ಗತಕಾಲದ ಇತಿಹಾಸ ಬಿಚ್ಚಿಡುವ ಹೆಳವರು(Helavaru The walking Encyclopedia)

Поділитися
Вставка
  • Опубліковано 11 жов 2024
  • ಊರಿಂದೂರಿಗೆ ಅಲೆದಾಡುವ ಹೆಳವರು ಪ್ರತಿ ಮನೆತನದ ವಂಶಾವಳಿಯನ್ನು ತಮ್ಮ ಬೃಹದಾಕಾರವಾದ ಪುಸ್ಥಕದಲ್ಲಿ ಬರೆದಿಟ್ಟುಕೊಂಡಿರುತ್ತಾರೆ. ಆ ವಂಶಾವಳಿಯಲ್ಲಿನ ಸಮಗ್ರ ಮಾಹಿತಿಯನ್ನು ಸುರಕ್ಷಿತವಾಗಿ ಸಂರಕ್ಷಿಸುತ್ತಾರೆ. ಏಕೆಂದರೆ ಇದೇ ಇವರ ಆಧಾರಸ್ತಂಭ. ಸದ್ಯದ ಪೀಳಿಗೆ ಸದಸ್ಯರಿಗೆ ಅದನ್ನು ಹೇಳುತ್ತಾ ಅವರನ್ನೆಲ್ಲಾ ಒಂದು ಕ್ಷಣ ನೂರಾರು ವರ್ಷಗಳ ಹಿಂದಿನ ಕಾಲಕ್ಕೆ ಕರೆದೊಯ್ದು ಸಮಗ್ರ ಮಾಹಿತಿ ಬಿಚ್ಚಿಟ್ಟಾಗ ನಮ್ಮದು ಇಂತಹ ಇತಿಹಾಸ ಹೊಂದಿದೆಯಾ ಎಂದು ದಿಗ್ಭ್ರಾಂತರನ್ನಾಗುವಂತೆ ಮಾಡುತ್ತದೆ. ಈ ವೇಳೆ ಗೊತ್ತಿರದ ಎಷ್ಟೋ ವಿಷಯ, ಮಾಹಿತಿಗಳು, ಪೂರ್ವಜರ ಹಲವಾರು ಸಂಗತಿಗಳು ಕಣ್ಣಿಗೆ ಕಟ್ಟುತ್ತವೆ.ಉತ್ತರ ಕರ್ನಾಟಕ ಜನರಿಗೆ ಇವರು ಚಿರಪರಿಚಿತ.
    Helavaru is a comunity that protects your ancestral details of over 300-350 years
    Credits: Janapada Singers
    Image source: Internet

КОМЕНТАРІ • 332