This is what is called awesomeness... Super voice,musical effects,editing .. Sri Sathyathma Teertha Swamiji ki Jai....... Sri Digvijaya Lakshmi Narasimhaya Namaha 🙏🙏🙏🙏🙏
Thanku soooo much bro...may God bless u .ee Corona inda , Narasimha na devasthanakke hogi darshana padeyalu aagadhe.. manassige tumba kashta aagittu...aadre ee haadu keli manassige tumba samadhana aaytu... beautiful rendition.. thanks a million bro..🙂🙂
This is what is called awesomeness... Super voice,musical effects,editing .. Sri Sathyathma Teertha Swamiji ki Jai....... Sri Digvijaya Lakshmi Narasimhaya Namaha 🙏🙏🙏🙏🙏
Thank you
ಇಷ್ಟು ಒಳ್ಳೆಯ ಹಾಡನ್ನು ಬಹಳ ಸೊಗಸಾಗಿ, ಅಚ್ಚುಕಟ್ಟಾಗಿ ಹಾಡಿದಕ್ಕೆ 🙏🏼🌸🙏🏼
ಈ ರೀತಿ ಸಾಹಿತ್ಯ ಇದೆ ಎಂಬ ಮಾಹಿತಿ ನೀಡಿದಕ್ಕೆ ಅನಂತ, ಅನಂತ ಧನ್ಯವಾದಗಳು.
Sri lakshmi narasimha paahimaam
ನಿಜವಾಗಿ, ಸಂಪೂರ್ಣವಾಗಿ ಸ್ಮರಣೆ ಆಯಿತು , ನಿಮ್ಮ ಧ್ವನಿಯಲ್ಲಿ ದೇವರ ದರ್ಶನ ಮಾಡಿಸಿದಕ್ಕೆ ತುಂಬಾ ಅನಂತ ಕೋಟಿ 🙏🙏🙏🙏🙏
अति सुन्दर प्रस्तुति आपकी हरे नृसिंह
Om om oooooooom Narsimmhay namha
My Isshta Deva Sri Lakshmi Narasimha Swamy ❤️❤️❤️🔥🔥🔥🔥🙏🙏🙏🙏
Excellent singing with ur divineful soothing melodious voice 👌🙏 👏🏼👏🏼👏🏼 with the picture which depicts relevant lyrics 🙏🙏🙏
Thanku soooo much bro...may God bless u .ee Corona inda , Narasimha na devasthanakke hogi darshana padeyalu aagadhe.. manassige tumba kashta aagittu...aadre ee haadu keli manassige tumba samadhana aaytu... beautiful rendition.. thanks a million bro..🙂🙂
Very good singing sir god blessyou
Nimma gurugala matte nimmadrshana. Vaagutalirali dhanyavagutide
Ultimate adbhuta🙏🙏🙏🙏
Laxminarasimhaya namaha🙏🙏
ಓಂ ನಮೋ ನರಸಿಂಹಾಯ ನಮಃ
Superb
ఓం శ్రీ లక్ష్మీనరసింహా య నమః 🙏🙏🙏🙏🙏
OM NAMO BHAGAVATE VASUDEVAYA ❤❤❤❤❤❤❤❤❤🙏🙏🙏🙏🙏🙏🙏🙏🙏
ಅದ್ಭುತ ಗಾಯನ
Namoo narasimha
ಅದ್ಭುತ ಗಾಯನ👏👏👏🙏
Wow super row super sir,send me one shimanthda song, my mom asking sir in your own voice sir
scintillating voice!!! pleasing to ears
மிகவும் அருமையாக பாடியுள்ளார்
Om Namo Laxmi Nara Shimhaya Namaha 🙏
Tumba channagide
Impada melodi dwani hadideeri
Hadige takkante narasimha devara photo toricideeri dhanyawadagalu.
🙏🙏
Awesome rendition 🙏🙏🙏🙏🙏
🙏🙏🙏🙏🙏
🙏
Superb 🙏!!
So melodious 😍👌🙏
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 photos👌👌👌👌👌
Beautiful agi haadiddira 👌👌 music effects ella chennagide
👑🙏🙏🙏
🙇🙇🙇🙇🙇
Super.. Can you also sing ' Bhanukoti teja Lavanya muruti Sri venkateshane Namo Namo ' please...? Your voice is mesmirizing.. wonderful
Ofcourse can you sing with lyrics in English and Sanskrit? Please
Naveen joshi🙏
Dayamaditammavilaskalisipl
Lirics please
Cn anyone give me the lyrics
ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ||pa||
ನರಸಿಂಹ ನಮಿಪೆ ನಾ ನಿನ್ನ
ಚಾರುಚರಣಕಮಲಕೆ ನೀ ಎನ್ನ
ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ
ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ||a.pa||
ತರಳ ಪ್ರಹ್ಲಾದನ್ನ ನುಡಿಯಾ ಕೇಳಿ
ತ್ವರಿತದಿ ಬಂದ್ಯೊ ಎನ್ನೊಡೆಯ ನಾನು
ಕರುಣಾಳೊ ಭಕ್ತರ ಭಿಡೆಯ ಮೀರ
ಲರಿಯೆ ಎಂದೆಂದು ಕೆಂಗಿಡಿಯ ಅಹ
ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ
ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ ||1||
ಪ್ರಳಯಾಂಬುನಿಧಿ ಘನಘೋಷದಂತೆ
ಘುಳಿ ಘುಳಿಸುತಲಿ ಪ್ರದೋಷ ಕಾಲ
ತಿಳಿದು ದೈತ್ಯನ ಅತಿರೋಷದಿಂದ
ಪ್ಪಳಿಸಿ ಮೇದಿನಿಗೆ ನಿದೋಷ ಅಹ
ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ
ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ ||2||
ಕ್ರೂರ ದೈತ್ಯನ ತೋರಗರುಳಾ ತೆಗೆ
ದ್ಹಾರ ಮಾಡಿದೆ ನಿಜಕೊರಳ ಕಂಡು
ವಾರಿಜಾಸನ ಮುಖದಯರ್ಕಳ ಪುಷ್ಪ
ಧಾರಿಗೆರೆದು ವೇಗ ತರಳಾ ಆಹ
ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ
ರೋರುಹಾವನು ಕಾಯ್ದೆ ಕಾರಣ್ಯನಿಧಿ ||3||
ಜಯಜಯ ದೇವವರೇಣ್ಯ ಮಹ
ದ್ಭಯ ನಿವಾರಣನೆ ಅಗಣ್ಯ ಗುಣಾ
ಶ್ರಯ ಘೋರ ದುರಿತಾರಣ್ಯ ಧನಂ
ಜಯ ಜಗದೇಕ ಶರಣ್ಯ ಅಹ
ಲಯವಿವರ್ಜಿತ ಲೋಕ
ತ್ರಯ ವ್ಯಾಪ್ತ ನಿಜಭಕ್ತ
ಪ್ರಿಯ ಘೋರಮಯ ಹರ
ದಯ ಮಾಡೆನ್ನೊಳು ಲಕ್ಷ್ಮೀ ||4||
ಕುಟಲ ದ್ವೇಷದವನು ನೀನಲ್ಲ ನಿನ್ನಾ
ರ್ಭಟಕಂಜಿದರು ಸುರರೆಲ್ಲ ನರ
ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ
ಸಟಿ ಕಾಣೆನಪ್ರತಿಮಲ್ಲ ಅಹ
ವಟಪತ್ರಶಯನ ಧೂ
ರ್ಜಟಿವಂದ್ಯ ಜಗನ್ನಾಥ
ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ||5||
@@daasoham danyavadagalu
ಯಾವ ರಾಗದಲ್ಲಿದೆ ಸಾರ್ ಈ ದೇವರನಾಮ
Namoo narasimha
🙏🙏🙏
🙏🙏🙏🙏🙏
🙏🙏🙏🙏🙏🙏
🙏🙏🙏🙏🙏
🙏🙏🙏🙏🙏