Thank you......ನಿಮ್ಮಿಂದ ನನಗೆ ಪ್ರತಿ ದಿನ ದೈವ ಭಕ್ತಿ ಹೆಚ್ಚುತ್ತಿದೆ ಮತ್ತು ನೀವು ಕೊಡುವ ಸೋತ್ರಗಳು ನನ್ನ ಬದುಕಿಗೆ ತುಂಬಾ ಉಪಯುಕ್ತವಾಗುತ್ತಿದೆ ತುಂಬಾ ಧನ್ಯವಾದಗಳು...... ಆ ದೇವರು ನಿಮ್ಮನ್ನು ತುಂಬಾ ಸೌಖ್ಯದಿಂದಿರಿಸಲಿ ನಿಮ್ಮ ಜೀವನ ಸುಖಮಯವಾಗಿರಲಿ.
ನಮ್ಮ ಮೆಲೇ ಕೆಲುವಂದಿಸ್ಟು ಜನ ಭಾಳಾ ದ್ವೇಷ ಮಾಡುತ್ತಿದ್ದಾರೆ ನಮ್ಮ ಮಾತು ನಮ್ಮ ಕುಟುಂಬ ಅಂದರೆರೆಅವರಿಗೆ ಕೋಪ ಉರಿ ಅವರು ನಮ್ಮ ಮಾತಿಗೆ ಬೆಲೆ ಕೊಡಬೇಕಾದರೆ ಏನೂ ಮಾಡಬೇಕು ಅಕ್ಕ ನಾವು ನಮ್ಮ ತಾಯಿ ಅಕ್ಕ ತಂಗಿಯರೆಲ ಭಾಳಾ ನೋವು ಮಾಡಿಕೊಳ್ಳುತ್ತಿದ್ದಾರೆ.ನಮ್ಮ ತಂದೆ ತೀರಿ 4 ತಿಂಗಳಾದರೂ ನಮ್ಮ ಮೇಲಿನ ದ್ವೇಷ ಅವರಿಗಿನ್ನು ತೀರಿಲ್ಲ😔😔
Amma naanu evatt nodde amma naale enda kandita heltini amma nimma vedio nodtidre ondonde vedio bartirtave hale vedio galu neevelodunna keltidre devrna namb beku nambudre kettudyavatti aagalla evattu kasta barutte nale suka kodtane aa bhagvanta ansutte nanige namaste amma
ಶ್ರೀ ಮಾಹಾಲಕ್ಷ್ಮಿ ಮಂಗಳ ಸ್ತೋತ್ರ ಹೇಳುವುದರಿಂದ ಆದರಲ್ಲಿ ಎಲ್ಲಲಕ್ಷ್ಮೀಯರು ಬರುತ್ತಾರೆ ದಿನಾ ಹೇಳುದರಿಂದ ಮನಸ್ಸಿಗೆ ಬಾಳ ನೆಮ್ಮದಿ ಸಿಗುತ್ತೆ ತಿಳಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು ವೀಣಾವೈನೀ ಅವರಿಗೆ 🙏🙏🌺🌺ನಮ್ಮಗು ಕನ್ನಡ ಟೈಪ್ ಮಾಡಲಿಕ್ಕೆ ದಿನದಿಂದ ದಿನಾ ಚನ್ನಾಗಿ ಬರತದಂತ ಬಾಳ ಖುಷಿ ಆಗತ್ತದ ನೀವು ಹೊಸ ವಿಷಯ ತಿಳಿಸಿಕೂಡುವುದರಿಂದ 👍👍🌹🌹🙏🙏
🙏🙏 Amma mane mundina bagilina bagge heli Kodi Amma Nanu sakastu janarnnu nodidini alaxanavagi ettukondirutare, edar mahatvana niminda tilisi Amma ,please Amma 🙏🙏🙏🙏🙏

Thanq
@@VeenaJoshi aaaaaaaaaaaaaaaaaaaaaaaaaaaaaaaaaaaaaaaaaaaaaaaa
Veenakka eadda takshana snana madadene devrumunde nintu heloda athava snana madi Deepa hacchi helbeku plz heli
ತುಂಬಾ ಚೆನ್ನಾಗಿದೆ ಸ್ತ್ರೋತ್ರ ಯಾರಾದರೂ ಹೇಳಬಹುದು ಧನ್ಯವಾದಗಳು ಅಮ್ಮ
ನಾನು ದಿನಾಲು ಬೆಳ್ಳಿಗ್ಗೆ ಎದ್ದು ಕೂಡಲೆ ಶ್ರೀ ಲಕ್ಷಿ ಸೋತ್ರ ಹೇಳುತ್ತೇನೆ ಇದರಿಂದ ನಾನು ಬೆಳಿಗ್ಗೆ ಬೇಗೆ ಏಳು ದ ಅಭ್ಯಾಸ ಆಗಿದೆ ಅಕ್ಕಾ🙏🙏
Thanq mam. Saralavaagide
Thanks amma
Nanage tomba valedu adgide
First comment and 1st like
Joshi madam lagna aago hennu makkalige valle ganda sigli anta yavdadru stotra iddra helri
Thanks to all
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು
Mam naanu daily e stora helthini tumba olledu agide♥️🥰🙏🙏
ಅಕ್ಕ ಧನ್ಯವಾದಗಳು, ಒಳ್ಳೆಯ ವಿಷಯ ತಿಳಿಸಿದ್ದಕ್ಕ,🙏🙏
Koti koti pranaamagallu 🙏🙏🙏🙏🙏 Jagatjanani🙏🙏🙏🙏🙏
Namaste amma sankashthara chaturti pooje bagge tilisi
Kudiyuva chata bidisalu yenadru thilisi Amma please 🙏
ನಿಮಗೆ ಏಷ್ಟು ಧನ್ಯವಾದಗಳು ಹೇಳಿದರು ಸಾಕಾಗಲ್ಲ ಅಕ್ಕ ಹರಿ ಓಂ🙏
ನಮ್ಮ ಮೆಲೇ ಕೆಲುವಂದಿಸ್ಟು ಜನ ಭಾಳಾ ದ್ವೇಷ ಮಾಡುತ್ತಿದ್ದಾರೆ ನಮ್ಮ ಮಾತು ನಮ್ಮ ಕುಟುಂಬ ಅಂದರೆರೆಅವರಿಗೆ ಕೋಪ ಉರಿ ಅವರು ನಮ್ಮ ಮಾತಿಗೆ ಬೆಲೆ ಕೊಡಬೇಕಾದರೆ ಏನೂ ಮಾಡಬೇಕು ಅಕ್ಕ ನಾವು ನಮ್ಮ ತಾಯಿ ಅಕ್ಕ ತಂಗಿಯರೆಲ ಭಾಳಾ ನೋವು ಮಾಡಿಕೊಳ್ಳುತ್ತಿದ್ದಾರೆ.ನಮ್ಮ ತಂದೆ ತೀರಿ 4 ತಿಂಗಳಾದರೂ ನಮ್ಮ ಮೇಲಿನ ದ್ವೇಷ ಅವರಿಗಿನ್ನು ತೀರಿಲ್ಲ😔😔
Ok amma nanu heltenu nim padagalige namaskar amma🙏🙏🙏🙏🙏
ಧನ್ಯವಾದಗಳು ಮೇಡಮ್ 🙏🙏🙏🙏🙏🙏
Hi Dhanyavaad galu Veena madam oleya sorta 🙏🙏
Thenku mdm
Om sri tayi horanadu annapoorneshwari tayi kapadavva
Om sharva mangala mangalye shive sharvartha sadhike sharanye triambake gouri narayane namostute kapadavva 🙏🏼🙏🏼🙏🏼🙏🏼🙏🏼🙏🏼
Amma naanu evatt nodde amma naale enda kandita heltini amma nimma vedio nodtidre ondonde vedio bartirtave hale vedio galu neevelodunna keltidre devrna namb beku nambudre kettudyavatti aagalla evattu kasta barutte nale suka kodtane aa bhagvanta ansutte nanige namaste amma
Will try it from tomorrow
Tqqq veena mam💜💜
Thank u maa
Akka neemage kooti kooti namaskargalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Dinakke estu bari helbeku
ಧನ್ಯವಾದಗಳು🙏🙏
Stiching mision tagalbeku antha idhe yava day tagolbeku plz heli amma
Amma vigrahagalanu mane mele ittare saka illa thatte mele idabeka amma
ತುಂಬಾ ಥ್ಯಾಂಕ್ಸ್.. ಮೇಡಂ... 🙏🌹🙏🌹🙏🌹🙏🌹🙏🌹🙏🌹....
ಧನ್ಯವಾದಗಳು ಅಕ್ಕ 🙏🙏🙏🙏
Nanu nale endha try madthini akka thank you
Jai Mahalakshmi
First like
ಶ್ರೀ ಮಾಹಾಲಕ್ಷ್ಮಿ ಮಂಗಳ ಸ್ತೋತ್ರ ಹೇಳುವುದರಿಂದ ಆದರಲ್ಲಿ ಎಲ್ಲಲಕ್ಷ್ಮೀಯರು ಬರುತ್ತಾರೆ ದಿನಾ ಹೇಳುದರಿಂದ ಮನಸ್ಸಿಗೆ ಬಾಳ ನೆಮ್ಮದಿ ಸಿಗುತ್ತೆ ತಿಳಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು ವೀಣಾವೈನೀ ಅವರಿಗೆ 🙏🙏🌺🌺ನಮ್ಮಗು ಕನ್ನಡ ಟೈಪ್ ಮಾಡಲಿಕ್ಕೆ ದಿನದಿಂದ ದಿನಾ ಚನ್ನಾಗಿ ಬರತದಂತ ಬಾಳ ಖುಷಿ ಆಗತ್ತದ ನೀವು ಹೊಸ ವಿಷಯ ತಿಳಿಸಿಕೂಡುವುದರಿಂದ 👍👍🌹🌹🙏🙏
Namaste mam.. navu hostilu rangoli snanavada mele hakbeka athava modale hakabahuda?
Nam mama ri esto hospital torisidru aram agtilla adake enaru parihara kodi pls
ಹರೇ ಶ್ರೀನಿ ವಾಸ 🙏🙏🙏🙏
Mamadam namge guru dosha edre en madbeku helkodi, stri shapa nija agutta heli pls
ದೇವರ ಮನೆ ವಾಸ್ತು ತಿಳಿಸಿಕೊಡಿ ಹೊಸ ಮನೆ ಕಟ್ಟೋರು ಯಾವ ರೀತಿ ದೇವರ ಮನೆ ಕಟ್ಟಿದ್ರೆ ಒಳ್ಳೆದು ತಿಳಿಸಿ ಕೊಡಿ ಮನೆ ಕಟ್ಟೋರಿಗೆ ಬಹಳ ಸಹಾಯವಾಗುತ್ತದೆ 🙏
Thilisi kodi Amma
Thank you so much Akka
Namste Amma 🙏 mhorth gala bage tilisi
Thank u so...much madam ri..🙏🙏
Thank you so much akka 🙏🙏🙏
Thank you 🙏🙏🙏🙏🙏
💐🙏🙏🙏🙏🙏💐
Thank you akka 🙏
Thank you mam
ಧನ್ಯವಾದಗಳು ಅಮ್ಮ
Thank you so much akkari
Hare shreenivasa
Tq ಅಮ್ಮ
ಧನ್ಯವಾದಗಳು ವೈನಿ 🙏🙏🙏🙏
🙏🙏Thank You Madam
Thank u so much mam
ಧನ್ಯವಾದಗಳು ಅಮ್ಮ 🙏🙏
Yast time helbeku daily
Mahalaxmiyey namaha🙏🙏🙏🙏🌹
Ok amma thanks🙏🙏🌹🌹
Amma thanks 🙏🙏🙏🙏🙏
Namaskara Veenammaa.. Rangoli yestu lakshanavagi haktira neevu. Netraamrutaa.. Adu ondu yerudu video maadi Veenamma🙏
Hi veena thanks herlikottidakke matte rathasspthami rangoli plz
TQ soo much amma 🌹🙏
Thank you
ಅಮ್ಮ. ನಮಸ್ಕಾರ. ಗಳು. Ku
ನಮಸ್ಕಾರ, ವೀಣಾ ಅವರೇ ಶ್ರಾವಣ ಬಂತು ಮಂಗಳ ಗೌರಿ ವ್ರತದ ಬಗ್ಗೆ ವಿವರಿಸಿ plz🙏🙏
Mam shivana bagge helakodaree
ನಾನು ದಿನ ಹೇಳ್ತಾ ಇದ್ದೀನಿ ಅಕ್ಕ 🙏
Dhanyvad galu Amma🙏 oleya sorta nanu maduve
Thank you Amma 🙏🙏🙏
Devara munde kutkonde mantra helbeka akka
Mam lalita sahasranama sulabhavagi helukodi
Amma eki durga sapthasathi sloka akki 🙏🙏🙏🙏
🙏🙏🙏🙏🌹🌹🌺🌺☘️☘️
Thanks akka
Madam belge 5 ghantege helidre nadiyota alva
Raha sapthmi Kari yeriyuva padathi tilisi
Akka 🙏. Nanna ganda he hotte ya mile Halli yittu yenu tondre yilla agutadde anta tilasi akka. Puje yenadru madbeka akka
Namaste amma🙏🙏
Prds adaga helbauda
Madam Balarista doshada bagge heli please
Hi me veena Kulkarni, Thk u so much for this mantra. 🙏
Est sari helbeku akka
ಒಂದು ಸಲ ಹೇಳಿ ಸಾಕು
akka nammaste nanna sister magulige 5 years akka touramane kade yavaru udadatti madu paddatti iddanna yava tara madabeku anta tilisi akka plz
🙏🙏🌹🌹👌
Amma 🙏🙏🙏🙏🙏
Tq Akka
Ee stothravannu nanu dina helata hode nanage ella vollleyde ayithe🙏🙏
Om Maha Lakshmi Namaha
Mam devara munde heloda Or suryana mundena
Amma 🙏🙂
🙏🙏 Amma mane mundina bagilina bagge heli Kodi Amma Nanu sakastu janarnnu nodidini alaxanavagi ettukondirutare, edar mahatvana niminda tilisi Amma ,please Amma 🙏🙏🙏🙏🙏
ಇದರ ಬಗ್ಗೆ ಎರಡು ಪೋಸ್ಟ್ ಇದೆ ನೋಡಿ
Ok Amma thank you Amma 🙏🙏
Akka first like, first comment akka
Thanq
@@VeenaJoshi karya siddi anjaneya Ganda mattu chandana 3tingalu itte innu karya aglilla courtdu enu madodu
Amma devaramane deepa hachi helabeka tomorrow start madabahuda
ಮಾಡಿ
Thank amma
Nanu e stotra heltini amma
🙏🏻🙏🏻🙏🏻
Hi Akka.. matalli todali maatadtare ala stammering antare...adakke enadru parihara idra tilasi pls .. 🙏
ನಿನ್ನೆ ಹಾಕಿದ್ದೆ ಕಮ್ಯೂನಿಟಿ ಯಲ್ಲಿ ಪೋಸ್ಟ್ ಇದಕ್ಕೆ
@@VeenaJoshi share Maadi link akka 🙏
@@VeenaJoshi pls matte share Maadi akka
Kavade bagge tilisi
ನಮಸ್ತೆ ಅಕ್ಕ... ಈ ಸ್ತೋತ್ರವನ್ನು ದೇವರ ಮನೆಯಲ್ಲೇ ಹೇಳಬೇಕಾ,,, ಅಥವಾ ಎಲ್ಲಿಯಾದರೂ ಕುಳಿತು ಹೇಳಬಹುದ, ದಯವಿಟ್ಟು ತಿಳಿಸಿ
5-50 to 6 okna amma pls pls 🙏🙏🙏🙏🙏
Hi akka good evening.
Dakshinalaxmi stotra heluvavaru sahs helabeka or adonde saka?
ಅದರ ಜೊತೆ ಇದನ್ನು ಹೇಳಿ
Veena amma vasanth panchami baggi heli plz 🙏