ಶಕ್ತಿ (Energy) By DrKMSuresh,ChiefEditor,SpardhaVijetha

Поділитися
Вставка
  • Опубліковано 14 тра 2021
  • energy. types of energy.

КОМЕНТАРІ • 1,1 тис.

  • @kanasuacademy299
    @kanasuacademy299 3 роки тому +177

    ವಿದ್ಯಾರ್ಥಿ ಪಾಲಿನ ದೇವರು lock down ಮುಗಿದ ನಂತರ ವೂ ನೀವು ಬಡ ವಿದ್ಯಾರ್ಥಿಗಳ ಪರವಾಗಿ ಪಾಠ ಮಾಡ್ಬೇಕು ಇದೆ ನಮ್ಮ ಕೋರಿಕೆ sir .... Howdu ennu varu like madi

  • @mallappasunkanur204
    @mallappasunkanur204 3 роки тому +107

    ಯಾವುದೇ ಕಾರಣಕ್ಕೂ You tube class ನಿಲ್ಲಿಸಬೇಡಿ ಸರ್

  • @indiasrealtalents2317
    @indiasrealtalents2317 3 роки тому +106

    ಸರ್ ಡೈಲಿ ಒಂದ್ ದಿನ ನಾದ್ರೂ ಬಂದೆ ಬರ್ತೀರಾ ಬಂದೆ ಬರ್ತೀರಾ ಅನ್ನೋ ನಂಬಿಕೆ ಅಲ್ಲೇ ಇದ್ದೆ ಸರ್ ಆ ದಿನ evattu ಬಂತು.. 😭😭ಅಳು ಬರ್ತಿದೆ ಸರ್ ನಿಮ್ಮನ್ನ ನೋಡಿ 😭😭❤️❤️

  • @revanasiddayyamathapati6747
    @revanasiddayyamathapati6747 3 роки тому +67

    ಸರ್ ನಿಮ್ಮ ಪಾಠ ವಿದ್ಯಾರ್ಥಿಗಳ ಪಾಲಿಗೆ ಆಮ್ಲಜನಕ, ಲಸಿಕೆ ಎಲ್ಲಾ ನೆ , ಆದರೆ ನೀವೂ ಕೂಡ ನಮ್ಮ ಸರ್ಕಾರಗಳು ಸತಾಯಿಸಿದ ಹಾಗೆ ಮಾಡಿದ್ರಿ 😜 ಆದರೆ ಈಗ " ray of hope" ಮರಳಿ ಬಂದಂತೆ ಆಯಿತು ,ತುಂಬಾ ಧನ್ಯಾದಗಳು ಮತ್ತು ದಯವಿಟ್ಟು ಹೀಗೆ ಮುಂದುವರಿಸಿಕೊಂಡು ಹೋಗಿ 😍🙏

  • @sagar6873
    @sagar6873 3 роки тому +109

    ಬಂದ ಬೆಟಗಾರರ ಬೇಟೆ ಆಡೋ ರಣಬೇಟೆಗಾರ.💥💥

  • @kiranbk4204
    @kiranbk4204 3 роки тому +82

    ಮತ್ತೊಮ್ಮೆ ಕೆಲವು ದಿನಗಳ ನಂತರ ಉದಯಿಸಿದ ಸೂರ್ಯ

    • @MrBro...
      @MrBro... 3 роки тому

      oyy

    • @kiranbk4204
      @kiranbk4204 3 роки тому +1

      @@MrBro... ಹೇಳಿ

    • @somashekharabj4047
      @somashekharabj4047 3 роки тому +1

      Sun is never end 😃😃

    • @kiranbk4204
      @kiranbk4204 3 роки тому +3

      @@somashekharabj4047 ಗೊತ್ತು ಅದು ಪ್ರಕೃತಿಯ ನಿಯಮ... ನಾನು ಕಲ್ಪನೆ ಮಾಡಿರುವ ರೀತಿಯೆಂದರೆ ಸರ್ ಅವರು ನಮಗೆ ಸೂರ್ಯನ ರೀತಿ ಜ್ಞಾನದ ಬೆಳಕನ್ನು ನೀಡುತ್ತಿದ್ದು , ಕೆಲವು ದಿನಗಳ ಹಿಂದೆ ಕಾರಣಾಂತರಗಳಿಂದ ತರಗತಿಗಳನ್ಮು ಸ್ಥಗಿತಗೊಳಿಸಿದ್ದು ಈಗ ಪುನಃ ತರಗತಿಗಳನ್ನ ಆರಂಭ ಮಾಡಿರುವುದು ನನ್ನ ಪಾಲಿಗೆ ಮತ್ತೊಮ್ಮೆ ಸೂರ್ಯ ಉದಯಿಸಿದ ರೀತಿ ಭಾಸವಾಯಿತು, 😎😎😎☝

    • @somashekharabj4047
      @somashekharabj4047 3 роки тому

      @@kiranbk4204 howda 😃

  • @mahanteshharijan4967
    @mahanteshharijan4967 3 роки тому +25

    ಮತ್ತೆ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಿದಕ್ಕೆ ಹಾಗೂ ಜ್ಞಾನದ ಹಸಿವನ್ನ ಉಣಬಡಿಸಲು ಬಂದ ನನ್ನ ನೆಚ್ಚಿನ ಗುರುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು...💐💐💐

  • @natham7064
    @natham7064 3 роки тому +31

    ತುಂಬಾ ದಿನಗಳಿಂದ ನಾನು ನಿಮ್ಮ ತರಗತಿಗಳಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ ಸಾರ್ ಈ ನಿಮ್ಮ ಸೇವೆಗೆ ತುಂಬಾ ದನ್ಯವಾದಗಳು ನಿಮ್ಮ ಈ ಸೇವೆಯನ್ನು ಮುಂದುವರಿಸಿ.

  • @spardajnana
    @spardajnana 3 роки тому +86

    ಸರ್ ನಿಮ್ಮ ಈ ಮಾಹಿತಿಗಾಗಿ ಕಾಯುತ್ತಿದ್ದೆ ಸರ್ ತಮಗೆ ತುಂಬು ಹೃದಯದ ಧನ್ಯವಾದಗಳು

  • @Musiczone-xz6zl
    @Musiczone-xz6zl 3 роки тому +20

    ಮತ್ತೊಮ್ಮೆ ಗುರುವಿನ ದರ್ಶನ ಹೀಗೆ ನಿಮ್ಮ ಕಾರ್ಯ ಮುಂದುವರೆಯಲಿ ಗುರುಗಳೇ........

  • @naganathsagumale9039
    @naganathsagumale9039 3 роки тому +23

    ನನ್ನಂಥ ಬಡ ವಿದ್ಯಾರ್ಥಿಗಳ ಪಾಲಿನ ದೇವರು 🙏, KM SURESH SIR Back to Class, Tqs Sir, ಇನ್ಮುಂದೆ ನಮ್ಮ ಅಧ್ಯಯನ📚✏️ ಜೋರಾಗಿ ಇರುತ್ತದೆ..

  • @krupayadav5354
    @krupayadav5354 3 роки тому +92

    ಬಕ ಪಕ್ಷಿ ಹಾಗೆ ಕಾಯ್ತಾ ಇದ್ದೆ sir ನಿಮ್ ಕ್ಲಾಸ್ ಗಾಗಿ.... Thank you soo much sir🙏

  • @targetkhaki6551
    @targetkhaki6551 3 роки тому +60

    ವಿದ್ಯಾರ್ಥಿಗಳ ಪಾಲಿನ್ ದೇವ್ರು🙏

  • @KnowledgeisPower1836
    @KnowledgeisPower1836 3 роки тому +11

    Tq so much Sir 🙏🙏ಮತ್ತೆ ವಾಪಾಸ ಬಂದಿದ್ದು ತುಂಬಾ ಖುಷಿಯಾಯಿತು sirrr 🙏🙏🙏ಕೋಟಿ ಕೋಟಿ ನಮಸ್ಕಾರಗಳು sir ಹೀಗೆ continue ಮಾಡಿ sir ತುಂಬಾ help ಆಗುತ್ತೆ sir🙏🙏🙏🙏🙏

  • @uknewslucky3149
    @uknewslucky3149 3 роки тому +2

    ಕೈನೆಟಿಕ್ ಎನರ್ಜಿ ಮತ್ತು ಪೊಟೆನ್ಷಿಯಲ್ ಎನರ್ಜಿ ಪಿಯೂಸಿ ಇದ್ದಾಗ 2 ವರ್ಷ ಕಲ್ತ್ರು ಅರ್ಥ ಆಗಿರ್ಲಿಲ್ಲ.ಫಾರ್ಮುಲಾ ಹೆಂಗ್ ಅಪ್ಲೈ ಮಾಡೋದು ತಿಳಿದಿರ್ಲಿಲ್ಲ.ನಿಮ್ಮ ಕಲಿಕೆ ಒಂದೇ ಸಲ ತಲೆಗೆ ಹೋಯ್ತು ಸೂಪರ್ ಸರ್ 🙏🙏🙏🙏

  • @rohithkumarbh2476
    @rohithkumarbh2476 3 роки тому +7

    ಮತ್ತೊಮ್ಮೆ ಬಂದಿದ್ದೀರಾ ತುಂಬಾ ಒಳ್ಳೆಯ ವಿಷಯ ಸರ್,,, ಕ್ಲಾಸ್ ಗಳನ್ನು ದಿನಲು ತೆಗೆದುಕೊಳ್ಳಿ

  • @girii5182
    @girii5182 3 роки тому +67

    Legend is back 🔥

  • @mohankumarssachu4061
    @mohankumarssachu4061 3 роки тому +60

    ದಯವಿಟ್ಟು ನೀವು ಹೀಗೆ ಪಾಠ ಮುಂದುವರೆಸಿ ಸರ್

  • @sdfilmstudio3888
    @sdfilmstudio3888 3 роки тому +8

    ಸರ್, ನೀವು ತರಗತಿಗಳನ್ನು ಮತ್ತೆ ಪ್ರಾರಂಭಿಸುತ್ತಿರೆಂದು ನಮಗೆ ನಂಬಿಕೆ ಇತ್ತು ಸರ್,ನಮ್ಮಂತಹ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ನಿಮ್ಮ ತರಬೇತಿ ಕೇಂದ್ರಕ್ಕೆ ಬಂದು ಕಲಿಯುವುದು ಆಗುವುದಿಲ್ಲ ಸರ್, ಆದ್ದರಿಂದ ಇನ್ನೂ ಹೆಚ್ಚಿನ science and mental ability ವಿಡಿಯೊಗಳನ್ನು ಹೆಚ್ಚಾಗಿ ಮಾಡಿ ಸರ್.
    ಧನ್ಯವಾದಗಳು ಸರ್🙏❤

  • @santhoshvk7931
    @santhoshvk7931 3 роки тому +9

    ಬಹಳ ದಿನಗಳಿಂದ ನಿಮ್ಮ ತರಗತಿಗೆ ಕಾಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಇಂದು ಖುಷಿಯಾ ದಿನ ದಯವಿಟ್ಟು ತರಬೇತಿಯನ್ನು ಮುಂದುವರೆಯಿಸಿ ಸರ್

  • @prashanthharalahalli2767
    @prashanthharalahalli2767 3 роки тому +4

    ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ... 🙏🙏🙏

  • @yogiboss968
    @yogiboss968 3 роки тому +4

    ಬಹಳ ದಿನಗಳ ನಂತರ ಮತ್ತೆ ಒಳ್ಳೆಯ ಟಾಪಿಕ್ ನೊಂದಿಗೆ ಬಂದಿದ್ದೀರಿ... ಧನ್ಯವಾದಗಳು ಸರ್

  • @santoshazadg5089
    @santoshazadg5089 3 роки тому +1

    ನನ್ನ ಗುರುಗಳಿಗೆ ನಮಸ್ಕಾರಗಳು. ಗುರುಗಳೇ ನೀವು 6ತಿಂಗಳ ನಂತರ ತರಗತಿಗಳನ್ನು ತೆಗೆದುಕೊಂಡಿದಿರಿ.ಈ ತರಗತಿ ನಮಗೆ ಮರುಭೂಮಿಯಲ್ಲಿ ಮಳೆ ಬಂದ ಹಾಗೆ. ನಮಗೆ ತುಂಬಾ ಖುಷಿಗಿದೆ.ತರಗಳನ್ನು ಮುಂದುವರೆಸಿ ಗುರುಗಳೇ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗುತ್ತದೆ

  • @mana4762
    @mana4762 3 роки тому +2

    ಸ್ಪರ್ಧಾ ವಿಜೇತ ಇಲ್ಲದ ಕರ್ನಾಟಕ ಇಲ್ಲ
    ನಿವು ಇಲ್ಲದೆ ಸ್ಪರ್ಧಾರ್ಥಿಗಳಿಲ್ಲ ಸರ್ ....🙏🙏ಕಾಣದ ದೇವರಿಗೆ ಕೈ ಮುಗಿಯೂದಕಿಂತ
    ಕಾಣುವ ದೇವರು ಮುಂದೆ ಇರಬೇಕಾದರೆ
    🙏🙏ಯಾಕೆ ಬೇಕು ಸರ್ ಕಲ್ಲಿನ ದೇವರು 💐💐 .......❤️❤️

  • @manjunathhalli3143
    @manjunathhalli3143 3 роки тому +4

    Sir ನೀವು ಬಡ ವಿಧ್ಯಾರ್ಥಿಗಳ ಶಕ್ತಿ ನಿಮ್ಮ ತರಗತಿಗಳನ್ನು ಕೇಳಲು ಸಾವಿರಾರು ವಿದ್ಯಾರ್ಥಿಗಳೂ ಕಾಯುತ್ತಿದ್ದಾರೆ ಅದರಲ್ಲಿ ನಾನು ಒಬ್ಬ thank you sir

  • @manjeshs2018
    @manjeshs2018 3 роки тому +4

    ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರ... 👏👏👏

  • @nagarajag5502
    @nagarajag5502 3 роки тому +1

    ನಿಮ್ಮ ಬೋಧನೆ ಗೆ ನನ್ನ ಮೊದಲ ನೋಟ ಬಹಳ ಅದ್ಭುತ ವಾಗಿದೆ ಸರ್ ಧನ್ಯವಾದಗಳು ನಾನೊಬ್ಬ ಆರ್ಟ್ಸ್ ವಿದ್ಯಾರ್ಥಿ ಆದರೂ ವಿಜ್ಞಾನ ವನ್ನಾ ಅರ್ಥೈಸಿ ಕೊಡುವಂತಹ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🙏

  • @Amar-44
    @Amar-44 3 роки тому

    ನಿಮ್ಮ ಈ ಸೇವೆ ರಾಜ್ಯ ಎಲ್ಲಾ ಉಳಿದ ವಿಡಿಯೋಗಳಿಂತ ಬಹಳ ಉತ್ತಮವಾಗಿದೆ , ಪರೀಕ್ಷೆಗೆ ಏನು ಬೇಕು ಅದನ್ನು ಮಾಡುವ ನಿಮ್ಮ ಕಾರ್ಯ ವೈಖರಿ 🙏🙏

  • @raviparakashdanammanavar3414
    @raviparakashdanammanavar3414 3 роки тому +5

    Sir well come sir ನಿಮ್ಮ ಮಾರ್ಗದರ್ಶನಕ್ಕೆ ಕಾಯ್ತಾ ಇದ್ದೇವು

  • @hemanthpratham60
    @hemanthpratham60 3 роки тому +7

    Welcome Back
    Sir.
    We r waiting for Geography class.

  • @shivaleelamaski3035
    @shivaleelamaski3035 3 роки тому +2

    Ohh my god tq u tq u sooo much sir... Nimm teaching na tumba miss madkontiddvi

  • @rajur435
    @rajur435 3 роки тому

    ಅಕ್ಷರದಾಹಿಗಳಿಗೆ ಅಕ್ಷರ ದಾಸೋಹ ಕಟ್ಟಿ ಅವರ ಬದುಕ ಬಂಗಾರಗೊಳಿಸಿದ ನಿಜ ಜೀವನದ ನನ್ನ ಹೀರೊ. ಅವರ ಒಂದು ಪುಸ್ತಕ ಮತ್ತು ಅವರ ಹಿಂದಿನ ವೀಡಿಯೋ ನನ್ನ ಜೀವನ ಬದಲಾಯಿಸಿತು. ಸರ್ ಧನ್ಯವಾದಗಳು ಸರ್ ನಿಮ್ಮ ನಿಸ್ವಾರ್ಥ ಸೇವೆಗೆ.

  • @maheshtelagaon5745
    @maheshtelagaon5745 3 роки тому +4

    Sir ಎಷ್ಟು ದಿನ ಐತು ನಿಮ್ಮ cls ಕೇಳಿ ಯಾಕೆ cls ಮಾಡಿರಲಿಲ್ಲ😭😭 plz ನೀವು ಇನ್ಮುಂದೆ continue ಮಾಡಿ🙏 ಬಹಳ miss ಮಾಡ್ಕೊಂದೇ ನಿಮ್ಮ ಅನ್ನ😣

  • @sharathrs3518
    @sharathrs3518 3 роки тому +7

    Sir ಇಷ್ಟು ದಿನದಿಂದ ನಿಮ್ಮ Class ಗೇಮ್ ಕಾಯುತ್ತಿಡ್ದ್ವಿ Sir ನಿಮಗೆ ತುಂಬು ಹೃದಯದ ಧನ್ಯವಾದಗಳು ಮತ್ತೆ Clss ಶುರು ಮಾಡಿದ್ದಕ್ಕೆ 🙏🙏🙏

  • @ravikumarherundi2051
    @ravikumarherundi2051 3 роки тому

    ನಮ್ಮ ಪಾಲಿನ ದೇವರು ನಮ್ಮ ಮೇಲೆ ಕರುಣೆ ತೋರಿ ಪುನಾರಾಗಮಿಸಿದ್ದಾರೆ..
    thank you so much 🙏🙏

  • @rcbforever6830
    @rcbforever6830 3 роки тому +1

    ಸರ್ ನಾವು ಪ್ರತಿ ದಿನ ನಿಮ್ಮ ಕ್ಲಾಸ್ ಗಾಗಿ ಕಾಯುತ್ತಿದ್ದೆವು ಸರ್. ಸರ್ ನಿಮ್ಮನ್ನ ಸಂಪರ್ಕಿಸಲು ದಿನಾಲು ಪ್ರಯತ್ನಿಸಿದೇವು ಆದರೆ ಅದು ಸಾಧ್ಯವಾಗಲಿಲ್ಲ. ನಿಮ್ಮ ಕ್ಲಾಸ್ ಇಲ್ಲದೆ ಬಹಳ ನಿರಾಶರಾಗಿದ್ದೇವು ಸರ್. ಸರ್ ನಿಮ್ಮ ಬೋಧನಾ ಶೈಲಿ ಅತ್ಯದ್ಭುತ ಲಕ್ಷಾಂತರ ಮಕ್ಕಳು ನಿಮ್ಮ ಬೋಧನೆಗಾಗಿ ಕಾಯುತ್ತಿದ್ದರು ಅದರಲ್ಲಿ ನಾನು ಕೂಡ ಒಬ್ಬ ಸರ್. ದಯವಿಟ್ಟು ತರಗತಿಗಳನ್ನು ನಿಲ್ಲಿಸಬೇಡಿ ಸರ್ ಮುಂದುವರಿಸಿ. ನಿಮ್ಮ ತರಗತಿಗಳನ್ನು ತಪ್ಪದೇ ಕೇಳುತ್ತೇವೆ ಸರ್. ಸರ್ ಯುಪಿಎಸ್ಸಿ ಕ್ಲಾಸಸ್ ಮಾಡಿ ಸರಿ ಪ್ಲೀಸ್. ಸರ್ ಕೆಎಂ ಸುರೇಶ್ ಸರ್ ಫ್ಯಾನ್ಸ್ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ.

  • @shivakumarpujar2484
    @shivakumarpujar2484 3 роки тому +3

    ಜ್ಞಾನದ ಕಣಜ ಕೆ ಎಮ್ ಸುರೇಶ ಸರ್ ಗೆ ತುಂಬು ಹೃದಯದ ಸ್ವಾಗತ👌👌👌💐💐💐

  • @maheshjainapur2656
    @maheshjainapur2656 3 роки тому +3

    ಕರುನಾಡಿನ ಹೃದಯವಂತ ಶಿಕ್ಷಕರು ಶ್ರದ್ದಾಪೂವ೯ ನಮನಗಳು ಗುರುಗಳೆ 🙏🙏🙏🙏🙏

  • @maruthibs9204
    @maruthibs9204 3 роки тому +2

    ಇನ್ನೂ ಅತ್ಯುತ್ತಮ ಕ್ಲಾಸ್ಗಳು ನಿಮ್ಮಿಂದ ಬರಲಿ ಸಾರ್

  • @KiranKiran-jb4ze
    @KiranKiran-jb4ze 3 роки тому +2

    ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ನಿಮ್ಮ ಪಾಠ ತುಂಬಾ ಉಪಯುಕ್ತವಾಗಿದೆ, ದಯವಿಟ್ಟು ಮುಂದುವರಿಸಿ ಗುರುಗಳೆ.....

  • @manjunathanayak3105
    @manjunathanayak3105 3 роки тому +4

    ನಮ್ ಸರ್ ಮತ್ತೆ ಬಂದ್ರು ಇನ್ಮುಂದೆ ನಮ್ಮ ಅಧ್ಯಯನ ಇನ್ನು ಜೋರಾಗುತ್ತೆ...💥💥

  • @manjubhagath1217
    @manjubhagath1217 3 роки тому +10

    ನಿಮ್ಮ ಪಾಠ ಕೇಳಲು 6 ತಿಂಗಳಿಂದ ಕಾಯುತಿದ್ದೆ. ಸರ್... 💓💕💐

  • @parshuramparshu6151
    @parshuramparshu6151 3 роки тому

    ಧನ್ಯವಾದ ಗುರುಗಳೇ ನಿಮ್ಮ ತರಗತಿಯಿಂದ ನ್ನನ್ನಂತ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ನಿಮ್ಮ ಈ ಸೇವೆಗೆ ಚಿರರುಣಿ 🙏🙏🙏🙏

  • @ashwiniscreationskannada3347
    @ashwiniscreationskannada3347 3 роки тому +1

    ಸರ್ ನಿಮ್ಮ ಈ ವಿಡಿಯೋಗೊಸ್ಕರ ತುಂಬಾ ದಿನದಿಂದ ವೇಟ್ ಮಾಡ್ತಾ ಇದ್ವಿ ಸರ್,
    finally this day came back thank you so much sir ♥️♥️,we are so happy to see you

  • @maheshkhot0143
    @maheshkhot0143 3 роки тому +4

    ಹಲವಾರು ತಿಂಗಳ ಕನಸು ನನಸು ಮಾಡಿದ್ದೀರಾ ಸರ್... Tq✌️🙏💐

  • @hemanthkumar-px9vg
    @hemanthkumar-px9vg 3 роки тому +5

    Big Boss is back .... thank you sir

  • @avinashnakate790
    @avinashnakate790 3 роки тому +1

    Welcome back sir i have waiting for your classes 😇😇😇😇🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ushantumkur2465
    @ushantumkur2465 3 роки тому +1

    Sir I am very very happy to see you sir...nimma notification nodi etara kushi agtide andre nange nambokagtilla pleaseeeeeeeeeeeeeeeeee continue sir 😍💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sheelas8221
    @sheelas8221 3 роки тому +6

    Tq u for coming back....

  • @shivarajgnayak1975
    @shivarajgnayak1975 3 роки тому +6

    ಕರ್ನಾಟಕದ ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಕಂಡಂತಹ ಅತ್ಯುತ್ತಮ ಮಾರ್ಗದರ್ಶಕರು...💐💐 Thank you sir..

  • @Hanuksp18724
    @Hanuksp18724 3 роки тому +1

    ಸರ್ ನಿಮ್ಮ ಕ್ಲಾಸ್ ಪ್ರತಿಯೊಂದು ಬಡ ವಿದ್ಯಾರ್ಥಿಗಳ ಮೇಲೆ ತುಂಬಾ ಪ್ರಭಾವ ಬೀರಿದೆ. ಇದೆ ರೀತಿ ಎಲ್ಲಾ ವಿಷಯಗಳ ಮೇಲೆ ಪಾಠ ಮಾಡಿ ಸರ್ . ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿಗಳ ಲೈಫ್ ಆಚಿವ್ ಮಾಡಲು ಸಾಧ್ಯ.❤️❤️
    💯💯❤️I'm proud of you sir,,💯💐🌷

  • @Sidduksp007
    @Sidduksp007 3 роки тому +2

    🔥🔥🔥🔥
    ನೀವ್ ಬರೊವರೆಗೂ ಮಾತ್ರ ಬೇರೆಯವರ ಹವಾ.....
    ನೀವ್ ಬಂದ್ ಮೇಲೆ ನಿಮ್ದೆ ಹವಾ...🦁🦁
    God is back.....⭐⭐

  • @shivarajnarasannavar4566
    @shivarajnarasannavar4566 3 роки тому +3

    King is King. Welcome back to you sir. We are always happy to heard your voice sir.

  • @channabasappabudapanahalli8262
    @channabasappabudapanahalli8262 3 роки тому +5

    Legend is back ❤️🔥...

  • @vinodraj3146
    @vinodraj3146 3 роки тому +2

    ನಿಮ್ಮ ತರಗತಿ ಗಾಗಿ ಕಾಯುತ್ತಿದ್ವಿ ಗುರುಗಳೇ.. ತುಂಬು ಹೃದಯದ ಧನ್ಯವಾದಗಳು 🙏

  • @mr.rudrappabisali9110
    @mr.rudrappabisali9110 3 роки тому +3

    Legend is back ❤️.....
    Thank you sir🙏

  • @ಸ್ಪರ್ಧಾKnowledge6175
    @ಸ್ಪರ್ಧಾKnowledge6175 3 роки тому +3

    We've been waiting for your videos for several days...now we are so happy...thank you sir....

  • @ravicv6166
    @ravicv6166 3 роки тому +2

    ಒಂದು ವರ್ಷ ಆಯ್ತಲ ಸರ್ ನಿಮ್ಮ ದರ್ಶನ ಆಗಿ ಈ ಲಕ್ಡೌನ್ ನಿಂದ ಮತ್ತೆ ನಿಮ್ಮ್ ಕ್ಲಾಸ್ ಕೇಳೋ ಹಾಗಾಯ್ತು

  • @SRoogi
    @SRoogi 3 роки тому

    Ayyyoooo Sir......nimmmm ಪಾಠ ಕೇಳಿ ಸುಮಾರು ದಿನ ಆಗಿತ್ತು.....andkondirlilla ನೀವು ಮರಳಿ classes start ಮಾಡ್ತೀರ ಅಂದು......ನಿಮಗ್ ಗೊತ್ತಿಲ್ಲ Sir namage nimma ಮಾರ್ಗದರ್ಶನ ತುಂಬಾ ಅಗತ್ಯ ideee.....ಹೀಗೆ ಮಾರ್ಗದರ್ಶನ ಆಗಿರಿ Sir nim ಆಶೀರ್ವಾದ ಯಾವಾಗ್ಲೂ ಹೀಗೆ ಇರ್ಲಿ ನಮ್ ಮೇಲೆ.... good morning ಗುರುಗಳೇ.....keep smiling and keep shining always King ನೀವು....most effective teaching Sir

  • @shashikala2056
    @shashikala2056 3 роки тому +4

    Sir,we were waiting for your classes....please take care of your health during Covid....

  • @kdsindhanur5480
    @kdsindhanur5480 3 роки тому +3

    Legend is back... I'm sooo happy😁.....

  • @sathyamy2081
    @sathyamy2081 3 роки тому

    Really thanks sir... ನಮ್ಮಂಥ ಬಡ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.

  • @Ganesh-ju6tl
    @Ganesh-ju6tl 3 роки тому +1

    ಗುರುಗಳೇ ನಿಮ್ಮ ತರಗತಿಗಳಿಗೆ ಕಾಯುತ್ತಿದೆ, ನಿಮ್ಮ ತರಗತಿ ನೋಡಿ ಬಹಳಷ್ಟು ಸಂತೋಷವಾಯಿತು
    🙏ಧನ್ಯವಾದಗಳು 🙏

  • @karunakartgb3303
    @karunakartgb3303 3 роки тому +6

    Boss is back 🥰

  • @brightwithme9650
    @brightwithme9650 3 роки тому +5

    The boos is back🔥

  • @manumanu8528
    @manumanu8528 3 роки тому +2

    Sir ನಾನಂತೂ ನಿಮ್ಮ ಕ್ಲಾಸ್ ಗೆ ಕಾಯ್ತಿದ್ದೆ ಸರ್ thank you so much sir🙏🙏🙏🙏

  • @arunan83
    @arunan83 3 роки тому +1

    ಮತ್ತೆ ತರಗತಿ ಶುರು ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 🙏

  • @manoranjank8819
    @manoranjank8819 3 роки тому +3

    No words to thank you sir❤️ Atomic and nuclear physics related topics madi sir 🙏

  • @mallurviratian7642
    @mallurviratian7642 3 роки тому +3

    Legend is back....👌

  • @Priyanka-br9yl
    @Priyanka-br9yl 3 роки тому +1

    Thanku sir nivu huge cls madi sir namge nivu energy boost idda hage nimmind nam odu innastu prabal agutte sir thanku so much sir🙏🙏

  • @shwetas7222
    @shwetas7222 3 роки тому

    After long time nimmann matte noduvantaytu, daily banni sir
    One time nim class nodidre saaku complete agi understand agath sir,ellanu direct mind alle uliyuv hage wonderful agi teach madtira. Thank u sooo much sir.

  • @manjunath3539
    @manjunath3539 3 роки тому +3

    Legend is back ❤️❤️❤️❤️

  • @sriramay7520
    @sriramay7520 3 роки тому +6

    Boss is back🔥🔥

    • @n_9_3-g8w
      @n_9_3-g8w 3 роки тому +2

      ನಮಸ್ಕಾರ ಬಾಸು🙏

    • @sriramay7520
      @sriramay7520 3 роки тому +1

      @@n_9_3-g8w 🙏

  • @sattarpasha1463
    @sattarpasha1463 3 роки тому

    ನಮಸ್ಕಾರ ಸರ್ ನಿಮ್ಮ ಈ ಸ್ವಾರ್ಥ ರಹಿತ ಕಾರ್ಯಕ್ಕೆ ಧನ್ಯವಾದಗಳು ಸರ್👌👍

  • @veenahv8671
    @veenahv8671 3 роки тому

    ಸರ್ ಗುಡ್ ಇವಿನಿಂಗ್ 🙏🙏... ನಿಮ್ಮ ಕ್ಲಾಸ್ ಕೇಳೋದೇ ಒಂದು ಭಾಗ್ಯ 💐💐💐💐💐💐👌👌👌👌👌

  • @user-tc1jp2of2g
    @user-tc1jp2of2g 3 роки тому +3

    ದೇವರು ನೋಡಿದ ಹಾಗೇ ಆಯಿತು...... sir

  • @gannibeats5911
    @gannibeats5911 3 роки тому +5

    Lion is back 🥰🔥

  • @muttanagouda1789
    @muttanagouda1789 3 роки тому

    ಬಡ ವಿದ್ಯಾರ್ಥಿಗಳ ಪಾಲಿನ ಬೆಳಕು🙏🙏💐💐🔥🔥

  • @madhurihatti9483
    @madhurihatti9483 3 роки тому +1

    After, long term our sir take the class. I am very happy. 😃😃😃
    Thank you so much sir 🙏🙏🙏

  • @sachin.a.sa.s1942
    @sachin.a.sa.s1942 3 роки тому +3

    Thank u for coming sir.. 🙏

  • @VARUN-S2001
    @VARUN-S2001 3 роки тому +9

    ನೆನ್ನೆ ಮೊನ್ನೆ ಬಂದವರೆಲ್ಲ No 1 ಅಂತರೋ...
    ಅವರ ಅವರದೆ ಚಾನಲ್ ಮಾಡ್ಕೊಂಡು ಬಿರುದು ಇಟ್ಕೊಂಡು ನಿಂತ್ವರೋ..
    ನಿಮಗೆ ನಂಬರ್ ಗಳೆ ಲೆಕ್ಕ ಇಲ್ಲ ಸರ್..

  • @nagumadar7824
    @nagumadar7824 3 роки тому +1

    ಮತ್ತೆ ಕ್ಲಾಸ್ ಶುರು ಮಾಡಿದ್ದಕ್ಕೆ ತಮಗೆ ಧನ್ಯವಾದಗಳು ಸರ್
    ಇದೇ ರೀತಿಯಲ್ಲಿ ಹೊಸ ತರಗತಿಗಳು ನಿಮ್ಮಿಂದ ಮೂಡಿ ಬರಲಿ ಎಂಬ ಆಶಯ ನನ್ನದು

  • @bsbilagi9080
    @bsbilagi9080 3 роки тому

    ತುಂಬಾ ಧನ್ಯವಾದಗಳು ಸರ್... ನೀವು ಕ್ಲಾಸ್ ಪ್ರಾರಂಭ ಮಾಡಿದ್ರಿ ಅಲ... ತುಂಬಾ ತುಂಬಾ ಖುಷಿ ಆಯ್ತು ಸರ್..🙏🙏

  • @lakshmanabe5485
    @lakshmanabe5485 3 місяці тому

    ತುಂಬಾ ಅದ್ಭುತವಾದ ವಿವರಣೆ ಸರ್. ❤

  • @amarsaahuamarsaahu4823
    @amarsaahuamarsaahu4823 3 роки тому

    ಗುರುಗಳೇ ಈ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣ ನೀವು ಮತ್ತೇ ನಮಗೆಲ್ಲರಿಗೂ ನಿಮ್ಮ ಒಂದು ಮಾರ್ಗದರ್ಶನ ನೀಡಲು ಬಂದಿರುವುದಕ್ಕೆ ಧನ್ಯವಾದಗಳು ಗುರೂಜಿ 🙏🙏🙏🙏❤❤

  • @amareshahosagoudru4743
    @amareshahosagoudru4743 3 роки тому +1

    🙏🥀🌱🌿ಮತ್ತೊಮ್ಮೆ ಗುರುವಿನ ದರ್ಶನ ಆಯಿತು ನಿಮ್ಮ ಕ್ಲಾಸ್
    ಇಗೆ ಸದಾ ಮುಂದುವರಸಿ ಸರ್🙏

  • @asifkhan-dz9qt
    @asifkhan-dz9qt 3 роки тому +1

    Miracle sir I'm very happy today long time

  • @aravindvas4629
    @aravindvas4629 3 роки тому

    Thumba Santhosha agthide sir.... Nimmanna matte nodi........ Nam necchina Gurugalu Sir Nivvu... Namma Dari Deepa Sir Nivvu......

  • @davalsir2049
    @davalsir2049 3 роки тому +1

    ತುಂಬಾ ಹೃದಯದ ಧನ್ಯವಾದಗಳು ಸರ್ ಹೀಗೆ ಮುಂದುವರೆಯಲಿ ಸರ್ ನಿಮ್ಮ ತರಗತಿಗಳು🙏🙏

  • @shivaleelamaski3035
    @shivaleelamaski3035 3 роки тому +1

    Tumba kushi aagtide sir😊😊😊😊😊

  • @govindaraju7220
    @govindaraju7220 3 роки тому

    ಧನ್ಯವಾದಗಳು ಗುರುಗಳೇ 🙏, ದಯವಿಟ್ಟು ನಿಮ್ಮ ಕ್ಲಾಸ್ನ ಮುಂದುವರಿಸಿಗುರುಗಳೇ 🙏🌹

  • @vageshvagi7111
    @vageshvagi7111 3 роки тому

    ಸರ್ ನಾನು ತುಂಬಾ ದಿನದಿಂದ ನಿಮ್ಮ ತರಗತಿಗಳಿಗೋಸ್ಕರ ಕಾಯುತಿದ್ದೆ ...ನಿಮ್ಮ‌ ತರ ಕ್ಲಾಸ್ ಬಹುಷ್ಯ ಯಾರು ಮಾಡುವುದಿಲ್ಲ ...ನಿಮ್ಮ ಕ್ಲಾಸ್ ಕೇಳೋದೆ ಒಂದು ಖುಷಿ...ಇವಾಗ ನಿಮ್ಮ ಕ್ಲಾಸ್ ನೋಟಿಫಿಕೇಷನ್ ಬಂತು...ತುಂಬಾನೇ ಖುಷಿ ಆಯ್ತು...ದಯವಿಟ್ಟು ಎಂದಿಗೂ ನಿಮ್ಮ ತರಗತಿಗಳನ್ನ ನಿಲ್ಲಿಸ ಬೇಡಿ... ವಿಧ್ಯಾ ದೇವರೇ...🙏❤️❤️

  • @hnt3306
    @hnt3306 3 роки тому +1

    ನಮಸ್ಕಾರ ಸರ್🙏🙏🙏🙏
    ನಿಮ್ಮ ತರಗತಿಯಿಂದ ಪಾವನ ವಾಗುವುದು ನಮ್ಮ ಮನ. ಧನ್ಯವಾದಗಳು ಸರ್

  • @poojaparit1774
    @poojaparit1774 3 роки тому

    Sir Tq vry mch, 2days back niu video matte madidre changirutte anta ankondidvi ,adu iga nodidre u r back, we kno sir nimma precious time namge kodtidiri really tq tq tq sir.

  • @Anilkumar-mn6lq
    @Anilkumar-mn6lq 3 роки тому

    ಧನ್ಯವಾದಗಳು ಸರ್ ಗುಣಮಟ್ಟದ ಶಿಕ್ಷಣ ಅತ್ತ್ಯುತ್ತಮವಾಗಿದೆ

  • @anandlamani5242
    @anandlamani5242 3 роки тому

    Gurugale nimage koti koti namanagalu ...Nim classes stop adaginda matte yavaga nivu classes na start madtiro antha kayitha idde ...but ondilla ond Dina classes na matte start made madtira anno nambike ittu sir ..ivattu aa nambike nijavagide ....🙏🙏🙏 Nivu bada vidyarthigala palina devaru sir 💐🙏

  • @shivukumarawalikar4815
    @shivukumarawalikar4815 3 роки тому

    ಸರ್ ನಾವು ನಿಮ್ಮ ಧ್ವನಿ ಗಾಗಿ ಕಾಯುತ್ತಿದ್ದೆವು.
    ನಮ್ಮ ಗುರುಗಳ ಧ್ವನಿ ಕೇಳಿದಾಗ ನಮ್ಮ ಶಕ್ತಿ ಇಮ್ಮಡಿಯಾಯಿತು ಸರ್ ದಯವಿಟ್ಟು ನಿಮ್ಮ ಕ್ಲಾಸ್ ನಿರಂತರ ನಮಗಾಗಿ ನೀಡಿ ಎಂದು ನಿಮ್ಮಲ್ಲಿ ವಿನಂತಿಸಿ ಕೊಳ್ಳುತ್ತೇವೆ.. ....

  • @sureshagasadavar6540
    @sureshagasadavar6540 3 роки тому +2

    Welcome Back ''..Sir.". I am full Happy ...🥳_💥

  • @surajhukkeri5412
    @surajhukkeri5412 3 роки тому

    Karnatak State computitav exam Top one spardha vijeta academy Thank you sir

  • @akshatharyavalad4097
    @akshatharyavalad4097 3 роки тому

    ತುಂಬಾ ಧನ್ಯವಾದಗಳು ಸಾರ್....
    ನಿಮ್ಮ ತರಗತಿಯಿಂದ ತುಂಬಾ ವಿಷಯ ಕಲಿಯುತ್ತೀದ್ದೇನೆ... ಮತ್ತೆ ತರಗತಿ ಆರಂಭ ಮಾಡಿದಕ್ಕೆ ಕೋಟಿ ಕೋಟಿ ವಂದನೆಗಳು...