ನಮಗೂ ಗೊತ್ತು ಅವರಿಗೆ ಹಂದಿ ಮಾಂಸ ಎಂದರೆ ಪಂಚಪ್ರಾಣ ಆದರೆ ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗಲಿಲ್ಲ 🙏 ಮುಂದಿನ ಎಲ್ಲಾ ವಿಡಿಯೋ ಅವರು ಇರುತ್ತಾರೆ ಲೋಕಿ ಅವರ ಮೇಲಿನ ನಿಮ್ಮ ಪ್ರೀತಿಗೆ ಅವರು ಎಂದು ಚಿರಋಣಿಗಳು 🙏❤❤❤
ಸ್ವಲ್ಪ ಅವರ ವೈಯಕ್ತಿಕ ಕಾರಣದಿಂದ ಈ ವಿಡಿಯೋಗೆ ಅವರು ಬಂದಿರುವುದಿಲ್ಲ🙏 ಮುಂದೆ ಬರುವ ಎಲ್ಲಾ ವಿಡಿಯೋ ಅವರು ಇರುತ್ತಾರೆ😊 ನಿಮ್ಮ ಈ ಪ್ರೀತಿಗೆ ಲೋಕಿ ಬಾಸ್ ಅವರ ಕಡೆಯಿಂದ ಧನ್ಯವಾದಗಳು ❤🙏
ಕಾರಣಾಂತರಗಳಿಂದ ಲೋಕಿ ಬಾಸ್ ರವರು ಈ ವಿಡಿಯೋದಲ್ಲಿ ಇರುವುದಿಲ್ಲ🙏 ಮುಂದಿನ ಎಲ್ಲಾ ವಿಡಿಯೋಗಳನ್ನು ಲೋಕಿ ಬಾಸ್ ಅವರು ಇರುತ್ತಾರೆ🙏 ಲೋಕಿ ಬಾಸ್ ಮೇಲಿನ ನಿಮ್ಮ ಪ್ರೀತಿಗೆ ಅವರು ಎಂದೆಂದಿಗೂ ಚಿರಋಣಿಗಳು ಧನ್ಯವಾದಗಳು❤❤❤
ವೈಯಕ್ತಿಕ ಕೆಲಸದಿಂದ ಲೋಕಿ ಬಾಸ್ ಅವರು ಈ ವಿಡಿಯೋಗೆ ಬಂದಿರುವುದಿಲ್ಲ 🙏 ಮುಂದಿನ ಎಲ್ಲಾ ವಿಡಿಯೋದಲ್ಲಿ ಅವರು ಇರುತ್ತಾರೆ 😊 ಲೋಕಿ ಬಾಸ್ ಅವರ ಮೇಲಿನ ನಿಮ್ಮ ಪ್ರೀತಿಗೆ ಅವರ ಕಡೆಯಿಂದ ಧನ್ಯವಾದಗಳು 🙏❤
ಲೋಕಿ ಅವರು ವೈಯಕ್ತಿಕ ಕಾರಣದಿಂದ ಈ ವಿಡಿಯೋದಲ್ಲಿ ಇರುವುದಿಲ್ಲ🙏 ಮುಂದಿನ ಎಲ್ಲಾ ವಿಡಿಯೋಗಳನ್ನು ಅವರು ಇರುತ್ತಾರೆ🙏 ಲೋಕಿ ಅವರ ಮೇಲಿನ ನಿಮ್ಮ ಪ್ರೀತಿಗೆ ಲೋಕಿ ಬಾಸ್ ಎಂದೆಂದಿಗೂ ಚಿರಋಣಿಗಳು🙏❤
ಲೋಕಿ ಬಾಸ್ ಅವರು ಈ ವಿಡಿಯೋದಲ್ಲಿ ಇರುವುದಿಲ್ಲ ಅವರ ವೈಯಕ್ತಿಕ ಕೆಲಸದಿಂದ ಬಂದಿರುವುದಿಲ್ಲ🙏 ಮುಂದಿನ ಎಲ್ಲಾ ವಿಡಿಯೋಗಳನ್ನು ಲೋಕಿ ಬಾಸ್ ಇರುತ್ತಾರೆ ಅವರ ಮೇಲಿನ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 🙏❤❤
Super super
ಲೋಕಿ ಬಾಸು ಎಲ್ಲಿದ್ಧಿಯಪ್ಪ..? ನೀನು ತಿನ್ನುವ ವಿಡಿಯೋ ನೋಡೋದೇ ಮಜಾ😂😂
ಧನ್ಯವಾದಗಳು 🙏❤
ಮುಂದಿನ ವಿಡಿಯೋದಲ್ಲಿ ಬಂದು ನಿಮಗೆ ಮಜಾ ಬರಿಸುತ್ತಾರೆ, ಲೋಕಿ ಅವರ ಮೇಲಿನ ನಿಮ್ಮ ಪ್ರೀತಿಗೆ ಅವರ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು
ಬ್ರೋ ಲೋಕಿ ಬಾಸ್ ಇಲ್ಲದೆ ವಿಡಿಯೋ ನೋಡಕ್ಕೆ ಮಜಾನೇ ಇಲ್ಲ ಮುಗೆ ಮುಗೆ ಮಜಾನೇ ಬರಲಿಲ್ಲ ಇವತ್ತಿಲ್ಲ ಲೋಕಿ ಬಾಸು ವಿಡಿಯೋ ನೋಡಕ್ ಬರಲಿಲ್ಲ ನನಗೆ ಜೋಸು😢😢😢
ಮುಂದಿನ ವಿಡಿಯೋ ದಲ್ಲಿ ಬರ್ತಾರ ಲೋಕಿ ಬಾಸು ಅವಾಗ್ ನೋಡಿ ಫುಲ್ಲು ಜೋಸು 😁😁
ಲೋಕಿ ಬಾಸ್ ಅವರ ಮೇಲಿನ ಪ್ರೀತಿಗೆ ಅವರ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು 🙏❤
👌👌
ನಮ್ಮ ಮೇಲಿನ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 🙏❤
ಲೋಕಿ ಇಲ್ಲದ ವಿಡಿಯೋ....
ಉಪ್ಪಿಲ್ಲದ ಅಡುಗೆ ಯಾ ಹಾಗೆ 😞
ಎಂಥಾ ಮಾತು ಹೇಳಿದ್ದೀರಿ🙏
ನಿಮ್ಮ ಈ ಮಾತು ಕೇಳಿ ಲೋಕಿ ಅಣ್ಣ ತುಂಬಾ ಖುಷಿ ಪಟ್ಟರು🙏❤
ಅವರ ಮತ್ತು ನಮ್ಮ ಮೇಲಿನ ನಿಮ್ಮ ಪ್ರೀತಿ ಎಂದೆಂದೂ ಹೀಗೆ ಇರಲಿ ❤
ಧನ್ಯವಾದಗಳು 🙏
Ellaru onde friends guru
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದಾಗಲಿ ಸರ್ ನಿಮಗೆ
വളർന്നു വരുന്നതു കൊണ്ട് കഷ്ടപ്പെടുന്നവർ ധാരാളമുണ്ട്
ಸರ 🐷 ಹಂದಿ ಮಾಂಸ ತಂಪು ನಾ ಅಥವಾ ಬಿಸಿ ನಾ ದೇಹಕ್ಕೆ?
ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ❤
ದೇಹಕ್ಕೆ ತಂಪು ಮನಸಿಗೆ ಇಂಪು ❤😁
🤤🤤🤤🤤🤤🤤🤤🤤😋😋😋😋
ಧನ್ಯವಾದಗಳು 🙏❤
Loki ಬಾಸ್ ಇಲ್ಲ ಅಂದ್ರೆ ವಿಡಿಯೋ ನೋಡೋಕೆ ಮಜ ಇರಲ್ಲ😢
No one can match Loki bossu
ಹೌದು ಸರ್ ಲೋಕಿ ಬಾಸ್ ಅವರನ್ನು ಮ್ಯಾಚ್ ಮಾಡಲು ಯಾರು ಕೈಯಿಂದನು ಆಗಲ್ಲ..
ಅವರಿಗೆ ಅವರೇ ಸಾಟಿ😍
ನಿಮ್ಮ ಈ ಪ್ರೀತಿಗೆ ಲೋಕಿ ಬಾಸ್ ಅವರ ಕಡೆಯಿಂದ ಧನ್ಯವಾದಗಳು ❤❤❤🙏
@kannadapaakashaale ❤️😊 ನಿಮ್ಮ ಎಲ್ಲಾ vedios ತುಂಬಾ ಚೆನ್ನಾಗಿದೆ. All the best for your team .
Supper Sunil nanu bartini
👌ಬ್ರೋ
ಧನ್ಯವಾದಗಳು ಬ್ರೋ🙏❤
ಇವತ್ತು ರುಬ್ಬುವುದು ಏನು ಕೆಲಸ ಇಲ್ಲ ಅಂತ ಲೋಕಿ ಅಣ್ಣನ್ ಕರ್ದಿಲ್ಲ ನೀವು ತಾನೇ ಪಾಪ ಲೋಕಿ ಅಣ್ಣಂಗೆ ಹಂದಿ ಅಂದ್ರೆ ತುಂಬಾ ಇಷ್ಟ😢
ಕಂಡುಹಿಡಿದು ಬಿಟ್ಟರ ಸರ್ 😜🤣
ಲಾಸ್ಟ್ ವಿಡಿಯೋದಲ್ಲಿ ಬರಲೇ ಇಲ್ಲ 😊😊😊
My fav😅
ನಮಗೂ ಸಹ ಫೇವರೆಟ್😁🙏❤
ನಿಮ್ಮ ಸಂದೇಶಕ್ಕೆ ಧನ್ಯವಾದಗಳು 🙏🙏
ಸೂಪರ್ ಬ್ರೊ❤❤❤
ಧನ್ಯವಾದಗಳು ಅಣ್ಣ ನಿಮ್ಮ ಪ್ರೀತಿ ನಮ್ಮ ಮೇಲೆ ಹೀಗೆ ಇರಲಿ 🙏❤
ಅಣ್ಣ ನಾನು ಬರ್ತೀನಿ 😊
Malli mamu nange ilva
ಲೂಕಿ ಅವರ ಎಲ್ಲಿ ಹಂದಿ ಮಾಂಸ ರ್ಪಿಯಾ
ನಮಗೂ ಗೊತ್ತು ಅವರಿಗೆ ಹಂದಿ ಮಾಂಸ ಎಂದರೆ ಪಂಚಪ್ರಾಣ ಆದರೆ ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗಲಿಲ್ಲ 🙏
ಮುಂದಿನ ಎಲ್ಲಾ ವಿಡಿಯೋ ಅವರು ಇರುತ್ತಾರೆ ಲೋಕಿ ಅವರ ಮೇಲಿನ ನಿಮ್ಮ ಪ್ರೀತಿಗೆ ಅವರು ಎಂದು ಚಿರಋಣಿಗಳು 🙏❤❤❤
ಕುಕಿಂಗ್ ಪೋರ್ಕ್ ಫ್ರೈ ಸೂಪರ್ 🙏🙏🙏🙏🙏🙏🙏ಗುರು ❤️
ಧನ್ಯವಾದಗಳು ಗುರು ❤🙏
ಅದ್ಭುತ ರೀ❤
ಧನ್ಯವಾದಗಳು ರೀ ❤❤
ಕೇಸರಿಲ್ಲದ ಗದ್ದೆ,
ಮೊಸರಿಲ್ಲದ ಊಟ,
ಊವಿಲ್ಲದ ಗಿಡ,
ಲೋಕಿ ಇಲ್ಲದ ವಿಡಿಯೋ,
ಮಕ್ಕಳಿಲ್ಲದ ಬಂಜೆ ಇದ್ದಂತೆ 🥲
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 🙏❤
Malli anna nannu ಕರ್ಕೊಂಡು ಹೋಗಿ
@Shashi bro ur cooking super.
ನನ್ನ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 🙏❤
Handi boys...
ಧನ್ಯವಾದಗಳು 🙏
ಲೋಕಿ ಬಾಸ್ ಎಲ್ಲಿ
ಸ್ವಲ್ಪ ಅವರ ವೈಯಕ್ತಿಕ ಕಾರಣದಿಂದ ಈ ವಿಡಿಯೋಗೆ ಅವರು ಬಂದಿರುವುದಿಲ್ಲ🙏
ಮುಂದೆ ಬರುವ ಎಲ್ಲಾ ವಿಡಿಯೋ ಅವರು ಇರುತ್ತಾರೆ😊
ನಿಮ್ಮ ಈ ಪ್ರೀತಿಗೆ ಲೋಕಿ ಬಾಸ್ ಅವರ ಕಡೆಯಿಂದ ಧನ್ಯವಾದಗಳು ❤🙏
Miss u lokesh boss
Yummy Receipe... But Loki Anna Missing 😢
ಧನ್ಯವಾದಗಳು❤😘
ಮುಂದಿನ ವಿಡಿಯೋದಲ್ಲಿ ಲೋಕೇಶ್ ಬಸ್ ಬರುತ್ತಾರೆ 🙏
Super pork Manchurian all the best next video 👌
ನಿಮಗೆ ತುಂಬು ಹೃದಯದ ಧನ್ಯವಾದಗಳು🙏
ನಿಮ್ಮ ಪ್ರೀತಿಯ ಹಾರೈಕೆ ನಮ್ಮ ಮೇಲೆ ಎಂದೆಂದೂ ಹೀಗೆ ಇರಲಿ ❤❤
ಅಣ್ಣ ನಾವುನಾನ್.ವೆಜ್.ತಿನ್ನುಲಾವೆಜ್.ರೆಸಿಪಿಮಾಡಿಅಣ.ನಿಮ್ಮ ವಿಡಿಯೋ ಗಲುಸೂಪರ್😂😂😂😂😂😂😂
ಧನ್ಯವಾದಗಳು 🙏❤
ಖಂಡಿತವಾಗಿಯೂ ಮಾಡುತ್ತೇವೆ 🙏
ನನಗೆ 1 ಕೆಜಿ ಕಳಿಸಿ 😃😀
ಖಂಡಿತವಾಗಿ ಕೊಡೋಣ ನೀವು ಬನ್ನಿ ಬ್ರದರ್🙏❤
ನಿಮ್ಮ ಸಂದೇಶಕ್ಕೆ ಧನ್ಯವಾದಗಳು🙏❤
next level niv yella
ನಿಮ್ಮ ಈ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 🙏❤
ಹಂದಿ ಮಾಂಸದ ಅಡುಗೆ ಸೂಪರ್
ಧನ್ಯವಾದಗಳು ಅಣ್ಣ❤🙏
Innu yenen maadthira ana pork alli yene maaadi namnu kariri
Loki boss elli brooo
ಕಾರಣಾಂತರಗಳಿಂದ ಲೋಕಿ ಬಾಸ್ ರವರು ಈ ವಿಡಿಯೋದಲ್ಲಿ ಇರುವುದಿಲ್ಲ🙏
ಮುಂದಿನ ಎಲ್ಲಾ ವಿಡಿಯೋಗಳನ್ನು ಲೋಕಿ ಬಾಸ್ ಅವರು ಇರುತ್ತಾರೆ🙏
ಲೋಕಿ ಬಾಸ್ ಮೇಲಿನ ನಿಮ್ಮ ಪ್ರೀತಿಗೆ ಅವರು ಎಂದೆಂದಿಗೂ ಚಿರಋಣಿಗಳು ಧನ್ಯವಾದಗಳು❤❤❤
Thampu thampu cool cool
ದೇಹಕ್ಕೆ ತಂಪು ಮನಸ್ಸಿಗೆ ಇಂಪು 😁😁
ಲೋಕಿ ಬಾಸು ಇಲ್ಲಾಂದ್ರೆ ವಿಡಿಯೋ ನೋಡುವಾಗ ಸ್ವಲ್ಪ ಬೇಜಾರು ಆಯ್ತು
ಮುಂದಿನ ಎಲ್ಲಾ ವಿಡಿಯೋದಲ್ಲಿ ಅವರು ಇರುತ್ತಾರೆ ಧನ್ಯವಾದಗಳು 🙏❤
ಲೋಕಿ ಎಲ್ಲಿ ಗುರೂ
ವೈಯಕ್ತಿಕ ಕೆಲಸದಿಂದ ಲೋಕಿ ಬಾಸ್ ಅವರು ಈ ವಿಡಿಯೋಗೆ ಬಂದಿರುವುದಿಲ್ಲ 🙏
ಮುಂದಿನ ಎಲ್ಲಾ ವಿಡಿಯೋದಲ್ಲಿ ಅವರು ಇರುತ್ತಾರೆ 😊
ಲೋಕಿ ಬಾಸ್ ಅವರ ಮೇಲಿನ ನಿಮ್ಮ ಪ್ರೀತಿಗೆ ಅವರ ಕಡೆಯಿಂದ ಧನ್ಯವಾದಗಳು 🙏❤
Loki Anna 😢 missing
ವೈಯಕ್ತಿಕ ಕಾರಣಗಳಿಂದ ಅವರು ಬರಲು ಸಾಧ್ಯವಾಗಲಿಲ್ಲ🙏
ಅವರ ಮೇಲಿನ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ❤🙏
Super
ನಿಮ್ಮ ಪ್ರೀತಿಗೆ ಧನ್ಯವಾದಗಳು 🙏❤
Manglore said pork bhafat madtare adanna try madi
ಖಂಡಿತವಾಗಿಯೂ ಮಾಡುತ್ತೇವೆ ಸರ್ ಧನ್ಯವಾದಗಳು ನಿಮ್ಮ ಸಲಹೆಗೆ 🙏❤
Missing Loki boss❤
ಮುಂದಿನ ವಿಡಿಯೋದಲ್ಲಿ ಖಂಡಿತವಾಗಿ ಇರುತ್ತಾರೆ 🙏❤
Bossu yali loki bossi😂
ಅವರು ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗಲಿಲ್ಲ,
ಅವರ ಮೇಲಿನ ನಿಮ್ಮ ಪ್ರೀತಿಗೆ ಧನ್ಯವಾದಗಳು🙏❤
ಸೂಪರ್ ಬ್ರೋ 😂
ಧನ್ಯವಾದಗಳು ಬ್ರೋ 🙏❤
ONE AND ONLY PEICE #LOKI💀 #BOSS☠️
ಲೋಕಿ ಬಾಸ್ ಅವರ ಮೇಲಿನ ನಿಮ್ಮ ಪ್ರೀತಿಗೆ ಅವರ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು 🙏❤
Video bega bega aki🥰
ನಿಮ್ಮ ಪ್ರೀತಿಗೆ ಧನ್ಯವಾದಗಳು 🙏❤
ಪ್ರತಿವಾರದ ಮಂಗಳವಾರದ ದಿನ ವಿಡಿಯೋ ಬಂದೇ ಬರುತ್ತದೆ 🙏
Loki yeli guru
Bro waiting for the pork receipes which u make
ನಿಮ್ಮ ಪ್ರೀತಿಗೆ ಧನ್ಯವಾದಗಳು 🙏❤
Anna vineagar thinbardu thane
ಅಡುಗೆ ಅಗತ್ಯವಿರುವುದರಿಂದ ಹಾಕಿದ್ದೇವೆ ನಿಮ್ಮ ಸಲಹೆಗೆ ಧನ್ಯವಾದಗಳು 🙏❤
Loki boss Miss
ಧನ್ಯವಾದಗಳು🙏❤
ಈ ವಿಡಿಯೋದಲ್ಲಿ ಮಿಸ್ ಆಗಿರುವುದನ್ನು ಎಲ್ಲಾ ಮುಂದಿನ ವಿಡಿಯೋದಲ್ಲಿ ನೋಡಿ ಲೋಕಿ ಬಾಸ್ ತಿಂತಾರೆ 😁🙏
Elli Loki bro 😊
ಕಾರಣಾಂತರಗಳಿಂದ ವೈಯಕ್ತಿಕ ಕೆಲಸ ಇರುವುದರಿಂದ ಬರಲು ಸಾಧ್ಯವಾಗಲಿಲ್ಲ ಇಂದಿನ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತರೆ 🙏
mushroom Biryani Madi brother
ಖಂಡಿತವಾಗಿಯೂ ಮಾಡೋಣ ಅಣ್ಣ 🙏❤
ಸಲಹೆ ಕೊಟ್ಟಿದ್ದಕ್ಕೆ ಧನ್ಯವಾದಗಳು ❤
Welcome bro ❤@@kannadapaakashaale
ಹೌದು ಅವರು ಎಲ್ಲಿ ದೊಡ್ಡ ಮನುಷ್ಯ
ನಿಮ್ಮ ಪ್ರೀತಿಯ ದೊಡ್ಡ ಮನುಷ್ಯ ಈ ವಿಡಿಯೋಗೆ ಕಾರಣಾಂತರಗಳಿಂದ ಬಂದಿರುವುದಿಲ್ಲ🙏
ನಿಮ್ಮ ಸಂದೇಶಕ್ಕೆ ಧನ್ಯವಾದಗಳು 🙏❤
From where are u bringing new recipes
ನಿಮಗೋಸ್ಕರ ಮಾಡುವುದರಿಂದ ಎಲ್ಲಾ ಸಾಧ್ಯ 🙏❤
pork paysa yavaga
ಹಬ್ಬಕ್ಕೆ 😜😀😀
Loki boss yaliiiiiii
ವೈಯಕ್ತಿಕ ಕಾರಣಗಳಿಂದ ಬಂದಿರುವುದಿಲ್ಲ ಮುಂದಿನ ವಿಡಿಯೋದಲ್ಲಿ ಇರುತ್ತಾರೆ 🙏❤
ಲೋಕಿ ಬಾಸು ಇಲ್ಲದೆ ಹಂದಿ ಬಾಡು ನೊಂದಿದೆ...
ಎಂಥ ಅದ್ಭುತ ಮಾತು 🙏
ಮುಂದಿನ ವಿಡಿಯೋದಲ್ಲಿ ಆ ನೋವನ್ನೆಲ್ಲ ತೀರಿಸಿಕೊಳ್ಳುತ್ತಾರೆ ಲೋಕಿ ಬಾಸು 😁😁😁
Yalli nam loki bossu
ಮುಂದಿನ ವಿಡಿಯೋದಲ್ಲಿ ಇರುತ್ತಾರೆ 🙏
Loki bro Yaliii???
ಲೋಕಿ ಅವರು ವೈಯಕ್ತಿಕ ಕಾರಣದಿಂದ ಈ ವಿಡಿಯೋದಲ್ಲಿ ಇರುವುದಿಲ್ಲ🙏
ಮುಂದಿನ ಎಲ್ಲಾ ವಿಡಿಯೋಗಳನ್ನು ಅವರು ಇರುತ್ತಾರೆ🙏
ಲೋಕಿ ಅವರ ಮೇಲಿನ ನಿಮ್ಮ ಪ್ರೀತಿಗೆ ಲೋಕಿ ಬಾಸ್ ಎಂದೆಂದಿಗೂ ಚಿರಋಣಿಗಳು🙏❤
@@kannadapaakashaale 🙌❤️
Bro nim address heli next video ge nav barthivi
ರಾಮನಗರದ ಹತ್ತಿರ ಬಿಳಗುಂಬ
@kannadapaakashaale thank you brother
ಕನ್ನಡಿಗರು ಬೆಳೆಯಲಿ. ವಿವಿಧ ಚಾನಲ್ಗಳ ಉತ್ತಮ ಎಲ್ಲ ಅಂಶ ಸೇರಿಸುತ್ತಾ ಹೋಗಿ
ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ನಮ್ಮ ಮೇಲೆ ನಿಮ್ಮ ಪ್ರೀತಿ ಹೀಗೆ ಇರಲಿ ❤🙏
ಹಂದಿ ಲೋಕಿ ಎಲೊದ್ರಪ್ಪ , ಹಂದಿ ಮಂಚೂರಿಯನ್ ಕಾಲಿ ಹಾಗುತ್ತೆ ಪಾಪ 😂
ಲೋಕಿ ಬಾಸ್ ಅವರ ಮೇಲಿನ ಪ್ರೀತಿಗೆ ಅವರ ಕಡೆಯಿಂದ ಧನ್ಯವಾದಗಳು 🙏❤
In this video we miss you loki anna
ಧನ್ಯವಾದಗಳು🙏
ಲೋಕಿ ಅಣ್ಣ ರವರ ಮೇಲಿನ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು❤
Loki😢
ಲೋಕಿ ಬಾಸ್ ಅವರ ವೈಯಕ್ತಿಕ ಕೆಲಸದಿಂದ ಬಂದಿರುವುದಿಲ್ಲ ಮುಂದಿನ ಎಲ್ಲಾ ವಿಡಿಯೋ ದಲ್ಲೂ ಅವರು ಇರುತ್ತಾರೆ 🙏🙏❤
ನಿಮ್ಮ ಈ ಪ್ರೀತಿಗೆ ಲೋಕಿ ಬಾಸ್ ಕಡೆಯಿಂದ ಧನ್ಯವಾದಗಳು❤❤❤
ಲೋಕಿ ಅಲ್ಲ ಲೂಟಿ😁
ಧನ್ಯವಾದಗಳು🙏
Loki bass elli
ಲೋಕಿ ಬಾಸ್ ವೈಯಕ್ತಿಕ ಕಾರಣಗಳಿಂದ ಬಂದಿರುವುದಿಲ್ಲ..
ಅವರ ಮೇಲಿನ ನಿಮ್ಮ ಪ್ರೀತಿಗೆ ಧನ್ಯವಾದಗಳು🙏❤
❤❤❤❤🎉💐👸🏻👏🏻
ಧನ್ಯವಾದಗಳು ❤🙏
ಲೋಕಿ ಬಾಸ್
ಲೋಕಿ ಎಲ್ಲಿ
ಲೋಕಿ ಬಾಸ್ ಅವರು ಈ ವಿಡಿಯೋದಲ್ಲಿ ಇರುವುದಿಲ್ಲ ಅವರ ವೈಯಕ್ತಿಕ ಕೆಲಸದಿಂದ ಬಂದಿರುವುದಿಲ್ಲ🙏
ಮುಂದಿನ ಎಲ್ಲಾ ವಿಡಿಯೋಗಳನ್ನು ಲೋಕಿ ಬಾಸ್ ಇರುತ್ತಾರೆ ಅವರ ಮೇಲಿನ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 🙏❤❤
log ke boss
ಲೋಕಿ ಬಾಸ್ ಅವರ ಕಡೆಯಿಂದ ನಿಮಗೆ ಧನ್ಯವಾದಗಳು 🙏❤
Bro loki boss idre video ge khale next video inda avr na kariri
ಖಂಡಿತವಾಗಿ ಬಂದೇ ಬರುತ್ತಾರೆ 🙏
ಅವರ ಮೇಲಿನ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ❤
Loki Boss yali devare
ದೇವರು ಈ ದಿನ ರಜಾ ಹಾಕಿದ್ದಾರೆ ಮುಂದಿನ ವಿಡಿಯೋದಲ್ಲಿ ಕಾಣಿಸುತ್ತಾರೆ 🙏❤
Guru nim oru yavadu Nan barthini ok na
ರಾಮನಗರದ ಹತ್ತಿರ ಬಿಳಗುಂಬ 🙏❤
Mathe bandro Handi Badu hetkondu😅
Yaro ninu boopa 😅😂
John Ceena from USA😅
ಯಾರಿಗೆ ಆದರೂ ಅವರಿಗೆ ಅವರದೇ
ಆದ ಆಹಾರ ಪದ್ಧತಿಗಳು ಇರುತ್ತವೆ ನಿಮಗೆ ಹಂದಿ ಮಾಂಸ ಇಷ್ಟ ಇಲ್ಲ ಎಂದರೆ ವಿಡಿಯೋವನ್ನು ನೋಡಬೇಡಿ ಧನ್ಯವಾದಗಳು🙏
Opde kannaya nin mathna,,,,Jokes ge helde bro,,,,Nimma prathiyobndy vedio nodthini chennaagi mudi baruthide munduvaresi🎉@@kannadapaakashaale
Loki boss yalroooo😢
ಮುಂದಿನ ವಿಡಿಯೋದಲ್ಲಿ ಬರುತ್ತಾರೆ
ಅವರ ಮೇಲಿನ ನಿಮ್ಮ ಪ್ರೀತಿಯ ಧನ್ಯವಾದಗಳು 🙏❤
Nam Loki boss edrene video nodok josu 😢
ಹೌದಾ ಬ್ರದರ್🙏
ಲೋಕಿ ಬಾಸ್ ಮುಂದಿನ ವಿಡಿಯೋದಲ್ಲಿ ಹಾಜರಾಗುತ್ತಾರೆ.
ಅವರ ಮೇಲಿನ ನಿಮ್ಮ ಪ್ರೀತಿಗೆ ಧನ್ಯವಾದಗಳು🙏❤
Where is loky bro
ಅವರು ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗಲಿಲ್ಲ ಮುಂದಿನ ವಿಡಿಯೋದಲ್ಲಿ ಬರುತ್ತಾರೆ ಅವರ ಮೇಲಿನ ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು 🙏❤
Nam loke bosuuu idera maja
ಲೋಕಿ ಬಾಸ್ ಇದ್ರೇನೇ ಮಜಾ ಆದರೆ ಹಾಕಿದರೆ ಇವತ್ತು ಅವರು ರಜಾ 😁❤
Anchonkod thinnana jothege anthira nan comment ge reply ne madalla
Where is soda loki ,, without him video not interesting to watch...😢
ಕ್ಷಮೆ ಇರಲಿ ಇಂದಿನ ವಿಡಿಯೋದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ ಧನ್ಯವಾದಗಳು🙏❤
Loki boss badlu 10 rupees ge acting madoke karkond bandironu 101 rupees acting madthavne
ಅವರಿಗೆ ಪ್ರೀತಿ ಜಾಸ್ತಿ ಆಗಿ ಸ್ವಲ್ಪ ಓವರ್ ಆಗಿ ಆಕ್ಟ್ ಮಾಡಿದ್ದಾರೆ 😜🤣
Loki boss next video dalli bandilla andre navu video nododeilla
Tinno munchene overacting madtirallo 😂
ಧನ್ಯವಾದಗಳು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ 😁🙏