ಇಂಥ ಮನಸ್ಥಿತಿ....ಒಳ್ಳೆ ಗುಣವಂತ...ಪ್ರೀತಿ ತೋರಿಸೋ ಗಂಡ ಇದ್ರೆ....ಹೆಣ್ಣಿಗೆ ಇನ್ನೇನ್ ಬೇಕ್ರಿ....ಈ ಆಸ್ತಿ....ಅಂತಸ್ತು ....ಒಡವೆ...ಹೊಲಾ ಮನೆ...ಏನು ಬೇಡರಿ....ಪುಟ್ಟ ಗುಡಿ ಸಲ್ಲಲ್ಲಿ ಇರೊದ್ಕ್ಕೆ ಏನು ತೊಂದ್ರೆ ಇಲ್ಲಾ...ಆದ್ರೆ ಈ ಹಾಡಿನಲ್ಲೀ ಹೇಳಿರೋ ಹಾಗೆ ನಿರ್ಮಲವಾದ ಪ್ರೀತಿ ತೋರಿಸೋ ಗಂಡ ಸಿಗ್ಬೇಕು...ಬಡವನಾದರೆ ಏನು....ಪ್ರೀಯ...ನಿನ್ ಜೊತೆಗೆ ಬಾಳುವೆ....ನಿನ್ನ ಎದೆಗೆ ಅಪ್ಪಿಕೊಂಡು ಇಲ್ಲ ನೊವ ಮರೆಯುವೆ....ನಿನ್ನ ಎದೆಯಾ ರಾಜ್ಯದಲ್ಲಿ ನಾನು ರಾಣಿ ಯಾಗುವೆ....ಪುಟ್ಟ ಗುಡಿ ಸಲಾದರೆನು.....ಹೊಂದಿಕೊಂಡು ಬಾಳುವೆ.....❤️❤️❤️🤗🤗🤗🤗🤗
ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿ ಆಗುವೇ......ವಾಆ ಎಂತಾ ಅತ್ಯದ್ಭುತ ಸಾಲುಗಳು....ಶ್ರೀಮಂತ ರ ಪ್ರೀತಿ ಕ್ಷಣಿಕ... ಅದರೆ ಬಡವನ ಪ್ರೀತಿ ಎಂಥದ್ದು ಅಂತ ಈ ಹಾಡಿನ ಮೂಲಕ ಎಷ್ಟು ಅರ್ಥಪೂರ್ಣವಾಗಿ ಬಂದಿದೆ...... ಕೋಟಿ ಕನ್ನಡಿಗರಿಂದ ನಿಮಗೆ ಕೋಟಿ ಕೋಟಿ ನಮನ🙏🙏🙏🙏🙏
ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೇ||೨|| ಎದೆಯ ತುಂಬ ಒತ್ತಿಕೊಂಡು ಮುತ್ತು ಮಳೆ ಯ ಸುರಿಸುವೆ ||ಪ|| ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿ ಆಗುವೆ ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ ||ಪ|| One of my favourite song ಯಾವತ್ತು ಇಷ್ಟ ಆಗುವ ಹಾಡು . ಗಂಡ ಹೆಂಡತಿ ಹೇಗೆ ಹೊಂದಾಣಿಕೆ ಇಂದ ಇರಬೇಕು ಮತ್ತು ಅವರ ಮದ್ಯ ಯಾವ ತರಹದ ಪ್ರೀತಿ ಇರಬೇಕು ಅಂತ ಹೇಳಿರೋ ಹಾಡು ತುಂಬಾ ಸೊಗಸಾಗಿದೆ
People who find a person who will love them only is a blessing! My husband married me only because my parents were rich….it was too late to realise that! Doesn’t even respect me , doesn’t Love me, always manipulates me and only lies all the time… Wish everyone gets a good partner!
ಕನ್ನಡ ಸಾಹಿತ್ಯ.. ಅಮೋಘ... ಅದ್ಭುತ ಇದು ಕನ್ನಡ ಭಾಷೆಯಲ್ಲಿ ಈ ರೀತಿ ಇಂಪಾದ ಸಂಗೀತ ಮತ್ತು ಸಾಹಿತ್ಯ ಮೂಡಿ ಬರಲು ಸಾಧ್ಯ... ಸಂಗೀತ ಮಾಂತ್ರಿಕ ಸಿ ಅಶ್ವಥ್ ಸರ್..... ಧನ್ಯವಾದ...2020 ಜನವರಿ 26 .... ಯಾರು ಕೇಳಿದ್ದೀರಾ... ಹೇಳಿ
ಅದ್ಭುತವಾದ ಸಾಹಿತ್ಯ, ಸಂಗೀತ, ಗಾಯನ.... ಮೂರು ಜನ ದಿಗ್ಗಜರಿಗೆ ನಮನಗಳು.... ಕನ್ನಡ ಭಾಷೆ ನಿಜವಾಗಿಯೂ ಭಾವಗೀತೆಗೆ ಕಳಶ ಇಟ್ಟಂತಿದೆ, ಕವಿಗಳು ತಮ್ಮ ಕವನದ ಮೂಲಕ ಕನ್ನಡ ಭಾಷೆಯನ್ನ ಶ್ರೀಮಂತ ಗೊಳಿಸಿದರೆ, ಈ ಇಬ್ಬರು ಸಂಗೀತ ದಿಗ್ಗಜರು ಆ ಕವನಗಳನ್ನು ಎಲ್ಲೆಡೆ ತಲುಪಿಸುವ ಕೆಲಸ ಮಾಡಿದ್ದಾರೆ..
ಎಂತ ಅಧ್ಭುತ ಭಾವಗೀತೆ, ದುಡ್ಡು ದುಡ್ಡು ಅನ್ನೋ ಈಗಿನ ಕಾಲದ ಜನ ಭಾವನೆಗೆ ಬೆಲೆ ನೆ ಇಲ್ಲ, ♥️ಗಂಡ ಹೆಂಡತಿ ಅನೋನ್ಯ ವಾಗಿದ್ದರೆ ಅದಕ್ಕಿಂತ ಹೆಚ್ಚ್ಚು ಏನು ಇಲ್ಲ ❤️ದುಡ್ಡು ಜೀವನಕ್ಕೆ ಬೇಕು, ಆದರೆ ಅದೇ ಎಲ್ಲಾ ಅಲ್ಲ
ಈ ಹಾಡು ಕವಿತೆ ಎಲ್ಲಾ ಹಾಡೊಕೆ ಕೇಳೊಕೆ ಚಂದ ಅಷ್ಟೆ,, ದುಡ್ಡಿದ್ರೆ ಎಲ್ಲಾ, ವೇದಾಂತ ಏನು ಎಷ್ಟು ಬೇಕಾದರೂ ಹೇಳಬಹುದು ಕೇಳಬಹುದು ಆದ್ರೆ ದುಡ್ಡಿದ್ದವನಿಗೆ ಈ ಸಮಾಜದಲ್ಲಿ ಇರುವ ಬೆಲೆ ನ್ಯಾಯ ನೀತಿ ನಿಯತ್ತಿಗೆ ಇಲ್ಲ
ಬಡತನದಲ್ಲಿರುವ ಹುಡುಗರ ಹತ್ತಿರ ಪ್ರೀತಿಗೆ ಎನು ಕಡಿಮೆ ಇಲ್ಲ ಎಂದು ಹೇಳಿರುವ ಸಿ. ಅಶ್ವತ್ಥ್ ಸರ್ ಗೆ ನನ್ನ ವಂದನೆಗಳು. ಪ್ರೀತಿಯಲ್ಲಿ ದುಡ್ಡು ಮುಖ್ಯವಲ್ಲ ಮನಸ್ಸಿನ ಭಾವನೆಗಳು ಮುಖ್ಯ.
🌹ಹೃದಯ ಅರಳಿತು🌹 ಅಂದು ಬಂದಿದ್ದೆ ನೀನು ದೇವರ ಸನ್ನಿಧಿಯಲಿ ಕಂಡಿದ್ದೆ ನಾನು ನಮ್ಮೂರ ಜಾತ್ರೆಯಲಿ ನನ್ನ ಮನಸು ನೆಟ್ಟಿತ್ತು ನಿನ್ನಲ್ಲೇ ಚೆಲುವೆ ನಿನ್ನ ಮುಗ್ಧ ನಗುವಿಗೆ ಸೋತಿದ್ದೆ ಒಲವೆ ನೀ ಮಿಂಚಂತೆ ಕಂಡು ಮರೆಯಾದೆ ನನ್ನ ಬಯಕೆಯ ಹೇಳಲಾಗದೆ ನಾ ಸೊರಗಿದ್ದೆ ನಿನ್ನ ನೆನಪಲೇ ಕೊರಗಿದ್ದೆ ನಿನ್ನ ಕಾಣದೇ ನಾ ನೊಂದಿದ್ದೆ ನಿನ್ನ ಸೇರುವ ದಾರಿ ತಿಳಿಯದೆ ತಬ್ಬಿಬ್ಬಾಗಿದ್ದೆ ಗೆಳತಿ ನೀ ಎದುರಾದೆ ಇಂದು ನನ್ನ ಕಣ್ಮುಂದೆ ಮತ್ತೆ ಶುರುವಾದಂತೆ ಆಯ್ತು ಜೀವನದ ಹೊಸ ಕಥೆ ಇಂದು ಭಾವಕ್ಕೆ ಜೀವ ಬಂತು ಕಳೆದು ಹೋದ ಆಸೆ ಚಿಗುರಿತು ನನ್ನ ಹೃದಯ ಅರಳಿತು ಕನಸು ಕಣ್ಣಲ್ಲಿ ಮರಳಿತು
I love u Leela 😙😙 ...Ur mY dream my thought my strength always Keep smiling baby ...nee nadeva hadiyalli nage hoovu badadiralli e baala buttiyalli sihi palu ninge irali Kahi yella nange irali
Ee song na dislikes madiroru dodda huccharu avrige Preethi andre gotte illa ansutte ee song na 1000 sari keliddru bejar agolla lyrics anthu superrrrrrr..
ನಾನು ಈ ಹಾಡು ಕೇಳಿ ಪ್ರೀತಿ ಮಾಡಿದೆ ತುಂಬಾ ಖುಷಿ ಅಯ್ತು ಬಡವರ ಮನೆ ಉಡುಗಿ ಇಷ್ಟ ಪಟ್ಟು ಮದುವೆ ಅದೇ ಈಗ ತುಂಬಾ ಖುಷಿ ಇಂದ ಇದೀವಿ ದಿನ ಎಷ್ಟ್ ಸಲಿ ಈ ಹಾಡು ಕೇಳ್ತಿನೋ ಗೊತ್ತಿಲ್ಲ ಅಷ್ಟು ಇಷ್ಟ
ನನ್ನ❤️ ಎದೆಯ 🌍ರಾಜ್ಯದಲ್ಲಿ ನೀನು ರಾಣಿ 👸ಹಾಗುವೇ..ಪುಟ್ಟ🏡 ಗುಡಿಸಲಲ್ಲಿ ನಿನ್ನ ಪಟ್ಟದ ಹರಸಿ ಮಾಡುವೆ......,ಈ ಹಾಡಿನಲ್ಲಿ ಇರುವ ಅರ್ಥಕ್ಕೆ ಅನುಗುಣವಾಗಿ ...ನನ್ನ ನಂಬಿ ಬರುವ...ಸಂಗತಿಯನ್ನು..ನನ್ನ ಪ್ರಾಣ...ಇರುವ ವರೆಗೂ...ಯಾವುದೇ ಕಷ್ಟ ಬರದ ಹಾಗೆ ನೋಡಿಕೊಳ್ಳುತ್ತೇನೆ...(ನಾನ್ ಮುದ್ದು ĸªpŗì)💙💙💙
My boyfriend is not soo rich but he is responsible person and he is good hearted person, whenever we listen this song together we get confidence in life we both have to achieve someone in our life
ಉಳ್ಳವರ ಎದೆಗೆ ಒದ್ದು ಮೈ ಮಾನ ಮುಚ್ಚುವೆ ಎನ್ ಸಾಹಿತ್ಯ ಗುರುಗಳೇ ಕನ್ನಡ ಭಾಷೆ ಅಜರಾಮರ❤️💛
Awesome ❤
😊😊😊😊😊😊
Sattynand patroat sir sahitya
ಇಂಥ ಮನಸ್ಥಿತಿ....ಒಳ್ಳೆ ಗುಣವಂತ...ಪ್ರೀತಿ ತೋರಿಸೋ ಗಂಡ ಇದ್ರೆ....ಹೆಣ್ಣಿಗೆ ಇನ್ನೇನ್ ಬೇಕ್ರಿ....ಈ ಆಸ್ತಿ....ಅಂತಸ್ತು ....ಒಡವೆ...ಹೊಲಾ ಮನೆ...ಏನು ಬೇಡರಿ....ಪುಟ್ಟ ಗುಡಿ ಸಲ್ಲಲ್ಲಿ ಇರೊದ್ಕ್ಕೆ ಏನು ತೊಂದ್ರೆ ಇಲ್ಲಾ...ಆದ್ರೆ ಈ ಹಾಡಿನಲ್ಲೀ ಹೇಳಿರೋ ಹಾಗೆ ನಿರ್ಮಲವಾದ ಪ್ರೀತಿ ತೋರಿಸೋ ಗಂಡ ಸಿಗ್ಬೇಕು...ಬಡವನಾದರೆ ಏನು....ಪ್ರೀಯ...ನಿನ್ ಜೊತೆಗೆ ಬಾಳುವೆ....ನಿನ್ನ ಎದೆಗೆ ಅಪ್ಪಿಕೊಂಡು ಇಲ್ಲ ನೊವ ಮರೆಯುವೆ....ನಿನ್ನ ಎದೆಯಾ ರಾಜ್ಯದಲ್ಲಿ ನಾನು ರಾಣಿ ಯಾಗುವೆ....ಪುಟ್ಟ ಗುಡಿ ಸಲಾದರೆನು.....ಹೊಂದಿಕೊಂಡು ಬಾಳುವೆ.....❤️❤️❤️🤗🤗🤗🤗🤗
Hello
Hi
Swalp matadbeku
😂😂😂 ಹಾಗಾದ್ರೆ ನೀನು ಒಬ್ಬ ಭಿಕ್ಷುಕನ ಮದುವೆ ಆಗು ನೋಡುವ
666666666yy6y66666666yy666yy666yy6666yyyy66666666yy6666666 4:59
ಕವಿಯ ಕಲ್ಪನೆಗೆ ನನ್ನ ಕೋಟಿ ನಮನಗಳು.... ಎಂದು ಮರೆಯಲಾಗದ ಹಾಡು.... ಬಡವನ ಪ್ರೀತಿ ಹೇಗೆ ಕಪಡ್ಕೋಬೇಕು ಎಂದು ವರ್ಣಿಸಿದರೆ...😘😘😘
Hendthina rani agi nodikolluvavanu raaja ne agthane, nidhaana adru haage agthane.. Super lyrics.. Ashwath sir 🙏
ಬೆವರ ಹರಿಸಿ ಹೂವ ಬೆಳೆಸಿ
ಮುಡಿಯಲ್ಲಿ ಇಟ್ಟು ನಗಿಸುವೆ
....................................
ಭುಜಕ್ಕೆ ಭುಜವ ಹಚ್ಚಿ ನಿಂತು
ತೋಳ ಬಂಧಿ ತೋಡಿಸುವೆ..🙏🙏🙏 ಸೂಪರ್ ಸಾರ್ ಮನಸು ಹಗುರವಾಗಿ ಹೊಯ್ತು
ಇಂತ ಹಾಡುಗಳು ಸಿಗೋದು ಕನ್ನಡ ಭಾಷೆಯಲ್ಲಿ ಮಾತ್ರ ಹೆಮ್ಮೆ ಇಂದ ಹೇಳಿ ನಾನೊಬ್ಬ ಕನ್ನಡಿಗ ಅಂತ ಅದ್ಭುತವಾದ ಗೀತೆ
ಶಂಭು ಜಿ ಕನ್ನಡಿಗ ಶಂಭು yes bro
Z
Super
Kanndegara yamayamhatu
ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 😍
ನಾನು ಬಡವ ನೀನು ಬಡವಿ... ಒಲವೇ ನಮ್ಮ ಬದುಕು....
💖ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿ ಆಗುವೆ....
Super singer
Super
😢🎉❤❤ 5:32 5:32 5:32
2024 ರಲ್ಲಿ ಯಾರು ಯಾರು ಕೇಳೋಕೆ ಬಂದಿದೀರಾ ಫ್ರೈಂಡ್ಸ್ ❤
Love u sir.....ಕನ್ನಡ ದ ಹುಲಿಗಳು ನೀವು ಸರ್ ...
ಹೌದು ಖಂಡಿತವಾಗಿಯೂ ಸಹ 💝
ravi R M R lov you
ನಾನು 1 ಸಾವಿರ ಸಲ ಕೇಳಿದ್ದೀನಿ ,ಇನ್ನೂ ಕೇಳ್ತಾನೆ ಇರ್ತಿನಿ ,ನನ್ನ ಅಚ್ಚು ಮೆಚ್ಚಿನ ಹಾಡು ....
ಸೂಪರ್
ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ಗೀತೆ..
My fewaretsong
👤
Supper
❤️ನನ್ನ ಎದೆಯ ರಾಜ್ಯದಲ್ಲಿ
ನೀನು ರಾಣಿ ಯಾಗುವೆ
ಪುಟ್ಟ ಗುಡಿಸಲಲ್ಲಿ ನೀನ್ನ
ಪಟ್ಟದರಸಿ ಮಾಡುವೆ .....
ನನಗೆ ಬಹಳ ಇಷ್ಟವಾದ ಹಾಡು 💝
Super
👌👌👌👌👌👌
@@shivanandningadalli1400 supar👌
@@odaadu-4463 i
ರಾಜು ಅನಂತ್ ಸ್ವಾಮಿ ವಾಯ್ಸ್ 😘🙏👌👌👌ಅದ್ಭುತ ಸಾಂಗ್
ಎಷ್ಟು ಇದ್ದರೇನು ದುಡ್ಡು ಮನಸಿಗೆ ನೆಮ್ಮದಿ ಮುಖ್ಯ🖤💜 ವಾವ್ ಸೂಪರ್ ಸಾಂಗ್ 🖤💜
💯🙏
💯
💯 nija bro
ಮುಗ್ಧ ಪ್ರೀತಿಗೆ ಅದ್ಭುತ...ವರ್ಣನೆ
ಇದಕ್ಕೆ.....ಮನಸ್ಸೋಲದ...ಮನಸ್ಸಿಲ್ಲ
super
Venkatesh venky gowda 1939
ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿ ಆಗುವೇ......ವಾಆ ಎಂತಾ ಅತ್ಯದ್ಭುತ ಸಾಲುಗಳು....ಶ್ರೀಮಂತ ರ ಪ್ರೀತಿ ಕ್ಷಣಿಕ... ಅದರೆ ಬಡವನ ಪ್ರೀತಿ ಎಂಥದ್ದು ಅಂತ ಈ ಹಾಡಿನ ಮೂಲಕ ಎಷ್ಟು ಅರ್ಥಪೂರ್ಣವಾಗಿ ಬಂದಿದೆ...... ಕೋಟಿ ಕನ್ನಡಿಗರಿಂದ ನಿಮಗೆ ಕೋಟಿ ಕೋಟಿ ನಮನ🙏🙏🙏🙏🙏
ಬಡವನಾದರೆ ಏನು ಪ್ರಿಯೆ
ಕೈ ತುತ್ತು ತಿನಿಸುವೇ||೨||
ಎದೆಯ ತುಂಬ ಒತ್ತಿಕೊಂಡು
ಮುತ್ತು ಮಳೆ ಯ ಸುರಿಸುವೆ ||ಪ||
ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿ ಆಗುವೆ
ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ ||ಪ||
One of my favourite song
ಯಾವತ್ತು ಇಷ್ಟ ಆಗುವ ಹಾಡು . ಗಂಡ ಹೆಂಡತಿ ಹೇಗೆ ಹೊಂದಾಣಿಕೆ ಇಂದ ಇರಬೇಕು ಮತ್ತು ಅವರ ಮದ್ಯ ಯಾವ ತರಹದ ಪ್ರೀತಿ ಇರಬೇಕು ಅಂತ ಹೇಳಿರೋ ಹಾಡು
ತುಂಬಾ ಸೊಗಸಾಗಿದೆ
Kannad most heart touching song in ಬಡವನಾದರೆ ಏನು ಪ್ರಿಯೆ famous song
shrinivas sompur ಹೌದು ಸತ್ಯವಾದ ಮಾತು 🙏💠
Srinidhi ಶ್ರೀ supeer
ಶ್ರೀಮಂತಿಕೆಯ ಅಟ್ಟಹಾಸವನ್ನ ಅಣಕಿಸುವ ಹಾಡು ತುಂಬಾ ಅಥ೯ಪೂಣ೯ವಾಗಿದೆ.
Siddiq
Ahamed
annapoorna shet
Super vice raju anathswame
annapoorna shet ಜನಪದಹಾಡು
annapoorna shet thumba channgi helira
annapoorna shet..
...tamilsongs
.
ನಿಮ್ಮ್ ಈ ಹಾಡು ಕೇಳಿದವರಲ್ಲರು ಪತ್ನಿಯನ್ನು ತಾಯಿ ಪ್ರೀತಿಯಂಗೆ ನೋಡಬೇಕು
Tayi front yarila guru
ಇಂತಹ ಪ್ರೀತಿ ಸಾಮ್ರಾಜ್ಯ ದ ಸಾಹಿತ್ಯ ಕನ್ನಡದಲ್ಲಿ ಮಾತ್ರ ಸಾಧ್ಯ .🙏😘♥️
💠💠🙏ನಿಜವಾಗಿಯೂ ಅದ್ಭುತವಾದ ಹಾಡು ಕೇಳಲು ಎರಡು ಕಿವಿಗಳು ಸಾಲದು🙏 🌹💠💠
This is really super song my husband give hey love
..
Super
👌👌👌👌👌👌👌👌
Hi
I love you ashwath sir ಮುಂದಿನ ಜನ್ಮ ಅಂತ ಇದ್ರೆ ನಿಮ್ಮನು ನಾನು ಭೇಟಿ ಆಗುತ್ತೆನೇ
Wwe
@@srinidhi7140 jiji hoooj.
ಈ ಹಾಡು ಎಷ್ಟೇ ಕೇಳೀದ್ರು ಬೇಸರ ಆಗಲ್ಲಾ really nice
Super
E
Nice
Super
super
People who find a person who will love them only is a blessing!
My husband married me only because my parents were rich….it was too late to realise that!
Doesn’t even respect me , doesn’t Love me, always manipulates me and only lies all the time…
Wish everyone gets a good partner!
ನಮ್ಮ ಹುಡುಗಿ ಅರ್ಥ ಮಾಡಿಕೊಳ್ಳಬೇಕು ಈ ಹಾಡನ್ನು
ಕಾವ್ಯ ಈ ಹಾಡು ಕೇಳು ಅವಾಗ ನಿನಗೆ ಅರ್ಥ ಆಗುತ್ತೆ ಪ್ರೀತಿ ಅಂದ್ರೆ ಏನು ಅಂತಾ
ಸಿ ಅಶ್ವಥ್ ಸರ್ ದನ್ಯವಾದಗಳು
Chandrakanth Shindhe
@@ranganathab8740 chhf
Emotional song......😢
Chandrakanth Shindhe super
Supr
ಈ ಸಾಹಿತ್ಯ ಬರೆದವರಿಗೆ ಹೃದಯ ಪೂರ್ವಕ ಧನ್ಯವಾದಗಳು!
Jay Shri ram 🚩🚩🚩🚩🚩🚩🚩🚩⚔️⚔️⚔️⚔️⚔️⚔️⚔️⚔️
ಬೆಲೆ ಕಟ್ಟಲಾಗದ ಸಾಹಿತ್ಯ .........💑
Hoooo super ri
MANJUNATH MANJUNATH ooo
@@poojakalal6350 sunil
Super
@@siddarthainapur1938 Hi
ಹಾಡುಗಳನ್ನು ಎಷ್ಟು ಬಾರಿ ಕೇಳಿದರು ಮತ್ತೆ ಮತ್ತಷ್ಟು ಕೇಳಬೇಕೆನ್ನಿಸುವುದು.. ಭಾವನಾತ್ಮಕವಾದ ಭಾವಗೀತೆಗಳು ಮಾತ್ರ...
Every good song ಸತ್ಯ ಹೇಳಿ ಪ್ರೀತಿ ಗೆಲ್ಲುವುದಕ್ಕೆ ಹೊದೆ . ಆದರೆ ಸೋತು ಹೋದೆ.... My Dreams Gang
ಆಧುನಿಕ ಸಂಗೀತ ಲೋಕದಲಿನ ಯಾವ ಹಾಡು ಕೂಡ ಈ ಹಾಡಿಗೆ ಸಮವಲ ಸಾಹಿತ್ಯದ ಬಗ್ಗೆ ಹೇಳೋಕೆ ಪದವೇ ಸಿಗುವುದಿಲ್ಲ
Correct anna
Nija
ಕನ್ನಡ ಸಾಹಿತ್ಯ.. ಅಮೋಘ... ಅದ್ಭುತ ಇದು ಕನ್ನಡ ಭಾಷೆಯಲ್ಲಿ ಈ ರೀತಿ ಇಂಪಾದ ಸಂಗೀತ ಮತ್ತು ಸಾಹಿತ್ಯ ಮೂಡಿ ಬರಲು ಸಾಧ್ಯ... ಸಂಗೀತ ಮಾಂತ್ರಿಕ ಸಿ ಅಶ್ವಥ್ ಸರ್..... ಧನ್ಯವಾದ...2020 ಜನವರಿ 26 .... ಯಾರು ಕೇಳಿದ್ದೀರಾ... ಹೇಳಿ
ಎಂಥ ಕನ್ನಡ ಹಾಡು ಕೇಳುತ್ತಾ ಇದ್ದಾರೆ ಮನಸ್ಸಿನಲ್ಲಿ ಏನೋ ನೆಮ್ಮದಿ ಸಿಗುತ್ತೆ ❣️🙏
someone's addicted to drugs alcohol cigarettes but i addicted to this amazing song 😍
my daily starter pack starting from this song😎
Supppr sir
Lovely 😍 even I'm addicted to this song 🎵
ಸುಗಮ ಸಂಗೀತ ಲೋಕದ ದೈತ್ಯ ಪ್ರತಿಭೆ ರಾಜು ಅನಂತಸ್ವಾಮಿ ಸರ್ 🙏🙏🙏🙏🙏We miss you sir
@@boss9768 yake nagu
ಅಶ್ವಥ್ ರವರಿಗೆ ಅವರೇ ಸಾಟಿ🙏🏻🙏🏻🙏🏻
Raju ananthswamyyavru haadirodu
Sangeetha @@shashigundaiah8645
ಎಂಥ ಅದ್ಭುತ ಸಾಲುಗಳು ನಮ್ಮಂಥ middle class ಮಂದಿಗೆ ಆ ಗಂಡನ ಕೈತುತ್ತು ಸಾಕು ಅನಿಸುತ್ತೆ 👌🥰
ಹಾಡು ಕೇಳುವಾಗ ಹೃದಯ ತುಂಬಿ ಬರುತ್ತದೆ...
ಭಾವನಾ ಜೀವಿಗಳಿಗೆ ಮಾತ್ರ ಭಾವಗೀತೆ ಅರ್ಥ ಆಗುತ್ತದೆ...
ಅಪ್ಪಿಮಂಜು.....,, ,
Jayarama
Kanada
Kanada video
Kannada sex movie
gavi
ಅದ್ಭುತವಾದ ಸಾಹಿತ್ಯ, ಸಂಗೀತ, ಗಾಯನ....
ಮೂರು ಜನ ದಿಗ್ಗಜರಿಗೆ ನಮನಗಳು....
ಕನ್ನಡ ಭಾಷೆ ನಿಜವಾಗಿಯೂ ಭಾವಗೀತೆಗೆ ಕಳಶ ಇಟ್ಟಂತಿದೆ, ಕವಿಗಳು ತಮ್ಮ ಕವನದ ಮೂಲಕ ಕನ್ನಡ ಭಾಷೆಯನ್ನ ಶ್ರೀಮಂತ ಗೊಳಿಸಿದರೆ, ಈ ಇಬ್ಬರು ಸಂಗೀತ ದಿಗ್ಗಜರು ಆ ಕವನಗಳನ್ನು ಎಲ್ಲೆಡೆ ತಲುಪಿಸುವ ಕೆಲಸ ಮಾಡಿದ್ದಾರೆ..
ಇಂಥ ಅದ್ಭುತ ಸಾಹಿತ್ಯ ಬರದವರಿಗೆ ನನ್ನದೊಂದು ಸಲಾಂ
ಎಂತ ಅಧ್ಭುತ ಭಾವಗೀತೆ, ದುಡ್ಡು ದುಡ್ಡು ಅನ್ನೋ ಈಗಿನ ಕಾಲದ ಜನ ಭಾವನೆಗೆ ಬೆಲೆ ನೆ ಇಲ್ಲ, ♥️ಗಂಡ ಹೆಂಡತಿ ಅನೋನ್ಯ ವಾಗಿದ್ದರೆ ಅದಕ್ಕಿಂತ ಹೆಚ್ಚ್ಚು ಏನು ಇಲ್ಲ ❤️ದುಡ್ಡು ಜೀವನಕ್ಕೆ ಬೇಕು, ಆದರೆ ಅದೇ ಎಲ್ಲಾ ಅಲ್ಲ
ಸರಿಯಾಗಿ ಹೇಳಿದಿರಿ 💐
True words ❤️
ಅದ್ಭುತ ಸಾಹಿತ್ಯ ಸಂಗೀತ ಅದ್ಬುತ ಗಾಯನ
ಸುಂದರ ಸುಮಧುರ ಸಂಗೀತ ❤️💝
Supper songs
ನಿಜವಾಗಲೂ ನಾನು ಈ ಮಣ್ಣಲಿ ಹುಟ್ಟಿದಕೆ ಸಂತೋಷ ಪಡುತ್ತೆನೆ sir ನೀವು ನಿಜವಾಗಲು great sir ನಿಮ್ಮ ಗಾಯನಕೆ ಕೊಟ್ಟಿ ನಮನ ..💙💛💜❤️💓💓💔
ಗಾಯನ ,ಸಂಗೀತ ,ಸಾಹಿತ್ಯ 😍😍😍 amazing
Prubu
ಕಾಸ್ ಇಲ್ದಿದ್ರೆ ದೇವ್ರಾಣೆ ...ಕನಸಲ್ ಕೂಡ ಕನ್ಸು ಬಿಳಲ್ಲ ....ಯಾವ್ ಹುಡ್ಗಿ ತಿರ್ ಗು ನೋಡಲ್ಲ....🔥😎🔥
Next level make money 🥺💔.. 😣
💯 true ನನ್ನ ನಂಬಿಕೇನು ಇದೇನೆ
Nimma nambike nimage
Satya berene
ಆದ್ರೆ ದುಡ್ಡೇ ಜೀವನವಲ್ಲ, ಜೀವನಕ್ಕೆ ಎಷ್ಟು ಬೇಕೋ ಅಷ್ಟು ಸಾಕು ದುರಾಸೆ ಬೇಡ.
ಈ ಹಾಡು ಕವಿತೆ ಎಲ್ಲಾ ಹಾಡೊಕೆ ಕೇಳೊಕೆ ಚಂದ ಅಷ್ಟೆ,, ದುಡ್ಡಿದ್ರೆ ಎಲ್ಲಾ, ವೇದಾಂತ ಏನು ಎಷ್ಟು ಬೇಕಾದರೂ ಹೇಳಬಹುದು ಕೇಳಬಹುದು ಆದ್ರೆ ದುಡ್ಡಿದ್ದವನಿಗೆ ಈ ಸಮಾಜದಲ್ಲಿ ಇರುವ ಬೆಲೆ ನ್ಯಾಯ ನೀತಿ ನಿಯತ್ತಿಗೆ ಇಲ್ಲ
Super sir nimma hadu kelalu kannadigarige hemme. & kannadigarige habba
ಜೈ ಕರ್ನಾಟಕ ತಾಯಿ ♥️
ಎಷ್ಟು ಸಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತೆ ಈ ಹಾಡು 👌🙏🙏💗💗💗
ಬಡತನದಲ್ಲಿರುವ ಹುಡುಗರ ಹತ್ತಿರ ಪ್ರೀತಿಗೆ ಎನು ಕಡಿಮೆ ಇಲ್ಲ ಎಂದು ಹೇಳಿರುವ ಸಿ. ಅಶ್ವತ್ಥ್ ಸರ್ ಗೆ ನನ್ನ ವಂದನೆಗಳು.
ಪ್ರೀತಿಯಲ್ಲಿ ದುಡ್ಡು ಮುಖ್ಯವಲ್ಲ
ಮನಸ್ಸಿನ ಭಾವನೆಗಳು ಮುಖ್ಯ.
Hondu nija ser
ವಂದನೆಗಳು
Very nice song
Thanks
Hi 👌👌👌👌👌
👌👌👌👌👌👌👌❤️👌
ವಾ. ...💕 ಎಂಥ ಕನ್ನಡ ಪದಗಳ ಬಳಕೆ 🙏🙏
ಈ ಹಾಡು ನನ್ನ ಹೃದಯಕ್ಕೆ ತಗಲುತ್ತದೆ
fantastic all song c Ashwath lirics ... Vivek maliyur
ಬಡವನ ಮನೆಯ ಗಂಜಿ...ಶ್ರೀಮಂತನ ಮನೆಯ ಕೋಟಿಗೆ ಸಮ.
Sudhakar Gowda super duper guru
ಹೌದು ಖಂಡಿತವಾಗಿಯೂ ಸಹ 💝
Super Anna nivu
Most best true comment by you.Great.
@@manjunathbasari514 8
ಹೃದಯ ತುಂಬಿಬರುವ ಗಾಯನ,,,ಇಂತಹ ಅದ್ಬುತ ಗಾಯಕ ಅಕಾಲಿಕವಾಗಿ ಕಣ್ಮರೆಯಾಗಿದ್ದು ಮಾತ್ರ ದುರಂತ ,,,,🙏🏻🙏🏻🙏🏻🙏🏻
ನಾನು ಬಡವ ಬದುಕಿನಲಿ
ಸಾಹುಕಾರ ಪ್ರೀತಿಯಲಿ..
super song
Surijbd7 Sureshhotel
Hi
Sup
Supra
ಅದ್ಬುತ ,ಅಮೋಘ wonderfull song Sir 💕💕💕
ಸೂಪರ್ ಸರ್ ನಾನು ದೇವರಲಿ ನಿಮಗೆ ಆರೋಗ್ಯ ಆಯಾಸು ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ
Yaarige avaru eega illa sir 😔
ಅವರು ನಮ್ಮೆಲ್ಲರನು ಬಿಟ್ಟು ದೇವರ ಬಳಿ ಹೊಗಿದ್ದರೆ..... 💞💞🙏🙏
Singer Raju Ananthswamy avru kooda illa sir ega
💗👌❤🙏
Badavanadarenu priye
Kai thuthu thinnisuve
Bevaru Harisi hoova belasi mudiyalittu nagisuve ...
Yenthantha saalugalu....superb
Namma kannada sahithya 💛❤
Bhavageethe ..💛❤
Lyrics writer:- sathyananda
Music :-c ashwath
Singer :-Raju ananthaswamy ...
Hats off you both
🌹ಹೃದಯ ಅರಳಿತು🌹
ಅಂದು ಬಂದಿದ್ದೆ ನೀನು
ದೇವರ ಸನ್ನಿಧಿಯಲಿ
ಕಂಡಿದ್ದೆ ನಾನು
ನಮ್ಮೂರ ಜಾತ್ರೆಯಲಿ
ನನ್ನ ಮನಸು ನೆಟ್ಟಿತ್ತು
ನಿನ್ನಲ್ಲೇ ಚೆಲುವೆ
ನಿನ್ನ ಮುಗ್ಧ ನಗುವಿಗೆ
ಸೋತಿದ್ದೆ ಒಲವೆ
ನೀ ಮಿಂಚಂತೆ
ಕಂಡು ಮರೆಯಾದೆ
ನನ್ನ ಬಯಕೆಯ
ಹೇಳಲಾಗದೆ ನಾ ಸೊರಗಿದ್ದೆ
ನಿನ್ನ ನೆನಪಲೇ ಕೊರಗಿದ್ದೆ
ನಿನ್ನ ಕಾಣದೇ ನಾ ನೊಂದಿದ್ದೆ
ನಿನ್ನ ಸೇರುವ ದಾರಿ
ತಿಳಿಯದೆ ತಬ್ಬಿಬ್ಬಾಗಿದ್ದೆ ಗೆಳತಿ
ನೀ ಎದುರಾದೆ ಇಂದು
ನನ್ನ ಕಣ್ಮುಂದೆ ಮತ್ತೆ
ಶುರುವಾದಂತೆ ಆಯ್ತು
ಜೀವನದ ಹೊಸ ಕಥೆ
ಇಂದು ಭಾವಕ್ಕೆ ಜೀವ ಬಂತು
ಕಳೆದು ಹೋದ ಆಸೆ ಚಿಗುರಿತು
ನನ್ನ ಹೃದಯ ಅರಳಿತು
ಕನಸು ಕಣ್ಣಲ್ಲಿ ಮರಳಿತು
ನಾನ
ಅದ್ಭುತ
Super song sir
Tumba meaning full hadu Soo nice
ಬಡತನದಿಂದ ಬಲಳುವರಿಗೆ ಸಹಾಯ ಮಾಡುವುದು ಈ ಹಾಡಿನ ಉದ್ದೆಶ.
Sameer Nadaf jkn
Sameer Nadaf manju
Wrong judge
Wrong think
Super song
ನಿನ್ನ ಎದೆಯ ರಾಜ್ಯದಲ್ಲಿ
ನೀನು ರಾಣಿಯಾಗುವೆ💝🌹
ಬಡವನಾದರೆ ಏನು ಪ್ರಿಯೆ
ಕೈ ತುತ್ತು ತಿನಿಸುವೆ💓💓💖💞
ಜೀವನದಲ್ಲಿ ಹಣ ಮುಖ್ಯವಲ್ಲ.... ಪ್ರೀತಿ ಮುಖ್ಯ....... ಮನೋಹರ ಗೀತೆ....
Ok
Supr
ಪ್ರೀತಿ ಮುಖ್ಯ ಬೇಕಿಲ್ಲ ಹಣ ಮುಖ್ಯ ಪ್ರೀತಿಗೆ ಬೆಲೆ ella
Kannada Shivaraj Kumar
anyone in 2024
✋🏻
Meaningfull lyrics.. Amazing song. Proud of Kannada song
Hi
Yes it's true sister
Hi very
👍❤️🙏👍👍👍
Hi
ಬಡವನಾದರೆ ಏನು ಪ್ರಿಯೆ... ಕೈಯ ತುತ್ತು ತಿನಿಸುವೆ..!
❤️❤️❤️
ಗಂಡ ಹೆಂಡತಿ ಯ ಸುಖದ ಜೀವನದ ಒಂದು ಗುಟ್ಟು
ಈ ಹಾಡು
Nice voice nice song
Super song
Z_
ಸೂಪರ್ ಹಾಡು ಸರ್
@@MuskansalmaS ಡ
super songs
Super mamatha
Super song
Nice
Hii
Mamatha Mamatha
Nice
ಭಾವನೆಗಳ ಮಹಾಪೂರ 🙏🙏
ಕವಿ, ಸಂಗೀತಗಾರ, ಗಾಯಕ ಮಹಾಪ್ರಭುಗಳು ಪಾದಾಭಿವಂದನೆಗಳು 🙏🙏
ಎಲ್ಲರೂ MINECRAFT ಆಟ ನೋಡಿ ಮತ್ತೆ ಎಲ್ಲರೂ MINECRAFT ಆಡಿ
This song my favourite things this feeling better today I love you jeeva
nice song, tumba esta Aytu, estu sala kelidhru kelbeku ansuthe 😍
Miss you raju sir c.ashwat sir
ಅಶ್ವತ್ ಸಾರ್ ನಿಮಗೆ ಅನಂತ ಅನಂತ ಧನ್ಯವಾದಗಳು......
ಹರಿವ ನದಿಗೆ ಅಡ್ಡ ನಿಂತು
ನಿನಗೆ ದಾರಿ ಮಾಡುವೆ//೨//
ಸುಂದರ ಸುಮಧುರ ಸುಗಂಧ ಬೀರುವ ಹಾಡು 💝
Venkatesh K M P patrayya
Super Guru
Super Anna
@@kumarnagamangala4496 ,zxzzxzzxzxvzzzzzzzzzzzzx,x,zzxzzxvzzzzzxxxxzzxzxzzzzxxxzxx,vzzzzx,z
ರಾಜು ಅನಂತ್ ಸ್ವಾಮಿಯವರ ಗಾಯನ ಎಷ್ಟು ಬಾರಿ ಬೇಕಾದರೂ ಕೇಳಬಹುದು ಅಷ್ಟು ಸುಂದರವಾಗಿದೆ.. ಕನ್ನಡ ಸಾಹಿತ್ಯ ಸಂಸ್ಕೃತಿಗೆ ನಿಮ್ಮ ಕೊಡುಗೆ ಇನ್ನೂ ಇರಬೇಕಿತ್ತು
ರೇಷ್ಮೆಯoತ ಕಂಠಸಿರಿ❤️
Hundred percent
೧೦೦%
@@srinidhi7140 hai
ಸರ ನಿಮ್ಮ ಹಾಡು ಅದ್ರೆ ತುಂಬಾ ಇಸ್ಟಾ ಅದರಲ್ಲಿ ಈ ಹಾಡು ಕೇಳದ ಮೇಲೆ ನನಗೆ ಹಣ ತುಗೊಡ ಯೆನ ಮಾಡೊದು ಇಂದ್ರಲ್ಲಿ ಸುಖವಾಗಿ ಇಂದ್ರೆ ಸಾಖು ಅನಿಸುತ್ತದೆ
I love u Leela 😙😙 ...Ur mY dream my thought my strength always Keep smiling baby ...nee nadeva hadiyalli nage hoovu badadiralli e baala buttiyalli sihi palu ninge irali Kahi yella nange irali
Same
Super
One of my Feoarat song
You do it
Miss u Raju anantaswamy.. great sugama Sangeeta gayaka
Super
ನಿವು ಈ ಹಾಡನ್ನು ನೂರು ಸಲ ಕೆಳದೃ ಕೂಡಾ ಮತ್ತೆ ಇನ್ನೊಂದು ಸಲ ಕೆಳಬೇಕು ಅನಿಸುತ್ತದೆ
ಬಾ ನನ್ ಅರಸಿ.. ಈ ಅರಸನಾರಮನೆಗೆ
ಕುಸುಮ ಕೃಷ್ಣ MaGnoliA
ನನ್ನ. ಜೀವನದಲ್ಲಿ ಈತರ ಪ್ರೀತಿ ಕೊಡುವನು ಸಿಗಬೇಕು .........
.ದೇವರಲ್ಲಿ ಪ್ರಾರ್ಥಸುತ್ತೇನೆ ...
Bharathi Bharbie
super you r thinking
hmmm
Bharathi Bharbie
hai
Ee song na dislikes madiroru dodda huccharu avrige Preethi andre gotte illa ansutte ee song na 1000 sari keliddru bejar agolla lyrics anthu superrrrrrr..
shows d beauty of lyrics so much wonderful
Siddu dacchu yes ur right 👌👌 lyrics
Siddu dacchu avare niv heliddu 100% nija
yes u r right
I think they don't know kannada
ಏನ್ ಸಾಹಿತ್ಯ! ಕನ್ನಡದವನು ಆಗಿದ್ದೇಕೆ ಸಾರ್ಥಕ.🙏
Dislike ಮಾಡಿದವರಿಗೆ ಸಾಹಿತ್ಯದ ಬಗ್ಗೆ ಹರಿವಿಲ್ಲ.......
Yes
ನಾನು ಈ ಹಾಡು ಕೇಳಿ ಪ್ರೀತಿ ಮಾಡಿದೆ ತುಂಬಾ ಖುಷಿ ಅಯ್ತು ಬಡವರ ಮನೆ ಉಡುಗಿ ಇಷ್ಟ ಪಟ್ಟು ಮದುವೆ ಅದೇ ಈಗ ತುಂಬಾ ಖುಷಿ ಇಂದ ಇದೀವಿ ದಿನ ಎಷ್ಟ್ ಸಲಿ ಈ ಹಾಡು ಕೇಳ್ತಿನೋ ಗೊತ್ತಿಲ್ಲ ಅಷ್ಟು ಇಷ್ಟ
Super yavthu avrana noysbdi
ಕನ್ನಡ ಹಲವು ಅದ್ಭುತ ಗೀತೆಗಳಲ್ಲಿ ಇದು ಒಂದು
👍so nice
ನನಗ ಇಷ್ಟವಾದ ಹಾಡು ಇದು ಒಂದು.
💠ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 💠
'ನನ್ನ ಎದೆಯ ರಾಜ್ಯದಲ್ಲಿ
ನೀನು ರಾಣಿ ಯಾಗುವೆ
ಪುಟ್ಟ ಗುಡಿಸಲಲ್ಲಿ ನೀನ್ನ
ಪಟ್ಟದರಸಿ ಮಾಡುವೆ'
ಅದ್ಭುತವಾದ ಸಾಲುಗಳು...
ಬಡವನ ಮನೆ ಊಟ ಚಂದ ಶ್ರೀಮಂತರ ಮನೆ ನೋಟ ಚಂದ
ಈ ಹಾಡು ನನಗೆ ತುಂಬಾ ಇಷ್ಟ ಆಯ್ತು
Sxe
Super
Super voice sir
I Miss you sir 😭😭😭
ಬಡವನ ಹೇಗಿದೆ ಕಡಿಮೆ ಆದರೂ ಶ್ರೀಮಂತನ ಹೆಚ್ಚಾದರೂ ತೋರಿಸುವ ಪ್ರೀತಿ ಬಡವನೇ ನಿಮ್ಮ ಭಾವನೆ ಸಾಂಗ್ ಸೂಪರ್
ನನ್ನ❤️ ಎದೆಯ 🌍ರಾಜ್ಯದಲ್ಲಿ ನೀನು ರಾಣಿ 👸ಹಾಗುವೇ..ಪುಟ್ಟ🏡 ಗುಡಿಸಲಲ್ಲಿ ನಿನ್ನ ಪಟ್ಟದ ಹರಸಿ ಮಾಡುವೆ......,ಈ ಹಾಡಿನಲ್ಲಿ ಇರುವ ಅರ್ಥಕ್ಕೆ ಅನುಗುಣವಾಗಿ ...ನನ್ನ ನಂಬಿ ಬರುವ...ಸಂಗತಿಯನ್ನು..ನನ್ನ ಪ್ರಾಣ...ಇರುವ ವರೆಗೂ...ಯಾವುದೇ ಕಷ್ಟ ಬರದ ಹಾಗೆ ನೋಡಿಕೊಳ್ಳುತ್ತೇನೆ...(ನಾನ್ ಮುದ್ದು ĸªpŗì)💙💙💙
ಹಾಗಾದ್ರೆ ಅವಳು ತುಂಬಾ ಪುಣ್ಯ ಮಾಡಿರೋ ಹುಡುಗಿ ಕಣ್ರೀ....
Pure Love for life z the essence of beautiful souls life!♥
preeti ne dodda shrimantike matte badatana innelli.. Alva?
Namrata C. Naragund b
ನಮ್ಮ ಜಿಲ್ಲೆಯ ಹೆಮ್ಮೆಯ ಕವಿಗಳಿಗೆ ಧನ್ಯವಾದಗಳು
Satyananda patrotti sir❤❤❤❤❤❤
ಈಗಿನ ಕಾಲದ ಕೆಲವು ಹುಡುಗಿಯರು ಮನಸಿನ ರಾಣಿಗಿಂತ ಅವರ ಕನಸಿನ ರಾಣಿ ಆಗೋಕೆ ಇಷ್ಟ ಪಡುತ್ತಾರೆ ☹️
Preeti andre enu ant e hadalli ede nijavagi Preeti madorge artaaagutte c aswat tumba thanks
Veeresn
Supr
My boyfriend is not soo rich but he is responsible person and he is good hearted person, whenever we listen this song together we get confidence in life we both have to achieve someone in our life
All the best didi🎉
😂 me😊😊
❤❤❤❤❤❤
All the best
Wonderful But Don't Miss Him Okk
ಬಡವರಾದರೇನು ಒಳ್ಳೆಯವರಾದರೇ ಸಾಕು
Mamatha Mamatha. N. yes
Meaning full song
Thanks amma
Yes you are right 👍
Mamatha Mamatha. N. Hiii
ಬಡವನ ಪ್ರೀತಿ ಶ್ರೀಮಂತವಾದುದು ಎಂಬುದನ್ನು ಈ ಗೀತೆ ತಿಳಿಸುತ್ತದೆ.
Best example my Mom & Dad 😘