Rahul Dit-O | Nanna Kannada | Ft. MC Bijju | Official Music Video (4K) | Kannada Rap

Поділитися
Вставка
  • Опубліковано 15 гру 2024

КОМЕНТАРІ •

  • @RahulDitO
    @RahulDitO  2 роки тому +5623

    ಕನ್ನಡಿಗರಾಗಿ ಕನ್ನಡದ ಬೆಲೆಯನ್ನು ಕನ್ನಡಿ ತರ ಇಡೀ ಪ್ರಪಂಚಕ್ಕೆ ತೋರಿಸೋಣ, ಬನ್ನಿ ನನ್ನ ಕನ್ನಡಕ್ಕೆ ಕೈಯ್ಯ ಜೋಡಿಸಿ 💛❤️ ಪ್ರತಿಯೊಬ್ಬ ಕನ್ನಡಿಗನು ಈ ಹಾಡನ್ನ ಕೇಳಬೇಕು ಕೇಳಿ ಕನ್ನಡದ ಪ್ರೀತಿ ಹೆಚ್ಚಾಗಬೇಕು ಅನ್ನೋದೇ ನನ್ನ ಆಸೆ 🥰 ನೆರವೇರಿಸಿ ಧನ್ಯವಾದ 🙏

  • @sagaravlogs
    @sagaravlogs 2 роки тому +83

    ನಾನು ಹುಟ್ಟಿದ್ದು ಆಂಧ್ರ ಅಲ್ಲಿ ಚಿಕ್ಕ ವಯಸ್ಸಿನಿಂದ ಬೇಳಿದಿದ್ಧಿ ಕರುನಾಡು ಕುಡಿದ ನೀರು ಕಾವೇರಿ ತಾಯಿಯ ನೀರು ನಿಜವಾಗಲೂ ಅಮ್ಮನಂತ ಪ್ರೀತಿ ತೋರುವ ನಮ್ಮ ಕರುನಾಡ ಜನ ಜೈ ಕರ್ನಾಟಕ ಮಾತೆ ಮಹಾದೇವಿ ಅಣ್ಣಮ್ಮ ತಾಯಿ ದೇಹ ಮನ್ನಿಗಾಧರೆ ಪ್ರಾಣ ಕನ್ನಡಾಂಬೆ proud be ಕನ್ನಡಿಗ

  • @yellowNred
    @yellowNred 2 роки тому +408

    ಕನ್ನಡ ಮತ್ತು ಕರ್ನಾಟಕಕ್ಕಾಗಿ ನೀವು ಮಾಡುತ್ತಿರುವ ಎಲ್ಲದಕ್ಕೂ ಧನ್ಯವಾದಗಳು ರಾಹುಲ್.
    Thanks for everything you do for Kannada and Karnataka, Rahul.
    Jai Bhuvaneshwari. 🔥❤️

    • @RahulDitO
      @RahulDitO  2 роки тому +70

      ಧನ್ಯವಾದಗಳು ನಿಮ್ಗೆ 🙏 💛❤️

  • @lithu9480
    @lithu9480 2 роки тому +859

    I am Tamilan I lives in Bangalore I always Proud to be a Kannadiga I wil die for my State..❤️

  • @madeeya6975
    @madeeya6975 2 роки тому +935

    Kannada Is most sweetest language 😍
    Love from kerala 🤞 malayali
    " Karnataka andare tumbha preeti , kannada bhaashe jenina haage " 😚💚

  • @shafiullashaz6874
    @shafiullashaz6874 2 роки тому +138

    Proud to be kannada jai karnataka ಹೆಮ್ಮೆಯಿಂದ ಹೇಳುವೆ ನನ್ನೊಬ್ಬ ಕನ್ನಡಿಗ 🥰❤

  • @shriswathis9295
    @shriswathis9295 2 роки тому +220

    I'm a Tamilian in Bangalore. I know wt it is to love a language as I love mine . And, finally I am soooooo very Happyyyy to see the same kind of love and vibe for "kannada" which has raised me in this land . .
    Awesome work ❤️❤️❤️ simply loved it .. great contribution to Kannada 🔥🔥

    • @CEO_OF_HUMANITY
      @CEO_OF_HUMANITY 2 роки тому +1

      💛💛💛💛💛💛❤️❤️❤️❤️❤️❤️

  • @dirty9rx1966
    @dirty9rx1966 Рік тому +61

    ತಾಯಿ ಕೊಟ್ಟ ಪ್ರಾಣ ತಾಯಿ ನಾಡಿಗೆ ಸ್ವಂತ ⚔️. 💂 ಜೈ ಕನ್ನಡಾಂಬೆ 💛❤️

  • @emhimaiasuchiang2491
    @emhimaiasuchiang2491 2 роки тому +725

    I proud to be a meghalayan ( pnar ) but I love kannada i love respect kannada i speak kannada i never forget kannada and ಕನ್ನಡಿಗರ ಪ್ರೀತಿ and ಸೇವೆ till i die ❤️❤️ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕರ್ನಾಟಕ ಮಾತೆ 🙏🙏 also now I fell like my body half ಕನ್ನಡಿಗ half pnar ❤️❤️❤️ 👌👌👌 both you 🙏🙏 and also I never Miss your new update Rahul Dit-O 😘❤️

    • @CEO_OF_HUMANITY
      @CEO_OF_HUMANITY 2 роки тому +9

      ಧನ್ಯವಾದಗಳು ಸಹೋದರ 💛💛💛💛💛❤️❤️❤️❤️❤️

    • @raamappu8757
      @raamappu8757 2 роки тому +3

      ❣️ ❣️

    • @raviprasadsn2950
      @raviprasadsn2950 2 роки тому +15

      Khublei shibun bha (Thank you brother in Khasi language, Meghalaya)
      💛❤️ Nanu Meghalaya dalli edeni

    • @emhimaiasuchiang2491
      @emhimaiasuchiang2491 2 роки тому +4

      @@raviprasadsn2950 🙏🙏🙏 khublei ia me ruh bro

    • @rajbpatil6404
      @rajbpatil6404 2 роки тому +3

      Thank you BRO

  • @KRSNA1880
    @KRSNA1880 2 роки тому +66

    💛❤️ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️ ರಾಹುಲ್ ಅಣ್ಣಾ ಮತ್ತು ಎಮ್ ಸಿ ಬಿಜ್ಜು ಅಣ್ಣಾ ಲಾಟ್ಸ್ ಆಫ್ ಲವ್ ಫ್ರಮ್ ಬೆಳಗಾವಿ💛❤️

  • @proudtobekannadiga5776
    @proudtobekannadiga5776 2 роки тому +66

    ಕನ್ನಡಿಗನ್ನಾಗಿ ಹುಟ್ಟಿರೋದೇ ನನ್ನ ಪುಣ್ಯ 😍😍 ನಮ್ಮ ನಾಡು ನಮ್ಮ ನುಡಿ ನಮ್ಮ ಹೆಮ್ಮೆ... PROUD TO BE KANNADIGA 😎🤙💛❤️

  • @allusujith7
    @allusujith7 Рік тому +29

    1:51 My Malayali Amma taught me basics of Kannada, this line resonate to me most,My Malayali Father and Amma used to work in Bengaluru till I was 5 years old, they moved to Bengaluru right after i born for better life,
    i learned basics of Kannada after we came back to my homeland Kerala, because she used to tell me when you were still a child we were used to live in Bengaluru so from that time onwards I got a huge respect and love for the people and the culture, iam Malayali Fan of Allu Arjun garu who learned Telugu just for Bunny annayya , but when kannada is the language taught by mother it will always hold a special place in my Telugu Heart ❤😊 !!
    ಕರ್ನಾಟಕ ರಾಜ್ಯ ರಚನೆ ದಿನದ ಶುಭಾಶಯಗಳು!! 😇
    ನನ್ನ ಹೃದಯದಲ್ಲಿ ಕರ್ನಾಟಕಕ್ಕೆ ಯಾವಾಗಲೂ ವಿಶೇಷ ಸ್ಥಾನವಿದೆ 💓🙏🏿😇

  • @devikajairam1218
    @devikajairam1218 2 роки тому +254

    Superb guys taking KANNADA RAP 🔥 to another level 🥵🥵🥵
    ಜೈ ಕನ್ನಡ 🧡❤️

    • @CEO_OF_HUMANITY
      @CEO_OF_HUMANITY 2 роки тому +3

      💛💛💛💛💛❤️❤️❤️❤️❤️

  • @Shahid-10-EMW
    @Shahid-10-EMW 2 роки тому +206

    ನಾನ್ 💛 ಕನ್ನಡಿಗ ❤️ ಅಂತ ಹೇಳ್ಕೊಳೋಕೆ ಹೆಮ್ಮೆ ಆಗ್ತಿದೆ ಜೈ ಕರ್ನಾಟಕ ಮಾತೆ.... ಜೈ ಕನ್ನಡ...... 🇮🇳🇮🇳🇮🇳

  • @needleneedle257
    @needleneedle257 2 роки тому +196

    I'm from West Bengal but I love kannada language love your music

    • @RahulDitO
      @RahulDitO  2 роки тому +48

      Much Love brother 🙌🏻 ಧನ್ಯವಾದ 💛❤️

    • @rajbpatil6404
      @rajbpatil6404 2 роки тому +13

      Thank you BRO

  • @chaitreshkanchan4479
    @chaitreshkanchan4479 2 роки тому +27

    ಓಹೋ... Bro's... ಬಿಜ್ಜು and ರಾಹುಲ್ ಬ್ರದರ್... Ultimate really its awesome

  • @indianjobs3856
    @indianjobs3856 2 роки тому +231

    ಜೈ ಕನ್ನಡಾಂಬೆ 💛❤️ಜೈ ವಿಷ್ನುದಾದ ❤️
    ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳುತ್ತ ನಮ್ಮ ಕನ್ನಡ
    ಭಾಷೆಯನ್ನ ಬೆಳಸಲು ಇನ್ನೂ ಹೆಚ್ಚಿನ ಪ್ರಯತ್ನ
    ಮಾಡಬೇಕು❤️
    ಜೈ ಕನ್ನಡ 💛❤️

    • @RahulDitO
      @RahulDitO  2 роки тому +60

      ಪ್ರಯತ್ನ ನಿಲ್ಲೋದಿಲ್ಲ ನಿಲ್ಸೋದಿಲ್ಲ 😍 💛❤️

    • @anjinappaaa8807
      @anjinappaaa8807 6 місяців тому +3

      Nice song🎵 bro 👏👏🔥🔥✨✨

    • @vinayakdaptardar8438
      @vinayakdaptardar8438 2 місяці тому +1

      ​@RahulDito always u make some noise bro love frm uk

  • @gunashekarann8863
    @gunashekarann8863 2 роки тому +103

    ಈ ಹಾಡಿನ ಸಾಹಿತ್ಯ, ಸಂಗೀತ, ಹಾಡುಗಾರಿಕೆ ಮತ್ತು ಚಿತ್ರೀಕರಣ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದ್ಭುತ🔥
    ಜೈ ಕನ್ನಡ ಮಾತೆ...💐💐💐

  • @prasadshetty4057
    @prasadshetty4057 2 роки тому +114

    ಕನ್ನಡ... ❤ proud to be kannadiga.. From ಕಾಸರಗೋಡು...

    • @APVLX
      @APVLX 2 роки тому +2

      Sad to say...... We're Tuluvas..... Not a Kannadigas... 🙄

    • @varunnaik1303
      @varunnaik1303 2 роки тому +10

      @@APVLX guru tuluvas konkanivas anta yenu illa...tulu,konkani yella,
      ಆಡು ಭಾಷೆ, ಕನ್ನಡ ನಾಡ ಭಾಷೆ,

    • @kalleshg4285
      @kalleshg4285 2 роки тому +1

      @@APVLX ಗೆಳೆಯ ತುಳು ಒಂದು ಕನ್ನಡದ ಒಂದು ಅಂಗ ಭಾಷೆ ಕೊಂಕಣಿ ತುಳು ಇವುಗಳ ತಾಯಿ ಕನ್ನಡ ಹಾಗೂ i love tulu ನಾವೆಲ್ಲ ಕನ್ನಡಿಗರೇ

    • @hengdenglee1688
      @hengdenglee1688 2 роки тому +1

      @@APVLX Kannada/Karunadu is the name of the land since ancient times. Tulu and Kodava are as esteemed and loved as KANNADA language. Let's stop getting divided.

    • @APVLX
      @APVLX 2 роки тому +1

      @@varunnaik1303 This is Really So Sad.....😊

  • @aneeta23
    @aneeta23 10 місяців тому +13

    I'm a malayali and i love this song very much. Love from Kerala ❤️

  • @kashcreations
    @kashcreations 2 роки тому +51

    💛❤ ......ಸಾಧನೆಯ ಹಾದಿಯಲ್ಲಿ ಸಮಸ್ಯೆಗಳು 108, ಎದುರಿಸಿ ಸಾಗುವವರಿಗೆ ಮಾತ್ರ ಗೆಲುವುಂಟು
    .......ಕನ್ನಡಿಗ

  • @shakthi3008
    @shakthi3008 2 роки тому +565

    Iam tamilian by birth, but by blood a kannadiga, proud to be a kannadiga and bengaluru-ean ❤

  • @happysoul1156
    @happysoul1156 2 роки тому +148

    You have many options to make a album which may give you more revenue and popularity but you making the album for Namma Kannada will earn you more respect and love in the hearts of Kannadigas and who love our language
    Applauds to you sir from the heart beats of kannadigas ♥️♥️♥️♥️♥️♥️♥️

    • @darksoul9227
      @darksoul9227 2 роки тому +4

      ಅದ್ನೆ ಕನ್ನಡದಲ್ಲಿ ಕಾಮೆಂಟ್ ಗುರು💛❤

    • @raghu_AKR
      @raghu_AKR 2 роки тому

      ❤️ಕನ್ನಡ ❤️

  • @jayanthkumar.m3419
    @jayanthkumar.m3419 2 роки тому +21

    04:46
    ಈ ನಾಲಕ್ಕು ನಿಮಿಷ ನನ್ನ ಜೀವನಧ ಅತ್ಯಮೂಲ್ಯವಾಧಧು
    #ನನ್ನ ಕನ್ನಡ ನನ್ನ ಹೆಮ್ಮೆ
    #ನಮ್ಮ ಕನ್ನಡ ನಮ್ಮ ಹೆಮ್ಮೆ💛❤️
    #ಜೈ ಭುವನೇಶ್ವರಿ #ಜೈ ಕರ್ನಾಟಕ

  • @thevikrant1107
    @thevikrant1107 2 роки тому +24

    ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್....💛❤️💥💪
    Love from koppal...🤩

  • @sheyamalasrinivasan2781
    @sheyamalasrinivasan2781 2 роки тому +367

    I am Tamil but I love Kannada more ❤️ sweetest language 💕

  • @Suri.6876
    @Suri.6876 2 роки тому +17

    Superb bro. 💛💛💛💛❤️❤️❤️❤️
    ನಮ್ಮ ಕನ್ನಡ ನಮ್ಮ ಹೆಮ್ಮೆ
    ನಮ್ಮ ತಾಯಿ ನಾಡು ಕನ್ನಡ
    ನಮ್ಮ ಭಾಷೆ ಕನ್ನಡ
    .....ಎಂದೆಂದಿಗೂ ನಾ ಕನ್ನಡದವನಾಗಿರುವೆ.....
    💛💛❤️❤️

  • @manishetty3391
    @manishetty3391 2 роки тому +88

    2:40 - 3:40 have separate fanbase 🔥

  • @t_geditor
    @t_geditor 2 роки тому +80

    ಎನ್ lines ಗುರು 🔥🔥
    ಕನ್ನಡ ಯಾವತ್ತೂ ಹೇಗೆ ಬೆಳಿತಾ ಇರ್ಲಿ BROH
    ಜೈ ಕನ್ನಡ 💛💝
    ಇತರಾ lyrics ಬರ್ದಿದ್ದಕ್ಕೆ ನಿಮಗೆ ಧನ್ಯವಾದಗಳು 🙏

    • @RahulDitO
      @RahulDitO  2 роки тому +20

      ಧನ್ಯವಾದ ಬ್ರೋ 😍💛❤️

  • @prashanthprashanthlk5294
    @prashanthprashanthlk5294 2 роки тому +73

    ಜೈ ಕನ್ನಡ 💛❤️, I am proud to fan off dit-o and bijju and I am proud to be ಕನ್ನಡಿಗ 💛❤️.
    Lines are ⚡✨

  • @impanaisha7924
    @impanaisha7924 2 роки тому +46

    Song lit 🔥
    You both together, is the best combination ever..
    ಅಂದು ಇಂದು ಎಂದೆಂದೂ ಕನ್ನಡ ❤💛

    • @CEO_OF_HUMANITY
      @CEO_OF_HUMANITY 2 роки тому

      💛💛💛💛💛💛❤️❤️❤️❤️❤️❤️

    • @vikasyt8870
      @vikasyt8870 2 роки тому

      ua-cam.com/video/yWEfZGsp_QY/v-deo.html

    • @RahulDitO
      @RahulDitO  2 роки тому +6

      ಧನ್ಯವಾದ impana ಅವ್ರೆ 🙏 💛❤️

  • @RaghuRam2311
    @RaghuRam2311 2 роки тому +13

    Wow you guys! What a beautiful way to showcase Kannada as a language and as a culture. I'm a tamilian born in Bangalore. I personally as a rap fan believe you guys have put Karnataka and Kannada on the map. Hats off bro. Nothing but respect. Talent at its finest! 🔥🔥🔥🔥

  • @tarunthyagaraj6014
    @tarunthyagaraj6014 2 роки тому +74

    True Kannada Rappers & you have been making Kannada very proud. Jai Kannadiga & Jai Karnataka.

  • @shashankpatel6846
    @shashankpatel6846 2 роки тому +13

    ಇದೇ ನಾಡು, ಇದೇ ಭಾಷೆ, ಎಂದೆಂದೂ ನನ್ನದಗಿರಲಿ,💛 ಹೇಗೆ ಇರಲಿ ❤️ ಎಲ್ಲೆ ಇರಲಿ
    ಕನ್ನಡವೇ ನನ್ನ ಉಸಿರಲಿ ..

  • @vishnuseena_18
    @vishnuseena_18 2 роки тому +328

    ವ್ಹಾ ಅದೆಂಥ ಸಾಹಿತ್ಯ -ಸಂಗೀತ 💛❤️
    "ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
    ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
    ಮಾಧವನೀತನ್ ಪೆರನಲ್ಲ!!!"
    ಜೈ ಭುವನೇಶ್ವರಿ ಜೈ ಕರ್ನಾಟಕ 🚩🙏

    • @a.ptvkannada7086
      @a.ptvkannada7086 2 роки тому +1

      Super boss

    • @manuchitramanuchitra8028
      @manuchitramanuchitra8028 2 роки тому +2

      ಇದ್ರ ಅರ್ಥ ಹೇಳಿ

    • @vishnuseena_18
      @vishnuseena_18 2 роки тому

      @@manuchitramanuchitra8028 💛❤ಒಳ್ಳೆಯವರಿಗೆ ಒಳ್ಳೆಯವ್ರು, ಕೆಟ್ಟವ್ರಿಗೆ ಕೆಟ್ಟವ್ರು ಆದ ನಾವುಗಳು:
      ಮಧುರವಾಗಿ ವ್ಯವಹರಿಸುವವರೊಡನೆ, ಮಧುರವಾಗಿಯೇ ವ್ಯವಹರಿಸುವವನು ತೊಂದರೆ ಕೊಡುವವನಿಗೆ ಕಲಿಯುಗ ಯಮನು ಮತ್ತೆ ಈತ ಮಾಧವ ಅಂದ್ರೆ ಶ್ರೀ ಕೃಷ್ಣನಲ್ಲದೆ ಬೇರಾರು ಅಲ್ಲಾ...
      ಇಂತಹ ಸಾಲುಗಳು ಏಳನೇ ಶತಮಾನದಲ್ಲಿ ಬಾದಾಮಿ ಚಾಲುಕರ ಕಾಲದ ಕಪ್ಪೆ ಅರಭಟ್ಟ ಶಾಸನದಲ್ಲಿ ಬರೆದ ಈ ಸಾಲುಗಳು ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಶೌರ್ಯದ ಬಗ್ಗೆ ತೋರಿಸುತ್ತದೆ💥

    • @vishnuseena_18
      @vishnuseena_18 2 роки тому

      @@a.ptvkannada7086 ಧನ್ಯವಾದ 🥰💛❤

    • @prasansangur4712
      @prasansangur4712 Рік тому

      ​@@manuchitramanuchitra8028 ಕಪ್ಪೆಅರಭಟ್ಟ‌ ಶಾಸನ‌ ಕನ್ನಡಿಗರ‌ ಬಗ್ಗೆ ವರ್ಣನೆ 💛❤️

  • @BKBM06
    @BKBM06 Рік тому +16

    ಚಿಂಧಿ..... ಮತ್ತಷ್ಟು ಕನ್ನಡ ಭಾಷೆ ಮತ್ತು ಸಂಸ್ಕೃತಿ ಎತ್ತಿ ತೋರಿಸುವ ಹಾಡು ಬರಬೇಕು ...

  • @amithasalian3979
    @amithasalian3979 2 роки тому +108

    Lines💥.....proud to be kannadathi🔥#Much love from udupi ....

  • @arkslove4188
    @arkslove4188 2 роки тому +21

    @ರಾಹುಲ್ ಡಿಟ್-ಒ......ನಿಮ್ಮ ಹಾಡು ಬಹಳ ಅದ್ಭುತವಾಗಿ ಮೂಡಿಬಂದಿದೆ,🔥🔥 ಇದೇರೀತಿ ಇನ್ನು ಹೆಚ್ಚು ಹಾಡುಗಳು ಮೂಡಿಬರಲಿ...ಜೈ ಕನ್ನಡ 💛❤️💛❤️

    • @RahulDitO
      @RahulDitO  2 роки тому +4

      ಧನ್ಯವಾದ 🙌🏻 ಖಂಡಿತ 😍 💛❤️

  • @UserGames1
    @UserGames1 2 роки тому +139

    I never saw such rap gems in Karnataka till now.. only Rahul ditto and MC Bijju will rule Kannada Rap forever.♥️

  • @shekarb.j6574
    @shekarb.j6574 2 роки тому +3

    Ee haadu keltaidre yaarig bekaro Kannadada mele abhimana jasti aggute.thank u Rahul dit-o 💛❤️

  • @chokiee8364
    @chokiee8364 2 роки тому +98

    Love from Kerala....
    Kannadigas are the best🌏🔰💎🌈

    • @raamappu8757
      @raamappu8757 2 роки тому +4

      Thank even malayalis so sweet by heart 🤗🤗

  • @ashwintmusic
    @ashwintmusic 2 роки тому +34

    U guys nailed it...best kannada hip hop I've ever heard..
    Lethal u killed it man🔥 beat is fire..

  • @sunigoks4546
    @sunigoks4546 2 роки тому +65

    ಕನ್ನಡ‌ನ‌ ಬಳಸಿ ಮೆರೆಸಿ ಪೂಜಿಸಿ
    ಹರಸಿ ಆರೈಸಿ 😍
    ಸಂಗೀತ🎵 ರಸದೌತಣ ನೀಡಿದ ಅಣ್ಣ 😎
    ರಾಹುಲ್‌ ಮತ್ತು ತಂಡಕ್ಕೆ ಸಿಹಿ ನಮನ..🙏

    • @RahulDitO
      @RahulDitO  2 роки тому +7

      ಧನ್ಯವಾದ ಸುನಿ ಅವ್ರೆ 🙏 💛❤️

  • @puttarajugopu1702
    @puttarajugopu1702 Місяць тому +1

    ಅದ್ಬುತ ಗುರು ಈ ಹಾಡು..ರಾಹುಲ್ ಮತ್ತು ತಂಡಕ್ಕೆ ಜೈ ಜೈ ಜೈ..
    ಸಿರಿಗನ್ನಡಂ ಗಲ್ಗೆ...

  • @vinaymohithe7634
    @vinaymohithe7634 2 роки тому +72

    This is like an anthem for rajyothsava..!! Kannada always fly's high..!!

  • @nareshtn6497
    @nareshtn6497 2 роки тому +86

    You guys are the backbone of our state.... Highly appreciated 🙏🙏🙏

    • @RahulDitO
      @RahulDitO  2 роки тому +11

      ಧನ್ಯವಾದ 🙏 💛❤️

  • @TarunKumar-bk5ek
    @TarunKumar-bk5ek 2 роки тому +7

    WOW!!! ಕನ್ನಡ ಪದಬಳಿಕೆಯನ್ನ ನಿಮ್ಮ ಹಾಡುಗಳನ್ನ ನೋಡಿ ಕಲಿಬೇಕು. ನಿಮ್ಮ ಹಾಡುಗಳನ್ನ ಮೊದಲಿಂದ ಕೇಳ್ತಾ ಬಂದಿದ್ದೀನಿ. ನಿಮ್ಮ ಪದಬಳಿಕೆಗೆ ಆಗ್ಲಿಂದ ಅಭಿಮಾನಿ. 😍
    ಕನ್ನಡ🔥❤️.

  • @rajeshwaridb4413
    @rajeshwaridb4413 Рік тому +9

    Salute man. Very good song. Proud to be a Kannadiga. ಜೆ ಕರ್ನಾಟಕ ಮಾತೆ ❤❤

  • @pradeephithaishi158
    @pradeephithaishi158 2 роки тому +18

    ಕನ್ನಡ ಸಾಹಿತ್ಯ, ಕನ್ನಡ ಸಿನಿಮಾ 😍😍
    ಕನ್ನಡದ ಅದಾವುದೇ ಕ್ಷೇತ್ರವಾದರೂ
    ಪ್ರೀತಿ,ಗೌರವ ಕಡ್ಮೆಆಗಲ್ಲ❤️🤙
    ಕನ್ನಡ ಎನೆ ಕುಣಿದಾಡುವುದೆನ್ನೆದೆ🤩
    ಕನ್ನಡ ಎನೆ ಕಿವಿ ನಿಮಿರುವುದು 🙂
    ನಮ್ಮ ಕನ್ನಡ ನಮ್ಮ ಹೆಮ್ಮೆ 💪💛❤️
    ಧನ್ಯವಾದ ರಾಹುಲ, ಬಿಜ್ಜು ❤️❤️
    ಜೈ ಕನ್ನಡಮ್ಮ💛❤️🙏🏻😍

    • @RahulDitO
      @RahulDitO  2 роки тому +2

      ಧನ್ಯವಾದ ಪ್ರದೀಪ್ ಅವ್ರೆ 🙌🏻 💛❤️

    • @pradeephithaishi158
      @pradeephithaishi158 2 роки тому

      @@RahulDitO
      ಯೂಟ್ಯೂಬ್ ನಲ್ಲಿ ಕಾಮೆಂಟ್ ಗಳಿಗೆ ಬರಿ ಲೈಕ್ ಡಿಸ್ ಲೈಕ್ ಮಾಡ್ಬೋದಷ್ಟೆ
      ಅಕಸ್ಮಾತ್ ರಿಯಾಕ್ಟ್ ಮಾಡಂಗಿದ್ರೆ
      ನಿಮ್ಮ ಕಾಮೆಂಟ್ ಗೆ 😮 ರಿಯಾಕ್ಟ್ ಮಾಡ್ತಿದ್ದೆ
      😍😍
      ಶುಭವಾಗಲಿ 🙌
      ಹೀಗೆ ಕನ್ನಡದಲ್ಲಿ ಪದಬಳಕೆ ಮಾಡಿ❤️

  • @nirus9596
    @nirus9596 2 роки тому +42

    Proud of Karnataka (ಜೈ ಕನ್ನಡ 💛❤️)

  • @Sir_Sunil
    @Sir_Sunil 2 роки тому +280

    As a tuluva i like this ಪದ ಬಳಕೆ.. ❤

    • @hengdenglee1688
      @hengdenglee1688 2 роки тому +10

      💛❤️

    • @deepar499
      @deepar499 2 роки тому +10

      . Tulu pride. Kannada pride. Kannada power. Tuluva rules

    • @vinyaspm9684
      @vinyaspm9684 2 роки тому +8

      Me too ❤

    • @hengdenglee1688
      @hengdenglee1688 2 роки тому +15

      Tulu 💛❤️ Kannada. Sister languages from times immemorial 💛❤️

    • @Gsaofficial12
      @Gsaofficial12 2 роки тому +1

      Ee oolu marre

  • @lauraabecasis5688
    @lauraabecasis5688 2 роки тому +2

    Naanu France yinda bande matte nimma KannaDa kalita ideeni - nanage nimma bhaashe tumba ishTa! Jai Kannada Jai Karnataka!

  • @thirumalathirumala4671
    @thirumalathirumala4671 2 роки тому +29

    🔥🔥🚩🚩😍😍 ಜೈ ಕರ್ನಾಟಕ ಮಾತೆ ಜೈ ಭವನೇಶ್ವರಿ ಮಾತೆ

  • @manjumvw2164
    @manjumvw2164 2 роки тому +14

    ಸಾಹಿತ್ಯ.. ಕನ್ನಡ , ಕನ್ನಡ awesome 💯

  • @vijayanagarahuduga7127
    @vijayanagarahuduga7127 2 роки тому +62

    ಜೈ ಕನ್ನಡ 😘❤

    • @divya-hj7xh
      @divya-hj7xh 2 роки тому +1

      ua-cam.com/video/OMtZMdrrLGs/v-deo.html

    • @Rock9175
      @Rock9175 2 роки тому +1

      Click on CC.it will show lyrics

    • @vikasyt8870
      @vikasyt8870 2 роки тому

      ua-cam.com/video/yWEfZGsp_QY/v-deo.html

  • @JeevanSamagar
    @JeevanSamagar 10 місяців тому +6

    This song should be put during the protests related to kannada language.. protesters will get goosebumps and power ❤ ❤

  • @kiccharaj9333
    @kiccharaj9333 2 роки тому +8

    ಸಂಪೂರ್ಣವಾಗಿ ಕನ್ನಡ ಭಾಷೆಯ ಬಳಕೆ ❤️💛
    ಜೈ ಕರ್ನಾಟಕ ಮಾತೆ ❤️💛

  • @sanjaysanju349
    @sanjaysanju349 2 роки тому +9

    ಕನ್ನಡದ ಕಣ್ಮಣಿಗಳು love u dito boss 👑❤

  • @natoriousgaming2489
    @natoriousgaming2489 2 роки тому +39

    ಕನ್ನಡ , namma kannada
    Be a proud about we are kannadigas❣️

  • @virattells1830
    @virattells1830 Місяць тому +2

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ♥️💛2024

  • @RCB_Status
    @RCB_Status 2 роки тому +15

    MC Bijju Bro ನಿಮ್ Voice ಯವಾಗ್ಲೂ ಒಂದು Range ನಲ್ಲಿ ಇರುತ್ತೆ 🔥
    ನನ್ನ ಕನ್ನಡ 💛❤

  • @kicchashiva8409
    @kicchashiva8409 2 роки тому +10

    ರಾಹುಲ್ ಅವರೇ ಇಡೀ ಹಾಡಿನ ತುಂಬಾ ಒಂದು ಪದ ಸಹಿತ ಆಂಗ್ಲ ಭಾಷೆಯನ್ನು ಬಳಸಿಲ್ಲ. ನಿಮ್ಮ ಕನ್ನಡ ಸಾಹಿತ್ಯಕ್ಕೆ ನನ್ನ ಹೃದಯ ಪೂರ್ವಕ ವಂದನೆಗಳು..... 🙏🙏🙏🙏🙏

  • @sanjaykashiap3730
    @sanjaykashiap3730 2 роки тому +52

    One f the best raps in kannada..proud to be a kannadiga..Keep going brothers 😎

    • @raghuhm5253
      @raghuhm5253 2 роки тому +2

      ಕಾಮೆಂಟ್ ಮಾತ್ರ ಇಂಗ್ಲಿಷ್ ಹೇಳೋದೊಂದು ಮಾಡದ್ ಇನ್ನೊಂದು ಕಾಮೆಂಟ್ಸ್ ಆದಷ್ಟು ಕನ್ನಡದಲ್ಲಿ ಬೆಳೆಸಿ💛❤️ ಬೇಜಾರ್ ಮಾಡ್ಕೋಬೇಡಿ ಕಾಮೆಂಟ್ ಮಾಡಿರುವುದಕ್ಕೆ ಆದಷ್ಟು ಬಳಸಿ ಉಳಿಸಿ

  • @subramanya2555
    @subramanya2555 2 роки тому +2

    ಮಾತೃ ಭಾಷೆ ಯಾವುದೆ ಯಾಗಿರಲಿ ಹೃದಯ ಕನ್ನಡ ವಾಗಿರಲಿ ..😍😍

  • @tharunmachaiah3038
    @tharunmachaiah3038 2 роки тому +68

    Silent this duo is taking kannada to the national level as well as international 💛❤️

    • @kannadadakali1539
      @kannadadakali1539 2 роки тому

      S bro

    • @_India2047
      @_India2047 2 роки тому

      Urdu 💚💪🤙🤙

    • @_India2047
      @_India2047 2 роки тому

      @Diablw ಓಯ್ ಯಾಕಲೇ ಮಗನೇ ನಮ್ದು ಕೆ ದೇಶಲಿ ಇದ್ದು ನಮ್ದು ಕೆ ಭಾಸೆ ವಿರುದ್ಧ ಕೆಟ್ಟ ಮಾತುಗೆ ಆಡ್ತೀದಿಯಾ .. ಹೊಗು ನಿಮ್ದು ನೇಪಾಳ ಇಲ್ಲ ಉಕ್ರೇನ್ಗೆ.. ಭಾರತಾಗೆ ಹುಟ್ಟೋಕೆ ನಿಮ್ದು ಬಾಗ್ಯ್ ಇರಬೆಕ್, ಅದು ಬಿಟ್ಟು ಗಾಂಚಲಿಗೆ ಆಡಿದ್ರೆ ಸರಿ ಇರಲ್ಲ. ಇನ್ಷಾ ಅಲ್ಲಾಹ್ 💚

  • @thippeshadarshancreations9580
    @thippeshadarshancreations9580 2 роки тому +18

    ಜೈ ಕರ್ನಾಟಕ ಜೈ ಕನ್ನಡ ಭಾಷೆ ಜೈ ಕನ್ನಡಾಂಬೆ ಭುವನೇಶ್ವರಿ ದೇವಿ 💛❤ ಜೈ ದರ್ಶನ್ ದೇವರು 🙏🙏🙏💛❤

  • @HappyToExplore
    @HappyToExplore 2 роки тому +26

    ತನು ಕನ್ನಡ.. ಮನ ಕನ್ನಡ..
    ಕೊನೆಯ ಉಸಿರು ಇರುವವರೆಗೂ ಕನ್ನಡ ಕನ್ನಡ ಕನ್ನಡ...
    🤘🏻🙏🏻😊💛❤️

  • @Pure_8123
    @Pure_8123 Рік тому +10

    Love from ವಿಜಯನಗರ ಸಾಮ್ರಾಜ್ಯ ❤

  • @ಕೆಚ್ಚೆದೆಯಕನ್ನಡಿಗ-ವ5ಸ

    💛❤️ಜೈ ಕನ್ನಡಿಗ ಜೈ ಕನ್ನಡ ಜೈ ಕನ್ನಡಾಂಭೆ💛❤️

  • @kingnagagaming6764
    @kingnagagaming6764 2 роки тому +54

    Proud to be kannadiga ❤️💛JAI KANNADA 💛❤️

    • @Fan_Of_Kannadisiam
      @Fan_Of_Kannadisiam 2 роки тому +2

      ಅದ್ಬುತ ಗುರು... 💛❤️ ಇವ್ರು ಕಣೋ ನಿಜವಾದ ದೊಡ್ಡಮನೆ ಕನ್ನಡ ಹುಡ್ಗ್ರು 🥰🥰🥰💛❤️

    • @raghuhm5253
      @raghuhm5253 2 роки тому +3

      ಕಾಮೆಂಟ್ಸ್ ಕನ್ನಡದಲ್ಲಿ ಬರೆಯಿರಿ ಕನ್ನಡ ಉಳಿಸಿ💛❤️ ಆದಷ್ಟು ಇಂಗ್ಲಿಷ್ ಅವಾಯ್ಡ್ ಮಾಡಿ🙏

    • @Fan_Of_Kannadisiam
      @Fan_Of_Kannadisiam 2 роки тому +1

      @@raghuhm5253 ನಿಜ,🥰👌🙏 ಕನ್ನಡದಲ್ಲಿ ಕಾಮೆಂಟ್ ಮಾಡೋದು, ಕನ್ನಡದಲ್ಲಿ ಕಾಮೆಂಟ್ ಓದುವ ಅದ್ರಾ ಗತ್ತೇ ಬೇರೆ ❤❤❤ ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ ಸಿರಿ ಚಂದದ ಗುಡಿ... 💛❤💛❤💛❤

  • @VkJ-ir8ep
    @VkJ-ir8ep 2 роки тому +14

    ನಮ್ಮ ಭಾಷೆ ನಮ್ಮ ಕನ್ನಡ ನಮ್ಮ ಹೇಮ್ಮೆ!!!🔥🔥🔥💛❤️💛❤️💛❤️

  • @dirty9rx1966
    @dirty9rx1966 Рік тому +8

    ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛❤️

  • @sharathshetty1316
    @sharathshetty1316 2 роки тому +15

    Love you Rahul_dit_O & MC bijju.. ❤💛🚩
    ಅದ್ಬುತ ಹಾಡು 😍✨ ನನ್ನ ಕನ್ನಡ ನಮ್ಮ ಹೆಮ್ಮೆ 🚩🚩

  • @kiranv4418
    @kiranv4418 2 роки тому +80

    This gona play compulsory in every pubs and restaurants on kannada rajyosthava proud to be kannada ❤️💛

    • @abhiabhishek8748
      @abhiabhishek8748 2 роки тому +6

      Just on Kannada Rajyotsava ? ಬರೀ ಅವತ್ತಿನ ದಿನ ಮಾತ್ರಾನಾ?

    • @kiranv4418
      @kiranv4418 2 роки тому +2

      @@abhiabhishek8748no bro evry time because of toxic westrn music badlu entha hadglu Hakli ano udesha aste😊

    • @abhiabhishek8748
      @abhiabhishek8748 2 роки тому +1

      @@kiranv4418 haa bro but enu madokagalla , avru hakolla

    • @gowtham5755
      @gowtham5755 2 роки тому +2

      @@abhiabhishek8748 hakilla haksbeku 💯

    • @abhiabhishek8748
      @abhiabhishek8748 2 роки тому

      @@gowtham5755 ha bro

  • @himanshubillorePeoplesoftHRMS
    @himanshubillorePeoplesoftHRMS 2 роки тому +17

    good one guys...i m from MP.. thanks kannadigas for their love respect and brotherhood...

  • @karnatakafoodvlogs5894
    @karnatakafoodvlogs5894 Рік тому +3

    ರೋಮಾಂಚನ ಹಾಡು ಕೇಳ್ತಾ ಇದ್ರೆ, salute to you bro.

  • @sportscrusher
    @sportscrusher 2 роки тому +47

    Proud to be kannadiga 💛❤️

  • @yathindimpuphotography7403
    @yathindimpuphotography7403 2 роки тому +17

    Powerful songs comes from powerful people.....❤️❤️🔥🔥🔥
    💛❤️ಜೈ ಕನ್ನಡ💛❤️

  • @vkspeaks99
    @vkspeaks99 2 роки тому +28

    Brand ambassador of Kannada Rap industry :Ditto and Bijju🔥🔥

  • @santhoshn2743
    @santhoshn2743 10 місяців тому +6

    Tumba chenagide namma Kannada song
    Jai Kannada ❤
    Jai karnataka ❤

  • @cinemasampada329
    @cinemasampada329 2 роки тому +30

    Its so soothing to hear....listening on repeat mode.
    Nan hede baggedhu nodu kannda kannada kannda
    Jai karnataka

  • @naveennavee7110
    @naveennavee7110 2 роки тому +28

    Rahul dit o lines goosebumps

  • @raamappu8757
    @raamappu8757 2 роки тому +426

    Divided by Hindu, Muslim, Christian
    United by kannadiga 😎🔥🔥🔥

    • @nknkannadiga9742
      @nknkannadiga9742 2 роки тому +19

      Muslims first language is urdu. Muslims in karnataka are not like Tamil and Malayalam Muslims. They speak in urdu. Not kannada

    • @vikasvicky6311
      @vikasvicky6311 2 роки тому +8

      @@nknkannadiga9742 100% true

    • @irfan-khan-17
      @irfan-khan-17 2 роки тому +24

      @@nknkannadiga9742 ಬ್ರೋ ನೀನು ಅಂದುಕೊಂಡಿರೋದು ತಪ್ಪು ಪ್ರತಿಯೊಬ ಮುಸ್ಲಿಂ ಕನ್ನಡಿಗನಿಗೆ ಕನ್ನಡ ಅಂದ್ರೆ ಹೆಮ್ಮೆ ❤️💛

    • @nknkannadiga9742
      @nknkannadiga9742 2 роки тому +2

      @@irfan-khan-17 then why their mother tongue is urdu?

    • @irfan-khan-17
      @irfan-khan-17 2 роки тому +8

      @@nknkannadiga9742 ಬ್ರೋ ಯಾರ್ ಹೇಳಿದು ಉರ್ದು ಇಸ್ಲಾಂ ನಾ ಮಾತೃ ಭಾಷೆ ಅಂತ

  • @ShivappaGadhari
    @ShivappaGadhari Рік тому +80

    ಅಣ್ಣ ಇಮ್ಮಡಿ ಪುಲಿಕೇಶಿ ರವರ ಹಾಡು ಮಾಡು ಅಣ್ಣ🚩

  • @rameshduniya3233
    @rameshduniya3233 2 роки тому +4

    💐ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡಿಗರ ಧ್ವಜ ಎತ್ತಿ ಹೋರಾಡೋಣ ಬನ್ನಿ ಕನ್ನಡಿಗರ ಮನಸ್ಸು ವಿಶಾಲವಾದ ಮನಸ್ಸು ನನ್ನ ಸುಧಾ ಕನ್ನಡಿಗ ಕನ್ನಡ ಎಂದಿಗೂ ಬೆಳೆಸೋಣ ಈ ಸಾಂಗ್ ತುಂಬಾ ತುಂಬಾ ಅದ್ಭುತವಾಗಿದೆ ಲವ್ ಯು ಬ್ರದರ್ಸ್ ಕನ್ನಡ ಜೈ ಕರ್ನಾಟಕ ನಿಮಗೂ ಒಳ್ಳೆಯದಾಗಲಿ 💐

  • @vsofficial4307
    @vsofficial4307 2 роки тому +17

    ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ... ವ್ಹಾ😍😍..... ಏನ್ ಗುರು ❤❤❤ಸೂಪರ್ 😁ಜೈ ಕನ್ನಡ ❤️ಜೈ ಅಪ್ಪು ಬಾಸ್

  • @ಕನ್ನಡಿಗನಪಾಠಶಾಲೆ

    Nam sambramana nodi Tika urkotiror yaru
    Berevrala namavrene adake bejaru👌👌👌👌
    (Amazing line ,super bro)

  • @sharathrockeysharathrockey2447

    I think this song need more then 100cr views this is so ossam next level padabalake 💋💥🤙love frome sagara

  • @shivukannadiga3251
    @shivukannadiga3251 2 роки тому +6

    ಕನ್ನಡ ಕನ್ನಡ ಕನ್ನಡ ಕನ್ನಡ 💛❤️ ಜೈ ಕರ್ನಾಟಕ ಜೈ ಕನ್ನಡ 😍 proud to be kannadiga 🔥💛❤️

  • @ShortScreenStudio-f7e
    @ShortScreenStudio-f7e 2 роки тому +32

    Proud to be kannadiga🔥🔥🔥

  • @Chetanhr1
    @Chetanhr1 2 роки тому +10

    ಪದಗಳ ಬಳಕೆ ಅತ್ಯದ್ಭುತ 🔥💛❤️

  • @pushpalatha6674
    @pushpalatha6674 2 роки тому +27

    Proud to be imma kannadathi❤️

  • @sunilbrsunilbr3986
    @sunilbrsunilbr3986 2 роки тому +4

    ಕನ್ನಡವೇ ಸತ್ಯ, ❤️🙏
    ಕನ್ನಡವೇ ನಿತ್ಯ... ❤️🙏👍.....

  • @harshadeepakpm1414
    @harshadeepakpm1414 2 роки тому +4

    Superb lines 3.00 to 3.06 .... ಜೈ ಕನ್ನಡ ಜೈ ಕರ್ನಾಟಕ.... ನಮ್ ಸಂಭ್ರಮನ ನೋಡಿ ತಿಕ ಉರ್ಕೋಳೋರು, ಬೆರೆಯವರಲ್ಲ ನಮ್ಮವರೇ ಅದುಕ್ಕೆ ಬೇಜಾರು....👌👌👌👌

  • @trendshorts4300
    @trendshorts4300 2 роки тому +39

    Proud to be an Kannadiga💛❤️
    Next Level Rap💥🥳

  • @nikhithgowdas8964
    @nikhithgowdas8964 2 роки тому +3

    ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು

  • @hiphopstation8664
    @hiphopstation8664 2 роки тому +26

    Sakkat flow brothers 🔥
    Next level Rap idu Kannada Rap❤️
    Amazing neev ibrunu🤗❤️✨️

  • @manjeshvs3170
    @manjeshvs3170 2 роки тому +19

    Beautiful song. I won't say congratulations. I say thank you for such a next level song for the Namma kannada

  • @pallavibalaji7289
    @pallavibalaji7289 2 роки тому +19

    Proud of being Kannadiga .. Thank you for beautiful kannada song ❤️

  • @shivarajp3847
    @shivarajp3847 2 роки тому +5

    I love kannada ..... ಕನ್ನಡ ಕನ್ನಡ ಸಾಂಗ್ ಸೂಪರ ಅಣ್ಣಾ .....🙏🙏🤟🤟