ಭೂತಾಯಿಗೆ ವಂದನೆ | ಶಿವಪಾರ್ವತಿ ಜಾತ್ರೆ ಸಮಯದಲ್ಲಿ ಅರುಣೋದಯ ಕಲಾವಿದರ ಸುಗ್ಗಿ ಹಾಡು | suggi haadu

Поділитися
Вставка
  • Опубліковано 10 гру 2024

КОМЕНТАРІ • 3

  • @SulakshaS
    @SulakshaS 2 дні тому

    ಇಲ್ಲಿ ಇವರು ಹೇಳಿದ ಮಾತು ನೂರಕ್ಕೆ ನೂರು ಸತ್ಯ ನಮ್ಮ ದೇಶದ ಬೆನ್ನೆಲುಬು ನಮ್ಮ ರೈತ ಹಾಗೆ ನಮ್ಮ ಗಡಿ ಕಾಯುವ ಯೋಧರು ಕೂಡ ನಮ್ಮ ಕಣ್ಣಿಗೆ ಕಾಣುವ ದೇವರು. ಅದಕೂ ಮಿಗಿಲಾಗಿ ನಮ್ಮ ಭೂಮಿತಾಯಿ ಅವಳು ಸಹನಾಮೂರ್ತಿ ನಾವು ಬೆಳಗ್ಗೆ ಇಂದ ರಾತ್ರಿಯವರೆಗೂ ಅದೆಷ್ಟು ನೋವು ಮಾಡಿದರು ಎಲ್ಲವನ್ನೂ ಸಹಿಸುತ್ತಾಳೆ ಹಾಗಾಗಿ ನಾವು ದಿನನಿತ್ಯ ಭೂತಾಯಿಗೆ ವಂದನೆ ಅರ್ಪಿಸಲೇ ಬೇಕು ಇಲ್ಲಿ ಭೂಮಿ ತಾಯಿಗೆ ವಂದನೆ ಹಾಗೆ ಅಡವಿತಾಯಿಗೆ ವಂದನೆ ಅಂತ ಹಾಡಿ ನೃತ್ಯ ಕೂಡ ತುಂಬಾ ಚೆನ್ನಾಗಿ ಮಾಡಿದ್ದಾರೆ ❤❤

  • @Vijjuvillagelife
    @Vijjuvillagelife 10 днів тому

    Super🙏🙏🙏

  • @Vijjuvillagelife
    @Vijjuvillagelife 10 днів тому

    1st like👍 🙏