FULL EPISODE| ಕೃಷ್ಣನ ವಿಶ್ವರೂಪ ದರ್ಶನ! ಮೂಕವಿಸ್ಮಿತನಾದ ಅರ್ಜುನ!| Secrets Of Mahabharata| Bhagavad Gita

Поділитися
Вставка
  • Опубліковано 9 лют 2025
  • ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Playlist Link : • Secrets Of Mahabharata
    =========================
    To Sponsor or Promote your Product on this Channel
    Contact : 74069 46667/ 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #jagadishasharmasampa #gaurishakkistudio #secretsofmahabharata
    #vishwaroopadarshan #vishwaroopam #bhagvad_gita #bhagvadgita #chapter11
    #krishna #arjuna #god #lordvishnu #lordkrishna
    #mahabharat #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki

КОМЕНТАРІ • 32

  • @manjeshak2111
    @manjeshak2111 Рік тому +9

    🙏 ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ 🙏

  • @NalinakshammaPalakshappa-qx8qq

    ಆಚಾರ್ಯರೇ ವಂದನೆಗಳು .
    ವಿಶ್ವರೂಪದರ್ಶನ ಮನೋಜ್ಞವಾಗಿದೆ.

  • @vradha6211
    @vradha6211 2 місяці тому

    ಭಗವಂತನ ವಿಶ್ವರೂಪ ದರ್ಶನವನ್ನು
    ಮಾಡಿಸುತ್ತಿರುವ ತಾವೇ ಧನ್ಯರು
    ನೋಡುತ್ತಿರುವ ನಾವು ಧನ್ಯರು.
    ಕೃತಕೃತ್ಯತೆ ಎಂದರೆ ಇದೇ
    ಶ್ಲಾಘನೀಯವಾದ ಕಾರ್ಯಕ್ರಮವಿದು

  • @sanjevkumar737
    @sanjevkumar737 Рік тому +1

    ❤ ಗುರುಗಳಿಗೂ ಹಾಗೂ ಗೌರೀಶ್ ಅವರಿಗೂ ಧನ್ಯವಾದಗಳು❤🙏

  • @shivaswamykr7802
    @shivaswamykr7802 5 місяців тому +1

    ತುಂಬ ಸುಂದರ ವಾದ ವಿವರಣೆ. ಸ್ಪಷ್ಟ, ನೇರ, ಸರಳವಾದ ವಿವರಣೆ. ಉದಾಹರಣೆ ಗಳ ಸಹಿತದ ವಿವರಣೆ ಅದ್ಭುತ.

  • @bendiganavelesethuramanpra4117
    @bendiganavelesethuramanpra4117 10 місяців тому +1

    Very good narration

  • @pundalikkalliganur-th1qh
    @pundalikkalliganur-th1qh 3 місяці тому

    ಅದ್ಬುತ

  • @HarishPujari-i8r
    @HarishPujari-i8r 3 місяці тому

    Sir God job

  • @vachaspathibhat
    @vachaspathibhat 15 днів тому +1

    ಏನು ಅನಿಸ್ತು ಅಂತ ಕೇಳಿದೀರ ಗೌರೀಶ್ ಸರ್ ಬಟ್ ಏನ್ ಹೇಳನ ನಂಗಂತೂ ಇಷ್ಟೇ ಆಗೋದು
    .......... ನಮೋನಮಃ

  • @prabhakararaogaddikeri2234
    @prabhakararaogaddikeri2234 Рік тому

    Hare Rama, Hare Hare. ❤❤❤. Hare Krishna, Krishna Krishna Hare Hare❤❤❤

  • @muralidharanev4960
    @muralidharanev4960 Рік тому +1

    Pranams

  • @bendiganavelesethuramanpra4117
    @bendiganavelesethuramanpra4117 10 місяців тому

    Fine well said🎉

  • @HarishPujari-i8r
    @HarishPujari-i8r 3 місяці тому

    Jai jagannath

  • @vedamurthy9422
    @vedamurthy9422 Рік тому

    Beautiful explanation sir🙏🏻🙏🏻

  • @arunatonapi7233
    @arunatonapi7233 Рік тому

    ಆಚಾರ್ಯರಿಗೆ ನಮಸ್ಕಾರಗಳು ಕೃಷ್ಣ ವಂದೇ ಜಗದ್ಗುರು ನಮಃ 🙏🏽🙏🏽

  • @rupaamrutha345
    @rupaamrutha345 5 місяців тому

    ಇಬ್ಬರು ಜ್ಞಾನಿಗಳ ಮಾತಿನ ಮಂಥನದಿಂದ ಕನ್ನಡಿಗರಿಗೆ ಜ್ಞಾನ ಅಮೃತ ದೊರೆತಿದೆ 🙏🏻🙏🏻 ಧನ್ಯವಾದಗಳು ಸಾಧ್ಯವಾದರೆ ಗುರುಗಳು ವೇದಗಳ ಬಗ್ಗೆ ಮಾತನಾಡಿದರೆ ಕನ್ನಡಿಗರಿಗೆ ಸರಳವಾಗಿ ವೇದಗಳ ಪರಿಚಯವಾಗುತ್ತೆ. ಗುರುಗಳ ವಿಶ್ಲೇಷಣೆ ತುಂಬಾ ಸರಳ, ಸ್ವಷ್ಟ ಹಾಗೂ ವೈಚಾರಿಕತೆಯಿಂದ ಕೂಡಿದ್ದು ಧನ್ಯತಾ ಭಾವ ಮನವನ್ನು ಅವರಿಸುತ್ತೆ 🙏🏻

  • @savitahegde3835
    @savitahegde3835 Рік тому

    ವಂದನೆಗಳು ಸರ್

  • @veerappadevaru3574
    @veerappadevaru3574 Рік тому

    Namaskaaragalu Guruji

  • @prabhakararaogaddikeri2234
    @prabhakararaogaddikeri2234 Рік тому

    Exelent Informatibe Didcissions really Hats off to Both of you Sir. I am gratefull to Both Experys. ❤❤❤,, 🍓🍓🍓🍎🍎🍎🍍🍍🍍🥭🥭🥭🍌🍌🍌🎻🎻🎻🎸🎸🎸🎸

  • @sharathraysad2730
    @sharathraysad2730 7 місяців тому

    the scientific version of vishwaroopa is somehow explained in the film "Oppenheimer".

  • @shekharappashivasimpi971
    @shekharappashivasimpi971 5 місяців тому

    ಸಂಜಯನ ಬಗ್ಗೆ ತಿಳಿಸಿ

  • @padmamurthy1005
    @padmamurthy1005 Місяць тому

    ಯಾಕೆ ಅತಿ ಆಸೆ. 😊

  • @krishnappaMa
    @krishnappaMa Рік тому

    ❤❤❤

  • @padmamurthy1005
    @padmamurthy1005 Місяць тому

    ಪ್ರತಿ ಒಬ್ಬರು ಅರ್ಥ ಮಾಡಿ ಕೊಂಡರೆ ಸರಿ

  • @basavarajawanti8102
    @basavarajawanti8102 Рік тому +1

    ಆಚಾರ್ಯರು ಮಾತನಾಡುವಾಗ ಎಲ್ಲರಂತೆ ಇವರು ಕೂಡ ಸಂಸ್ಕೃತವನ್ನು ಹೇಳಿ ಅದರ ಅನುವಾದ ಕನ್ನಡಕ್ಕೆ ಮಾಡುತ್ತಾರೆ. ನನಗೆ ಅನಿಸುತ್ತೆ ಅದರ ಅವಶ್ಯಕತೆ ಇಲ್ಲ ಏಕೆಂದರೆ ಸಂಸ್ಕೃತ ನಮಗೆ ಅರ್ಥವೇ ಆಗುವುದಿಲ್ಲ. ಕೇಳುವ ನಮಗೆ ಮಧ್ಯ ಮಧ್ಯದಲ್ಲಿ ಒಂದು ತರ ಸಮಸ್ಯೆ ಉಂಟು ಮಾಡಿದಂತೆ ಅನಿಸುತ್ತದೆ.

    • @leelaamble
      @leelaamble 7 місяців тому

      ಈ ರೀತಿಯ ಆದರು ಸಂಸ್ಕೃತದ ಪರಿಚಯ ಆಗಲಿ..ನಮಸ್ತೆ

    • @tejugowda2301
      @tejugowda2301 4 місяці тому

      Let it be

  • @SureshKumar-dt4ef
    @SureshKumar-dt4ef 4 місяці тому

  • @SureshKumar-dt4ef
    @SureshKumar-dt4ef 4 місяці тому

    ❤❤