ಹಿಂದಿ ಮಾತನಾಡಲು ಕಾಗೇರಿ ಪರದಾಟ! ಪಾಠ ಮಾಡಿದ ಸ್ಪೀಕರ್!?

Поділитися
Вставка
  • Опубліковано 10 вер 2024
  • #vishweshwarhegdekageri #ombirla #syedhidayath #hellohindu

КОМЕНТАРІ • 58

  • @praveenrakesh7142
    @praveenrakesh7142 Місяць тому +12

    ನಮ್ಮ ಉತ್ತರ ಕನ್ನಡ ಜಿಲ್ಲೆ ಬಗ್ಗೆ ಕೇಳೋರೆ ಇಲ್ಲ

  • @vijayInamdar73
    @vijayInamdar73 25 днів тому +4

    ಕನ್ನಡದಲ್ಲಿಯೇ ಮಾತನಾಡಿದ್ದಾರೆ ಪರದಾಟ ಇಲ್ಲ

  • @bondbabusreeram1197
    @bondbabusreeram1197 28 днів тому +4

    ಇದು ಕರ್ನಾಟಕ ದಲ್ಲಿ ಮಾತಡಿ ಆದರೆ ಅಲ್ಲಿ ಎಲ್ಲರಿಗೂ ಅರ್ಥ ಆಗಬೇಕು ,ಈ ರೀತಿಯಲ್ಲಿ ಅವರವರ ಭಾಷೆಯಲ್ಲಿ ಮಾತಡಿದರೆ ನಮ್ಮ ಸಮಸ್ಯೆ ಸರಿ ಆಗಲ್ಲಿ , ಅವರಿಗೆ ಮಾತಡಲು ಭಾಷೆ ಬರದಿದ್ದರೆ ಯಾಕೆ ಪಾರ್ಲಿಮೆಂಟ್ ಗೆ ಹೋಗಬೇಕು ಇದು ರಾಜ್ಯದ ಜನ ಅರ್ಥ ಮಾಡಿ ಚುನಾಯಿಸಿ ಕಳಿಸಬೇಕು

    • @kdmt5884
      @kdmt5884 26 днів тому

      ಟಿಎಂಸಿ ಪಕ್ಷ ವು ಕಳುಹಿಸಿರುವ ಎಂಪಿ ಗಳನ್ನು ನೋಡಿ ಕಲಿಯಿರಿ

  • @muhammadnavaz2385
    @muhammadnavaz2385 14 днів тому

    ಹಿಂದಿ ರಾಷ್ಟ್ರಭಾಷೆ ಆಗ್ಬೇಕೆಂದು ಕರೆ ನೀಡುವವರು ಇನ್ನಾದರೂ ಸುಮ್ಮನಿರಬೇಕು

  • @user-iz1no2zv2g
    @user-iz1no2zv2g Місяць тому +21

    ಈ ಅಯೋಗ್ಯ ಆ ಸಿರೂರಿಗೆ ಹೋಗಲೇ ಇಲ್ವಂತೆ ನಿಜನಾ ...😂😂😂 ಬರಿ ಭಾಷಣ ಮಾಡುವುದರಲ್ಲಿ ಭಾರಿ ನಿಸ್ಸೀಮ ಈ ಕಾಗೇ...ರಿ 😂😂😂😂

  • @wilsongodwin1874
    @wilsongodwin1874 Місяць тому +4

    Weldon sir, appata jana nayaka.

  • @vinodn5061
    @vinodn5061 25 днів тому +3

    ಮೊದಲೂ ನಿಮ್ಮ ಜಾತಿ ಅವರೇ ಇದ್ದರೂ ಈಗಾ ನೀವು ಇದ್ದೀರಾ ನಿಮ್ಮ ಗಂಡಸು ತೋರಿಸಿ ಕಾಗೇರಿ ಅವರೇ ಇಷ್ಟು ವರ್ಷ ಎಲ್ಲ anbavasidavaru ನೀವು ಯೋಗ್ಯತೆಯ ತಕ್ಕಾ ಹಾಗೆ ಮಾತಾಡಿ ಇಲ್ಲ ವಾದಾರೆ ನಿಮ್ಮ ಯೋಗ್ಯತೆ ಎಲ್ಲರಿಗೂ ಗೊತ್ತಾಗತ್ತೆ ಕಾಗೇರಿ

    • @anantbhat3344
      @anantbhat3344 21 день тому

      ನಮಸ್ಕಾರ 🙏
      ಇದರಲ್ಲಿ ಜಾತಿ ವಿಷಯ ಬೇಡ.

  • @Ananda_M
    @Ananda_M Місяць тому +11

    Title change ಮಾಡಪ್ಪ
    ಹಿಂದಿ ಬಗ್ಗೆ ಎಲ್ಲಿ ಹೇಳಿದ್ದಾರೆ
    ಏನೇನೋ ಬರಿಬೇಡ

  • @shivaramabhatb5032
    @shivaramabhatb5032 22 дні тому +1

    👍

  • @sushilahegde3343
    @sushilahegde3343 Місяць тому +3

    👍👍

  • @srivatsav8007
    @srivatsav8007 28 днів тому +1

    Kageri should express in English or Hindi, bcos very important msgs should convincing to all members also

  • @k536842
    @k536842 16 днів тому

    Congratulations Uttara Kannada Voters 😂😂😂 your MP cant speak in English or in Hindi 😂😂😂
    You will miss Shri Ananthkumar Hegde now

  • @aswathanarayana9399
    @aswathanarayana9399 Місяць тому +15

    ಕನ್ನಡದ ಲ್ಲಿ ಮಾತನಾಡಿ ಕಾಗೇರಿ ಸಾಹೇಬರೇ

  • @sharatdevadig5263
    @sharatdevadig5263 Місяць тому +8

    ಜೈ ಕಾಗೇರಿ

  • @sam-sh3jd
    @sam-sh3jd 29 днів тому

    ❤❤❤❤❤

  • @user-gu1wz7cr2e
    @user-gu1wz7cr2e 27 днів тому +1

    Unpad MP

  • @edwinbrt71
    @edwinbrt71 27 днів тому +1

    Murakha mp

  • @Uvfrsxvt3edf
    @Uvfrsxvt3edf Місяць тому +2

    Sumsunne wrong title haktirallo, tital matte olgade iro content match ee agtillalro

  • @shettyms44
    @shettyms44 29 днів тому

    Yav bashe comfortable idiro Adana matadli. Adken problem. At least he is far better than previous MP I guess

  • @prakashrao5397
    @prakashrao5397 29 днів тому

    E person ge adyake vote madidro namma kade one work madolla.

  • @MahabaleshwarBhat-kn7xe
    @MahabaleshwarBhat-kn7xe 22 дні тому

    ಕಾಗೆ ತಾನೇ

  • @sufism4167
    @sufism4167 26 днів тому

    Nalin kateel ginta yeshto waaasi😅

  • @saheedmohammed2013
    @saheedmohammed2013 26 днів тому

    😅

  • @sandeshbhat6845
    @sandeshbhat6845 Місяць тому

    😂😂😂

  • @ashokashokmr5734
    @ashokashokmr5734 23 дні тому

    Why Hindi

  • @user-de1kz6cr8x
    @user-de1kz6cr8x 26 днів тому

    THEY MUST KNOW HINDI OR ENGLISH AAP NEY YESA APPNEY BHASHA MAY BATH KIYA THO SPEAKER SAAB INNKO GAMANN NAHIN DETHA HAIY YEY PAREYSHAN HITHY HAIY

  • @anantbhat3344
    @anantbhat3344 21 день тому +1

    ನಾನು ಅಪ್ಪಟ ಕನ್ನಡಿಗ. ಆದರೆ ಇತರ ಭಾಷೆಗಳಿಗೆ ಕೂಡ ಗೌರವ ಕೊಡುವ ವ್ಯಕ್ತಿ. ಮಾತ್ರ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ ಬಹುದು. ಕಲಾಪದಲ್ಲಿ ಮಾತ್ರ ಭಾಷೆಯಲ್ಲಿ ಪ್ರಶ್ನೆ ಕೇಳ ಬಹುದು. ಸಾಂವಿಧಾನಿಕವೇ ಆಗಿದೆ.
    ಹಿಂದಿ ಭಾಷೆಯ ಅವಶ್ಯಕತೆ ಇದೆ. ಕಲಿಯ ಬೇಕು. ಯಾಕೆ ಕಲಿಯ ಕೂಡದು? ಬಹುಭಾಷಾ ದೇಶವಾದ ಭಾರತದಲ್ಲಿ ಹಿಂದಿ ಸಾಮಾನ್ಯ ಭಾಷೆಯಾಗಿ ಶೀಘ್ರ ಹೂರ ಹೊಮ್ಮಲಿ. ಪರದೇಶದ ಭಾಷೆ ಆಂಗ್ಲ ಭಾಷೆಯಲ್ಲಿ ಮಾತಾಡುತ್ತಾರೆ. ಹಿಂದಿ ಭಾಷೆಯಲ್ಲಿ ಯಾಕೆ ಮಾತಾಡ ಬಾರದು?🙏

  • @ChandraShekar-hp6yk
    @ChandraShekar-hp6yk 28 днів тому

    ಸಂಸ್ಕೃತ ಮಾತನಾಡಿ

  • @govindanaikg5650
    @govindanaikg5650 Місяць тому

    Sir, neevyake sir Hindi mathadabeku, you speak in English or kannada , bevarshigalige artha adare agali bidli.. you are senior..

  • @digambermural9869
    @digambermural9869 29 днів тому

    Chapar news channel fake