ಸರ್ ಮ್ಯುಚವಲ್ ಫಂಡ್ ಅಲ್ಲಿ ಲಾಂಗ್ ಟರ್ಮ್ 15-20 ವರ್ಷ ಇನ್ವೆಸ್ಟ್ ಮಾಡೋರು ಮಾರ್ಕೆಟ್ ಏರಿಳಿತಕ್ಕೆ ತಲೆ ಕೆಡಿಸ್ಕೋಬಾರ್ದು ಅಂತಿರಲ್ಲ ಒಂದ್ ವೇಳೆ ನಾವ್ ಇನ್ವೆಸ್ಟ್ ಮಾಡಿದು 17-18 ವರ್ಷ ಒಳ್ಳೆ ರಿಟರ್ನ್ ಕೊಟ್ಟು ಆಮೇಲೆ ಏನೋ ಒಂದು ಪೆಂಡಮಿಕ್, ಯುದ್ದಾನೋ, ಆರ್ಥಿಕ ಹಿಂಜರಿತನೋ, ಮಾರ್ಕೆಟ್ ಕ್ರ್ಯಾಸ್ ಆಗಿನೋ ಏನೋ ಒಂದು ಅಗಿ ನಮ್ಮ 17-18 ವರ್ಷ ದಲ್ಲಿ ಬಂದಿರೋ ಎಲ್ಲಾ ರಿಟರ್ನ್ ನೆಗೆಟಿವ್ ಆದ್ರೆ ಎನ್ ಮಾಡೋದು ಮತ್ತೆ ಮೂದ್ಲಿನ್ ತರ 17-18 ವರ್ಷದಿಂದ ಬಂದಿರೋ ರಿಟರ್ನ್ ರಿಕವರ್ ಆಗೋಕೆ ಮತ್ತೆ ಎಷ್ಟು ವರ್ಷ ಕಾಯ್ಬೇಕು.....????
@@angelinvestments_ ಸರ್ ಮ್ಯುಚವಲ್ ಫಂಡ್ ಅಲ್ಲಿ ಲಾಂಗ್ ಟರ್ಮ್ 15-20 ವರ್ಷ ಇನ್ವೆಸ್ಟ್ ಮಾಡೋರು ಮಾರ್ಕೆಟ್ ಏರಿಳಿತಕ್ಕೆ ತಲೆ ಕೆಡಿಸ್ಕೋಬಾರ್ದು ಅಂತಿರಲ್ಲ ಒಂದ್ ವೇಳೆ ನಾವ್ ಇನ್ವೆಸ್ಟ್ ಮಾಡಿದು 17-18 ವರ್ಷ ಒಳ್ಳೆ ರಿಟರ್ನ್ ಕೊಟ್ಟು ಆಮೇಲೆ ಏನೋ ಒಂದು ಪೆಂಡಮಿಕ್, ಯುದ್ದಾನೋ, ಆರ್ಥಿಕ ಹಿಂಜರಿತನೋ, ಮಾರ್ಕೆಟ್ ಕ್ರ್ಯಾಸ್ ಆಗಿನೋ ಏನೋ ಒಂದು ಅಗಿ ನಮ್ಮ 17-18 ವರ್ಷ ದಲ್ಲಿ ಬಂದಿರೋ ಎಲ್ಲಾ ರಿಟರ್ನ್ ನೆಗೆಟಿವ್ ಆದ್ರೆ ಎನ್ ಮಾಡೋದು ಮತ್ತೆ ಮೂದ್ಲಿನ್ ತರ 17-18 ವರ್ಷದಿಂದ ಬಂದಿರೋ ರಿಟರ್ನ್ ರಿಕವರ್ ಆಗೋಕೆ ಮತ್ತೆ ಎಷ್ಟು ವರ್ಷ ಕಾಯ್ಬೇಕು.....????
i have just completed my 12th in april , now i am 19 years old . i worked for 3 months during my holidays and saved about 45,000 rs even my parents did not ask me to give them . i invested all my money in the IPO of good fundamentals company like bajaj housing finance, premiere energy , etc . even i got some allotment too . and made profit of 20,000 rs . i have watched more than 20 videos of you sir . all videos have changed my mentality completly from zero to hero mindset . i will watch all ur fundamental analysis video sir . i will become financially freedom in upcoming years sir ...... thank you sir
ಸರ್ ನಿಮ್ಮ ಒಂದೊಂದು ಮಾಹಿತಿ ಕೂಡ ತುಂಬಾ ಚೆನ್ನಾಗಿ ಹೇಳುತ್ತೀರಿ ನಿಮ್ಮಿಂದ ಕಲಿಯುವುದು ತುಂಬಾನೇ ಇದೆ ಈ ಅದರಲ್ಲಿ ನಮ್ಮ ಜೀವನದಲ್ಲಿ ನಡೆಯುವ ದಿನನಿತ್ಯ ಫೈನಾನ್ಸಲ್ಲಿ ತಿಳಿಸಿ ಕೊಡುವುದಕ್ಕೆ ಥ್ಯಾಂಕ್ಯು
ಸಮಯದ ಪ್ರಾಮುಖ್ಯತೆ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಇದೆ ರೀತಿಯ ನಿಮ್ಮ ಆಲೋಚನೆ ಹಾಗೂ ಹೊಸ ಹೊಸ ಮಾಹಿತಿ ನೀಡಿ ನಿಮ್ಮ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು ಸರ್ ❤❤❤
Just this evening, while drinking a teas while raining, the new BMW CAR passes in front of me .. and the owner is below the age of mine..and they came to enjoy rain 🌧 . And his father grandfather all they have money.. bcse their car also benz nd jaguar Then, I thought, where I miss? I questioned myself, then I got an answer that none of my generation (ancestors) did not work hard thus I'm still giving my precious time to some company to just earn 1k daily. As u said, I set up the same goal and am working on it. Thank u
Very much relevant in kannada, can you please give stock analysis of stocks in EV, AI, power, bank, AMC, generic pharmaceutical industry, IT industry please
Sir nange 30 years eega nanu invest madoke start madidini every month 20k hakta idini.. Hope 5 years ge 50 lakh madtini anta.. Alpa truptaru navu.. Saku
Buy health insurance upto 25% discount online 👇
tinyurl.com/3bpz6ewf
"Someone's Sitting In The Shade Today Because Someone Planted A Tree A Long Time Ago ---A Long Term Investment Right
ಸರ್ ಮ್ಯುಚವಲ್ ಫಂಡ್ ಅಲ್ಲಿ ಲಾಂಗ್ ಟರ್ಮ್ 15-20 ವರ್ಷ ಇನ್ವೆಸ್ಟ್ ಮಾಡೋರು ಮಾರ್ಕೆಟ್ ಏರಿಳಿತಕ್ಕೆ ತಲೆ ಕೆಡಿಸ್ಕೋಬಾರ್ದು ಅಂತಿರಲ್ಲ ಒಂದ್ ವೇಳೆ ನಾವ್ ಇನ್ವೆಸ್ಟ್ ಮಾಡಿದು 17-18 ವರ್ಷ ಒಳ್ಳೆ ರಿಟರ್ನ್ ಕೊಟ್ಟು ಆಮೇಲೆ ಏನೋ ಒಂದು ಪೆಂಡಮಿಕ್, ಯುದ್ದಾನೋ, ಆರ್ಥಿಕ ಹಿಂಜರಿತನೋ, ಮಾರ್ಕೆಟ್ ಕ್ರ್ಯಾಸ್ ಆಗಿನೋ ಏನೋ ಒಂದು ಅಗಿ ನಮ್ಮ 17-18 ವರ್ಷ ದಲ್ಲಿ ಬಂದಿರೋ ಎಲ್ಲಾ ರಿಟರ್ನ್ ನೆಗೆಟಿವ್ ಆದ್ರೆ ಎನ್ ಮಾಡೋದು ಮತ್ತೆ ಮೂದ್ಲಿನ್ ತರ 17-18 ವರ್ಷದಿಂದ ಬಂದಿರೋ ರಿಟರ್ನ್ ರಿಕವರ್ ಆಗೋಕೆ ಮತ್ತೆ ಎಷ್ಟು ವರ್ಷ ಕಾಯ್ಬೇಕು.....????
I'm not getting 25% discount
Not working
@@angelinvestments_ ಸರ್ ಮ್ಯುಚವಲ್ ಫಂಡ್ ಅಲ್ಲಿ ಲಾಂಗ್ ಟರ್ಮ್ 15-20 ವರ್ಷ ಇನ್ವೆಸ್ಟ್ ಮಾಡೋರು ಮಾರ್ಕೆಟ್ ಏರಿಳಿತಕ್ಕೆ ತಲೆ ಕೆಡಿಸ್ಕೋಬಾರ್ದು ಅಂತಿರಲ್ಲ ಒಂದ್ ವೇಳೆ ನಾವ್ ಇನ್ವೆಸ್ಟ್ ಮಾಡಿದು 17-18 ವರ್ಷ ಒಳ್ಳೆ ರಿಟರ್ನ್ ಕೊಟ್ಟು ಆಮೇಲೆ ಏನೋ ಒಂದು ಪೆಂಡಮಿಕ್, ಯುದ್ದಾನೋ, ಆರ್ಥಿಕ ಹಿಂಜರಿತನೋ, ಮಾರ್ಕೆಟ್ ಕ್ರ್ಯಾಸ್ ಆಗಿನೋ ಏನೋ ಒಂದು ಅಗಿ ನಮ್ಮ 17-18 ವರ್ಷ ದಲ್ಲಿ ಬಂದಿರೋ ಎಲ್ಲಾ ರಿಟರ್ನ್ ನೆಗೆಟಿವ್ ಆದ್ರೆ ಎನ್ ಮಾಡೋದು ಮತ್ತೆ ಮೂದ್ಲಿನ್ ತರ 17-18 ವರ್ಷದಿಂದ ಬಂದಿರೋ ರಿಟರ್ನ್ ರಿಕವರ್ ಆಗೋಕೆ ಮತ್ತೆ ಎಷ್ಟು ವರ್ಷ ಕಾಯ್ಬೇಕು.....????
ಕಂಟೆಂಟ್, ಎಲ್ಲಿ ಹುಡುಕ್ತಿಯಾ ಗುರು. ಸಾಧನೆಗೆ ಇಷ್ಟಾದರೂ ಆಲೋಚನೆ ಬೇಕೇ ಬೇಕು. ತುಂಬ ಜನಕ್ಕೆ ಉಪಯೋಗ ಖಂಡಿತ ಹಾಗುತ್ತೆ. ❤💐
Nija bro 🎉
Content is bro 🔥
ಆಗುತ್ತೆ
Naane aaa shyam . 10 lakh Alla 20 lakh investment maadidini. 20 '/, profit nallidini every year. Thankyou brother❤..
Rich dad poor dad video copy 😀
ನಿಮ್ಮ ಹಾಗೆ ನಮ್ಮ ಶಾಲೆಯಲ್ಲಿ ಹೇಳಿಕೊಟ್ಟಿದ್ದರೆ ನಾವು ಕೂಡ money management ಮಾಡ್ಕೊಂಡು ಚೆನ್ನಾಗಿ ಇತ್ತು
ಪ್ರತಿಯೊಬ್ಬರೂ ಕಡ್ಡಾಯವಾಗಿ ಕಲಿಯಲೇ ಬೇಕಾದ ಅದ್ಭುತವಾದ informative ವಿಡಿಯೋ wonderfull.. Explaination ❤🌹👌👍🙏
i have just completed my 12th in april , now i am 19 years old . i worked for 3 months during my holidays and saved about 45,000 rs even my parents did not ask me to give them . i invested all my money in the IPO of good fundamentals company like bajaj housing finance, premiere energy , etc . even i got some allotment too . and made profit of 20,000 rs . i have watched more than 20 videos of you sir . all videos have changed my mentality completly from zero to hero mindset . i will watch all ur fundamental analysis video sir . i will become financially freedom in upcoming years sir ...... thank you sir
ಜೀವನದಲ್ಲಿ ಮುಖ್ಯವಾಗಿ ಟೈಮ್ ಗೆ ಬೆಲೆ ಕೊಡ್ಬೇಕು ಅಂತಾ ತುಂಬಾ ಅರ್ಥಪೂರ್ಣ ಮಾತು ಹೇಳಿದೀಯಾ ಸಹೋದರ, ತುಂಬಾ ಧನ್ಯವಾದಗಳು 🙏
ನಿಮ್ಮ ಅದ್ಭುತ ಮಾಹಿತಿಗೆ ಧನ್ಯವಾದಗಳು. ನಿಮ್ಮ ಆರ್ಥಿಕ ಜ್ಞಾನ ಹೆಚ್ಚು ಜನರಿಗೆ ಅರಿವಿಗೆ ಬರಲಿ. ಹ್ಯಾಪಿ ಶಿಕ್ಷಕರ ದಿನಾಚರಣೆ 🙌🙏💐
ಬದಲಾಗಿ ಬದುಕುವವರಿಗೆ ಒಂದೊಂದು ಮಾತು ಸಹ ಅಧ್ಬುತ ಮಾಹಿತಿ
ಧನ್ಯವಾದ ಗೆಳೆಯ ❤
ಸರ್ ನಿಮ್ಮ ಒಂದೊಂದು ಮಾಹಿತಿ ಕೂಡ ತುಂಬಾ ಚೆನ್ನಾಗಿ ಹೇಳುತ್ತೀರಿ ನಿಮ್ಮಿಂದ ಕಲಿಯುವುದು ತುಂಬಾನೇ ಇದೆ ಈ ಅದರಲ್ಲಿ ನಮ್ಮ ಜೀವನದಲ್ಲಿ ನಡೆಯುವ ದಿನನಿತ್ಯ ಫೈನಾನ್ಸಲ್ಲಿ ತಿಳಿಸಿ ಕೊಡುವುದಕ್ಕೆ ಥ್ಯಾಂಕ್ಯು
ಸಮಯದ ಪ್ರಾಮುಖ್ಯತೆ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಇದೆ ರೀತಿಯ ನಿಮ್ಮ ಆಲೋಚನೆ ಹಾಗೂ ಹೊಸ ಹೊಸ ಮಾಹಿತಿ ನೀಡಿ ನಿಮ್ಮ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು ಸರ್ ❤❤❤
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು 🙏🙏
ತುಂಬಾ ಚೆನ್ನಾಗಿದೆ ಮಾಹಿತಿ ಕಲಿಸಿ ಕೊಟ್ಟಿದ್ದಿರ..ಧನ್ಯವಾದಗಳು ಸರ್
💯 ಗುರೂ... ನಾನು ಜಾರಿ ಬಿದ್ದಿದ್ದೇನೆ ಮತ್ತೆ ಮೇಲೆ ಏರ್ ಬೇಕು.. ಪ್ರಯತ್ನ ಮಾಡ್ತಾ ಇದ್ದೀನಿ
ನೀವು ಮಾತಾಡಿದ್ರೆ ನಮಗೆ 1 ಕೋಟಿ ಸಿಕ್ಕಂಗೆ ಅಣ್ಣ ❤❤❤
😂😂😂
ನಿಮ್ಮ ಮುಂದಿನ ಯೋಚನೆ ಇಂದ ನಮ್ಮಂಥವರಿಗೆ ತುಂಬಾ ಸಹಾಯ ಆಗ್ತಾ ಇದೆ ಸರ್ ನೀವು ನಮಗೆ ಸ್ಫೂರ್ತಿ ಸರ್ ದಯವಿಟ್ಟು ಇತರ ವಿಡಿಯೋಗಳು ನಮಗೆ ಬೇಕು ಸರ್ ❤❤❤
ಈ ವಿಡಿಯೋ ನಂಗೆ, goal achieve ಮಾಡೋಕೆ ಉಪಯೋಗ ಆಗುತ್ತೆ ಬ್ರದರ್ thank you bro, ನಾನು ಇವತ್ತಿನಿಂದ 1cr goal journey start ಮಾಡ್ತೀನಿ 💛❤️
Beda bro loss agutte😢
@SangeethaKs-c7z yaake brother
@@EshwarL-h6h ee video dalli 15 savra prati varsha akudre 1 cr barutte antha heltidare alva prati varsha hakid duddu loss adre antha heltilla
@@EshwarL-h6h loss agutte dudu extra agutte antha ankolodu tumba ladne chance
ಕೊನೆಯಲ್ಲಿ ತುಂಬಾ ಚೆನ್ನಾಗಿ ಹೇಳಿದ್ದೀರಿ
ಶ್ರಮ ಪಟ್ಟರೆ ಫಲ 🙏💐 ತುಂಬಾ ಒಳ್ಳೆಯ ಮಾಹಿತಿ
Just this evening, while drinking a teas while raining, the new BMW CAR passes in front of me .. and the owner is below the age of mine..and they came to enjoy rain 🌧 .
And his father grandfather all they have money.. bcse their car also benz nd jaguar
Then, I thought, where I miss?
I questioned myself, then I got an answer that none of my generation (ancestors) did not work hard thus I'm still giving my precious time to some company to just earn 1k daily.
As u said, I set up the same goal and am working on it. Thank u
ಧನ್ಯವಾದಗಳು ಸರ್ ನಮ್ಮ ಜನಕ್ಕೆ ಒಳ್ಳೆ ಸಂದೇಶವನ್ನು ಕೊಡುತ್ತಿದ್ದಾರೆ 🙏
Really bro u have taught life lesson.. Really good information for our life
Tq for Kannada investment information, adviser anna ❤
Fantastic mind blowing message for middle class bro😊👌👌
🎉🎉🎉 ನೀವು ಹೇಳಿರುವ ವಿಷಯ ನಮ್ಗೆ ನಮ್ ಶಾಲೇಲಿ ಹೇಳಿಕೊಟ್ಟಿದ್ರೆ ಚೆನ್ನಾಗಿ ಇರ್ತಿತ್ತು😢😢
This is truth...guru nin helidu ondu ondu maatu kuda nija...❤
Happy teacher's day to you sir 🙏
You're my one of the best teacher to have.
Thank you..
Last two minutes speech is superb and very informative ಯದ್ಬಾವಂ ತದ್ಬವತಿ 😍
Nija helthini sir estu deep agi ,skills bagge yaru helkodalla sir hats off❤
Sir nivu jeevanadalli bala chennag irtira sir,niv stock market bagged estond tilkondidirala,great sir niv
Best motivation bro. Nimma video enda nan 4months inda 6.90L invest madidini.
ಈ ದಿನ ನಮ್ಮ ತಟ್ಟೆ ಯಲ್ಲಿ ಇರುವ ಉಪ್ಪಿಟ್ಟು ತಿನ್ನುವುದು ಬಿಟ್ಟು ನಮ್ಮ ತಟ್ಟೆ ಯಲ್ಲಿ ಇರದ ಒಬ್ಬಟ್ಟು ಬಗ್ಗೆ ಯೋಚಿಸುವುದು ಬಿಟ್ಟಾಗಲೇ ಸಾಧನೆ ಮಾಡಲು ಸಾಧ್ಯ.
Hello guru
E dialogue
Uppi2 ende
Enu arth agilla
Hi Abi, ನಿಮ್ಮೆಲ್ಲಾ ಮಾಹಿತಿಗೆ ಧನ್ಯವಾದಗಳು ❤.
U r saying 100% true brother,u r words giving me motivation ❤
ಸದ್ಯಕ್ಕೆ ನನ್ ಟಾರ್ಗೆಟ್ 10Laks bro, i do sip in mutual funds
10 yr
Thank u sir u'r motivation speech,
Superb ...really nangantu sakkath Khushi agutte nim videos kelovaga..neev helo astralli ondistanna Nan chennag alvadskondini sir...hats off...
ಸೂಪರ್ ಗುರು ನಿಮ್ಮಿಂದ ಪ್ರತಿಯೊಬ್ಬರಿಗೂ ಮಾರ್ಗದರ್ಶನ
I agree with your point. We should keep target. Really I'm pressed with your words.
ತುಂಬಾ ಉಪಯುಕ್ತ ಮಾಹಿತಿ ಸರ್,
Superb Guru
Your talks inspires me to start developing financially
Thanks a lot
Bro nanu nimma video nodi stock marketige bande ivaga chennagi earn madtidini Tq bro🙏🙏. Nanu 2018 lli stock marketige entry agidde adre artha agirlilla adre ivaga arta agide❤.
ವೇಗವಾಗಿ ಹೇಳುವುದು ಸುಲಭ, ಅಷ್ಟೇ
ವೇಗದಲ್ಲಿ ಹಣ ಮಾಡುವುದು ಬಹಳ
ಕಷ್ಟ.
Good information sir 💯 using in future growth . Your all' thoughts is good and your experience skill is superb 👌 and your all videos is 🔥
Srimantharagoke olle planning thilisiddira bro thank u so much..😊
ನೀವು ಹೇಳುವ ಮಾತು ನಿಜ sir ನಾನು ಬಡವ ಇನ್ನು ಬಡವ ಆತ್ತಾನೆ ಹೋಗುತ್ತಿದ್ದೇನೆ
Wow the real eye opener, Thank you gurugale and thalme enda video nodorge edu 100% usefull gurgale. Thank you so much.
Best finance advicer in Kannada ❤
Really good Video. Thanks for making.
Simply superb content...very impressed, informative, motivational what words can i use...lovely
Superrr bro!! Your videos are worth watching... Thank you
Heart full thank you sir I am really learning lot's from u channel ❤
You are the real content. Creator ❤❤❤❤
Very inspiring message brother thank you very much ❤❤❤
❤ excellent explanation sir ... Very motivational
One of the best long vision video.
Best wishes ❤
Nija beautiful ag explain madtidira bro nam younger generation nija idunna artha madkobeku nodi. Olle kelsa all the best bro ❤
Very very good 👍 suggestion for beginners in stock market
Invaluable information thank you brother
Happy teacher's day sir❤️❤️😍😍
Wonderful... speech
nimmantavaru beku namma young generation ge 👍
Very much relevant in kannada, can you please give stock analysis of stocks in EV, AI, power, bank, AMC, generic pharmaceutical industry, IT industry please
Your videos r damn beneficial for our kannada ppl .. I made big mistake by not investing
Very useful video sir thank you very much
Awesome video sir
😊♥️🌹 super 💯nija and All people🎉shubavagali Thanks guru God bless you 🙌🙌🙌🙌🙌🙌🙌🙌🙌🙌🙌
Very good motivation video for current generation
Super video brother ❤
Nevu helidu keldre motivate agutte yavaglu 😊
tumba olle mahiti bro thank you
What a thinking bro.. excellent
Wow ಸೂಪರ್ ಬ್ರೋ 👍👍👍👌👌👌👌👌👌👌
Best motivation for money making with the help of your talent❤
Please give detailed video on ETF...
Very good information Bro, keep doing more videos
good thoughts keep going
ತುಂಬಾ ಸತ್ಯದ ಮಾತು ❤
ವಿಡಿಯೋ ತುಂಬಾ ತುಂಬಾ ಚೆನ್ನಾಗಿದೆ,tq ❤❤❤ Coorg
Sooper annaa....
Thanks.
U are my inspiration for investment sir
Thank you
Very good video good expline
Fantastic explanation 👌
Sir.Amazing motivational video.. pls continue. I always share and Support...
Yes good idea super i lake u
Naane aaa shyam . 10 lakh Alla 20 lakh investment maadidini. 20 '/, profit nallidini every year. Thankyou brother❤. Nange eega 42 years.. ಪಕ್ಕಾ ಕೋಟಿ ಮಾಡ್ತೀನಿ.
Sir nange 30 years eega nanu invest madoke start madidini every month 20k hakta idini.. Hope 5 years ge 50 lakh madtini anta.. Alpa truptaru navu.. Saku
Thankyou sir good massage
Okay thanks 👍🙏🙏🙏🙏🙏🙏🙏🙏 brother
Excellent speech sir
Awesome bro super Excel wrds true wrds❤
Yes true sir 👍 , nice information 👏👏👏👏
Good informetion
Financial Best UA-camer in kannada 🫰🏼
Thank you sir ❤❤ , very great content...
Where there is a will there is a way 😊
Waiting for next negetive thinking video ❤
Good Information Sir Thank You 💐💐🌹🌹🎉🎉
Bajaj housing ipo bagge 1 vedio pls
Very useful video
Good thing bro
I love you 🤗
Tq ❤️
Your videos very motivated for me I am Also started to investment stock market before six months ❤❤❤
Bro haw many invested money in ..stock market .and income🤔
Ur words are very true.. thank you soo much for your guidance 🙏
Nim video inda tumba kalitidini bro thanks you ❤❤