ರಾಹುಲ್ ಬೌಲಿಗೆ ಅಮಿತ್ ಷಾ ಸಿಕ್ಸರ್ : ಏನ್ ವಿಷ್ಯ?

Поділитися
Вставка
  • Опубліковано 25 жов 2024

КОМЕНТАРІ • 222

  • @narayanagowda3650
    @narayanagowda3650 3 місяці тому +3

    ಅಮಿತ್ ಷಾ. ಬೌಂಡರಿ ಲೈನ್ ನಲ್ಲಿ ಕ್ಯಾಚ್ ಹಿಡಿದಿದ್ದಾರೆ. ಅದ್ಬುತ ಫೀಲ್ಡಿಂಗ್.

  • @maruthimaruthi3710
    @maruthimaruthi3710 3 місяці тому +56

    ಸಿಕ್ಸರ್ ಅಲ್ಲ ಮರ್ಮಾಘತವನ್ನೆ ಮಾಡಿದ್ದಾರೆ👍👍👍👍👍💪💪💪💪💪

    • @guruprasads007
      @guruprasads007 3 місяці тому +6

      ಅವನೀಗೆ ಮರ್ಮವೆ ಇಲ್ಲ ಆಘಾತ ಎಲ್ಲಿಂದ ಆಗುತ್ತದೆ

  • @SangameshsBanasi
    @SangameshsBanasi 3 місяці тому +2

    ಶಾ ಅವರು ತುಂಬಾ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ ಸರ್

  • @preckm7078
    @preckm7078 3 місяці тому +14

    ಕಾಂಗ್ರೆಸ್ ಕೊಡುಗೆ,
    #ಜೂನ್_25 ಸಂವಿಧಾನಕ್ಕೂ ಕರಾಳ ದಿನ.

  • @venkatanarayanaraodesai377
    @venkatanarayanaraodesai377 3 місяці тому +10

    ಬಾಲ ಬಿಚ್ಚಿದರೆ ಸಂಸದನಲ್ಲೇ ಚಪ್ಪಲಿ ತೆಗೆದು ಹೊಡಿಬೇಕು

  • @simondsouza201
    @simondsouza201 3 місяці тому +47

    ತ್ರಿಬಲ್ ಸಿಕ್ಸರ್ ಅಮಿತ್ ಷಾ

  • @mkssharma3013
    @mkssharma3013 3 місяці тому +62

    ಜೂನ್ 25 ರ ಸಂವಿಧಾನ ಕಗ್ಗೊಲೆ ಆಗಿರೋದು ಸರಿ ಅಷ್ಟೇ. ಆದರ ಬಗ್ಗೆ ಚೆಲನ
    ಮೂವಿ ಬರಬೇಕು. ಆದರ ಬುಕ್ ಕೂಡ
    ಬರಬೇಕು

  • @ಆರ್ವೆಂಕಟೇಶ್
    @ಆರ್ವೆಂಕಟೇಶ್ 3 місяці тому +19

    ರವೀಂದ್ರ ಜೋಶಿ ಸರ್ ತಪ್ಪಾಗಿ ಕಮೆಂಟ್ ಆಗಬಾರದು ಅನ್ನಿಸುತ್ತದೆ ಆದರೂ ರಾಹುಲ್ ಗಾಂಧಿ ಮೇಲೆ ಕೆಟ್ಟ ಕೋಪ ಬರುತ್ತಿದೆ ಇಷ್ಟಾದರೂ pಕೇಂದ್ರ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಅವನ ಮೇಲೆ ಕೇಂದ್ರದಲ್ಲಿ ಆಡಳಿತ ಪಕ್ಷ ಸದ್ಯಕ್ಕಂತೂ ಬರಲ್ಲ ಬಿಡಿ ಅದು ಬೇರೆ ಪ್ರಶ್ನೆ ಅಪ್ಪಿತಪ್ಪಿ ಇದ್ದಿದ್ದರೆ ಪ್ರಧಾನ ಮಂತ್ರಿ ಅವರಿಗೆ ಧಮ್ಕಿ ಹಾಕಿದ್ದರೆ ಇವರು ಸುಮ್ಮನಿರುತ್ತಿದ್ದರ ಗೃಹ ಮಂತ್ರಿಗಳಾದ ಅಮಿತ್ ಶಾ ಅವರು ಇವನ ಮೇಲೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಇವರ ಆಟೋಟೋಪ ಗಳು ಇನ್ನು ಹೆಚ್ಚಾಗುತ್ತದೆ ಸಂಸತ್ತಿನಿಂದ ಅಮಾನತ್ ಮಾಡಬೇಕು ಜೈ ಶ್ರೀ ರಾಮ್ ಬೋಲೋ ಭಾರತ್ ಮಾತಾಕಿ ಜೈ ಜೈ ಹಿಂದುಸ್ತಾನ್ ಜೈ ಸನಾತನ ಧರ್ಮ

  • @shridharpatil9314
    @shridharpatil9314 3 місяці тому +27

    ಸೂಪರ್ ಸಿಕ್ಸ್ 👌

  • @purushothamagolthamajal4695
    @purushothamagolthamajal4695 3 місяці тому +27

    Super shot Amith shahji

    • @pratapsimha5581
      @pratapsimha5581 3 місяці тому

      Namma nyayalakake yavude Shakthi Ella nyayalaya ondu adiyalagide yenu madokagola jai congress

  • @rajubd6734
    @rajubd6734 3 місяці тому +18

    ಬಾಲಕ ಪಪ್ಪು ಸದ್ಯಕ್ಕೆ ನಾಪತ್ತೆ ಯಾಗಿದ್ದಾನೆ 😅😅

  • @ravishankertejas6914
    @ravishankertejas6914 3 місяці тому +15

    ಇದೆಲ್ಲ ಓಕೆ, ಇದಕ್ಕೆಲ್ಲ ಒಂದು ಶಾಶ್ವತ ಅಂತ್ಯ ಯಾವಾಗ? 🙏🙏

  • @mrk6657
    @mrk6657 3 місяці тому +28

    ಜೈಶ್ರೀರಾಮ್

  • @0879Prabhakar
    @0879Prabhakar 3 місяці тому +1

    🙏👌

  • @srikantask656
    @srikantask656 3 місяці тому +8

    ಜೈ ಶ್ರೀರಾಮ್ ಜೈಹಿಂದ್

  • @rameshkulkarni830
    @rameshkulkarni830 3 місяці тому +8

    ಸರಿಯಾದ ನಿರ್ಧಾರ, ಜೈ ಶ್ರೀ ರಾಮ್

  • @anjankumar7021
    @anjankumar7021 3 місяці тому +31

    Wonderful decision by central government hat's off to government

  • @n.rnagaraju111
    @n.rnagaraju111 3 місяці тому +1

    JAI.MODHI jai Hind jai sriram jai Amithsha. Go ahead Modhi and Team.

  • @venkataramanaupadhya5277
    @venkataramanaupadhya5277 3 місяці тому +21

    ಆಹಾ.... ಮಹತ್ತರವಾದ ಭೀಮಾಘಾತದ ಹೊಡೆತ🤣.

  • @gavigangadharaiah8995
    @gavigangadharaiah8995 3 місяці тому +13

    ಮಾಡಿದ್ದೂ ಉಣ್ಣೋ ಮಾರಾಯ ಅಂತ ಪಪ್ಪು ಕತೆ

  • @venugopalareddy8078
    @venugopalareddy8078 3 місяці тому +5

    Jai ho amith shaw
    Jaiho modiji

  • @rameshnaik3069
    @rameshnaik3069 3 місяці тому +22

    ನಾನು ಈ ನ್ಯೂಸ್ ಕೇಳಿದೆ......ಆದರೆ ನಿಮ್ಮಿಂದ ಬರುತ್ತದೆ ಅನ್ನುವ ನಿರೀಕ್ಷೆಯಲ್ಲಿ ಇದ್ದೆ...ಏಕೆಂದರೆ ನಿಮ್ಮ ಮಾತು ಕೇಳಿದರೆಮನಸ್ಸಿಗೆ ಏನೋ ಒಂದು ಸಮಾಧಾನ......ಸಿಂಹವನ್ನು ಕೆಣಕಿ ಬದುಕಲು ಸಾಧ್ಯವೆ.....?......ಬಟ್ಟೆಯಲ್ಲಿ ಕಲ್ಲನ್ನು ಸುತ್ತಿ ಹೊಡೆದ ಹಾಗಿದೆ....ಇವರಿಗೆ ಮದ ನೆತ್ತಿಗೇರಿದೆ.....ತಲೆಗೆ ಎರೆದ ನೀರು ಕಾಲಿಗೆ ಬರುವುದು ಅಲ್ಲವೇ...?

  • @Dog_Car_2468
    @Dog_Car_2468 3 місяці тому +13

    Sixer by Amit Shah indeed!

  • @varadarajaluar2883
    @varadarajaluar2883 3 місяці тому +1

    ನಮಸ್ತೆ ಸರ್, ನಿಮ್ಮ ಚಾನಲ್‌ನಿಂದ ಉತ್ತಮ ವಿಮರ್ಶೆ ಮತ್ತು ಉತ್ತಮ ವಿವರಣೆ. ಬಿಜೆಪಿಯ ಉತ್ತಮ ನಿರ್ಧಾರ.

  • @anaveerbiradar
    @anaveerbiradar 3 місяці тому +5

    😊ಅವನು ಉಲ್ಟಾ ಮನುಷ್ಯ ನಿಂದಿಸಬೇಡಿ ಎಂದರೆ ಯದ್ವಾ ತದ್ವಾ ನಿಂದಿಸಿ ಅನ್ನೋ ಪರೋಕ್ಷ ಪ್ರಚೋದನೆ...

  • @ganapatijoshi807
    @ganapatijoshi807 3 місяці тому +15

    Jai Shree Ram.

  • @omkarcreation664
    @omkarcreation664 3 місяці тому +1

    Bhahala olleya karya good ಸಿಕ್ಸರ್

  • @rekhac1616
    @rekhac1616 3 місяці тому +5

    Great decision 👏👏🙏🙏

  • @m.s.sharadaprasad1355
    @m.s.sharadaprasad1355 3 місяці тому +11

    Good evening Sri Joshiji Very well covered the 25 th June day. Madidunno Maharaya contribution to the Nation. Beyond imagination of Modi Government action Hats off to Sri Modi team

  • @narayannaik6931
    @narayannaik6931 3 місяці тому +8

    ಜೈ ಮೋದಿಜಿ 🌹🙏

  • @LokaprabhuSrinivasa
    @LokaprabhuSrinivasa 3 місяці тому +8

    Baguni guta 😮

  • @vijayahegde272
    @vijayahegde272 3 місяці тому +1

    This is really good dicition by the government.👍

  • @vanajamakki6036
    @vanajamakki6036 3 місяці тому +4

    Jai Modiji 👏, Jai Shriram 👏 🙏

  • @susheelaganesan6052
    @susheelaganesan6052 3 місяці тому +11

    Nice episode. When u take about karnataka minister. Hope u do this also.

  • @ashokdiwanaji7398
    @ashokdiwanaji7398 3 місяці тому +5

    ಬಾಲ ಬುದ್ಧಿಗೆ ಕರಟಕ ದಮನಕರು ಒಳ್ಳೆಯ ಜೊಡಿ 😂

  • @shripadpatkimumbai8882
    @shripadpatkimumbai8882 3 місяці тому +3

    Very nice decesion.

  • @shantappabiradar6424
    @shantappabiradar6424 3 місяці тому +1

    👌👌❤️ Jai shreeram ❤️ Jai modiji ❤️👌👌

  • @gurappasheelin6500
    @gurappasheelin6500 3 місяці тому +3

    Good news

  • @anitha4805
    @anitha4805 3 місяці тому +9

    ಜನರಿಗೆ ಒಳ್ಳೆಯ ಸಿನಿಮಾ... ಅಷ್ಟೇ 😅

    • @g.badarivishal7353
      @g.badarivishal7353 3 місяці тому

      Our people will take entertainment from the film utterly failing to get education from it.

  • @shridharkulkarni2028
    @shridharkulkarni2028 3 місяці тому +9

    Please make video on karnataka minority appeasement politics

  • @chanabasaapa9831
    @chanabasaapa9831 3 місяці тому +8

    Jai hind

  • @muralidharmh8247
    @muralidharmh8247 3 місяці тому +9

    ಭಂಜಕರು.

  • @sangameshsajjan8086
    @sangameshsajjan8086 3 місяці тому +1

    Dannyvada Joshi sir 🙏🌹🙏

  • @sadanandaab3183
    @sadanandaab3183 3 місяці тому +1

    Good speech

  • @rskumar5143
    @rskumar5143 3 місяці тому +4

    Well said Sir. This is not enough. Something more needs to be done REGULARLY.

  • @sunandadevi5048
    @sunandadevi5048 3 місяці тому

    Super 👌👌👌👌👌👌👌 Modi appaji ❤️🙏🏾❤️

  • @shankarshetty4820
    @shankarshetty4820 3 місяці тому +1

    Jai Shree Rama Seetharam

  • @ashalakshmi1798
    @ashalakshmi1798 3 місяці тому +4

    Jai shree Ram

  • @subrahmanya2468
    @subrahmanya2468 3 місяці тому +10

    Sir BJP candidate yenu katthe kaytha iddara...Bare modi hesaru helkond tirugiddare ... opposition yen heltharo evaru mane mane hogi counter kodbeku itthu

  • @indiras7504
    @indiras7504 3 місяці тому +3

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ರವೀಂದ್ರ ಜೋಶಿಯವರೇ ಕೊನೆಯಲ್ಲಿ ಹೇಳಿದ ಪ್ರೌಢಿಮೆ ಪ್ರಬುದ್ಧತೆ ಪ್ರದರ್ಶಿಸಲು ರಾಹುಳನಿಗೆ ಯಾರೋ ಕಿವಿಮಾತು ಹೇಳಿದ್ದಾರೆ ಎಂದು ವಿಶ್ಲೇಷಿಸಿದ ರೀತಿ ಸೂಪರ್ 😂😂😂. ಆದರೆ ರಾಹುಳ ನರಿ ಬುದ್ಧಿಯ ಬುದ್ಧಿವಂತಿಕೆ ಇರುವ ಮನುಷ್ಯ ಎಂದು ನೆನಪಿರಲಿ. ದೇಶದ ಜನತೆಯ ಮುಂದೆ ತಾನೊಬ್ಬ ಸಂಭಾವಿತ ಸದ್ಗುಣಿ ರಾಜಕಾರಣಿ ಎಂದು ಬಿಂಬಿಸಲು ಆಡಿದ ನಾಟಕ. 😠 ಒಂದಷ್ಟು ರಾಗೀ ಮೀಡಿಯಾಗಳು ರಾಹುಳ ಸ್ಮ್ರೃತಿ ಇರಾನಿಗೆ ತೋರಿದ ಕನಿಕರದ ಔದಾರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಮಹಾಮಾನವ ಅವಾರ್ಡ್ ಕೊಡುವುದು ಒಂದೇ ಬಾಕಿ. ಆ ರೇಂಜಿಗೆ ರಾಹುಳನನ್ನು ಹೊಗಳುಬಟ್ಟ ಚಾನೆಲ್ಗಳು ಹಾಡಿಹೊಗಳುತ್ತಿವೆ.

  • @rudreshahs5793
    @rudreshahs5793 3 місяці тому +1

    ಆತಂಕ. ಸದಾ ಹೇಳುವ ಮಾತು😮. ಸಂವಿದಾನ ಹತ್ಯಾ ದಿವಸ.. ಜುಲೈ 25, ಪ್ರತಿ ವರ್ಷ😮😢🎉

  • @SureshBabu-oc9cx
    @SureshBabu-oc9cx 3 місяці тому +3

    Beautiful location sir ❤😊

  • @SharmaVasudev-hz8sh
    @SharmaVasudev-hz8sh 3 місяці тому +1

    WELL DONE AMITH & MODIJI DADA HATS OFF TO YOU😂😂

  • @poojar.b8219
    @poojar.b8219 3 місяці тому +1

    Exactly Master Stroke Sir... Now each & every child Citizen of Our Country ll come to know about d History, Mystery Of Emergency

  • @sujathajaya2579
    @sujathajaya2579 3 місяці тому +1

    Jai.amith.shaji.jai.b.j.p.

  • @VenkateshaiahDG
    @VenkateshaiahDG 3 місяці тому

    Nimagido. Salute.amithsha.ji

  • @manjunathgowda354
    @manjunathgowda354 3 місяці тому +6

    👌👍🙏

  • @arakesharakesh348
    @arakesharakesh348 3 місяці тому +2

    This must have happened before election

  • @PrabhuDuddgi
    @PrabhuDuddgi 3 місяці тому +5

    Joshi Brother, Constitution Death day mater is Club to SSLC sylabus , Newington for
    All New Jenration ,, Students,

  • @basavarajeshwari5023
    @basavarajeshwari5023 3 місяці тому +5

    ಸಂವಿಧಾನ ಹತ್ಯಾ ದಿವಸ್ ಹೆಸರು ಅಷ್ಟು ಸೂಕ್ತವಲ್ಲ.ಸಂವಿಧಾನ ನಿರ್ನಾಮ ದಿವಸ್ ಅಂತ ಹೆಸರು ಇಟ್ಟರೆ ಸೂಕ್ತ ಅನಿಸುತಿತ್ತು.

    • @vittalnaik6352
      @vittalnaik6352 3 місяці тому +2

      ಇಲ್ಲಾ. ನಿರ್ನಾಮ ಎನ್ನೋದಕ್ಕಿಂತ ಹತ್ಯೆ ಎನ್ನೋದೇ ಪರಿಣಾಮಕಾರಿ ಪದ.

    • @prashantshet8127
      @prashantshet8127 3 місяці тому

      ಸಂವಿಧಾನ ಸತ್ಯಾನಾಶ ದಿವಸ್

  • @harisha4036
    @harisha4036 3 місяці тому

    ಸಂಚಿಕೆ ಚೆನ್ನಾಗಿ ಇತ್ತು. ಚಿಕ್ಕದಾಗಿ ಚೊಕ್ಕದಾಗಿ...6 ನಿಮಿಷದ video. ಏಲ್ಲೂ bore ಅನ್ನಿಸಲಿಲ್ಲ.

  • @muralidharbhat1497
    @muralidharbhat1497 3 місяці тому +1

    Fine.

  • @jagadeeshakulal7904
    @jagadeeshakulal7904 3 місяці тому +1

    ❤❤❤

  • @lpnaik2501
    @lpnaik2501 3 місяці тому +2

    👍

  • @kvramesh7702
    @kvramesh7702 3 місяці тому +2

    Amith shah decision very good. Rahul now get answers from government. Ega constitution ge is danger annuvudakke perfect answer. This is 1000/ true. 60 years congress in administration most of the time highest misuse party.

  • @thimmappakvsuper3130
    @thimmappakvsuper3130 3 місяці тому

    Super

  • @khajasab4603
    @khajasab4603 3 місяці тому

    ವಿಕ್ಷಕರೆ ನಾನು ರವಿಂದ್ರ ಜೊಶಿ ಬಿಜೆಪಿ ಬಕೆಟ್

  • @puttaswamy7578
    @puttaswamy7578 3 місяці тому +7

    Avavnige chapli thagondu odibeku😅😅😅😅😅

    • @samanvayascgskannadasulali3981
      @samanvayascgskannadasulali3981 3 місяці тому +1

      ಅಯ್ಯೋ ಬೇಡ ಬಿಡಿ,,ಅವಂಗೆ ಅವಮಾನ ಆಗೋಲ್ಲ, ಆದ್ರೆ ಆ ಚಪ್ಪಲಿಗೆ ಆಗತ್ತೆ 😂😂😂ಅದು ಅವಂಗೆ ಹೊಡೆದು ನನಗೆ ಅವಮಾನ ಮಾಡಬೇಡಿ ಅನ್ನತ್ತೆ

    • @jayashreeshanbhag2572
      @jayashreeshanbhag2572 3 місяці тому

      😂😂😂​@@samanvayascgskannadasulali3981

  • @sunderkarkera3322
    @sunderkarkera3322 3 місяці тому +6

    ಜೋಶಿಯವರೆ ಹಲವು ರಾಜ್ಯಗಳಲ್ಲಿ ನಡೆದ ಬೈ-ಇಲೆಕ್ಷನ್ನಲ್ಲಿ ಬಿಜೆಪಿಗೆ ಸೋಲಾಗಿದೆಯಲ್ಲ ಇದರಬಗ್ಗೆ ನಿಮ್ಮ ಅಭಿಪ್ರಾಯ ತಿಳಿಯಲು ಉತ್ಸುಕನಾಗಿದ್ದೇನೆ.

    • @hemanths9891
      @hemanths9891 3 місяці тому

      ಸೋಲು ಗೆಲುವು ಇದ್ದದ್ದೇ ಸುಳ್ಳು
      ಅಪ ಪ್ರಚಾರ ಮಾಡಿದ್ರೆ ಕಾಂಗ್ರೆಸ್
      ಗೆಲ್ಲುತ್ತೆ

  • @RoshanKumar-we3nz
    @RoshanKumar-we3nz 3 місяці тому +2

    Let rahul hold 1st standard Book instead of sanvidhan book 😂

  • @mangalabhat1912
    @mangalabhat1912 3 місяці тому

    Nice narration always waiting for your vedeos

  • @komarajjain5990
    @komarajjain5990 3 місяці тому

    ಜೈ ಮೋದಿಜಿ

  • @subramanyambs2964
    @subramanyambs2964 3 місяці тому

    Bharat matha ki jai

  • @bhaskarkulkarni7571
    @bhaskarkulkarni7571 3 місяці тому

    🙏🙏

  • @vrkrishnappa6258
    @vrkrishnappa6258 3 місяці тому +1

    June 25 emergency day only all India given holiday complsary jai Amit Shah ❤❤❤

  • @PramodsinghBapparagi-ne7lu
    @PramodsinghBapparagi-ne7lu 3 місяці тому

    🙏🙏🙏🙏🙏🙏🙏

  • @prashanthnayak7982
    @prashanthnayak7982 3 місяці тому +2

    Karnataka
    Government
    Miss used
    Scst grant
    For use less
    Gurantee

  • @bindiganavilesredhariyenga2014
    @bindiganavilesredhariyenga2014 3 місяці тому

    Joshi - good sixer to Italian raulla

  • @sanjeevashetty2637
    @sanjeevashetty2637 3 місяці тому

    Omsreeramjaimodjii

  • @sudhirkini128
    @sudhirkini128 3 місяці тому

    👍👍👍👍👍

  • @praveen5147
    @praveen5147 3 місяці тому

    Amit shah master stroke idu. 👏👏👏👏👏

  • @vasukadiwal1829
    @vasukadiwal1829 3 місяці тому +1

    1962 WAR WITH CHINA DEFEATED, NEHRU'S UTTER FAILURE OF HIS FOREIGN POLICY OBSERVE THIS DAY AS
    ''' INEFFICIENT NEHRU '' OR NAME ANY OTHER THING BUT OBSERVE THIS DAY ALSO AS A '' BLACK DAY ''

  • @rythmguru9641
    @rythmguru9641 3 місяці тому

    ಇದೇ ಸಂವಿಧಾನದಲ್ಲಿ UCC..ಯೂ ಇದೆ ರಾಹುಲ್😂😂

  • @darshandodderi
    @darshandodderi 3 місяці тому

    Good afternoon😊

  • @shrikantvanaki8990
    @shrikantvanaki8990 3 місяці тому

    Great and smart move by Home ministry. Even my grandchildren would know about crime done by khangress in 1975😂

  • @shanteshpatil9220
    @shanteshpatil9220 3 місяці тому +1

    ಇನ್ನು ಕಠಿಣ ಕ್ರಮ ಮಾಡ್ಬೇಕು ಇಲ್ಲ ಅಂದ್ರೆ ಅಷ್ಟೇ ..Today ...See results of 7 states...(By poll elections)

  • @kvramesh7702
    @kvramesh7702 3 місяці тому

    Rahul teased smruthi. Not say heart fully sarcastic Rahul saying.

  • @shivukumar.n8330
    @shivukumar.n8330 3 місяці тому

    Ravindra sir anuraaga taakur rahul ge constution bagge sariyaagi ugididdare

  • @jayashreeshanbhag2572
    @jayashreeshanbhag2572 3 місяці тому

    🏋🏽🏋🏽🏋🏽😇😇😇बी जे पी ने ....अमित शाह जी के मुंहसे मैदान मार दिया जोशीजी😂😂❤❤

  • @madhuj1197
    @madhuj1197 3 місяці тому +1

    Sir bypolls result is very shocking, people are still voting to INDI group, janakke inna buddi bandilla , BJP next step hegirutte?

  • @vinodr4389
    @vinodr4389 3 місяці тому

    Wonderful move by BJP .

  • @narendrababu8999
    @narendrababu8999 3 місяці тому

    28995 ಜನ ಮೂರ್ಖರು

  • @mkssharma3013
    @mkssharma3013 3 місяці тому

    "Jaana jaana guddaadidare buddi
    Beleyatte.. Kona kona guddaadidare
    Laddi bilatte" 😂

  • @guruprasads007
    @guruprasads007 3 місяці тому +1

    Sixer is out of stdiaum

  • @padmakarshetty5535
    @padmakarshetty5535 3 місяці тому

    ಇದು ಮೊದಲೇ ಬಂದಿತಲ್ಲ

  • @VaniVKulkarni
    @VaniVKulkarni 3 місяці тому

    ದಡ್ಡರ ಸಂತೆ

  • @ravikumars7731
    @ravikumars7731 3 місяці тому

    Master stroke from BJP party

  • @krishnamoorthy1741
    @krishnamoorthy1741 3 місяці тому

    ❤️🙏🦜🙏🙏

  • @nagendrababu9877
    @nagendrababu9877 3 місяці тому

    June 25 ra bhagge shalla cologe galallu patabharabeku congress navara bhagee makallu tilidhukalali jai shree Ram jai shree mataji🎉

  • @karibasappam7055
    @karibasappam7055 3 місяці тому

    ಸರಿಯಾಗಿ ಸಿಕ್ಸರ್ ಸಿಡಿಸಿದ್ದಾರೆ ಬಿಡಿ. 😊😊😊