ಉತ್ತರ ಕರ್ನಾಟಕ ಕಾಮಿಡಿ 😘🔥 ನಾಟಕ ನಕ್ಕು ನಕ್ಕು ಸಾಕಾಯ್ತು ಗುರು ❤️👏
Вставка
- Опубліковано 6 лют 2025
- ಈ ನಾಟಕ ವಿಡಿಯೋದಲ್ಲಿ ಉತ್ತರ ಕರ್ನಾಟಕ ಭಾಷೆಯ ಕಾಮಿಡಿ ಮೂಲಕ ಪ್ರೇಕ್ಷಕರನ್ನು ಮನರಂಜಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಬಹುದು ಹಾಗೆ ಈ ನಾಟಕ ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಯಾದ ಬಾದಾಮಿ ಶ್ರೀ ಬನಶಂಕರಿ ಜಾತ್ರೆಯಲ್ಲಿ ಮೂಡಿಬಂದಂತಹ ನಾಟಕ ಎಂದು ಹೇಳಬಹುದು ಹಾಗೆ ಈ ಬಾದಾಮಿ ಬನಶಂಕರಿ ಜಾತ್ರೆ ಇತ್ತೀಚಿನ ದಿನಮಾನಗಳಲ್ಲಿ ನಾಟಕಗಳ ಜಾತ್ರೆಯೆಂದು ಪ್ರಸಿದ್ಧಿಯಾಗಿದೆ ಎಂದು ಹೇಳಬಹುದು ಹಾಗೂ ಇಲ್ಲಿ ಪ್ರಸಾರವಾಗುವ ನಾಟಕಗಳು ಉತ್ತರ ಕರ್ನಾಟಕದ ಭಾಷೆ ಮೂಲಕ ಪ್ರೇಕ್ಷಕರನ್ನು ಮನರಂಜಿಸುವ ಕಾರ್ಯ ನಾಟಕದ ಕಂಪನಿಯವರ ಕೆಲಸ ಆಗಿರುತ್ತದೆ ಎಂದು ಹೇಳಬಹುದು ಇದೇ ರೀತಿ ಹೆಚ್ಚಿನ ನಾಟಕಗಳು ಈ ಜಾತ್ರೆಯಲ್ಲಿ ಪ್ರಸಾರವಾಗಲಿ ಹಾಗೂ ಶ್ರೀ ಬನಶಂಕರಿ ದೇವಿ ತಾಯಿ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಆಶಿಸುತ್ತೇನೆ 🙏💐
Like Share And Subscribe My Channel 🙏☺️
#uttarkarnatakcomedy #uttarkarnatakadjjanapada #uttarkarnatakajanapadasong #javarijunctioncomedy #javaricomedy #javarijunction #jamakandi #bijapurmerijaan #bidardistrict #haveridistrict #savanur #mandya #gadagdistrict #bagalkot #ramdurg #sangollirayanna #comedyvideos #nataka_darabar #nataka