Carrot Farming and Marketing in Karnataka | Vinod Farms | Subscribe
Вставка
- Опубліковано 5 лют 2025
- ಹಲೋ ಫ್ರೆಂಡ್ಸ್ ನಾವು ಇವತ್ತು ಈ ಒಂದು ವಿಡಿಯೋದಲ್ಲಿ ಕ್ಯಾರಟ್ ಅನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು ಚಿನ್ನ ಕಾಯಲು ಪಲ್ಲಿ ಎಂಬ ಗ್ರಾಮದಲ್ಲಿ ನರಸಿಂಹಮೂರ್ತಿ ಎಂಬ ರೈತರು ಸುಮಾರು ಮುಕ್ಕಾಲು ಎಕರೆ ಪ್ರದೇಶದಲ್ಲಿ ಟಾಕಿ 99 ಎಂಬ ವೆರೈಟಿ ಆದ ಕ್ಯಾರೆಟ್ ಅನ್ನು ಬಿತ್ತನೆ ಮಾಡಿ ಸುಮಾರು 1ಲಕ್ಷ 65,000 ಗೆ ಮಾರಿದ್ದಾರೆ ಮತ್ತು ಈ ಮುಕ್ಕಾಲು ಎಕರೆ ಪ್ರದೇಶದಲ್ಲಿ ಬೆಳೆಯಲು ಸುಮಾರು 35, 000ರಿಂದ 40,000 ಖರ್ಚು ಬಂದಿದ್ದು ಮತ್ತು ಒಳ್ಳೆಯ ಲಾಭಕ್ಕೆ ಮಾಡಿರುತ್ತಾರೆ..
ಫ್ರೆಂಡ್ಸ್ ರೈತರ ಚಾನೆಲ್ನಲ್ಲೂ ಸಪೋರ್ಟ್ ಮಾಡಬೇಕಾಗಿ ತಮ್ಮಲ್ಲಿ ಕಳಕಳಿ ತಮ್ಮ ಮನವಿ ಆದ್ದರಿಂದ ಚಾನೆಲ್ನ ಕೂಡಲೇ ಸಬ್ಸ್ಕ್ರೈಬ್ ಮಾಡ್ಕೊಂಡು ವಿಡಿಯೋವನ್ನು ಇತರರಿಗೂ ಶೇರ್ ಮಾಡಿ ಲೈಕ್ ಮಾಡಿ ಸಪೋರ್ಟ್ ಮಾಡ್ತೀರಾ ಅಂತ ತಿಳ್ಕೊಂಡು ತುಂಬಾ ಧನ್ಯವಾದಗಳು... - Розваги
Super Raita ...jana
Jana forming 🤝 super and all the best
Super
ಅಣ್ಣ
Super anna nuvuu
Tq
Super former...
Tq mam😍