ಈ ಸಾಹಿತ್ಯ ರಚನೆ ಮಾಡಿದವರು ನಮ್ಮ ಅಣ್ಣಾವ್ರು ಕೊನೆಯಲ್ಲಿ ಅವರ ಹೆಸರು ಬರಲಿಲ್ಲ. ದಯವಿಟ್ಟು ಇನೋಮ್ಮೆ ಹಾಡುವಾಗಾ ನಾಗೋಜಿ ಪದದ ಅರ್ಥ ತಿಳಿದುಕೋ ಅಂತ ಹಾಡಿ ಅಕ್ಕಾ ಅವರೆ. ನಿಮ್ಮ ಧ್ವನಿಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗೀತೆ 🙏🙏
ಹೌದು ಸರ ನಿಮ್ಮ ಮಾತು ಸರಿ ಇದೆ . ಯಾರ ಸಾಹಿತ್ಯ ಇರತ್ತೆ ಅವರ ಹೆಸರು ಕೊನೆಯಲ್ಲಿ ಹೇಳಬೇಕು ... ಹೇಳಲೇಬೇಕು ಅದು ಒಬ್ಬ ಸಾಹಿತ್ಯಿಗೆ ಗೌರವ ಕೊಡಬೇಕು , ನಿಜ , ನಿಮ್ಮ ಮಾತು ಅಕ್ಷರಶಃ ನಿಜ , ಪ್ರತಿ ಕಲಾವಿದರು ಇದನ್ನು ಗಮನದಲ್ಲಿಟ್ಟುಕೊಂಡು ಹಾಡಬೇಕು ...
👍Super akka song kaivalya 👌
Supera bajan pad Akka 🙏🙏
L5
Super
My favorite song super
Akka ne song supra
ಚೆನ್ನಾಗಿ ಹಾಡಿದಿರಾ ಧನ್ಯವಾದಗಳು
@@teju.s.nagoji4444 ಖಂಡಿತವಾಗಿ ಅವರಿಗೆ ತಿಳಿಸುವೆ ಸರ.ತಿದ್ದುಪಡಿ ಮಾಡಿಕೊಳ್ಳಲು .ನಿಮ್ಮ ಸಲಹೆ ತುಂಬಾ ಖುಷಿ ಆಯಿತು ಸರ
ಈ ಸಾಹಿತ್ಯ ರಚನೆ ಮಾಡಿದವರು ನಮ್ಮ ಅಣ್ಣಾವ್ರು ಕೊನೆಯಲ್ಲಿ ಅವರ ಹೆಸರು ಬರಲಿಲ್ಲ. ದಯವಿಟ್ಟು ಇನೋಮ್ಮೆ ಹಾಡುವಾಗಾ ನಾಗೋಜಿ ಪದದ ಅರ್ಥ ತಿಳಿದುಕೋ ಅಂತ ಹಾಡಿ ಅಕ್ಕಾ ಅವರೆ. ನಿಮ್ಮ ಧ್ವನಿಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗೀತೆ 🙏🙏
ಹೌದು ಸರ ನಿಮ್ಮ ಮಾತು ಸರಿ ಇದೆ . ಯಾರ ಸಾಹಿತ್ಯ ಇರತ್ತೆ ಅವರ ಹೆಸರು ಕೊನೆಯಲ್ಲಿ ಹೇಳಬೇಕು ... ಹೇಳಲೇಬೇಕು ಅದು ಒಬ್ಬ ಸಾಹಿತ್ಯಿಗೆ ಗೌರವ ಕೊಡಬೇಕು , ನಿಜ , ನಿಮ್ಮ ಮಾತು ಅಕ್ಷರಶಃ ನಿಜ , ಪ್ರತಿ ಕಲಾವಿದರು ಇದನ್ನು ಗಮನದಲ್ಲಿಟ್ಟುಕೊಂಡು ಹಾಡಬೇಕು ...
@@nidonisplnews 🙏🙏👍🙏🙏
My favorite song medam super
ಹೌದಾ ಸಿಸ್ಟರ ಖುಷಿ ಆಯಿತು ನಿಮ್ಮ ಮಾತು ಕೇಳಿ
Super
@@giribyakud8794 ನಮಸ್ಕಾರಗಳು ಸರ ನನ್ನ ಚಾನಲ್ ಗೆ ಸ್ವಾಗತ
Laxmi bai ondu matu helata edini koney nudi nagoji padad artha tilako munde elladaru hadabekadare koney nudi nagoji padad artha tilako yandu hadabeku
Good song
Super