🙏🙏🙏🌹🌹🌹ನಮಸ್ತೇ ಗುರುಗಳೇ ನನ್ನ ದು ಧನಸ್ಸು ರಾಶಿ ನೀವು ಹೇಳಿದ್ದೆಲ್ಲ ಸತ್ಯ ನಾವು ಅನುಭವಿಸಿ ರುವ ನೋವು ನಮಗೆ ಗೊತ್ತು ಅವಮಾನ ಅಪವಾದ ಗಳು ಮಾಡದೇ ಇರು ತಪ್ಪಿಗೆ ತುಂಬಾ ನೋವು ಅನುಭವಿಸಿ ದ್ದೇನೇ ನನ್ ಜೊತೆ ಇರೋರು ನನ್ ಹತ್ರ ಹೆಲ್ಪ್ ತಗೊಂಡು ನನಗೆ ನಂಬಿಕೆ ದ್ರೋಹ ಅವಮಾನ ಅಪವಾದ ಎಲ್ಲ ಆಗಿದೆ ಇವತ್ತು ನಾನು ಯಾರನ್ನು ನಂಬುವ ಆ ತರ ದ್ರೋಹ ಮಾಡ್ತಾರೆ ಪ್ರಾಣಿಗಳನ್ನು ಪ್ರೀತಿಂದ ನೋಡುದ್ರೆ ಅವು ನಿಯತ್ತಾಗಿ ಇರ್ತಾವೆ ಈ ಮನುಷ್ಯನಿಗೆ ಯಾವತ್ತೂ ಹೆಲ್ಪ್ ಮಾಡ್ಬಾರ್ದು ಮನುಷ್ಯ ಅಷ್ಟೊಂದು ಬೇಸರ ಆಗಿದೆ ಗುರುಗಳೇ 🌹🌹🌹🙏🙏🙏🙏🙏 ಸ್ಥಿತಿ ಇಲ್ಲ
ಧನ್ಯವಾದಗಳು ಗುರುಗಳೇ ನನ್ನ ರಾಶಿ ಕೂಡ ಧನುರಾಶಿ ನೀವು ಹೇಳಿದ ಹಾಗೆ ನಮ್ಮ ಜೀವನದಲ್ಲಿ ಕಷ್ಟಗಳ ಸರಮಾಲೆ ಎಂದು ತಿಳಿದು ಬಂದಿದೆ ಇನ್ಮುಂದೆ ಒಳ್ಳೆಯ ದ ಆಗಲೇ. ದೇವರಲ್ಲಿ ಬೇಡುತ್ತೇನೆ ಗುರುಗಳೇ
Sir 🙏. ಮೋಣಕಾಲ ಕೆಳಗಡೆ ಬಿಳಿ ಚಿಕ್ಕೇಗಳು ಕಾಣಿಸಿವೆ sir. ಎಡಗಲು ಮತ್ ಬಲಗಾಲು ಕೆಳಗೆ ಬಿಳುಪು ಕಾಣಿಸದೆ sir. Plz ಇದಕ್ಕೆ ಶಾಶ್ವತ ಪರಿಹಾರ್ ತಿಳಿಸಿ sir. ಆ ಚಿಕ್ಕೇಗಳು ಮಾಯ ಆಗಬೇಕು sir 🙏
Namaste guruji nivu heliddu sari ede
|| ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ ||
Om namo Vasudevaya namaha
ನನಗೆ ಈ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯ್ತು ನಾನು ಧನುಸ್ಸು rasi ತುಂಬಾ ಧನ್ಯವಾದಗಳು
ನನಗೆ ಕಷ್ಟ ದ 😅ಸಮಯ ಹೋದ್ರೆ ಸಾಕು ಯಾರಿಗೂ ಉತ್ತರ ಕೊಡೋದು ಬೇಡ ಮೇಲೆ ದೇವರು ಇದ್ನನೇ ಅವನೇ ಉತ್ತರ ಕೊಡ್ತಾನೆ 🙏😭🙏
🙏🙏🙏🌹🌹🌹ನಮಸ್ತೇ ಗುರುಗಳೇ ನನ್ನ ದು ಧನಸ್ಸು ರಾಶಿ ನೀವು ಹೇಳಿದ್ದೆಲ್ಲ ಸತ್ಯ ನಾವು ಅನುಭವಿಸಿ ರುವ ನೋವು ನಮಗೆ ಗೊತ್ತು ಅವಮಾನ ಅಪವಾದ ಗಳು ಮಾಡದೇ ಇರು ತಪ್ಪಿಗೆ ತುಂಬಾ ನೋವು ಅನುಭವಿಸಿ ದ್ದೇನೇ ನನ್ ಜೊತೆ ಇರೋರು ನನ್ ಹತ್ರ ಹೆಲ್ಪ್ ತಗೊಂಡು ನನಗೆ ನಂಬಿಕೆ ದ್ರೋಹ ಅವಮಾನ ಅಪವಾದ ಎಲ್ಲ ಆಗಿದೆ ಇವತ್ತು ನಾನು ಯಾರನ್ನು ನಂಬುವ ಆ ತರ ದ್ರೋಹ ಮಾಡ್ತಾರೆ ಪ್ರಾಣಿಗಳನ್ನು ಪ್ರೀತಿಂದ ನೋಡುದ್ರೆ ಅವು ನಿಯತ್ತಾಗಿ ಇರ್ತಾವೆ ಈ ಮನುಷ್ಯನಿಗೆ ಯಾವತ್ತೂ ಹೆಲ್ಪ್ ಮಾಡ್ಬಾರ್ದು ಮನುಷ್ಯ ಅಷ್ಟೊಂದು ಬೇಸರ ಆಗಿದೆ ಗುರುಗಳೇ 🌹🌹🌹🙏🙏🙏🙏🙏
ಸ್ಥಿತಿ ಇಲ್ಲ
Sem,story,Nanna,jeevanadalli,nadedede,
Jai Sri ram 🙏
ಧನ್ಯವಾದಗಳು ಗುರುಗಳೇ ನನ್ನ ರಾಶಿ ಕೂಡ ಧನುರಾಶಿ ನೀವು ಹೇಳಿದ ಹಾಗೆ ನಮ್ಮ ಜೀವನದಲ್ಲಿ ಕಷ್ಟಗಳ ಸರಮಾಲೆ ಎಂದು ತಿಳಿದು ಬಂದಿದೆ ಇನ್ಮುಂದೆ ಒಳ್ಳೆಯ ದ ಆಗಲೇ. ದೇವರಲ್ಲಿ ಬೇಡುತ್ತೇನೆ ಗುರುಗಳೇ
ಸರ್. ಸತ್ಯವಾಗಿರುವ. ಮಾತು
ನಮಸ್ತೆ ಗುರೂಜಿ ನಿಮ್ಮ ಮಾತುಗಳನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು ಧನ್ಯವಾದಗಳು ಗುರೂಜಿ 🙏🙏🙏🙏🙏🙏
ಇಷ್ಟು ದಿನ ಇದ್ದಂತ ಗೊಂದಲ ನಿಮ್ಮ ಮಾತು ಕೇಳಿ ತುಂಬಾ ಮನಸ್ಸು ಹಗುರವಾಗಿದೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ❤🙏🙏🙏
ಒಳ್ಳೆಯ ಉಪಯೋಗ ವಾಗುವಂತೆ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು
ಧನ್ಯವಾದಗಳು ಗುರುಗಳೆ ನನ್ನದು ಮೂಲ ನಕ್ಷತ್ರ ದನುರಾಶಿ ನೀವು ಹೇಳಿದ ಮಾತು ಸತ್ಯ 💐🙏🙏🙏🙏🙏💐
Supriya u are very strict, discipline, and commitment towards family, Nativeplace, to u r state and Nation also. U r good Fan to Modi sir,
Nannadhu moola nakshathra 3ney pada
@@supriyar8574 same nandu dhanu raashi and moola nakshatra 2ne paada
ನಮಸ್ತೇ ಗುರುಗಳೇ 🙏🙏
ಬಸವ ಜಯಂತಿಯ ಶುಭಾಶಯಗಳು🙏🙏
ಬಸವ ಜಯಂತಿ ಹಬ್ಬದ ಶುಭಾಶಯಗಳು 🌹🙏 ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು 🌹🙏
|| ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ ||
Thank you sir. Tumba kushi ayitu.
ತಾವು ತಿಳಿಸಿರುವ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಒಂದೊಂದು ಅಕ್ಷರವು ಸಹ ನಿಜ. ಧನ್ಯವಾದಗಳು
💯 nija sir tq sir 💯 devariddare nan palige
ಓಂ ನಮೋ ಭಗವತೇ ವಾಸುದೇವಾಯ, ಅಮ್ಮ ಮಹಾಮತೆ ಶ್ರೀ ಮನ್ನಾರಾಯಣರ ಸಮೇತ ಲಕ್ಶ್ಮೀ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏
Jai shree Ram Jai shree krishna Jai shree Ganesh
ಜೈ ಗಣೇಶ್ ಜೈ ಗಣೇಶ್ 🙏🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ತಾಯಿ💐💐🙏🙏🌺🌺
Nanu danurashi thnks gutuji hal kudadastu khushi aitu
🙏 Gurugale 🤝 Jai shree krishna
Basava jayantiya shubhashayagalu
🙏 ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲೆಸಮ🙏
Namaste gurugale 🙏🙏. Basava jayantiya ಶುಭಾಶಯಗಳು ಗುರುಗಳೇ
Namasthe guru gale 🙏
|| ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ ||
Thank you gurugi om namo vasudevaya namaha
Namaste Guru Ji
Nimagu Mattu Nimma Parivaaradavarigu Akshaya Truteeya Haagu Basavajayantiya Shubhaashayagalu Guru Ji🙏🏼
Tq so much guru jiii...
Neevu heliddu nija guruji, tumba danyavadagalu.
Akshya Threthiya Habbada Shubhshyagalu🙏🙏🙏
ನಿಮ್ಮ ಮಾತ್ತು ಕೇಳಿ ತುಂಬಾ ತುಂಬಾ ಖುಷಿ ಆಯ್ತು ಗುರುಗಳೇ 🙏🙏
Yes really iam Yogisha Dhanasu raasi
Ivaga jeeva bandaythu sir nim mathu keli thank you very much
100% true guruji
I am also Dhanassu Rassi, thank guru.
🙏🙏guruji
Nema bayarike Agee agli sir nemage doda Namaste Guruji 😊
Jai guruji❤❤
Namaste Guruji.
Om namo bhagwate vasudevaya 🙏🌹 Mathe Mahalakshmi sriman Narayana ra sametha namma maneyalli sthiravagi samrudhiyagi nelesamma 🙏🌹🙏
Thank you sir nandu Dhanu rashi
Namaste ಗುರೂಜಿ 🎉
|| ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ ||
ತುಂಬಾ ಧನ್ಯವಾದಗಳು... ನಿಮ್ ಆಶೀರ್ವಾದ ಪಡೆದ ಕುಸಿ ಆಯ್ತು ಗುರೂಜಿ ನಿಮ್ಮ reply ಗೆ
Om namaha shivaya❤❤❤❤😮😮😮😮😮
ನಾನು ಕೃಷಿಕ 🙏🏾🙏🏾🙏🏾🙏🏾🙏🏾 ನಮಸ್ಕಾರ ಗುರುಗಳೇ ನಂದು ಧನುಷ್ ರಾಶಿ ಗುರುಗಳೇ 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
🙏🙏 Amma mahalakshmi Sri mannarayanara sametha Namma manege sthiravagi bhandu nelasamma 🙏🙏
Jai Ganesha namaha
Dhnyavadgalu gurugale
Nija gurugale sahisada avamana, avamanakke kone illadantagittu. Aadare nimma matu keli jeeva bandanthagide
Om namah bhagvathye vasudevaya namah amma mahalaxmi nama manege baramma thank u guru ji🙏🏻
6:3ನಮಸ್ಕಾರ ಗುರುಗಳೇ...🙏
ಅಕ್ಷಯ್ ತ್ರಿತಿಯ ಶುಭಾಶಯಗಳು🙏🙏🙏🙏🙏
ತುಂಬಾ ಧನ್ಯವಾದಗಳು ಗರುಗಳೇ
Nija guruji thumba snubavisidene
Happy akshaya tritiya
Tyank you guruji
Amma mahalaxmi nama manege baramma🙏🏻🙏🏻🙏🏻🙏🏻🙏🏻🙏🏻
Super 👌🏻 sir 🙏
Om namo bhagvate vasudev ya ....Amma mahalakshmi shriman narayan sametha naam manege bandu stirvage nelsma
100 true bro 🙏
❤ ಧನ್ಯವಾದಗಳು ❤
ಧನ್ಯವಾದಗಳು 🙏 ತಂಗಿ
Jai shree Ganesh
Jai sri ram sri Datta Sharanam mama.
Jai shri krishna..
Om namo bagavathi vasudevaya namaha Sri mahalakshmi srimanarayana samatha namma manege baramma 🙏🙏
Nitya 2 Baari Naanu 3 Varshadinda Shree Kanakadhaaraa Stootravannu Pathisuttiruve Guru Ji 🙏🏼
Good morning Sir 🙏🙏🙏
OM namo bhagavate vasudevaya 🙏🙏
basavajayanti shubashayagalu
Thank you guruji
Basava jayanti abada shubhashayagalu guruji namadhu Dhanush Rashi
Nalinakshi❤🎉😢😮😅😊 0:47
ಓಂ ನಮೋ ಭಗವತೇ ವಾಸುದೇವಾಯ 🙏
❤❤❤❤🎉
ನಿಮ್ಮ ಮಾತು ನಿಜ ಗುರೂಜಿ ನನ್ನದು ಧನಸ್ಸು ರಾಶಿ🙏🙏🙏
Hai guruji neevu heliddiri yella chennagi ede anta but nanage hanakasina probm and own house agabeku please agutta? Tilisi tq.
Nija sir
Jai hanuman jai hanuman jai hanuman😮😮😮😮😮😮😮😮
Jai shree.krishtna.
🙏🏿🙏🏿🙏🏿🌹🌹🌹🙏🏿🙏🏿🙏🏿
Namastee guruji
❤❤❤❤❤
Yes guruji nan maganu Neet bardidane Govt ment seat sigbahuda guruji. Moola nakshatra
Sir moolanakshatra da bagge video madi sir plz
Jai shree Ram
❤🙏🏿🙏🏿🙏🏿🙏🏿🙏🏿
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಶ್ರೀ ಗಣೇಶ ಜೈ ಶ್ರೀ ಹನುಮಾನ್
Om namah shivaya
ಜೈ shree ram 1:17
Nandudahnu surashi
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ.
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಮ
Jai hanuman
🙏🙏
ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತರಾಗಿ ನಮ್ಮ ಮನೆಗೆ ಬಾರಮ್ಮ
Namaste
An jai hanuman jai hanuman jai hanuman jai hanuman😢😢😢😢😢😢😢😢
Sir 🙏. ಮೋಣಕಾಲ ಕೆಳಗಡೆ ಬಿಳಿ ಚಿಕ್ಕೇಗಳು ಕಾಣಿಸಿವೆ sir. ಎಡಗಲು ಮತ್ ಬಲಗಾಲು ಕೆಳಗೆ ಬಿಳುಪು ಕಾಣಿಸದೆ sir. Plz ಇದಕ್ಕೆ ಶಾಶ್ವತ ಪರಿಹಾರ್ ತಿಳಿಸಿ sir. ಆ ಚಿಕ್ಕೇಗಳು ಮಾಯ ಆಗಬೇಕು sir 🙏
100 parasant caract guruji namaskar padapavdanalu guruji
🎉🎉🎉🎉🎉🎉🎉🎉❤
Ok ಸ್ವಾಮಿಗಳೇ ಯಾರ ಮಾತು ಕೇಳೋದು ಬಿಡೋದೋ ಒಬ್ಬಬ್ಬರು ಒಂದು ಒಂದು ರೀತಿ ಜಾತಕ ಹೇಳ್ತಾರೆ
Sri Namma magha Moola nakshatra Dhanu Rashi 3 years ninda Sariyage Vadodara railway tumba weekend Munde rasi palan yah Getha Tulsiek please
Danasu rasi Vida Karan Tumba istawaitu nanu austlogy mele vishwas vila 50% kelidene adru sum percent nambike banthu vandnegalu
Nija gurugale niv helidella
Makara, kumba rashidu heli