Pavithra Gowda Bail Plea: ಕೊಟ್ಲಲ್ಲಪ್ಪೋ ಕೈ! ಕಟಕಟೆಯಲ್ಲಿ ಕಾಟೇರನಿಗೆ ಪವಿತ್ರಾಗೌಡ ಶಾಕ್

Поділитися
Вставка
  • Опубліковано 28 вер 2024
  • Renukaswamy Case | Pavithra Gowda Bail Plea: ಕೊಟ್ಲಲ್ಲಪ್ಪೋ ಕೈ! ಕಟಕಟೆಯಲ್ಲಿ ಕಾಟೇರನಿಗೆ ಪವಿತ್ರಾಗೌಡ ಶಾಕ್ | ಮೋದಿ ಬಂದು ಎಷ್ಟು ವರ್ಷ ಆಗಿದೆ, ಉದ್ಯೋಗ ಸೃಷ್ಟಿಸಿದ್ದಾರಾ? ಕಟಕಟೆಯಲ್ಲಿ ಕಾಟೇರನಿಗೆ ಪವಿತ್ರಾಗೌಡ ಶಾಕ್, ನಾನ್ ಕೊಂದಿಲ್ಲ, ಅವ್ರೇ ಕೊಂದ್ರು ಅನ್ನೋ ರೀತಿ ವಾದ,ಕೋರ್ಟ್​ನಲ್ಲಿ ಪವಿತ್ರಾ ಪರ ವಕೀಲರ ವಾದ..! ರೇಣುಕಾ ಸ್ವಾಮಿ ಕಪಾಳಕ್ಕೆ ಪವಿತ್ರಾ ಹೊಡೆದಿದ್ದು ಸತ್ಯ. ಪವಿತ್ರಾ ಕಪಾಳಕ್ಕೆ ಹೊಡೆದಿದ್ದು ಬಿಟ್ರೆ ಏನೂ ಮಾಡಿಲ್ಲ. ಕಪಾಳಕ್ಕೆ ಹೊಡೆದಿದ್ದು ಬಿಟ್ಟರೆ ಬೇರೆ ಆರೋಪವಿಲ್ಲ. ಕಪಾಳಕ್ಕೆ ಹೊಡೆದ ನಂತರ ಮನೆಗೆ ಡ್ರಾಪ್ ಮಾಡಿದ್ರು.. ಚಾರ್ಜ್​ಶೀಟ್​​ನಲ್ಲಿ ಷಡ್ಯಂತ್ರ ಮಾಡಿದ್ದಾರೆ ಎಂದಿದ್ದಾರೆ.
    #darshan #pavithragowda #darshaninjail #bailplea #bailhearing #renukaswamycase #darshancase #darshancaseupdates #ballrijail #ballaryjail #darshangang #dgang #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    WATCH #RepublicKannada LIVE: • REPUBLIC KANNADA NEWS ...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @republickannada
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    OUR POPULAR PLAYLISTS:
    MAHABHARATA | ಮಹಾಭಾರತ ► bit.ly/4cayFVe
    RANA KANA | ರಣ ಕಣ ► bit.ly/3wUF3Q4
    BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW REPUBLIC KANNADA NEWS ON:
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
    Republic Kannada Website ► kannada.republ...
    WHATSAPP CHANNEL ► bit.ly/46ffNAW
    FACEBOOK ► / republickannada
    INSTAGRAM ► / kannadarepublic
    TWITTER ► / kannadarepublic
    TELEGRAM ► t.me/RepublicK...
    KOO ► www.kooapp.com...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
    Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
    Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
    ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
    ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
    ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
    ▬▬▬▬ ▬▬▬▬ ▬▬▬▬ ▬▬▬▬ ▬▬▬▬

КОМЕНТАРІ • 19

  • @arathim2986
    @arathim2986 7 годин тому +2

    mate ache Bandmele pavithra sahavasa bidthini Andree...yenenu madthalle vijaylaksmi hedhe hogthane anta... Tagadhuge bhudhi barlli bidi

  • @arathim2986
    @arathim2986 7 годин тому +2

    Howdhu pavithra GE bail agodhu

  • @NagarajNaga-f7e
    @NagarajNaga-f7e 9 годин тому +2

    Nyayadeesha yake.neeve.teerpu.kotre

  • @sukumarkb8459
    @sukumarkb8459 4 години тому +1

    Pavitra should get bail. Paapachi

  • @LakshmiLakshmiv29
    @LakshmiLakshmiv29 Годину тому

    Ajith news bandage Ivana news yavaga baruthoo😂😂

  • @lalithadhrajannagowda964
    @lalithadhrajannagowda964 47 хвилин тому

    Super sir💯kele huccu abimangalege sareyage 👌👌

  • @chandanapple2935
    @chandanapple2935 4 години тому

    Sir satya mathdod yarigu bekagilla bit bidi bagvantha idane avane lofar mane halarigella sikse idde ide kanunannu duddininda kondu kolla bahudu nambike yennuva bagvanthanalla jai barat mathe jai Karnataka

  • @kiranvks7906
    @kiranvks7906 11 годин тому

    ಜೈಲ್ ಲಿ ನೀನ್ ಇದಿಯಾ ಕಣೋ ಗುಬಾಲ್

  • @RoopaGajendraKadale
    @RoopaGajendraKadale 9 годин тому +3

    Sir u r really great
    U r true journalist
    Sir we want like u journalist
    No need to scared to anybody
    We r all with u Shetty sir. ❤❤❤❤

  • @PowerSiddu-r8x
    @PowerSiddu-r8x 42 хвилини тому

    Darshan 420

  • @PowerSiddu-r8x
    @PowerSiddu-r8x 42 хвилини тому

    Super ❤️ sr

  • @ravipoojary-yj6uy
    @ravipoojary-yj6uy 6 годин тому

    Sss🎉😂😂😂😂

  • @prems6899
    @prems6899 10 годин тому +2

    darshan Evalanu bitila andre enu hal agtane..