ಗ್ಯಾರೆಂಟಿಗೆ ಹಣ ಹೊಂದಿಸಲು 25 ಸಾವಿರ ಎಕರೆ ಸರ್ಕಾರಿ ಭೂಮಿ ಮಾರಾಟ ! ಗ್ಯಾರೆಂಟಿ ನಿಲ್ಲಿಸದಂತೆ ರಾಹುಲ್ ಕಟ್ಟಪ್ಪಣೆ !

Поділитися
Вставка
  • Опубліковано 28 вер 2024
  • #samskarasourabha #guaranteescheme #indiarussiarelation #modi3.0
    samskara Sourabha is a unique UA-cam channel in Kannada. Unveil the hidden secrets, Indian and world history, indian culture, art and architecture,music and literature, traditional health tips and the science behind Indian practices. Follow Samskara Sourabha youtube channel for full bunched information. Hope You Will Enjoy Our Videos Please subscribe to get instant updates of unknown facts. Please Follow on Facebook - / samskarasourabha-10849...
    #samskarasourabha #modi_3 #modi_2024 #russia #russiaukrainewar #russiIndia #putinModi #ajitdoval #modigovt #siddaramaiah

КОМЕНТАРІ • 384

  • @rus.n5672
    @rus.n5672 3 місяці тому +90

    ಮೋದಿ ಎಲ್ಲಾ ಸರಕಾರದ ಆಸ್ತಿ ಮಾರಾಟ ಮಾಡಿದ್ದಾರೆ ಅಂತ ಕೂಗುತ್ತಿದ್ದ ಜನರೆಲ್ಲ ಈಗ ಎಲ್ಲಿ ಹೋದರು?

    • @shankararamaswamy2801
      @shankararamaswamy2801 3 місяці тому

      ಸತ್ತು ಸಮಾಧಿ ಸೇರಿದ್ದಾರೆ

  • @bobbupatgar6706
    @bobbupatgar6706 3 місяці тому +82

    ಸರಕಾರಿ ಭೂಮಿ ಮಾರಲು ಸಲಹೆ ಕೊಟ್ಟವನು ರಾಹುಲನಾ.ಮುಂದೊಂದು ದಿನ ಕರ್ನಾಟಕವನ್ನ ಚೀನಾಕ್ಕೆ ಮಾರಲು ಸಲಹೆ ಕೊಡಬಹುದು.

  • @sathyanarayanarao2606
    @sathyanarayanarao2606 3 місяці тому +34

    ವಿಧಾನ ಸೌಧ ಸಹಾ ಮಾರಾಟ ಮಾಡಲು ಹಿಂಜರಿಯುವುದಿಲ್ಲ

  • @nageshar9864
    @nageshar9864 3 місяці тому +35

    ಬಿಜೆಪಿ ಗೆ ಜೈ

  • @kashimath9412
    @kashimath9412 3 місяці тому +4

    ನಿಮ್ಮ ಮಾಧ್ಯಮ ತುಂಬಾ ಚನ್ನಾಗಿ ವಿಷಯಗಳನ್ನ ಕೊಡುತ್ತಿದೆ... ಹೀಗೆ ಮುಂದು ವರೆಶಿ ಹಾಗೂ ಈ ಸರ್ಕಾರದ ಈ ನಿರ್ಧಾರ ಘೋರ ವಾದಂತ ತಪ್ಪು ಇದು ಮಾಡಬಾರದು....

  • @kumaraswamyyn9962
    @kumaraswamyyn9962 3 місяці тому +12

    All opposition MLA & MP must take legal advice from lawyer and submit to the concerned court.

  • @sreedharamurthy4425
    @sreedharamurthy4425 3 місяці тому +12

    Guarantee is in coma stage,Sidda and DKbrothers blinking their eyes to survive,Kharge is planning double game

  • @balakrishnan5089
    @balakrishnan5089 3 місяці тому +11

    Congress cm sir dk sir oh my god karnataka people 5years

  • @varadarajul5891
    @varadarajul5891 3 місяці тому +2

    ಸತ್ಯಮೇವ ಜಯತೆ ಮುಂದುವರೆಯಲಿ ನಮಸ್ಕಾರ 🙏

  • @kmfeshappa7936
    @kmfeshappa7936 3 місяці тому

    Good

  • @sureshakasaravalli3809
    @sureshakasaravalli3809 3 місяці тому +4

    ಕೋರ್ಟನಿಂದ ತಡೆ ಕೊಡಬಹುದಾ?

  • @janeidapaispinto343
    @janeidapaispinto343 3 місяці тому

    Jai modiji

  • @sunandapm6577
    @sunandapm6577 3 місяці тому +5

    ರಾಹುಲ್ ದೇಶವನ್ನೇ ಮಾರಾಟ ಮಾಡ್ತಾನೆ ಪ್ರಧಾನಿ ಆದ್ರೆ😂😂😂😂

  • @MallikarjunKn-ne9ef
    @MallikarjunKn-ne9ef 3 місяці тому +14

    ದುರ್ಯೋದನ ಸರ್ಕಾರ?😂

  • @krishnaoppanthaya191
    @krishnaoppanthaya191 3 місяці тому +2

    ರಾಹುಲ ನ ಮನೆಯ ಆಸ್ತಿ ಕೊಡಲಿ.

  • @Ravikumar-jt6lx
    @Ravikumar-jt6lx 3 місяці тому +1

    Super sir nivu
    Karnatakada manikya sir nivu

  • @gurunathhj6883
    @gurunathhj6883 3 місяці тому

    Sir,
    In the absence of Acamedic trial for all new policy or amending present law / Act ,the economic Accident bound to result in Economy Slowdown.
    Dr.Gurunath, Bangalore.

  • @sumitragoldarikeri7739
    @sumitragoldarikeri7739 3 місяці тому +3

    It’s all public fault
    Not congress government
    Njoy the freebies
    2028 no1 beggars state

  • @prakashhk4945
    @prakashhk4945 3 місяці тому +1

    West government

  • @Dinesh-u8i6d
    @Dinesh-u8i6d 3 місяці тому

    Jai b J p

  • @jagadishsaligram9551
    @jagadishsaligram9551 3 місяці тому +2

    What does rg or congress care about the consequences to Karnataka of their reckless ways to fund their unsustainable schemes? Even if congress is replaced after it’s term or even before it, it requires double that period for corruption-free governments to undo the damage and then embark on the path of real growth; and the electorate should have the maturity to install such a government in power and support it. Anything genuinely good is rare in Nature, and one should have the sagacity to appreciate it when one gets it by chance; if it is missed, then decades of suffering is certain.

  • @1971JAGADISH
    @1971JAGADISH 3 місяці тому +2

    ವಿಂಡಸರ ಮಾಯನರ ಹೋಟೆಲ ಮಾರೂಕ ಹೇಳಿ

  • @craftyme7804
    @craftyme7804 3 місяці тому

    Wakfsboard property sale maadli

  • @gopalnayakgopal6390
    @gopalnayakgopal6390 3 місяці тому

    Jai. Bharath. Matha

  • @ManjunathaGowda-n3k
    @ManjunathaGowda-n3k 3 місяці тому

    Ennu duddu koodisuvudakke ennenu kaadideyo??

  • @vishwanathnekar1977
    @vishwanathnekar1977 3 місяці тому +3

    ಕಚಡಾ ಕಾಂಗ್ರೆಸ್

  • @umaghargi4765
    @umaghargi4765 3 місяці тому +3

    Karnataka Pakistana aagtide. Avaru kooda duddellide tamma Airport nne Ada ittiddare😮

  • @bharatchougale6283
    @bharatchougale6283 2 місяці тому

    Sarakai bhumiynnu marat madabaradu

  • @srinivasann9638
    @srinivasann9638 3 місяці тому

    Rahulji siddanna and team namma taleme Chappadi hakabedi. Nimma property land mane maratamadi guarantee schemege kodi namma statena yeke halumadttiddira.

  • @ravindranathshetty7215
    @ravindranathshetty7215 3 місяці тому +3

    Why they are fooling people?

  • @somannank8375
    @somannank8375 3 місяці тому

    In history of karnata Sidharamaih will be vilian... No God will forgive him

  • @udayaalva3566
    @udayaalva3566 3 місяці тому

    Janaru prathipadisabaku

  • @jagannath.rvastekar6905
    @jagannath.rvastekar6905 3 місяці тому

    Freegagi rajyavane marute congrese desgke hitalla

  • @shivalingappads4121
    @shivalingappads4121 3 місяці тому +1

    What are doing opposition law and order people left the hope on law and order now 25000 acares land will sell next congres will sell Karnataka and make the people labour to forigen countries

  • @latasanakal5641
    @latasanakal5641 3 місяці тому

    Super sir🎉

  • @rajashekarabk3560
    @rajashekarabk3560 3 місяці тому +2

    SddaRamaya sullaRamanaya

  • @ShankarKaup-yt6lr
    @ShankarKaup-yt6lr 3 місяці тому

    Very,//3therd sarkar

  • @gajanannaik7065
    @gajanannaik7065 3 місяці тому

    Idi deshaane maaroko hesodilla inta kachadagalu.

  • @niranjanrgowda9796
    @niranjanrgowda9796 3 місяці тому

    Avra pocket thumbkollo thantra,siddramayya karnatkana maribidi,nivu bandarioda adhakka

  • @nagab7618
    @nagab7618 3 місяці тому +1

    Is Rahul Gandhi is giving 52000crore for continuing five Guarantee scheme

  • @DontActBePrompt
    @DontActBePrompt 3 місяці тому

    Nija heloke hinde munde nodbhedi... Avaru question madode tika ganchali inda. Nan slogan please follow it, Nan Munde Nintavnu Gandasu agidre, Nanu gandese, Yedurige ninthu horadona ...Hedrike Kannadige beda. Yenu madbeku adanne madodu nauo.

  • @AnandKumar-lq8nf
    @AnandKumar-lq8nf 3 місяці тому

    Karnataka papper

  • @RameshPawar-il4jd
    @RameshPawar-il4jd 3 місяці тому +70

    ಕೆಲವು ಜನರ ಮೂರ್ಖತನಕ್ಕೆ ಇಡಿ ರಾಜ್ಯ ಬೆಲೆ ತೆರಬೇಕು.

    • @nshivashankar1533
      @nshivashankar1533 3 місяці тому

      ಅವಿದ್ಯಾವಂತರು ಅಧಿಕಾರಕ್ಕೆ ಬಂದರೆ ಅಥವಾ ವಿದ್ಯಾವಂತರು ಮತದಾನ ಮಾಡದೆ ಅವಿದ್ಯಾವಂತರಿಗೆ ಈ ಅವಕಾಶ ಕೊಟ್ಟರೆ ಇಂಥ ರಾಜ್ಯ ಬೊಕ್ಕಸಕ್ಕೆ ಮತ್ತು ಆಸ್ತಿಗೆ ಕನ್ನಹಾಕುವರನ್ನು ಅಧಿಕಾರದಲ್ಲಿ ಕೂರಿಸುತ್ತಾರೆ ಅದಕ್ಕೆ ನಿದರ್ಶನ ನಮ್ಮ ಕರ್ನಾಟಕ

  • @gopalkrishna8735
    @gopalkrishna8735 3 місяці тому +5

    Good

  • @mantukaratage9189
    @mantukaratage9189 3 місяці тому +148

    ಹೈಕೋರ್ಟ್, ಸುಪ್ರೀಂ ಕೋರ್ಟ್ ಇಂಥ ವಿಷಯದಲ್ಲಿ ಯಾಕೆ ಖಡಕ್ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.

    • @srikanthshadakshari5147
      @srikanthshadakshari5147 3 місяці тому +1

      ವ್ಯವಸ್ಥೆನೆ ಈಗೆ ಸರಕಾರದ ಕೆಲವು ನಿರ್ಧಾರಗಳಿಗೆ ನ್ಯಾಯಾಲಯ ಮೂಗು ತೋರಿಸುವಂತಿಲ್ಲ ಇದೆ ವಿಪರ್ಯಾಸ.. 🙆‍♂️

    • @nagarajnv2396
      @nagarajnv2396 3 місяці тому +7

      70 years nindha congi Runadhalli Biddiddare.

    • @Mr1151956
      @Mr1151956 3 місяці тому

      ಅಯ್ಯೋ ಅವರೆಲ್ಲ ಕೆಲವೊಂದು ನಿರದಿಷ್ಟ ವಿಷಯದಡಿ ಕಾರ್ಯನಿರವಹಿಸುತ್ತಾರೆ.ಕೆಲವೊಮ್ಮೆ ಮಧ್ಯರಾತ್ರಿ ಯಾದರೂ ಎದ್ದು ತೀರ್ಪು ನೀಡುತ್ತವೆ.

    • @venkateshmurthy3508
      @venkateshmurthy3508 3 місяці тому +11

      ನಂದು ಅದೇ ಪ್ರೆಶ್ನೆ

    • @svmahilabhajanamandalikark4954
      @svmahilabhajanamandalikark4954 3 місяці тому +6

      Yes

  • @somashekariah3268
    @somashekariah3268 3 місяці тому +75

    ಕಬ್ಬನ್ ಪಾರ್ಕ್. ಲಾಲ್ ಬಾಗ್ ವಿಧಾನ ಸೌಧ. ವಿಶ್ವೇಶ್ವರಯ್ಯ ಗೋಪುರ (ಪೋಡಿಯಂ ಬ್ಲಾಕ್) ಮೆಜೆಸ್ಟಿಕ್ ಬಸ್ ನಿಲ್ದಾಣ ರಾಜ್ಯದ ಎಲ್ಲಾ ಪೋಲಿಸ್ ಠಾಣೆಗಳನ್ನು ಕಾಲೇಜುಗಳನ್ನು ಜಿಲ್ಲಾಧಿಕಾರಿ ಕಚೇರಿ ತಾಲ್ಲೂಕು ಕಛೇರಿ ಜಿಲ್ಲಾ ಪಂಚಾಯತ್ ಕಚೇರಿ ತಾಲ್ಲೂಕು ಪಂಚಾಯಿತಿ ಕಚೇರಿ ರಾಜ್ಯದ ಮುಖ್ಯ ರಸ್ತೆಗಳನ್ನು ಕಾಡುಗಳನ್ನು ಬೆಟ್ಟಗಳನ್ನು ವಿಧಾನ ಸೌಧದಲ್ಲಿ ಇರುವ ಕುರ್ಚಿ ಟೇಬಲ್ ಗಳನ್ನು ಸೇರಿ ಮಾರಾಟ ಮಾಡಿ ಜನಗಳನ್ನು ದೇಶ ಬಿಟ್ಟು ಓಡಿಸಿದರೆ ಆಯಿತು

    • @vani4144
      @vani4144 3 місяці тому +3

      Ella park kuda nimmade

    • @vani4144
      @vani4144 3 місяці тому +5

      Yaake nimge sarkara

    • @vani4144
      @vani4144 3 місяці тому +6

      Congress sotu hogide

    • @ssp5131
      @ssp5131 3 місяці тому

      ಸೂಳೆಮಕ್ಕಳು ಕಾಂಗ್ರೆಸ್

    • @guruprasadc5257
      @guruprasadc5257 3 місяці тому

      SUPER movie climax 😂

  • @devaraju8683
    @devaraju8683 3 місяці тому +63

    ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ.
    😂😂😂😂😂

    • @NaraynaKotian
      @NaraynaKotian 3 місяці тому

      ಎಲ್ಲಮ್ಮನ ಜಾತ್ರೆಯಲ್ಲ ಸಿದ್ರಾ ಮುಲ್ಲಾ ಖಾನೋತ್ಸವ ಖಾನ್ಗ್ರೇಸೋತ್ಸವ.

    • @Sssd1983
      @Sssd1983 3 місяці тому

      ಜನರ ದುಡ್ಡು ಜನರಿಗೆ ಕೊಡ್ತಾಇದ್ದಾರೆ ಕಳ್ಳ ಮೋದಿ ತನ್ನ ಶ್ರೀಮಂತ ಸ್ನೇಹಿತರ ಕಾರ್ಪೊರೇಟ್ ಕಂಪನಿಯ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಲಿಲ್ಲವೇ

  • @googleuser8565
    @googleuser8565 3 місяці тому +68

    😢🎉😂🎉😢😢😢🎉🎉😢 ದೇಶ ದ್ರೋಹಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಜನತೆಗೆ ನೆಮ್ಮದಿ ಶಾಂತಿ ಇಲ್ಲಾ ಎಲ್ಲಿ ನೋಡಿದರಲ್ಲಿ ದೊಂಬಿ ಗಲಬೆ ಕೊಲೆ ಸುಲಿಗೆ ಬಾಂಬ್ ದಾಳಿ ಇಂಥಾ ದರಿದ್ರರನ್ನಾ ಆರಿಸಿ ತಂದ ಕರ್ನಾಟಕ ರಾಜ್ಯದ ಜನತೆಗೆ ದೊಡ್ಡ ನಮಸ್ಕಾರ ಇನ್ನು. ಗಂಡಂದು ಕಿತ್ತುಕೊಂಡು ಹೆಂಗಸ್ರಿಗೆ ಕೊಡದು ಬಿಟ್ಟಿ ಭಾಗ್ಯದಲ್ಲೇ ಮುಳುಗಿದ ದರಿದ್ರ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯ ಏನೂ ಆಗಿಲ್ಲಾ ಖಜಾನೆ ಖಾಲಿ ಖಾಲಿ ಆಗಿದೆ ಆದ್ರೂ ನಾವು ನುಡಿದಂತೆ ನಡೆತಾ ಇದ್ದೇವೆ ಹೇಳಿ ಬಿಟ್ಟಿ ಭಾಗ್ಯ ಯೋಜನೆ ಹಣ ಹೂಡಿಕೆ ಆಗಿದೆ ಇದೆ ಸಿದ್ಧಾಮುಲ್ಲಾ ಖಾನ್ ಬಿಟ್ಟಿ ಭಾಗ್ಯ ಯೋಜನೆ ಕೊಡುವುದಕ್ಕಾಗಿ ವಿಧಾನ ಸೌಧ ಮಾರಾಟ ಮಾಡ್ತಾನಂತೆ ವಿರೋಧ ಪಕ್ಷ ನಿದ್ದೆ ಮಾಡ್ತಾ ಇದೆ ವಿರೋಧಿ ಪಕ್ಷ ದವರೆ. ಪಾಪಿ ಪಾಕಿಸ್ತಾನ ಆಗೋದನ್ನಾ ತಪ್ಪಿಸಿ ಈ ಸಿದ್ಧಾಮಲ್ಲಾ ಖಾನ್ ಇವನು ರಾಜ್ಯದ ಮುಖ್ಯಮಂತ್ರಿ ಅಲ್ಲಾ ಇವನ ಕೆಲಸಾ ಏನಪ್ಪಾ ಅಂದರೆ ರಾಜ್ಯ ದಿವಾಳಿ ಆಗಲಿ ರಾಜ್ಯದ ಜನತೆ ಭಿಕ್ಷೆ ಬೇಡಲಿ ಸಿದ್ಧಾಮುಲ್ಲಾ ಖಾನ್ ನಿಗೆ ಸಂಬಂಧ ಇಲ್ಲಾ ಅವನು ಇರೋದು ಮುಸ್ಲಿಂ ಉಗ್ರರ ಮನೆಲಿ ಬಾಡೂಟ ಮಾಡೋದು ಬಿಟ್ಟಿ ಭಾಗ್ಯ ಕೊಡೋದು ರಾಜ್ಯ ದಿವಾಳಿ ಮಾಡೋದು ಈ ದರಿದ್ರ ಕಾಂಗ್ರೆಸ್ ಸರ್ಕಾರ ಜನಗಳೇ ಸೇರಿ ಕಿತ್ತಾಕಬೇಕು ಇಲ್ಲದೆ ಹೋದರೆ ರಾಜ್ಯ ಉಳಿಯೋದಿಲ್ಲಾ ಜನಗಳೆ ಮುಂದಿನ ನಿಮ್ಮ ಪೀಳಿಗೆಗೆ ಏನು ಇಟ್ಟು ಹೋಗ್ತಿರಾ? ಜನರೇ ತೀರ್ಮಾನಿಸಬೇಕು

  • @ArunA-wq8rg
    @ArunA-wq8rg 3 місяці тому +158

    ಕಬ್ಬನ್ ಪಾರ್ಕ್, ಲಾಲ್ ಬಾಗ್ ಮಾರಾಟ ಮಾಡಿ,ಅದು ಸಾಲಿಲ್ಲಾ ಅಂದರೆ ವಿಧಾನಸೌಧ ಅದನ್ನು ಮಾರಾಟ ಮಾಡಿ ನಿಮ್ಮ ಬಿಟ್ಟೆ ಗ್ಯಾರಂಟೀ ಮುಂದುವರಿಸಿ.

    • @muralimohangr8396
      @muralimohangr8396 3 місяці тому +2

      Sc mattu HC DOING BIAS.

    • @vaishnaviveereshgurubasayy3645
      @vaishnaviveereshgurubasayy3645 3 місяці тому +3

      Yena matu bro bathe yali suti hodad haga ede 😂😂😂😂😂😂😂

    • @sanjeevap4913
      @sanjeevap4913 3 місяці тому +4

      Judiciary have to interfere in this matter in the interest of karnataka state.

    • @sadashivasadashiva2258
      @sadashivasadashiva2258 3 місяці тому

      ಅವರೆಲ್ಲಾ ಮಾರಕ್ಕೆ ರೆಡಿಯಾಗಿದ್ದಾರೆ ಬಿಡ್ರಿ ರಾಜಕಾರಣಿಗಳು ಜನ ಬಿಡಬಾರದು

    • @ChatrappaGadada
      @ChatrappaGadada 3 місяці тому

      Pplppl😮😮😮😮😮😮😮😮😮❤❤❤😅😢🎉🎉

  • @somashekariah3268
    @somashekariah3268 3 місяці тому +110

    ಅನ್ನ ರಾಮಯ್ಯ ಲೇಖ್ಖ ರಾಮಯ್ಯ ಈಗ ದಾರಿದ್ರ್ಯ ರಾಮಯ್ಯ

  • @thimmegowdaa1132
    @thimmegowdaa1132 3 місяці тому +32

    ಯಾರಪ್ಪನ ಮನೆ ಆಸ್ತಿ ಮಾರುತ್ತಾರೆ

  • @nagarajlaxmeshwar6355
    @nagarajlaxmeshwar6355 3 місяці тому +30

    ಸರ್ಕಾರದ ಒಟ್ಟು ಆಸ್ತಿ ಎಷ್ಟು ಇದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕು

  • @RenukaGV-lr1bz
    @RenukaGV-lr1bz 3 місяці тому +62

    ಸರ್ ನಿಮಗೆ ಈ ರಾಜ್ಯದ ಬಗೆಗಿನ ಕಾಳಜಿಗೆ ಹೃದಯ ಪೂರ್ವಕ ಧನ್ಯವಾದಗಳು ಈ ಜನಗಳಿಗೆ ಒಳ್ಳೆಯದು ಕೆಟ್ಟದ್ದರ ಬಗೆಗಿನ ವ್ಯತ್ಯಾಸ ವೇ ತಿಳಿಯುತ್ತಿಲ್ಲ ಇದಕ್ಕೆ ಯಾರು ಹೊಣೆ?

  • @harishmn3952
    @harishmn3952 3 місяці тому +47

    ಕರ್ನಾಟಕ ಮಾರಾಟಕ್ಕೆ ಇಡುತ್ತಾರೆ ಇವರು😊

  • @gopalkrishnamv662
    @gopalkrishnamv662 3 місяці тому +42

    😂😂😂ಸರ್,ಮತದಾರ ನೀವು ಎನೇ ಹೇಳಿದರೂ ಒಪ್ಪುವುದಿಲ.ಮೂಸುಂಡಿ ಪುಕ್ಕಸಟ್ಟೇ ಮತದಾರ.😂😂😂.ಜೈ ಭಾರತ.🙏🙏

  • @rameshnaik3069
    @rameshnaik3069 3 місяці тому +67

    ಅಭಿಪ್ರಾಯ ಏನಿಲ್ಲ.......ಬೀದಿಗೆ ಬರ್ಲಿಕ್ಕೆ ತಯಾರಿ ಅಷ್ಟೇ.........ಅನುಭವಿಸುವ......ಅಷ್ಟೇ......

  • @nageshar9864
    @nageshar9864 3 місяці тому +45

    ಮೋದಿಜಿ ಗಗೆ ಜೈ 🚩🚩🚩🚩🚩🚩

  • @PrashanthKumar-bf2zw
    @PrashanthKumar-bf2zw 3 місяці тому +26

    ಕಾಂಗ್ರೆಸ್ಸ ಎಂಎಲ್ಎ, ಎಂಪಿಗಳ ಪ್ರಾಪರ್ಟಿ sale ಮಾಡಿ gaurantee ಕಂಟಿನ್ಯೂ ಮಾಡಲಿ

    • @umarao7641
      @umarao7641 3 місяці тому +1

      Siddaramaya, dkshi brothers avara koti koti aadtiyaanuu maarata Maadi avara bitti bhagya munuvarisali...,Jana enu keliralillvallaa...bitti bhagagalannaa

  • @shankaranarayanahegde7450
    @shankaranarayanahegde7450 3 місяці тому +5

    ಹೈಕೋರ್ಟ್, ಸುಪ್ರೀಂ ಕೋರ್ಟ್ ಇಂಥ ವಿಷಯದಲ್ಲಿ ಯಾಕೆ ಖಡಕ್ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.

  • @taranatht7764
    @taranatht7764 3 місяці тому +21

    Please remove the congress goverment.

  • @nijagunisavantri2818
    @nijagunisavantri2818 3 місяці тому +10

    ನಿನು ಇಷ್ಟಲ್ಲಾ ಹೆಳಿದರನು ಇಲ್ಲೊಬ್ಬ ಕೆಮೆಂಟ ಮಾಡತಾನೆ ಜೈ ಕಾಂಗ್ರೆಸ್ ಅಂತ ಕಮೆಂಟ ಮಾಡತಾರೆ ಇಂತವರಿಗೆ ಎನ ಹೆಳುವದು

  • @Gybayagdh
    @Gybayagdh 3 місяці тому +7

    ಸೋನಿಯ. ರಾಹುಲ್ ಆಸ್ತಿ ಮಾರಿ ಕೊಡಲಿ

  • @madeshmadesh4096
    @madeshmadesh4096 3 місяці тому +14

    ಮೋದಿ ಜೈ 🚩

  • @sreedharamurthy4425
    @sreedharamurthy4425 3 місяці тому +14

    Who is Rahul he is pedda or Pappu
    He will take charge of LOP after that his real drama start,can he survive or depress

  • @sudhakarakundar672
    @sudhakarakundar672 3 місяці тому +2

    ಅವರ ಆಸ್ತಿ ಮನೆ ಮಾರಿ ಸಾಕಾಗಲಿಲ್ಲ ಅಂದ್ರೆ ಧರ್ಮಸ್ಥಳದವರತ್ರ ಸಾಲ ತಗೊಳ್ಳಿಕ್ಕೆ ಹೇಳಿ ಸರ್😅😅😅😅

  • @shivarajkori4130
    @shivarajkori4130 3 місяці тому +2

    ಬೂ ಗಳ್ಳ ಸಿದ್ರಾಮಯ್ಯ 😀😀🤣🤣🤣

  • @anandappakm1097
    @anandappakm1097 3 місяці тому +2

    ಹುಚ್ಚಾ ರ ಸಂತೆ 😢😅

  • @rajuumarajuuma1574
    @rajuumarajuuma1574 3 місяці тому +2

    ಮನುಷ್ಯ ನಿಗೆ ಒಂದೇ ಕಿಡ್ನಿ ಸಾಕು ಇನೊಂದನು ಕಿತ್ತು ಮಾರಾಟ ಮಾಡಿ

  • @indian5364
    @indian5364 3 місяці тому +1

    ಬೇಕಾ.?? ಬೇಡ್ವಾ.??
    ನಂಗೂ ಬೆಲೆ‌ ಏರಿಕೆ.
    ನಿಂಗೂ ಬೆಲೆ ಏರಿಕೆ.
    😅😅😅😅😅😅

  • @rajashekarabk3560
    @rajashekarabk3560 3 місяці тому +11

    Media power full

  • @gururajkulkarni8105
    @gururajkulkarni8105 3 місяці тому +16

    🤚# Pedda na Maatu Kelida Sidda..!! 🤷‍♂️😂😂

  • @sreedharamurthy4425
    @sreedharamurthy4425 3 місяці тому +10

    Sidda is CM or Pappu is CM of Karnataka.Big doubt on public

  • @ranganathr-0018
    @ranganathr-0018 3 місяці тому +1

    Lutikora Daridra CONGRES sarakara

  • @prakashsc1916
    @prakashsc1916 3 місяці тому +1

    ಗ್ಯಾರಂಟಿ ನಿಲ್ಸಿ ದೇಶ ulisi

  • @muruganmuruga2165
    @muruganmuruga2165 3 місяці тому +10

    very good, super sarakara 😅
    siddha, guaranty kottu, geddha 😅

  • @shridharaholla8648
    @shridharaholla8648 3 місяці тому +1

    ಮಾಧ್ಯಮದವರು ಯಾಕೆ ಸುಮ್ಮನಿದ್ದಾರೆ

  • @ManojSindhe-s3z
    @ManojSindhe-s3z 3 місяці тому +18

    ಸರ್ ಸುಪ್ರೀಂ ಕೋರ್ಟ್ ಹೈ ಕೋರ್ಟು ಯಾಕ್ ಖಡಕ್ ಸೂಚನೆ ತೋತಾ ಇಲ್ಲ ಸರ್

    • @raghavendralshegunasi
      @raghavendralshegunasi 3 місяці тому +6

      ಸರ್ ನಾವೆಲ್ಲರೂ ವೋಟ್ ಹಾಕಿ ಗೆಲ್ಸಿ, ಕೋರ್ಟ್ ಗೆ ಕೇಳಿದ್ರೆ ಅವರು ಏನ್ ಮಾಡೋರು

  • @satishdoddaballapurchandra9558
    @satishdoddaballapurchandra9558 3 місяці тому +1

    ಯಾರಪ್ಪನ ಮನೆ ಗಂಟು ಅಂತ ಮಾರ್ತಾರಂತೆ?

  • @anandappakm1097
    @anandappakm1097 3 місяці тому +1

    ಹುಚ್ಚಾ ಆರ್ಡರ್ ಮಾಡಿದರೆ ಮುಗಿತು

  • @Hemanthakumar-io6nd
    @Hemanthakumar-io6nd 3 місяці тому +1

    Free affect enjoy voters full Enjoyment

  • @prakashnrnr1584
    @prakashnrnr1584 3 місяці тому +5

    ವಿಧಾನ ಸೌಧ ಮಾರಬಹುದೇ ಅವರು 😂😂😂

  • @sreedharamurthy4425
    @sreedharamurthy4425 3 місяці тому +7

    Finally they will sell the Karnataka to someone unauthorised hand or Pappu hand

  • @anandkumbar9705
    @anandkumbar9705 3 місяці тому +1

    Karnatka maribidi

  • @VIGNESHVARABOOKSTORE
    @VIGNESHVARABOOKSTORE 3 місяці тому +5

    taka tak taka tak yojanege dheshaane maarbidtharenu sadhya bachav

  • @sathyamurthy1234
    @sathyamurthy1234 3 місяці тому +2

    ದರಿದ್ರ ಕಾಂಗ್ರೆಸ್ ಮುಂಡೆವ

  • @sitaramramaswamy6403
    @sitaramramaswamy6403 3 місяці тому +2

    It is gross misuse of public property to fulfil their public image,it must be. Debated in the house. And decision must be made. It serves only selfish people

  • @nagarajolety3384
    @nagarajolety3384 3 місяці тому +5

    Karnataka 2nd venezula aguthe

  • @ravikumarnn8139
    @ravikumarnn8139 3 місяці тому +5

    ನಿಮಗೆ ನೀತಿ ನಿಯತ್ತು ಇದ್ದರೆ , ನಿಮ್ಮದು ನಿಸ್ಪಕ್ಷ ಪಾತ ಮಾಧ್ಯಮ ಆಗಿದ್ದರೆ ಮೋದಿ ಏನೇನು ಒಳ್ಳೆ ಕೆಲಸ ಮಾಡಿದ್ದಾರೆ ಅಂತ ಸ್ವಲ್ಪ ಹೇಳಿ .

    • @nandishchaya4346
      @nandishchaya4346 3 місяці тому +2

      Nimmantaro idare desha uddara jai modiji

    • @nandishchaya4346
      @nandishchaya4346 3 місяці тому +1

      Nimmantaro idare desha uddara jai modiji

  • @kashinathbiradar9741
    @kashinathbiradar9741 3 місяці тому +7

    Supar

  • @mshanthakrishnasharalaya1098
    @mshanthakrishnasharalaya1098 3 місяці тому

    ಈ ಮನೆ ಹಾವಳಿ ಈ ಜಾಗಗಳನ್ನು ಇನ್ಯಾವ ಬ್ಯಾರಿ ಗೆ ಮಾರುತ್ತಾನೋ ಗೊತ್ತಿಲ್ಲ......

  • @ananthganapathihegde9930
    @ananthganapathihegde9930 3 місяці тому +3

    Mughal Government

  • @shiva.sk321
    @shiva.sk321 3 місяці тому

    ಇನ್ನಅದರಲ್ಲಿ ಎಷ್ಟು ದುಡ್ಡು ಹೊಡಿತಾರೊ..😂😂

  • @MahabaleshwarBhat-kn7xe
    @MahabaleshwarBhat-kn7xe 3 місяці тому

    Waqt board Asti maralu heli

  • @ParameswarappaKn-xm2xe
    @ParameswarappaKn-xm2xe 3 місяці тому

    M. P. ಚುನಾವಣೆಯಲ್ಲಿ ಕೊಟ್ಟ ೮೫೦೦೦ ಬಗ್ಗೆ,

  • @praveepravee1433
    @praveepravee1433 3 місяці тому

    ನಿಮ್ಮ ಭಾಷಾ ಕೌಶಲ್ಯಕ್ಕೆ ನಾನು ದೊಡ್ಡ ಅಭಿಮಾನಿ.. ನಿಮ್ಮ ಫೋಟೋ reveal ಮಾಡಿ sir ❤

  • @hildahilda982
    @hildahilda982 3 місяці тому

    Eindhina Janarige Sigadha Jaga Mundhina Piligegu Prayojana Eilla. Adhannu Janara Upayogakke Kottare Olithu. Sarkaradha Jaga Maruva Hakku Sarakarskke Eidhe. Adhannu Alle Eidudhu Olithu Alla. Ok Baei. 🎉🎉🎉😅

  • @sangappadesai7503
    @sangappadesai7503 3 місяці тому

    Wa ಆಲಿಬಾಬಾ ಸೂ.. ಮಕ್ಕಾಳಿಗೆ ದಿಕ್ಕಾರ ದಿಕ್ಕಾರ 😅😅😅😮😮😂😂😅

  • @MrDevsimh
    @MrDevsimh 3 місяці тому

    Yaakrnamna raajyada RTD arthikathajnaru sigalve,
    Finance dept nidremaadtbideya? Raajyane
    .aaroike ee samsthee beeka.
    Evarige 2& kooti.
    5 kotikarchumaadidre nam adikaRigale salahe kodoru.

  • @naveenkumar-ez3xe
    @naveenkumar-ez3xe 3 місяці тому

    Anna Ramaiah eega matash leg Ramaah

  • @ganeshanayak8226
    @ganeshanayak8226 3 місяці тому

    BCG group ge olle kamaya
    Entha savu maraya. 25 cr consultant fee😂😂😂😂😂😂