ಪಯಣ ಕಾರ್ಯಕ್ರಮವನ್ನು ಚಿಕ್ಕವಯಸ್ಸಿನಿಂದಲೂ ನೋಡಿಕೊಂಡು ಬಂದಿದ್ದೇವೆ ಈಗಿನ ಎಷ್ಟು ಚಾನೆಲ್ ಗಳು ಬಂದಿದ್ದರು ಚಂದನ ಟಿವಿ ವಿಭಿನ್ನ ಹಾಗೂ ವಿಶೇಷವಾಗಿರುತ್ತವೆ ಅದರಲ್ಲೂ ತಾಣ ಯಾನ ಇ ಇನ್ನ ಚೆನ್ನಾಗಿರುತ್ತದೆ ಈ ಹಿಂದೆ ಬರುತ್ತಿದ್ದ ತಾಣ ಯಾನ ಕಾರ್ಯಕ್ರಮ ಅದರ ಬ್ಯಾಗ್ರೌಂಡ್ ಮ್ಯೂಸಿಕ್ ಹಾಗೂ ಗಿರಿಜಾ ಹೆಗಡೆಯವರ ನಿರೂಪಣೆಯ ಶೈಲಿ ಬಹಳ ಚೆನ್ನಾಗಿರುತ್ತಿತ್ತು
ಅತ್ಯಂತ ರಮಣೀಯವಾಗಿದೆ. ಚಂದನ ಕಾರ್ಯಕ್ರಮ ಸುಂದರವಾಗಿದೆ.
ನಿಜ ಹೇಳಬೇಕೆಂದರೆ ಇಡೀ ಭಾರತದಲ್ಲಿರುವ ಎಲ್ಲಾ ವೈವಿದ್ಯತೆಯನ್ನ ನಮ್ಮ ಕರ್ನಾಟಕದಲ್ಲೇ ನಾವು ಕಾಣಬಹುದು❤❤
Snowfall??
@@prajnanksA bit in western ghats. In the form of mist. But not completely.
ಪಯಣ ಕಾರ್ಯಕ್ರಮವನ್ನು ಚಿಕ್ಕವಯಸ್ಸಿನಿಂದಲೂ ನೋಡಿಕೊಂಡು ಬಂದಿದ್ದೇವೆ ಈಗಿನ ಎಷ್ಟು ಚಾನೆಲ್ ಗಳು ಬಂದಿದ್ದರು ಚಂದನ ಟಿವಿ ವಿಭಿನ್ನ ಹಾಗೂ ವಿಶೇಷವಾಗಿರುತ್ತವೆ ಅದರಲ್ಲೂ ತಾಣ ಯಾನ ಇ ಇನ್ನ ಚೆನ್ನಾಗಿರುತ್ತದೆ ಈ ಹಿಂದೆ ಬರುತ್ತಿದ್ದ ತಾಣ ಯಾನ ಕಾರ್ಯಕ್ರಮ ಅದರ ಬ್ಯಾಗ್ರೌಂಡ್ ಮ್ಯೂಸಿಕ್ ಹಾಗೂ ಗಿರಿಜಾ ಹೆಗಡೆಯವರ ನಿರೂಪಣೆಯ ಶೈಲಿ ಬಹಳ ಚೆನ್ನಾಗಿರುತ್ತಿತ್ತು
ನಾವಾಡುವ ನುಡಿಯೇ ಕನ್ನಡ ನುಡಿ💛
ನಾವಿರುವ ತಾಣವೇ ಗಂದದ ಗುಡಿ❣️
ಒಳ್ಳೆಯ ಸಂಚಿಕೆ
Awesome picturisation
EXTRAORDINARY ❤
ಯು tubers ಗಿಂತ ಮುಂಚೆಯೇ ಇತ್ತು ನಮ್ಮ ನೆಚ್ಚಿನ ಕಾರ್ಯಕ್ರಮ ತಾಣ ಯಾಣ. ದಯವಿಟ್ಟು ಮುಂದುವರಿಯಲಿ 🙏🙏🙏
Please watch from next August, every month second weekend 9.30 pm
Suprb episode. Great work. Please continue such good works. Thanks to entire team. Words will fall short to describe this masterpiece..
ನಮ್ಮ ರಾಜ್ಯ ನಮ್ಮ ಹೆಮ್ಮೆ ❤️💛 ಜೈ ಕರ್ನಾಟಕ
🙏
Good program by chandana
ನಮ್ಮ ರಾಜ್ಯ ನಮ್ಮ ಹೆಮ್ಮೆ 😊
ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤
SAVE BANDIPURA ONE STATE MANY WORLDS NAMMA KARNATAKA
Very good program by Chandana
Many channels comes and goes but DD CHANDANA is an emotion
Aatma trupti, Nemmadi inda nodabohdada karyakrama galendare adu Namma Chandana dalli maatra, thank you DD😊🙏
❤
Plz explore Biligiri ranganatha and mm hills wildlife sanctuary..
Awesome!
Very wonderful video 🎉💐💐💐
ಬಂಡೀಪುರ ❤
It's being done, and geting telecasted in DD bharathi
Wow..!!
Super ❤️
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇಟ್ಟಿರುವ ಒಂದು ರಾಜ್ಯ ಹಲವು ಜಗತ್ತು ಎಂಬ ಘೋಷವಾಕ್ಯ ಸೂಕ್ತವಾಗಿರುತ್ತದೆ
Chandana nanna nechhina Vaahini
Namma haleya nenapina doniya payanavannu nenapisuthade
Please continue
Gv old dd natural Background music.
👌👌👌👌👌🙏🙏🙏🙏
Don't give backgroun music ..... If u want give then gave some flute and melody music
Sure now from August 2nd week, sunday 9.30 please watch and feed back
❤❤❤❤❤❤❤❤❤❤❤
I like dd 9 chidan
Thaye kannada matadawwa 😊
90 kid suttona e naadu dd 1 kannada
ಕಾರ್ಯಕ್ರಮದ ಪ್ರಸಾರದ ಸಮಯವೇನು..
ಪ್ರತಿ ಶನಿವಾರ ರಾತ್ರಿ 9.30 ಮತ್ತು ಮಂಗಳವಾರ ರಾತ್ರಿ 8
Gundlupete chamarajanagara mahendra cv
ಗಂಧದಗುಡಿ
Unnecessary Background music🥶 Keep it simple
Please don't not give permission at night for Kerala to travel in this forest save wildlife save bandipur
Video quality is not impressive 😢
ಏನ್ ಹುಳಿ ನೋ
Kannada pronunciation madak barvalth avng nettaga..
ಗಂಧದಗುಡಿ ಆಗಿದ್ದು ಮಾಸಲೆ ಬೆಟ್ಟದಲ್ಲಿ (ಕಬಿನಿ)
❤