Це відео не доступне.
Перепрошуємо.

Ekadanthaya Vakrathundaya with Lyrics in Kannada

Поділитися
Вставка
  • Опубліковано 31 сер 2017
  • Please find android app for more
    play.google.co...
    **********
    !!ಜಯ ಶ್ರೀ ಗಣೇಶ !!
    **********
    ಗಣನಾಯಕಯ ಗಣದೈವತಾಯ ಗನಾಧ್ಯಕ್ಷಯ ಧೀಮಹಿ
    ಗುಣ ಶರಿರಾಯ ಗುಣ ಮಂದಿತಾಯ ಗುನೆಶನಾಯ ಧೀಮಹಿ
    ಗುನತಿತಾಯ ಗುನಧಿಶಾಯ ಗುಣ ಪ್ರವಿಷ್ಟ್ಹಾಯ ಧೀಮಹಿ
    ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
    ಗಜೆಶಾನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
    ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
    ಗಜೆಶಾನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
    ಗಣಕಾತುರಾಯ ಗಣಪ್ರನಾಯ ಗಣನ್ತರಾತ್ಮನೆ
    ಗನೋತ್ಸುಖಯ ಗಣಮತಾಯ ಗನೊತಸುಕ - ಮನಸೇ
    ಗುರು -ಪುಜಿತಯ ಗುರು -ದೈವತಯ ಗುರು -ಕುಲಸ್ತಯಿನೆ
    ಗುರು ವಿಕ್ರಮಯ ಗುಯ್ಯಹ ಪ್ರವರಾಯ ಗುರವೇ ಗುಣ -ಗುರವೇ
    ಗುರುದೈತ್ಯ ಕಳಕ್ಚ್ಚೆತ್ರೆ ಗುರು -ಧರ್ಮ ಸದರಧ್ಯಾಯ
    ಗುರು -ಪುತ್ರ ಪರಿತ್ರತ್ರೆ ಗುರು -ಪಾಖಂಡ ಖಂಡಕಾಯ
    ಗೀತಾ -ಸಾರಾಯ ಗೀತಾ ತತ್ತ್ವಾಯ ಗೀತಾ -ಗೊತ್ರಾಯ ಧೀಮಹಿ
    ಗುಧ -ಗುಲ್ಫಾಯ ಗಂಧ - ಮತ್ತಾಯ ಗೊಜಾಯ -ಪ್ರದಾಯ ಧೀಮಹಿ
    ಗುನತಿತಾಯ ಗುಣಧಿಶಯ ಗುಣ ಪ್ರವಿಶ್ಥಯ ಧೀಮಹಿ
    ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
    ಗಜೇಶನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
    ಎಕದನ್ತಯ್ a ವಕ್ರತುಂಡಾಯ ಗೌರಿ ತನಯಾಯ ಧೀಮಹಿ
    ಗಜೆಶನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
    ಸರ್ವ -ರಾಜಾಯ ಗಂಧಾಯ ಸರ್ವ -ಗಣ -ಶ್ರಾವಣ ಪ್ರನಯಿಮೆ
    ಗಧಾಯ ರಾಗಾಯ ಗ್ರಂಥಾಯ ಗಿತಯ ಗ್ರಂಥರ್ಥ ತನ್ಮಯಿಯೇ
    ಗುರಿಲೆ ... ಗುನವತೆ ... ಗಣಪತಯೇ ...
    ಗ್ರಂಥ -ಗಿತಾಯ ಗ್ರಂಥ -ಗೆಯಾಯ ಗ್ರಂಥಂತರ -ಆತ್ಮನೇ
    ಗೀತಾ ಲಿನಾಯ ಗಿತಶ್ರಯಾಯ ಗೀತಾ -ವಾದ್ಯ ಪತವೆ
    ಧೆಯ ಚರಿತಯ ಗಯಾ -ಗವರಾಯ ಗಂಧರ್ವಪರಿ ಕೃಪೆ
    ಗಯಕಧಿನ ವಿಗ್ರಹಯ ಗಂಗಾಜಲ ಪ್ರನಯವತೆ
    ಗೌರಿ -ಸ್ತನಂಧನಯ ಗೌರಿ ಹೃದಯ ನಂದನಾಯ
    ಗೌರ -ಭಾನು ಸುತಾಯ ಗೌರಿ ಗಣೇಶ್ವರಾಯ
    ಗೌರಿ -ಪ್ರನಯಾಯ ಗೌರಿ ಪ್ರವನಾಯ ಗೌರ -ಭವ್ಯ ಧೀಮಹಿ
    ಘೋಸ -ಹಸ್ತ್ರಾಯ ಗೋವರ್ಧನಾಯ ಗೋಪಾ -ಗೋಪಾಯ ಧೀಮಹಿ
    ಗುನತಿತಾಯ ಗುನಧಿಶಾಯ ಗುಣ ಪ್ರವಿಷ್ಟ್ಹಾಯ ಧೀಮಹಿ
    ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
    ಗಜೇಶನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
    ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
    ಗಜೇಶನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
    Shri Ganesha Famous Aarati song Ekadanthaya Vakrathundaya with Kannada Lyrics
    Please find android app for more
    play.google.co... Bhakti Songs with Lyrics

КОМЕНТАРІ • 2,3 тис.

  • @Jyoti-gh6tg
    @Jyoti-gh6tg Рік тому +218

    ನನ್ನ ಕಷ್ಟಗಳನ್ನು ದೂರ ಮಾಡಿದ ದೇವರು 🙏🏻🙏🏻🙏🏻🙏🏻🙏🏻🙏🏻

    • @mallappabudni8160
      @mallappabudni8160 Рік тому +12

      🙏🙏🙏🙏🙏

    • @MuraliSoukya
      @MuraliSoukya Рік тому +5

      🙏🙏🙏🙏🙏

    • @sanket4609
      @sanket4609 Рік тому +3

      🙏🙏🙏 ನನ್ನ ಕಷ್ಟಗಳನ್ನು ದೂರ ಮಾಡು ದೇವರು 🙏🙏🙏

    • @djbaby4451
      @djbaby4451 Рік тому +1

      ❤😊😢🎉

    • @djbaby4451
      @djbaby4451 Рік тому +1

      😊❤🎉

  • @user-ej6sy5zf4s
    @user-ej6sy5zf4s 3 роки тому +48

    ಹೀಗೆ ಪ್ರತಿಯೊಂದು ಭಕ್ತಿಗೀತೆಗಳನ್ನು ಬರವಣಿಗೆಯ ರೂಪದಲ್ಲಿ ಹಾಕಿ ತುಂಬಾ ಚೆನ್ನಾಗಿದೆ ಭಕ್ತಿಗೀತೆ ಓಂ ನಮೊ ಗಣೇಶಾಯ ನಮಃ.....

  • @kavyan2361
    @kavyan2361 2 роки тому +55

    ನನ್ನ ನೆಚ್ಚಿನ ದೇವರು ಮತ್ತು ನನ್ನ ನೆಚ್ಚಿನ ಹಾಡು 🌺🌹🌺😍😍😍😍😍..........

  • @premaka912
    @premaka912 Місяць тому +10

    ವರ್ಷ ವರ್ಷವೂ ಗಣೇಶನ ಪೂಜೆ ಹೋಮ ಮಾಡಿದರೆ ಸಾಕು ಎಲ್ಲಾ ಕಷ್ಟ ಗಳು ದೂರ ಆಗುತ್ತದೆ .

    • @Maruthi-m7w
      @Maruthi-m7w 3 дні тому

      @@premaka912 ಎಗೆ. ಮಾಡೋದು. ಓಮ ನಾವು. ಮಾಡಿಸುತ್ತೆ ವೇ. ಎಷ್ಟು. ಆಗೊತ್ತೆ. ಅಮೊಂಟ್

    • @Maruthi-m7w
      @Maruthi-m7w 18 годин тому

      @@premaka912 ಓಮ. ಮಾಡಿಸಿಬೇಕಾ

  • @parimalahebbar5076
    @parimalahebbar5076 2 роки тому +4

    ಜೈ ಶ್ರೀ ಗಣೇಶ ಈ ಹಾಡು ನನಗೆ ತುಂಬಾ ಇಷ್ಟವಾದ ಸಂಗೀತ ನನಗೆ ಯಾವಗಲೆಲ್ಲಾ ಬೇಜಾರು ಆಗುತ್ತು ಅವಗ್ಲೆಲ್ಲ ನಾನು ಈ ಹಾಡನ್ನು ಕೇಳುತಾ ನನ್ನ ದುಃಖವನ್ನೆಲ್ಲಾ ಮರೆಯುವೆ ಹಾಗಾಗಿ ಈ ಹಾಡು ನನಗೆ ಇಷ್ಟ
    ತುಂಬಾ ಧನ್ಯವಾದಗಳು ನಿಮ್ಮಗೆ ಈ ಹಾಡನ್ನು ಅಪ್ ಲೋಡ್ ಮಾಡಿದಕೆ ಈ ಹಾಡನ್ನು ಕೇಳಿದ ಪ್ರತಿಯೊಬ್ಬರಿಗೂ ದೇವರು
    ಅವರಿಗೆ ಒಳ್ಳೆಯದು ಮಾಡಲ್ಲಿ ಎಂದು ಶ್ರೀ ಗಣೇಶನಲ್ಲಿ ಬೇಡುವೆ 🙏🙏🙏🙏🙏❤❤❤❤❤

  • @premaka912
    @premaka912 5 місяців тому +11

    .ಶ್ರೀ ಗಣೇಶಾಯ ನಿನ್ನ ಪಾದಕ್ಕೆ ನನ್ನ ಪ್ರೀತಿಯ ನಮೋ ನಮಃ

  • @SabannaBanglore
    @SabannaBanglore 8 днів тому +1

    ನಂಬಿಕೆ ಗೇ ಇನ್ನೊಂದು ಹೆಸರೇ ಶ್ರೀ ಗಣೇಶ್..❤

  • @bhojarajahbhojaraja3402
    @bhojarajahbhojaraja3402 5 місяців тому +9

    ನಮ್ಮ ತಪ್ಪುಗಳನ್ನು ಮನ್ನಿಸಿ ಮತ್ತು ನಮನ್ನು ಸುಕ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ ಓಂ ಗಜಾನನ ಗಣೇಶ ಕಾಪಾಡು ಎಂದು ಕೇಳಿಕೊಳ್ಳುತ್ತೇನೆ 🙏💐🙏

  • @ankithabt7455
    @ankithabt7455 Рік тому +15

    ದ್ವಿತೀಯ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ ಉತೀರ್ನ ಆಗೋ ಹಾಗೆ ಮಾಡಪ್ಪ ತಂದೆ 🙏🌺🌺🙏

  • @bhimrajd2449
    @bhimrajd2449 2 роки тому +49

    ಜೈ ಶ್ರೀ ಗಣೇಶ ದೇವ ಜೈ ಜೈ ಶ್ರೀ ಗಣೇಶ ದೇವ🙏🙏🚩🚩

    • @chandubhai7036
      @chandubhai7036 7 місяців тому +2

      That's right ❤

    • @NagamaniC-de6ii
      @NagamaniC-de6ii Місяць тому

      4❤😂4😂4😂😂😂😂😂❤❤❤😂😂😂😂3😂😂🎉😂🎉5🎉🎉😂😂😂😂❤44😂😂34😂😂😂🎉🎉🎉😂🎉😂🎉🎉🎉😂😂😂😂😂😂😂😂😂😂5😂🎉​@@chandubhai7036

  • @manjunath.prasadk.m7836
    @manjunath.prasadk.m7836 2 роки тому +39

    ನನ್ನ ಇಷ್ಟವಾದ ಹಾಡು my favourite ದೇವರು is ಗಣಪತಿ🙏🙏🙏😍😍😍😍😍💖💖💖💖👍💞💞

  • @Itachi-1503
    @Itachi-1503 Рік тому +10

    My favourite god shri ganesh ನಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುವ ದೇವರು

  • @tanujatanu1645
    @tanujatanu1645 4 роки тому +121

    ನನಗೆ ಕಷ್ಟ ಸುಖ ಅಂಥ ಬಂಧಗಲೆಲ್ಲಾ ನನ್ನ ವಿನಾಯಕನೆ ಕಾವಲು I love you 👌👌👌👌👌👌😚😚😚❤❤❤my favorite and hart touch song and lard ganesha

  • @KrantiVeeraDon108
    @KrantiVeeraDon108 11 місяців тому +12

    ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

  • @SK-mf6xw
    @SK-mf6xw 2 роки тому +2

    ನನ್ನ ಇಷ್ಟದ ‌ಹಾಡು. ಈ ಹಾಡನ್ನು ಕೇಳುತ್ತಾ ಇದರೆ ‌ನಮ್ಮನು ನಾವೆ ಮರೆತು ಬಿಡುತ್ತೇವೆ.ಭಕ್ತಿಯಲಿ ಮುಳುಗುತ್ತೇವೆ.

  • @k.s.dodamanisd8540
    @k.s.dodamanisd8540 2 роки тому +13

    ಸಾಹಿತ್ಯದ ಜೊತೆಗೆ ಹಾಡು ಕೇಳಿ ತುಂಬಾ ಸಂತೋಷವಾಯಿತು. 👍👍👍👍👍👍

  • @geethageta6548
    @geethageta6548 3 роки тому +13

    My favarite song 🙏🙏🙏🙏🙏om gum ganapathaye namaha

  • @rakeshpadma1847
    @rakeshpadma1847 3 роки тому +174

    Without this song... Every year ganesha chaturthi is incomplete😍😍😍😍

  • @manjunathgurikar9896
    @manjunathgurikar9896 Рік тому +28

    !! Om Shree Guru Siddi Vinayakaya Namha !! 🚩🕉️🚩❤️🙏🏻💐❤️

    • @vinoddt1987
      @vinoddt1987 Рік тому

      🙏🙏🙏 !! Om Shree Guru Sidhi Vinayakaya Namha !! 🙏🙏🙏

  • @hamsinic.r2714
    @hamsinic.r2714 2 роки тому +8

    Without this song our Ganesh chaturthi is incomplete every year we will put this song lovable one song❤️💞❤️💖❤️❤️❤️💖💖❤️💖

  • @thanmayeeshivshanker3270
    @thanmayeeshivshanker3270 4 роки тому +47

    I love this song so much
    Thanks to Mahadevan SIR
    It is heart touching song
    Jai ganesha jai ganesha 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @Ravikiccha959
    @Ravikiccha959 4 роки тому +56

    Ekadanthaya vakrathundaya gowri ganeshaya dimahi 🙏🙏🙏🙏🙏🙏

  • @sz_creation___
    @sz_creation___ Рік тому +15

    Ganesha habba ellivaregu nadiyutte allivaruge e song jeevanta vagirutte 🙏🏻🙏🏻🙏🏻🥰🥰🥰🥰

  • @jayashreejaya3805
    @jayashreejaya3805 Рік тому +4

    My frvt song 🙏🙏 Happy ganesha chathurthi

  • @amrutha.m.r6484
    @amrutha.m.r6484 3 роки тому +66

    ಏಕದಂತ....ನನ್ನ ಹೃದಯವಾಸಿ...❤️

  • @vainalabikshapathi2166
    @vainalabikshapathi2166 Місяць тому +1

    ఓంశ్రీనమో శ్రీమహా జై శ్రీ గణపతిస్వామి నమోస్తుతే నమోనమః ఓంశ్రీనమో శ్రీమహా జై శ్రీ నమఃశివాయ స్వామి నమోస్తుతే నమోనమః ఓంశ్రీనమో శ్రీమహజై శ్రీ పార్వతీదేవి నమోస్తుతే నమోనమః 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹

  • @shruthiraghu9686
    @shruthiraghu9686 Рік тому +10

    My favorite song and God my god 🙏🏻🙏🏻🙏🏻🙏🏻😍🙏🏻💐🙏🏻🙏🏻🙏🏻

  • @KAVERI820
    @KAVERI820 5 місяців тому +7

    Love you thousand and more Ganapati❤❤
    GANAPATI BAPPA MORYA ❤️🌍

  • @subhashreerath7569
    @subhashreerath7569 6 років тому +51

    jab Main ye song Sun ti hun tooo dil ko sukun mil Ta hai..........................yesaa lag ta hai......main koi or hin duniya Main hun........I love this song......so much

  • @Its_mantu_07
    @Its_mantu_07 Рік тому +14

    🌎🙏ನನ್ನ ದೇವ ಗಣಪತಿ 🙏💞

  • @harishms2539
    @harishms2539 10 місяців тому +4

    ನನ್ನ ಕಷ್ಟಗಳನ್ನು ಸಹ ದೂರ ಮಾಡಿದ.. ವಿಗ್ನ ವಿನಾಯಕ ಸ್ವಾಮಿ...🌸🌺🙏🙏🙏🙏

  • @j.shashirekha13as48
    @j.shashirekha13as48 4 роки тому +48

    This is very interesting song l will hear daily early in the morning this song is ossum
    ಜೈ ಶ್ರೀ ಗಣೇಶ

    • @user-xw2bw9md5e
      @user-xw2bw9md5e 2 роки тому +1

      ಲಿಂಬವೀಂಬಿಎಂಎಫ್ಬ್ಯಕ್ಸ್👍

    • @user-xw2bw9md5e
      @user-xw2bw9md5e 2 роки тому +2

      ಅಕ್ವೆಂಕ್ ನಫ್🙏

  • @sugandhibaikampadi
    @sugandhibaikampadi 4 роки тому +73

    Melodious song ! One of my best devotional songs

  • @mahdevitashildar6223
    @mahdevitashildar6223 2 місяці тому

    ಓಂ ಗಣಪತಿಾಯ ನಮಃ ಗಣಪತಿಯೇ ನಮಃ ಓಂ ಗಂ ಗಣಪತಿಯ ನಮಃ ನಮ್ಮ ಕಷ್ಟಗಳನ್ನು ಎಲ್ಲಾ ಪರಿಹಾರ ಮಾಡಪ್ಪ ಗಣಪತಿಯೇ ನಮಃ ಗಣಪತಿ ಆ ಕುಟುಂಬದೊಳಗೆ ಇದ್ದಿದ್ದಿಲ್ಲ ಸಮಸ್ಯೆಗಳನ್ನು ದೂರ ಮಾಡಪ್ಪ ಕೆಟ್ಟ ಸಮಸ್ಯೆಗಳನ್ನು ದೂರ ಮಾಡಪ್ಪ ಗಣಪತಿ ಯಾಯ ನಮಃ 🙏🌺🙏

  • @kavyaviyan
    @kavyaviyan 4 роки тому +81

    This song is my baby's favourite song in womb wen I played this song my baby kicks I'm so happy...

  • @ramya.h.m2265
    @ramya.h.m2265 4 роки тому +52

    Om shree ganeshaya namaya I love Ganesha and Ganesha's song also

  • @bhavanims818
    @bhavanims818 10 місяців тому +6

    ❤My favorite song❤and my favorite god ❤

  • @vidyalatashetty4003
    @vidyalatashetty4003 4 роки тому +15

    Hats off Dear Shankar Mahadevanji.Heart touching voice. God bless u with all his blessings on you n your family.

  • @yallappayallappa7060
    @yallappayallappa7060 5 років тому +29

    🙏🙏ಶ್ರೀ ಗೌರಿ ಗಣೇಶಾಯ ಧೀಮಹಿ🌹🌷🌷🌹👌👏

  • @Dr.bro18
    @Dr.bro18 2 роки тому +16

    My favorite song 👍🙏🙏

  • @vigneshwaramodularkitchen985
    @vigneshwaramodularkitchen985 Рік тому +6

    Super song🙏jai ganesha

  • @ananya3496
    @ananya3496 3 роки тому +33

    When I feel disturb ,sad or stress i just listen to this song and this song refresh my mind .

    • @manjumrh6211
      @manjumrh6211 3 роки тому

      Oooooooooooo{ooo

    • @amartelmani
      @amartelmani 3 роки тому +1

      Yeh..! its make a Fresh mind relax and this song make smile on my face

  • @kusumarudresh8304
    @kusumarudresh8304 Рік тому +5

    ತುಂಬಾ ಚೆನ್ನಾಗಿದೆ ಬರವಣಿಗೆಯ ಮೂಲಕ ಹಾಡಿದ್ದು ನನಗೆ ತುಂಬಾ ಖುಷಿಯಾಯಿತು

  • @mallubrattal962
    @mallubrattal962 Рік тому +2

    ಮೈ ಫೆವರೇಟ್ ಗಾಡ್ 🙏🙏🙏🙏🙏 ನಾನು ನಂಬಿದ ದೇವರು ಯಾವತ್ತೂ ನನ್ನ ಕೈ ಬಿಟ್ಟಿಲ್ಲ ಜೈ ಗಣೇಶ್ 🙏🙏

  • @mahanteshnavi8160
    @mahanteshnavi8160 4 роки тому +18

    ಜೈ ಗಣೇಶ💐💐

  • @savithajayaram5114
    @savithajayaram5114 3 роки тому +4

    ಓಂ ಗಣೇಶ ನಮಃ .... 🙏 ನನ್ನ ಆರಾಧ್ಯ ದೈವ ಗಣಪ 🙏please bless me God

  • @allamamedia1200
    @allamamedia1200 8 місяців тому +2

    ಸಾಹಿತ್ಯ ತಪ್ಪಾಗಿ ಬರೆದಿದೆ. ಹಾಡು ಅದ್ಭುತವಾಗಿದೆ 🙏

  • @user-ih7jn7hn4t
    @user-ih7jn7hn4t Місяць тому +1

    ನನ್ನ ಶಕ್ತಿ ನನ್ನ ಸ್ಪೂರ್ತಿ ನನ್ನ ಕುಷಿ ನನ್ನ ಗಣೇಶ 🙏
    ನನ್ನ ಜಗತ್ತು ನನ್ನ ಗಣಪ ಜೈ ದೇವ ಶ್ರೀ ಗಣೇಶ 🙏🙏🙏🙏🙏💐❤️🌎💪

  • @obuvenkateshyadav8621
    @obuvenkateshyadav8621 Рік тому +5

    Jai Bolo Ganesh Maharaj ki Jai 🙏🙏🙏🙏🙏

  • @harishsomanna8407
    @harishsomanna8407 Рік тому +6

    Jai Shree ganeshaya namaha

  • @chandra.chandra4251
    @chandra.chandra4251 2 роки тому +12

    My favourite song 😍❤️😍❤️

  • @mahadevrakshi9081
    @mahadevrakshi9081 Рік тому +1

    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏
    ಓಂ ಗಂ ಗಣಪತಯೇ ನಮ್ಹ🙏

  • @raghavhanagoji2132
    @raghavhanagoji2132 4 роки тому +43

    My favourite song because I am fan of lord Ganesha 😎😎😇

  • @darshanyadav5999
    @darshanyadav5999 3 роки тому +56

    Very happy to listening to boss song.... Lovely n heart touching lyrics also music..... Bless to all..... Thnk uu So much for uploading....

  • @jyotisk6467
    @jyotisk6467 2 роки тому +1

    Jai Ganesh.🙏🙏🙏🙏. ನಮ್ಮ ಮೇಲೆ ನಿನ್ನ ಆಶೀರ್ವಾದ ಇರಲಿ ದೇವರೇ🙏🙏🙏🙏.

  • @shivanandmaranur8640
    @shivanandmaranur8640 4 роки тому +20

    This is my favarate God song

  • @lakshminarayanats5530
    @lakshminarayanats5530 5 років тому +17

    Nanna favorite song idu,kannaadadalli lyrics nodi tumbaane kushi aahitu,thank u for uploading this video.

  • @snehahd5792
    @snehahd5792 3 роки тому +21

    Jai shree ganesha🙏🙏🙏🙏🙏 i like this 🎵song thanku so much for this song lyrics

  • @varaasha4052
    @varaasha4052 2 роки тому +10

    Jai ganesha🙏🙏🙏

  • @narynaswamipt580
    @narynaswamipt580 3 роки тому +49

    Super wonderful song I like it 👌👌❤️❤️

  • @govindappachetana2018
    @govindappachetana2018 4 роки тому +86

    I love this song because it's so much of confidence in the work what I do then to my music teacher I said by force and I I said to teach this song and it is so melody thank you for this song who dedicate this song it is so proud of you all credit goes to you thank you

  • @sagarbhushetti1162
    @sagarbhushetti1162 2 роки тому +11

    KING OF MILLIONS HEAET 🙏🙇‍♂

  • @nagahonnaver2528
    @nagahonnaver2528 4 роки тому +51

    ಓಂ ಗಣೇಶಾಯ ನಮಃ 🕉️🙏

  • @psycogamingofficial6472
    @psycogamingofficial6472 2 роки тому +5

    What a song about ganesha ossum this is very impressed for me 🙏

  • @Manju-vh5yv
    @Manju-vh5yv 2 роки тому +3

    ❤❤❤❤ ನಾನು ಯಾವಾಗಲೂ ಗಣೇಶ ಭಕ್ತಳು

  • @SHUBHAGAJANAN
    @SHUBHAGAJANAN 3 роки тому +13

    Thank you so much for kannada wordings......May Lord Ganesha bless 🙏 you.....🙏🙏🙏🙏🙏

  • @geethageeth8541
    @geethageeth8541 5 років тому +94

    Very heart touching song and shankar mahadevan sir has fanstic voice tq to whole team

  • @manjunavi2910
    @manjunavi2910 2 роки тому

    🙏🙏🙏🙏🙏🙏🙏Vinayaka tade nana maguna arogyavagi edu benaka prabhu🙏🙏🙏🙏🙏🙏🙏🙏🙏🙏🙏

  • @pramailmath9842
    @pramailmath9842 2 роки тому +6

    Fantastic song, e song & om shivoham keli nanna maga malkollodu nanna family favourite songs jai ganesha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏Om nama Shivaya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sindhu744
    @sindhu744 3 роки тому +16

    Thank you for the beautiful lyrics

  • @nagahonnaver2528
    @nagahonnaver2528 4 роки тому +9

    ಶ್ರೀ ಮಹಾಗಣಪತಿ ಮಹಾರಾಜ ನಮಃ 🕉️🙏

  • @krishnakumbar7430
    @krishnakumbar7430 2 роки тому +21

    My favourite and most power ful song in d world I love it ❤️🙏

  • @doreswamysgowda6110
    @doreswamysgowda6110 7 місяців тому +1

    My best god, best friend. I like it this video. Shri Gajanana.🙏🙏🙏🙏🙏🙏💟👌📖

    • @doreswamysgowda6110
      @doreswamysgowda6110 7 місяців тому +1

      ಈ ಹಾಡನ್ನು ಬರೆದಿರುವವರಿಗೆ, ಮ್ಯೂಸಿಕ್ ನುಡಿಸಿರುವವರಿಗೆ ಮತ್ತು ಹಾಡಿರುವವರಿಗೆ ನನ್ನ ನಮನಗಳು. ನಮ್ಮ ಗಣೇಶ ಯಾವಾಗಲು ನಿಮ್ಮನ್ನು ಸಂತೋಷದಿಂದ ಇಟ್ಟಿರುತ್ತಾನೆ.🙏👌👌👌👌 so really beautiful song....

  • @chanduchinni4178
    @chanduchinni4178 4 роки тому +4

    My favt ganapathi song🙏🙏🙏

  • @incharatt4259
    @incharatt4259 4 роки тому +19

    My favorite song 🥰

  • @ManaSankaragallu
    @ManaSankaragallu Рік тому

    ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ
    ಗುಣ ಶರೀರಾಯ ಗುಣ ಮಂಡಿತಾಯ ಗುಣೇಶನಾಯ ಧೀಮಹಿ
    ಗುಣಾಧೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ
    ಏಕದನ್ತಾಯ ವಕ್ರತುಂಡಾಯ ಗೌರೀ ತನಯಾಯ ಧೀಮಹಿ
    ಗಜೇಶನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ।।
    ಏಕದನ್ತಾಯ ವಕ್ರತುಂಡಾಯ ಗೌರೀ ಥಾನಾಯ ಯಧೀಮಹಿ
    ಗಜೇಶನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ।।
    ಗಾನಚತುರಾಯ ಗಾನಪ್ರಾಣಾಯ ಗಾನತರಾತ್ಮನೇ
    ಗಾನೋತ್ಸುಖಾಯ ಗಾನಮತ್ತಾಯ ಗಾನನೋತ್ತ್ ಸುಖ ಮನ ಸೇ
    ಗುರು ಪೂಜಿತಾಯ ಗುರು ದೈವತಾಯ ಗುರು ಕುಲಸ್ಥಾಯಿನೇ
    ಗುರು ವಿಕ್ರಮಾಯ ಗುಯ್ಯ ಪ್ರವರಯ ಗುರವೇ ಗುಣ ಗುರವೇ
    ಗುರುದೈತ್ಯ ಕಲಾಕ್ಛೇತ್ರೇ ಗುರು ಶರ್ಮ ಸಾರ ರಾಧ್ಯಾಯ
    ಗುರು ಪುತ್ರ ಪರಿತ್ರಾತ್ರೇ ಗುರು ಪಾಖಂಡ ಖಂಡ ಖಾಯಾ ।।
    ಗೀತ ಸಾರಯ ಗೀತ ತತ್ವಾಯ ಗೀತ ಗೋತ್ರಯ ಧೀಮಹಿ
    ಗೂಡ ಗುಲ್ಫಾಯ ಗಂಧ ಮತ್ತಾಯ ಗೋಜಯ ಪ್ರಧಾಯ ಧೀಮಹಿ
    ಗುಣಾಧೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ
    ಏಕದನ್ತಾಯ ವಕ್ರತುಂಡಾಯ ಗೌರೀ ಥಾನಾಯಾ ಯಾ ಧೀಮಹಿ
    ಗಜೇಶನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ।।
    ಏಕದನ್ತಾಯ ವಕ್ರತುಂಡಾಯ ಗೌರೀ ತನಯಾ ಯಧೀ ಮಹೀ
    ಗಜೇಶನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ
    ಗನ್ಧರ್ವ ರಾಜಾಯ ಗನ್ಧಾಯ
    ಗಂಧರ್ವ ಗಣ ಶ್ರಾವಣ ಪ್ರಾಣೈಮೆ
    ಗಾಧಾನುರಾಗಾಯ ಗ್ರನ್ಥಾಯ
    ಗೀತಾಯಾ ಗ್ರಂಥಾರ್ಥ ತನ್ಮಯಿಯೇ ಗುರಿಲೀ..
    ಗುಣವತೆ.. ಗಣಪತಯೇ..
    ಗ್ರನ್ಥ ಗೀತಾಯ ಗ್ರನ್ಥ ಗೇಯಾಯ ಗ್ರನ್ಥಾನ್ತರಾತ್ಮನೇ
    ಗೀತಾ ಲೀನಯ ಗೀತಾ ಶ್ರಯಯಾ
    ಗೀತವಾದ್ಯ ವಾದ್ಯ ಪದವೇ
    ಧೇಯ ಚರಿತಾಯ ಗಯಾ ಗವರಾಯ ಗನ್ಧರ್ವಪ್ರಿ ಕೃಪೇ
    ಗಾಯಕಾಧೀನಾ ವಿಘ್ರಾ ಹಯಾ ಗಂಗಾಜಲ ಪ್ರಣಯವತೇ
    ಗೌರೀ ಸ್ಥಾನಮಧಾಯ ಗೌರೀ ಹೃದಯ ನನ್ದನಾಯ
    ಗೌರಭಾನು ಸುಖಾಯ ಗೌರೀ ಗಣೇಶ್ವರಾಯ ।।
    ಗೌರೀ ಪ್ರಾಣಾಯ ಗೌರೀ ಪ್ರವಣಾಯ ಗೌರಭಾವಾಯ ಧೀಮಹಿ
    ಓಹಸ ಹಸ್ತ್ರಾಯ ಗೋವರ್ಧನಾಯ ಗೋಪಾ ಗೋಪಾಯ ಧೀಮಹಿ
    ಗುಣಾದಿತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹೈ
    ಏಕದನ್ತಾಯ ವಕ್ರತುಂಡಾಯ ಗೌರೀ ತನಹಾಯ ಯಧಿ ಮಹೀ
    ಗಜೇಶನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ
    ಏಕದನ್ತಾಯ ವಕ್ರತುಂಡಾಯ ಗೌರೀ ಥಾನಾಯ ಯಧೀಮಹಿ
    ಗಜೇಶನಾಯ ಭಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

  • @nagarathnabyndoor6994
    @nagarathnabyndoor6994 4 роки тому +37

    I love this song. Nice music.🙏🙏❤️❤️

  • @smithas7099
    @smithas7099 4 роки тому +59

    I love u lot boss ...nanu nan life Alli hechhu estta padoru evrobre ....nan prathiyondu hejjelu nam boss edare....🙏🏻🙏🏻🙏🏻love u lot boss....

  • @shantinele
    @shantinele Рік тому +11

    ಜೈ ಶ್ರೀ ಗಣೇಶ 🙏🙏🙏🙏🙏

  • @sowmyamanju2963
    @sowmyamanju2963 3 роки тому +24

    I love this song and l listen this song daily it's so beautiful song

  • @mrashok963
    @mrashok963 5 років тому +38

    Beautiful song and Heart touching song super and out standing song and l love this song 💝💞👌💙🎻🎶😍😘💟 lord Ganesha

    • @basammapoojarbasammapoojar8040
      @basammapoojarbasammapoojar8040 5 років тому

      Super 👌🙏🙏🙏🙏👱‍♀👱🤴👸

    • @dayanandbh5757
      @dayanandbh5757 5 років тому

      (╯_╰)(╯_╰) ̄へ ̄〒_〒🌱🍯🌱🌱🍯🌱🐝🌱
      🌱🍯🌱🌱🍯🌱🌱🌱
      🌱🍯🍯🍯🍯🌱🍯🌱
      🌱🍯🌱🌱🍯🌱🍯🌱
      🌱🍯🌱🌱🍯🌱🍯🌱
      🌼🌱 Hi honey! 🌱🌼

    • @hanamanthhanamanth1802
      @hanamanthhanamanth1802 4 роки тому

      Hi 🎵🎧🎵🎶🎶😘😘😘😘😍😍😍😍😍😍😍😍🏞🏞🏞🏞🏞🏞🏞🏞🔫🔫🔫🔫🔪🔪🗡🗡⛏⛏⛏🏹💉💉🛠🛠🔧🔧🔧✂✂🔨🔐😆🤘👉🤘👉😘😘😘😘😘😘😘

    • @kotreshkm5026
      @kotreshkm5026 4 роки тому

      Km

  • @yogiachari3571
    @yogiachari3571 Рік тому +3

    Every time feel with Ganesha song
    And Blessed fr everyone

  • @sharathkumar-qv7wf
    @sharathkumar-qv7wf 4 роки тому +6

    My favorite god and good lyrics. Shankar mahadevan sir has this song.Awsome

  • @surajlamani1264
    @surajlamani1264 4 роки тому +40

    Song is supper and God is also super 🙏🙏🙏🙏💕💕💖

  • @rahulranga5788
    @rahulranga5788 Рік тому +19

    I love this song jai ganesha🙏🙏🙏❤️

  • @saraswathi6344
    @saraswathi6344 3 роки тому +35

    ಜೈ‌ ಗಣೇಶಾಯ ನಮಃ🙏🙏🙏

    • @mahantheshe8151
      @mahantheshe8151 11 місяців тому

      ❤❤❤❤❤❤❤❤😊😊😊🎉🎉🎉🎉

  • @bhushanbhushan8003
    @bhushanbhushan8003 4 роки тому +9

    Vov my favourite song forever and ever I listen this song daily twice heart touchable song and very nice song meaningful song

  • @mohanraok6138
    @mohanraok6138 4 роки тому +52

    ನಮೋ ನಮಃ ಓಂ ಶ್ರೀ ಗಣೇಶಾ ನಮಃ

  • @lagamannachougala5224
    @lagamannachougala5224 2 роки тому +26

    ಯಾಕೆ dislike ಮಾಡಿದಿರಾ????? ಕೊಬ್ಬಾ 😡😠 I lv this song ❤️🤗❤️ nammaneli ಗಣಪತಿ ಇದೆ ewag 5 days aaytu ❤️💖😍😍😘😘

  • @prasadpresent7075
    @prasadpresent7075 4 місяці тому

    ವಿಘ್ನಗಳೆಲ್ಲಾ ನಿವಾರಾಣೆಯಾಗಲಿ ನನ್ನ ತಂದೆ🌺👏

  • @mrsrajtamil1381
    @mrsrajtamil1381 4 роки тому +46

    My favorite song... Every day I hear this song...

  • @shweta6067
    @shweta6067 3 роки тому +12

    My favourite God 🙏🙏💞 🙏🙏

    • @Thesachinujet
      @Thesachinujet 3 роки тому +1

      Not only yours all hindu's favorite God is Lord vinayaka..

    • @Veda-love_BTS_1437
      @Veda-love_BTS_1437 3 роки тому

      S also my favourite god ganesha 😊😊🙏🏻🙏🏻🙏🏻🙏🏻

  • @prathaplr5500
    @prathaplr5500 2 роки тому

    Jai Ganesha .... Nanna favorite song ...

  • @bhimrajd2449
    @bhimrajd2449 2 роки тому

    ಜೈ ಶ್ರೋ ಗಣೇಶ್ ದೇವ ಜೈ ಜೈ ಶ್ರೀ ಗಣೇಶ್ ದೇವ ಜೈ ಜೈ om om🙏🙏🚩🚩

  • @bindhushree1336
    @bindhushree1336 3 роки тому +30

    I love this song so much

  • @MuraliSoukya
    @MuraliSoukya Рік тому

    🙏ಓಂ ಗಮ್ ಗಣಪಥಾಯ ನಮಃ ಓಂ ಶ್ರೀ ವಿಗ್ನ ವಿನಾಶಕಾಯ ನಮಃ🙏

  • @sunilgowda7869
    @sunilgowda7869 Рік тому +6

    This is my favorite song 🙏

  • @RajeshRaj-zo5dt
    @RajeshRaj-zo5dt 4 роки тому +34

    Shankar Mahadevan living ultra legend voice amazing

  • @Indianfactstudio
    @Indianfactstudio 4 роки тому +16

    My favorite god ganesha

  • @lingappalingappa6144
    @lingappalingappa6144 2 роки тому +1

    OM JAI GANESHAYA NAMAHA OM NAMAHA SHIVAYA