ಶ್ರೀ ಹಾಲ ಮರಡಿ ಸಿದ್ದೇಶ್ವರ ದೇವಸ್ಥಾನ | Halamaradi siddeshwara shivanagi |maddisidd|

Поділитися
Вставка
  • Опубліковано 21 вер 2024
  • ಸಮಸ್ತ ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು ಇಂದಿನ ವಿಡಿಯೋದಲ್ಲಿ ನಾನು ನಿಮಗೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಿಗಿ ಎಂಬ ತಾಲೂಕಿನ ಶಿವನಿಗೆ ಎಂಬ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದೇನೆ ಈ ಒಂದು ಗ್ರಾಮ ಸುಮಾರು ವಿಜಯಪುರದಿಂದ 30km ದೂರವಿರುವಂಥದ್ದು ಈ ಊರಿನ ಆರಾಧ್ಯ ದೈವವದಂತಹ ಶ್ರೀ ಆಲಮರಡಿ ಸಿದ್ದೇಶ್ವರ ದೇವಸ್ಥಾನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಈ ದೇವಸ್ಥಾನದ ವೈವಿಧ್ಯಮಯ ವಾದಂತಹ ಕೆಲವು ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ ಹಾಗಾಗಿ ವಿಡಿಯೋ ಪೂರ್ತಿಯಾಗಿ ನೋಡಿ ನಿಮಗೂ ಹಾಗೂ ನಿಮ್ಮ ಸ್ನೇಹಿತರ ವರ್ಗಕ್ಕೂ ವರ್ಗಾಯಿಸಿ
    Namaskara to my every Kannada people in this video I have too cute place nearby Vijayapura that is Devarhipparagi Taluk Shivangi village In this video I have explained the Sri Hala Maradi Siddheshwar Temple iconic information regarding God and this Temple has been built in the expenditure around 1.5 crore rupees Temple this place is very famous in this area so please see the video everyone completely and do share to your friends group
    #kannada #kannadavlogs #vijayapura #bagalkot #bengaluru #bidar #karnatakatourism #karnatakatemples #shivangi #halamaradisiddeshwar #vijayapurattractions #viralvideo #pradeephvk #kannadatravelvlog #newvlog #kurubas #dhangar #hubli #gadag #mysore #mangalore #udupi

КОМЕНТАРІ • 7