ಅಯ್ಯೋ.. Darshan Thoogudeepa ವಿಚಾರ ಬಿಟ್ಟು ಬಿಡ್ರಪ್ಪಾ ಅಂದಿದ್ಯಾಕೆ DK Shivakumar? Vijay Karnataka

Поділитися
Вставка
  • Опубліковано 15 вер 2024
  • ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಮಾಡುತ್ತೇನೆ : ಡಿಕೆ ಶಿವಕುಮಾರ್‌ | DK Shivakumar | Darshan Thoogudeepa | Pralhad Joshi | #dkshivakumar #darshanthoogudeepa #pralhadjoshi
    ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿ ಮಾತನಾಡಿದ ಅವರು, ಮುಡಾ ಹಾಗೂ ವಾಲ್ಮೀಕಿ ಹಗರಣದ ದಿಕ್ಕನ್ನು ತಪ್ಪಿಸಲು ಜೈಲಿನಲ್ಲಿ ನಟ ದರ್ಶನ್ ಸಿಗರೇಟು ಸೇದುವ ಹಾಗೂ ತನಿಖಾ ಪ್ರಕ್ರಿಯೆಯ ಫೋಟೋಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂಬ ಜೋಶಿ ಆರೋಪಕ್ಕೆ ಹೀಗೆ ತಿರುಗೇಟು ನೀಡಿದರು. ನಟ ದರ್ಶನ್ ಅವರ ವಿಚಾರಣೆ ಪ್ರಕ್ರಿಯೆಯ ಮರುಸೃಷ್ಟಿ ಫೋಟೋಗಳು ಹಾಗೂ ಜೈಲಿನಲ್ಲಿ ಐಶಾರಾಮಿಯಾಗಿ ದಿನಕಳೆಯುವ ಫೋಟೋಗಳು ವೈರಲ್ ಆಗಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರದ ವಿರುದ್ಧ ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದ ಆರೋಪಗಳು ಕೇಳಿ ಬಂದಿವೆ. ಇದನ್ನು ಮರೆಮಾಚುವ ನಿಟ್ಟಿನಲ್ಲಿ ದರ್ಶನ್ ಫೋಟೋವನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 26

  • @Kumar-1982
    @Kumar-1982 6 днів тому +15

    ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳಿ ಸರ್ ಸಾಕು,
    ಬೇರೆ ಯಾವುದೇ ಕಾರಣಕ್ಕೂ ಕಷ್ಟ ಬಂದಾಗ ಸಹಾಯ ಮಾಡುವುದು ಬೇಡ...ಅಲ್ವಾ ಸರ್.
    ನಿಮಗೆ ದೇವರು ಒಳ್ಳೆದಾಗಲಿ ಸರ್.

    • @PraveenKumar-wd4hw
      @PraveenKumar-wd4hw 3 дні тому

      😊zs. e😊😊❤😊smozz❤😊😊❤😊

    • @colourless2d
      @colourless2d День тому

      ಕೊಲೆ ಮಾಡಿದ್ರೆ ಯಾವ ನನ್ನ ಮಗ ಸಪೋರ್ಟ್ ಮಾಡ್ತಾನೆ😂😂

  • @venkateshr5405
    @venkateshr5405 9 днів тому +3

    Hearty congrjulaciontohonorbaldeputyy.c.m.sri.d.k.shivakumrsir

  • @sharanayyahiremath3878
    @sharanayyahiremath3878 2 дні тому +2

    Nimata brasta yaru eala❤

  • @monieraiah4048
    @monieraiah4048 8 днів тому +5

    Jai d Boss

  • @ganapatiainapur1917
    @ganapatiainapur1917 9 днів тому +9

    🔥🔥Box office sultana D boss🔥🔥

  • @Madhu-mz3vh
    @Madhu-mz3vh 5 днів тому +1

    DK CM Bangalore Karnataka

  • @veereshaarluru1754
    @veereshaarluru1754 2 дні тому

    TB dam repair complete 💯 ✅ Thank you

  • @basushahapurbasushahapur3438
    @basushahapurbasushahapur3438 9 днів тому +13

    Jai d boos

  • @AjitBairagi-yu8fr
    @AjitBairagi-yu8fr 3 дні тому +2

    😂😂😂😂😂 ಡಿಕೆಶಿ ಸಾಬ್ರ ನು

  • @santhosha4063
    @santhosha4063 6 днів тому +2

    420dk

  • @VijayLakshmi-kh5xp
    @VijayLakshmi-kh5xp 3 дні тому

    Jai. Dboss

  • @GaneshKumar-xg4qu
    @GaneshKumar-xg4qu 6 днів тому

    BOSS 🐘🐘

  • @5860-u2k
    @5860-u2k 9 днів тому +6

    ಡಿಕೆಶಿ like
    ಬಿಟ್ ಬಿಡ್ರೋ ನನ್ನ 🙏ನನ್ಯಾಕೆ ದರ್ಶನ್ ವಿಚಾರದಲ್ಲಿ ಏಳದು ನನಗೆ ಯಾಕೆ ಬಗನಿ ಗೊಟ ಇಡ್ತೀರಾ😂

  • @RaghuKumbar-gt3jt
    @RaghuKumbar-gt3jt День тому

    Anna innu tagadilla pooje admele naarubai annadu

  • @SureshSuresh-l5v
    @SureshSuresh-l5v День тому

    Tappu bele baddilla

  • @subahakatteppanavar6102
    @subahakatteppanavar6102 2 дні тому

    Bjp ja

  • @RajuK-ur3zd
    @RajuK-ur3zd 2 дні тому +1

    Nina mundina election sollu Jai DBoos