Upsar khara ಉಪ್ಸಾರ್ ಖಾರ ಉಪ್ಸಾರ್ ಮಾಡ್ಲಿಕ್ಕೆ ಉಪ್ಸಾರಿನಕಾರ ಮಾಡಬೇಕು ಅದನ್ನ ಹೀಗೆ ಮಾಡಿ.......

Поділитися
Вставка
  • Опубліковано 15 лип 2019
  • ಉಪ್ಸಾರ್ ಮಾಡ್ಲಿಕ್ಕೆ ಉಪ್ಸಾರಿನಕಾರ ಮಾಡಬೇಕು ಅದನ್ನ ಹೀಗೆ ಮಾಡಿ.......

КОМЕНТАРІ • 26

  • @mouna494
    @mouna494 2 роки тому +3

    ಅಕ್ಕ ನಿಮ್ಮ voice same to same ನಮ್ಮ ಅಮ್ಮ voice ಇದ್ದಂಗೆ ಇದೆ ಅಕ್ಕ, ಅಮ್ಮ ಇಲ್ಲ😭 ,ನಿಮ್ಮ ಧ್ವನಿಯಿಂದ ನಮ್ಮ ಅಮ್ಮನ ಮಾತು ಕೇಳಿದಂತೆ ಆಗುತ್ತೆ ಅಕ್ಕ , ನಿಮ್ಮ ಎಲ್ಲಾ ಅಡಿಗೆಗಳು 👌👌👌

    • @VlogsinGoodHand
      @VlogsinGoodHand  2 роки тому +1

      ಧನ್ಯವಾದಗಳು ಮಗಳೇ, ನನಗೆ ಹೆಣ್ಣುಮಕ್ಕಳಿಲ್ಲ,
      ಸೂಪರ್ ಆಯ್ತು

  • @arathinarayanappa7716
    @arathinarayanappa7716 2 роки тому +3

    👌👌👌

  • @dakshayinikumar182
    @dakshayinikumar182 5 років тому +3

    Thumb chennagide madam

  • @bhagyashreeshree9665
    @bhagyashreeshree9665 5 років тому +1

    All the very best madam

  • @samusamu8363
    @samusamu8363 5 років тому +4

    Nimdu yava uru

  • @TravelwithTheja
    @TravelwithTheja 5 років тому +1

    3

  • @vismayag4277
    @vismayag4277 5 років тому +1

    Mam kottambari soppu hakabhuda?

    • @VlogsinGoodHand
      @VlogsinGoodHand  5 років тому +1

      ಖಾರ ಮಾಡಿಡುವುದಾದರೆ ಬೇಡ, ಆಗಲೇ ಮಾಡುವುದಾದರೆ ಹಾಕಬಹುದು, ಇಲ್ಲವಾದರೆ ಬೇಡ, ಥ್ಯಾಂಕ್ಯೂ ‍

  • @lokesha1638
    @lokesha1638 4 роки тому +2

    Thumba thalme ide mam nimage nivu chanpatnadavara

  • @prathapkumar3932
    @prathapkumar3932 4 роки тому +1

    Fantasticmadam

  • @shilparao6462
    @shilparao6462 5 років тому +1

    Good, cut video short, eveyone know to sock grains.

    • @VlogsinGoodHand
      @VlogsinGoodHand  5 років тому +2

      ಕಲಿಯುವವರ ದೃಷ್ಟಿಕೋನದಿಂದ ನೀವೂ ಯೋಚಿಸಿ, ನಾನು ಕಲಿಸಲು ಮಾಡುತ್ತಿರುವುದು
      ( ನನ್ನ ಉಧ್ಯೋಗವೇ ಟೀಚಿಂಗ್) ಅದರಲ್ಲೂ ಬಿಗಿನರ್ಸ್ ಗಾಗಿ ಹೆಚ್ಚು ವತ್ತು ಕೊಡಬೇಕೆಂದಿದ್ದೇನೆ, ಏಕೆಂದರೆ, ಯಾವ ಹೆಣ್ಣು ಮಕ್ಕಳನ್ನೂ ಅಡಿಗೆ ಬರಲ್ಲ ಎಂದೂ ಯಾರೂ ಮೂದಲಿಸಬಾರದು, ಅಷ್ಟರ ಮಟ್ಟಿ ನಮ್ಮ ಕನ್ನಡದ ಹೆಣ್ಣು ಮಕ್ಕಳು ಕಲಿಯಲೆಂದೇ ನಾನು ಎಲ್ಲಾ ವಿವರ ಹೇಳ್ತಾ ಇರ್ತೇನೆ, ಗೊತ್ತಿರುವ ಮಹನೀಯರುಗಳು ಸ್ವಲ್ಪ ಓಡಿಸಿ ನೋಡಿ ಅಡ್ಡಿ ಇಲ್ಲ, ನನ್ನ ಉದ್ದೇಶ ಆದಷ್ಟು ಸರಿ ಇದೆ ಎಂದೇ ನನ್ನ ಭಾವನೆ, ಈಗಿನ ಕಾಲದಲ್ಲಿ ಆನ್ ಲೈನ್ ಹೊರತುಪಡಿಸಿ, ಚಿಕ್ಕ ಚಿಕ್ಕ ಕುಟುಂಬವಿರುವುದರಿಂದ ಹಿರಿಯರು ಅಂತ ಏನನ್ನೂ ಹೇಳಿಕೊಡುವವರೇ ಇಲ್ಲ, ಆದ್ದರಿಂದ ಯಾರಿಗಾದರೂ ಸ್ವಲ್ಪ ಜನರಿಗಾದರೂ ಅನುಕೂಲವಾಗಲೆಂದೇ.... ಇದು ನನ್ನ ಅಳಿಲು ಸೇವೆ ಎಂದೂ ನನ್ನ ಬಾವನೆ, ಹಾಗೆಂದು ನಾನೇನು ಜಗತ್ತನ್ನು ಬದಲಿಸಲಾಗುವುದಿಲ್ಲ ಅದರ ಅರಿವು ನನಗಿದೆ, ನನ್ಗೆ ಹೇಳಬೇಕೆನಿಸಿದ್ದನ್ನ ಕೆಲವರ ಉಪಯೋಗಕ್ಕೆ ಬರಬಹುದಲ್ಲಾ ಎಂದು ಹೇಳುವೆ
      ನನಗೂ ಹೀಗೆ ಮಾಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ, ಆ ತೃಪ್ತಿಗೆ ನೀವಾರೂ ಕಡಿವಾಣ ಹಾಕದಿರಿ, ನಾನು ಜಾಸ್ತಿ ವಿವರಣೆ ಈಗ ಕೊಟ್ಟಿದ್ದಕ್ಕೆ ನಿಮಗೆ ಸಹ್ಯವಾಗದಿದ್ದರೆ, ಇದು ನನ್ನ ಮನವಿ ಎಂದು ತಿಳಿಯಿರಿ, ನನ್ನದೇ ಧಾಟಿಯಲ್ಲಿ ನಾನು ಮುಂದುವರಿಯುತ್ತೇನೆ, ನಾನು ಮಾಡಬೇಕೆಂದಿರುವುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ, ನಾನಾರಿಗೂ ಬೇಸರಿಸಬೇಕೆಂದಿಲ್ಲ, ಲೆಂತಿ ಆದರೆ ಸ್ಕಿಪ್ ಮಾಡಿ ಅಷ್ಟೇ, ಜೊತೆಗೆ ಕನ್ನಡದವರನ್ನು ಪ್ರೋತ್ಸಾಹಿಸಿ, ಎಂದೆಂದಿಗೂ ನೋಡುವ ನೀವೇ ನಮ್ಮ" ದಾರಿದೀಪ " , ನನ್ನ ಮನದಾಳದ ಮಾತಿಗೆ ನಿಮ್ಮಗಳ ಉತ್ತರ ಏನು? ಅಂದರೆ ಎಲ್ಲರಿಗೂ........
      ಥ್ಯಾಂಕ್ಯೂ ವೆರಿ ಮಚ್..... ನಿಮಗಾಗಿ.....ನಾನು....

  • @chetanajoshi7565
    @chetanajoshi7565 5 років тому +1

    Pls madam sambar powder reciepe helri😋🤲👁

  • @meghachandlapure4847
    @meghachandlapure4847 4 роки тому +1

    Upp saaru maadodu hege munde antha tilisi...

    • @VlogsinGoodHand
      @VlogsinGoodHand  4 роки тому +2

      ua-cam.com/video/mRK0aWDSMBs/v-deo.html
      ಈ ಇಂಕ್ ಪ್ರೆಸ್ ಮಾಡಿ, ಉಪ್ಸಾರ್ ಖಾರನ ಬಳಸಿ, ಸಾರು ಮಾಡುವುದು ವೀಡಿಯೋ ಇದೆ, ಅದೇ ರೀತಿ ಇನ್ನೂ ಮುನ್ನೂರಕ್ಕೂ ಹೆಚ್ಚು ವೀಡಿಯೋಗಳು ನಮ್ಮ ಚಾನಲ್ ನಲ್ಲಿ ಇವೆ, ನೀವೂ ನೋಡಿ, ಆದಷ್ಟು ಜನರಿಗೆ ತಲುಪಲು ಶೇರ್ ಮಾಡಿ.ಧನ್ಯವಾದಗಳು.

    • @meghachandlapure4847
      @meghachandlapure4847 4 роки тому +1

      @@VlogsinGoodHand thank you... Khandithavaagi nodtini...

    • @VlogsinGoodHand
      @VlogsinGoodHand  4 роки тому +1

      ಧನ್ಯವಾದಗಳು