HD Kumaraswamy : ಇಬ್ಬರು ಪತ್ನಿಯರ ಬಗ್ಗೆ HDK ಕೊಟ್ಟ ಸಮರ್ಥನೆ ಏನು ? | NewsFirst Kannada
Вставка
- Опубліковано 8 лют 2025
- HD Kumaraswamy : ಇಬ್ಬರು ಪತ್ನಿಯರ ಬಗ್ಗೆ HDK ಕೊಟ್ಟ ಸಮರ್ಥನೆ ಏನು ? | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to UA-cam Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#HDKumaraswamy #AnithaKumaraswamy #RadhikaKumaraswamy #HDKSlamsBJP #BJPTweetAboutHDK #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ಸುಕುಮಾರ.....silent aagi ಟಾಪಿಕ್ ಚೇಂಜ್ ಮಾಡ್ತಾನೆ....
PAKSAPATHIGALA.. NIMGE THAKATH EDRE BAYALIGE BANDRO ..
@@krishnakrisma4262 999
@@krishnakrisma4262 ಒಹ್ ತರ್ದು ಗುಡ್ಡೆ ಹಾಕ್ತಿಯಾ...
ಮುಖ ನ ಯಾಕೋ ಕುಮ್ಮಣ್ಣ ಒಂಥರ ಇಟ್ಕೊತಿರ...🤦
ADU MAATRA NO DOUBT
ಪುಸ್ತಕ ತೆರೆದು ಕೆಲ ವರ್ಷ ಆಯಿತು ಮಂಗಳೂರು to ಹಾಸನ
😂👌👍
😊m😊😅😮😮😢🎉😂❤😮😅😅😅😅😅😅😅😅😅❤❤😂😂🎉😢😮😊😊🎤🫦@@ChandrashekarME
ಸುಮಾರಣ್ಣ ಬರಿ ಹೋಳು
ಕರಿ ಇಡ್ಲಿ
ಕನ್ನಡದ ಮಣ್ಣು ಕಪ್ಪು ಕನ್ನಡಿಗನ್ನು ಕಪ್ಪು
@@translationinstitute8747ಎರಡೂ ತಪ್ಪು. ಕರ್ನಾಟಕ ಎಲ್ಲಾ ಭಾಗದ ಮಣ್ಣು ಕಪ್ಪು ಅಲ್ಲ. ಕರ್ನಾಟಕದ ಉತ್ತರ ಭಾಗದ ಕೆಲವು ಪ್ರದೇಶಗಳ ಮಣ್ಣು ಕಪ್ಪು ಹಾಗೆಯೆ ಎಲ್ಲಾ ಕನ್ನಡಿಗರು ಕಪ್ಪು ಅಲ್ಲ. ಕನ್ನಡಿಗರನ್ನು ಎಲ್ಲಾ ಬಣ್ಣದಲ್ಲಿ ಕಾಣಬಹುದು, ಬಿಳಿ ಬಣ್ಣದಿಂದ ಕಪ್ಪು ಬಣ್ಣದ ವರೆಗೆ. ಆದರೆ, ಬಹುಪಾಲು ಕನ್ನಡಿಗರು ಗೋಧಿ ಬಣ್ಣದವರು
Kari handi😂
😂@@ak-yo4wo
Nine DC hodda kalla modi
ಇವ್ರಿಗೆ ಎಲ್ಲ ಮಾಹಿತಿ ಇರುತ್ತೆ ಆದ್ರೆ ನಾನ್ ಹೇಳೋಲ್ಲ.... ಹೇಳೋಲ್ಲ...😂🤣😂🤣
ಅಣ್ಣ ಯಾರು ಸರಿ ಇದಿರೋ 🙆🏻♂️🙆🏻♂️🤦🏻♂️
ಯಾವ ರೀತಿಯಲ್ಲಿ ನಿಮ್ಮ ತಪ್ಪು ದಾರಿಯನ್ನು ತಿದ್ದಿಕೊಂಡಿರುವಿರಿ.......
ವಿವರಣೆ ಕೊಡಿ ನೋಡೋಣ.
ತಪ್ಪಲ್ಲ ಬ್ರದರ್...ಮೋಸ ಹೋಗಿದ್ದು ..ದಗಾರ್ ರಾಧಿಕಾ ಳಿಂದ ಮಂಗ್ಯ ಆಗಿದ್ದು...ಲಾಭ ಮಾಡ್ಕೊಂಡಳು ಅಷ್ಟೇ...ಬಿಟ್ಟಾಕು ಬ್ರೋ..😎❤️
ಕೈಗೊಂದು ಕೊಟ್ಟರು ,ಗಂಟನ್ನು ಕೊಟ್ಟರು ,ನಿನ್ನ ದಾರಿ ನೀನು ನೋಡಿಕೊ ಎಂದರು .......
Jds meening
J-just
D- devegowdra
S-sarkar 😂😂
So what?
Bro j for jealous
ಜನ ಗಳಿಗೆ ದಾರಿ ತಪ್ಪಿಸ ಬೇಡಿ
ಇವನು ಕೆಣಕಬಹುದು ಬೇರೆಯವರು ಇವನನ್ನು ಕೆಣಕಬಾರದು
Super bro
ನಿಜ brother
E Kari idli Mahan idhane,banna badhaliso usaravalli.
😂🤣
@@ChandrashekarME houdri sir
Once accepted every one should respect his words and leave it and respect privacy.
ಬುರುಡೆ ಬುರುಡೇ, ಬುದ್ಧಿ ಒಂದಿಲ್ಲ.
ರಾಧಿಕಾ ಬಗ್ಗೆ ಹಿಂದೆ ಕೇಳಿದಾಗ, ಗೊತ್ತಿಲ್ಲ ಅಂದಿದ್ದಲ್ಲ ಕುಮ್ಮಣ್ಣಾ, ಪತ್ರಿಕಾ ಗೋಷ್ಠಿಯಲ್ಲಿ. 😄🤓🎁🎁👍
HO NINENA SATHYA HARISHCHANDRA THAVU YELI ERDU .. HUDKTHA EDDO ESTU DINA
ತಪ್ಪಲ್ಲ ಬ್ರದರ್...ಮೋಸ ಹೋಗಿದ್ದು ..ದಗಾರ್ ರಾಧಿಕಾ ಳಿಂದ ಮಂಗ್ಯ ಆಗಿದ್ದು...ಲಾಭ ಮಾಡ್ಕೊಂಡಳು ಅಷ್ಟೇ...ಬಿಟ್ಟಾಕು ಬ್ರೋ..😎❤️
Balachandra.burudi.nenudu
😂🤣🤣ದಾರಿ ತಪ್ಪಿದ ಕುಮಾರಣ್ಣ .ಯಾವುದಾದರೂ ಸೀ ಡಿ ಇದ್ದರೆ ಬೇಗ ಬಿಡುಗಡೇ ಮಾಡೀ
Yeaddye shoba renuka jaya cd ramesha and lakshmana blue cd katill puranna cd hallappa ramadasa prema yeastu antha nodthiya guro
@@venkateshvenkatesh-eb9jz super sir
NINNU DODDA SACHANA .. BEREYAVARIGE HELO PAKSAPATHIGALA...
@@venkateshvenkatesh-eb9jz ಇನ್ನೂ ಬಾಕಿ ಇದ್ದರೇ ಹಾಕೀ 😂😂
ನಿಮ್ಮಮ್ಮ ಹಾಗೂ ಬಿಜೆಪಿ ನಾಯಕರದ್ದು ಇದೆ ಬೇಕೇನೋ
Anna, honestly tell how much you & your family has looted this state.
50000 lack crores
Not much compared to modi and amith shah and ambani and adani, yediyurapppa and many more 😂😂😂😂😂
ಬ್ರದರ್, ಹಿಂದೆ ಒಂದು ಬಾರಿ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಡಳಿತ ಮಾಡೋದು ಹೇಗೆಂದು ಹೇಳಿಕೊಡ್ತೀನಿ ಅಂತ ಹೇಳಿದ್ದ. ಮುಖ್ಯಮಂತ್ರಿಯಾಗಿ ಮಗನ್ನ, ಅಪ್ಪನ್ನ ಗೆಲ್ಲಿಸಲಾಗಲಿಲ್ಲ ಇವನ ಯೋಗ್ಯತೆಗೆ.
@@hoysala.s.7704 Modi hesaru yaake heltiri gothiddare maathra helbeku....
@@hoysala.s.7704ನಡಿಯೊ ಸೈಡ್ಗೆ ಲೇಯ್ ಡಬ್ಬಾ 🔥🤣
ದಾರಿ ತಪ್ಪಿದ್ದು ನೀನೊಬ್ಬ ಅಲ್ಲ ನಿಮ್ ಮನೇನೆ
ಹೌದು ಸ್ವಾಮಿ ನಿಮ್ದು ತೆರೆದ ಪುಸ್ತಕ ಎಲ್ಲಿ ಬೇಕಾದ್ರು ಯಾವಾಗ ಬೇಕಾದ್ರು ರಾಧಿಕಾ ಕುಮಾರ ಸ್ವಾಮಿ ತೆಗ್ದು ಓದುಬೋದು 😄
ತೆರೆದ ಪುಸ್ತಕ ಬೇಕಾದಾಗ ಹಾಳೆ ಕಿತ್ತು ಗಲೀಜು ಒರೆಸ ಬಹುದ ಅದಕ್ಕೆ ಮಾತ್ರ ಉಪ ಯೋಗೆ ಆ ಪುಸ್ತಕ
😄😄😄Dove kumara
Same to you
@@sugunaajay9311 Ninna yena punk ya bvc
ಯಮ್ಮಾ ಪಕ್ಕದಲ್ಲಿರುವ ಭುಬಮ್ಮ ಹುಶಾರಾಗಿ ಇರವ್ವ......🙃
😇😀😀
😂😂😂
🤣😂🤣🤣🤣
🤣🤣🤣
🤣🤣
ಸ್ವಲ್ಪ ಅಳ್ತಾ ..ಅಳ್ತಾ .. ಹೇಳಿ ಜನ ನಂಬ್ಕೋಬಿಡ್ತಾರೆ😭😭😭
ಬಿಜೆಪಿ ಯ ಕರಿಯ i Love you😢
ಕುಮಾರಣ್ಣ ಮಾನವೀಯತೆ ಇರುವ ರಾಜಕಾರಣಿ ,ಅವರ ಜೀವನ ತೆರೆದ ಪುಸ್ತಕ ಇದ್ದ ಹಾಗೆ. 🙏🙏🙏
Mr. Kumaraswamy, you are also not perfect, having 2 wives and giving great literature..
😂😂😂😂... ಯಪ್ಪಾ ಅವರ್ಧು ಇವರ್ಧು ಅಂತ ಬುಳ್ದೊಲಜಿ ಬಿಡೋದು ಅಷ್ಟೇ ..
ಮಗಳು ಮದುವೆಗೆ ಬಂದಾಗ ಎರಡನೇ ಮದುವೆ ಆಗಿದ್ದು ಅಂತ ಹೇಳಿ ದಿ
ರಾಜಕಾರಣಿಗಳು ನಮಗೆ ಮಾದರಿ ಆಗಬೇಕು. ಎಲ್ಲ ಪಕ್ಷದವರನ್ನು ನೋಡಿ ನಾವು ಕಲಿಯೋದು ಬಹಳಷ್ಟಿದೆ 🤣🤣
YENO THAGDU.. NINU SACHANA.. HOGLI BEREYAVARU SACHANA
@@krishnakrisma4262 ninu modlu comment artha madkollodu kali enta bhashena munduvarisu. Ninge devaru olledu madli bro
ಬೇಡಾ ಸ್ವಾಮಿ. ದಯಮಾಡಿ ಅವರನ್ನು ನೋಡಿ ಏನೂ ಕಲೀಬೇಡ.
HD Kumaraswamy next CM 🌹🌹🌹🌹🌹🌹🌾🌾🌾🌾🌾🌾🌾🌾
ಯಾವದುದಾರಿ ತಪ್ಪಿದ್ದುತಿಳಿಸಿ ಮಹಾಸ್ವಾಮಿ
KammA
KAmma.dare.thppiseda.
ನಮ್ಮ ಕುಮಾರಣ್ಣ ಬಣ್ಣ ಹಚ್ಚೋದ್ರಲ್ಲಿ ನಂಬರ್ ಒನ್
Open lifestyle . Yellarigoo ee taakat irrodilla. Hats off.
ಹಣವಂತರೂ, ರಾಜಕೀಯವಂತರೂ, ಅಧಿಕಾರವಂತರೂ, ಆಸ್ತಿವಂತರೂ, ಋಣವಂತರೂ... ಎಲ್ಲ ಉಳ್ಳವರೂ ಒಬ್ಬ ಹೆಂಡತಿ, ಹಲವು ಮಹಿಳೆಯರನ್ನು ಮದುವೆಯಾದರೇನು ಡೈವೋರ್ಸ್ ಕೊಟ್ಟರೆಷ್ಟು ಮುತ್ತುಕೊಟ್ಟರೆಷ್ಟು.... 😍
Kalla.
Sikki hakonda.
Rasika
ಚುನಾವಣಾ ಕ್ಷೇತ್ರಗಳಲ್ಲಿ ಮಾತನಾಡುವ ಈ ನಿಮ್ಮ ಪ್ರತಿಧ್ವನಿಯನ್ನು ಕೇಳಿಯೇ ಮತದಾರ ಸಮುದಾಯದ ಮನಸ್ಸಿನ ಮೇಲೆ ಮತ್ತು ಪಕ್ಷಗಳ ಮೇಲೆ ಭವಿಷ್ಯದಲ್ಲಿ ಉಂಟಾಗುವ ಪ್ರಭಾವ ಏನೆಂಬುದನ್ನು ಸೂಚಿಸುತ್ತದೆ.
ಕಥೆ ಕುಮಾರ ಬರೀ ಕದ್ದು ಮದುವೆ ಆಗಿ ಇದ್ದಾನೆ ಅಷ್ಟೇ ಅಷ್ಟೇ
ಸಂಪೀಗೇ. ತಳ್ಲಿಲಾ. ಅಲ್ವೇ
ಮುಳ್ಳಂದಿ.
ಮುಳ್ಳು ಹಂದಿ ಅಲ್ಲಾ, ಇದು ಸದಾ ಕೊಚ್ಚೆಯಲ್ಲೇ ಬಿದ್ದು ಒದ್ದಾಡೋ ಹೊಲಸು ಹಂದಿ 😂😂😂😂😂
Correct sir
ಈ ಕುಮಾರಸ್ವಾಮಿದು ಹತ್ತಿರದ ಪುಸ್ತಕ ಇನ್ನೊಂದು ಪುಸ್ತಕ ಮುಚ್ಚಿಟ್ಟ ಪುಸ್ತಕ ಇದೆ
Jai 🙏🙏 hdk 👍👍👍👍👍👍❤️
JDS BEST.ಕರ್ನಾಟಕದಲ್ಲಿ ಜೆಡಿಎಸ್ ಪರವಾದ ಬಾರಿ ಗಾಳಿ ಬಿಸುತ್ತಿದ್ದೆ..because....ಹೈ ಕಮ್ಯಾಂಡ್ ಸಂಸ್ಕೃತಿಯ ಕಡು ಭ್ರಷ್ಟ ಸುಲಿಗೆಕೋರ ಬಿಜೆಪಿ ಮತ್ತು ಭ್ರಷ್ಟರ ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಜಾತಿ ಧರ್ಮದ ಹೆಸರು ಹೇಳೋದು.. ಮುಗ್ದ ಜನರನ್ನ ಹಿಂದು ಧರ್ಮದ ಹೆಸರಲ್ಲಿ ಅಥವಾ ಸುಳ್ಳು ದೇಶ ಪ್ರೇಮದ ಹೆಸರಲ್ಲಿ ದಾರಿ ತಪ್ಪಿಸಿ ಅಧಿಕಾರ ನಡೆಸುತ್ತಿದ್ದಾರೆ. ಈ ಭ್ರಷ್ಟ ಕಾಂಗ್ರೆಸ್ 10 ರಿಂದ 20% ಲಂಚ ಪಡೆದರೆ ಕಡು ಭ್ರಷ್ಟ ಬಿಜೆಪಿ 30 ರಿಂದ 40% ಲಂಚ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಮಹಾನ್ ಭ್ರಷ್ಟರು. ಬಿಜೆಪಿಯವರು ಅವರನ್ನೂ ಮೀರಿಸಿದ ಮಹಾನ್ ಕಡು ಭ್ರಷ್ಟರು..ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬೆಲೆ ಏರಿಕೆ ಇಳಿಸಿ GST ನ್ನ ರದ್ದು ಮಾಡುತ್ತಾರೆ ಅಂತ ನೀವು ಅನ್ಕೊಂಡಿದ್ರೆ ಅದು ನಿಮ್ಮ ಭ್ರಮೆ ಅಷ್ಟೇ.. ಇರೋದ್ರಲ್ಲಿ ಜೆಡಿಎಸ್ ಬೆಸ್ಟ್.. ತಾಯಿ ಹೃದಯಿ ಕುಮಾರಣ್ಣ ಸಿಎಂ ಅದ್ರೆ ಒಳ್ಳೇದು..ಬಡವರು ಮತ್ತು ರೈತರು ಉಳಿಯಬೇಕಾದ್ರೆ ಕುಮಾರಣ್ಣ ಸಿಎಂ ಆಗಲೇಬೇಕು. ಇಲ್ಲ ಅಂದ್ರೆ ಕಡು ಭ್ರಷ್ಟ ಸುಲಿಗೆಕೊರ, ರೈತ ವಿರೋಧಿ, ಬಡವರ ವಿರೋಧಿ ರಾಷ್ಟ್ರೀಯ ಪಕ್ಷಗಳ ಲೂಟಿ ,ಸುಲಿಗೆ ನಿಲುವುದಿಲ್ಲ .. ಉದ್ಯೋಗದಲ್ಲಿ, ನಾಡಿನ ಅಭಿವೃದ್ಧಿ & ಅನುದಾನದ ವಿಷಯದಲ್ಲಿ, ನೀರಿನ ಹಂಚಿಕೆ ವಿಷಯದಲ್ಲಿ, ನಿರಂತರವಾಗಿ ನಮ್ಮ ಕರ್ನಾಟಕಕ್ಕೆ ಮಲತಾಯಿ ದೋರಣೆ ತೋರಿದ ಈ ಭ್ರಷ್ಟ ರಾಷ್ಟ್ರೀಯ ಪಕ್ಷಗಳು ಹೈ ಕಮ್ಯಾಂಡ್ ನ ಗುಲಾಮರು.... ಇನ್ನು ಎಷ್ಟು ದಿನ ಈ ಕಡು ಭ್ರಷ್ಟ ಹೈ ಕಮ್ಯಾಂಡ್ ಸಂಸ್ಕೃತಿಯ ಲೂಟಿಕೋರ ರಾಷ್ಟ್ರೀಯ ಪಕ್ಷಗಳನ್ನ ನಂಬುತ್ತೀರಿ.. ನಾಡಿನ ಇವತ್ತಿನ ಪರಿಸ್ಥಿತಿಗೆ ಈ ರಾಷ್ಟ್ರೀಯ ಪಕ್ಷಗಳೇ ಕಾರಣ. ರೈತರಾದವರು ಈ ಕಡು ಭ್ರಷ್ಟ ಬಿಜೆಪಿಗೆ & ಕಾಂಗ್ರೆಸ್ ಗೆ ಯಾವುದೇ ಕಾರಣಕ್ಕೂ ಓಟ್ ಹಾಕಬೇಡಿ.ರೈತರನ್ನ ಕಾಲಕಸವಾಗಿ ಕಂಡಿದ್ದಾರೆ ಈ ಬಿಜೆಪಿ.& ಕಾಂಗ್ರೆಸ್ . ಎಲ್ಲಾ ರಾಜ್ಯಗಳು ಸೇರಿ ಕೇಂದ್ರ ಸರ್ಕಾರ ರಚನೆ ಮಾಡಲಿ.. IT, ED ದುರ್ಬಳಕೆ ನಿಲ್ಲಲ್ಲಿ... ಪೆಟ್ರೋಲ್ ಬೆಲೆ 110/-, ಗ್ಯಾಸ್ ಸಿಲಿಂಡರ್ ಬೆಲೆ 1100/-ದಾಟಿದ್ರೂ ನಾವು ಬುದ್ದಿ ಕಲಿಲಿಲ್ಲ ಅಂದ್ರೆ ಹೇಗೆ? ಇನ್ನು ಅಗತ್ಯ ವಸ್ತುಗಳ ಬೆಲೆ ಕಥೆ ಹೇಳತೀರದು ..ಕೆಲವೊಂದು ಜಾತಿವಾದಿ ಭ್ರಷ್ಟರು ಜೆಡಿಎಸ್ ಗೆ ಅಧಿಕಾರ ಸಿಗದಂತೆ ನಿರಂತರವಾಗಿ ಷಡ್ಯಂತ್ರ ಮಾಡುತಿದ್ದಾರೆ. ಅಂತಹ ಭ್ರಷ್ಟರ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಿ.. ಎಲ್ಲಾ ಜಾತಿ ಸಮಾಜದ ನಾಯಕರು ಜೆಡಿಎಸ್ ಲ್ಲಿ ಬೆಳೆದಿದ್ದಾರೆ..JDS ನ್ನ ''ಜಲಧಾರೆ "" ಅದ್ಭುತ ಯಶಸ್ಸು ಕಂಡಿದೆ . ಕನ್ನಡಿಗರು ಈಗಲಾದ್ರೂ ಎಚ್ಚತ್ತು ಕೊಳ್ಳಿ. ಭ್ರಷ್ಟ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು..ಎಲ್ಲಾ ನೀರಾವರಿ ಯೋಜನೆಗಳನ್ನ ಜೀವಂತವಾಗಿರಿಸಿ ತಮ್ಮ ಬೆಳೆಕಾಳು ಬೇಯಿಸಿಕೊಳ್ಳೋದೇ ಅವರ ಅಜೆಂಡಾ ಆಗಿದೆ. ಕುಮಾರಸ್ವಾಮಿಯವರಿಗೆ ಒಂದು ಅವಕಾಶ l ಕೊಡಲೇಬೇಕು .ಜಾತಿವಾದಿ ಭ್ರಷ್ಟರಿಗೆ ನಾಡಿನ ಅಭಿವೃದ್ಧಿ ಬೆಕಾಗಿಲ್ಲ..ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಮುಳುಗಿದೆ.. ಭ್ರಷ್ಟ ಬಿಜೆಪಿಗೆ ಅಧಿಕಾರ ಸಿಗಲು ಈ ಭ್ರಷ್ಟ ಕಾಂಗ್ರೆಸ್ ಕಾರಣ.. ದಕ್ಷಿಣ ಭಾರತದಲ್ಲಿ ಈ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಯಾವ ರಾಜ್ಯದ ಸ್ವಾಭಿಮಾನಿ ಜನರು ಅಧಿಕಾರ ಕೊಟ್ಟಿಲ್ಲಾ.. ಯಾಕಂದ್ರೆ ಹೈ ಕಮ್ಯಾಂಡ್ ಲೂಟಿ, ದೇಣಿಗೆ ಬಗ್ಗೆ ಅವರಿಗೆ ಗೊತ್ತಿದೆ.. 70 ವರ್ಷ ದಿಂದ ಭ್ರಷ್ಟರ ಕಾಂಗ್ರೆಸ್ ಮತ್ತು 8 ವರ್ಷದಿಂದ ಮಹಾನ್ ಸುಲಿಗೆಕೋರ ಲೂಟಿಕೋರ ಬಿಜೆಪಿ ಜನಸಾಮಾನ್ಯರನ್ನ ಕಿತ್ತು ತಿನ್ನುತ್ತಿವೆ. ಅರ್ಥ ಮಾಡಿಕೊಳ್ಳಿ. ಭ್ರಷ್ಟ ರಾಷ್ಟ್ರೀಯ ಪಕ್ಷಗಳು ನಾಡಿನ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಬಡವರು ರೈತರು ಉಳಿಯಬೇಕು ಅಂದ್ರೆ ಜೆಡಿಎಸ್ ಅನಿವಾರ್ಯ..ಕೆಲ ಭ್ರಷ್ಟರು ಜಾತಿಗೋಸ್ಕರ ಭ್ರಷ್ಟ ರಾಷ್ಟ್ರೀಯ ಪಕ್ಷಗಳನ್ನ ಸಪೋರ್ಟ್ ಮಾಡುತಿದ್ದಾರೆ . ಕುಮಾರಣ್ಣನ ಮನೆಗೆ ಸಹಾಯ ಕೇಳಿಕೊಂಡು ಅದೆಷ್ಟು ಜನ ಬರುತ್ತಾರೆ. ಜಾತಿ ಬೇಧ ವಿಲ್ಲದೆ ತಾಯಿ ಹೃದಯಿ ಕುಮಾರಣ್ಣ ತಮ್ಮ ಕೈಲಾದ ಸಹಾಯ ಮಾಡುತ್ತಾರೆ...ಕಷ್ಟ ಕಾಲದಲೂ 2 ಬಾರಿ ರೈತರ ಸಾಲ ಮನ್ನಾ ಮಾಡುದ್ರು ಕುಮಾರಣ್ಣ.. ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರನ್ನ ಮೂಲೆ ಗುಂಪು ಮಾಡಿ ಜಿ ಪರಮೇಶ್ವರ್ ನ ಷಡ್ಯಂತ್ರ ದಿಂದ ಸೋಲಿಸಿ ಸಿಎಂ ಅಗಿ ದಲಿತರಿಗೆ ದ್ರೋಹ ಮಾಡಿದ. ಈಗ DK ಶಿವಕುಮಾರ್ ಗೂ ಇದೇ ಗತಿ. ಯಾವ ಒಬ್ಬ ಕುರುಬ ನಾಯಕನನ್ನು ಬೆಳೆಸದ ಈ ಸಿದ್ದರಾಮಯ್ಯ ಸಮಿಶ್ರ ಸರ್ಕಾರ ಉರುಳಿಸಿ ಕಾಂಗ್ರೆಸ್ ಪಕ್ಷ ಸರ್ವನಾಶ ಮಾಡಿದರು . ಸಿದ್ದರಾಮಯ್ಯ ಒಬ್ಬ ಕೋಮುವಾದಿ. ಭ್ರಷ್ಟ ಕಾಂಗ್ರೆಸ್ ಓಟಿಗಾಗಿ ಮುಸ್ಲಿಂ ಹೆಸರು ಹೇಳಿದರೆ... ಸುಲಿಗೆಕೊರ ಬಿಜೆಪಿ ಹಿಂದೂಗಳ ಹೆಸರು ಹೇಳಿಕೊಂಡು ನಾಡಿನ, ದೇಶದ ಅಭಿವೃದ್ಧಿ ಮಾಡದೇ ದೊಂಬರಾಟ ಆಡುತ್ತಿವೆ.. ಜಾತಿ ಧರ್ಮದ ಹೆಸರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ . ಎಚ್ಚರ.. ತಮಿಳುನಾಡು ಅಂದ್ರ ತೆಲಂಗಾಣ ಕೇರಳ ಮಹಾರಾಷ್ಟ್ರ ಇವರಂತೆ ಸ್ವಾಭಿಮಾನಿ ನಾಡು ಕಟ್ಟೋಣ.. 100% ಕುಮಾರಸ್ವಾಮಿಯವರು ಎಲ್ಲಾ ನೀರಾವರಿ ಯೋಜನೆ ಪೂರ್ಣಗೊಳಿಸುತ್ತಾರೆ.. ಬೆಲೆ ಏರಿಕೆ ತಡೆಗಟ್ಟುತ್ತಾರೆ. ರೈತರು ಉಳಿಯಬೇಕಾದರೆ ಜೆಡಿಎಸ್ ಬೇಕೇ ಬೇಕು.. ಪ್ರಾಮಾಣಿಕ ನಾಯಕರು ಜೆಡಿಎಸ್ ಪಕ್ಷ ಬಲಪಡಿಸಿ.. ನಾಡು ಉಳಿಸಿ.. ಭ್ರಷ್ಟ ಜಾತಿವಾದಿಗಳು ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಹಣಕ್ಕಾಗಿ ಮಾಡುವ ಸಮೀಕ್ಷೆ ನಂಬಬೇಡಿ ..ಜೆಡಿಎಸ್ ಬೆಂಬಲಿಸಿ.. ರೈತರನ್ನ ಬಡವರನ್ನ ಉಳಿಸಿ...ಜಾತಿಗೋಸ್ಕರ ದೇಶ ಹಾಳ್ ಮಾಡ್ಬೇಡಿ.. ಕುಮಾರಣ್ಣನಿಗೆ ಒಂದು ಅವಕಾಶ ಕೊಡಿ..ಇಂದೇ ನಿರ್ಧಾರ ಮಾಡಿ.. !!ಒಂದೇ ಮಾತರಂ!
Super Anna ♥️♥️
ಬಹು ಪತ್ನಿತವ್ವ ಮಹಾರಥಃ ಅಣ್ಣ ಇವಾಗ ಬಿಜೆಪಿ ಪಕ್ಷದ ಸಚಿವ ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ಟರೆ ಮಾವನ ಕಡೆ ಬೆಷ್. ಅಣ್ಣ
Yes sir... He told correct...
ಮತ್ತೊಮ್ಮೆ ಈ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ನವರೇ ಆಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ👍
Never chancese ella
Radhika gotila andida
so tumba comedy madatiya ninu hd sumaranna
Devegowda promise... Never again
RSS ಸಂಘಟನೆ ಬಗ್ಗೆ ಮಾತನಾಡುವುದು ನಿಲ್ಲಿಸಿ, ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತೆ
ಸ್ವಾಮಿ ತೆರೆದ ಪುಸ್ತಕ ಅಂತ ತೆರೆದು ಬಿಟ್ಟರೆ ಹೇಗೆ
👌👌 super..each human is a mixture of good n bad personalities..don't interfere into personal life of others
Smart talk 😀
U R Really correct kumaranna. Jai kumarswamy
😅😇🤣
ಓಹ್ಹ್ ಎಷ್ಟು ಸತ್ಯಸಂಧ ! ಏನೇನು ಬಂಡವಾಳ ಇದೆ ತೆಗಿದಿಡು ನಿಮ್ಮಎಲ್ಲಾರ ಹೊಲಸು ನೋಡಿ ನಮ್ಮ ಜೀವನ ಪಾವನ ಆಗುತ್ತೆ
ಇಂತಹ ನಾಯಕರು ಬೇಕಾ?
@@viparameviparame6178 howdu e ketta vyvastge badalaaglebeku and e mediagalige swalpanaadru buddi edena deshadalli saaviraru samasse ede adanna torsodu bittu edanne torsthidiralla nimagella hardiro chapli tagondu hodidru samadhana agalla
Hit and drive ಕುಮಾರ್ ಸ್ವಾಮಿ
HDK super human being
ಕುಮಾರಣ್ಣ ಜೈ ಶ್ರೀ ರಾಮನ ಭಕ್ತ
ಟಿನಿಂಗ್ ಮಿನಿಂಗ್ ಮಿಷಯಾ
ನಿಜವಾದ ಮಾತು ಹೇಳಿದಿರ ಧನ್ಯವಾದಗಳು.
ಹೌದಾ!?
Great ಕುಮಾರಣ್ಣ
ಹಣ್ಣಾ....ಮುಂದಿನ ಸಲ ಈ ಘಟನೆ ನಡೆಸಬೇಡ...
Super kumaranna
ಅವರ ವೈಯಕ್ತಿಕ ವಿಷಯ ಬಿಟ್ಟು ಜನಪರ ಕೆಲಸಕ್ಕೆ ಬೆಂಬಲಿಸಿ,ಯಾರೂ ಸಾಚಾ ಅಲ್ಲಾ, ತುಂಬಾ ಅಯೋಗ್ಯರು ಇದ್ದಾರೇ,
Kumar anna great
ನಿನ್ನ ಇತಿಹಾಸ ಬಾಳ ಚೆನ್ನಾಗಿ ದೇ
Super
ಜೈ ರಾಧಿಕಾ
Hdk 👌👌
ಅದು ತಪ್ಪು ಅಲ್ಲ.. ನಿಜವಾದ ಕಾಮ... ಅಧಿಕಾರ ಕ್ಕೆ ಬಂದ್ರೆ ನೀನು ಆ ಕಾಮ ಇನ್ನು ಒಳ್ಳೆ ರಿತೀ ಬೆಳೆಯುತ್ತೆ... Jai ಕುಮಾರಸ್ವಾಮಿ..
Jai Radhika akka
ಒಳ್ಳೆ ಮಾಹಿತಿದಾರ ಇವ......
ಬರಿ ಓಳು.. ಬರಿ ಓಳು..
Excellent sir 🙏🙏
ಕರಿ ಇಡ್ಲಿ😂
ದಾರಿ ತಪ್ಪಿದ ಮಗ
Same to you
😀😀😀😀
HDK is a unfit CM no use
Who is fit?
ಮೊದ್ಲು ನಿನ್ನ ಕಥೆ ಹೇಳಪ್ಪ. ಮಾನಗೆಟ್ಟ ಅನಿಷ್ಟ ಮುಂಡೇವು.
Kumarswamy much better than some dirty politicians who tells something and acts differently
ರಾಜ್ಯದ ಮತದಾರರಿಗೆ ಗೋತ್ತಿರುವ ವಿಷಯ ಯಾರ ಯಾರ ಬಂಡವಾಳ ಎಲ್ಲಾರಿಗೂ ಗೊತ್ತಿರುವ ವಿಷಯ
ಕುಮಾರಣ್ಣ always good..but ಅವರ ಸಂಬಂಧ ಹೊಂದಿದ್ದ ಜನರೇ ಅವರಿಗೆ ತೊಂದರೆ ಅಗತ ಇದೆ...be careful sir
How he is good
ನಿಜವಾದ ಜೋಕೆರ್
ಬಿಜೆಪಿ should give CM post to Kumaraswamy immediately so that combine jfs and bjp can win next election. Kumaraswamy can face siddu and dk
Hucchu mundede.... Ready sala kottiddu marethu hoytha.... Nayi bala yavagalu donkey
ಲೇಯ್. ಇಬ್ಬರ.ಗೊತ್ತೆಲ್ಲದಂಗೇ.ಎಷ್ಟು.ಹಂಗಸೂರು.ಆದರೂ.ಲೋಪರು
Kumaranna should be our next CM
ಇಬ್ಬರು ಸಹ ಒಳ್ಳೆಯವರು
Accepting the truth also need gutts
I'm with you sir
Don't go with him... Already two wife's
@@shashidharadyavapatna3855 😂😂
ಬಾಯಿ ಬಿಟ್ಟರೆ ಸಾಕು ಬರಿ ಸುಳ್ಳು ಕಥೆ😢😢😢😢
Yes you are right
Jai. Kumaranna..
Super hdk
Good response Hdk sir
ಕರಿ ಹುಳ್ಳಿ
Appa muchu❤ radeka ❤❤
2 nd wife yellidaranna
Nammaneli. .
Jai jDS jai HDK
Jai jai jai hidhusthan jai r s s
Yes Anna.
Next CM HDK 🔥🔥🔥
Yes regional parties barbeku Karnataka dalli..Puppet governments na oddi odsbeku..
100%
@@raghavendravishwas5929 ಯಾರೆ ಬಂದರೂ ಸಾಬ್ರು ಮಯಾ ಗ್ಯಾರೆಂಟಿ
@@pavangowda1418 hdk time Alli yaw Maya Kuda agalla.. olleya adalita irutte..
ಹೌದು ಸ್ವಾಮಿ
HD kumara swamy sir avare pls ee mediya davarige chapple tegedu tappa tappa barisi ಪ್ಲೀಸ್ ಈ ಮೀಡಿಯಾ ಮಿಂಡ್ರಿಗಳು ಕೇಳುವ ಸಿಲ್ಲೀ ಪ್ರಶ್ನೆಗಳಿಗೆ ಸಿನ್ಸಿಯರ್ ಆಗಿ ಉತ್ತರ ಕೊಡಬೇಡಿ ನೆಗ್ಲೆಕ್ಟ್ ಮಾಡಿ
ಮೊದಲು ನಿಂದು ನೋಡ್ಕೋ
ಡೆಲ್ಲಿ ರಮೇಶ ಸ್ಟೋಂಗ್ ಸದಾನಂದ...
Radhika❤ Ilove you
The old man with glasses, at the back is just suppressing his giggle..
ನಾಚಿಕೆ ಇಲ್ಲದ ಜೀವನ ಇವರದು
ದಾರಿ ತಾಪಿದ ಸುಮರಣ್ಣ