ಒಂದು ನಿಂಬೆಹಣ್ಣು 4 ಮೊಳೆ ಸಾಕು| ಶತ್ರುನಾಶ ಖಚಿತ | LIVE | astrology remedies for shatrunashak |shatru nash

Поділитися
Вставка
  • Опубліковано 29 лис 2024

КОМЕНТАРІ • 2,7 тис.

  • @varalakshmibl7604
    @varalakshmibl7604 Рік тому +27

    ನಾನು ಯಾರ ತಂಟೆಗೂ ಹೋಗದೆ ಇದ್ದರೂ ನನ್ನ ಮೇಲೆ ಅಪಪ್ರಚಾರ ಅವಮಾನ ಮಾಡುತ್ತಾರೆ. ನನಗೆ ಜೀವನವೇ ಬೇಡ ಅನ್ನಿಸುತ್ತೆ.4 ಮೊಳೆ 1 ನಿಂಬೆಹಣ್ಣಿನ ಪ್ರಯೋಗ ಈ ಶನಿವಾರವೇ ಮಾಡುತ್ತೇನೆ.ನಾನು ಕೆಲಸ ಮಾಡುವ ಸ್ಥಳದಲ್ಲಿ ನೆಮ್ಮದಿ ಇಲ್ಲ ಗುರುಗಳೇ. Tq ಗುರುಗಳೇ.

    • @Sirajmuneer-bt5ii
      @Sirajmuneer-bt5ii 8 місяців тому +4

      ಏನಾಯ್ತು ನಿಮಗೆ ರಿಸಲ್ಟ್ ಸಿಕ್ಕಿತಾ??

    • @anantharajuk9159
      @anantharajuk9159 6 місяців тому +1

      Jai Hanuman. Jai bajarangabali

    • @vishaliurankar443
      @vishaliurankar443 5 місяців тому

      ❤❤❤❤❤❤❤❤❤❤xz.
      ❤❤❤❤❤❤❤❤❤❤❤❤❤❤❤❤❤

    • @godsgreat5528
      @godsgreat5528 4 місяці тому +1

      Jai Bajarangabali

    • @TaTa-n7h
      @TaTa-n7h 3 місяці тому +1

      ಓಂ ನಮೋ ಭಗವತೇ ವಾಸುದೇವಾಯ ನಮಃ

  • @shakunatalak2709
    @shakunatalak2709 Рік тому +20

    ಗುರುಗಳಿಗೆ ನನ್ನ ನಮಸ್ಕಾರಗಳು ಗುರುಗಳೇ ನಿಮ್ಮ ಎಲ್ಲಾ ಪ್ರೋಗ್ರಾಮ್ ಕಾರ್ಯಕ್ರಮಗಳು ಎಲ್ಲಾ ನೋಡುತ್ತಾ ಇರುತ್ತೇನೆ ಎಲ್ಲರಿಗೂ ಶೇರ್ ಮಾಡುತ್ತೇನೆ ಆದರೂ ನನಗೆ ನಿಮ್ಮ ಆಶೀರ್ವಾದ ಬೇಕು ಒಂದು ಸಾರಿ ನಿಮ್ಮನ್ನು ಮಾತಾಡಿಸಬೇಕು ನನ್ನ ಕಷ್ಟ ಅಲ್ಲ ಪರಿಹಾರ ಆಗಬೇಕೆಂದು ಕೇಳಿಕೊಳ್ಳುತ್ತೇನೆ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು

  • @kbtechnical8146
    @kbtechnical8146 Рік тому +33

    ಜೈ ಹನುಮಾನ್ ಜೈ ಭಜರಂಗಿ 🙏🏻🙏🏻 ತುಂಬಾ ಧನ್ಯವಾದಗಳು ಗುರುಗಳೆ

  • @pavithracl9835
    @pavithracl9835 Рік тому +4

    ಉಪಯುಕ್ತವಾದ ಮಾಹಿತಿ ಗುರುಗಳೇ ಧನ್ಯವಾದಗಳು 👏👏👏

  • @NagalingappaPattar
    @NagalingappaPattar Місяць тому +2

    ಜೈ ಹನುಮಾನ್ ಜೈ ಭಜರಂಗಿ ಜೈ ಹನುಮಾನ್ ಜೈ ಭಜರಂಗಿ ಜೈ ಹನುಮಾನ್ ಜೈ ಭಜರಂಗಿ ಜೈ ಹನುಮಾನ್ ಜೈ ಭಜರಂಗಿ ಜೈ ಹನುಮಾನ್ ಜೈ ಭಜರಂಗಿ ಜೈ ಹನುಮಾನ್ ಜೈ ಭಜರಂಗಿ ಜೈ ಹನುಮಾನ್ ಜೈ ಭಜರಂಗಿ ಜೈ ಹನುಮಾನ್ ಜೈ ಭಜರಂಗಿ ಜೈ ಹನುಮಾನ್ ಜೈ ಭಜರಂಗಿ.

  • @umasn8669
    @umasn8669 Рік тому +62

    Tq guruji suuuper & usefull infarmation, ಜೈ ಶ್ರೀರಾಮ್ ಜೈ ಭಜರಂಗಬಲಿ🌼🙏🙏🌼 ಎಲ್ಲರ ಒಳಿತನ್ನು ಬಯಸುವ ನಿಮ್ಮನ್ನು ಆ ದೇವರು ಯಾವಾಗಲು ಸಂತೋಷ ನೆಮ್ಮದಿ ಇಂದ ಇಟ್ಟಿರಲಿ , ತುಂಬಾ ಧನ್ಯವಾದಗಳು ಪೂಜ್ಯ ಗುರುಗಳೇ 🌻🙏🙏🌻

  • @sharadal6390
    @sharadal6390 Рік тому +13

    ತುಂಬಾ ಒಳ್ಳೆ ಮಾಹಿತಿ ಹೇಳಿ ಕೊಟ್ಟಿದಿರಾ ಗುರುಗಳೇ ನಿಮ್ಮ ಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏 ❤️

  • @veeracharibv6648
    @veeracharibv6648 Рік тому +5

    ಓಂ ನಮಃ ಶಿವಾಯ ಗುರುಗಳು ಹೇಳಿದ ಉಪಾಯ ಬಹಳ ಚೆನ್ನಾಗಿದೆ ಇರಲ್ಲ ಶನಿವಾರ ನಾವು ಮಾಡುತ್ತೇವೆ ನಿಮ್ಮ ಆಶೀರ್ವಾದ ದೇವರ ಆಶೀರ್ವಾದ ಸದಾ ನಮ್ಮಲ್ಲಿರಲಿ

  • @Lakshmi-xo5he
    @Lakshmi-xo5he Рік тому

    Neevu.torisuva.all.remidi.maduttene.namma.jeevana.madalligintalu.paravagilla.tumba.kushi.ahitu.thanks.sir.❤❤❤

  • @renukabv8200
    @renukabv8200 Рік тому +16

    ಜೈ ಹನುಮಾನ್ ಕೀ ಜೈ ನಮಸ್ತೇ ಗೂರುಜೀ ಎಲ್ಲಾ ವಿಷಯಗಳನ್ನು ಅರ್ಥಪೂರ್ಣವಾಗಿ ತಿಳಿಸಿ ಕೊಡುತ್ತಿರ ನಿಮಗೆ ನನ್ನ ಧನ್ಯವಾದಗಳು ಗೂರುಜೀ🙏🙏🙏

  • @sampreeth_s_rsampu1060
    @sampreeth_s_rsampu1060 Рік тому +25

    ಜೈ ಅಂಜನೇಯ ಜೈ ಅಂಜನೇಯ ಜೈ ಅಂಜನೇಯ 🙏🏻🙏🏻🙏🏻🌿🌿🌿💐🌺🌻

  • @PushpaPushpa-vz2zu
    @PushpaPushpa-vz2zu 9 місяців тому +3

    ಜೈ ಶ್ರೀ ಆಂಜನೇಯ ನಮೋ ಭಗವತೇ ವಾಸುದೇವಾಯ ನಮಃ,
    🙏🙏🙏🙏

  • @ALONE-ka-19
    @ALONE-ka-19 11 місяців тому +1

    ನಮಸ್ಕಾರ ಗುರೂಜಿ ಧನ್ಯವಾದಗಳು ತುಂಬಾ ಒಳ್ಳೆಯದಾಗಿದೆ

  • @sangeetakanakikoppa7384
    @sangeetakanakikoppa7384 Рік тому +20

    ಜೈ ಭಜರಂಗ ಬಲಿ ಜೈ ಹನುಮಾನ್ 🙏🙏 ತುಂಬಾ ಧನ್ಯವಾದಗಳು ಗುರುಗಳೇ ಈ ಉಪಾಯ ನನಗೆ ತುಂಬಾ ಉಪಯುಕ್ತ ಆಗುತ್ತೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏🙏🙏

    • @LohithaswaCVChettimada-fp5zn
      @LohithaswaCVChettimada-fp5zn Рік тому +2

      LohithaswA kodagu

    • @diwakarpoojary9613
      @diwakarpoojary9613 Рік тому

      ನಮಸ್ತೆ ಗುರುಜಿ. ನನ್ನ ಅಂಗಡಿ ಗೇ ವ್ಯಾಪಾರ ಬರಲು ಒಂದು ಪ್ರಯೋಗ ತಿಳಿಸಿ ಗುರೂಜಿ ದಯಮಾಡಿ ಸಲಹೆ ಕೊಡಿ.

  • @dskulkarni1703
    @dskulkarni1703 Рік тому +4

    ಒಳ್ಳೆಯ ಉಪಯೋಗ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು

    • @Jeethmedia
      @Jeethmedia  Рік тому +1

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @sathishrao6638
      @sathishrao6638 Рік тому

      Jai Hanuman 🙏🙏🙏🙏🙏

    • @sathishrao6638
      @sathishrao6638 Рік тому

      🙏🙏🙏 jai Hanuman

  • @manjumanjunathag7124
    @manjumanjunathag7124 9 місяців тому

    ಹರೇಕೃಷ್ಣ ಸೊಗಸಾಗಿದೆ ವಿವರಣೆ ಧನ್ಯವಾದಗಳು 🙏🙏

  • @vartandcrafts3534
    @vartandcrafts3534 11 місяців тому

    🙏🏻ನೀವು ಹೇಳಿದ ಹಾಗೆ ಮಾಡುತ್ತೇವೆ ಧನ್ಯವಾದಗಳು

  • @jyothisingh3823
    @jyothisingh3823 Рік тому +5

    💐🙏 ಜೈ ಹನುಮಾನ್ ಜೈ ಭಜರಂಗಬಲಿ ನಮಸ್ತೆ ಗುರುಜಿ ಧನ್ಯವಾದಗಳು ಪ್ರತಿಯೊಂದನ್ನು ವಿವರವಾಗಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ನಿಮ್ಮೆಲ್ಲರಿಗೂ ತಿಳಿಸಿ ಕೊಡುತ್ತೀರಾ ಧನ್ಯವಾದಗಳು ಗುರೂಜಿ 🙏

    • @annayacharibc7214
      @annayacharibc7214 Рік тому +1

      JaayhnumN

    • @Jeethmedia
      @Jeethmedia  Рік тому

      ಧನ್ಯವಾದಗಳು ...ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @murigeppakinnal2996
      @murigeppakinnal2996 11 місяців тому

      jay hanuman ji

    • @Dhanujamohan-0
      @Dhanujamohan-0 3 місяці тому

      ನಿಮ್ ಜೊತೆ ಮಾತಾಡೋಕೆ ನಂಬರ್ ಕೊಡಿ ​@@Jeethmedia

  • @JayasheelaJaya-ok1ht
    @JayasheelaJaya-ok1ht Рік тому +6

    ಜೈ ಹನುಮಾನ್ ಜೈ ಭಜರಂಗಿ ಬಲಿ ಧನ್ಯವಾದ ಗುರೂಜಿ 🙏🙏

  • @pramilak410
    @pramilak410 Рік тому +15

    ಜೈ ಹನುಮಾನ್ ಜೈ ಭಜರಂಗಿ ಬಲಿ❤

  • @AnandAnu-o9h
    @AnandAnu-o9h 10 місяців тому

    ಧನ್ಯವಾದಗಳು ಗುರುಗಳೇ ಈ ಅನುಷ್ಠಾನದಲ್ಲಿ ಎರಡು ಅನುಷ್ಠಾನ ಒಂದೇ ಬಾರಿ

  • @bharatikkbk6876
    @bharatikkbk6876 7 місяців тому

    ಗುರುಗಳಿಗೆ ನಮಸ್ಕಾರಗಳು ನಿಮ್ಮ ಸಹಲಗಳು ತುಂಬಾ ಉಪಯುಕ್ತವಾಗಿದೆ .ನಿಮ್ಮ ಮಾಗದಶ೯ನ ಸದಾ ಇರಲಿ..

  • @timmagouda7767
    @timmagouda7767 3 місяці тому +3

    ಜಯ್ ಬಜರಂಗಬಲಿ ಜಯ್ ಶ್ರೀರಾಮ, ಜಯ ಹನುಮಾನ್

  • @ಆರ್ವೆಂಕಟೇಶ್

    ಜೈ ಹನುಮಾನ್ ಜೈ ಭಜರಂಗಿ ದಳ ಶ್ರೀ ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ

    • @AnandNaik-j6n
      @AnandNaik-j6n Рік тому +2

      Jia Hnuma

    • @papannasv5808
      @papannasv5808 Рік тому

      ಜೈ ಹನುಮಾನ್ ಜೈ ಭಜರಂಗಿ ಶ್ರೀ ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ

    • @munirathnaramesh4017
      @munirathnaramesh4017 Рік тому +1

      Zee ch

    • @sowmyan9110
      @sowmyan9110 Рік тому +1

      Jai Hanuman Jai bajrangbali bali

    • @sulochanab3629
      @sulochanab3629 Рік тому +1

      Jaya hanumaan jayi bhajrangi dal

  • @nethravathibani7511
    @nethravathibani7511 Рік тому +5

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @suryaarjun3648
    @suryaarjun3648 Рік тому

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸರ್ ಧನ್ಯವಾದಗಳು ಗುರುಗಳೇ 🙏🙏

  • @vartandcrafts3534
    @vartandcrafts3534 11 місяців тому

    🙏🏻ನಮಸ್ಕಾರ ಗುರುಗಳೇ ನೀವು ಹೇಳಿದ ಇದು ತುಂಬಾಸರಳ ವಾಗಿ ಹೇಳಿದ್ದಿರಿ ನಮಗೆ ಮನೆಯವರೇ ಹಿತ ಶತ್ರು ಆಗಿದ್ದಾರೆ ಜೀವನವೇ ಸಾಕು ಸಾಕಾಗಿದೆ ಗುರುಗಳೇ ಈಗ ನೀವು ಹೇಳಿದ ಸುಲಭ ಸರಳ ವಾಗಿ ಹೇಳಿದ್ದಿರಿ ಕೋಟಿಕೋಟಿ ಧನ್ಯವಾದಗಳು ಗುರುಗಳೇ ಖಂಡಿತ ಇದನ್ನು ಮಾಡುತ್ತೇನೆ ಮಳೆ ಸಿಕ್ಕರೆ ಆದಷ್ಟು ಬೇಗ ಮಾಡುತ್ತೇನೆ ಧನ್ಯವಾದಗಳು 🙏🏻👌🏻👍🏻🌹💐💐

    • @MahaLakshmi-ud9lc
      @MahaLakshmi-ud9lc 10 місяців тому

      Gurugaly idanna neralli haki manege hogbeka or ofice ge hogi hand leg wash madudry agutta

  • @Sumirachoti
    @Sumirachoti 5 місяців тому +3

    ಜೈ ಹನುಮಾನ್ ಜ್ಞಾನ ಗುಣ ಸಾಗರ

  • @mantayyahiremath7695
    @mantayyahiremath7695 Рік тому +19

    ಜೈಆಜನಯ ಜೈ ಭಜರಂಗಿ ಜೈಮಾರುತೀ ಜೈಷಕ್ಕೀತೀ ಶಾಲಿ ಆಂಜನೇಯ 🙏🙏🙏🙏

  • @shankarmv4170
    @shankarmv4170 3 місяці тому +1

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @kumarkumar-oo4rx
    @kumarkumar-oo4rx Рік тому +12

    ಜೈ ಹನುಮಾನ್ , ಜೈ ಭಜರಂಗ ಬಲಿಕಿ ಜೈ ❤❤❤❤❤

    • @Jeethmedia
      @Jeethmedia  Рік тому +1

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @meenakshimeena406
      @meenakshimeena406 Рік тому

      Jai hanuman

  • @lokamathm1744
    @lokamathm1744 5 місяців тому +1

    🙏🌹🌹 ಓಂ ನಮೋ ಭಗವತೇ ವಾಸು ದೇವಾಯ 🌹🌹🙏
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    ಜೈ ಶ್ರೀ ರಾಮ್
    🙏🙏💐💐🙏🙏

  • @Bheemasheppapunji
    @Bheemasheppapunji Рік тому +5

    ಶ್ರೀ ಜೈ ಆಂಜನೇಯ, ಜೈ ಭಜರಂಗಿ ನಮ:🌺🌺👏👏

  • @APPAYYACHUNANNAVAR
    @APPAYYACHUNANNAVAR Рік тому +7

    ಜೈ ಹನುಮಾನ್ ಜೈ ಭಜರಂಗಿ ಬಲ್ಲಿ

  • @GeetaSuryavanshi-e5l
    @GeetaSuryavanshi-e5l Рік тому +7

    ಜೈ ಹನುಮಾನ್ ಜೈ ಬಜಿರಂಗಬಲಿ ಜೈ ವಾನರ ಬಾಲಕ ಜೈ ಮಾರುತಿ

  • @prkamala4550
    @prkamala4550 Рік тому +9

    🙏🙏🌺JAI HANUMAN JAI BHAJARANGABALI THANK YOU SIR🙏🙏💐🌹🌷🥀🌼🌸☘️🌾💮👏👏👌👌

  • @manjulas1189
    @manjulas1189 9 місяців тому

    Nimindha thubha help agidhe thank you so much sir 😊

  • @jagadeeshamp
    @jagadeeshamp 11 місяців тому

    🎉 ಧನ್ಯವಾದಗಳು ಗುರುಗಳೆ ಇದರ ಫಲಿತಾಂಶ ನಮಗೆ ಸಿಕ್ಕಿತು🎉🎉

  • @seetharamasbjaihind6982
    @seetharamasbjaihind6982 10 місяців тому +3

    ನಿಮ್ಮ ಸರಳ ಉಪಾಯ ಇವತ್ತಿನ ಸಮಯದಲ್ಲಿ ಬಹಳ ಒಳ್ಳೆಯದು ಗುರುಗಳೆ ಸರ್ವ ಮಾನವ ಕುಲಕ್ಕೂ ಒಳ್ಳೆಯದೆ ಆಗುವಂತ್ತಿರಲಿ ನಿಮ್ಮಿಂದಾಗಿ ಜೈ ಜೈ ಆಂಜನೇಯ ಜೈ ಹನುಮಾನ್

  • @gangadharbarki2938
    @gangadharbarki2938 Рік тому +18

    ಜೈ ಹನುಮಾನ ಜೈ ಹನುಮಾನ ಜೈ ಬಜರಂಗ ಬಲಿ ಜೈ ಶ್ರೀ ರಾಮ ಜೈ ಜೈ ರಾಮ 🙏🙏🙏🙏🙏

  • @prajnashetty4585
    @prajnashetty4585 6 місяців тому

    ಗುರುಗಳೇ ನನ್ನ ನಮಸ್ಕಾರಗಳು ಗುರುಗಳೇ ನಿಮ್ಮ ಎಲ್ಲಾ ಪ್ರೋಗ್ರಾಮ್ ಕಾರ್ಯಕ್ರಮಗಳು ಎಲ್ಲಾ ನೋಡುತ್ತಾ ಇರುತ್ತೇನೆ ಧನ್ಯವಾದ ಗುರುಗಳೇ

  • @manjulabajantiBajantri-hs6nu
    @manjulabajantiBajantri-hs6nu Рік тому +16

    ಜೈ ಹನುಮಾನ್ ಜೈ ಬಜರಂಗ ಬಲಿ ಧನ್ಯಾವಾದಗಳು ಗುರೂಜಿ🙏🙏

    • @virapksihiralli7824
      @virapksihiralli7824 Рік тому +4

      ಜೈ ಹನುಮಾನ ಜೈಬಜರಂಗಬಲಿ

    • @KumarR-b4q
      @KumarR-b4q Рік тому

      Jai Hanuman

    • @shanthakumar5916
      @shanthakumar5916 Рік тому

      Jai hanumanu

    • @srinivasrepani7852
      @srinivasrepani7852 Рік тому

      ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್,,,🙏🙏🙏🙏🙏 ಗುರೂಜಿ

    • @dattupanchal1698
      @dattupanchal1698 Рік тому

      Jai Hanuman

  • @omsairam-nt1cu
    @omsairam-nt1cu Рік тому +19

    Om sai ram🙏 om ನಮೋ ನಾರಾಯಣ ಯ ನಮಃ🙏 om ನಮೋ bruhaspatheye ನಮಃ🙏 om ನಮೋ ಹನುಮತೆ ನಮಃ🙏 ಜೈ ಶ್ರೀ ರಾಮ್ 🙏

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @ramasanjeev7969
      @ramasanjeev7969 Рік тому

      Jai hanuman

  • @govindarajutsupragdy4058
    @govindarajutsupragdy4058 Рік тому +12

    ಜೈ ಭಜರಂಗಬಲಿ ಜೈ ಆಂಜನೇಯ ಓಂ ಶ್ರೀ ಭಗವತಿ ನಮ್ಮ ಮಾತೆ ಮಹಾಲಕ್ಷ್ಮಿ ಓಂ ಶ್ರೀ ನಾರಾಯಣ ನಮ್ಮ ಧನ್ಯವಾದಗಳು

  • @madhvikh7648
    @madhvikh7648 4 місяці тому +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣ

  • @gangaraj325
    @gangaraj325 3 місяці тому

    🌹 ನೀವು ಹೇಳಿದ್ದು ಸರಿ ಸ್ವಾಮೀಜಿ 👌👌🌹

  • @DeepaKolakar-nj3ic
    @DeepaKolakar-nj3ic Рік тому +8

    ನಿವು ಹೇಳಿದ ನಾನಾಂತರ ಪ್ರಯೋಗ ಮಾಡಿದೆ ನನ್ನಗೆ ಎನ್ನು ಲಾಬ್ ಆಗೂತ್ತಿಲಾ

    • @BasayyaHiremath-g3d
      @BasayyaHiremath-g3d 9 місяців тому

      Avruu heliddd ninu madkk bejra madkondii avru heliddd madi noduuu nang valleddd agideeeeee nijvad maruu devruuu evruuu nann Palin nn

  • @nagarathanasb5411
    @nagarathanasb5411 Рік тому +16

    ಓಂ ನಮಃ ಶಿವಾಯ 🙏 ❤

  • @lakshmikanthalakshmikantha8008
    @lakshmikanthalakshmikantha8008 10 місяців тому +1

    ಜೈ ಹನುಮಾನ್ ಗುರುಗಳೆ ಉತ್ತಮವಾದ ಸಲಹೆ

  • @gowrammar4566
    @gowrammar4566 Місяць тому

    ಥ್ಯಾಂಕ್ಸ್ ಗುರುಗಳೇ 🙏🌹🙏
    ಜೈ ಶ್ರೀ ಹನುಮಾನ್ ಜೈ ಶ್ರೀ ಹನುಮಾನ್ ಜೈ ಶ್ರೀ ಹನುಮಾನ್ 🙏🙏🙏🙏🙏🌹🙏🙏🙏🙏🙏

  • @savithasrinivasreddy9009
    @savithasrinivasreddy9009 Рік тому +5

    Jai Hanuman jai bajrangi jai 🙏 thank you so much dear sir 🙏 ❤ may God bless each and every one 🙏

  • @vartandcrafts3534
    @vartandcrafts3534 11 місяців тому +3

    🙏🏻ಗುರುಗಳೇ ಈ ದಿನ ನಾನು ಹೊರಗೆ ಹೋಗಿದ್ದೆ 1ಮೊಳೆ ಸಿಕ್ಕಿದೆ ನಾಳೆ ಶನಿವಾರ ನೀವು ಹೇಳಿದಂತೆ ಮಾಡುತ್ತೇನೆ ಸಾಲ ಮಾಡಿದ್ದೇವೆ ತೀರಿಸಲು ಅನಕೂಲ ಆಗಲೆಂದು ದೇವರ ಸ್ವರೂಪ ತಾಳಿದ ನಿಮ್ಮ ಮಾತುಗಳು ಸಾಕ್ಷಿ ಆಗಿವೆ ಅಂತಃ ಅದ್ಭುತ ವಾದ ಮಾತುಗಳು ನಮ್ಮಂತವರ ಬಾಳಿಗೆ ಮಾರ್ಗದರ್ಶನ ಮಾಡುತ್ತಿದ್ದೀರಿ ಕೋಟಿಕೋಟಿ ನಮಸ್ಕಾರ ಗುರೂಜಿ 💐👌🏻👍🏻🌹🙏🏻

    • @jayasheelam3690
      @jayasheelam3690 4 місяці тому +1

      ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್🎉🎉🎉

  • @umeshgowdaumeshgowda4943
    @umeshgowdaumeshgowda4943 Рік тому +5

    ಜೈ ಹನುಮಾನ್
    ಜೈ ಆಂಜನೇಯ
    ಜೈ ಮಾರುತಿ
    ಜಯ ಜಯ ಜಯ ಹನುಮಾನ್ ಕೀ ಜಯ.

    • @Jeethmedia
      @Jeethmedia  Рік тому +1

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @sharanabasappadhakali2268
      @sharanabasappadhakali2268 Рік тому

      Jai Hanuman

  • @sunithakotian-e5x
    @sunithakotian-e5x 6 місяців тому

    Namaste gurugale evathina remed thumba channagethu uttamavada Mahathi kotiddre dannyavadagalu jai hunuman jai bajranbale

  • @hanumakkahanumakka5789
    @hanumakkahanumakka5789 Місяць тому

    ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ದಿನ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @bojegowda6031
    @bojegowda6031 Рік тому +3

    ಜೈ ಆಂಜನೇಯ , ಜೈ ಹನುಮನ್ , ಜೈ ಭಜರಂಗಿ ಜೈ ಶ್ರೀ ರಾಮ್
    🙏🙏🙏

  • @BabuDesai-cc8ji
    @BabuDesai-cc8ji Рік тому +5

    ಜೈ ಹನುಮಾನ್ ಜೈ ಭಜರಂಗಬಲಿ ,❤

  • @krdevendraagumbe3440
    @krdevendraagumbe3440 Рік тому +6

    ಓಂ ನಮೋ ಗುರುದೇವೋ ಭವೋ 🌹🙏❤️🕉️

  • @latachalawadi5472
    @latachalawadi5472 Рік тому

    Thank gurujiavre pujari usefull ಜೈ ಶ್ರೀರಾಮ್ ಜೈ ಭಜರಂಗಿಬಾಲಿ❤❤❤❤

  • @ರಟಗಲ್ರಾಯಲ್ಸ್

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @SanthoshSanthosh-hg3hh
    @SanthoshSanthosh-hg3hh Рік тому +6

    🙏🙏🙏 ಜೈ ಹನುಮಾನ್ ಜೈ ಭಜರಂಗಬಲಿ 🙏🙏🙏🙏🙏🙏🙏🙏

  • @umeshgowdaumeshgowda4943
    @umeshgowdaumeshgowda4943 Рік тому +33

    ಜೈ ಹನುಮಾನ್, ಜೈ ಭಜರಂಗಿಬಲಿ

  • @veenamalipatil6731
    @veenamalipatil6731 Рік тому +5

    ಜೈ ಹನುಮಾನ್ ಜೈ ಭಜರಂಗಬಲಿ

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @geetayajaman6876
      @geetayajaman6876 Рік тому

      JAI HANUMAN

  • @SushilammaK-q6m
    @SushilammaK-q6m 9 місяців тому

    ನಮಸ್ತೆ ಗುರುಗಳೇ 🙏🙏🙏ನೀವು ಹೇಳೋದು 100% ನಿಜ ಗುರುಗಳೇ......ನಮ್ಮ ಶತ್ರು ಯಾವ ರೀತಿ ಇರ್ತಾರೆ ಅಂತ ಕ್ಲೂ ಕೊಡ್ತೀರಾ ಗುರುಗಳೇ 🙏🙏🙏

  • @shivaleeleeklaspur9947
    @shivaleeleeklaspur9947 Рік тому +95

    ನಿಜವಾಗಿ ಜೀವನದಲ್ಲಿ ಶತ್ರು ಯಾರು ಮಿತ್ರರು ಯಾರು ಅಂತ ಗೊತ್ತಾಗೋದಿಲ್ಲ ಗುರುಗಳೇ 🙏🙏

    • @narasammanarasamma2899
      @narasammanarasamma2899 Рік тому +3

      ನಮಸ್ಕಾರಗಳು ಕೊಟ್ಟ ಸಾಲ ವಾಪಾಸ ಬರಬೇಕು ಅಂದರೆ ಎಷ್ಟು ಜನಕ್ಕೆ ಕೊಟ್ಟಿರುತ್ತೆ ಅಷ್ಟು ಜನರ ಹೆಸರು ಬರೆಯಬೇಕು ಗುರುಗಳೇ

    • @muktajoshi5133
      @muktajoshi5133 Рік тому +2

      ಇದು ನೀಜಾ

    • @sugandhahosamani7781
      @sugandhahosamani7781 Рік тому

      @@narasammanarasamma2899 kkkjjjkkkjjkjjjjjjjjjjjjjjjjjjjjjjjjjjjjjjjjjjjaj

    • @shivanandpujara1996
      @shivanandpujara1996 Рік тому

      ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಓಂ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮನೆಗೆ ಬಂದು ನೆಲೆಸಮ್ಮ ನನಗೆ ಬಂದಂತ ಸಂಕಷ್ಟಗಳಿಗೆ ಬೇಗ ಮುಕ್ತಿ ನೀಡಿ ಸುಖ ಶಾಂತಿ ಮನಃಶಾಂತಿ ನೆಮ್ಮದಿ ಕರುಣಿಸು ಅಮ್ಮಾ 🙏🙏🙏🙏🙏🙏🙏🙏🙏🙏🙏🙏

    • @shivanandpujara1996
      @shivanandpujara1996 Рік тому

      ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಜೈ ಭಜರಂಗ ಬಲಿ🙏🙏🙏🙏🙏🙏🙏🙏🙏🙏🙏🙏

  • @nagamaniks1543
    @nagamaniks1543 Рік тому +4

    ಜೈ ಹನುಮಾನ್ ಜೈ ಭಜರಂಗಿ ಜೈ ಆಂಜನೇಯ 🤲🤲🤲💐🙏🙏

  • @SumithraBaiBS-tp8id
    @SumithraBaiBS-tp8id 10 місяців тому

    Sri sudheendra deshapande sir eerulli suttare shatru naasha super sir TQ very much 🙏🙏🙏🙏🙏💐💐💐💐💐

  • @ChaithanyaChaitu-z5o
    @ChaithanyaChaitu-z5o 6 місяців тому

    🙏Guriji oleya vishya helidake thank you

  • @malleshpujeri4216
    @malleshpujeri4216 Рік тому +9

    JAI SHREE HANUMAN, JAI SHREE HANUMAN 🙏🙏🙏🙏🙏

    • @Jeethmedia
      @Jeethmedia  Рік тому +2

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @lokeshak4461
      @lokeshak4461 Рік тому

      Jai bajarangi

  • @nethrashijanth2855
    @nethrashijanth2855 Рік тому +4

    Jai shree Ram, Jai hanumaan, Jai bajrang bali 🙏🙏🙏💐💐💐

  • @NaveenN-be9hl
    @NaveenN-be9hl Рік тому +4

    ಜೈ ಹನುಮಾನ 🙏🙏🙏🙏🌹

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @girishkumar6136
    @girishkumar6136 9 місяців тому

    ಜೈ ಹನುಮಾನ್ ಜೈಭಜರಂಗ ಬಲಿ ‌ಸುದೀಂದರ ದೇಶಪಾಂಡೆಯವರಿಗೆ ನಮಸ್ಕಾರಗಳು

  • @doddapparyaki6487
    @doddapparyaki6487 Рік тому +2

    ಜೈ ಹನುಮಾನ ಜೈ ಹನುಮಾನ ಗುರುಗಳೇ🙏🙏

  • @savithashankarappa4810
    @savithashankarappa4810 Рік тому +4

    Jai hanuman Jai bajarangabali 🌹🙏

  • @srinivasuyg4749
    @srinivasuyg4749 Рік тому +5

    ಜೈ ಭಜರಂಗಿ 🙏🏻🙏🏻🙏🏻

    • @Jeethmedia
      @Jeethmedia  Рік тому +1

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @chaithrama256
    @chaithrama256 10 місяців тому

    Gurugale nav yargu thondre kodolla nam padige nav edru hotte kichinda thumba thondare kodthidaare ee thanthradinda nam kashta doora aagi nemmadi sikkidare saaku gurugale thank you so much 🕉️🙏💐

  • @amarappatopalakatti2511
    @amarappatopalakatti2511 9 місяців тому

    ಓಂ ನಮೋ ನಾರಾಯಣ ಮಹಾಲಕ್ಷ್ಮಿ ಸಮೇತ ನಮ್ಮ ಮನೆಗೆ ಬಂದು ನಮ್ಮನ್ನು ಕಾಪಾಡು ಅಮ್ಮ ಸ್ಥಿ ರವಾಗಿ ನೆಳಸಮ್ಮಾ🌷🙏🏼🌷

  • @shankarkurahatti8968
    @shankarkurahatti8968 2 місяці тому +1

    ಜೈ ಬಜರಂಗ್ ಜೈ ಹನುಮಾನ್

  • @nethradrameshasha9038
    @nethradrameshasha9038 5 місяців тому

    ಓಂ ನಮೋ ಬಗವತೆ ವಾಸುದೇವಾಯಯ ,ಜೈ ಹನುಮಾನ್ ಜೈ ಬಜರಂಗಲಿ🙏🙏

  • @mallikarjunappa3754
    @mallikarjunappa3754 11 місяців тому +1

    Very good guide thanks

  • @Nagaraj-lx7cf
    @Nagaraj-lx7cf Рік тому +2

    💐🙏🙏ಜೈ ಹನುಮಾನ್ ಜೈ ಭಜರಂಗಿ ಬಲಿ🙏🙏💐

  • @Basavaraju-e1g
    @Basavaraju-e1g Рік тому

    ಜೈ ಶ್ರೀರಾಮ್ ಜೈ ಭಜರಂಗಬಲಿ ಜೈ ಪವನಪುತ್ರ ಹನುಮಾನ ಕಿ ಜೈ

  • @venkateshkanakanavar4723
    @venkateshkanakanavar4723 Рік тому

    ಜೈ ಶ್ರೀ ರಾಮ್
    ಜೈ ಹನುಮಾನ್
    ಜೈ ವೀರಾಂಜನೇಯ
    ಜೈ ವಾಯು ಪುತ್ರ
    ಜೈ ಅಂಜನೀ ಪುತ್ರ

  • @manoharshimpi1745
    @manoharshimpi1745 Рік тому +2

    ಜೈ ಶ್ರೀರಾಮ್ ಜೈ ಹನುಮಾನ್ 💐🙏🌷

  • @DharmaShantha
    @DharmaShantha 10 місяців тому

    Gurugale nimage dhanyavadagalu.egina kaladalli janaru olleyavara tara acting maadi benna hinde shatruttva maaduvude Jaast.adarinda tappisikollalu olle remidy tilisiddakke nimage namma namskaaragalu.jao hanumaan

  • @sanikasanika5261
    @sanikasanika5261 7 місяців тому

    ಜೈ ಹನುಮಾನ್ ಜೈ ಬಜರoಗಬಲಿ 🙏 ಜೈ ಹನುಮಾನ್ ಜೈ ಬಜರಗಬಲಿ 🙏

  • @channappakpura9238
    @channappakpura9238 21 годину тому

    ಜೈ. ಹನುಮಂತ ಜೈ ಜೈ ಹನುಮಂತ

  • @user-il7qh9kn6i
    @user-il7qh9kn6i Рік тому

    ಧನ್ಯವಾದಗಳು ಸರ್.

  • @narasimhareddygn383
    @narasimhareddygn383 Рік тому

    ಗುರುಗಳೇ ನಿಮ್ಮ ಹಣೆ ಯ ಮೇಲೆ ಒಂದು ಸಿ ಟೀಕೆ ಕುಂಕುಮ ಇದ್ದರೆ ಚೆನ್ನಾಗಿರುತ್ತದೆ.

  • @neelammachoudari907
    @neelammachoudari907 Рік тому +1

    ಜೈ ಹನುಮಾನ್ ಜೈಬಜರಂಗಬಲಿ🙏💐💐

  • @HemavathiHema-ul2xe
    @HemavathiHema-ul2xe Рік тому

    Namasthe guruji 🥰 nemge thumb danyavdagllu guruji nanu deepayenne anjeney swamy ge anustan madi bande guruji

  • @murthymurthy9975
    @murthymurthy9975 6 місяців тому

    ಜೈ ಶ್ರೀ ರಾಮ್ . ಜೈ ಶ್ರೀ ರಾಮ್. ಜೈ ಶ್ರೀ ರಾಮ್

  • @AbhiBallary-t6k
    @AbhiBallary-t6k 4 місяці тому

    Gurugalige danyavadagalu o m namo bagavate vasudevaya om namo bagavate vasudevayA km namo bagavate vasudevaya om namo bagavate vasudevaya

  • @NagRathnaMJ
    @NagRathnaMJ 10 місяців тому

    ಜೈ ಭಜರಂಗಬಲಿ ಜೈ ಹನುಮಾನ್ ಜೈ ಆಂಜನೇಯ

  • @raghugowda1148
    @raghugowda1148 Рік тому

    Super gurugale 👃👃👃👃👃

  • @DivyalokeshKoppad-um3md
    @DivyalokeshKoppad-um3md 10 місяців тому

    Jai Ganesha Jai Shri Krishna Jai Shri Ram om Namo Bhagawathe Vaasudevaya Namaha Mahalaxmi Shreemannarayana Sametha Nammanege Baaramma Bandu Sthiravaagi Nelasamma 🙏🌷🌷🙏 Gurubyoa Namaha 🌺🌺 Shreemannarayana Divyapaadakamalagalige Sharanu

  • @ArjunPatil-pl7qf
    @ArjunPatil-pl7qf Місяць тому

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @SudhaS-u7g
    @SudhaS-u7g Місяць тому

    ಜೈ ಭಜರಂಗಬಲಿ. ಜೈ ಭಜರಂಗಬಲಿ ಜೈ ಭಜರಂಗಬಲಿ ಜೈ ಭಜರಂಗ್ ಬಲಿ ಜೈ ಭಜರಂಗ್ ಬಲಿ ಜೈ ಭಜರಂಗ್ ಬಲಿ

  • @geetapatgar6801
    @geetapatgar6801 11 місяців тому

    Super. Namskaragalu. Jai Hanuman. Bhajarangbali.

  • @pallavipallavipallavipallavi
    @pallavipallavipallavipallavi 8 місяців тому

    ಈಗ ನಮ್ಮ ಹುಡುಗನಿಗೆ ಅವರು ತೊಂದರೆ ಕೊಡುತ್ತಾರೆ ನಾನು ಪೂಜೆ ಮಾಡಬಹುದಾಗಿತ್ತು