PDO Exam - 2024 | ಪಂಚಾಯತ್ ರಾಜ್ ವ್ಯವಸ್ಥೆಯ ಇತಿಹಾಸ | PDO Classes in Kannada -RDPR | KPSC Exams Kannada

Поділитися
Вставка
  • Опубліковано 28 лис 2024

КОМЕНТАРІ • 242

  • @Rjp-ui
    @Rjp-ui 28 днів тому +3

    Thank u so much for this pls continue with all exam questions related to PDO and rural co operative in one video🙏

  • @halappahalisha1465
    @halappahalisha1465 Місяць тому +1

    Tq you are for teaching super 🙏🙏

  • @ChandrashekharMetry-yy2ls
    @ChandrashekharMetry-yy2ls Місяць тому +4

    Very clearly explained good job sir

  • @shakeelashaki9580
    @shakeelashaki9580 Місяць тому +2

    Very very good video....wen comparing to other videos this channel is very useful...thnk u somuch sir.god bless u.

    • @ambiksp627
      @ambiksp627  Місяць тому +1

      @@shakeelashaki9580 ಧನ್ಯವಾದಗಳು 🙏🙏

  • @prakkushivagola897
    @prakkushivagola897 Місяць тому +23

    ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993.
    ಸಮಗ್ರ ಪಂಚಾಯತಿ ರಾಜ್ ಕಾಯಿದೆಯು ಮೇ 10, 1993 ರಿಂದ ಜಾರಿಗೆ ಬಂದಿತು. ✅

  • @tayappakavali
    @tayappakavali Місяць тому +37

    28 question ge answer may 10 1993 nivu round hakiddu may 30 1993 kke

  • @sharathkumar6786
    @sharathkumar6786 Місяць тому

    Sir very grateful to you ...such a useful class❤

  • @PradeepM-fs8go
    @PradeepM-fs8go Місяць тому +1

    Thank you sir sir for your teaching

  • @VidyaSB-qc5xs
    @VidyaSB-qc5xs Місяць тому +2

    Very usefull video & nice Explaination

    • @ambiksp627
      @ambiksp627  Місяць тому

      @@VidyaSB-qc5xs 👍👍

  • @chethanabc6784
    @chethanabc6784 Місяць тому +7

    ಉತ್ತಮವಾದ ತರಗತಿ ನಿಮ್ಮಿಂದ ನಮಗೆ... ತುಂಬಾ ಧನ್ಯವಾದಗಳು 🙏🙏🙏🙏🙏🙏

    • @ambiksp627
      @ambiksp627  Місяць тому +1

      @@chethanabc6784 ಧನ್ಯವಾದಗಳು ನಿಮಗೂ ಒಳ್ಳೆದಾಗಲಿ 🙏

  • @Premesh_shaiva
    @Premesh_shaiva 2 дні тому

    Q no 28&39
    Answer is C

  • @ambiksp627
    @ambiksp627  Місяць тому +74

    ಇದು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಕಾರಣವಾಯಿತು: ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್, ಬ್ಲಾಕ್ ಮಟ್ಟದಲ್ಲಿ ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್ತು. 24 ಏಪ್ರಿಲ್ 1993 ರಂದು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ಒದಗಿಸಲು 1992 ರ ಸಾಂವಿಧಾನಿಕ (73 ನೇ ತಿದ್ದುಪಡಿ) ಕಾಯಿದೆಯು ಭಾರತದಲ್ಲಿ ಜಾರಿಗೆ ಬಂದಿತು

    • @manu_beatz_official
      @manu_beatz_official Місяць тому +1

      2) ಗ್ರಾಮ ಪಂಚಾಯತಿ ಅಧ್ಯಕ್ಷರ ಅಧಿಕಾರಾವಧಿ ......2 1/2 ವರ್ಷ (30 ತಿಂಗಳು)......
      .
      .
      .
      ಗ್ರಾಮ ಪಂಚಾಯತ್‌, ತಾ.ಪಂ. ಮತ್ತು ಜಿ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ ಐದು ವರ್ಷಗಳಿಂದ 30 ತಿಂಗಳಿಗೆ ಇಳಿಕೆ, ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು 15 ತಿಂಗಳಿಗೆ ಮುನ್ನ ಮಂಡಿಸಲು ಅವಕಾಶ ನಿರಾಕರಣೆ ಸಹಿತ ಹಲವು ಬದಲಾವಣೆಗಳನ್ನು ಒಳಗೊಂಡ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ತಿದ್ದುಪಡಿ ಮಸೂದೆಗೆ ಮಂಗಳವಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು....2020 news.....
      .
      .
      .
      Plz correct the answer ....

    • @manu_beatz_official
      @manu_beatz_official Місяць тому +1

      ಬಲವಂತರಾಯ್ ಮೆಹ್ರಾ ಸಮಿತಿಯ ಶಿಪಾರಸ್ಸು ಮಾಡಿದ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯು ಕೆಳಗಿನಂತಿದೆ:
      ಸಿ) ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿ, ಜಿಲ್ಲಾ ಪರಿಷತ್

    • @Trade_Hunter.
      @Trade_Hunter. Місяць тому +6

      Matte sir niu option a anta heleri

    • @preethamPreethu-w8o
      @preethamPreethu-w8o Місяць тому

      🎉​🎉😂🎉😊@@Trade_Hunter.

    • @JyotiSgr-rg1kc
      @JyotiSgr-rg1kc Місяць тому +2

      Super.sir thank you 🎉

  • @JUANORQUIO
    @JUANORQUIO Місяць тому +1

    That’s Awesome! Thank You so much!

  • @ambiksp627
    @ambiksp627  Місяць тому +21

    ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆದು 1993ರ ಏಪ್ರಿಲ್ 30 ರಂದು ರಾಜ್ಯಪಾಲರಿಂದ ಅಂಕಿತ ಪಡೆಯಿತು. 1993ರ ಮೇ 10 ರಂದು ಜಾರಿಗೆ ಬಂದಿತು.

  • @Smile-i1e
    @Smile-i1e Місяць тому +14

    Now a days we cant see this type of easy questions

    • @Pooja.b511
      @Pooja.b511 22 дні тому

      But revision is important...we can't say sometimes in statement type they can arise

  • @mahadevbchimmad6042
    @mahadevbchimmad6042 Місяць тому

    Tq sir ji for giving this much information 🎉😊

    • @ambiksp627
      @ambiksp627  Місяць тому

      @@mahadevbchimmad6042 well come sir 👍🙏

  • @SudharaniChinna
    @SudharaniChinna Місяць тому +1

    Super vdos and very usefullllll 🙏🏻🙏🏻

  • @RamyaG-dd5ie
    @RamyaG-dd5ie Місяць тому +4

    Best class Sir 🙏 thank you so much sir 💐 provided most important questions

  • @sureshaldur5449
    @sureshaldur5449 Місяць тому +3

    ಗ್ರಾಮ ಪಂಚಾಯತಿ ಅಧ್ಯಕ್ಷ ರ ಅಧಿಕಾರಾವಧಿ 2ವರೆ ವರ್ಷ ಅಲ್ವಾ.....

  • @ninganaikninganaik3547
    @ninganaikninganaik3547 Місяць тому +1

    Super super sir niu excellent ❤❤❤❤

  • @nachikeths4999
    @nachikeths4999 Місяць тому +14

    39th option C
    ಮೆಹ್ತಾ ಅವರು ತಾಲೂಕ್ ಪಂಚಯತ್ ಅನ್ನು ಪಂಚಾಯತ್ ಸಮಿತಿ, ಜಿಲ್ಲಾ ಪಂಚಯತ್ ಅನ್ನು ಜಿಲ್ಲಾ ಪರಿಷತ್ ಎಂದು ಕರೀತಾರೆ sir

  • @jadeppasugnalli7577
    @jadeppasugnalli7577 Місяць тому +1

    Very needed class

  • @PoornimaPooni-bg2xk
    @PoornimaPooni-bg2xk Місяць тому

    Thank you soo much sirr🎉 wonderful explanationss

  • @Nidhisha_nd
    @Nidhisha_nd Місяць тому

    Sir tumba chenagi explain madtirq

  • @rhythm3458
    @rhythm3458 Місяць тому +5

    You did very well job sir, here i m new subscriber🥳

  • @Sacchi_fitness
    @Sacchi_fitness Місяць тому +6

    39Q....answer is - gram panchayat, panchayat samiti, zilla parishad

    • @ambiksp627
      @ambiksp627  Місяць тому +4

      ಗ್ರಾಮೀಣ ಸ್ಥಳೀಯ ಸರ್ಕಾರಗಳು: 73ನೇ ಸಂವಿಧಾನಾತ್ಮಕ ತಿದ್ದುಪಡಿ 1992 ಸಂವಿಧಾನದ ಭಾಗ IX ಕ್ಕೆ 243 ರಿಂದ 2430 ವರೆಗೆ ವಿಧಿಗಳನ್ನು ಸೇರ್ಪಡೆ ಮಾಡಿ. 3 ಹಂತದ ಪಂಚಾಯಿತಿಗಳ
      ಸ್ಥಾಪನೆಗೆ ಸಂವಿಧಾನಾತ್ಮಕ ಅವಕಾಶವನ್ನು ಕಲ್ಪಿಸಲಾಯಿತು. 11ನೇ ಅನುಸೂಚಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಈ ತಿದ್ದುಪಡಿಯನ್ನು 1993ರ ಏಪ್ರಿಲ್ 24 ರಂದು ಭಾರತದಲ್ಲಿ ಜಾರಿ. ಕರ್ನಾಟಕದಲ್ಲಿ 1993ರ ಮೇ 10ರಂದು ಜಾರಿ. * 3 ಹಂತದ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ.
      ಭಾರತದ ಮೊದಲ ಮುನ್ಸಿಪಲ್ ಕಾರ್ಪೊರೇಶನ್: ಮದ್ರಾಸ್ ಮುನ್ಸಿಪಲ್ ಕಾರ್ಪೋರೇಶನ್ (1688)

    • @maheshguruvannavar6866
      @maheshguruvannavar6866 Місяць тому

      kn.wikipedia.org/wiki/%E0%B2%AC%E0%B2%B2%E0%B2%B5%E0%B2%82%E0%B2%A4%E0%B3%8D_%E0%B2%B0%E0%B2%BE%E0%B2%AF%E0%B3%8D_%E0%B2%B8%E0%B2%AE%E0%B2%BF%E0%B2%A4%E0%B2%BF?wprov=sfla1 check madkolli brother option 1 correct ide

  • @manuhd3011
    @manuhd3011 Місяць тому +1

    thumb chanagi clss madthidera sir ....

  • @Swamy.L.RSwamyL.R
    @Swamy.L.RSwamyL.R Місяць тому +1

    Thank you so much sir 🎉

  • @harishamaraharishamara1472
    @harishamaraharishamara1472 Місяць тому +1

    ಧನ್ಯವಾಡಗಳು sir

  • @Sumathi-s6w
    @Sumathi-s6w Місяць тому +5

    Super sir very very important cls 🙏🙏

  • @harishevergreen9079
    @harishevergreen9079 Місяць тому

    Nice class sir

  • @Sweety-df9li
    @Sweety-df9li Місяць тому +1

    Super class

  • @mallupadasalagi2745
    @mallupadasalagi2745 Місяць тому +1

    29 quetion answer C 1993 may 10 👍👍👍

  • @VidyaSB-qc5xs
    @VidyaSB-qc5xs Місяць тому

    👌 class sir edar bagge inna video madi

  • @geniusworld5
    @geniusworld5 Місяць тому +3

    It was Very interesting questions and very useful class sir thank a ton... And waiting for next class

    • @ambiksp627
      @ambiksp627  Місяць тому +1

      ಧನ್ಯವಾದಗಳು

    • @Nandved110
      @Nandved110 Місяць тому +2

      Question paper na PDF format kodi

    • @ambiksp627
      @ambiksp627  Місяць тому

      Nan number ide nodi current affairs class alli message maadi 👍

  • @appskcc4339
    @appskcc4339 Місяць тому +1

    Part-2
    please quick but not repeated questions 🎉

  • @chandrassc5215
    @chandrassc5215 13 днів тому

    28ನೇ ಪ್ರಶ್ನೆ, -30 ಮೇ 1993 ಅಥವಾ ಮೇ 10 -1993 sir.. round off ಮಾಡಿದ್ದು 30 ಮೇ 1993.

  • @bhagyasakanadagi5930
    @bhagyasakanadagi5930 Місяць тому +1

    Tqsm sir 🤝🥰🙏🙏

  • @pampapathipampapathi4648
    @pampapathipampapathi4648 Місяць тому +3

    ಅಕ್ಟೋಬರ್ 2024 ವರೆಗೆ ಎಂ ಜಿ ಎನ್ ಆರ್ ಜಿ ಎ ಕಾಯ್ದೆಯಲ್ಲಿ ವಿತರಿಸಲಾದ ಒಟ್ಟು ಉದ್ಯೋಗ ಚೀಟಿಗಳ ಸಂಖ್ಯೆ ಎಷ್ಟು please answer sir 😢

  • @munirathanayt2679
    @munirathanayt2679 18 днів тому

    Tq sir 🙏💐

  • @gayatrishetty4495
    @gayatrishetty4495 Місяць тому +2

    Tq sir

  • @sunilabraham7712
    @sunilabraham7712 Місяць тому

    Super vedio sir

  • @asha4355
    @asha4355 17 днів тому

    Quest 28. Wrongly marked sir

  • @sarithasaritha3335
    @sarithasaritha3335 Місяць тому +2

    ತುಂಬಾ ಉಪಯುಕ್ತವಾದ ಮಾಹಿತಿ ನೀಡಿದೀರಾ ಸರ್ ಧನ್ಯವಾದಗಳು 🙏

  • @nirmalabalwanth7821
    @nirmalabalwanth7821 Місяць тому +1

    Tq sir 🙏💐✨✨

  • @malluk-yb2tk
    @malluk-yb2tk Місяць тому +2

    Aadastu panchayat raj vyavasthe bagge innastu video madi sir

  • @jagalohith4474
    @jagalohith4474 Місяць тому +1

    Thank you sir✨

  • @pampapathipampapathi4648
    @pampapathipampapathi4648 Місяць тому +2

    ಗ್ರಾಮ ಪಂಚಾಯತಿಯನ್ನು ವಿಸರ್ಜಿಸುವ ಅಧಿಕಾರ ಯಾರಿಗೆ ಇರುತ್ತದೆ- Zp sir !

  • @SubhaShree-d7h
    @SubhaShree-d7h Місяць тому

    Tq so much sir...

  • @parashuramkale546
    @parashuramkale546 Місяць тому +3

    Kannada and English yardu language nalli question paper presentation madi sir..

  • @rameshanu7112
    @rameshanu7112 19 днів тому +1

    ❤❤

  • @malluk-yb2tk
    @malluk-yb2tk Місяць тому +4

    I am new subscriber❤only panchayat raj vyavasthe....more video madi sir

  • @monikaangel8478
    @monikaangel8478 Місяць тому +1

    Tqs sir❤❤❤

  • @erannanayak8263
    @erannanayak8263 Місяць тому +1

    Pdo ge best book onddu heli sir and kaddaya kannada paper eruttaden sir and kaddaya kannada paper exam bareyuvudu irrutta illandre objective type questions irutta sir heli

  • @SG-sp5hp
    @SG-sp5hp Місяць тому +1

    Nice CLS

  • @--------____-ej7xo
    @--------____-ej7xo 19 днів тому

    Rajmannar committee is not related to decentralisation

  • @Sudarshan-8892-l7l
    @Sudarshan-8892-l7l Місяць тому

    Thank you Boss. ❤❤❤❤

  • @pampapathipampapathi4648
    @pampapathipampapathi4648 Місяць тому +1

    2023-24ನೇ ಸಾಲಿನ ಕರ್ನಾಟಕದಲ್ಲಿ ಎಂ ಜಿ ಎನರ್ಜಿಯ ಕಾಯ್ದೆ ಅಡಿಯಲ್ಲಿ ಬಳಸಲ್ಪಟ್ಟ ನಿಧಿಗಳ ಶೇಕಡ ಪ್ರಮಾಣ ಎಷ್ಟು please answer sir

  • @karthikmadivala2349
    @karthikmadivala2349 Місяць тому

    Thank you brother

  • @dhruvalikevlogs4216
    @dhruvalikevlogs4216 Місяць тому

    TQ sir

  • @arunbalijacreation7840
    @arunbalijacreation7840 Місяць тому

    Question number 39 is wrong correct answer C

  • @giddypatill
    @giddypatill Місяць тому

    Please class continue

  • @siddeshsiddesh1524
    @siddeshsiddesh1524 Місяць тому

    Thank you sir

  • @nageshgowda7013
    @nageshgowda7013 Місяць тому +4

    Thank u so much sir.

  • @nagashrees5386
    @nagashrees5386 Місяць тому +5

    Sir do in English also it'll be helpful to english medium aspirant Please!!

  • @ambiksp627
    @ambiksp627  Місяць тому +5

    ಗ್ರಾಮೀಣ ಸ್ಥಳೀಯ ಸರ್ಕಾರಗಳು: 73ನೇ ಸಂವಿಧಾನಾತ್ಮಕ ತಿದ್ದುಪಡಿ 1992 ಸಂವಿಧಾನದ ಭಾಗ IX ಕ್ಕೆ 243 ರಿಂದ 2430 ವರೆಗೆ ವಿಧಿಗಳನ್ನು ಸೇರ್ಪಡೆ ಮಾಡಿ. 3 ಹಂತದ ಪಂಚಾಯಿತಿಗಳ
    ಸ್ಥಾಪನೆಗೆ ಸಂವಿಧಾನಾತ್ಮಕ ಅವಕಾಶವನ್ನು ಕಲ್ಪಿಸಲಾಯಿತು. 11ನೇ ಅನುಸೂಚಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಈ ತಿದ್ದುಪಡಿಯನ್ನು 1993ರ ಏಪ್ರಿಲ್ 24 ರಂದು ಭಾರತದಲ್ಲಿ ಜಾರಿ. ಕರ್ನಾಟಕದಲ್ಲಿ 1993ರ ಮೇ 10ರಂದು ಜಾರಿ. * 3 ಹಂತದ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ.
    ಭಾರತದ ಮೊದಲ ಮುನ್ಸಿಪಲ್ ಕಾರ್ಪೊರೇಶನ್: ಮದ್ರಾಸ್ ಮುನ್ಸಿಪಲ್ ಕಾರ್ಪೋರೇಶನ್ (1688)

  • @SudharaniChinna
    @SudharaniChinna Місяць тому +3

    Sir 28th qsn alli ans helidu bere and nivu mark madidde bere ide correct ans yvdu sr............

    • @ambiksp627
      @ambiksp627  Місяць тому

      Helidde sari ide so sorry

    • @SudharaniChinna
      @SudharaniChinna Місяць тому +1

      @@ambiksp627 its don't miss understanding ......so mistke ittu helde ri

    • @ambiksp627
      @ambiksp627  Місяць тому

      Tqs adu miss agide 👍🙏

    • @ambiksp627
      @ambiksp627  Місяць тому

      @SudharaniChinna thank you so much

    • @SudharaniChinna
      @SudharaniChinna Місяць тому

      Ur most wlcm srrr​@@ambiksp627

  • @dheerajkotegar3275
    @dheerajkotegar3275 Місяць тому +2

    59 th answer is 73 amendment not 40. am i right?

  • @Priyanka-eg3rf
    @Priyanka-eg3rf Місяць тому

    Super sir

  • @santoshasooti4349
    @santoshasooti4349 Місяць тому +2

    1st question answer is it B sir??

  • @sumasumasumasuma2284
    @sumasumasumasuma2284 Місяць тому

    39 question ge answer wrong sir check madi plz

  • @pampapathipampapathi4648
    @pampapathipampapathi4648 Місяць тому +6

    ಇಲ್ಲಾ ಅಂದ್ರೆ RDPR ಗೆ ಸಂಬಂಧಿಸಿದ್ದಂತೆ ಕರೆಂಟ್ ಅಫೇರ್ಸ್ ಕ್ಲಾಸ್ ಮಾಡಿ ಪ್ಲೀಸ್

  • @begarsharanu6707
    @begarsharanu6707 5 днів тому

    28 ನೇ ಪ್ರಶ್ನೆಯನ್ನು ನೀವು ಏನೆಂದು ಮಾರ್ಕ್ ಮಾಡಿದ್ದೀರಾ ಸರ್

  • @md.665
    @md.665 Місяць тому +1

    Sir sare questions same se lagare thoda thoda

  • @munirajun6580
    @munirajun6580 Місяць тому

    Sir 28th question answer please confirm

  • @KannadaGirlEarner
    @KannadaGirlEarner Місяць тому +1

    Sir question yak skip madidira...in ond part akki sir

  • @Nandved110
    @Nandved110 Місяць тому +1

    More questions from previous question paper... videos plz

    • @ambiksp627
      @ambiksp627  Місяць тому

      Next ide ರಾಜ್ಯ ಹಾಗೂ ಪ್ರಾದೇಶಿಕ ಆಡಳಿತ

  • @mahadevappamahadevappa6886
    @mahadevappamahadevappa6886 Місяць тому

    Sir VAO exam ge ennu jasthi videos madi sir edu help agthidde

    • @aatmakate
      @aatmakate Місяць тому

      ಪಂಚಾಯತ್ ರಾಜ್ ವ್ಯವಸ್ಥೆ ಮಾದರಿ ಪ್ರಶ್ನೋತ್ತರಗಳು
      ua-cam.com/video/7TKaeqb1aEk/v-deo.htmlsi=3NWbohf2b_eU7lic

  • @shreedeviuppin
    @shreedeviuppin Місяць тому

    sir i'm manohar.mange anukamp job adarda mele bartide.but puc nandu(ksou)aail degree 2017 karnataka university dharwad complete and regular agide so ivan pu consider agatha fda job puc mark's card ge neijathe aagataa information please

  • @MuniyappaSlagali
    @MuniyappaSlagali Місяць тому

    28 k c answer sir

  • @AmbuShantha
    @AmbuShantha Місяць тому +2

    ❤❤

  • @MvnGowda
    @MvnGowda Місяць тому

    28 th one
    Sir may 10 1993

  • @ashwathkumardambralli4957
    @ashwathkumardambralli4957 Місяць тому +1

    Plz send this question pepar 😊

  • @ameetbanagar1835
    @ameetbanagar1835 Місяць тому +1

    60 percent good 40 percent 😅😅wrong

  • @VinitaMashyal
    @VinitaMashyal Місяць тому

    28 th question answer is may 10 not a may 30

  • @shafimarula602
    @shafimarula602 Місяць тому +1

    🎉❤💐🙏

  • @aishwaryababaleshwar3021
    @aishwaryababaleshwar3021 Місяць тому

    sir 28 question ge ans niv heliddu bere round madiddu bere

  • @Diamond-u1x
    @Diamond-u1x Місяць тому

    VA ge ಪ್ರಕರಣ ಓದಬೇಕಾ or ಇಲ್ಲಾ ಸರ್

  • @vidyashreevidya861
    @vidyashreevidya861 Місяць тому +1

    84 questions enda 99 questions ge jump madidra

    • @ambiksp627
      @ambiksp627  Місяць тому

      @@vidyashreevidya861 no no aste question sikkiddu madya ella gk question ide

  • @AnjanBK-jd9lw
    @AnjanBK-jd9lw Місяць тому +6

    28.may 10 1993 antha heludra but may 30 1993 mark madiddira sir.

    • @ambiksp627
      @ambiksp627  Місяць тому

      ಗ್ರಾಮೀಣ ಸ್ಥಳೀಯ ಸರ್ಕಾರಗಳು: 73ನೇ ಸಂವಿಧಾನಾತ್ಮಕ ತಿದ್ದುಪಡಿ 1992 ಸಂವಿಧಾನದ ಭಾಗ IX ಕ್ಕೆ 243 ರಿಂದ 2430 ವರೆಗೆ ವಿಧಿಗಳನ್ನು ಸೇರ್ಪಡೆ ಮಾಡಿ. 3 ಹಂತದ ಪಂಚಾಯಿತಿಗಳ
      ಸ್ಥಾಪನೆಗೆ ಸಂವಿಧಾನಾತ್ಮಕ ಅವಕಾಶವನ್ನು ಕಲ್ಪಿಸಲಾಯಿತು. 11ನೇ ಅನುಸೂಚಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಈ ತಿದ್ದುಪಡಿಯನ್ನು 1993ರ ಏಪ್ರಿಲ್ 24 ರಂದು ಭಾರತದಲ್ಲಿ ಜಾರಿ. ಕರ್ನಾಟಕದಲ್ಲಿ 1993ರ ಮೇ 10ರಂದು ಜಾರಿ. * 3 ಹಂತದ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ.
      ಭಾರತದ ಮೊದಲ ಮುನ್ಸಿಪಲ್ ಕಾರ್ಪೊರೇಶನ್: ಮದ್ರಾಸ್ ಮುನ್ಸಿಪಲ್ ಕಾರ್ಪೋರೇಶನ್ (1688)

    • @ambiksp627
      @ambiksp627  Місяць тому

      ಗ್ರಾಮೀಣ ಸ್ಥಳೀಯ ಸರ್ಕಾರಗಳು: 73ನೇ ಸಂವಿಧಾನಾತ್ಮಕ ತಿದ್ದುಪಡಿ 1992 ಸಂವಿಧಾನದ ಭಾಗ IX ಕ್ಕೆ 243 ರಿಂದ 2430 ವರೆಗೆ ವಿಧಿಗಳನ್ನು ಸೇರ್ಪಡೆ ಮಾಡಿ. 3 ಹಂತದ ಪಂಚಾಯಿತಿಗಳ
      ಸ್ಥಾಪನೆಗೆ ಸಂವಿಧಾನಾತ್ಮಕ ಅವಕಾಶವನ್ನು ಕಲ್ಪಿಸಲಾಯಿತು. 11ನೇ ಅನುಸೂಚಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಈ ತಿದ್ದುಪಡಿಯನ್ನು 1993ರ ಏಪ್ರಿಲ್ 24 ರಂದು ಭಾರತದಲ್ಲಿ ಜಾರಿ. ಕರ್ನಾಟಕದಲ್ಲಿ 1993ರ ಮೇ 10ರಂದು ಜಾರಿ. * 3 ಹಂತದ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ.
      ಭಾರತದ ಮೊದಲ ಮುನ್ಸಿಪಲ್ ಕಾರ್ಪೊರೇಶನ್: ಮದ್ರಾಸ್ ಮುನ್ಸಿಪಲ್ ಕಾರ್ಪೋರೇಶನ್ (1688)

  • @prashantmore8728
    @prashantmore8728 Місяць тому +1

    Innu ast Question Paper Tagond banni

    • @ambiksp627
      @ambiksp627  Місяць тому

      @@prashantmore8728 ಇದೆ ಮುಂದೆ ಪ್ರಾದೇಶಿಕ ಆಡಳಿತ

    • @GangaGangaram-h7q
      @GangaGangaram-h7q Місяць тому

      .

  • @rakshapai1298
    @rakshapai1298 Місяць тому

    Hi sir e paper english n kannada both languages alli iratta in one paper...
    English medium ge bere sheet kannada medium ge bere paper iratta...kindly tell me... preparation ge easy agatte

    • @ambiksp627
      @ambiksp627  Місяць тому

      ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲೂ ಇರುತ್ತವೆ. ಕನ್ನಡ ಭಾಷೆಯಲ್ಲಿ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ವೃತ್ಯಾಸ ಕಂಡುಬಂದಲ್ಲಿ ಅಭ್ಯರ್ಥಿಗಳು ಆಂಗ್ಲಭಾಷೆ ಪ್ರಶ್ನೆಗಳನ್ನು ನೋಡುವುದು ಹಾಗೂ ಇದೇ ಅಂತಿಮವಾಗಿರುತ್ತದೆ.

  • @RajeshwariKoti-nv3ti
    @RajeshwariKoti-nv3ti Місяць тому

    6 explain madi

  • @ChaithraSree-qp8lh
    @ChaithraSree-qp8lh Місяць тому

    28 ಪ್ರಶ್ನೆ ಉತ್ತರ 10ಮೇ 1993 ಹೇಳ್ತ ಇದಿರ ಆದ್ರೆ ನೀವು ಮಾರ್ಕ್ ಮಾಡಿ 30ನ್ನೇ ಮೇ 1993ಅಂತ್ ಮೊಬೈಲ್ ಸ್ಕ್ರೀನ್ ತೂರಸ್ತ್ ಇದಿರಾ ಯಾವ ಉತ್ತರ ಸರಿ ಇದ್ರೆ ಲೀ

    • @ambiksp627
      @ambiksp627  Місяць тому +1

      @@ChaithraSree-qp8lh ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆದು 1993ರ ಏಪ್ರಿಲ್ 30 ರಂದು ರಾಜ್ಯಪಾಲರಿಂದ ಅಂಕಿತ ಪಡೆಯಿತು. 1993ರ ಮೇ 10 ರಂದು ಜಾರಿಗೆ ಬಂದಿತು.

    • @dilshadbegumshamshuddinvan3135
      @dilshadbegumshamshuddinvan3135 Місяць тому

      Houdu sir which one is right?

  • @nandishks2041
    @nandishks2041 Місяць тому

    Karnataka panchayat act 1993 alwa sir??

  • @dharmudj5408
    @dharmudj5408 Місяць тому

    3o ke answer "c" alva sir

  • @rashmirb2161
    @rashmirb2161 Місяць тому +1

    ಸರ್ ಪಂಚಾಯತ್ ಕಾಯ್ದೆ 1993 ಅಲ್ವಾ

    • @aatmakate
      @aatmakate Місяць тому

      ಪಂಚಾಯತ್ ರಾಜ್ ವ್ಯವಸ್ಥೆ ಮಾದರಿ ಪ್ರಶ್ನೋತ್ತರಗಳು
      ua-cam.com/video/7TKaeqb1aEk/v-deo.htmlsi=3NWbohf2b_eU7lic

  • @Sushraju
    @Sushraju Місяць тому +1

    Mahilieyarige 50%

  • @sandeepnaik1650
    @sandeepnaik1650 Місяць тому

    Qn no. 28.
    Ans?

    • @ambiksp627
      @ambiksp627  Місяць тому

      ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆದು 1993ರ ಏಪ್ರಿಲ್ 30 ರಂದು ರಾಜ್ಯಪಾಲರಿಂದ ಅಂಕಿತ ಪಡೆಯಿತು. 1993ರ ಮೇ 10 ರಂದು ಜಾರಿಗೆ ಬಂದಿತು.

  • @vasimnadaf5233
    @vasimnadaf5233 Місяць тому

    Panchayat Raja act1992 anvay 1993 m 10 Jari