Ramana Rao on Puneeth Death: ಪುನೀತ್​ಗೆ ಚಿಕಿತ್ಸೆ ನೀಡಿದ ವೈದ್ಯ ರಮಣ ರಾವ್​ ಪ್ರತಿಕ್ರಿಯೆ | Tv9 Kannada

Поділитися
Вставка
  • Опубліковано 9 січ 2025

КОМЕНТАРІ • 1,5 тис.

  • @khanditavaadi8099
    @khanditavaadi8099 3 роки тому +44

    ಒಬ್ಬ ಸಾಮಾನ್ಯನಾಗಿ ನನ್ನಭಿಪ್ರಾಯ,
    1. ಬುಧವಾರ ಮತ್ತು ಗುರುವಾರವೇ ಅವರಿಗೆ ಎದೆನೋವಿನ ಹಾಗು ಆಯಾಸ ಅನುಭವವಾಗಿದೆ ಎಂದು ಹಾಗು ಬುಧವಾರ ಕೆಲ ಪತ್ರಕರ್ತರು ಅವರ ಮುಖದಲ್ಲಿ ಅಸಹಜ ಆಯಾಸವನ್ನು ಕಂಡಿರುವುದಾಗಿ ಹಾಗು ಆ ಬಗ್ಗೆ ಪುನೀತರಿಗೆ ಪ್ರಶ್ನಿಸಿರುವುದಾಗಿ ತಿಳಿದುಬಂದಿದ್ದು, ಪುನೀತ್ ಮುಂಜಾಗ್ರತೆ ವಹಿಸಬೇಕಾಗಿತ್ತು. ಮಿಸ್ಟರ್ ಪರ್ಫೆಕ್ಟ್ ಎಂದು ಬಿರುದಾಂಕಿತರಾದ ಅವರು ದಿವಂಗತ ಚಿರಂಜೀವಿ ಸರ್ಜಾ ಅವರ ಘಟನೆ ಬಳಿಕವಾದರೂ (ಅವರೂ ಅತಿಯಾಗಿ ಜಿಮ್ ವರ್ಕೌಟ್ ಮಾಡಿ ಆಪತ್ತು ತಂದು ಕೊಂಡರೆಂದು ಸುದ್ಧಿ.) ಎಚ್ಚರ ವಹಿಸಿ ವೈದ್ಯರನ್ನು ಕಾಣಬೇಕಿತ್ತು.
    2. ಮೇಲಿನ ಅಂಶಗಳ ಹಿನ್ನಲೆಯಲ್ಲಿಯೇ ಅವರು ಶುಕ್ರವಾರ ವರ್ಕೌಟ್ ಮಾಡಿದ್ದು ಅವರ ಪ್ರಾಣಕ್ಕೆ ಎರವಾಯಿತೆಂದು ಅನಿಸುತ್ತದೆ.
    3. ಇನ್ನು ಕೆಲವು ಜನರು ಈ ಮೇಲೆ ಅಭಿಪ್ರಾಯಪಟ್ಟಂತೆ ಶುಕ್ರವಾರ ಅವರನ್ನು ಪರೀಕ್ಷಿಸಿದ ವೈದ್ಯರು ಸಾಕಷ್ಟು ಜಾಗ್ರತೆ ವಹಿಸಿ ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಅವರಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡದೆ ನಡೆದಾಡಲು ಬಿಟ್ಟಿದ್ದು ದೊಡ್ಡ ಪ್ರಮಾದವೆನಿಸುವುದು. ಹಾಗು ಆ ವೈದ್ಯರ ವಿವರಣೆ ಕೇಳಿದಾಗ ಅವರೇನೋ ಮರೆಮಾಚುತ್ತಿರುವರೆಂದೇ ಅನಿಸುವುದು.
    4. ಯಾರಿಂದ ತಪ್ಪು ಆಗಿದೆಯೋ, ಅವರ ಸಾವಿನಿಂದ ಒಟ್ಟಿನಲ್ಲಿ ಬಡವಾದವರು ಮಾತ್ರ ಕನ್ನಡ ಚಲನಚಿತ್ರ ಪ್ರೇಮಿಗಳು ಹಾಗು ಅಪಾರ ಅಭಿಮಾನಿ ಬಳಗ ಜೊತೆಗೆ ಈ ನೋವಿನ ಘಟನೆಯಿಂದಾಗಿ ಹೃದಯ ಸ್ಥಂಭನವಾದ ಹಾಗು ಆತ್ಮಹತ್ಯೆ ಮಾಡಿಕೊಂಡ ಅವರ ಕೆಲ ಅಭಿಮಾನಿಗಳು, ಅವರನ್ನು ಕಳೆದುಕೊಂಡ ಕುಟುಂಬವರ್ಗದವರು ಹಾಗು ತೀವ್ರ ಆಘಾತಕ್ಕೊಳಗಾದ ಪುನೀತರ ಕುಟುಂಬ ವರ್ಗ.
    5. ಪುನೀತರೇನೋ ಸಾವಿಗೀಡಾಗಿ ಜೀವ ತೊರೆದು ಹೋದರು., ಆದರೆ ಅವರ ಮುಖದಲ್ಲಿನ ನೋವಿನ ಭಾವ ಅಪಾರ ಜನರಿಗೆ ಗಾಯ ಮಾಡಿದೆ.
    6. ಇನ್ನು ಜಿಮ್ ಗಳು. ಬಹಳ ಹಿಂದೆಯೇ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಆಧುನಿಕ ವ್ಯಾಯಾಮಶಾಲೆಗಳಲ್ಲಿ ಪ್ಯಾಕ್ ಗಳ ರೂಪಣೆಗಾಗಿ ನೀಡುವ ಸ್ಟೀರಾಯೈಡ್ ಆಧರಿತ ವಿಟಮಿನ್ ಮಾತ್ರೆಗಳ ಬಳಕೆಯಿಂದ ಯುವಕರು ಷಂಡರಾಗುತ್ತಿರುವ ಹಾಗು ಅವರ ಮೊಲೆಗಳಿಂದ ಹಾಲು ಜಿನುಗುತ್ತಿರುವ ಬಗ್ಗೆ ವರದಿಯೂ ಪ್ರಕಟವಾಗಿತ್ತು. ಈ ಹಿನ್ನಲೆಯಲ್ಲಿ ಜಿಮ್ ಗಳ ಉಪಯುಕ್ತತೆಯನ್ನು ಯೋಚಿಸಬೇಕಾಗಿದೆ. ಅಲ್ಲದೆ ಅಲ್ಲಿ ವಾಯುಸಂಚಾರ (ಒಳ-ಹೊರಗೆ ವಿನಿಮಯ)ವಿಲ್ಲದ ಸನ್ನಿವೇಶದಲ್ಲಿ ವ್ಯಾಯಾಮ ಮಾಡುವುದು (ಕೇವಲ ಇಂಗಾಲದ ಆಕ್ಸೈಡ್ ಸಂಗ್ರಹವಾಗಿರುತ್ತದೆ.) ಅಪಾಯಕಾರಿ ಆಗದೆ?
    7. ಆಯಸ್ಸು ಮುಗಿದಾಗ, ಅನ್ನ ನೀರಿನ ಋಣ ಮುಗಿದಾಗ ಯಾರೂ ಇರಲು ಸಾಧ್ಯವಿಲ್ಲವೆಂದು ಸಮಾಧಾನ ಮಾಡಿಕೊಳ್ಳುವುದೊಂದೇ ನನ್ನಂತಹ ಸಾಮಾನ್ಯನಿಗಿರುವ ಮಾರ್ಗ. ಆದರೆ ನೋವು ನೋವೇ., ತುಂಬಲಾಗದ ನಷ್ಟವೇ.
    ಓಂ ಶಾಂತಿ, ಶಾಂತಿ, ಶಾಂತಿ.

  • @rameshakappu7604
    @rameshakappu7604 3 роки тому +28

    😭😭😭😭
    ಇವತ್ತಿಗೆ ಸಿನಿಮಾ ಮೇಲಿನ ಅಭಿಮಾನ ಕೂಡ ಸತ್ತೊಯ್ತು.ನಮ್ಮನ್ನು ರಂಜಿಸಲ್ಲು ಭೂಮಿ ಮೇಲೆ ಬಂದಿದ್ದ ನಕ್ಷತ್ರ ಇಂದು ಮರೆಯಾಗಿದೆ, ಕನ್ನಡದ ಕೋಟ್ಯಧಿಪತಿ ಇನ್ನು ಕೋಟಿ ನೆನಪು ಮಾತ್ರ, ಕಲಾವಿದನಿಗೆ ಎಂದು ಸಾವಿಲ್ಲ ನಿಮ್ಮ ನೆನಪು ಸದಾ ನಮ್ಮ ಜೊತೆ,ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬನ್ನಿ, ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿ 😭😭😭🌺🌺🌺🙏🙏🙏🚩🚩🚩

  • @Ranjitha254
    @Ranjitha254 3 роки тому +143

    ನಮಸ್ಕಾರ ಗೆಳೆಯರೆ.. ಅಪ್ಪು ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ 🙏

    • @shailakattemane2646
      @shailakattemane2646 3 роки тому +3

      ಸುಪರ್ ಅಪ್ಪು ಅಭಿಮಾನಿ ನೀವು 🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @Ranjitha254
      @Ranjitha254 3 роки тому +2

      @@shailakattemane2646 🙏🙏ಧನ್ಯವಾದಗಳು

  • @appuramappuram8304
    @appuramappuram8304 3 роки тому +46

    ಜೊತೆಗಿರದ ಜೀವ ಎಂದಿಗೂ ಜೀವಂತ 😥
    ಹೋಗಿ ಬಾ ನಗುವಿನ ಶ್ರೀಮಂತ 😭😭...
    We miss u appu sir...💔💔💔

  • @vinodgowda499
    @vinodgowda499 3 роки тому +19

    😔😔😔 ಅಪ್ಪು ಸರ್ ತುಂಬಾ ಮಿಸ್ ಮಾಡಿಕೊಳ್ಳುತ್ತ ಇದೀವಿ ನೀವು ಇಲ್ಲದ ಈ ಕನ್ನಡ ರಾಜ್ಯೋತ್ಸವ ನಮಗೆ ಯಲ್ಲ ವ್ಯರ್ಥ 😔😔😔

  • @MkTainment
    @MkTainment 3 роки тому +744

    ಪುಣ್ಯ ಜಾಸ್ತಿ ಆದರೆ ದೇವರು ಬೇಗ ಕರೆಸಿಕೊಳ್ಳುತ್ತಾನೆ😐😐

    • @sandy17ab
      @sandy17ab 3 роки тому +13

      💯 crt bro nijaaaaaa

    • @hushet6875
      @hushet6875 3 роки тому +2

      True

    • @manjunathas1560
      @manjunathas1560 3 роки тому +36

      ಈಗಿನ ದಿನಗಳಲ್ಲಿ ದೃಷ್ಟ ರೆ ಆಯುಷ್ ಹೆಚ್ಚು ಪಡೆಯುತ್ತಿದ್ದಾರೆ, ದೇವರು ಒಳ್ಳೆಯವರನ್ನೇ ಬೇಗ ಕಳೆದುಕೊಳ್ಳುತ್ತಿದ್ದಾನೆ. ನಿಜಕ್ಕೂ ಬೇಸರದ ಸಂಗತಿ.

    • @sandy17ab
      @sandy17ab 3 роки тому +1

      Miss yu Appu sir...💔💔💔🥺😭

    • @spurthisuppercmycontact1384
      @spurthisuppercmycontact1384 3 роки тому +1

      Nija

  • @drspineofficial
    @drspineofficial 3 роки тому +10

    ಹೀಗಾಗಬಾರದಿತ್ತು ಎನ್ನುವುದನ್ನು ನಿಟ್ಟುಸಿರು ಬಿಡುವುದಷ್ಟೇ ನಮಗುಳಿದ ಭಾಗ್ಯ. ಶಕ್ತಿ ಕೊಡು ದೇವಾ 🙏🙏🙏🙏

  • @kichchabadshah1663
    @kichchabadshah1663 3 роки тому +484

    ಇವಾಗಲು ನಂಬಿಕೆ ಇಲ್ಲ ಸರ್ ಅವ್ರು ಬದುಕಿದ್ದಾರೆ ಅನ್ಸುತ್ತೆ.
    💔😭😭😭💔

  • @Ind865.
    @Ind865. 3 роки тому +3

    ಅಪ್ಪು ನಿಮ್ಮ ನೆನಪು ಸದಾ ....ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತೆ....ಕರ್ನಾಟಕದ ಪ್ರತಿ ಕುಟುಂಬದ ಪ್ರತಿ ಸದಸ್ಯನಿಗೆ ನಿಮ್ಮ ಸಾವಿನ ನೋವು ತುಂಬಾ ಕಾಡುತ್ತಿದೆ...

  • @pavitrapavitrasunkad9458
    @pavitrapavitrasunkad9458 3 роки тому +61

    🙏😢💐ಯುವರತ್ನ ವೀರ ಕನ್ನಡಿಗ ನಿನಗೆ ಭಾವಪೂರ್ಣ ಶ್ರಾದ್ಧಾಂಜಲಿ 🙏

  • @attitudebgmkannada2289
    @attitudebgmkannada2289 3 роки тому +160

    9:40 touched my heart ❤️

  • @manjireearavindchafekar4404
    @manjireearavindchafekar4404 3 роки тому +87

    Its a big loss...a gem of person like his great father .R I P..

  • @fza6444
    @fza6444 3 роки тому +10

    ECG strain and sweating was the main clue that MI might occur or it may not occur. He should have proactively got into the car with Puneeth to perform CPR thinking “what if something happens.” And he should have gone to nearest hospital where a defibrillator could have been used before further assessment and treatment. You never leave a patient to themselves with abnormal ecg at least for few hours, this is no matter how fit they are and how normally their vitals shows. He is not good at making critical decisions. If his clinic had an AED machine then he should have kept Puneeth in the clinic and asked his staff to call an ambulance. He should kept sudden cardiac arrest in mind in this situation.
    And if he was so close to the family knowing there is family history of cardiac issues, he should have monitored Puneeth’s vigorous workout routines and openly advised him to work out moderately, to go for regular ecg, stress test and CT scan. These things would have revealed any underlying cardiac issues. He should have had a heart to heart talk with Puneeth that age, body weight and other factors can have impact on the heart and moderation in everything takes priority as we age.
    If he had done the above no blame on the doc.

  • @praveen_3825
    @praveen_3825 3 роки тому +414

    ತುಂಬಾ ಅನ್ಯಾಯ ,ಅಪ್ಪು ಬಾಸ್ ನೀವ್ ಹೀಗ್ ನಮಗೆ ಅನ್ಯಾಯ ಮಾಡ್ಬಾರ್ದಿತ್ತು 😭😭😭😭

    • @missyouappuskabadagi7160
      @missyouappuskabadagi7160 3 роки тому +10

      Miss you

    • @veereshbagalkoti1122
      @veereshbagalkoti1122 3 роки тому +10

      ಹೌದು ಅಪ್ಪು‌ಸರ್ ನೀವು ಬಹಳಷ್ಟು ಅನ್ಯಾಯ ಮಾಡಿಬಿಟ್ರಿ😥😥😥

    • @thrivikramprabhu4241
      @thrivikramprabhu4241 3 роки тому +11

      ಮತ್ತೊಮ್ಮೆ ಹುಟ್ಟಿ ಬನ್ನಿ. ಯಾವುದು ಸಹಾ ನಮ್ಮ ಹತೋಟಿಯಲ್ಲಿ ಇಲ್ಲಾ ಇದೇ ಸತ್ಯ.
      ಒಳ್ಳೆಯವರು ದೇವರಿಗೆ ಬೇಗ ಇಷ್ಟ ಇದು ಸುದ್ದಿ ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಷಯ ನೋಡಿಯೇ ಶಾಕಿಂಗ್ ಆಗಿತ್ತು.
      ವಿಚಿತ್ರವಾದರು ನಿಜ.
      ಸಂಚಾರಿ ವಿಜಯ್ ಆಯ್ತು. ಚಿರು ಸರ್ಜಾ ಆಯ್ತು.
      ಜೀವನ ಪದ್ಧತಿ ಆಹಾರವೇ ಕಾರಣ.
      ಸಾವು ದೇವರ ಇಷ್ಟ.
      ಮಿಲಿಟರಿ ಅವರು ಸಹಾ ಜೀವನದ ಹಂಗು ಬಿಟ್ಟು ಹೋಗ್ತಾರೆ.
      ಜೀವನದ ಸತ್ಯ ಇದೇ. ಪುನೀತ್ ಅವರ ಗುಣಗಳಲ್ಲಿ ಒಂದಾದರೂ ನಾವು ಅಳವಡಿಸಿ ನಮ್ಮಲಿ ನಮ್ಮ ಹೃದಯದಲ್ಲಿ ಅವರನ್ನು ಇನ್ನೂ ಜೀವಂತ ಆಗಿ ಇಟ್ಟುಕೊಳ್ಳೋಣ.
      ಅವರು ನನ್ನ ಪಾಲಿಗೆ ಇನ್ನೂ ಜೀವಂತ.
      ಪಾರ್ಥಿವ ಶರೀರ ಬಿಟ್ಟು ಹೋಗಿ ಇರಬಹುದು.
      ವಿಧಿಯ ಆಟ.
      ಸತ್ಯ ಯಾವತ್ತೂ ಕಹಿ.
      ಎಸ್ಟೊಂದು ಅನ್ಯಾಯ ಮಾಡ್ತಾರೆ ಅಂತವರು ಇವರ ಬದಲು ಹೋಗಬಹುದಿತ್ತು. ದೇವರಿಗೆ ಇವರೇ ಇಷ್ಟ ಆದರೆ. 😭😭😭😭😭

    • @cinegalleryinkannada7146
      @cinegalleryinkannada7146 3 роки тому +3

      Bro appu mdila a devru madirodu idu

    • @praveen_3825
      @praveen_3825 3 роки тому +5

      @@cinegalleryinkannada7146 ಎಲ್ಲಿದಾನೆ ಬ್ರೋ ದೇವ್ರು ,ಒಳ್ಳೆಯವರನ್ನೆ ಕರ್ಕೋತನೆ

  • @devrajnidigere2736
    @devrajnidigere2736 3 роки тому +101

    ಆ ದೇವರು ಇಲ್ಲ ಎಂಬುವುದು ನಿಜವಾಯಿತು ಆ ದೇವರಿಗೆ ನನ್ನ ಧಿಕ್ಕಾರವಿರಲಿ.
    ಅಪ್ಪು ಸರ್ ಹೋಗಿಬರ್ತೀರ ಸರ್ 😢

    • @raghuhiriyur
      @raghuhiriyur 3 роки тому +6

      Devaru illa andre dhikkara henge

    • @mahadevaswamy1108
      @mahadevaswamy1108 3 роки тому +1

      @@raghuhiriyur kallu devru

    • @shankarpujari1783
      @shankarpujari1783 3 роки тому

      Miss andarstaning devaru yavattu kelagade I roll a annodu Saab it agoyitu

    • @girishgiri7923
      @girishgiri7923 3 роки тому +1

      ನಮ್ ಬಾಸ್ ನಾ ಮರಿಯೋಕೆ ಆಗಲ್ಲಾ ಬ್ರದರ್ 😢😢😢😢😢🙏🙏🙏

    • @devrajnidigere2736
      @devrajnidigere2736 3 роки тому +1

      @@raghuhiriyur ಏನು ಹೇಳೋದು ಸರ್!
      ನನ್ನ ಮನಸ್ಸಿಗೆ ಅಷ್ಟು ನೋವಾಗುತ್ತಿದೆ,
      ನಮ್ಮ ಮನೆಯಲ್ಲಿ ಒಬ್ಬರು ಇಲ್ಲವಾದಷ್ಟೆ ಸೂತಕ ಆವರಿಸಿದೆ.😭

  • @kavithakavi586
    @kavithakavi586 3 роки тому +5

    How can we think without u Brother. I have seen ur films from ur young age. U are a rreal star and a good human being knowing all human values .we miss you bro 🙏🙏🙏😭😭😭

  • @sanjeevkumarnadukar9098
    @sanjeevkumarnadukar9098 3 роки тому +3

    ಯಾವುದಾದರು ಒಂದು ಗುಳಿಗೆ ಕೊಡಬಹುದಿತಲ್ಲವಾ ಸರ್.ವಿಧಿಯ ಆಟ ನಾವು ಒಬ್ಬ ಒಳ್ಳೆಯ ನಟನ ಜೊತೆಯಲ್ಲಿ ಮಹಾ ಮಾನವತಾ ವ್ಯಕ್ತಿಯನ್ನು ಕಳಕೊಂಡಿದ್ದೇವು ಸರ್. ತುಂಬಾ ದುಃಖವಾಗುತ್ತಿದೆ ಸರ್.

  • @shailakattemane2646
    @shailakattemane2646 3 роки тому +30

    ಸಾರ್ ನೀವು ಏನು ಓದಿದ್ರು ಏನು ಬಂತ್ತು ಸಾರ್ ನಮ್ಮ ಕರುನಾಡಿನ ಕುಡಿನ ಉಳಿಸಲಾಗಲಿಲ್ಲ 😭😭😭😭😪😪😪😥😥

  • @spotpaymentchannel3794
    @spotpaymentchannel3794 3 роки тому +255

    All Doctors Need more Research on Heart Disease 🙏🙏🙏🙏

    • @VinayKumar-nf6sd
      @VinayKumar-nf6sd 3 роки тому +13

      yes I agree insteading of spending money on other useless schemes govt should concentrate on this

    • @lordindra1589
      @lordindra1589 3 роки тому +26

      No it's because of today's third class food.we are eating poison not food.....

    • @higgsboson67
      @higgsboson67 3 роки тому +4

      @@lordindra1589 exactly

    • @kgururajabhat5168
      @kgururajabhat5168 3 роки тому +3

      Ninu doctor agu

    • @soloboi2687
      @soloboi2687 3 роки тому +1

      @@kgururajabhat5168 😂

  • @akkimsreenivas8042
    @akkimsreenivas8042 3 роки тому +16

    God must give some time..
    Such a noble person ❤️❤️
    Dear appu u remains our heart for ever ❤️❤️

  • @umavillagelife2
    @umavillagelife2 3 роки тому +25

    ತುಂಬಾ ಅನ್ಯಾಯ ಅಪ್ಪು ಅವರ ಸಾವು... ಅವರ ಸಮಾಜ ಸೇವೆ ದೇವರಿಗೂ ಸಹಿಸಲಿಲ್ಲ ಅನ್ಸುತ್ತೆ....ವಿಧಿ ಆಟ ಬಲ್ಲವರಾರು....

  • @sushilabhardwaj2244
    @sushilabhardwaj2244 3 роки тому +1

    Thank u Mr.Jagan & Dr. Raman Ji too immensly for dis detailed narration. In now a days odd happenings I was in many doubts especially after d 'Birthday ' party. SORRY for dat statement. KANNADA FILM INDUSTRY 'S BIGGEST, HUGE LOSS, OF ONE OF D MOST DECENT,DIGNIFIED, KIND-HEARTED, HUMBLE SOUL A 'GEM' WHO DEPARTED @ SUCH A YOUNG AGE, HANDICAPPED ,CRIPPLED D INDUSTRY FOREVER. MAY UR SOUL, 'DARLING OF EVERY KANNADIGA', REST IN PEACE IN HEAVEN ALONG VD UR PARENTS.MAY MAA DURGA GIVE STRENGHT TO D BEREAVED FAMILY & FANS ALL OVER TO BEAR DIS IRREPLACABLE LOSS. JAI HIND , JAI KARNATAKA.Thank u TV9 Kannada.

  • @JK-sl3lu
    @JK-sl3lu 3 роки тому +48

    Poor first-aid ! Punit went to Vikram without ambulance and first treatment! Poor Medical treatment.
    Why oxygen was not given?

  • @varalakshmi947
    @varalakshmi947 3 роки тому +140

    Ramashree clinic nali appu sir hogiro video na share madi sir pls how he was please share the video any how in your clinic camera is there ,pls share the video of appu sir

  • @safetytraininghindustansaf1662
    @safetytraininghindustansaf1662 3 роки тому +80

    Dr Ramana after knowing ECG pattern is variation he would have given sorbitrate or Aspirin then he could have saved his life

    • @venkateshgowda3595
      @venkateshgowda3595 3 роки тому +9

      Surprised why he did not give Nitro, time is very important.

    • @prij8855
      @prij8855 3 роки тому +13

      Ecg reading nalli variations idhmele, atleast loading dose tablets kottu, ambulance nalli Vikram hospital ge shift madidhre life save madbodhithu.. pure carelessness !!

    • @deea8897
      @deea8897 3 роки тому +2

      Yes Asprin is first aid for heart attacks since decades , may be it was not clear in ECG it was just a variation , he should have given it though

    • @vishnaga9107
      @vishnaga9107 3 роки тому +12

      I hate this dactor,why he cannot provide primary treatment before going to hospital,

    • @roshnispetgallery7571
      @roshnispetgallery7571 3 роки тому +6

      yes sir true.appu died from negligence of this doctor..

  • @santujadhav6280
    @santujadhav6280 3 роки тому +8

    ಮುಗ್ದ ಹುಡುಗ ನಂತೆ ಇದ್ರು ಅಪ್ಪು ಅಣ್ಣಾ 😢😢

  • @Vicky-fs3cp
    @Vicky-fs3cp 3 роки тому +40

    ಸಾವು ಹೇಗೆ ಬೇಕಾದರೂ ಬರಬಹುದು ಜಿಮ್ ಗೆ ಹೋಗಿನೇ ಬರಬೇಕಂತಲ್ಲ ಇವತ್ತು ಸಾಯಲೇ ಬೇಕಂದ್ರೆ ಇದ್ರೆ ಮನೆ ಒಳಗೆ ಇದ್ರೂ ಬಂದೇ ಬರುತ್ತೆ .. Life is unpredictable 😥

    • @nagarajna964
      @nagarajna964 3 роки тому

      Should not strain the body more than its capacity

  • @arar....2626
    @arar....2626 3 роки тому +1

    ದೇವ್ರೇ 😭😭😭😭... ಹೃದಯಕ್ಕೆ ಅರಗಿಸಿ ಕೊಳ್ಳೋಕೆ ಸಾಧ್ಯನೇ ಆಗ್ತಿಲ್ಲ 😭😭

  • @shivappanyamagoudar6552
    @shivappanyamagoudar6552 3 роки тому +51

    ಅಪ್ಪು ಸಾವನ್ನು ಇನ್ನೂ ಅರಗಿಸಿಕೊಳ್ಳೋ ಕೇ ಆಗ್ತಾ ಇಲ್ಲ ತುಂಬಾ ಅನ್ಯಾಯ 😭

  • @Lohith_Logistics
    @Lohith_Logistics 3 роки тому +12

    There are few points which may effected him that day .
    1: yest night Puneeth slept late by 1am.
    2: Think he worked 1hr gym, so unexpected strain happened in heart
    3: if he got ambulance travel frm clinic to Vikram hosp, it would have been better to him
    So totaly it's bad luck for him that day 😔

  • @unsettledsoul1027
    @unsettledsoul1027 3 роки тому +227

    When time is over .. everything is over... remaining all is just a reason ..we just lost a Gem 💎💔

  • @richardbarnes4632
    @richardbarnes4632 3 роки тому +31

    The interviewer is better than the Doctor. Looks like a very casual approach by the Doctor for a serious problem.

    • @shortandsweet7269
      @shortandsweet7269 3 роки тому +4

      Yes, Idiot of a doctor, he should retire before he kills more people

    • @sameenaazeez8716
      @sameenaazeez8716 3 роки тому

      May god hav mercy on his patients.

  • @gajananaacharya9042
    @gajananaacharya9042 3 роки тому +9

    I wish these becomes a dream. Lv u appu🥰😭😭😭

  • @radharamdasreddy5481
    @radharamdasreddy5481 3 роки тому +8

    Any basic junior doctor would have done CPR and kept him in the clinic and called for a well equipped ambulance and shifted him or on call a team of doctors would have guided .
    It's very very clear puneeth sir could have been saved had his PHYSICIAN has done atleast basic CPR and called for a ambulance .
    No comments on this .

  • @kamalayadav3438
    @kamalayadav3438 3 роки тому +39

    ದೇವರು ತುಂಬಾ ಕ್ರೂರಿ miss you appu sir😭

    • @vedavyaskamath4053
      @vedavyaskamath4053 3 роки тому

      Devaranna nambidavaru Appu Kanri... Don't say Devaru kruri 🌝

    • @kishorekulkarni8258
      @kishorekulkarni8258 2 роки тому +1

      Kamala Yadav Ondu hennagi devranna kroori anthiyalla swalpanu nachike aagalva ninna janmkke. Neenu dodda nijavada kroori.

  • @PavithraPavi-rg7lr
    @PavithraPavi-rg7lr 3 роки тому

    Olle manasu ero manushya appu avru ....ega full karnatakane sad 😥😥😥😥😥appu avru Ella andhrene sayiskolakke agthilla ...he is sooo good

  • @kommusrinu571
    @kommusrinu571 3 роки тому +69

    Still Iam not digesting😭 this truth Rip Puneeth Raj Kumar Brother 💔 Lord Jesus bless his spirit and keep with u🙏

    • @seraphinenoronhaseraphinen3246
      @seraphinenoronhaseraphinen3246 3 роки тому

      ಯಾರು ನಂಬಲ್ಲ ರುದಯ ಅಪಘಾತ ಅಂದ್ರೆ

    • @seraphinenoronhaseraphinen3246
      @seraphinenoronhaseraphinen3246 3 роки тому

      Banglore ಪಾತ್ರೆ ಅಂಗಡಿ hassan ಯಾರು ನಂಬಲ್ಲ heart ಅಟ್ಯಾಕ್ಟ್ ಅಂದ್ರೆ

    • @seraphinenoronhaseraphinen3246
      @seraphinenoronhaseraphinen3246 3 роки тому

      ಹಸ್ಸನ್ ಜನ ಅಂಗಡಿ ಗಳು ಬಂದ್ ಮಾಡಿದ್ದಾರೆ

    • @vedavyaskamath4053
      @vedavyaskamath4053 3 роки тому

      Clinic has every CCTV camera 🤳 videos but he is just not telling new things which are not true... Why the strains could not treated...🙁🙁🙁🙁

  • @deepakpatildeepakpatil8330
    @deepakpatildeepakpatil8330 3 роки тому +1

    ವಿಧಿ ಎಷ್ಟು ಘೋರ ಅಂದ್ರೆ ಕೆಲವಂದು ನಂಬಲಾರದ ಸತ್ಯಗಳನ್ನು ನಮ್ಮ ಮಾತನ್ನೂ ಮೂಕವಾಗಿ ಬಲವಂತವಾಗಿ ನಂಬಿಸುತ್ತೆ.... ಹೆ... ವಿಧಿಯೇ ನಿನಗೆ ನಮ್ಮ ಎಲ್ಲ ಕನ್ನಡಿಗರಿಂದ ಧಿಕ್ಕಾರ ಇದೆ.... ಕನ್ನಡದ ಕಣ್ಮಣಿ ಇಲ್ಲದ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಇದೆಂತ ಶಿಕ್ಷೆ😭😭😭

  • @gkamalakannan3847
    @gkamalakannan3847 3 роки тому +45

    ஆழ்ந்த இரங்கலை தெரிவித்துக் கொள்கிறேன் 😭😭😭🙏

  • @carpenteradda2688
    @carpenteradda2688 3 роки тому +1

    Miss u Appu Boos 😥😥💐💐

  • @sameerchilmattur2338
    @sameerchilmattur2338 3 роки тому +36

    ದಯವಿಟ್ಟು ತಿಳಿಸಿ.
    1. Ambulance ಯಾಕೆ call ಮಾಡ್ಲಿಲ್ಲ? Why he was shifted in car?
    2. ಆಗ ambulance ಬರುವ ತನಕ ಕ್ಲಿನಿಕ್ ನಲ್ಲಿ CPR ಕೊಡಬಹುದಿತ್ತು. CPR is the preferred treatment for an asystolic condition.
    The most terrible news. Appu may peace be with u 🙏

    • @sunilm4713
      @sunilm4713 3 роки тому

      ನಿಮ್ point of view ಅಲ್ಲಿ yean ಇದೇ ಅಂಥ heltira

    • @prashanthb.c8912
      @prashanthb.c8912 3 роки тому

      Clinic inda vikram hospital is just 4-5 minutes far...They even reached Vikram hospital in 5 minutes but yen maadodhu Astrolage🥺😣

    • @sameerchilmattur2338
      @sameerchilmattur2338 3 роки тому +4

      ನಾನು doctor ಅಲ್ಲ engineer, ಆದರೆ, ನಾನು certified for first aid. In such cases, it's important for the patient to be in a situation with maximum available care. If Appu was there waiting in the clinic for the ambulance, and then if he had an asystolic condition, CPR could have been given at the clinic or inside the ambulance. As a society its a failure. We all let down our dear ಅಣ್ಣಾವ್ರು and did not save his son 😥

    • @suhasks4733
      @suhasks4733 3 роки тому +1

      Car alli maatadta idru appu avru anta heltidare...Asystole idre matadtara?🤦 CPR yella kodoke baralla matadta idare andre

    • @bhaskarhv2948
      @bhaskarhv2948 8 місяців тому

      @@sameerchilmattur2338 its not in our hands, sorry to God not given just 100 breath. else he have lived. God not given him mnutes time,, rest all bulff

  • @musheeqmusheeq7685
    @musheeqmusheeq7685 3 роки тому

    I miss you ಆಪ್ಪು ನನ್ನ ಪ್ರೀತಿಯ ನಾಯಕ ನಟ🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @ernestdsilva3335
    @ernestdsilva3335 3 роки тому +27

    Everyone here in this comment section has become a doctor. Miss you Appu. You were a gem for our state and the industry. Such a great man. Me and my mom are your biggest fan.💔

    • @80CGK
      @80CGK 3 роки тому +4

      True I agree ☝️, and gives useless information, this had been done, that had been done??!! All nonsense. Only doctor knew what was going on and he did his best in doing his job.

    • @domnikkk1738
      @domnikkk1738 3 роки тому +2

      @@80CGK and what did the doctor do? If you don't anything about cardiac arrest and what are the first aids given to the patient
      Pls don't talk about it, I insist 🙏
      Pls go check the doctor's interview

    • @80CGK
      @80CGK 3 роки тому

      @@domnikkk1738 you don’t have to insist, I know what is a cardiac arrest is? Everything in life will not go according to the books you read. Sometimes you have to react according to the situation. Doctor did his best with the availability what he had in clinic. Also, punit was very normal until he sat inside the car and was travelling to hospital 🏥.

    • @domnikkk1738
      @domnikkk1738 3 роки тому +1

      @@80CGK then how did he die if he was normal

    • @domnikkk1738
      @domnikkk1738 3 роки тому +2

      @@80CGK as a doctor that so called doctor of urs did not do anything other than just wasted puneeth's precious time that's it.

  • @kadasidda1204
    @kadasidda1204 3 роки тому

    Puneeth Rajkumar Namma Mane Devru miss you Anna 😭😭😭😭😭🙏🙏🙏🙏🙏

  • @shree9647
    @shree9647 3 роки тому +115

    People need to understand life is very fragile. When your time is up nobody can save you, medical science has limitations. Be humble live a simple life go with empty hand that's it

  • @psnpsn4499
    @psnpsn4499 3 роки тому +1

    I love you appu sir 😔😔😔😔😔😔

  • @nageshgowda9085
    @nageshgowda9085 3 роки тому +35

    Doctor don't act smartly you not given proper treatment after ECG indication,This is not sudden death this is absolutely pure negligence from you..

    • @murari527
      @murari527 3 роки тому +1

      Yes

    • @girijahiremath7838
      @girijahiremath7838 3 роки тому +2

      Ur right

    • @umaranims6548
      @umaranims6548 3 роки тому

      YES, Doctor could have give life saver treatment then he could have arranged to send him for further treatment.

    • @vanias6473
      @vanias6473 3 роки тому

      Yes. When Appu ' s health was so important this docotr might have advised him to go for immediate treatment. spoiled Punith's golden hour by simple ECG.

  • @mudasirpasha1803
    @mudasirpasha1803 3 роки тому +42

    Appu. Sir... Evagaladru. Yeddeli. Sir. 🙏plz🙏

  • @praful608
    @praful608 3 роки тому +11

    11.01 he left home 11.15 to this person 11.45 reached Vikram hospital. this person failed for immediate action wasted a precious time

  • @vibvabsimsam4753
    @vibvabsimsam4753 3 роки тому +1

    ಪುನೀತ್ ಅಭಿಮಾನಿ ಬಳಗ ಮತ್ತು ಸಮಸ್ತ ಜನ ಕರ್ನಾಟಕ ರಾಜ್ಯ ಕೆ demand ಮಾಡಿ :
    1. Region and population based ambulance service (for every ward/hobli)
    2. Highly equipped ambulance and well trained ambulance staff not just drivers.
    3. Population and region based emergency hospitals (not allocating all hospitals in one area or road)

  • @prashanthb94
    @prashanthb94 3 роки тому +10

    Moral of this sad story is if anybody with issues related to heart and lungs, rush to your nearest specialty hospital rather than to clinics..bcoz these organs don't give you enough time..

    • @kishorekulkarni8258
      @kishorekulkarni8258 2 роки тому +1

      Prashant B Neevu comment maadiddu sathya aadru yella bari nepa aste. Brahma likhitha thappisalu swathaha brahmanindanu 🙏🙏🙏

    • @bhaskarhv2948
      @bhaskarhv2948 8 місяців тому

      u should have time to ive on earth else no one will ilve

  • @vijayalakshmisr9148
    @vijayalakshmisr9148 3 роки тому

    Devare nimge nanna dikkaravirali marali baddu bidi nivu appu,,,❤️😭😭😭😭

  • @chetan7737
    @chetan7737 8 місяців тому +3

    CPR must have been done in clinic or shifted to Ramiah with a trained nurse who knew CPR definitely he would have been saved even if he collapsed on the way …

  • @venkataramanaiahr1657
    @venkataramanaiahr1657 3 роки тому +1

    Miss u bos ,😭
    Ramanarao sir vere good doctor

  • @SnehaKulkarniK
    @SnehaKulkarniK 3 роки тому +10

    Even just listening to this and losing the gem of a person is making us tear up. Such a disastrous news. May his soul Rest In Peace and give his family enough strength through these times and beyond. 🙏Om Shanti!

  • @karibasaiahkm3743
    @karibasaiahkm3743 3 роки тому +1

    ಸದಾ ನಗುಮೊಗದ ರತ್ನ ಇಲ್ಲದೆ ಕಿರೀಟ 😭😭😭😭😭😭😭

  • @viharibharadwaj7783
    @viharibharadwaj7783 3 роки тому +43

    This person seems to be outdated and doesn't know the basics of first aid. If he sees abnormalities he suggested to go to hospital without giving basic treatment. Agreed with other comments. We won't get to see well balanced person like Puneet. We lost him because of this doctor ignorance.

    • @nishchithaalladasaiah6184
      @nishchithaalladasaiah6184 3 роки тому +2

      Yes 100% ur ryt...

    • @prarthanag9418
      @prarthanag9418 3 роки тому

      I totally agree Becz if he would hv met the right doc , ecg n echo n angiogram would hv done asap

    • @kusumakusuma5321
      @kusumakusuma5321 3 роки тому +2

      Currect docter du tappu ede yaru avra family matadta ella

    • @kishorekulkarni8258
      @kishorekulkarni8258 2 роки тому +1

      @@prarthanag9418 Doctor aarogya hakathare horathu aayushya hakokke aagolla. Paapa devrantha doctor mele goobe koorasokke adu kooda ondu hennagi nimage swalpanadru manaviyathe ilva😱 ayyo devre kapadabeku 🙏

  • @shivaganesh592
    @shivaganesh592 3 роки тому +1

    I Miss appu 🙏🙏

  • @callingbell-ix5se
    @callingbell-ix5se 3 роки тому +51

    The doctor negligence can be really understood here. This doctor could have started immediate heart message or use defibrillator. He just ignored it because appu was young and ignored the symptoms. He would have probably survived if he gone to super specialty hospital directly.
    I am not a doctor but what doctor should have done is accompany appu and start immediately CPR and use defibrillator . That was the only way. Doctor just sent him to next hospital in his own car knowing he is going through cardiac arrest. Old doctor out of practice, appu shouldn't have gone to this doctor who is capable only for headache and fever.

    • @Anil_Kolar
      @Anil_Kolar 3 роки тому +2

      Yes true

    • @kusumakusuma5321
      @kusumakusuma5321 3 роки тому +2

      Nandu ade question avru ECG madidaga problem gotaitu avre first-aid madbahuditu yake madlila mate alle treatment madbahuditu

    • @callingbell-ix5se
      @callingbell-ix5se 3 роки тому +4

      @@kusumakusuma5321 like I told old doctor out of practice for complex conditions. He felt its better to send him to better hospital than administering first aid by himself. He just sent away Appu to die instead of helping him.

    • @Growinghigh.
      @Growinghigh. 3 роки тому +3

      @@callingbell-ix5se very true sir
      They haven't performed CPR at the clinic
      CPR is a life saver process

    • @maheshduttk3200
      @maheshduttk3200 3 роки тому +7

      Idiot, cpr and defibrillator are used only after heart stops. Don't comment when you don't know medical. He's a great doctor. Don't use your cheap knowledge and language.

  • @mamthak4216
    @mamthak4216 3 роки тому +1

    😭😭😭😭😭😭😭😭😭 I I am miss you Appu

  • @vasanthmudakannanavar2435
    @vasanthmudakannanavar2435 3 роки тому +152

    ಭಗವಂತ ಕರೆ ಬಂದು ಆಗಿದೆ ಅಷ್ಟೇ

  • @chirayu3572
    @chirayu3572 3 роки тому

    ನಮ್ಮ ಅಪ್ಪು ದು ಹಣೆ ಬರಹ ಅಲ್ಲಿಗೇ ಮುಗಿದಿದೆ ಗುರು😭😭😭😭😭

  • @nikksdiary9914
    @nikksdiary9914 3 роки тому +58

    This doctor would have given immediate treatment inspite of sending to hospital..atleast based on ecg changes he could have give some cardiac drug…. Bcz MI patient we can’t predict what can happen within a minut also

    • @user-sy6oe9tk4h
      @user-sy6oe9tk4h 3 роки тому +2

      Exactly

    • @rajprema.6425
      @rajprema.6425 3 роки тому +1

      Wats MI

    • @vinimysore
      @vinimysore 3 роки тому +2

      @@rajprema.6425 Myocardial Infarction

    • @rajprema.6425
      @rajprema.6425 3 роки тому

      @@vinimysore . Tq dea

    • @methane13
      @methane13 3 роки тому +2

      Then we people would have blamed the doctor for following incorrect procedure...

  • @senseibabunatarajikobranch5233
    @senseibabunatarajikobranch5233 3 роки тому +10

    What the use Puneeth Appu Sir came to your clinic you are giving the explanation very easily as a doctor you didn't do your job in a right Way
    Once his ECG is abnormal you didn't treatment him and send him to Vikram Hospital
    It's an negligence by you Doctor
    You are responsible for the loss of our Appu Puneet Sir

  • @kannadajanapadadsong
    @kannadajanapadadsong 3 роки тому +11

    😍😭🙏😭😍 Miss you ಅಣ್ಣಾ 😭😍

  • @veerareddy6576
    @veerareddy6576 3 роки тому +6

    ಮರೆಯದ ಮಾಣಿಕ್ಯ🙏🙏🙏🙏

  • @VenuGopal-br3xy
    @VenuGopal-br3xy 3 роки тому +9

    Mr.Raman...It's sudden cardiac death......Punit came to ur hospital at a right time....even though if u know d ECG is abnormal..then y u should sent him to other hospital?
    U can call cardiac specialist in ur hospital to treat him faster....or u can give him CPR or shock treatment if Punit goes into unconscious...it's a very common treatment for d cardiac arrest...
    I think ...u skip from ur responsibility...to treat Punit properly n sent him to other hospital.
    Xmly angry on Dr.Raman

  • @sureshpaul8
    @sureshpaul8 3 роки тому +7

    Please close your clinic, when you are not equipped to handle emergencies. He wasted precious time visiting you. Sad we don’t have paramedics coming home during emergencies when dialed, we only get ambulance. God bless his humble soul.

  • @AkvilExperiment
    @AkvilExperiment 3 роки тому +17

    9:40 heart touching feel and miss you appu 😭😭😭

  • @sikandarshaikh6954
    @sikandarshaikh6954 3 роки тому +2

    Man with golden heart ❤️💓

  • @divyankaacharya5829
    @divyankaacharya5829 3 роки тому +9

    Being appu's family doctor, it's his responsibility to take care of him and go along with him when there is something very serious. If he couldn't do that, then what is the big benefit they got from this family doctor? In fact Appu would have gone to the hospital instead of a clinic so that some good news we could have heard.
    Miss you Punit sir 😔

    • @bhagyaangadi4965
      @bhagyaangadi4965 3 роки тому

      Mbu

    • @starfish5151
      @starfish5151 3 роки тому

      What about other patients in his clinic who had symptoms.. who will take care of them if doctor will go with puneet....

    • @gowthamibileyali3033
      @gowthamibileyali3033 3 роки тому +1

      He treats even common ppl so well .... Why do u blame doctors for everything .... Be it covid cases or punith sirs death .....they can only do der best ..... No one is god here to give dem der life back ..... And raman rao doctor is gem..... I have got treated by him ....If I'm alive today it's bcz of his care and treatment along with god's grace ......

    • @kishorekulkarni8258
      @kishorekulkarni8258 2 роки тому +1

      @@gowthamibileyali3033 You are absolutely right mam god's grace kooda irabeku. Adu avarige iralilla. Yakandre Brahma likhitha thappisalu swathaha brahmanindanu sadhyavilla 🙏🙏🙏

  • @sumanhv6149
    @sumanhv6149 3 роки тому +39

    So scary!! Fate! Very good discussion🙏🏻

  • @deea8897
    @deea8897 3 роки тому +27

    Why was CPR not given immediately on route when Appu collapsed as vikram hospital said he was brought dead..i wish the anchor asked this question

    • @lathakl6802
      @lathakl6802 3 роки тому

      Bagavantha ಏಕೆ ಹೀಗೆ ಮಾಡಿದೆ

    • @sudhagowda4647
      @sudhagowda4647 3 роки тому +1

      Not bought it's brought

    • @deea8897
      @deea8897 3 роки тому +1

      @@sudhagowda4647i know it was a typo error

    • @famous5693
      @famous5693 3 роки тому

      Good question, but no answer. Coward fellow

  • @prathimat4929
    @prathimat4929 3 роки тому +1

    I took my dad in 20 minutes to Manipal hospital they gave him one 5 k injection that's all by morning they did angioplasty . Puneeth sir should have done every year medical check up . He should have gone directly to Vikram hospital . Really sad thing that Puneeth sir is no more with us . God give strength to Ashwini mam and kids .

  • @sujatharaj8787
    @sujatharaj8787 3 роки тому +36

    When Puniths brothers Shivraj and Raghavendraraj had the history of heart problems did the doctor recommend anytime to punith to have a check up to rule out genetic heart issues?

  • @kushangowdabalnadkattemane2101
    @kushangowdabalnadkattemane2101 3 роки тому +1

    Appu sir we Love you💔💔💔

  • @TSNandini
    @TSNandini 3 роки тому +32

    Medical disaster. How this doctor can even miss out primary first aid when he saw ECG variations... no ambulance provide.. no primary medication done. We lost gem :'(

    • @prabhakartiger6352
      @prabhakartiger6352 3 роки тому

      👍👍👍 its lightly mistake of dr ramana, if varation of ECG, He could do, ECHO, OR TMT, OR Angeogram

  • @geethabhumi4422
    @geethabhumi4422 3 роки тому

    Devre ninge kannilla 😓😓😓😓😓😓😓😓😓😓😓😓😓😓😓😓😓 love you Appu Miss you ma❤️❤️❤️

  • @savemedicossavenature7628
    @savemedicossavenature7628 3 роки тому +6

    The way he thought of diagnosis really amazing , hatts of you sir, your efforts matters lot ......🙏🙏

    • @srinivasas2206
      @srinivasas2206 3 роки тому +5

      This doctor's license should be canceled.. he is unfit to become a doctor.

    • @tejasvibangalore8787
      @tejasvibangalore8787 3 роки тому +2

      Why CPR was not initiated ?

    • @harishrangaswamy4378
      @harishrangaswamy4378 3 роки тому +3

      E soole magan lincese cancell madi e loofar na jail gee haka beku

  • @jackiepunith998
    @jackiepunith998 3 роки тому

    ಐ ಮಿಸ್ ಯು ಅಪ್ಪು ಬಂಗಾರ 😭🙏

  • @lakshmiramachandra2985
    @lakshmiramachandra2985 3 роки тому +11

    I really admire the anchor , he is very clear and right questions .
    May be Puneeth might have had clogged arteries , which this doctor is not explaining.
    A person can be exercising and and very good habits but was he given a check up every year.
    Anyways Rest In Peace!🙏

  • @sowmyasowmya5233
    @sowmyasowmya5233 3 роки тому

    Sorry to hear , very sad ,cant digest tilll date 😭😭

  • @mahadevaiahc
    @mahadevaiahc 3 роки тому +31

    Dr.Ramana Rao need to answer the queries raised by public on this platform .Can TV 9 get his replies ?

    • @hyperspacecosmonaut4994
      @hyperspacecosmonaut4994 3 роки тому +1

      Why is no one telling when Puneeth sir took the last dose of injection which is still in trial phase? Why are they desperately trying to put the blame on the gym which people have been doing from years and the gunman said appu sir did not do gym that day as he was feeling tired.

    • @lazysaitama
      @lazysaitama 3 роки тому +1

      @@hyperspacecosmonaut4994 boi gib some proof

    • @hyperspacecosmonaut4994
      @hyperspacecosmonaut4994 3 роки тому +1

      @@lazysaitama boi I'm not claiming anything to gib proof, I'm the one asking for proof when he was vaccinated? They are fearing backlash from fans and public that's why they are witholding this information

    • @hyperspacecosmonaut4994
      @hyperspacecosmonaut4994 3 роки тому +1

      @@lazysaitama give proof about the claims they are making all over media that cardiac arrest is due to gym.

  • @aashamayya
    @aashamayya 3 роки тому

    ದುಃಖ ತಡೆಯಲು ಆಗದಷ್ಟು ಆಗ್ತಾ ಇದೆ ನಮ್ಮ ಹೆಮ್ಮೆಯ ಕನ್ನಡ ಕುವರ ಬೇಗ ಹುಟ್ಟಿ ಬಾ

  • @stevcinthi
    @stevcinthi 3 роки тому +7

    feeling Sad,,,missing you sir,,,appu

  • @UshaBelvadi
    @UshaBelvadi 3 роки тому

    ತುಂಬಾ ಬೇಗ, ಅಪ್ಪು 😭😭🌹🌹

  • @ashworld1016
    @ashworld1016 3 роки тому +36

    They should change their doctor. He came complaining of chest pain and he was sweating, that's red signal. If the doctor would have been better he would have been proactive. He is lying, u can't do ECG test in one minute.

    • @SiSi-ju1xk
      @SiSi-ju1xk 3 роки тому +1

      It takes less than a minute for ECG once the leads are on
      Do not spread lies and hate

    • @chandunaik5633
      @chandunaik5633 3 роки тому

      @@SiSi-ju1xk fk. ummj

  • @Chethandbl
    @Chethandbl 3 роки тому +64

    was doctor performed any life saving procedures during golden hours? .. did he give any blood thinners to save him until he reaches the hospital?... need more clarity on this... such a nice guy, we lost him..

    • @harshurai3504
      @harshurai3504 3 роки тому +12

      No bro, its different than normal heart attack, it is cardiac arrest ... It may not have golden hours

    • @Chethandbl
      @Chethandbl 3 роки тому +11

      @@harshurai3504 may be, but he has not collapsed immediately, he could have been treated at hospital that's what my strong gut feeling is... Big loss...Hard to digest

    • @likeaphoenix6
      @likeaphoenix6 3 роки тому

      Yes bro

    • @harshurai3504
      @harshurai3504 3 роки тому

      @@Chethandbl ,, ha,, same bro,, it's very hard to digest

    • @laxmisogi9072
      @laxmisogi9072 3 роки тому +1

      @@Chethandbl yes respected even I thought same .... Atleast they could treated with some medication until they reach hospital

  • @anitam1133
    @anitam1133 3 роки тому +13

    RIP 🙏🙏🙏😭 Miss you a lot Appu sir. ⭐⭐⭐⭐⭐

  • @bindusushmitha.l7593
    @bindusushmitha.l7593 3 роки тому +1

    I miss you appu sir 😭😭😭💔💔💔 From kasaragod.

  • @nischithanarenkumar4180
    @nischithanarenkumar4180 3 роки тому +10

    They missed the golden hour. With prompt treatment he could have been saved. Age was an advantage for puneeth 🙏on shanthi

  • @santhoshkumar-sg2vm
    @santhoshkumar-sg2vm 3 роки тому +1

    We are missing a lot ಓಂ ಶಾಂತಿ 🙏🙏🙏

  • @johnsamuel2151
    @johnsamuel2151 3 роки тому +14

    Our country immediately needs good medical system.

    • @vvinay7348
      @vvinay7348 3 роки тому +1

      It never get until we stop neet UG entrance exam paper leaks scams

  • @bindusushmitha.l7593
    @bindusushmitha.l7593 3 роки тому +1

    Marli ba appu sir Imiss you.From kerala kasaragod.

  • @afreenk4825
    @afreenk4825 3 роки тому +60

    Why did the doctor miss the golden time of giving him medicine then & there? How many people have died on the way to a hospital?

    • @9963790809
      @9963790809 3 роки тому +17

      Exactly he failed to do the CPR or forget to give the asprin tablet immediately, he would've not sent him through his car, fully equipped ambulance sud be used at this point of time.... Someone should close his dabba clinic

    • @kannadaallserialupdate9544
      @kannadaallserialupdate9544 3 роки тому +5

      @@9963790809 I think doctor looks killer

    • @Vinodchinnannavar
      @Vinodchinnannavar 3 роки тому +5

      @@kannadaallserialupdate9544 Bro you serious man? Dr. Ramana Rao is a Padma Shri winner. He has contributed to too many charities. So definitely not a killer Mr. AJ. Please get your stats and facts right brother.

    • @kannadaallserialupdate9544
      @kannadaallserialupdate9544 3 роки тому +2

      @@Vinodchinnannavar see bro he would have given spot medicine to survive the appu but not

    • @harshitakshatriya
      @harshitakshatriya 3 роки тому +1

      @@kannadaallserialupdate9544 what to do ntg is in our hand😞😞😞

  • @gangadharbhandari4754
    @gangadharbhandari4754 3 роки тому

    ಬದುಕಿನ ಬಣ್ಣದ ಭಾವಕ್ಕೆ ಜೀವ ನೀಡಿ..
    ನಟನೆಯ ನಡುವೆ ಜೀವಕ್ಕೆ ಅರ್ಥ ನೀಡಿ...
    ನಗಿಸುವ ಮೊಗದಿಂದ ನಗುವಿಗೆ ಅರ್ಥ ನೀಡಿ...
    ನುಡಿಯುವ ಕಂಠಕ್ಕೆ ಗಾನಗಂಧರ್ವನಾಗಿ....
    ಕನ್ನಡ ನಾಡ ನುಡಿಗೆ, ಕನ್ನಡದ ಸ್ಪರ್ಶವನ್ನು ನೀಡಿ...
    ಅಭಿಮಾನಿಗಳ ಜೀವನಾಡಿಗಳ ಮಿಡಿತದ ನಟಸಾರ್ವಭೌಮರಾಗಿ..
    ಎಲ್ಲಾ ಮೃದು ಹೃದಯಗಳ ಮನದಲ್ಲಿ ಚಿರಂಜೀವಿಯಾಗಿ...
    ನಮ್ಮ ಅಂತರಾಳದಲ್ಲಿ ಇರುವಿರಿ ಅಜರಾಮರವಾಗಿ...
    ...ಇದ್ದಾಗ ನಗುವಿನ ಮುಗ್ದ ಹೃದಯದ ಒಡೆಯಾನಾಗಿ...
    ಸತ್ತಾಗ ಕೋಟ್ಯಾಂತರ ಅಭಿಮಾನಿಗಳ ದೇವರಾಗು...❣️
    ..🪔ಪುನೀತ್ ರಾಜಕುಮಾರ್ ನಿಮಗೆ ನಮ್ಮ ಭಾವಪೂರ್ಣ ನಮನ..🪔
    ಗಂಗೂ ಭಂಡಾರಿ😢💐

  • @e-lazyboyz2020
    @e-lazyboyz2020 3 роки тому +38

    Due to this clinic doctor negligence it happened, he Daleyed puneeth after seeing strain in ECg.this doctor was very casual in clinic.
    He wasted puneeth golden minutes 😭,
    He used to consult free for appu ,
    Later he used to ask appu to contribute 5lakh to 10lakh ,
    Big scam doctor .

    • @Shedraw
      @Shedraw 3 роки тому +4

      Yes even I felt same , if Puneeth would have gone vikram hospital directly from home he would have survive..

    • @e-lazyboyz2020
      @e-lazyboyz2020 3 роки тому

      @@Shedraw yes nandini 😭😭😭

    • @naveenshetty3863
      @naveenshetty3863 3 роки тому +1

      In Google reviews ...almost negative comments about this clinic

    • @e-lazyboyz2020
      @e-lazyboyz2020 3 роки тому

      @@naveenshetty3863 yes 😭,
      Wt to do, we lost a gem

    • @raveebn
      @raveebn 3 роки тому +4

      What are you guys talking, please respect the humanity this doctor has, he did ECG so that he found the irregularity in his haert beat ! sent to bigger hospital immediatly. Please respect that. I understand your emotions unfortunate event.

  • @rkgroup7671
    @rkgroup7671 3 роки тому

    God is bad 😡😕🙁🥺😭
    I Miss you power star - (Puneeth Rajkumar sir) I love you Appu Boss 💙💚🤍♥️💜 💞💖💝🇮🇳🇮🇳🇮🇳........

  • @badarinathnagarajarao8846
    @badarinathnagarajarao8846 3 роки тому +32

    One question which stays for long time is why was not first aid treatment given like quick injection to relieve heart..

    • @kirankiccha9325
      @kirankiccha9325 3 роки тому +3

      Brother cardiac arrest will not show any symptoms as per my perception appu worked out usual than more that's y it happened and cardiac arrest occurs even doctors couldn't do anything it will be like only 1% of chance to survive almost all cardiac arrest patients dead 99.9%

    • @rajprema.6425
      @rajprema.6425 3 роки тому +2

      @@kirankiccha9325 . True... if n ys dnt wrkk

    • @surajichalkaranji7729
      @surajichalkaranji7729 3 роки тому

      I heard blood thinners can help in this situation

  • @basavarajuhs1676
    @basavarajuhs1676 3 роки тому

    Miss you Appu boss🙏🙏🙏🙏🙏🙏❤️❤️❤️😭😭😭😭😭😭💐💐💐💐