Sir plaintiff's property comes somewhere else my property is different complete ... as location is different and measurement is also different but he is claiming as its my property... in court i told in front of judge as both schedule are different and location but still court tuk3 plus years and still case going on... how to get fast judgement sir
Namaste sir 🙏 Injection order thagobekadre court ge duddu yest kattbeku matthu yenilla document erbeku edra bagge ennodu video madi sir yellarigu machithi sigutthe
Parmanent Injunction (ಶಾಶ್ವತ ತಡೆಯಾಗ್ನೆ) ಆಗಿದ್ದರೆ ಅದಕ್ಕೆ ಎಷ್ಟು ವರ್ಷದ ವರೆಗೆ ಪವರ್ ಇರುತ್ತದೆ. ಮತ್ತು ಎಷ್ಟು ವರ್ಷಗಳ ನಂತರ Execution ದಾವ ಹಾಕಲು ಬರುವುದಿಲ್ಲ. ದಯವಿಟ್ಟು ತಿಳಿಸಿ
Sir ನಮಸ್ತೆ, ನಾನು hero company bike ಖರೀದಿ ಮಾಡಿದೆ,bike 3500KM ಅಷ್ಟು ಚಾಲನೆ ಆಗಿದ್ದಾಗ engine ಸಮಸ್ಯೆ ಬಂತು, ಉಚಿತವಾಗಿ ಸರಿ ಮಾಡಿ ಕೊಟ್ಟರು , ಈಗ bike 8300KM ಅಷ್ಟು ಚಾಲನೆ ಆಗಿದೆ,mathe ಅದೇ ಸಮಸ್ಸೆ ಬಂದಿದೆ ಈ ಬಾರಿ ಒಂದು ವಾರ ಕಾಯುದಾಗಿ ಹೇಳುತ್ತಿದ್ದಾರೆ,ನಾನು bike ಖರೀದಿ ಮಾಡಿ ಇಂದಿಗೆ 6 ತಿಂಗಳುಗಳು ಆಗಿದೆ ಪದೇ ಪದೇ ಸಮಸ್ಯೆ ಬರುತ್ತಿರುವುದರಿಂದ ನಾನು ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಹಾಕಬಹುದು?
ತುಂಬಾ ಒಳ್ಳೆಯ ವಿಚಾರ ತಿಳಿಸಿದ್ದು, ಸಿವಿಲ್ ಕೇಸು ಹಾಕಿರುವವರಿಗೆ ತುಂಬ ಅನುಕೂಲ, ತಮಗೆ ಧನ್ಯವಾದಗಳು ಹಾಗೂ ನಮಸ್ಕಾರ.
🙏🙏🙏🙏ನಮಸ್ತೆ ಗುರುಗಳೇ
❤❤❤❤❤❤❤ಸೂಪರ್
ಭೂಮಿ ಪೂಡಿ ಬಗ್ಗೆ ತಕರಾರು ಮಾಹಿತಿ ಕೊಡಿ ಸರ್
🙏🙏
Sir namaste... ಉತ್ತಮ ವಿಚಾರ ತಿಳಿಸಿದ್ದೀರಿ...thank you...case ವಾದಿಯ paravaagi ಆದಮೇಲೆ ಪ್ರತಿವಾದಿ ಯಿಂದ ಕೋರ್ಟಿನ ಶುಲ್ಕವನ್ನು ಹೇಗೆ ವಸೂಲಿ ಮಾಡುವುದು...?
@@nagappakh5325 court award madutte judgement nalli
Advancement Application Bagge Video Madi Sir😊
Janti jameenanali berehavaru partion ge oppalla andre henu madabeku heli sir
Vibaga
Vibagakke yellige hogabeku
Sella agriment alli time limt ell
Hagadare time yeast eruthe helli sir
Should be performed within reasonable time.
@legalkannada9882 sir sella agriment un ragisrta agide&time ella sir
Sir plaintiff's property comes somewhere else my property is different complete ... as location is different and measurement is also different but he is claiming as its my property... in court i told in front of judge as both schedule are different and location but still court tuk3 plus years and still case going on... how to get fast judgement sir
Namaste sir 🙏
Injection order thagobekadre court ge duddu yest kattbeku matthu yenilla document erbeku edra bagge ennodu video madi sir yellarigu machithi sigutthe
ಈಗಾಗಲೇ ಮಾಡಿದ್ದಾರೆ ನೋಡಿ
ಜಮೀನು ಮಂಜೂರಾತಿ ಬಗ್ಗೆ ಕ್ರಮ ವಹಿಸಬೇಕಾದ ಕ್ರಮ ಗಳ ಬಗ್ಗೆ ಒಂದ್ ವಿಡಿಯೋ ಮಾಡಿಸರ್
Parmanent Injunction (ಶಾಶ್ವತ ತಡೆಯಾಗ್ನೆ) ಆಗಿದ್ದರೆ ಅದಕ್ಕೆ ಎಷ್ಟು ವರ್ಷದ ವರೆಗೆ ಪವರ್ ಇರುತ್ತದೆ. ಮತ್ತು ಎಷ್ಟು ವರ್ಷಗಳ ನಂತರ Execution ದಾವ ಹಾಕಲು ಬರುವುದಿಲ್ಲ. ದಯವಿಟ್ಟು ತಿಳಿಸಿ
12 varshada olage execution haakabeku
Ex case alli mtte evidence madbekagutta?
Avashyakate iddare
Sir ನಮಸ್ತೆ, ನಾನು hero company bike ಖರೀದಿ ಮಾಡಿದೆ,bike 3500KM ಅಷ್ಟು ಚಾಲನೆ ಆಗಿದ್ದಾಗ engine ಸಮಸ್ಯೆ ಬಂತು, ಉಚಿತವಾಗಿ ಸರಿ ಮಾಡಿ ಕೊಟ್ಟರು , ಈಗ bike 8300KM ಅಷ್ಟು ಚಾಲನೆ ಆಗಿದೆ,mathe ಅದೇ ಸಮಸ್ಸೆ ಬಂದಿದೆ ಈ ಬಾರಿ ಒಂದು ವಾರ ಕಾಯುದಾಗಿ ಹೇಳುತ್ತಿದ್ದಾರೆ,ನಾನು bike ಖರೀದಿ ಮಾಡಿ ಇಂದಿಗೆ 6 ತಿಂಗಳುಗಳು ಆಗಿದೆ ಪದೇ ಪದೇ ಸಮಸ್ಯೆ ಬರುತ್ತಿರುವುದರಿಂದ ನಾನು ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಹಾಕಬಹುದು?
Yes
Compromise degree High court nali challenge madu best . civil court nali criminal case madudo best Sir. Family tree fraudc
Compromise decree can be recalled by the court which has recorded the compromise and drawn the decree
Sir ಪಾರ್ಟಿಷನ್ ಕಾಂಪ್ರೊಮೈಸ್ ಡಿಕ್ರೀ ಎಕ್ಸಿಕ್ಯೂಟೆಬಲ್ or ಅನೇಕ್ಸಿಕ್ಯೂಟೆಬಲ್....
Depends upon the nature of decree
Sc jagavannu sc costnavare hanakottu tagondiddeve NOC sigtilla .parihara enu. Naau baadige maneyallidda kaarana sikka jaagavannu tagondevu
Parihara enuu illa