ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು ಕಿರಣ್ ಮತ್ತು ಆಶಾ ಮೇಡಂ ವೀಡಿಯೋ ತುಂಬಾ ಚೆನ್ನಾಗಿದೆ, ಜೈ ಕರ್ನಾಟಕ ಮಾತೆ, ಮುಂಚಿತವಾಗಿ ನಿಮಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು,,,,,
Hi Aasha and kiran "Happy Deepavali ".... namma kannada da "VIJAYPRAKASH" singer avra SLUMDOG movie song ge Oscar award bandhidhe.....adhe movie ge 3 oscar bandhide sir navu adhanna mareyohagilla..... Namma kannada da hemme "VIJAYPRAKASH"
Dear sir madam I am also from Bangalore my name is praveen kumar... I happy for you both... Iove your videos. Please try to upload long duration of videos.. Dayvittu lengthy videos upload maadi nodoke channagi iruute ❤❤thankyou Asha kiran ❤
It was a super video from both you Anna akka. Really We don't know we will travel every place you traveled but watching your video make me like I'm also with you....🥰😇
👌ತುಂಬಾ ಚನ್ನಾಗಿದೆ. ಹಾಲಿವುಡ್ ಬೆಟ್ಟದ ಮೇಲೆ ಇರುವುದು ಅಲ್ವಾ. ನೀವು ಅಲ್ಲಿ ನಮ್ಮ ಕನ್ನಡದ ಹಾಡು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ಹಾಡಿದ್ದು ತುಂಬಾ ಖುಷಿ ಆಯಿತು. ವಿಡಿಯೋ ಒಂದೊಂದು ಕಡೆ ಕದಡಿದ ಹಾಗೆ ಇದೆ.
America Ep 7 video was fentastic. Los angels city was superb. City very nice. Buildings super. Road super. Shops are very nice. Stars simbal street very nice. Street artists very nice.Very nice dog picture. Askar award winning ceremony building was super. Los angels super. Hollywood street super. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
ಕನ್ನಡಿಗರ ಜೀವ ಮತ್ತು ಜೀವನದ ಒಂದು ಅಂಗವೇ ನಮ್ಮ ಅಪ್ಪು ಬಾಸ್ 🥹💔
ನಿಮ್ಮ ಕನ್ನಡ ಅಭಿಮಾನಕ್ಕೆ ಹೃದಯ ಪೂರ್ವಕ ನಮನಗಳು ❤
This pair should deserve millions of subscribers ❤.I feel the most underrated channel please support them for their efforts..
ಕನ್ನಡದವರಿಗೆ ಆಸ್ಕರ್ ಅವಾರ್ಡ್ ಬಂದಿಲ್ಲ ಆದರೆ ಸಾಧುಕೋಕಿಲ ಅವರಿಗೆ ಭಾಸ್ಕರ್ ಅವಾರ್ಡ್ ಕೊಟ್ಟಿದಾರೆ ಎಂಬ ಮಾಹಿತಿ ಇದೆ 😂
Kottilla Sadhu Kokila avre tagandirodu
@@manojmk7860thagolokke ondh ondh daimond nu karch madilva😏
Sadhu Maharaj
Yav movie ge sir?
Ranna 😂@@ನುಸಿಪೀಡೆ
Sir ಸ್ವಲ್ಪ ಸೌಂಡ್ ಜಾಸ್ತಿ ಮಾಡಿ... ಇನ್ ಮಿಕ್ಕಿದ್ದೆಲ್ಲ ಸೂಪರ್....
Estu kasta pattu video torso nimage thanks for your hard work❤❤
ಇವತ್ತು ದಿವಂಗತ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ❤🙏🕉️ ಮತ್ತೆ ಹುಟ್ಟಿ ಬನ್ನಿ ಪುನೀತ್ 😘🙏
ಚನ್ನಾಗಿತ್ತು ತುಂಬಾ ಸೌಂಡ್ ಕಡಿಮೆ ಇತ್ತು ಹಾಲಿವೊಡ್ in ಇಂಗ್ಲಿಷ್ ಬಾಲಿವೂಡ್ ನಮ್ಮ ಸ್ಯಾಂಡಲ್👌 ಹಾಡು 😜ಸಕತ್ತಾತೂ
Rakshitha Prem's choreography of RRR #natu natu song.. #Kannada industry
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು ಕಿರಣ್ ಮತ್ತು ಆಶಾ ಮೇಡಂ ವೀಡಿಯೋ ತುಂಬಾ ಚೆನ್ನಾಗಿದೆ, ಜೈ ಕರ್ನಾಟಕ ಮಾತೆ, ಮುಂಚಿತವಾಗಿ ನಿಮಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು,,,,,
Hollywood- Kannada Film by Uppi DaDa👑 ✨
❤ ನಿಮ್ಮ ಕನ್ನಡ ಭಾಷೆಗೆ ಧನ್ಯವಾದಗಳು🎉🎉🎉❤❤
Worth watching ❤❤
1:27 actually ಇದು ಇದು ಚೆನ್ನಾಗಿರೋದು❤
Hollywood alli Kannada Song Play madiddu tumba kushi kodthu, thnq for ur Effort, Work & Everything.. Keep it up this... Take Care...👍👌🤜💐💐
Hai Asha Kiran
Beautiful Hollywood 😍... you told true words. Regarding star
Nimma yella videos kooda nodidini niv ibru ishtu risk thagondu nam goskara videos madthirodhu namge thumba khushi kottidhe nim ibru pair thumba chanda idhe nim ibru madhya olle understanding idhe niv yavaglu heege Khushi agirii luv u both❤
ಹಾಯ್ ಆಶಾ ಕಿರಣ್🎈 ನಿಮ್ಮ ಹಾಲಿವುಡ್ಡು ಪ್ರವಾಸ ಅದ್ಭುತವಾಗಿದೆ ಆಶಾ ಅವರ ಎನರ್ಜಿ 👌 ಹಾಗೂ ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಡ್ಯಾನ್ಸ್ ಮನಮೋಹಕವಾಗಿತ್ತು 👍👍👍
wow USA crazy 😊😍👍🏻 developed country lucky
ದೀಪಾವಳಿ ಹಬ್ಬದ ಶುಭಾಶಯಗಳು 🎉 ಅಣ್ಣ ಅತ್ತಿಗೆ ❤
God bless both of you. Continue ur journey 🙏
Superrrr ಅಣ್ಣ, ಅತ್ತಿಗೆ ನಿಮ್ ಜರ್ನಿ awesome aagide 👌👌👌👍👍👍🙏🙏🤗🤗🤗💐💐💐
ಆಶಾ ಕಿರಣರವರೆ ನಿಮ್ಮ ಈ ಒಳ್ಳೇ ಯು ದಾಂಪತ್ಯ ಜೀವನಕ್ಕೆ ಯಾವುದೇ ಯಾರದ್ದೇ ಕೆಟ್ಟ ದ್ರಷ್ಟಿ ಮಾಡದಿರಲಿ ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲಿರಲಿ ತುಂಬಾ ಒಳ್ಳೆಯದಾಗಲಿ 🙏🙏🙏👍👍👍
Wonderful video by namma kannadigas
Sir I have seen many numbers of youtubers in many languages But you are my best youtuber kiran sir .... God bless you both.....DJ frm madhugiri....
ನಿಮಗೂ ಮತ್ತು ನಿಮ್ಮ ಶ್ರೀಮತಿಯವ್ರಿಗೂ ಒಂದು ದಿನ ಮುಂಚಿತವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤💛
Appu boss miss you ❤
Wonderful 👍👍👍👍👍
Really u couples Deserve oscar ❤
Wow day by day nim video content is superb, such a nice video capture. I love the drone shots, best scenes❤❤❤. All the best
Bro voice ಕಮ್ಮಿ ಕೇಳುಸ್ತಿದೆ ಆದ್ರೂ vlog superb 👌👌👌💯
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಅಣ್ಣ ಮತ್ತು ಅತ್ತಿಗೆ ನಿಮಗೆ ಶುಭವಾಗಲಿ ಜೈ ಕನ್ನಡ ಜೈ ಕನ್ನಡಾಂಬೆ
15:06 ಇದು ಇದು ಚೆನ್ನಾಗಿರೋದು ಸೂಪರ್ಬ್
Superb Asha kiranbro mam bhasheya hadu....
.❤❤❤❤❤❤❤❤❤❤❤❤❤💖💖💞💞💞💞💞💞💞💖💞💞💖💖💖
Wonderful this video ❤
super edit madidare ee video ❤,
ಎಂತಹ ಅದ್ಭುತ ದೃಶ್ಯಗಳು ❤❤
Your Videos Always Watching😊😊
ee video super eetu,swalpa emotions eetu😢❤❤❤, hollywood 😊,vote for sandalwood industry 😅
Hi Aasha and kiran "Happy Deepavali "....
namma kannada da "VIJAYPRAKASH" singer avra SLUMDOG movie song ge Oscar award bandhidhe.....adhe movie ge 3 oscar bandhide sir navu adhanna mareyohagilla.....
Namma kannada da hemme
"VIJAYPRAKASH"
ಸೂಪರ್ ಅಣ್ಣ ಅಕ್ಕ 🥰♥️
Dear sir madam I am also from Bangalore my name is praveen kumar... I happy for you both... Iove your videos. Please try to upload long duration of videos.. Dayvittu lengthy videos upload maadi nodoke channagi iruute ❤❤thankyou Asha kiran ❤
ಸುಪರ್ ಸಿಸ್ಟರ್ ❤❤
ಗುಡ್ ಮಾರ್ನಿಂಗ್ ಆಶಾಕ್ಕ ಕಿರಣ್ ಅಣ್ಣ 💐
It was a super video from both you Anna akka. Really We don't know we will travel every place you traveled but watching your video make me like I'm also with you....🥰😇
You guys are amazing
You both go to every edge of globe to explore and taking all of us also to the places through your channel.
Super Kannada song💛❤️💛❤️💐💐
#Flyingpassport@ ನಿಮ್ಮ ಚಾನೆಲ್ ಆದಷ್ಟು ಬೇಗನೇ dr bro ಅವರ ರೀತಿಯಲ್ಲಿ ಬೆಳೆಯಲಿ...❤❤
Hollywood is wonderful and explained beautifully 😊
next hollywood star Toxic Yash ❤
ನಿಮ್ಮ vlog , ನಮಗೆ exam ಅಲ್ಲಿ world geography cover ಮಾಡ್ಲಿಕ್ಕೆ ಒಳ್ಳೆ ಹೆಲ್ಪ ಆಗ್ತದೆ❤❤
Yes this right 😊
Nija 😂 entertainment with knowledge
Yes Bro.... Nija
Your UPSC Aspirant
Lots of thanks for ur efforts ❤
Super.asha kiran
Very nice dear guys 😍😍😍😍
👌ತುಂಬಾ ಚನ್ನಾಗಿದೆ. ಹಾಲಿವುಡ್ ಬೆಟ್ಟದ ಮೇಲೆ ಇರುವುದು ಅಲ್ವಾ. ನೀವು ಅಲ್ಲಿ ನಮ್ಮ ಕನ್ನಡದ ಹಾಡು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ಹಾಡಿದ್ದು ತುಂಬಾ ಖುಷಿ ಆಯಿತು. ವಿಡಿಯೋ ಒಂದೊಂದು ಕಡೆ ಕದಡಿದ ಹಾಗೆ ಇದೆ.
Really great speeching words sir,we are all great hero heroin my parents ❤
ಕಿರಣ್ ಅಣ್ಣ ರೋಸ್ಟ್ all ಸೀರಿಯಲ್ ಅಕ್ಟರ್ಸ್ 😂😂😂 12:35
❤❤❤👌👌👌ವಿಡಿಯೋ 🤝💕🙏💛❤
ತುಂಬಾ ಚೆನ್ನಾಗಿದೆ 🎉❤😂❤❤ ಹಾಲಿವುಡ್ ತೋರಿಸಿದಾಕೆ ಧನ್ಯವಾದಗಳು 😂😂
ನಿಮ್ಮ ಕನ್ನಡ ಅಭಿಮಾನಕ್ಕೆ 🙏
Appu ❤ ...
Thanks for your lovely vlog
ಸೂಪರ್ 👌👌👌👌
I am biggest fan of vishnudada also your channel too
ಹಾಲಿವುಡ್ ತೋರಿಸಿದ್ದಕ್ಕೆ ಧನ್ಯವಾದಗಳು ಆಶಾಕಿರಣ
Thank you ❤❤❤ from Mangaluru
ತುಂಬಾ ತುಂಬಾ ಚನ್ನಾಗಿದೆ
Namma kannada namma hemme 💪💪💪💪💪
Keep up the great work !
America Ep 7 video was fentastic. Los angels city was superb. City very nice. Buildings super. Road super. Shops are very nice. Stars simbal street very nice. Street artists very nice.Very nice dog picture. Askar award winning ceremony building was super. Los angels super. Hollywood street super. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
Super videos and amazing 😊❤
💛❤👌👌👌⚡⚡⚡ಸೂಪರ್ ಮಾಹಿತಿ ನಮಗೇ ನಾವೇ ನಾಯಕ 🎉🎉
Thank you Nave allege bandu nodedagayetu🎉
ದಯವಿಟ್ಟು ನಿಮ್ಮ ಹೆಸರು ಫುಟ್‌ಪತ್‌ನಲ್ಲಿ ಬೇಡ ನನ್ನ ಹೃದಯ ನಲಿ
Given good message Kiran ಅವ್ರೆ ❤❤🎉🎉
Goosebumps when kannada song dance❤❤.
Awesome vlog guys 😊😊😊😊
Your video s are amezing you coupel take full risk to shoot its not an joke hats of to you both jai karnataka
ಧನ್ಯವಾದಗಳು 💛🙏❤️
ಜೈ ಕರ್ನಾಟಕ 🎉
Asha Kiran Nivibru........... Selebritygale agbitidira.. video matra suuuuuuuuuuuuuuuuuuperrrrr.. Nannase nim mulaka eederitu
Ultimately superb.❤ Ashaji
Yes Bro- sis namge naave stars... Appa Amma ne namge two stars
ಕೀತಾಡಿಕೀರಣ್ ಮತ್ತು ಆಶಾಕೀರಣ್ ಇಬ್ಬರ ವಿಡಿಯೋ ಸೂಪರ್
15:30 goose bumps ❤
ನಮಸ್ತೆ 🙏🙏 ಶುಭೋದಯ ❤️❤️🌹🌹🎉🎉
❤ ಆಶಾ ಕಿರಣ ❤ ನಿಮ್ಮ ಹಾಲಿವುಡ್ ಪ್ರವಾಸ ಸೂಪರ್ಬ್
ಜೈ ಹೋ ಸಾಂಗ್ ವಿಜಯ ಪ್ರಕಾಶ್
Los angles❤
My most favourite hollywood movies.
ಶುಭೋದಯ ಸರ್ ❤🙏
Very good editing 👌
Good afternoon ashakiran very nice video 👍👍👍👍
ಸರ್ ನಿಮ್ಮ ವಿಡಿಯೋ ನೋಡಲು ಕಾಯ್ತಾ ಇರ್ತೀನಿ ಆದರಿಂದ ಪ್ರತಿದಿನ ಒಂದು ವಿಡಿಯೋ ಹಾಕಿ ಪ್ಲೀಸ್ ಸರ್ ❤😊✨
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ❤🎉❤🎉
Madam good video
Good night Anna akka 🎉
Great sir madam tq kanndiga
Supper speech kannda
17:31 omgshhhh RuPaul'sssss 😭😭😭