@@MrRakeshnarayana ಹೌದು ಸಾರ್. ಇದು ರೆಕಾರ್ಡ್ ಮಾಡಿದ್ದು ೧೯೮೧ ರಲ್ಲಿ ಆದರೆ ಟೈಟಲ್ ಹಾಗೆ ಹಾಕಿದ್ದಾರೆ. ಈ ಚರ್ಚೆಯಲ್ಲಿ ಎಲ್ಲೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳಿಸಿದ ಎಂಬ ಪ್ರಯೋಗವಿಲ್ಲ. ಜೊತೆಯಲ್ಲಿ ಮಹಾಮಸ್ತಕಾಭಿಶೇಕದ ಕುರಿತು ಮಾತನಾಡಿದ್ದಾರೆ ಅದು ಆಗಷ್ಟೇ ಜರುಗಿತ್ತು. ಧನ್ಯವಾದಗಳು ಸರ್.
I shall have no hesitation, repeat, no hesitation to repeatedly place on record at any time: ' The Legend, One and only under the Sun.' Shaaraadaputra, A maateya SampoorNa Asheervaada paDeda ParipoorNa Kalaavida...Jai KannaDaambe.
I am just amazed at such a low number of hits for this amazing interview. I really wish Dr.Rajkumar born outside Karnataka to get the due respect he deserves. Even a billion hits is too low for this upload from AIR.
The great day in my life. People born prior to the year 2000 have a sounding relation with All India Radio , being a inevitable part of our daily life we can never forget the innumerable interviews with eminent personalities . Due to various reasons we were not able to access them. I think now we can hear each and every programme. And about Dr Raj's interview , great always great.
ಬಹಳ ಚೆನ್ನಾಗಿತ್ತು ಸರ್ ತುಂಬಾ ಧನ್ಯವಾದಗಳು ಮಧುರವಾದ ಧ್ವನಿ ಭಗವಂತ ಅನುಭವದ ಮಾತುಗಳು ಮನಸ್ಸಿಗೆ ತುಂಬಾ ಆಲಾದ ಮತ್ತು ಸಂತೋಷವನ್ನು ನೀಡಿ ಮೇಲಿಂದ ಮೇಲೆ ಇಂತಹ ಅನುಭವಗಳನ್ನು ನಮಗೆ ನೀಡಲೆಂದು ಮಾನ್ಯ ಆಕಾಶವಾಣಿ ನಿರ್ದೇಶಕರಿಗೆ ವಿನಂತಿ
This interview was recorded in the year 1982. Because Dr. Raj mentions watching mahamastakabhisheka function on television which was telecast live in 1982.
@@Akashvanibengaluru2088 ಡಾ.ರಾಜಕುಮಾರ್ ಅವರ ಮೇರು ವ್ಯಕ್ತಿತ್ವ, ಸರಳತೆ, ಸಜ್ಜನಿಕೆಯನ್ನು ಪರಿಚಯಿಸುವ ಸಂದರ್ಶನ ದ್ವನಿ ಮುದ್ರಿಕೆಯನ್ನು ಕಲಾಭಿಮಾನಿಗಳಿಗೆ ತಲುಪಿಸಿದ್ದಕ್ಕೆ ಅಭಿನಂದನೆಗಳು. Wonderful work. Legends back. ಇದೇ ರೀತಿ ಅಂದಿನ ಕಾಲದಲ್ಲಿ ಪ್ರಸಾರ ಮಾಡುತ್ತಿದ್ದ *ಚಲನಚಿತ್ರ ದ್ವನಿ ವಾಹಿನಿ* ಗಳನ್ನು ಅಳವಡಿಸಲು ಮನವಿ.
21:25
ಏನೋ ದಾಹ ಯಾವ ಮೋಹ😍😍
ಎಷ್ಟು ಕೇಳಿದರೂ ಸಾಲದು😍😍
ಎರಡನೇ ಬಾರಿ ಆಲಿಸಿದೆ ಆದ್ರೂ ತುಂಬಾ ಕೇಳುವ ಆಸಕ್ತಿ ಕಡಿಮೆ ಯಾಗಲಿಲ್ಲಾ ಮತ್ತೊಮ್ಮೆ ಆಕಾಶವಾಣಿ ನಿಲಯಕ್ಕೆ ಧನ್ಯವಾದಗಳು 🙏💐
ಡಾ ರಾಜ್ ಕುಮಾರ್ ಅವರೊಡನೆ ನಡೆಸಿದ ಮಾತುಕತೆ ಕೇಳಿ ತುಂಬಾ ಸಂತೋಷ ವಾಯಿತು ಸರ್ ಬೆಂಗಳೂರು ಆಕಾಶವಾಣಿ ನಿಲಯಕ್ಕೆ ಧನ್ಯವಾದಗಳು 🙏🌹
Voice cannot be felt physically...but when we hear to Rajkumar sir...i feel like im touching soft cotton
ಅಪ್ಪಾಜಿ ದೇವರು ಅವರ ಮಾತು ಕೇಳೋ ಭಾಗ್ಯ ಪುಣ್ಯ ಅದೃಷ್ಟವಂತರು ನಾವೇ 💕😘😘🎂🎂🎂🎂💐💐👍🌹💞💞💞🙏🙏🙏🙏🙏🙏🙏🙏
❤️🙏🙏 ರಾಜಕುಮಾರ್ ರವರ ಅಶರೀರವಾಣಿಯನು ಕೇಳಿಸಿದ ಆಕಾಶ ವಾಣಿ ಯವರಿಗೆ ಹೃದಯ ಪೂರ್ವಕ ಧನ್ಯವಾದಗಳು
ಅದ್ಭುತ. ಸರಳ ವ್ಯಕ್ತಿತ್ವದ ಮೇರು ವ್ಯಕ್ತಿ ನಮ್ಮ ಅಣ್ಣಾವ್ರು . ಮೊನ್ನೆ ಬಂದ "ಭಕ್ತ ಕುಂಬಾರ" ಅಂತ ಅಣ್ಣಾವ್ರು ಹೇಳೋದನ್ನ ಕೇಳಿದ್ರೆ ಬಹುಷಃ 1974-75 ರ ಸಂದರ್ಶನ ಅನ್ನಿಸುತ್ತೆ.
ಫಾಲ್ಕೆ ಪ್ರಶಸ್ತಿ ಬಂಧ ಮೇಲೆ ಸಂದರ್ಶನ ಮಾಡಿರುವುಧು
Don't know who dislikes such a beautiful interview of great legend
Date is 1st April 1971
ಹೀಗೆ ಹಳೇ ಕಾಲದ ಚಿತ್ರ ಗೀತೆಗಳನ್ನು ಪರಿಚಯಿಸಿ ದಯವಿಟ್ಟು ಜಾತಕಫಲ ಚಿತ್ರದ ಗೀತೆಗಳನ್ನು ಅಪ್ ಲೋಡ್ ಮಾಡಿ
1971
ಈ ಸಂದರ್ಶನ 1981ರಲ್ಲಿ ಆಕಾಶವಾಣಿ ಪ್ರಸಾರದಲ್ಲಿ ಮನೆಯವರೆಲ್ಲ ಕಾಯ್ದು ಕೇಳಿದ್ದು ಅಚ್ಚಳಿಯದೆ ಮನದಲ್ಲಿ ಉಳಿದಿದೆ.
Sir got dadasaheb phalke award in 1995
@@MrRakeshnarayana
ಹೌದು ಸಾರ್. ಇದು ರೆಕಾರ್ಡ್ ಮಾಡಿದ್ದು ೧೯೮೧ ರಲ್ಲಿ ಆದರೆ ಟೈಟಲ್ ಹಾಗೆ ಹಾಕಿದ್ದಾರೆ. ಈ ಚರ್ಚೆಯಲ್ಲಿ ಎಲ್ಲೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳಿಸಿದ ಎಂಬ ಪ್ರಯೋಗವಿಲ್ಲ. ಜೊತೆಯಲ್ಲಿ ಮಹಾಮಸ್ತಕಾಭಿಶೇಕದ ಕುರಿತು ಮಾತನಾಡಿದ್ದಾರೆ ಅದು ಆಗಷ್ಟೇ ಜರುಗಿತ್ತು.
ಧನ್ಯವಾದಗಳು ಸರ್.
Q@MrRakeshTa❤narayana
ಅಣ್ಣನ ಸ್ಪುಟವಾದ, ಸರಳ, ಹೃದಯ ಸ್ಪರ್ಶಿ ಮಾತುಗಳ ಕೇಳುವುದೇ ಆನಂದ....
ಅಣ್ಣಾವ್ರ ಪಡೆದ ನಮ್ಮ ನಾಡು ಧನ್ಯವಾಯಿತು. ಚಿನ್ನದಂಥಹ ಕನ್ನಡ ನುಡಿಗಳನ್ನು ಅಣ್ಣಾವ್ರ ಬಾಯಿಂದ ಕೇಳಿದಾಗ, ಅಭಿಮಾನಿಗಳ ಹ್ರದಯಗಳು ಪಾವನವಾಯಿತು.
ನಿಮ್ಮ ಮಾತು ನೂರಕ್ಕೆ ನೂರು ಸತ್ಯ 🙏
The real essence of true artist
ರಾಜಕುಮಾರ್ ರವರ ಸಂದರ್ಶನ ತುಂಬಾ ಚೆನ್ನಾಗಿದೆ ಇದರ ಜೊತೆಗೆ ಚಿ ಉದಯಶಂಕರ್ ಜೊತೆಗೆ ನಡೆಸಿರುವ ಸಂದರ್ಶನವನ್ನು ಪ್ರಸಾರ ಮಾಡಿ
ದಯಮಾಡಿ ಕೊನೆಯವರೆಗೂ ಕೇಳಿ...
ರಾಯರ ಮೇಲೆ ಒಂದು ಅದ್ಭುತ ಹಾಡು ಹೇಳಿದ್ದಾರೆ ಅಣ್ಣಾವ್ರು
ಅಣ್ಣಾವ್ರ ಮಾತುಗಳನ್ನು ಕೇಳುವುದೇ ಒಂದು ಸೊಗಸು, ಆನಂದ, ಸಂಭ್ರಮ. ಹಂಚಿಕೊಂಡ ಆಕಾಶವಾಣಿಗೆ ಧನ್ಯವಾದಗಳು 🙏🏾
ಶುದ್ಧ ಸ್ಪಷ್ಟ ಕನ್ನಡ.....Dr. Rajkumar ಅವರಂಥ ಕಲಾವಿದ ವಿರಳ....
ರಾಮಸ್ವಾಮಿ ಅವರು ನಡು ನಡುವೆ ಜಾಸ್ತಿ ಮಾತನಾಡದೆ ಇದ್ದಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು
Yes. Ramaswamy sounds like kabab me haddi. Annavru is great.
ಈ ಸಂದರ್ಶನವನ್ನು ಪ್ರಸಾರ ಮಾಡಿದ್ದಕ್ಕಾಗಿ ಧನ್ಯವಾದಗಳು..
ಅಣ್ಣಾವ್ರ ಮಾತು ಕೇಳೋಕೆ ಬಹಳ ಸಂತಸವಾಗುತ್ತದೆ.
ಕರ್ಣಾನಂದವಾದ ಮಾತು. ರಾಜಕುಮಾರ್ ಮಾತು-ದ್ವನಿ ಅದ್ಬುತ.
ನಿಮ್ಮಿಂದ ಈ ದಿನದ ಉದಯ : ನನ್ನಲ್ಲಿ ಸದಾ ಸದಾ....❤❤❤❤🎉🎉🎉🎉🎉🎉🎉🎉🎉🎉🎉
ಶುದ್ಧ ಸುಸಲಿತ ಅಚ್ಚ ಕನ್ನಡ ಕೇಳೋ ಭಾಗ್ಯ ನಮಗಾಯಿತು...
ಕನ್ನಡ ಹಾಗೂ ಅಣ್ಣಾವ್ರು 🙏
ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಅಣ್ಣಾವ್ರ ಸವಿ ನುಡಿಯೋ 👌👌👌
He is legends of legend.No one was there and no one comes like him.He was simply great.
Larger than life
Kannadigara Kula Thilaka. Rasikara Raja. Our Pride. Our Heart. Lovely Dr. Raj Kumar.
DR ANNAVARA MATHE CHANDA KELOKE, TALK IS SO SOOTHING WITH INNOCENCE WITH NO HIDDEN SCRIPT HE EXPRESSES OPENLY.... ANNAVARU VARANATA
Dr. Rajkumar ಕನ್ನಡದ ಕಣ್ಮಣಿ ಅವರ ಧ್ವನಿ ಕೇಳಿ ತುಂಬಾ ಸಂತೋಷವಾಯಿತು. ಅವರ ಕಟ್ಟಾ ಅಭಿಮಾನಿ 👌👌
ಸೇಹಿತರಿಗೇ ತಿಳಿಸಿ
ಭೂಮಿತೂಕದ ಮನುಷ್ಯ ಮಗುವಿನಂತೆ ಮುಗ್ಧತೆಯನ್ನು ಕಾಪಾಡಿಕೊಂಡಿರುವ ನಮ್ಮ ಹೆಮ್ಮೆಯ ರಾಜಣ್ಣ.
🌟 🌟 🌟
💥ಇವರ ಬಗ್ಗೆ ಹೇಳುವುದಕ್ಕೆ ಅಥವಾ ವರ್ಣನೆ ಮಾಡುವುದಕ್ಕೆ ಪದಗಳೆ ಇಲ್ಲಾ.
💥🌹👏
Amazing. How nicely and dignified way great Legend of Indian Cinema Dr. Rajkumar has spoken in the interview. Great
ಎಷ್ಟು ಸ್ಪಷ್ಟವಾದ ಕನ್ನಡ ಮಾತಾಡ್ತಾರೆ ನಮ್ಮ ಅಣ್ಣಾವ್ರು😊😊🙏🙏
ಅದ್ಭುತ ಕಂಠ... ದೈವ ಮಾನವ 🙏
True inspiration ❤
ಈ ಸಂದರ್ಶನ ಕೇಳುತ್ತಿದ್ದರೆ ಅಣ್ಣಾವ್ರು ನಮ್ಮನ್ನು ಬೇರೊಂದು ಮುಗ್ಧ ಮಾಯಾಲೋಕದಲ್ಲಿ ತೇಲುವಂತುಸಿತ್ತದೇ
ಸಂದರ್ಶನ ಬಹಳ ಸೊಗಸಗಿದೆ. ಇದ ಕೇಳಿ ಮನದಲ್ಲಿ ತಂಪಾದ ಭಾವ ಮೂಡಿತು.
I shall have no hesitation, repeat, no hesitation to repeatedly place on record at any time: ' The Legend, One and only under the Sun.' Shaaraadaputra, A maateya SampoorNa Asheervaada paDeda ParipoorNa Kalaavida...Jai KannaDaambe.
ಈವತ್ತು, ಇಂದು, ಇದು ನಮ್ಮೆಲ್ಲರ ಅದೃಷ್ಟ ನಿಮ್ಮ ಮಾತನ್ನು ಕೇಳುವುದು. 🙏🏻
ಡಾ.ರಾಜಕುಮಾರ ಅವರ ಸರಳ ವ್ಯಕ್ತಿತ್ವ ಉತ್ತಮ ಮೌಲ್ಯ ಜೀವನದ ಮಾರ್ಗಗಳು..
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ
Super ಮಾತನಾಡುತಾರ ಅಣ್ಣಾವ ರಾಜಕುಮಾರ್ ರವರು🙏🙏🙏🙏
Kannada vannu.vishwakke.parichicdha.merunata.namma.d.r.rajkumar.❤❤❤❤❤❤❤❤❤❤❤❤❤❤❤❤❤❤
Wonderful interviews. Very nice to recall our old and sweet memories once again. Hats off to AIR
Kavi galli.kuvempu.nataneyalli.namma.kanna dada.rajakumararu.❤❤❤❤❤❤❤❤❤❤❤❤❤❤❤❤❤❤
D.r.raj.merunata.embudaralli.eradu.mathilla❤❤❤❤❤❤❤❤❤❤❤❤❤❤❤❤❤❤❤❤❤❤❤
The industry sorely misses this legend
I am just amazed at such a low number of hits for this amazing interview. I really wish Dr.Rajkumar born outside Karnataka to get the due respect he deserves. Even a billion hits is too low for this upload from AIR.
Great experience. Anna we miss you a lot.
ಆಕಾಶವಾಣಿಗೆ ಧನ್ಯವಾದಗಳು
One and only super star of kannada industry.
ಜೈ ಅಪ್ಪಾಜಿ ❤❤❤❤❤❤❤
Dr. Rajkumar is the gem of Karnataka.
Annavra mathu Keli nanage thumba thumba khushiyagide thank you thank you thanks alot
ಅದ್ಭುತ . ಕರ್ಣನಂದ ಮೈ ಮನ ಪುಳಕ.
Dhanya 🙏
Amazing clarity for a 1971 interview
ಮರೆಯಲಾಗದ ಮಾಣಿಕ್ಯ 🙏
ನಟ ಸಾರ್ವಭಮ Dr. ರಾಜ್ ಕುಮಾರ್
ಅಣ್ಣಾವ್ರ ಮಾತು ಕೇಳುವುದೇ ಏನೋ ಒಂಥರಾ ಸಂತೋಷ
Devaru ........ Devadoota ..... He s jst ultimate ......
Super
No one top actor like Rajkumar ,we are lucky we saw his pictures and activities like musical nights, processions, all beacuse his ear 🙏🙏
Legend of Indian cinema
ಮಹಾಮಸ್ಥಭಿಶೇಕಾದ ವರ್ಣನೆ ಅದ್ಭುತ..
evergreen good Legend Rajkumar amara
ಪರಮಾನಂದ...🙏🙏🙏❤❤❤
ಅಪರೂಪದ ಚಿತ್ರ ಗೀತೆಗಳನ್ನು ಅದರಲ್ಲೂ ಜಾತಕಫಲ ಚಿತ್ರದ ಗೀತೆಗಳನ್ನು ಪರಿಚಯಿಸಿ ದಯವಿಟ್ಟು
no words about harishchandra movies so classic. happy to listen your voice in 2022
❤️❤️❤️ Love for Appaji forever 😘
Kannada andre nange nenapagod annavru hage avara hadugalu👍👍 antha obba kalavida namma annavru
Annavra mathugalu tumba ishta.keli bahala santhosha aithu.
The great day in my life. People born prior to the year 2000 have a sounding relation with All India Radio , being a inevitable part of our daily life we can never forget the innumerable interviews with eminent personalities . Due to various reasons we were not able to access them. I think now we can hear each and every programme. And about Dr Raj's interview , great always great.
ಬಹಳ ಚೆನ್ನಾಗಿತ್ತು ಸರ್ ತುಂಬಾ ಧನ್ಯವಾದಗಳು ಮಧುರವಾದ ಧ್ವನಿ ಭಗವಂತ ಅನುಭವದ ಮಾತುಗಳು ಮನಸ್ಸಿಗೆ ತುಂಬಾ ಆಲಾದ ಮತ್ತು ಸಂತೋಷವನ್ನು ನೀಡಿ ಮೇಲಿಂದ ಮೇಲೆ ಇಂತಹ ಅನುಭವಗಳನ್ನು ನಮಗೆ ನೀಡಲೆಂದು ಮಾನ್ಯ ಆಕಾಶವಾಣಿ ನಿರ್ದೇಶಕರಿಗೆ ವಿನಂತಿ
Annavru.... Is always annavru... Nobody can reach him in at least 1000 years
Yuvakaru esta paduva dr .Raj
Filmgalu naanu heluttene
Naanobbakalla shankarguru
Bahadduragandu sampattige
Savval premadakanike mayura jaga mechhidamaga
Bangaradapanjara tayigetakkamaga
Trimurty Kalidasa Bhakta kmabar anuragaaralitu guri
Daimend rkt jeevanchaitra
Vadahuttidavaru akasmika
Rajanannaraja vasantageeta
Ravichandra naaninnamareyalare parashuraam babruvahana
Sir beautiful interview
Bhoomi thookada manushyaru namma annavru
☀ಅ ಖಂ ಡ ಕ ನಾ ೯ ಟ ಕ ದ ☀
🌻ವ ಜ್ರ ಕುಂ ಡ ಲ ದ 🌻
🌩🥀ಮು ತ್ತು. 🌼🥀
🌷🌸ರಾ ಜ ಕು ಮಾ ರ ರ ವ ರು💐🍁🥀🌹🌸🌼🌻🌷🌹💐
ಅಭಿನಂದನೆಗಳು...
Super
Hii
Akashvani plz upload Unavailable Rare Kannada Songs
🙏🙏🙏🙏
Dhanyavadagalu dhanyavayithu Nanna jeevana
ಆಕಾಶವಾಣಿ ಅಣ್ಣಾವ್ರ ಸಂದರ್ಶನದ ಮರೂ ಪ್ರಸಾರವನು ೫೦ ವಸಂತಗಳನಂತರ ಮಾಡಿದಕಾಗಿ ಧನ್ಯವಾದಗಳು ಮತ್ತು ಅಭಿನಂದನೆಗಳು...
Beautiful kannada 😊
This interview was recorded in the year 1982. Because Dr. Raj
mentions watching mahamastakabhisheka function on television which was telecast live in 1982.
Also he mentioned TV and TV introduced to India only during 80s so it must be around 1982-83
ಅಣ್ಣಾವ್ರು ಸ್ವರವನ್ನ ಎಷ್ಟೊಂದು ಅದ್ಭುತ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ನುಡಿಯಲ್ಲಿ ಅಷ್ಟೊಂದು ಸರಳತೆ ವಿನಯತೆ ಸ್ಪಷ್ಟತೆ ಅತ್ಯದ್ಭುತ ❣️❣️
Blessed🙏
Yen guru ninna matu….keltane irbeku ansatte 👌
Anna Rajanna 🙏🙏❤️
🎉🎉🎉🎉❤❤
padagalu saluthilla annavranna hogalalu
Raj isgod
10:03 Nimmanna padeda navugalu danyaru
👌👌👌
Annavra that's mathadoke yava heroge baruthe sir
Bhakta kumbara bagge "monne" anta heliddare, so this might be in 1974 or 75
Wonderful interview. I wish AIR mentions the date or year of interview. Great effort from AIR!!
April 8th 1971 by s rama Swamy
@@Akashvanibengaluru2088
ಡಾ.ರಾಜಕುಮಾರ್ ಅವರ ಮೇರು ವ್ಯಕ್ತಿತ್ವ, ಸರಳತೆ, ಸಜ್ಜನಿಕೆಯನ್ನು ಪರಿಚಯಿಸುವ ಸಂದರ್ಶನ ದ್ವನಿ ಮುದ್ರಿಕೆಯನ್ನು ಕಲಾಭಿಮಾನಿಗಳಿಗೆ ತಲುಪಿಸಿದ್ದಕ್ಕೆ ಅಭಿನಂದನೆಗಳು.
Wonderful work. Legends back.
ಇದೇ ರೀತಿ ಅಂದಿನ ಕಾಲದಲ್ಲಿ ಪ್ರಸಾರ ಮಾಡುತ್ತಿದ್ದ *ಚಲನಚಿತ್ರ ದ್ವನಿ ವಾಹಿನಿ* ಗಳನ್ನು ಅಳವಡಿಸಲು ಮನವಿ.
@@Akashvanibengaluru2088 1981 ಅನ್ಸುತ್ತೆ.
@@ravibv2369 ಹೌದು ಅಂದಿನ ಕಾಲದ ಚಲನಚಿತ್ರ ಧ್ವನಿವಾಹಿನಿ ಕೇಳುವುದಕ್ಕೆ ಹಿತವಾಗಿರುತ್ತಿತ್ತು
Super ,thanks to Aakashavani
7:45 ಪೌರುಷದ ಬಗ್ಗೆ
ಈ ಸಂದರ್ಶನ ಯಾವಾಗ ಮಾಡಿದ್ದು ಅನ್ನೋ ಮಾಹಿತಿ ಹಾಕಿ ಸರ್
Annavaru eshte saadhane maadidru avara maatinallina vinaya.........
1974 Bhakta Kumbhara chitra
Legend
🙏🙏🙏
Pls add more more Kannada gr8 old archive interview...sahitigalu ..kalavidaraddhu
Natasaarvabhoumara sandarshana bahala sogasagide
Wondeeful... Pl. mention the date or year of interview.
8 April 1971 by s rama swamy
@@Akashvanibengaluru2088 pls put this in description
ತುಂಬ ಅರ್ಥಪೂರ್ಣವಾಗಿ ಬಂದಿದೆ. ಆಕಾಶವಾಣಿಗೆ ಅಭಿನಂದನೆಗಳು. ಇನ್ನೂ ಹಲವಾರು ಕಲಾವಿದರು, ಕವಿಗಳ ಹಳೆಯ ಸಂದರ್ಶನಗಳು ಲಭ್ಯ ಆಗಲಿ ಸರ್..
Idu 1971 ra interview alla,,, 80 ra dashakaddu,, Kumbara bandaddu 1974,,
👌🙏🙏
Raj ever green hero
@@somashekarbs166D
Kannadada muttu Namma annavru
❤