ಪ್ಯಾಂಟು ಏರಿಸಿಕೊಂಡ ಪಟೇಲ್ರು I When J H Patel came with pant

Поділитися
Вставка
  • Опубліковано 12 жов 2020
  • ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌. ಪಟೇಲರು ಸಾಮಾನ್ಯವಾಗಿ ಪಂಚೆಯುಟ್ಟು, ಮೇಲೊಂದು ಜುಬ್ಬಾ, ಅದರ ಮೇಲೊಂದು ಕೋಟ್‌ ಹಾಕುತ್ತಿದ್ದರು. ಒಮ್ಮೆ ಪ್ಯಾಂಟ್‌-ಶರ್ಟ್‌ ತೊಟ್ಟ ಪಟೇಲರನ್ನು ಕಂಡಾಗ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಕೇಳಿದ್ದೇನು? ಪಟೇಲ್ರು ಹೇಳಿದ್ದೇನು? ನೋಡಿ ಈ ವಾರದ ರಾಜಕೀಯ ರಸಪ್ರಸಂಗ. . .
    #jhpatel #kharge
    #KannadaNews #KarnatakaNews
    ಮತ್ತಷ್ಟು ವಿಡಿಯೊಗಳಿಗಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani

КОМЕНТАРІ • 12