ಎಷ್ಟು ಚಂದವಾಗಿ ನಾವಡರನ್ನ ನೆನೆದಿದ್ದೀರಿ. ಹತ್ತಿರದಿಂದ ನೋಡಿ, ಒಡನಾಡಿರುವುದನ್ನ ಸೂಕ್ಷ್ಮವಾಗಿ ಮೂವತ್ತೆರೆಡು ವರ್ಷಗಳ ಹಿಂದಿನದನ್ನೂ ನೆನಪಿಟ್ಟು ಮೊನ್ನೆ ಮೊನ್ನೆ ನಡೆದ ಹಾಗೆ ಮಾತಾಡಿದ್ದೀರಿ ಸದಾಶಿವ ಭಾಗವತರೇ. ಧನ್ಯವಾದಗಳು ನಿಮ್ಮ ಮಾತು, ಅನುಭವ ಕೇಳಲು ಅನುಭವಿಸಲು ಚನ್ನ. ಕನ್ನಡದಲ್ಲಿ ಸಿನಿಮಾಗೆ ಶಂಕರ್‌ನಾಗ್ ಇದ್ದ ಹಾಗೇ ಯಕ್ಷಗಾನಕ್ಕೆ ಕಾಳಿಂಗ ನಾವಡರು. ನಾವು ಬಯಲು ಸೀಮೆಯವರು ಆದರೆ ಯಕ್ಷಗಾನ ಅಂದರೆ ಪ್ರಾಣ ನನಗೆ. ಹೆಗ್ಗದ್ದೆ ಸ್ಟುಡಿಯೋ ಕಾಳಿಂಗ ನಾವಡರನ್ನ ಹುಡುಕಿ ಹೊರಡಾಗಲೇ ರೋಮಾಂಚನವಾಗಿತ್ತು. ಎಂಥ ಪ್ರತಿಭೆ ನಾವಡರು. ನಿಜ, ಸ್ವಾಮಿ ವಿವೇಕಾನಂದ, ಶಂಕರಾಚಾರ್ಯರು, ಶಂಕರ್‌ನಾಗ್ ಕಾಳಿಂಗ ನಾವಡರು ಅಂಥವರಿಗೆ ಹೆಚ್ಚಿನ ಆಯಸ್ಸಿರೋದಿಲ್ಲ ಆದರೆ ಇರೋ ಕಡಿಮೆ ಆಯಸ್ಸಿನಲ್ಲೇ ಪೂರ್ಣಾಯುಷ್ಯ ಪಡೆದು ಮಾಡುವಷ್ಡು ಕೆಲಸವನ್ನ ಅವರು ತಮ್ಮ ಅಲ್ಪಾಯುಷ್ಯದಲ್ಲೇ ಮಾಡಿ ಹೊರಟು ಬಿಡುತ್ತಾರೆ ಅಂತ.
For More Updates Plz Subscribe #Heggadde_Studio
Beg munduvarsi marre
ಸದಾಶಿವ ಅಮೀನ್ sir du ಸೂಪರ್ ವಿಶ್ಲೇಷಣೆ ಕಾಳಿಂಗ ನಾವಡರ ಬಗ್ಗೆ
The legend of yakshagana
super ನಾವುಡರ ನೆನಪುಗಳು ತುಂಬಾ ಹೇಳಿದ್ದೀರಿ.. ಧನ್ಯವಾದಗಳು..
Nanage avara hesare" Kalinga" tumba esta ayithu mare😍💥
Truly said by Sadashiv Ameen . ANDU NAVADARU INDU IVARU that's impossible. Navada is Navada. God of Yakshagana Bhagavathike 🙏
ನಿಜ ನಾವೇ ಭಾಗ್ಯವಂತರು🙏❤️
ಅಂಥ ಮಹಾತ್ಮನ ಕಾರ್ಯಕ್ರಮ 🙏🙏🙏❤️
ತುಂಬಾ ಚೆನ್ನಾಗಿ ವಿವರಿಸಿದ್ದೀರಿ,ದನ್ಯವಾದಗಳು🙏
ಕಾಳಿಂಗ ನಾವುಂಡರು ಸೂಪರ್ ಸ್ಟಾರ್
Sastanga namaskara sadashiva sir 🙏🙏🙏 navdara bagge istu chennagi heludakke 🙏🙏 devaru nimma familyannu sukavagi ittirali 🙏🙏🙏🙏🙏
Navadaru One and only Masterpiece LEGEND 🔥🔥
ಖಂಡಿತ ವಾಗಿಯೂ ನಾವುಡರು ನಾವುಡರೇ. ,😢😢.
ಒಳ್ಳೆ ಮಾತು.... ಅಮೀನ್ ಭಾಗವತರು
ದನ್ಯಪಾದಗಳು ಹೆಗ್ಗದ್ದೆ...
Great attempt. Super heggadde. One and only kalinga navdru. Mandarti ರಾಮಣ್ಣ ರನ್ನು add ಮಾಡಿರೋದು ಸ್ವಾಗತಾರ್ಹ.
Yenkalna illad yepala ammerna bai d du kenuna pudar 'kalinga navuda' 💙
ಸದಾಶಿವ ಅಮೀನ್ ರ ವಿಶ್ಲೇಷಣೆ ಬಾರಿ ಚಂದ ಉಂಟು.
*ಕಂಠಶ್ರೀ ನಿಮ್ಮದು ವರ*
*ಕೀರ್ತಿ ನೀವು ಏರಿದ್ದು ಶಿಖರ*
*ಬಾಳು ನಿಮ್ಮದು ಯಕ್ಷಗಾನ*
*ಸಾವು ಏನದು ಲೀನ ಮೌನ*🙏❤️😥🤔🇮🇳🌍🙏✍️
ಎಷ್ಟು ಚಂದವಾಗಿ ನಾವಡರನ್ನ ನೆನೆದಿದ್ದೀರಿ. ಹತ್ತಿರದಿಂದ ನೋಡಿ, ಒಡನಾಡಿರುವುದನ್ನ ಸೂಕ್ಷ್ಮವಾಗಿ ಮೂವತ್ತೆರೆಡು ವರ್ಷಗಳ ಹಿಂದಿನದನ್ನೂ ನೆನಪಿಟ್ಟು ಮೊನ್ನೆ ಮೊನ್ನೆ ನಡೆದ ಹಾಗೆ ಮಾತಾಡಿದ್ದೀರಿ ಸದಾಶಿವ ಭಾಗವತರೇ. ಧನ್ಯವಾದಗಳು ನಿಮ್ಮ ಮಾತು, ಅನುಭವ ಕೇಳಲು ಅನುಭವಿಸಲು ಚನ್ನ. ಕನ್ನಡದಲ್ಲಿ ಸಿನಿಮಾಗೆ ಶಂಕರ್‌ನಾಗ್ ಇದ್ದ ಹಾಗೇ ಯಕ್ಷಗಾನಕ್ಕೆ ಕಾಳಿಂಗ ನಾವಡರು. ನಾವು ಬಯಲು ಸೀಮೆಯವರು ಆದರೆ ಯಕ್ಷಗಾನ ಅಂದರೆ ಪ್ರಾಣ ನನಗೆ. ಹೆಗ್ಗದ್ದೆ ಸ್ಟುಡಿಯೋ ಕಾಳಿಂಗ ನಾವಡರನ್ನ ಹುಡುಕಿ ಹೊರಡಾಗಲೇ ರೋಮಾಂಚನವಾಗಿತ್ತು. ಎಂಥ ಪ್ರತಿಭೆ ನಾವಡರು. ನಿಜ, ಸ್ವಾಮಿ ವಿವೇಕಾನಂದ, ಶಂಕರಾಚಾರ್ಯರು, ಶಂಕರ್‌ನಾಗ್ ಕಾಳಿಂಗ ನಾವಡರು ಅಂಥವರಿಗೆ ಹೆಚ್ಚಿನ ಆಯಸ್ಸಿರೋದಿಲ್ಲ ಆದರೆ ಇರೋ ಕಡಿಮೆ ಆಯಸ್ಸಿನಲ್ಲೇ ಪೂರ್ಣಾಯುಷ್ಯ ಪಡೆದು ಮಾಡುವಷ್ಡು ಕೆಲಸವನ್ನ ಅವರು ತಮ್ಮ ಅಲ್ಪಾಯುಷ್ಯದಲ್ಲೇ ಮಾಡಿ ಹೊರಟು ಬಿಡುತ್ತಾರೆ ಅಂತ.
Neevu chennagi ಹೇಳಿ ದ್ದೀರಿ
ನಿಜ 🙏❤️
🙏🙏🙏🙏🙏
ಯಕ್ಷಗಾನದ ದೇವರು
Great 👍
Best speech
Super voice
ಸತ್ಯವಂತರಿಗಿದು ಕಾಲವಲ್ಲಯ್ಯ.😭😭
Your all programs are coming very well.
No one like navadaru
Legend....
Sadanada hebbar bilalukoppa...olle bagavatharu..nammuru
Yakshaganada.sahasasimma.superstarr.megastar.kalinganavadaru
Navudarige karnataka rathna kodabeku nijavagiyu
Superstarbhagavathara.guna.hagu.avara.nadteyannu.chennagi.vivarisidiri.kalinga.navadaru.devaru.
Thanks to Heggadde studio...
Super...
Super, sir
👌👌👍
Vry sad..😭😭😭
👍🏻
Daana shura karna . Eksha kavi . Kanchinanta sumadhura kanta Kalinga navudarige Kalinga navudare saati,
👌👌
🙏 🙏🙏🙏🙏
🙏🙏🙏
ಗಾನ ಗಾರುಡಿಗ
🌹👍🏻👌🏻👌🏻👌🏻
ಅವತ್ತಿಗೆ..ಕಾಲಿಂಗ್ ನಾವಡ ರು..ಇವತ್ತಿನ್ ಕಾಲ್ದಲ್ಲಿ... ಜನ್ಸಾಲೇ.ನೆ....
alla sadyave illa,.nagara dvra padya kelii,.
Shankar nag , Puneet mattu Navudaru heege yaryaru dana maduvudaralli munde idro avrna devru bega Tanna Kade karesikpnda🙁
Devara.hattira..kulittu.paadya.helalu.adrastta.beku.nijavagi.nimma.punnnyya
Naavudaru avare, aadre Aminaru enu kammi illa, eshtu chanda maathadthaare
🙏🙏🙏
🙏🙏🙏