Abhishek is the best reporter, he is real journalist. Best coverage, best explanation of the situation. Very kind hearted reporter, may he gets higher positions, salaries in his career. Because of abhishek babyboy survived i feel. May all the best abhishek ji...
Hi ಚಂದನ್ ಸರ್ 🌹💐🙋♂️🙏 ಪ್ರತಿಭಾ ಮ್ಯಾಮ್ 🌹💐🥰 And ರಿಪೋರ್ಟರ್ ತುಂಬಾ ಚೆನಾಗಿ ಪ್ರಶ್ನೆ ಕೇಳಿದ್ರಿ ಸರ್ 🌹💐🙏 ಮಗು ಮಾತಾಡೋದನ್ನ ನೋಡ್ತಾ ಇದ್ರೇನೆ ಕಣ್ಣಿರು ಹೇಳ್ದೆ ಕೇಳ್ದೆ ಬರುತ್ತೆ🥺 ಮುಗ್ದ ನಿಷ್ಕಲ್ಮಶ ಮನಸು ಒಡೆದು ಹೋಗಿ ಎಷ್ಟೋ ತಿಂಗಳಾಗಿರತ್ತೆ ನಮಗೆ ನೆನ್ನೆ ಆ ಒಡೆದ ಮನಸಿನ ಚೂರು ಸಿಕ್ಕಿವೆ ಅಷ್ಟೇ 🥺😔 ಆ ಮಹಾತಾಯಿ ಬೇಜವಾಬ್ದಾರಿ ಮಾತುಗಳನ್ನ ಕೇಳ್ತಾ ಇದ್ರೆನೆ ಕಾಪಾಳಕ್ಕೆ ಒಂದು ಬಿಡೋಣ ಅನ್ಸತ್ತೆ ಅಷ್ಟು ಸಿಟ್ಟು ಬರೋದು 😡 ನಾಲಾಯಕ್ ಮಕ್ಕಳು ಇರ್ತಾರೆ ಬಿಡಿ ಹಂಗೆ ಅಪ್ರಯೋಜಕ ನೀಚ ಸ್ವಾರ್ಥ ಮನಸಿನ ತಂದೆ ತಾಯಿಗಳು ಇರ್ತಾರೆ ಈ ಹೆಂಗಸು ಅದಕ್ಕೆ best example 😡
Sir please ಇಂತಹ ಸ್ಟೋರಿ ತೋರಿಸಬೇಡಿ ಕರಳು ಹಿಂಡತ್ತೆ . 20ವರ್ಷದ ಮಕ್ಕಳು ಹೋರ್ಗಡೆ ಓದುತ್ತಿದ್ದರೆ ದಿನಕ್ಕೆ 5ಸಲ call ಮಾಡ್ತೀವಿ ಶಾಲೆ ಇಂದ ಬರೋದು 1 ನಿಮಿಷ ಲೇಟ್ ಆದ್ರೆ ಆತಂಕದಿಂದ ಹೊರಗೆ ಒಳಗೆ 10ಸಲ ಒಡಾಡ್ತಿವಿ. ಮೈ ಗಾಡ್ ಇದೇನ್ sir ವಿಚಿತ್ರ😢
for a man's company and temporal pleasures, she has abandoned her own child. the cute child needs to be adopted by good parents. giving back the child to the biological disastrous mother is big mistake.
Sir im a cancer patient i got cancer whn i was 8month pregnant i finished all my treatment along wit i look after my baby alone today im fine bcoz of my son ....really i. Feeling very bad plz plz if any possible give tat child to me i ll do upbringing of tat child plz
Look at the former care taker! She is overwhelmed with grief. She has not given birth to the child but she is the personification of a real mother. Matru hudaya.
This baby's biological parents should not get this baby's custody. This baby should get new parents. His biological Father also not bothered about this baby.
ಕಣ್ಣು ನೀನಮ್ಮ ಕಣ್ಣು ರೆಪ್ಪೆ ನಾನಮ್ಮ ನಿನ್ನ ಕಣ್ಣೊರೆಸೋ ತಾಯಿ ನಾನಮ್ಮಾ........ಅನ್ನೋ ಒಂದು ಕಾಲ ಇತ್ತು ಗುರು.... ಮೀಡಿಯಾ ಇಲ್ಲದ ಮೋಬೈಲ್ ಇಲ್ಲದ ಕಾಲ ಎಸ್ಟು ವೈಭವ ಅಂದಿನ ದಿನಗಳು ಎಂತಹ ಮಾರಿಯಂತ ಕಷ್ಟ ಬಂದರೂ ಮಕ್ಕಳನ್ನು ಬಿಡದ ತಾಯಿ ಇದ್ಲು...... ಎಲ್ಲಿದೆ ಆ ತಾಯಿ ಗುಣ,ಯಾರಿಗೆ ಇದೆ ಅಂತ ತಾಯಿಯ ಮನ,........ ಉಸಿರು ನಿಲ್ಲೋಕ್ಕೆ ಒಂದು ಕ್ಷಣ ಸಾಕ ಗುರು ಕೇವಲ ಒಂದು ಕ್ಷಣ...... ಗೊತ್ತಿದ್ದೂ ಗೊತ್ತಿದ್ದೂ ಯಾವ ಭವಿಷ್ಯದ ವಿಸ್ತಾರಕ್ಕೆ ಇಂತಹ ಕೃತ್ಯ ಮಾಡಿ ಹೆಂಗೆ ಗುರು ಅರೆ ಕ್ಷಣ ಚಿಂತನೆಗೆ ನಿಲ್ತಾ ಇಲ್ಲ ಇದರ ಚಿತ್ರಣ..... ಶಿಟ್ ಮ್ಯಾನ್....... ಕರ್ಮ ಯಾರನ್ನು ಸುಮ್ನೆ ಬಿಡಲ್ಲ..... ಇಲ್ಲದ ಮಗುವಿನ ಇರುವಿಕೆಯಲ್ಲೇ ಕಾಯುವ ಬೇಡುವ ತಾಯಿಯ ಮರತೆ . ಒಲ್ಲದ ಹೆಣ್ಣಿಗೆ ಇಲ್ಲದ ಗರ್ಭದಿ ಕಳ್ಳ ತಾಯಾಗಿಸಿದೆ ಇದಾವ ಘನತೆ,ಇಲ್ಲಿ ಮಗುವಿನದೇನಯ್ಯ ಕೊರತೆ.. BE GOOD BE KIND BE HUMBLE BECOUSE KARMA HAS NO SYMPATHY .........................
File the police complaint against her dont send the baby to her let her be in jail who has been saved that child great thank full to them stay blessed 👏
I know how can you hurt your own child after carrying your child for 9 months and go through labour pain and hit your child like this is something I’m going out of words
No one s responsible for one's life but really this happened is the worst And that baby really is so cute how she treated that baby like that god only knows Because a person who s educated and have proper brain will never do that 😢 Even i have got my son who s very mischief even i do beat him but after sometime i love him more but i don't loose my patience more than this .. To beat a baby with the cooker don't know how that baby have digested all these things May b baby has got special power r god was with it Lord bless that baby always 🙏 ❤️
Tumba alu bartide sir magu kodi nanu chenagi nodkotini nange ondu hennu papu ide avalige swalpa novadru sahiskolo shekti nangu nam maneyavrge illa e papunu kodi kannalli ka nittu nodkotini sir
ನನ್ನ ಮಗ ವಯಸ್ಸ 7ನನ್ನ ಮಗಳು... 12 ಜೊತೆಗೆ ನನ್ನ ಹರೆಯದ ವಯಸ್ಸಿನ ನನ್ನ ತಂಗಿ ಮಗಳು... 16 ವರ್ಷ ನಾನು ಶೀಘ್ರ ಕೋಫಿ ...2 ನಿಮಿಷದಲ್ಲಿ ನನ್ನ ಮಕ್ಕಳು ಕಾಣದಿದ್ದ ರೆ...ಆಕಾಶ ಕುಸಿತ ಅನುಭವ ನೀಡುತ್ತದೆ.......ಅವರು...ಲೆಟ್ ಆಗಿ ಬಂದ್ರೆ...ನನ್ನ ಅರ್ಧ ಜೀವ ಹೇಗಿರುತ್ತದೆ.....ನಾನು ಗಂಡಸು.....ಇವಳ ಅಮ್ಮನ ಇವಳ ಹೃದಯ....ಹೇಗೆ
ಒಬ್ಬ ತಾಯಿಗೆ ಮಾತ್ರ ಗೊತ್ತು ಮಕ್ಕಳನ್ನು ನೋ ನಾನು ಮಕ್ಕಳು ಎಷ್ಟು ದೊಡ್ಡವರಾದರು ಅವರಿಗೆ ಪ್ರೀತಿ ಕಡಿಮೆ ಮಾಡಬಾರದು ಮಕ್ಕಳಿಲ್ಲದಿದ್ದರೆ ಬಾಳೆ ಇಲ್ಲ ಏನು ನೋವಿದ್ದರೂ ಮಕ್ಕಳನ್ನು ನೋಡಿ ನಮ್ಮ ನೋವು ಮರೆಯುತ್ತೇವೆ ಮಕ್ಕಳಿಗೋಸ್ಕರ ಬದುಕ್ತಿವಿ ಕಷ್ಟ ಕೊಟ್ರು ನನ್ನ ಸಹಿಸಿ ಗೋಸ್ಕರ ಇರ್ತಿವಿ ಇದೇ ನಮ್ಮ ಜೀವನ
Sir please avalige jailige hakabedi one roomge haki ella windo muchi food water enu kadabedi sathu hogali avalige ede ponisment kaige hogidare food water koduthare beda sir a maguvina kasta avaligu barali chanagi badieri thank you sir 🥱🥱😇😇
ಪಾಪಿ ತಾಯಿ ತುಂಬಾ ಬೇಸರ ಆಗುತ್ತೆ ಸಾರ್
Abhishek is the best reporter, he is real journalist. Best coverage, best explanation of the situation. Very kind hearted reporter, may he gets higher positions, salaries in his career. Because of abhishek babyboy survived i feel. May all the best abhishek ji...
❤
Biological parents are not the only parents anyone who gives love and care and show the right path to the child are real parents.
Hi ಚಂದನ್ ಸರ್ 🌹💐🙋♂️🙏
ಪ್ರತಿಭಾ ಮ್ಯಾಮ್ 🌹💐🥰
And
ರಿಪೋರ್ಟರ್ ತುಂಬಾ ಚೆನಾಗಿ ಪ್ರಶ್ನೆ ಕೇಳಿದ್ರಿ ಸರ್ 🌹💐🙏
ಮಗು ಮಾತಾಡೋದನ್ನ ನೋಡ್ತಾ ಇದ್ರೇನೆ ಕಣ್ಣಿರು ಹೇಳ್ದೆ ಕೇಳ್ದೆ ಬರುತ್ತೆ🥺
ಮುಗ್ದ ನಿಷ್ಕಲ್ಮಶ ಮನಸು ಒಡೆದು ಹೋಗಿ ಎಷ್ಟೋ ತಿಂಗಳಾಗಿರತ್ತೆ ನಮಗೆ ನೆನ್ನೆ ಆ ಒಡೆದ ಮನಸಿನ ಚೂರು ಸಿಕ್ಕಿವೆ ಅಷ್ಟೇ 🥺😔
ಆ ಮಹಾತಾಯಿ ಬೇಜವಾಬ್ದಾರಿ ಮಾತುಗಳನ್ನ ಕೇಳ್ತಾ ಇದ್ರೆನೆ
ಕಾಪಾಳಕ್ಕೆ ಒಂದು ಬಿಡೋಣ ಅನ್ಸತ್ತೆ
ಅಷ್ಟು ಸಿಟ್ಟು ಬರೋದು 😡
ನಾಲಾಯಕ್ ಮಕ್ಕಳು ಇರ್ತಾರೆ ಬಿಡಿ
ಹಂಗೆ ಅಪ್ರಯೋಜಕ ನೀಚ ಸ್ವಾರ್ಥ ಮನಸಿನ ತಂದೆ ತಾಯಿಗಳು ಇರ್ತಾರೆ
ಈ ಹೆಂಗಸು ಅದಕ್ಕೆ best example 😡
Sir please ಇಂತಹ ಸ್ಟೋರಿ ತೋರಿಸಬೇಡಿ ಕರಳು ಹಿಂಡತ್ತೆ . 20ವರ್ಷದ ಮಕ್ಕಳು ಹೋರ್ಗಡೆ ಓದುತ್ತಿದ್ದರೆ ದಿನಕ್ಕೆ 5ಸಲ call ಮಾಡ್ತೀವಿ ಶಾಲೆ ಇಂದ ಬರೋದು 1 ನಿಮಿಷ ಲೇಟ್ ಆದ್ರೆ ಆತಂಕದಿಂದ ಹೊರಗೆ ಒಳಗೆ 10ಸಲ ಒಡಾಡ್ತಿವಿ. ಮೈ ಗಾಡ್ ಇದೇನ್ sir ವಿಚಿತ್ರ😢
Yes really true.
Sariyagi ide
S nange 22 varshada maga iddane avnu horage hogi manege barvarege hedrike talamala
Nija
Torslilla andre avar ammandu ರಾಸಲೀಲೆ. ಗೊತ್ತಾಗಬೇಕು ಅಲ್ವಾ ಮಿಂಡ್ ಇದ್ರೆ ಮಗು ಬೇಡ ಅವಳಿಗೆ
Niva nijavad devar amma. Nam tayi kood daily phone madtr ❤️❤️ love u maa.
ಸರ್ ಅವಳನ್ನ ಒನ್ ರೂಮ್ ಗೇ ಕೂಡಿ ಅಕ್ಕಿ ಊಟ ನೀರು ಕೂಡಬೇಡಿ plz
Correct
ಸರ್ ಅವಳಿಗೆ kitogiro ಕೆರ ತಗೊಂಡು ಒಡೆದು ಆಮೇಲೆ, explain ಮಾಡಿ ಸರ್ ದಯವಿಟ್ಟು ಅ ಬೆವಾರ್ಷಿ ಗೆ ಮೊದಲು ಕೇರ ಕಿತ್ತಾಕಿ ಹೊಡಿರಿ ಸರ್....
Finally nice to see sharma in this channel..one of professional Anchor n reporter
ಅತ್ಯುತ್ತಮ ವಿಮರ್ಶನೆ.....ಸೂಪರ್ ಅಭಿಷೇಕ್ ಸರ್
Alen kerod
Andh
Nange aa magu kodi, thumba ಚೆನ್ನಾಗಿ ನೋಡ್ಕೋತೀನಿ, ನಂಗೆ already 2 hennu ಮಕಳ್ಳಿ ದಾರ್ರೆ, avru ಜೊತೆ ಇದನು ನೋಡ್ಕೋತೀನಿ...
❤❤❤❤❤Love u madam❤
❤❤
😊😊😊😊😊😊
You are a really great madam.....
Nimage aayassu.... Aishwarya......ha devaru kodali.....
Nimindda e rithi makkalige holed hagli...
You are really great
Tq akka
ರಿಪೋರ್ಟರ್ ಗೆ 🙏👌👍💐🌹🌹🌹
ಅವಳು ಬೇಕು ಅಂತ ಇ ರೀತಿ ಮಾಡಿದಳೇ, ಯಾಕೆ ಎಂದರೆ ಮಗು ಸ್ವಂತ ನೇ ಅಟೆಂಪ್ಟ್ ಮಾಡಲಿ ಅಂತ,
Howdu
for a man's company and temporal pleasures, she has abandoned her own child. the cute child needs to be adopted by good parents. giving back the child to the biological disastrous mother is big mistake.
😢😢
Whenever I see this i can't stop crying 😭😭
Nice to see nagaraj sir after long time ⌛️ ⏲️ 👍
Very detail report by "VISTARA"
Hats off to you sir.
Pl make next vedeio on this.
About Kid.
Hope it is safe 🎉
News channel best job
Sule mudena sumne bidbedi 😢
Abhishek your way of reporting just awesome 😊😊😊👍👏👏👏
Sir im a cancer patient i got cancer whn i was 8month pregnant i finished all my treatment along wit i look after my baby alone today im fine bcoz of my son ....really i. Feeling very bad plz plz if any possible give tat child to me i ll do upbringing of tat child plz
ಬೆಸ್ಟ್ ರಿಪೋರ್ಟರ್🔥🔥🔥🔥
Good information
Sir I am also employed, but due to my 3 years daughter I stopped going job evn I won't go for walk absent of my husband and my son
Beku antane heeter alli ittiddale a mundena nam kaige opsi sir idannella nodta idre aulanna chucchi saysbeku anstaide.
Sir kannali nijja bartidde sir ppa ha maguge olledagli sir 🙏
YenthaTayi Sir hootte Uriyute nodtha edhre avlige Maguna mathra kodbedi ahde nivmado help🙏
ಸೂಪರ್ ಪ್ರತಿಭಾ ಮ್ಯಾಮ್ ಮನದಾಳದ ಮಾತು
Hai chandan sharma sir how r u sir u r news very nice supper
Says beku ivlanna😢😢😢😢
❤thanqfor your kindness jaibhim jaibuddha jaijagat prakash kale
madam and Sir nange ondu mudina magalu ede nange enondu magu beku kodthira please..
Yara Family Olage Obba Murane Vyakti Sertano Avninda(Allinda) Family Lagadi Hogutte.Hagagi 3 ne Vyaktiyannu Tamma Familiya Hattira Baralu Bidabedi.😡
Look at the former care taker! She is overwhelmed with grief. She has not given birth to the child but she is the personification of a real mother. Matru hudaya.
Matru hrudaya
😊
This baby's biological parents should not get this baby's custody. This baby should get new parents. His biological Father also not bothered about this baby.
ಆ ಮಗುವನ್ನು ಆದಷ್ಟು ಬೇಗ ನೋಡಿದ್ದಕ್ಕೆ ಆಯ್ತು ಇಲ್ಲದಿದ್ದರೆ ಮಗುವನ್ನು ಕೊಂದು ಸೂಟ್ಕೇಸ್ ಒಳಗೆ ಹಾಕಿ ಎಲ್ಲಾದರೂ ಎಸೆಯುತ್ತಿದ್ದಳು ಅವಳು
ಕಣ್ಣು ನೀನಮ್ಮ ಕಣ್ಣು ರೆಪ್ಪೆ ನಾನಮ್ಮ ನಿನ್ನ ಕಣ್ಣೊರೆಸೋ ತಾಯಿ ನಾನಮ್ಮಾ........ಅನ್ನೋ ಒಂದು ಕಾಲ ಇತ್ತು ಗುರು....
ಮೀಡಿಯಾ ಇಲ್ಲದ ಮೋಬೈಲ್ ಇಲ್ಲದ ಕಾಲ
ಎಸ್ಟು ವೈಭವ ಅಂದಿನ ದಿನಗಳು ಎಂತಹ ಮಾರಿಯಂತ ಕಷ್ಟ ಬಂದರೂ ಮಕ್ಕಳನ್ನು ಬಿಡದ ತಾಯಿ ಇದ್ಲು...... ಎಲ್ಲಿದೆ ಆ ತಾಯಿ ಗುಣ,ಯಾರಿಗೆ ಇದೆ ಅಂತ ತಾಯಿಯ ಮನ,........ ಉಸಿರು ನಿಲ್ಲೋಕ್ಕೆ ಒಂದು ಕ್ಷಣ ಸಾಕ ಗುರು ಕೇವಲ ಒಂದು ಕ್ಷಣ...... ಗೊತ್ತಿದ್ದೂ ಗೊತ್ತಿದ್ದೂ ಯಾವ ಭವಿಷ್ಯದ ವಿಸ್ತಾರಕ್ಕೆ ಇಂತಹ ಕೃತ್ಯ ಮಾಡಿ ಹೆಂಗೆ ಗುರು ಅರೆ ಕ್ಷಣ ಚಿಂತನೆಗೆ ನಿಲ್ತಾ ಇಲ್ಲ ಇದರ ಚಿತ್ರಣ..... ಶಿಟ್ ಮ್ಯಾನ್....... ಕರ್ಮ ಯಾರನ್ನು ಸುಮ್ನೆ ಬಿಡಲ್ಲ.....
ಇಲ್ಲದ ಮಗುವಿನ ಇರುವಿಕೆಯಲ್ಲೇ ಕಾಯುವ ಬೇಡುವ ತಾಯಿಯ ಮರತೆ .
ಒಲ್ಲದ ಹೆಣ್ಣಿಗೆ ಇಲ್ಲದ ಗರ್ಭದಿ ಕಳ್ಳ ತಾಯಾಗಿಸಿದೆ ಇದಾವ ಘನತೆ,ಇಲ್ಲಿ ಮಗುವಿನದೇನಯ್ಯ ಕೊರತೆ..
BE GOOD BE KIND BE HUMBLE BECOUSE
KARMA HAS NO SYMPATHY .........................
File the police complaint against her dont send the baby to her let her be in jail who has been saved that child great thank full to them stay blessed 👏
I know how can you hurt your own child after carrying your child for 9 months and go through labour pain and hit your child like this is something I’m going out of words
Sir please aa maguna namge kodi...nangu obba maga idane avange anna sigtane
Plz avlge shikshe kodi
Soo sad
Sir modhalu avlige jeevavadhi sikshe kodisi sir plz
shock hoduskondu sayalla anta electric heater ittirodu ansutte.
Sir avlna galligersi avaga innulidavru madalla illige nilbeku e himse
Super, chandna sir, 🙏🙏🙏🌹🌹🙏🙏
ನಿಜ ಸರ್ 🙏🙏
Hello sir nanagu makallagila adaru ondu henu maguvanu sakutidene
It's very good news . Sir we will adopt the baby . Kindly response if it's possible
Kaliyugada ketta tai
Kali higa 5varshada magu higale kaliyugadalli hitara gatahne nadeyuttide awanu doddvanu aagutta hoguvaga thumba katernak tainder baruttare tetrayugadalli obba rawana idda kaliyugadalli coti coti rawanara janma aguttde aaga namma awaste yenu aaga bhudu vichara madi
Sir aa magu na avananna sakiro aa nagamma avvan hatra ne kodi... Avaru avanna chikkon iddaginda nodidare avarige avan bagge... Avalu avanna chanag nodkotale matte avanu aa nagamma avvan jote avanigu oned attachment ide so bere yarigana kotre avanige nannoru yaru illa anmo guilt alli belitane adake avanna sakiro nagamma avva hatra kotre avanigo got avaru got irodrinda avanu avar jote kushi inda irtane. Bekadre avanna sakoke yellaru sahaya madona
Sir AA maguna nanage Kodi sir
Nija sir niv heliddellani nijavagide jivavadi shikshe agali 🙏🙏🙏💯💯💯
Elladakhintha evale poison. Sir
Sir ha maguna nang Kodi sir nangu ebru hennu maklu edare niv magu kotre mur maklu onkond tumba chanag nodkotini
sir papa aa magu yest chitrahimse anubhaviside aa anubhava avarigu aguva hage madi sir
ಮಗುವಿನ ಪ್ರಾಣ ಉಳಿಸಿದ್ದಕ್ಕೆ ಧನ್ಯವಾದ ಗಳು 🙏🙏🙏...ಸರ್ ಆ ಸುಳೆ ಕೈಯಲ್ಲಿ ಮಗು ಮಾತ್ರ ಕೊಡಬೇಡಿ
No one s responsible for one's life but really this happened is the worst
And that baby really is so cute how she treated that baby like that god only knows
Because a person who s educated and have proper brain will never do that 😢
Even i have got my son who s very mischief even i do beat him but after sometime i love him more but i don't loose my patience more than this ..
To beat a baby with the cooker don't know how that baby have digested all these things
May b baby has got special power r god was with it
Lord bless that baby always 🙏 ❤️
Maadiro thappige uta neer koddhe magu iddha haage irisabeku sir plz
🙏🙏
Can someone explain in english like what happened? And who found out about the abuse?
So sad iam feel very bad......
Sir avlge enu shikshe aithu antha thorsi frist
ದಯವಿಟ್ಟು ಮಗೂನ ಅವರೊಂದಿಗೆ ಕಳುಹಿಸಬೇಡಿ ಮಗುವಿನ ಪ್ರಾಣಕ್ಕೆ ಆಪತು ಮಾಡ್ಬಹುದು
ನಾನು ಸಾಕಿಕೊಳ್ಳುತೇನೆ ದಯವಿಟ್ಟು ಆ ಮಗೂನ ಕೊಡಿ
Nanage dyavttu kottu bidi plz magu sr beku magu nanage
Sir ದಯವಿಟ್ಟು maguna kalsbedi plzzzz .... Thayi ಕೊಂದು bidbodu plzzzz
Rrnagar channachndra navu erodu heli
Outsiderss have ruined the good old Bangalore city
Ohhhh god..... Plz save this world
Dayavittu haa maguvannu ha ketta ammanondige kaluhisabedi sadyavadare anathashramakke serisi please sir ......illandre avalu sayisabahudu
Very sad to see this..
Plz nange kodi
Tumba alu bartide sir magu kodi nanu chenagi nodkotini nange ondu hennu papu ide avalige swalpa novadru sahiskolo shekti nangu nam maneyavrge illa e papunu kodi kannalli ka nittu nodkotini sir
ಅಯ್ಯೋ, ಕಂದ..
pliz a muguna namge kodi
Sir. Nannu. Ee maguna nodi kanneru banthu
Nanna makkalu thumba doddavaru
Avarannu bittiralagalla. Avara muka nodade iralagalla
Chikkanfininda. Avara aata pata oota
Noduttha naliuttha beleutta. Bande.
Heeguirutthala. Thai
Gandana sedu irabeku
Nodokene agta ella sir mane ya sthiti bejar agute noduvaga
ದಯವಿಟ್ಟು ಮಗುನ ಆ ಪಾಪಿಗೆ ಕೊಡಬೇಡಿ
ನನ್ನ ಮಗ ವಯಸ್ಸ 7ನನ್ನ ಮಗಳು... 12 ಜೊತೆಗೆ ನನ್ನ ಹರೆಯದ ವಯಸ್ಸಿನ ನನ್ನ ತಂಗಿ ಮಗಳು... 16 ವರ್ಷ ನಾನು ಶೀಘ್ರ ಕೋಫಿ ...2 ನಿಮಿಷದಲ್ಲಿ ನನ್ನ ಮಕ್ಕಳು ಕಾಣದಿದ್ದ ರೆ...ಆಕಾಶ ಕುಸಿತ ಅನುಭವ ನೀಡುತ್ತದೆ.......ಅವರು...ಲೆಟ್ ಆಗಿ ಬಂದ್ರೆ...ನನ್ನ ಅರ್ಧ ಜೀವ ಹೇಗಿರುತ್ತದೆ.....ನಾನು ಗಂಡಸು.....ಇವಳ ಅಮ್ಮನ ಇವಳ ಹೃದಯ....ಹೇಗೆ
How right is it that camera person is capturing the child when it is undressed?
Hi sir please reply me I will adopt that baby so 🙏
ಅಯ್ಯೋ ದೇವರೇ ಹಾ ತಾಯಿಗೆ ಕರುಣೆ ಇಲ್ವಾ 😭😭😭😭😭😭
Keybeku
Sir, pls aa magu namge kodi 🙏 chenagi nodkolteve
Respect 🙏
Respect 🙏
Plz give we 😢
Sir pls ಮಗೂನ ಯಾವುದೇ ಕಾರಣಕ್ಕೂ ಅವಳಿಗೆ ಒಪ್ಪಿಸಬೇಡಿ sir pls pls, my Humble Request Raichur sir.🙏🙏
Ayo yanta kruri😢😢😢😢😢
Poh
Anchor is super
Sir Haaguna nan kodi.nan saktini.etta tayigintha echagi saktini.plz nan kodi
ಒಬ್ಬ ತಾಯಿಗೆ ಮಾತ್ರ ಗೊತ್ತು ಮಕ್ಕಳನ್ನು ನೋ ನಾನು ಮಕ್ಕಳು ಎಷ್ಟು ದೊಡ್ಡವರಾದರು ಅವರಿಗೆ ಪ್ರೀತಿ ಕಡಿಮೆ ಮಾಡಬಾರದು ಮಕ್ಕಳಿಲ್ಲದಿದ್ದರೆ ಬಾಳೆ ಇಲ್ಲ ಏನು ನೋವಿದ್ದರೂ ಮಕ್ಕಳನ್ನು ನೋಡಿ ನಮ್ಮ ನೋವು ಮರೆಯುತ್ತೇವೆ ಮಕ್ಕಳಿಗೋಸ್ಕರ ಬದುಕ್ತಿವಿ ಕಷ್ಟ ಕೊಟ್ರು ನನ್ನ ಸಹಿಸಿ ಗೋಸ್ಕರ ಇರ್ತಿವಿ ಇದೇ ನಮ್ಮ ಜೀವನ
Sir avalige matra magu kodbedi kotre sayisuvalu matra
ಸರ್ ಆ ಮಗು ನಮಗೆ ಕೊಡಿ ನಾವು ಸಾಕುತ್ತೇವೆ 😭😭😭😭😭
Sir namage makkalu ella, dayavittu a maguna naanu saakuthene,
Maguna.pl.z.avallege.kodbede.sir.
Abishek superb
Ayyo yentha kruri taayi devre😭😭😭😭
Please sir nann magalige makkalilla nange kottu bidi nawu preetiyinda sakteeni sir
Sir please avalige jailige hakabedi one roomge haki ella windo muchi food water enu kadabedi sathu hogali avalige ede ponisment kaige hogidare food water koduthare beda sir a maguvina kasta avaligu barali chanagi badieri thank you sir 🥱🥱😇😇
Why is the parents not arrested?
Sir aa magu na muddadbeku anistha ede sir.. nodbeku anistha ede...so verry sad..
Nav nayi marina manel bidoku papa ankothivi ivlu thanu hetta maguna istu kruravagi nodkond idale thu a maguna kotbidok heli sir nodkothivi
Magu mele preethi illla Ansutte Avrge Madum
ಅವಳಿಗೆ ಜಿವಂತವಾಗಿ ಸುಟ್ಟ್ಬಿಡಿ ಸರ್..