ಮಲಯಾಳಿ ಪಂಡಿತರಾಗಿ "ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿ".

Поділитися
Вставка
  • Опубліковано 18 січ 2025
  • ಹಟ್ಟಿಯಂಗಡಿ ಮೇಳದ ಈ ವರ್ಷದ ಬಹುನಿರೀಕ್ಷಿತ ಪ್ರಸಂಗ
    "ಕೊರಾಳ ಶ್ರೀ ಚಿಕ್ಕಮ್ಮ ದೇವಿ ಮಹಾತ್ಮೆ"
    ಕಥೆ- ಪ್ರದೀಪ ಶೆಟ್ಟಿ ಮೊಳಹಳ್ಳಿ
    ಪದ್ಯ- ಬೇಳೂರು ವಿಷ್ಣು ಮೂರ್ತಿ ನಾಯಕ್
    ಮೇಳದ ಸಂಚಾಲಕರು- ಶ್ರೀ ರಂಜಿತ ಕುಮಾರ ಶೆಟ್ಟಿ, ವಕ್ವಾಡಿ
    ಭಾಗವತರು- ಶ್ರೀ ಸುಧೀರ ಭಟ್ಟ ಪೆರ್ಡೂರು, ಶ್ರೀ ರತ್ನಾಕರ ಗೌಡ
    ಮದ್ದಳೆ- ಶ್ರೀ ಶಶಿಕುಮಾರ ಆಚಾರ್ಯ
    ಚಂಡೆ- ಶ್ರೀ ಉದಯ ಸುವರ್ಣ
    ಮಲಯಾಳಿ ಪಂಡಿತರಾಗಿ- ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿ.

КОМЕНТАРІ •