ನಾಯಿ ಆತ್ಮಹತ್ಯೆಯನ್ನು ತಪ್ಪಿಸಿದ್ದು ಹೇಗೆ ?How dog prevented suicide attempt ?|- Dr S B Ravikumar KANNADA

Поділитися
Вставка
  • Опубліковано 16 вер 2024
  • #dogandemotions
    #dogunderstandsemotions
    #dogknowsourfeelings
    #dogs
    ಹಲೋ ಫ್ರೆಂಡ್ಸ್‌,
    ಒಬ್ಬ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಾಗ ಅವಳ ನಾಯಿ ಆಕೆಯನ್ನು ಹಿಂಬಾಲಿಸಿ, ಆತ್ಮಹತ್ಯೆಯನ್ನು ತಡೆದ ಒಂದು ಸುದ್ದಿಯನ್ನು ನೀವು ನೋಡಿರಬಹುದು. ಆದರೆ ನಾಯಿಗೆ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿದ್ದಾಳೆ ಎಂದು ತಿಳಿದದ್ದು ಹೇಗೆ ? ಈ ವಿಡಿಯೋದಲ್ಲಿ ನಾಯಿ ಮಾನವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ವಿವರಿಸಲಾಗಿದೆ.
    ನಿಮ್ಮ ಯಾವುದೇ ಅನುಮಾನ ಪ್ರಶ್ನೆಗಳಿಗೆ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ:
    dogthebestfriend2020@gmail.com
    Credits:
    Photos and videos:
    Pixabay.com
    Pexels.com
    Google free images
    Music:
    Bensound.dom
  • Домашні улюбленці та дикі тварини

КОМЕНТАРІ • 6

  • @impossible-sq9pf
    @impossible-sq9pf Місяць тому

    Sir dog ge delivery agi 2 days adru discharge bartha ede,, light coffee mixs red colour discharge bartha edre,, dog yenu uta madtha ella,, pain ede, and discharge thumbha smell ede please reply madi

    • @My_Vet_Doctor
      @My_Vet_Doctor  Місяць тому +1

      ಡಲ್ ಕೆಂಪು ಹಸಿರು ಮಿಶ್ರಿತ ಡಿಸ್ಚಾರ್ಜ್ ಒಂದೆರಡು ದಿನ ಬಂದರೆ ತೊಂದರೆ ಇಲ್ಲ ಈ ಸಮಯದಲ್ಲಿ ನೋವು ಕೂಡ ಇರುವುದಿಲ್ಲ ಆದರೆ ತುಂಬಾ ವಾಸನೆ ಇದ್ದರೆ ಅಥವಾ ನಾಯಿಗೆ ಜ್ವರ ಇದ್ದರೆ ವೈದ್ಯರಿಗೆ ತೋರಿಸಬೇಕಾಗುತ್ತದೆ ಒಳಗೆ ಗರ್ಭಕೋಶದಲ್ಲಿ ಸೋಂಕು ಆಗಿರ ಬಹುದು ಯಾವುದಾದರೂ ಮೊಲೆ ಊದಿಕೊಂಡಿದೆಯೇ ಗಟ್ಟಿಯಾಗಿದೆಯೇ ಪರೀಕ್ಷೆ ಮಾಡಿ ಯಾವುದಕ್ಕೂ ಒಮ್ಮೆ ವೈದ್ಯರ ಸಲಹೆ ಪಡೆಯುವುದು ಉತ್ತಮ

  • @impossible-sq9pf
    @impossible-sq9pf Місяць тому

    Sir nam dog puppys hakthu, but last puppy du placenta barle ella, yen madbeku sir,, and 2 puppys milk kuditha ella sari

    • @My_Vet_Doctor
      @My_Vet_Doctor  Місяць тому +1

      ಪ್ಲೆಸೆಂಟಾ ಉಳಿದುಕೊಂಡಿರಬಹುದು ಅಥವಾ ಎರಡು ಪ್ಲೆಸೆಂಟಾಗಳು ಒಟ್ಟಾಗಿ ಬಂದಿರಬಹುದು. ಯಾವುದಕ್ಕೂ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಅಕಸ್ಮಾತ್ ಒಳಗೆ ಉಳಿದುಕೊಂಡಿದ್ದರೆ ಅವರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಹಾಗೆಯೇ ಹಾಲು ಕುಡಿಯದ ಮರಿಗಳಿಗೆ ಬೇರೆ ಮರಿಗಳೊಂದಿಗೆ ಸ್ಪರ್ಧಿಸಿ ಹಾಲು ಕುಡಿಯುವುದು ಕಷ್ಟವಾಗಿರಬಹುದು. ಆ ಮರಿಯನ್ನು ಪ್ರತ್ಯೇಕವಾಗಿ ತಾಯಿಯ ಹತ್ತಿರ ಹಾಲು ಕುಡಿಸಲು ಪ್ರಯತ್ನಿಸಿ. ಆಗಲೂ ಕುಡಿಯದಿದ್ದರೆ ವೈದ್ಯರಿಗೆ ಮರಿಗಳನ್ನು ತೋರಿಸಿ.

    • @impossible-sq9pf
      @impossible-sq9pf Місяць тому

      @@My_Vet_Doctor ok sir,, ega just enondu mari hakthu sir, total 9 puppies

    • @impossible-sq9pf
      @impossible-sq9pf Місяць тому

      @@My_Vet_Doctor sir but dog ge bleeding agtga ede salpa,, edu normal aaa athva doctor ge thorsbeka