuRaghu-zp2yi 6 місяців тому +1

    🙏🙏🙏❤🙏

  • @rakiracchuraki5645
    @rakiracchuraki5645 7 місяців тому +2

    🙏🏻🙏🏻🙏🏻❤️

  • @meenakshim9613
    @meenakshim9613 Рік тому +6

    🙏🏻🙏🏻🙏🏻

  • @ChandruChandru-bv5lh
    @ChandruChandru-bv5lh 11 місяців тому +1

    🙏🙏

  • @SinchanaKirthana
    @SinchanaKirthana 7 місяців тому +6

    🙏🙏🙏🙏

  • @lavanyaammu6702
    @lavanyaammu6702 9 місяців тому +1

    🙏🙏🙏