ಸರಿಯಾದ ಸಮಯಕ್ಕೆ ಮಳೆ ಕೈಕೊಡುತ್ತದೆ ಎಂದು ತಿಳಿದು ಈ ರೈತ ತನ್ನ ಜಮೀನಿನಲ್ಲಿ ಮಾಡಿರುವ ಪ್ಲಾನ್ ಏನದು ಗೊತ್ತಾ...!

Поділитися
Вставка
  • Опубліковано 17 вер 2024
  • ರೈತ: ಪರಮೇಶ್ವರಪ್ಪ ಪರಪ್ಪ ಜಂತ್ಲಿ
    ಸ್ಥಳ: ಒಕ್ಕಲಿಗರ ಓಣಿ ಗದಗ
    ☎️:98809-72799
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    ...

КОМЕНТАРІ • 22

  • @Parameshwarappa-gz8tw
    @Parameshwarappa-gz8tw 6 днів тому

    ಸೂಪರ್ ಕಿಸಾನ್. ಜೈ ಹಿಂದ್

  • @slvelectrical4089
    @slvelectrical4089 6 днів тому

    Super

  • @manjunathk.h.6841
    @manjunathk.h.6841 9 днів тому +2

    Sir...
    Meet Mr. Beerappa Vaggi.
    From tambha village indi taluk bijapur district who progressive farmer....

  • @santosha1645
    @santosha1645 9 днів тому +3

    ಅಣ್ಣ, ನಿಮ್ಮ ಕೆಂಪು ಮಣ್ಣಿನ ತೋಟಗಳಿಗೂ, ನಮ್ಮ ಕಪ್ಪು ಮಣ್ಣಿನ ಕೃಷಿಗೂ ತುಂಬಾ ವ್ಯತ್ಯಾಸವಿದೆ. ತೋಟಗಳಲ್ಲಿ ಕಳೆ ಬಿಡಬಹುದು, ಆದರೇ ಕಡಿಮೆ ಸಮಯದ ಬೆಳೆಗಳಲ್ಲಿ ಕಳೆ ಬಿಟ್ಟರೆ ಬೆಳೆ ಬರುವುದಿಲ್ಲ.

    • @vinaykl8004
      @vinaykl8004 9 днів тому +1

      ಕೆಂಪು ಮಣ್ಣು ಉತ್ತಮ ವೊ ಕಪ್ಪು ಮಣ್ಣು ಉತ್ತಮವೋ plz ತಿಳಿಸಿ
      ಕಪ್ಪು ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬಹುದು 🤔 ತಿಳಿಸಿ

    • @hanamantajalihal3373
      @hanamantajalihal3373 День тому

      ಕಪ್ಪು ಮಣ್ಣು ಉತ್ತಮ.

    • @hanamantajalihal3373
      @hanamantajalihal3373 День тому +1

      ಕಪ್ಪು ಮಣ್ಣಲ್ಲಿ ಹತ್ತಿ, ಬಿಳಿಜೋಳ, ಈರುಳ್ಳಿ, ಕಡಲೆ, ಗೋಧಿ ಹಿಂಗಾರು ಬೆಳೆ ಬೆಳೆಯಬಹುದು. ಮುಂಗಾರಲ್ಲಿ ಹೆಸರು, ಉದ್ದು ಮತ್ತಿತರ ಬೆಳೆ ಬೆಳೆಯಬಹುದು. ವರ್ಷಕ್ಕೆ 2 ಬೆಳೆ ತಗೆಯಬಹುದು.

    • @santosha1645
      @santosha1645 День тому

      ಮೆಣಸಿನಕಾಯಿ,ಈರುಳ್ಳಿ, ಹತ್ತಿ,ಸೂರ್ಯಕಾಂತಿ, ಓಂಕಾಳು,ಗೋವಿನಜೋಳ,ಜೋಳ,ಗೋದಿ,ಕಡಲೆ,ಹೆಸರು,ಉದ್ದು,ಶೇಂಗಾ,ಅಗಸೆ,ಅನೇಕ ಬೆಳೆ ಬೆಳೆಯಬಹುದು.

  • @jaihindhu3176
    @jaihindhu3176 9 днів тому +1

    Kusubi yenne super guru e Raitha super ❤❤🙏

  • @MadhukimarcnMADUHUKUMARCN
    @MadhukimarcnMADUHUKUMARCN 9 днів тому +1

    🙏🙏🚩

  • @atmmetal4954
    @atmmetal4954 9 днів тому

    Need more north Karnataka video’s 😊

  • @Unfollowthem
    @Unfollowthem 9 днів тому +1

    ಉತ್ತರ ಕರ್ನಾಟಕದ ಲ್ಲಿ ಖುಷಬಿ ಎಣ್ಣೆ ಅಡುಗೆ ಗೆ ಬಳಸೋದು...

  • @nagarajdn7385
    @nagarajdn7385 9 днів тому +1

    Kusbi oil is very costly in Bengaluru ₹800/- per 900 grams.

    • @siddalingthambad223
      @siddalingthambad223 5 днів тому

      ಹುಬ್ಬಳ್ಳಿಯ ಲ್ಲಿ 300,ಗೆ ಲೀಟರ ಸಿಗುತ್ತೆ ಆರ್ಗಾನನಿಕ ಅರಮನೆ ಸಿಧ್ಧಾರೂಡ ಮಠದ ಹತ್ತಿರ

  • @kirankm2050
    @kirankm2050 9 днів тому

    Omg ... you came to NK😅😅❤🎉

  • @jaganathgoud8405
    @jaganathgoud8405 9 днів тому +1

    Tell him sir borewell reacharge innocent people

  • @manjunathk.h.6841
    @manjunathk.h.6841 9 днів тому

    Well come to our district gadag sir...

  • @ravikiranbpunekar
    @ravikiranbpunekar 8 днів тому

    ನಮ್ಮ ಊರಿಗೆ ಸ್ವಾಗತ

  • @vasu2440
    @vasu2440 9 днів тому

    ಲೆಸ್ work ಟಾಕ್ more.

  • @prjy895
    @prjy895 8 днів тому +1

    ನೀವು ಬೆಳೆಯುವ ಸಿರಿಧಾನ್ಯ ದ 30ಕಿಲೋ ಬೇಕು ನನಗೆ ಎಲ್ಲಾ