ಗುಲಾಬ್ ಜಾಮೂನ್ EP - 06 | Gulab Jamun | Kannada Web Series |

Поділитися
Вставка
  • Опубліковано 19 лют 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Amruta Khale
    Sunil Maradi
    Kiran Bagalkot
    Nagaraj Nilugal
    Production Head
    Chandu Bagalkot
    Camera Work
    Sunil Maradi
    Editor
    Dinesh Bagalkot

    #gulabjamun #uttarakarnatakacomedy #kannadacomedy #comedyvideos
    Instagram id:
    / mallya_bagalkot. .
    Javari Junction Is an entertainment channel in UA-cam aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #kannadacomedy #kannadaminiwebseries #uttarakarnatakacomedy #javarijunctioncomedy #tamadamedia #comedyvideos #mallyabagalkot #kannadafunnycomedymore funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    #JaveriJunction #WirallyKannada #TamadaMedia #MallappaSaahukaara
    #JavariJunctionComedy #KannadaFunnycomedy #kannadacomedy #ComedyVideoss group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    Do follow Us On:
    / javarijunctionofficial
    / javarijunction
    For business enquiries, email us at brands@tamadamedia.com
    #JaveriJunction #WirallyKannada #TamadaMedia #MallappaSaahukaara
    #JavariJunctionComedy #KannadaFunnycomedy #kannadacomedy #ComedyVideos
  • Розваги

КОМЕНТАРІ • 587

  • @veerannagsmyindia
    @veerannagsmyindia 4 місяці тому +19

    03:17....8ನೇ ಅದ್ಭುತ..... ಆಧುನಿಕ ಮನಗಳ ವಿಲಕ್ಷಣ ಸಂಸ್ಕೃತಿ

  • @ravikumarhosmani5085
    @ravikumarhosmani5085 4 місяці тому +31

    ಸರ್ ನಿಮ್ ವಿಡಿಯೋ ಸಲುವಾಗಿ ನಾನು ಬೆಳಗ್ಗೆಯಿಂದ ಕಾಯ್ತಾ ಇದ್ದೆ ಎಲ್ಲಾ ಎಪಿಸೋಡ್ ಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ

  • @gundukhajuri4198
    @gundukhajuri4198 4 місяці тому +14

    ನಮಸ್ಕಾರಗಳು ಮಬ್ಬ ಮಲ್ಲಪ್ಪ ಸಾಹುಕಾರ ಗೆ ❤❤❤❤

  • @gg.4734
    @gg.4734 4 місяці тому +15

    Twist ಮೇಲೆ Twist ಕೊಡ್ತಾ ಒಂದೊಂದೆ Episode ಮುಗಿಸ್ತಾಯಿದಿರಿ.. ಹಂಗ್ ಈ 2024 End ಮುಗಿದರೂ.. ನಿಮ್ಮ ಈ "ಗುಲಾಬ್ ಜಾಮೂನ್" Story ಹಾಗೇ ಮುಂದುವರಿಯಲಿ ಮಲ್ಲಪ್ಪ ಸಾಹುಕಾರ್....
    ಸೂಪರ್ Super.........

  • @gangadharnaravani6130
    @gangadharnaravani6130 4 місяці тому +5

    I Liked "Raghu Entane Adbhut "matt Divource kortanyaga" annuva dialogues.

  • @raghudesai4736
    @raghudesai4736 4 місяці тому +8

    ಸೂಪರ್ ಬ್ರೋ i like every episode 👌👌👌👌👌all the best bro

  • @lokeshashlokeshash3810
    @lokeshashlokeshash3810 3 місяці тому

    ಗುರು ಇದು ಸಿನಿಮಾ ಮಾಡಿದ್ದರಿಂದ ಸೂಪರ್ ಹಿಟ್ ಆಗುತ್ತೆ ಗುರು ಅದ್ಭುತವಾದ ಕಾನ್ಸೆಪ್ಟ್

  • @MRKARANATAKA
    @MRKARANATAKA 4 місяці тому +68

    ಟೈಮ್ ಹೆಚ್ಚಾಗಿ 20 ನೀಮಿಶದ ವಿಡಿಯೋದ ಮಾಡ್ರಿ ಅಣ್ಣ ನಮಸ್ಕಾರ ❤

  • @bheemashankarbheema103
    @bheemashankarbheema103 4 місяці тому +9

    ಈ ಎಪಿಸೋಡ್ ಒಳಗ, ಮಲ್ಲು ಅಣ್ಣನ, ಆಕ್ಟೀಂಗ ಸೂಪರ್ ಮುಂದಿನ ಭಾಗ, ಜಲ್ದಿ ಬರಲಿ ಜೈ ಉತ್ತರ ಕರ್ನಾಟಕ,,,❤❤❤❤❤

  • @paramananda4845
    @paramananda4845 4 місяці тому +5

    ಅಮೃತಾ ಇವತ್ತು ನೀವು ತುಂಬಾ ಚನ್ನಾಗಿ ಕಾಣುತ್ತಿದೀರ ❤❤

  • @Dacchuboyadhi
    @Dacchuboyadhi 4 місяці тому +23

    ಅಮೃತಾ ಅಕ್ಕಾ✨😘 nice acting❤

  • @narasimhamani3285
    @narasimhamani3285 4 місяці тому +5

    ಹ ಹಾ... ಬಾರಿ ಮಾಡಿದ್ಯಾ ಯಪ್ಪೂ ....
    Good information ದುರ್ಗಪ್ಪ......

  • @ShivanandYatnalli-ws9ey
    @ShivanandYatnalli-ws9ey 4 місяці тому +9

    Mallappa sahukar acting super...🎉👌

  • @nagarajjewagri9948
    @nagarajjewagri9948 4 місяці тому +11

    ಅಮಾಯಕನ್ ನಟನೆ 👌👌👌👌👌 ಸೂಪರ್ ಮಲ್ಲು ಅಣ್ಣ

  • @huchappamadar8971
    @huchappamadar8971 4 місяці тому +8

    Yen benki ri mallappa shukar part 7 waiting gbu from Goa

  • @jaihanumanbanjopartytorana6297
    @jaihanumanbanjopartytorana6297 4 місяці тому +5

    ಅಣ್ಣಾ ವಿಡಿಯೋ ಮಾತ್ರ 🔥🔥🔥 ಫುಲ್ ಗಿಚ್ಚ್ 🌹🌹🌹🌹

  • @user-lk4nf2dx4d
    @user-lk4nf2dx4d 4 місяці тому +7

    ದುರುಗಪ್ಪ ಸೂಪರ್ 😄😄😄

  • @sharana5617
    @sharana5617 4 місяці тому +8

    ನಿಜ್ವಾಗ್ಲೂ ಕುಡಿದಿರೋದು ಮಲ್ಲು ಅಣ್ಣ.....😂😂😂
    Expression are almost same like that.... 😄😄😄

  • @murdewari8771
    @murdewari8771 4 місяці тому +8

    ಆಕ್ಟಿಂಗ್ ಅಂದ್ರೆ ನಿಂದು ಗುರು ನಿನ್ನ ಮಾತು ಭಾರಿ ಅದಾವ್ ಪ್ರತಿ ಹಂತದಲ್ಲೂ ಒಂದು ತಿರುವ್ ಇದೆ! ಒಂದು ಕುತೂಹಲ ಇದೆ ವ್ಹಾ.🔥🔥🔥

  • @Pooja-ty7el325
    @Pooja-ty7el325 4 місяці тому +7

    bhala chalo helide atti akka nine kundru gasina ಮೇಲ್ adugi sambera agutte 😂😂😂❤❤❤ super anna ♥️

  • @s.anajundappa8828
    @s.anajundappa8828 4 місяці тому +10

    ಸೂಪರ್ ಸಾರ್ ಅದ್ಭುತವಾದ ನಟನೆ ಮಾಡಿದ್ದೀರಿ ಸಾರ್ ಶುಭವಾಗಲಿ

  • @sidhupujer2626
    @sidhupujer2626 4 місяці тому +7

    ನಮ್ಮ ದುರಗಪ್ಪ 🔥🔥

  • @bsmc.487
    @bsmc.487 4 місяці тому +3

    ಮುಂದಿನ ಭಾಗದಲ್ಲಿ ಮಲ್ಯ ಪ್ರತಾಪ ನೋಡಕ್ಕೆ ಕಾಯ್ತಾ ಇರ್ತೀವಿ ಮಲ್ಯ ಆಕ್ಟಿಂಗ್ ಸೂಪರ್ ❤❤❤

  • @buddhivanthamemes
    @buddhivanthamemes 4 місяці тому +15

    30 ನಿಮಿಷದ್ದ ವಿಡಿಯೋ ಹಾಕೋ ಅಣ್ಣಾ 10 ನಿಮಿಷ ಅದ ಏನು video❤️ನೋಡದಂಗ ಅಗುಲ್ಲ 👀

  • @shridharreddyreddy
    @shridharreddyreddy 4 місяці тому +17

    ದುರ್ಗು ಬ್ರೋ ನಿ ಸೂಪರ್ ❤

  • @raghusavakar5496
    @raghusavakar5496 4 місяці тому +7

    ನಾಗು ಅಣ್ಣಾ😆💥

  • @NaveenKumar-tp4lv
    @NaveenKumar-tp4lv 4 місяці тому +3

    ಮಲ್ಲಪ್ಪ ಸಾಹುಕಾರ ಸುಪಾರೋ ಸುಪರ್ ಅಮೇಜಿಂಗ್ ಆಕ್ಟಿಂಗ್ ಎನ್❤❤❤❤❤❤❤❤ಮುಂದಿನ ಭಾಗ

  • @rameshgouduru1819
    @rameshgouduru1819 4 місяці тому +16

    ಸೂಪರ್ ಅಣ್ಣ ♥️♥️🥰 ಬೆಂಕಿ ನಿಮ್ಮ ಆಕ್ಟಿಂಗ್

  • @kiranmathapati3835
    @kiranmathapati3835 4 місяці тому +10

    What a team man ❤ Bhoomika add aad mele ondu bere ne kale bandide series ge

  • @tejashini
    @tejashini 4 місяці тому +2

    Mallanna, acting super all acters especially amrita kale super acting

  • @user-kz6xb7bu1n
    @user-kz6xb7bu1n 4 місяці тому +16

    ದುರ್ಗಪ್ಪ ಪಾತ್ರ ಮಾಡಿದವರು ಅದ್ಭುತವಾಗಿ ಮಾಡಿದ್ದಾರೆ ಅವರಿಗೆ ಧನ್ಯವಾದಗಳು

  • @crazysurendra
    @crazysurendra 4 місяці тому +5

    I love this office spot, lovely direction and super acting by everyone

  • @somugindimath8258
    @somugindimath8258 4 місяці тому +5

    ಸೂಪರ್ ಮುಂದುವರಿಯಲಿ

  • @manjunayak8131
    @manjunayak8131 4 місяці тому +12

    Congrats 5m follwers💐 ಮಲ್ಲು ಅಣ್ಣ

  • @bhirushirabur5253
    @bhirushirabur5253 4 місяці тому +3

    ಎಲ್ಲಾರೂ ಆಕ್ಟಿಂಗ್ ಸುಪರ ಸುಪರ ❤❤❤❤❤❤❤❤❤❤🎉🎉

  • @manjunathpujar2332
    @manjunathpujar2332 4 місяці тому +5

    ನಿನ್ನ ಶಾರ್ಟ್ ಮೂವಿ ಒಂದು ಒಳ್ಳೆ ಡಿಟೇಕ್ಟಿವ್ ಮೂವಿ ನೋಡಿದಂಗ ಆಗುತ್ತೆ ಮುಂದೆ ಏನಾಗುತ್ತೋ ಅಂತ ಕ್ಯೂರಿಸಿಟಿ 😊 any way nice video all the best ❤

  • @hanamantsotakanal289
    @hanamantsotakanal289 4 місяці тому +4

    Full joss malu nimma acting super

  • @user-wo4xe1ee5m
    @user-wo4xe1ee5m 4 місяці тому +2

    😂😂😂😂😂 best acting all of you good luck🎉 nimmellar abhimani

  • @smadikar
    @smadikar 4 місяці тому +1

    Nostalgic... old jail n Tahasildar office of Bagalkot...❤❤

  • @anushkaviratkohli879
    @anushkaviratkohli879 4 місяці тому +11

    ನಮ್ ಅಜ್ಜೀ ಧಾರಾವಾಹಿ ನೋಡೋದು ಬಿಟ್ಟು ನಿಮ್ಮ ವಿಡಿಯೋ ನೋಡಕ್ಕೆ ಸ್ಟಾರ್ಟ್ ಮಾಡಿದ್ದಾಳೆ 😅

    • @janapadloverabhishek1287
      @janapadloverabhishek1287 4 місяці тому +2

      Hii

    • @janapadloverabhishek1287
      @janapadloverabhishek1287 4 місяці тому +2

      Virat wife

    • @GoogleAccount-or7dr
      @GoogleAccount-or7dr 3 місяці тому

      ಅದ್ರ್ ದಿನ ಬರಂಗಿಲ್ಲಲ್ವಾ ಉಳಿದ ದಿನ ಏನ್ ಮಾಡ್ತಿವ್ವಾ ನೀ ಆಕ್ಟ್ ಮಾಡ್ತಿಏನ್ ಮತ್ತ್ ನಿಮ್ಮ ಅಜ್ಜಿ ಮುಂದ್ 🤣

  • @arifbijapur6818
    @arifbijapur6818 4 місяці тому +3

    E part sikkapatti sannd ayt swalp lenth idri chalo madakattiri , devr olled madli Weldon govt employee 👏

  • @adityahagargi9286
    @adityahagargi9286 4 місяці тому +1

    ಪರ್ಫೆಕ್ಟ್ ಕಾಮಿಡಿ ಟೈಮಿಂಗ್ ಎಲ್ಲಾ ಆರ್ಟಿಸ್ಟ್ಗಳದು 👍👏😄😄

  • @anushkaviratkohli879
    @anushkaviratkohli879 4 місяці тому +6

    ಅದ್ಬುತ ನಟನೆ ❤❤

  • @Trending....143
    @Trending....143 4 місяці тому +2

    En acting guruve nindu mallu anna❤🔥🔥

  • @basavarajkabbur4814
    @basavarajkabbur4814 4 місяці тому +4

    ಅದ್ಭುತ ನಟನೆ ಮಲ್ಲಪ್ಪ ಸಾವಕಾರ,

  • @user-fu8pu3tt9p
    @user-fu8pu3tt9p 4 місяці тому +5

    Nice episode 6 th and two ladies conversation superb. Ok thanks mallappa Sahukar

  • @shreeshailvalikar1991
    @shreeshailvalikar1991 4 місяці тому +21

    ಪ್ರತಿ ವಿಡಿಯೋ ತುಣುಕುಗಳುಗಳು ೨೦ ನಿಮಿಷ ಇದ್ದರೆ ಚೆನ್ನಾಗಿತ್ತು ❤

  • @pralhadgolabanvi7596
    @pralhadgolabanvi7596 4 місяці тому +4

    Mallu anna ur inocent acting was super

  • @Dacchuboyadhi
    @Dacchuboyadhi 4 місяці тому +41

    ಅದ್ಭುತ ನಟನೆ ಮಾಡಿದ ಮಲ್ಲು ಬಾಗಲಕೋಟೆ ನಾಗರಾಜ್ ಕಿರಣ್ ಅಣ್ಣಾ❤🤞 ಹಾಗೂ ಭೂಮಿಕಾ ಅಕ್ಕಾ ರೇಣುಕಾ ಅಕ್ಕಾ✨😘 ಯಲ್ಲರಿಗೂ ಅಭಿನಂದನೆಗಳು ನಗಿಸುತ್ತಾ ದೊಡ್ಡ ಮಟ್ಟದಲ್ಲಿ ಬೇಳಿರಿ🌈❤ಒಳ್ಳೆಯ ಸಂದೇಶ ಕೊಡ್ತಾ ಇರಿ❤

  • @shankargoudalakkihal7031
    @shankargoudalakkihal7031 4 місяці тому +4

    ಉತ್ತರ ಕರ್ನಾಟಕದ ಅದ್ಭುತ ಕಲಾವಿದರೂ

  • @user-su6yf8tk1o
    @user-su6yf8tk1o 4 місяці тому +2

    ಅದ್ಭುತವಾದ ನಟನೆ

  • @laxmannaik6737
    @laxmannaik6737 14 днів тому

    Super 👉🌹👌👌 super 👍🌷🌷🌷🌷 super ಸೂಪರ್ ಸ್ಟಾರ್ 🙏🏼⭐🙏🏼

  • @irannac
    @irannac 4 місяці тому +6

    One of the best episode

  • @parshusuggnhli9069
    @parshusuggnhli9069 4 місяці тому +2

    ನಿಮ್ಮ ನಟನೆಗೆ ಅಬಿನಂದನೆಗಳು ಮಲ್ಲು ಅಣ್ಣಾ

  • @user-oo7sy5xe2m
    @user-oo7sy5xe2m 4 місяці тому +7

    ಸೂಪರ್ ಎಪಿಸೋಡ್ ಅಣ್ಣ 👌

  • @gurumurthybirjenavar732
    @gurumurthybirjenavar732 4 місяці тому +1

    Durgappa acting benki

  • @nijalingappatotad8080
    @nijalingappatotad8080 4 місяці тому

    ತುಂಬಾ ಅದ್ಭುತವಾಗಿ ಬರ್ತಿದೆ ಮಲ್ಲು ಅವರೇ ಆದರೆ ವಿಡಿಯೋ ಲೆಂತ್ ಸ್ವಲ್ಪ ಹೆಚ್ಚಿಗೆ ಮಾಡಿ

  • @nhpatilpatil3595
    @nhpatilpatil3595 4 місяці тому +3

    Ellaradu super acting story chennagide brother mundina episode bega barali

  • @Nagarajhiranni
    @Nagarajhiranni 4 місяці тому +2

    Anna nimma comedy super 👌

  • @Harishkumarm964
    @Harishkumarm964 4 місяці тому +2

    Waiting for next video
    Superb acting all of you guys

  • @Gms325
    @Gms325 4 місяці тому +1

    Super acting mallu.❤❤❤& all

  • @7.1_Star
    @7.1_Star 4 місяці тому +6

    Background music 🔥🔥🔥🔥 ಬೆಂಕಿ ಐತಿ ವಿಡಿಯೋ ಒಂದ್ ಸ್ವಲ್ಪ ಸೈಜ್ ದೊಡ್ಡದು ಆಲ್ ದ ಬೆಸ್ಟ್ ಜವಾರಿ ಜಂಕ್ಷನ್

  • @yamanappatumbarmatti4053
    @yamanappatumbarmatti4053 4 місяці тому +2

    Mallu anna ninu dodda hirona super actinga anna ❤

  • @user-gu2dn7cl9i
    @user-gu2dn7cl9i 4 місяці тому +2

    Mallappa ri Best Acting 😊❤

  • @laxmannaik6737
    @laxmannaik6737 14 днів тому +1

    Super 👉⭐🌹🌹🌹🙏🏼 super 👍👌🌹 super 👌 super super 🙏🏼👌🙏🏼

  • @nagarajsingh5362
    @nagarajsingh5362 3 місяці тому

    " nanaga pedd peddagirorna nodidre love aagthyti" ! - sakat dialogue!

  • @MutturajMutturaj-yo1cc
    @MutturajMutturaj-yo1cc 4 місяці тому +2

    😜🤣🤣🤣ಹೌದು ಹುಲಿಯ ನಾಗು 😂

  • @Trending....143
    @Trending....143 4 місяці тому +1

    ಮುಗಸಿ ಅರೆ ಮುಗಿಸಿ ಇಲ್ಲ,, ನಾಗು ಅಣ್ಣ😅😅😅😅😅🔥🔥🔥🙏🙏🙏

  • @prabhunayak6090
    @prabhunayak6090 4 місяці тому +7

    ಕಾಕ ಬಹಳ ಚಂದ್ ಮಾಡಿದ್ದಿ ಪ! ಆದರ ಕುತೂಹಲ ಬಹಳ ಇಟ್ಟಿದಿ! ಇನ್ನೇನು ಶುರು ಆಯ್ತು ಅನ್ನದ್ರಾಗ ಧಾರಾವಾಹಿ ಮಾಡಿದಂಗ ಮುಂದಿನ ಸಂಚಿಕೆಯಲ್ಲಿ ಅಂತ ಮಾಡಿದಿ! ಸೂಪರ್ ಕಾಕ ❤️

  • @user-pd7dt2yf7d
    @user-pd7dt2yf7d 4 місяці тому +1

    ಸ್ವಲ್ಪ ವಿಡಿಯೋ ಲೆಂತ್ ಹಾಕ್ರಿ ಅಣ್ಣ ನಿಮ್ಮ ವಿಡಿಯೋ ಸೂಪರ್ ❤🎉

  • @kumarduggani9672
    @kumarduggani9672 4 місяці тому +1

    Your team is amazing. Excel in most of things, acting, timing expressions, completely getting into role, dialogues serious but funny manner, many more.
    Too entertaining subjects.
    Amrutha is gem in expressions. So natural, her eyes talk more than acting, which is rare skill.
    Costume, choice of locations etc awesome.
    Best series i enjoyed is "habbakkondu kobbida kuri". Acting is just amazing from all.
    Even agriculture officer so good.
    Keep making great videos ❤
    Sakkri gombe song is real good.
    Most good thing in videos is everyone has decent role and importance.
    Just think of making a movie with small budget and natural, like movie Tithi. I think your team really can make one such movie. Have that capability. May be invite for stories, will get many ideas.
    It's a lengthy post, sorry for that😊
    Thanks for all your efforts in keeping us entertained ❤❤
    Best wishes!!

    • @JavariJunction
      @JavariJunction  4 місяці тому

      Thank you so much sir❤❤❤❤️🫰🙏

  • @MaluKharat-lm3jo
    @MaluKharat-lm3jo 4 місяці тому

    Part 7 Anna ❤❤❤❤❤

  • @gangapattar5837
    @gangapattar5837 4 місяці тому

    ಬಹಳ ಸಣ್ಣುವ ಆದುವು ವಿಡಿಯೋ ಅಣ್ಣ

  • @shreekantshavari1763
    @shreekantshavari1763 4 місяці тому +7

    ❤❤ ಸೂಪರ್ ಅಣ್ಣ ❤❤

  • @vasantshetty6518
    @vasantshetty6518 3 місяці тому

    ನೀವು ಈ ತರ ಬೆಂಕಿ ಸೀರಿಯಲ್ ಬಿಡ್ತಾ ಇದ್ರೆ ಟಿವಿ ಧಾರವಾಹಿಗಳು ಮರೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ....... 🎉🎉🎉🎉🎉

  • @poojaofficial10
    @poojaofficial10 4 місяці тому +4

    ಸೂಪರ್ ಸರ್ ❤🎉

  • @shivanandtotappanavar
    @shivanandtotappanavar 4 місяці тому +7

    Close up shot ಮಾತ್ರ ಅದರಿಂದಿ....🎉

  • @SachinS-zn4jk
    @SachinS-zn4jk 4 місяці тому +112

    ನಂದೇ ಮೊದಲನೇ ಕಮೆಂಟ್ ಮಲ್ಲಪ್ಪ ಸಾಹುಕಾರ್ ❤I love you

  • @bheemeshtalavar64
    @bheemeshtalavar64 4 місяці тому

    8 ನೇ ಅದ್ಭುತ ಅಲ್ಲ ಅಕ್ಕ 9 ನೇ ಅದ್ಭುತ😊

  • @drakshayanimudigoudra197
    @drakshayanimudigoudra197 4 місяці тому +1

    Super

  • @manjudk4904
    @manjudk4904 4 місяці тому

    ಸೂಪರ್ ವಿಡಿಯೋ ಅಣ್ಣ

  • @laxmannaik6737
    @laxmannaik6737 14 днів тому +1

    Super 👉🌹🙏🏼🌹 super 👌🌹👌 super

  • @user-pd7dt2yf7d
    @user-pd7dt2yf7d 4 місяці тому

    ನಿಮ್ಮ ವಿಡಿಯೋ ನೋಡೋದಕ್ಕೆ ಬಹಳ ಕುತೂಹಲ ಅಣ್ಣ

  • @vinnuvinayak619
    @vinnuvinayak619 4 місяці тому +3

    Last BGM ultimate 🔥🔥👌

  • @shanteshhulagabali1567
    @shanteshhulagabali1567 4 місяці тому +2

    Chindi Acting Mallu.. keep up the good work😍

  • @chetannarasapur-re5me
    @chetannarasapur-re5me 4 місяці тому

    8 ನೇ ಅದ್ಬುತ ಮಲ್ಲಪ್ಪ ಸಾವಕಾರ 😁😍❤ ಹೆಚ್ಚುತ್ತಾ

  • @iloveyouchaitra
    @iloveyouchaitra 4 місяці тому

    Anna video super❤️
    Hige munduvariyali
    Uttar Karnatakada
    Huligalu🙏🙏

  • @Raj-dp9yg
    @Raj-dp9yg 4 місяці тому +1

    B d naagappa super idea kottane😂 Navu wait madtha idive nodoke

  • @maheshmallu2999
    @maheshmallu2999 3 місяці тому

    Brother am watching all episodes so nice 😅😅😅😅😅

  • @banadeshhiremath7021
    @banadeshhiremath7021 4 місяці тому +1

    Chinnavva atti😂❤

  • @user-yu7je8oz8q
    @user-yu7je8oz8q 4 місяці тому +1

    Supper.hit❤❤❤

  • @narayannarayan5002
    @narayannarayan5002 4 місяці тому +1

    ಹಾಲ್ ಕುಡಿತಿರಿ😂❤

  • @chetanam.p1564
    @chetanam.p1564 4 місяці тому +2

    Nan nima videogoskara wait madtidde brother...

  • @blorevinay
    @blorevinay 4 місяці тому +1

    ಮುಂದ್ ಐತಿ ಮಾರಿಹಬ್ಬ❤💪

  • @user-le7lt9qr4s
    @user-le7lt9qr4s 4 місяці тому +2

    ಅಣ್ಣ ಫುಲ್ 🔥🔥🔥🔥🔥🔥

  • @madhavks1711
    @madhavks1711 4 місяці тому

    Next episode jaldi hakari 😊😊😊😊😊 super video🥰🥰🥰🥰

  • @vinodvinnu6327
    @vinodvinnu6327 4 місяці тому +1

    Pekra pekra nang acting suuuuper 100episode maadbidappa

  • @abhinandanshirahatti8859
    @abhinandanshirahatti8859 4 місяці тому +1

    Durgappa acting super😂

  • @spgamingyt400k
    @spgamingyt400k 4 місяці тому +2

    Waiting for Next part...❤❤❤

  • @jagadishhiremath1448
    @jagadishhiremath1448 4 місяці тому

    Super super dialogue😅