Friends forever yella hoythu. Ivaga friends for benefits ashte. ನಿಜವಾದ ಪ್ರೀತಿ ಕಡಿಮೆ ಆಗಿದೆ. ಎಲ್ಲರ ಸಂಬಂಧಗಳು ದುಡ್ಡಿನ ಮೇಲೆ ನಿಂತಿದೆ. Love marriage ಅಥವಾ arrange marriage ಎಲ್ಲಾ ದುಡ್ಡು, ಅಂತಸ್ತಿನ ಮೇಲೆ ನಿಂತಿದೆ.
ಯಾರಾದರೂ ಆಳವಾಗಿ ಪ್ರೀತಿಸುತ್ತಿರುವುದು ನಿಮಗೆ ಶಕ್ತಿಯನ್ನು ನೀಡುತ್ತದೆ, ಆದರೆ ಯಾರನ್ನಾದರೂ ಆಳವಾಗಿ ಪ್ರೀತಿಸುವುದು ನಿಮಗೆ ಧೈರ್ಯವನ್ನು ನೀಡುತ್ತದೆ." "ನಾವು ಪ್ರೀತಿಸುತ್ತಿರುವಾಗ ನಾವು ಹೆಚ್ಚು ಜೀವಂತವಾಗಿರುತ್ತೇವೆ." "ನಾವು ಎಂದಿಗೂ ಸಾಕಷ್ಟು ಪಡೆಯದ ಏಕೈಕ ವಿಷಯವೆಂದರೆ ಪ್ರೀತಿ; ಮತ್ತು ಏಕೈಕ
ಜೀವನಾನ ಉದ್ದಾರ ಮಾಡದೆ ಇದ್ರೆ, ಒಬ್ರಿಗೆ ಒಬ್ರು mutual supportive ಆಗಿರ್ದಿದ್ರೆ ಅದುನ್ನ ಪ್ರೀತಿ ಅಂತ ಹೆಂಗ್ ಕರಿತಿರ.... ಅದಕ್ಕೆ ಬೇರೆ ಪದನೆ ಇದೆ.... ಪ್ರೀತಿ ಲಿ ನಿಜವಾದ ಪ್ರೀತಿ ಸುಳ್ಳು ಪ್ರೀತಿ ಅಂತೆಲ್ಲ ಇಲ್ಲ.... ಸುಳ್ಳಾಗಿದ್ರೆ ಅದು ಪ್ರೀತಿನೇ ಅಲ್ಲಾ.... ಪ್ರತಿ ಒಬ್ಬರು ಪ್ರೀತಿ defination ನ ಸರಿಯಾಗಿ ತಿಳುಕೊಂಡ್ರೆ failure and confusion ಗೆ ಜಾಗನೆ ಇರಲ್ಲ....
Sir love madodu ala ... Love aagodu 💕 Firstu love andre yenu antha artha makobeku ... Willium shek sphere or R.tagore avru bardiro books ali just two lines odi saku artha aaguthe swalpa 😁. Yeshte dura edru sa both are thinking about each other caring and heltha hodre years sakagodila... Universe ali most powerful matter or attraction andre that's only love b/w two pure souls as like radhakrishna... 🙏
@_𝚁𝚜𝚈_ Love madbeku antha helkondu hudkidre love sigodila ... Hudugi yare aagidru in case prostitute women aagidru nim ali ondu pure aagi ero conversation signs , Ila good romance in purely... Yene madidru adu positive ale erbeku ... Love antha sudden aagi kelidre yarigu correct aagi ans gothila.. including me ... Bcoz that's the one magical feelings Adana feel madbeku ashte ... Parents love bere partner love bere artha madkobeku ... Nange yenu ansuthe andre love zone ali erovru cute cats thara ... 😅😁
Yene aadru love edre positive feels enda thagoli ... Pure ade aaguthe 😁 Fear, struggle things thumba barthave ... But love andre adike perfect definition ela ... Love ondu pure powerful magical musical feelings in the entire universe beyond love yenu ela ... Edu love- adike kopaa (angry) antha word erodila ... Bekidre observe madi nodi... Radhekrishna... 🙏
@@bazar_bgm_ ಆವಾಗ್ಲೂ ಅದರಿಂದ ಪಾಠ ಕಲಿತು ಚೆನ್ನಾಗಿಯೇ ಇರಬಹುದು ನಿಯತ್ತಾಗಿ ಇದ್ರೆ ಇರ್ಲಿ ಇಲ್ಲ ಅಂದ್ರೆ worry ಮಾಡೋದಲ್ಲ ನಾವು ಮೊದಲು ನಿಯತ್ತಾಗಿರಬೇಕು ಆಮೇಲೆ ಅಪೇಕ್ಷೆ ಪಡಬೇಕು...
@@sharathkumar1257 ನೀವು ಎಷ್ಟೇ ನಿಯತ್ತಾಗಿ ಇದ್ರೂ ಕೂಡ ಯವುದಾದ್ರೂ ಒಂದು ವಿಷಯಕ್ಕೆ ಬಿಟ್ಟು ಹೋಗ್ತಾರೆ, ನೀವು ಊಹಿಸೊಕು ಆಗಲ್ಲ ನಮ್ಮನ್ನ ಇಷ್ಟೊಂದು ಪ್ರೀತಿ ಮಾಡುತ್ತಿದ್ದವ್ರು ನಮ್ಮನ್ನ ಬಿಟ್ಟು ಖುಷಿಯಾಗಿ ಇದರಲ್ಲಾ ಅಂತ ನೀವು ಅವರ ನೆನಪಲ್ಲೆ ಕೊರಗುತ್ತಿರ brother
@@sharathkumar1257 ನಾನು ಒಂದು ಹುಡುಗಿನ ಪ್ರೀತಿಸುತ್ತಿದ್ದೆ ಗುರು ಅವಳು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಳು ಆದರೆ ಈಗಾ ಅವಳು ನನ್ನ ಬಿಟ್ಟು ಹೋಗಿ ತುಂಬ ದಿನಗಳೇ ಕಳೆದವು, ಅವಳು ನನ್ನ ಬಿಟ್ಟು ಹೋಗೋದಕ್ಕೆ ಕೊಟ್ಟ ಕಾರಣನ ಕೇಳಿದ್ ಮೇಲೆ susaid ಮಾಡಿಕೊಳ್ಳೋಣ ಅನ್ನಿಸ್ಬಿಟ್ಟಿತ್ತು, ಆದರೆ ನನ್ನನೇ ನಂಬಿರೋ ಮನೆ ಅವರಿಗೋಸ್ಕರ ಬದುಕಿದ್ದೀನಿ, ಈಗಾ ಸ್ವಲ್ಪ ದಿನದಲ್ಲಿ ಸಿಕ್ಕಿದ್ಳೂ ಎನ್ ಹೇಳಿದ್ಳು ಗೊತ್ತ ನನಿಗೆ ಮನೆಯಲ್ಲಿ ಗಂಡು ನೋಡಿದ್ದಾರೆ ನಾನು ಅವನನ್ನೇ ಮದುವೆ ಆಗುತ್ತಿನಿ ಈಗಾ ಅವನನ್ನೇ ನಾನು ಇಷ್ಟ ಪಡುತ್ತಿದಿನಿ ಅಂತ ಚುಚ್ಚಿ ಚುಚ್ಚಿ ಹೇಳಿದ್ಳು ಹೆಗ್ ತಡ್ಕೋಳುತ್ತೇ ಗುರು ಜೀವ 😢😢😢🥺
After 10th College life 5 to 6 year maximum aa time li education mado badlu love madokndu sumne ,nandu ondu degree ede kelsa ella antha ankondu education knowledge elde ,, after college mugida 2to 3 years enda real life journey gothaguthe, avaaga love bagge kelidre avaga nijavada ans siguthe ,, first study and goal, next future 👌👌👌👌
Hi bro yak yavagalu teenage avrne video maduthera solpa dodavaru mathadise bro yak andre avrge anubava yalla jasti eruthe . Avr melunu yavdaru ond topic thakondu video madi bro!
Why do you only reach to college students? Go to old people and ask them what we should not do in life or any suggestions for younger people. Ask them for life lessons.. It might help to college students..
Alla guru, you're financially broke, unfit, don't study, and have no ambition. Hinge idre friendship eeh madalla antadralla love yar madtare guru. Ninna hudgiru love madbeku antha nadru heng expect madtira? I think men severely lack accountability in the modern day. I'm with girls on this one.
Love madidre hal aagtare antha yar helidru bro .... Yelru priti madi .. nimnu priti madtevi ... Love you bro ... .. love Andre hudga or hudgi aste madbeku antha yenu elvalla bro ... Appa Amma bro sisters animals yelnu priti madbeku ... Nan prakara love madidre hal aagolla .. return pritine sigutte Alva .. return kodo .. jyogyate edre return kodtare .. ella Andre avar madige avar hogtare aste ....... Love you all ❤❤
Priti pavitra sambanda adna mado riti li madi evre Nan partner agtare anta madbekaste huduga agli hudugi agli... Understanding and adjustment matters status alle agirbodu manase agirbodu either hudugi or huduga
Yen heldaa guru howdu uddara aguthe kithkonddu thinkonddu prithinu kotkinddu enjoy madbeku aste life my style also niyathagi prithi madi doddu chombbu gift kotru nam mansin mathu soo navu ivagella niyath agi love madoke ogalla so idu fact irodu
ಪ್ರೀತಿ ಮೊಡೋದರಿಂದ ಉದ್ದಾರ ಅದೊರೋ ಇದ್ದಾರೆ ಹೇಗೆ ಅಂದ್ರೆ ಒಬ್ಬರನ ಒಬ್ಬರು ಅರ್ಥ ಮಾಡಿಕೊಂಡು ನಡುವೆ ಏನೇ ಸಮಸ್ಯೆ ಬಂದ್ರು ಎದುರಿಸಿಕೊಂಡು ಹೋಗಬೇಕು ಪ್ರೀತಿಸುವವರು ನಾನು ಜೀವನ ಮಾಡಿದ್ರೆ ಇವನ ಜೊತೇನೆ ಮಾಡ್ತೀನಿ ಅಂತ ಮನಸ್ಥಾಪ ಬೇಳಿಸಿಕೊಳ್ಳಬೇಕು ಅಂದಾಗ ಮಾತ್ರ ಪ್ರೀತಿ ಮಾಡಿದಕ್ಕು ಉದ್ದಾರ ಆಗುತ್ತೆ ಏ ಇವನ ಇಲ್ಲ ಅಂದ್ರೆ ಇನ್ನೊಬ್ಬ ಅಂತ ಮನಸ್ತಾಪ ಬೇಳಿತ್ತು ಅಂದ್ರೆ ಪಾಶ್ಚತಾಪ ಪಡೋದು ಆಗುತ್ತೆ ಹುಡುಗರು ಕೂಡ ನಾನು ಅವಳನ ಪ್ರೀತಿ ಮಾಡ್ತಾ ಇದೀನಿ ಮುಂದೆ ಜೀವನದಲ್ಲಿ ಸಾಕುವಸ್ಟು ಏನಾದ್ರೂ ಸಾಧನೆ ಮಾಡಬೇಕು ಎನ್ ಬಿಡು ಎಗಿದ್ರು ಕೊಡ್ತಾರೆ ಬಿಡು ಅನೋದ ಕುಡಿತ ಹೋಗೋದು ಮಾಡಿದ್ರೆ ಪಕ್ಕ ಪ್ರೀತಿ ಅನೋದು ಸರ್ವನಾಶ ಆಗೋದು ಪಕ್ಕ ಜೀವನ ನಾವು ಅಂದುಕೊಂಡಂತೆ ಆಗೋದು ಅಸಾಧ್ಯವಾದ ಮಾತು ಪ್ರೀತಿ ಮಾಡುತ್ತಾನೆ ತಮ್ಮ ಗುರಿಯತ್ತ ಗಮನ ಹರಿಸಬೇಕು ಮತ್ತೆ ಮದುವೆ ಆದಮೇಲೆ ಸೆಟ್ಲು ಆದರೆ ಆಯ್ತು ಅನೋದು ಬಿಟ್ಟುಬಿಟ್ಟರೆ ಜೀವನ ಆಳಾಗಿ ಹೋಗುತ್ತೆ ಹುಡುಗಿ ಕಡೆಯವರು ತುಂಬಾ ಶ್ರೀಮಂತರು ಅವರೇ ಸೇಟಲು ಮಾಡಿ ಕೊಡ್ತಾರೆ ಅಂತ ಮನಸ್ತಾಪ ಹುಟ್ಟಬಾರದು ನಮ್ಮದೆ ಆದ ಸ್ವಂತ ಏನಾದ್ರೂ ಸಾಧನೆ ಮಾಡಬೇಕು ಅಲ್ಲಿ ಯಾವುದೇ ತರಹದ ಬಿನ್ನ ಅಭಿಪ್ರಾಯ ಇರುವುದಿಲ್ಲ...
ಕಾಮೆಂಟ್ ನೋಡಲಿಕ್ಕೆ ಬಂದವರಿಗೆ ಸ್ವಾಗತ ಸುಸ್ವಾಗತ 😇❤️
Ö
Love = Responsibility, always be responsible and enjoy life 😊👍🏽
Friends forever yella hoythu. Ivaga friends for benefits ashte.
ನಿಜವಾದ ಪ್ರೀತಿ ಕಡಿಮೆ ಆಗಿದೆ. ಎಲ್ಲರ ಸಂಬಂಧಗಳು ದುಡ್ಡಿನ ಮೇಲೆ ನಿಂತಿದೆ.
Love marriage ಅಥವಾ arrange marriage ಎಲ್ಲಾ ದುಡ್ಡು, ಅಂತಸ್ತಿನ ಮೇಲೆ ನಿಂತಿದೆ.
ಯಾರಾದರೂ ಆಳವಾಗಿ ಪ್ರೀತಿಸುತ್ತಿರುವುದು ನಿಮಗೆ ಶಕ್ತಿಯನ್ನು ನೀಡುತ್ತದೆ, ಆದರೆ ಯಾರನ್ನಾದರೂ ಆಳವಾಗಿ ಪ್ರೀತಿಸುವುದು ನಿಮಗೆ ಧೈರ್ಯವನ್ನು ನೀಡುತ್ತದೆ." "ನಾವು ಪ್ರೀತಿಸುತ್ತಿರುವಾಗ ನಾವು ಹೆಚ್ಚು ಜೀವಂತವಾಗಿರುತ್ತೇವೆ." "ನಾವು ಎಂದಿಗೂ ಸಾಕಷ್ಟು ಪಡೆಯದ ಏಕೈಕ ವಿಷಯವೆಂದರೆ ಪ್ರೀತಿ; ಮತ್ತು ಏಕೈಕ
For mysorien chamundi betta in aa emotion place ever❤
ಪ್ರೀತಿ ಅನ್ನೊ ವಿಷಯ ಶ್ರೇಷ್ಟವಾದುದು, ಆದರೇ ಯಾವ ಪ್ರೇಮಿನು ಕರೆಟ್ ಆಗಿ ಇಲ್ಲ.
ಜೀವನಾನ ಉದ್ದಾರ ಮಾಡದೆ ಇದ್ರೆ, ಒಬ್ರಿಗೆ ಒಬ್ರು mutual supportive ಆಗಿರ್ದಿದ್ರೆ ಅದುನ್ನ ಪ್ರೀತಿ ಅಂತ ಹೆಂಗ್ ಕರಿತಿರ.... ಅದಕ್ಕೆ ಬೇರೆ ಪದನೆ ಇದೆ....
ಪ್ರೀತಿ ಲಿ ನಿಜವಾದ ಪ್ರೀತಿ ಸುಳ್ಳು ಪ್ರೀತಿ ಅಂತೆಲ್ಲ ಇಲ್ಲ.... ಸುಳ್ಳಾಗಿದ್ರೆ ಅದು ಪ್ರೀತಿನೇ ಅಲ್ಲಾ.... ಪ್ರತಿ ಒಬ್ಬರು ಪ್ರೀತಿ defination ನ ಸರಿಯಾಗಿ ತಿಳುಕೊಂಡ್ರೆ failure and confusion ಗೆ ಜಾಗನೆ ಇರಲ್ಲ....
Sir love madodu ala ... Love aagodu 💕
Firstu love andre yenu antha artha makobeku ... Willium shek sphere or R.tagore avru bardiro books ali just two lines odi saku artha aaguthe swalpa 😁. Yeshte dura edru sa both are thinking about each other caring and heltha hodre years sakagodila...
Universe ali most powerful matter or attraction andre that's only love b/w two pure souls as like radhakrishna... 🙏
@_𝚁𝚜𝚈_
Love madbeku antha helkondu hudkidre love sigodila ... Hudugi yare aagidru in case prostitute women aagidru nim ali ondu pure aagi ero conversation signs , Ila good romance in purely... Yene madidru adu positive ale erbeku ... Love antha sudden aagi kelidre yarigu correct aagi ans gothila.. including me ... Bcoz that's the one magical feelings Adana feel madbeku ashte ...
Parents love bere partner love bere artha madkobeku ...
Nange yenu ansuthe andre love zone ali erovru cute cats thara ... 😅😁
Yene aadru love edre positive feels enda thagoli ... Pure ade aaguthe 😁
Fear, struggle things thumba barthave ... But love andre adike perfect definition ela ... Love ondu pure powerful magical musical feelings in the entire universe beyond love yenu ela ...
Edu love- adike kopaa (angry) antha word erodila ... Bekidre observe madi nodi... Radhekrishna... 🙏
ರಶ್ಮಿಯ ಮಂದಣ್ಣ ಹಾಗೂ ರಾಖಿ ಭಾಯ್ ನಡುವೆ healthy conversation ನಡೀತಿದೆ
Evella bari katheli heloke chend ashte nijavada preethige Elli bele ella 🥹
@@sriramkgowda5407 ಕಾರಣ ಮನುಷ್ಯರೇ ಅಲ್ವಾ... ತಪ್ಪಿದ್ದಲ್ಲಿ ಅಥವಾ ಕೆಟ್ಟದಿದ್ದಲ್ಲಿ ಮನುಷ್ಯನನ್ನು ದೂಷಿಸಬೇಕು.... ಪ್ರೀತಿಯನ್ನ ಅಲ್ಲಾ.....
I liked the girls and boys talked about parents and real future I go with them 👍
ಪ್ರೀತಿ ಅದೊಂದು ಅದ್ಭುತ ಅನುಭವ ❤️🤗
ಎಲ್ಲರಿಂದಲೂ ಎಲ್ಲಾ ಕೆಲಸ ಮಾಡಲು ಸಾಧ್ಯವಿಲ್ಲ...
M blessed 🤗🤗🤗🤗🤗
ಪ್ರೀತ್ಸಿದ್ ಹುಡ್ಗಿ ಬಿಟ್ಟು ಹೋಗ್ಲಿ ಗೊತ್ತಾಯ್ತದೇ ಪ್ರೀತಿಯ ಅನುಭವ 😂😂😂 ಪ್ರೀತಿಯಲ್ಲಿ ಇದ್ದಾಗ ನಾವು ಏನು ಹೇಳಿದರೂ ಏನು ಗೊತ್ತಾಗಲ್ಲ ಆದಾಗೇ ಅನುಭವ ಆಗುತ್ತೆ 😂😂😂😂
@@bazar_bgm_ ಆವಾಗ್ಲೂ ಅದರಿಂದ ಪಾಠ ಕಲಿತು ಚೆನ್ನಾಗಿಯೇ ಇರಬಹುದು ನಿಯತ್ತಾಗಿ ಇದ್ರೆ ಇರ್ಲಿ ಇಲ್ಲ ಅಂದ್ರೆ worry ಮಾಡೋದಲ್ಲ ನಾವು ಮೊದಲು ನಿಯತ್ತಾಗಿರಬೇಕು ಆಮೇಲೆ ಅಪೇಕ್ಷೆ ಪಡಬೇಕು...
@@sharathkumar1257 ನೀವು ಎಷ್ಟೇ ನಿಯತ್ತಾಗಿ ಇದ್ರೂ ಕೂಡ ಯವುದಾದ್ರೂ ಒಂದು ವಿಷಯಕ್ಕೆ ಬಿಟ್ಟು ಹೋಗ್ತಾರೆ, ನೀವು ಊಹಿಸೊಕು ಆಗಲ್ಲ ನಮ್ಮನ್ನ ಇಷ್ಟೊಂದು ಪ್ರೀತಿ ಮಾಡುತ್ತಿದ್ದವ್ರು ನಮ್ಮನ್ನ ಬಿಟ್ಟು ಖುಷಿಯಾಗಿ ಇದರಲ್ಲಾ ಅಂತ ನೀವು ಅವರ ನೆನಪಲ್ಲೆ ಕೊರಗುತ್ತಿರ brother
@@sharathkumar1257 ನಾನು ಒಂದು ಹುಡುಗಿನ ಪ್ರೀತಿಸುತ್ತಿದ್ದೆ ಗುರು ಅವಳು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಳು ಆದರೆ ಈಗಾ ಅವಳು ನನ್ನ ಬಿಟ್ಟು ಹೋಗಿ ತುಂಬ ದಿನಗಳೇ ಕಳೆದವು, ಅವಳು ನನ್ನ ಬಿಟ್ಟು ಹೋಗೋದಕ್ಕೆ ಕೊಟ್ಟ ಕಾರಣನ ಕೇಳಿದ್ ಮೇಲೆ susaid ಮಾಡಿಕೊಳ್ಳೋಣ ಅನ್ನಿಸ್ಬಿಟ್ಟಿತ್ತು, ಆದರೆ ನನ್ನನೇ ನಂಬಿರೋ ಮನೆ ಅವರಿಗೋಸ್ಕರ ಬದುಕಿದ್ದೀನಿ, ಈಗಾ ಸ್ವಲ್ಪ ದಿನದಲ್ಲಿ ಸಿಕ್ಕಿದ್ಳೂ ಎನ್ ಹೇಳಿದ್ಳು ಗೊತ್ತ ನನಿಗೆ ಮನೆಯಲ್ಲಿ ಗಂಡು ನೋಡಿದ್ದಾರೆ ನಾನು ಅವನನ್ನೇ ಮದುವೆ ಆಗುತ್ತಿನಿ ಈಗಾ ಅವನನ್ನೇ ನಾನು ಇಷ್ಟ ಪಡುತ್ತಿದಿನಿ ಅಂತ ಚುಚ್ಚಿ ಚುಚ್ಚಿ ಹೇಳಿದ್ಳು ಹೆಗ್ ತಡ್ಕೋಳುತ್ತೇ ಗುರು ಜೀವ 😢😢😢🥺
@@bazar_bgm_ ಹೋದವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಪ್ರೀತಿ ನ ಉಳಿಸಿಕೊಳ್ಳುವ ಯೋಗ್ಯತೆ ಎಲ್ಲರಿಗೂ ಇರುವುದಿಲ್ಲ ಅವರೇ ಚೆನ್ನಾಗಿ ಇದ್ದಾರೆ ಅಂದಮೇಲೆ ನೀವು ಇರಬಹುದು... ಆರಾಮಾಗಿರಿ
ನಮ್ಮ ಜೆಲ್ಲೆ ಗೆ ಬನ್ನಿ ಅಣ್ಣ. ಹುಲಿಗಳ ನಾಡು ನಮ್ಮ ಚಾಮರಾಜನಗರ.
After 10th College life 5 to 6 year maximum aa time li education mado badlu love madokndu sumne ,nandu ondu degree ede kelsa ella antha ankondu education knowledge elde ,, after college mugida 2to 3 years enda real life journey gothaguthe, avaaga love bagge kelidre avaga nijavada ans siguthe ,, first study and goal, next future 👌👌👌👌
So true broo
Full Duty 😄😄 Bhagavan ji ki jaiiiii🥂🥂✨🎉🔥💥💥
For a change ethara matters na college students bittu bere yarnadru keli
Marketalli company alli work mado middle class Boy's na keli girls na kelu
ರಾಷ್ಟ್ರೀಯತೆ ಬಗ್ಗೆ ಒಂದು ವಿಡಿಯೋ ಮಾಡಿ
Hi bro yak yavagalu teenage avrne video maduthera solpa dodavaru mathadise bro yak andre avrge anubava yalla jasti eruthe . Avr melunu yavdaru ond topic thakondu video madi bro!
Well Said Bro Regarding Lines on Hand
ಗುರು ಲವ್. ವಿಷ ಬಿಟ್ಟಾಕ ಗುರು ಜನರಲ್ ಕೂಸಿನ ಕೇಳು ಗುರು ಚೆನ್ನಾಗಿರತೇ
Whether boy or girl ,one who understand each other,then only go head.
Olle hudgir ertane adre hudgur opkolalla .nodakke chenag illa anta beauty inda hogtiraa mathe dov madtira
Last hudagi bari heladala👌👌
Love from chikkaballapur
Ee hudguru ella nijvaglu relationship alli idara atva popular opinion "hudugeeru jeevana haal madtare" anno opinion na helta idara?
Why do you only reach to college students? Go to old people and ask them what we should not do in life or any suggestions for younger people. Ask them for life lessons.. It might help to college students..
Yes bro
Yes you are right
Absolutely right bro.I agree with you
Vinay bro last alli super aagi eludri
ಎರಡು ಮನಸು ಒಂದಕೊಂದು ಅರ್ಥ ಮಾಡ್ಕೊಂಡು ಕೊನೆವರೆಗು ಜೊತೆಗೆ ಇರುವುದೆ ಪ್ರೀತಿ
Alla guru, you're financially broke, unfit, don't study, and have no ambition. Hinge idre friendship eeh madalla antadralla love yar madtare guru. Ninna hudgiru love madbeku antha nadru heng expect madtira? I think men severely lack accountability in the modern day. I'm with girls on this one.
Yelladrallu positive negative erutte...ade reethi love alli kooda..😊
Adre ondu yen andre..hudugire mosa madthire annodu tappu...huduga hudugi elralla anthavaru irthare...
Suprr 💯🔥
ಪಾಪ ಗುರು ಕ್ಯಾಮೆರಾ ಮ್ಯಾನ್ ಒಂದ್ಸಲನಾದ್ರು ತೋರಿಸು
Crt 👍
😅😅😂
Camera man one time Nim face torsi ❤️💛👋
Bro Bangalore institute of technology college,VV puram side banni ...we r waiting there for response your best questions
02:30 full prepare madkond Banda 😁👏😅
Sir ellar mathu Keli nive Ella artha madkondirtira addake nive super
Love fron chikmangaluru
S neevu heliddu nijane.. super 👌 bro neevu ❤️❤️❤️👏👏
Content Matra Tumba cannagitu brother Superb 👌👌👌.
Jammer annan dailouge timings super...lolllzzzzz😂
Waiting next video
Fastest growing channel
Dayavittu neevu sutti balsi love, hudgeeru inta vishya bittu swalpa olle vishyagalna maadi.. Saakastu ide bere vishya
Really i enjoying your videos in lots 🥰
Bro nan ondha question hudgiru hudgara love na yava rethi Ena nodi accept madathera antha hudgire question madi bro
Love madbeka uppi boss avra film nodi modlu anta nan abhipraya
Preeti madidre nove garenty bro ello hundred ge obbrige matra kushi nemdi sigodu
Ask some general information about national festival in india
Bro nivu college boys and girls kelodu bittu marriage agirorna Keli experience share madtare collegenor mind set bere irutte☺️
12 minute 48 second ge A,.....akka helid matu priti madod edre. Appa amma na priti madi e matu super akka
Brother mysore alli terision college hatra hogi keli brother olle response sigutte, love story galu tumbi tulukadutte alli😐😒
ಪ್ರೀತಿ ಮಾಡಬೇಡಿ ಮಾಡಲು ಬಿಡದಿರಿ 😂😂
Your all videos are super sir ❤
Sir , real meaning of love 😀
Love madidre hal aagtare antha yar helidru bro .... Yelru priti madi .. nimnu priti madtevi ... Love you bro ... .. love Andre hudga or hudgi aste madbeku antha yenu elvalla bro ... Appa Amma bro sisters animals yelnu priti madbeku ...
Nan prakara love madidre hal aagolla .. return pritine sigutte Alva .. return kodo .. jyogyate edre return kodtare .. ella Andre avar madige avar hogtare aste .......
Love you all ❤❤
Pure Priti andre Amma na Priti bitre bere Ella Priti lu enadru ondu swartha idde iratte niswartha Priti andre Ammana Priti matra
Correct 💯
Bro vijapura ಯಾವಾಗ ಬರ್ತೀರಾ
ನಮ್ಮ ಮಹಾಜನ ಕಾಲೇಜು.😀😀🙏
ಬ್ರೋ ನಮ್ಮ ಕೊಪ್ಪಳಕ್ಕೆ ಬನ್ನಿ
Love = Trust
Priti pavitra sambanda adna mado riti li madi evre Nan partner agtare anta madbekaste huduga agli hudugi agli... Understanding and adjustment matters status alle agirbodu manase agirbodu either hudugi or huduga
Congrats 🎉 90k
Bro, yak bari college maklana yavaglu keltira? ah age daati bandiravrna questions kelbodu alva? nim viewers gu reality en antha artha agathe.
Bro neev nang enaadruu eethara question kelidre nandh ondhe reply Idanella nang yaak kelthidiraa love maadirorg hog keli avrig taane gotti love maadidre uddara agthari ilvoo antha.
Yas,
.. 😊
Bro thumakur ge hondu sari banni
Advance congrats broo 💯 k
Super bro 🔥🔥
Super camera men❤
ಸೂಪರ್ ವಿಡಿಯೋ ಬ್ರೋ ❤️💕
Super... jeeva💟
ಎಲ್ಲಾ ಫಿಲೊಸೊಫರ್ ಆಗಿ ಬಿಟ್ರು ಬ್ರೋ😆😆😆😆
ಸರ್ ನಿಮ್ಮ ಕಂಟೆಂಟ್ ಬದಲಿಸಿಕೊಳ್ಳಿ ಯಾಕಂದ್ರೆ ನೀವು ಕೇಳ್ತಿರೋದು ಇಂದಿನ ಪೀಳಿಗೆ ಹೇಗಿದೆ ಅಂತ ಆದ್ರೆ ನೀವು ಹೇಳ್ಬೇಕಿರೋದು ಹೇಗಿರಬೇಕು ಹಿಂದೆ ಇನ್ಮುಂದೆ ಅಂತ ಅದ್ರಿಂದ
Bro please daily miss agdhe video aki 🫶❤️🔥
ನಿಜವಾದ ಪ್ರೀತಿ ಇದ್ರೆ ಎನ್ ಬೇಕಾದ್ರೂ ಸಾಧಿಸಬಹುದು...... example
ಯಶ್. Sir....ಅಂಡ್ ರಾಧಿಕ... ಜೋಡಿ
ಸುದೀಪ್...sir.....
Darshan...sir......etc
Hudgire hal madtare antiralla, fst dairya madi propose madovr yaru boys tane, so boys nim bavi na nive todkollodu est sari helipa?
Yen heldaa guru howdu uddara aguthe kithkonddu thinkonddu prithinu kotkinddu enjoy madbeku aste life my style also niyathagi prithi madi doddu chombbu gift kotru nam mansin mathu soo navu ivagella niyath agi love madoke ogalla so idu fact irodu
From Mysore bro
2:48 alli a hudga prashne keldaga next akshay kumar smiley haakbekittu videodalli😜😜
Yen bro 1win alli email OTP ne baralla
friends nam boss follow madi boss yar gotta uppi boss 😻 avr film alli nav heg eirbeku and nav love madbeka bedva antha gottaguthe 😅😅
Super
ಸೂಪರ್ ಸರ್ ❤️🖤
🙏👌Bro,God bless u.
Super video
Bro nivu omme bijapuer ge hogi video madi alli namm hudgi edale avalu enu antale anta kelebku anta ede
What if their parents watch this video🤣
Especially those girls at last
Nija bro
Super bro 👌
Road to 100k subscriber bro 🥳🔥
Bro bare college students atrane video madtera
Bereyavaru matadse
Bro electronic city kadenu interview madi bro
Bro Nam "TUMKUR " ge ond saari banni bro
HARI OM ❤️🙏
ನನ್ನ ಪ್ರಕಾರ ಪ್ರೀತಿ ಗೋಸ್ಕರ ಕೈ ಕೋಯೋಕೋಬದಲು ಕತ್ತು ಕೋಯೋಕೋಂಡರೆ ನಿಮ್ಮ ಪ್ರೀತಿ ಎಷ್ಟು ಮುಖ್ಯ ಅಂತ ಗೋತ್ತಾಗಲ್ಲವ...
😍😍 super
Love bagge nam hatra keli bro
ಪ್ರೀತಿ ಮೊಡೋದರಿಂದ ಉದ್ದಾರ ಅದೊರೋ ಇದ್ದಾರೆ ಹೇಗೆ ಅಂದ್ರೆ ಒಬ್ಬರನ ಒಬ್ಬರು ಅರ್ಥ ಮಾಡಿಕೊಂಡು ನಡುವೆ ಏನೇ ಸಮಸ್ಯೆ ಬಂದ್ರು ಎದುರಿಸಿಕೊಂಡು ಹೋಗಬೇಕು ಪ್ರೀತಿಸುವವರು ನಾನು ಜೀವನ ಮಾಡಿದ್ರೆ ಇವನ ಜೊತೇನೆ ಮಾಡ್ತೀನಿ ಅಂತ ಮನಸ್ಥಾಪ ಬೇಳಿಸಿಕೊಳ್ಳಬೇಕು ಅಂದಾಗ ಮಾತ್ರ ಪ್ರೀತಿ ಮಾಡಿದಕ್ಕು ಉದ್ದಾರ ಆಗುತ್ತೆ ಏ ಇವನ ಇಲ್ಲ ಅಂದ್ರೆ ಇನ್ನೊಬ್ಬ ಅಂತ ಮನಸ್ತಾಪ ಬೇಳಿತ್ತು ಅಂದ್ರೆ ಪಾಶ್ಚತಾಪ ಪಡೋದು ಆಗುತ್ತೆ ಹುಡುಗರು ಕೂಡ ನಾನು ಅವಳನ ಪ್ರೀತಿ ಮಾಡ್ತಾ ಇದೀನಿ ಮುಂದೆ ಜೀವನದಲ್ಲಿ ಸಾಕುವಸ್ಟು ಏನಾದ್ರೂ ಸಾಧನೆ ಮಾಡಬೇಕು ಎನ್ ಬಿಡು ಎಗಿದ್ರು ಕೊಡ್ತಾರೆ ಬಿಡು ಅನೋದ ಕುಡಿತ ಹೋಗೋದು ಮಾಡಿದ್ರೆ ಪಕ್ಕ ಪ್ರೀತಿ ಅನೋದು ಸರ್ವನಾಶ ಆಗೋದು ಪಕ್ಕ ಜೀವನ ನಾವು ಅಂದುಕೊಂಡಂತೆ ಆಗೋದು ಅಸಾಧ್ಯವಾದ ಮಾತು ಪ್ರೀತಿ ಮಾಡುತ್ತಾನೆ ತಮ್ಮ ಗುರಿಯತ್ತ ಗಮನ ಹರಿಸಬೇಕು ಮತ್ತೆ ಮದುವೆ ಆದಮೇಲೆ ಸೆಟ್ಲು ಆದರೆ ಆಯ್ತು ಅನೋದು ಬಿಟ್ಟುಬಿಟ್ಟರೆ ಜೀವನ ಆಳಾಗಿ ಹೋಗುತ್ತೆ ಹುಡುಗಿ ಕಡೆಯವರು ತುಂಬಾ ಶ್ರೀಮಂತರು ಅವರೇ ಸೇಟಲು ಮಾಡಿ ಕೊಡ್ತಾರೆ ಅಂತ ಮನಸ್ತಾಪ ಹುಟ್ಟಬಾರದು ನಮ್ಮದೆ ಆದ ಸ್ವಂತ ಏನಾದ್ರೂ ಸಾಧನೆ ಮಾಡಬೇಕು ಅಲ್ಲಿ ಯಾವುದೇ ತರಹದ ಬಿನ್ನ ಅಭಿಪ್ರಾಯ ಇರುವುದಿಲ್ಲ...
Videos are very good bro, but please reduce the promotion of betting apps.
Super 😍🎉
❤
Your words ❤️❤️❤️❤️👌
Hi bor supar
Lv u ಅಪ್ಪು boss