Navaratri Special Remedies - 2024 | KaliSuta PraveenGuruji | GuruBhakti Jyotish | Simple Solutions

Поділитися
Вставка
  • Опубліковано 18 лис 2024

КОМЕНТАРІ • 183

  • @manjunatham7540
    @manjunatham7540 Місяць тому +1

    ನಮಸ್ತೆ ಗುರುಗಳೇ 💐🥰😍👏💐💐ನವರಾತ್ರಿ ಹಬ್ಬದ ಶುಭಾಶಯಗಳು ಗುರುಗಳೇ 💐😍🚩👏💐ಅದ್ಭುತವಾದ ಸರಳ ಸುಂದರ ಪರಿಹಾರಗಳನ್ನು ನೀಡುತ್ತಾ ಇದ್ದೀರಾ ಗುರುಗಳೇ ಸಾವಿರ ಸಾವಿರ ವಂದನೆಗಳು ಗುರುಗಳೇ 💐🥰😍👏👏💐💐

  • @Harshit14269
    @Harshit14269 Місяць тому +2

    ನಮಸ್ಕಾರ ಗುರುಗಳೇ ತುಂಬಾ ಧನ್ಯವಾದಗಳು ಹೋದ ವರ್ಷ ನಿಮ್ಮ ಪರಿಹಾರ ಮಾಡಿದ್ದೆ ತುಂಬಾ ಒಳ್ಳೆದು ಆಗಿದೆ ಈ ವರ್ಷನು ಮಾಡ್ತೀನಿ ನಿಮ್ಮ ಎಲ್ಲ ಪರಿಹಾರಗಳು ಸರಳವಾಗಿರುತ್ತವೆ ನಾನು ತುಂಬಾ ಪರಿಹಾಗಳನ್ನು ಮಾಡಿ ಒಳ್ಳೆ ರಿಸಲ್ಟ್ ಪಡೆದುಕೊಂಡಿದ್ದೇನೆ. ಇದುವರೆಗೂ ನಿಮ್ಮಂತ ಗುರುಗಳನ್ನು ಸರಳ ಪರಿಹಾರ ಕೊಡುವ ಗುರುಗಳನ್ನು ನಾನು ನೋಡೇ ಇಲ್ಲ. ನಾನು ದಿನಾ ಮನಸಿನಲ್ಲೇ ನಿಮ್ಮನ್ನು ನೆನೆಸಿಕೊಂಡು ನಿಮ್ಮ ಪಾದ ನಮಸ್ಕಾರ ಮಾಡ್ತೀನಿ ಅಷ್ಟೊಂದು ನೆಮ್ಮದಿ ಸಿಕ್ಕಿದೆ ನಿಮ್ಮ ಪರಿಹಾರಗಳಿಂದ ಆಶೀರ್ವಾದ ಮಾಡಿ ಗುರುಗಳೇ 🙏🙏🙏🙏

  • @meenanagaraj7881
    @meenanagaraj7881 Місяць тому +2

    ನಿಜ ಸರ್ ನೀವು ಹೇಳಿದ್ದ ಪರಿಹಾರ ಹೋದ ವರ್ಷ ನಾನು ಮಾಡಿದ್ದೆ. ನನ್ನ ಆರೋಗ್ಯ ಸಮಸ್ಯೆ ತುಂಬಾನೇ ಸುಧಾರಿಸಿತು. ನಿಮಗೆ ಅನಂತ ಧನ್ಯವಾದಗಳು 🙏

  • @umadvijaykumar4329
    @umadvijaykumar4329 Місяць тому +2

    ನೀವು ಹೇಳಿರೊದು ತುಂಬಾ ಬಳೆಯ ರೆಮಿಡಿಗಳು 100% ಆಗಿದೆ

  • @abanakar
    @abanakar Місяць тому +4

    Pitru Gayatri japa tumba nemmadi kottide Guruji🙏🙏

  • @mamthagowda3324
    @mamthagowda3324 Місяць тому +3

    Guruji i found u last week only i started watching your video's really iam very happy i will going to do your remidies plz bless me here after i will follow u thank you so much

  • @sarojadoreraj3668
    @sarojadoreraj3668 Місяць тому +2

    Nimma mathugale namage vedavakya guruji dhanyavadagalu guruji 🙏💐

  • @vicky_vini
    @vicky_vini Місяць тому +2

    28:45 Namaste guruji thumba upayukta vadha mahiti 🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷

  • @ses9132
    @ses9132 Місяць тому +1

    ನವರಾತ್ರಿ ಪರಿಹಾರ ನೂ ಮಾಡ್ತೀನಿ ನೀವು ಹೇಳಿದ ಎಲ್ಲ ಪರಿಹಾರಗಳನ್ನು ಮಾಡ್ತಿದೀನಿ ಪ್ರತಿ ಅಮವಾಸ್ಯೆ ಗೆ ಕುಲದೇವರ ಪೂಜೆ ಮಾಡ್ತಿದೀನಿ ಕುಲದೇವರ ಮಂತ್ರ ಗಣಪತಿ ಮಂತ್ರ ಜಪ ಮಾಡ್ತಿದೀನಿ ಎಲ್ಲವನ್ನೂ ಕ್ರಮಬದ್ಧವಾಗಿ ಹೇಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ

    • @GurubhaktiJyotish
      @GurubhaktiJyotish  Місяць тому

      ಎಲ್ಲವನ್ನೂ ಕ್ರಮಬಧ್ಧವಾಗಿ ˌ ನಂಬಿಕೆಯಿಂದ ಮಾಡುತ್ತಿರುವ ನಿಮಗೆ ಧನ್ಯವಾದಗಳು.

  • @dundanagoudabiradar5685
    @dundanagoudabiradar5685 Місяць тому +1

    ತುಂಬಾ ಸರಳವಾಗಿ ಮತ್ತು ಎಲ್ಲರೂ ಮಾಡುವಂತಹ ನವರಾತ್ರಿಯ ವ್ರತವನ್ನು ತಿಳಿಸಿದಕ್ಕಾಗಿ ತುಂಭಾ ಧನ್ಯವಾದಗಳು ಗುರುಜೀ

    • @savithaar7922
      @savithaar7922 Місяць тому

      ಗುರೂಜಿ ನನ್ನ ಮಗ ವೆಹಿಕಲ ಓಡಿಸಲು ಹೆದರುತ್ತೆನೆ ಪರಿಹಾರ ತಿಳಿಸಿ

  • @mahalakshminagaraj3530
    @mahalakshminagaraj3530 Місяць тому +1

    Simple agi pooje thilisikottiddira maduva ase nimma padakke koti namaskaragalu

  • @ShreeSaiRadha353
    @ShreeSaiRadha353 Місяць тому +2

    Thank you so much Gurugale💕🌿🌷☘️🙏

  • @NiranjanKumartv
    @NiranjanKumartv Місяць тому +1

    Namaskar guruji
    Shubhodaya.

  • @gombegowda-tc8ew
    @gombegowda-tc8ew Місяць тому +1

    ಧನ್ಯವಾದಗಳು sir 🙏🙏🙏

  • @aswathammaraju9926
    @aswathammaraju9926 Місяць тому +1

    ❤ Athyantha sarala parihaarakke ವಂದನೆಗಳು

  • @vijayaannigeri2587
    @vijayaannigeri2587 Місяць тому +1

    Namaskara Gurugale🙏🙏Tumba Dhanyavadagalu 🙏🙏

  • @tscreationstarun5804
    @tscreationstarun5804 Місяць тому +1

    🙏🏻🙏🏻🙏🏻🙏🏻 good information sir thank you so much happy dashara in advance gurughal

  • @DakshinaMurthy-e7n
    @DakshinaMurthy-e7n Місяць тому +1

    🙏🌹🙏🙏🌹🙏 thank u so much guru jii dhanyawad gallu 👌🌹🙏🌹

  • @bhagyam1025
    @bhagyam1025 Місяць тому +2

    Tq guruji

  • @chandramathijagadish2453
    @chandramathijagadish2453 Місяць тому +1

    Thank you sir very useful parihaara thilisiddakke

  • @NiranjanKumartv
    @NiranjanKumartv Місяць тому +1

    Dhanyawad guruji
    I am going to do 1,3
    Ashirwada maade.

  • @Sujatakarjagimath
    @Sujatakarjagimath Місяць тому +2

    ದಾನ್ಯವಾದಗಳು ಗುರುಗಳೇ 🙏🙏🙏🙏🙏

  • @soumyarevannasoumyarevanna2858
    @soumyarevannasoumyarevanna2858 Місяць тому +1

    Thank you so much gurugale

  • @gangadhark.m8434
    @gangadhark.m8434 Місяць тому +1

    Thank you very much Gurugale 🙏🙏🙏🙏🙏

  • @ses9132
    @ses9132 Місяць тому +1

    Thankyou ಗುರುಗಳೇ ನಾನು ಪಿತೃ ಗಾಯತ್ರಿ ಮಂತ್ರವನ್ನು ಜಪ ಮಾಡಿದೆ

  • @anithamuniyappa6267
    @anithamuniyappa6267 Місяць тому +1

    Thank.youguruji🎉namaste

  • @kavithan7026
    @kavithan7026 Місяць тому +1

    Namaste gurugale 🙏🙏🙏🙏🙏

  • @shivakumarshiva2286
    @shivakumarshiva2286 Місяць тому +1

    Namaste guruji🙏

  • @DP_BDVT
    @DP_BDVT Місяць тому +2

    *ಗುರುಗಳೇ, ಹೊಸ ಉದ್ಯೋಗ ಪ್ರಾಪ್ತಿಗಾಗಿ ಈ ನವರಾತ್ರಿಯಲ್ಲಿ ಮಾಡಬಹುದಾದ ಪರಿಹಾರವನ್ನು ದಯವಿಟ್ಟು ತಿಳಿಸಿಕೊಡಿ*
    🙏🙏🙏

    • @GurubhaktiJyotish
      @GurubhaktiJyotish  Місяць тому

      ಉದ್ಯೋಗಕ್ಕೆ ಸಂಬಂಧಿತ ಹಲವಾರು ಪರಿಹಾರಗಳನ್ನು ಈಗಾಗಲೇ ನಮ್ಮ ಚಾನಲ್ ನಲ್ಲಿ ನೀಡಲಾಗಿದೆ. ಅದರಲ್ಲಿರುವ ಯಾವುದಾದರೂ ಪರಿಹಾರವನ್ನು ಈ ನವರಾತ್ರಿಯಲ್ಲಿ ಮಾಡಿರಿ.

  • @kamakshiraj376
    @kamakshiraj376 Місяць тому

    Good morning gurugale 🙏🏻 thank you so much gurugale 🙏🏻

  • @radhanradha.n9823
    @radhanradha.n9823 Місяць тому +1

    Namasthe guruji niu helidha pithru pakshadha puje karmavagi aythu mansige swalpa samadhana aythu thank you so much 🌺🌺🌺🙏

  • @pallaviupadhye9617
    @pallaviupadhye9617 Місяць тому +1

    Super simpl rmdy guruji

  • @shanthakumari671
    @shanthakumari671 Місяць тому +1

    Thank you guruji

  • @prasannakumar5464
    @prasannakumar5464 Місяць тому +1

    Many thanks sir 🙏

  • @bhagyalaxmisuresh3784
    @bhagyalaxmisuresh3784 Місяць тому +1

    Namasthe Guruji

  • @ranib6382
    @ranib6382 Місяць тому

    Thank you Sir I do follow your tips & it worked for me.

  • @roopamathapati7346
    @roopamathapati7346 Місяць тому

    ಧನ್ಯವಾದಗಳು ಗುರುಗಳೇ 🙇🏻‍♀️

  • @Anjanadevi.RAnjanadevi.R
    @Anjanadevi.RAnjanadevi.R Місяць тому +1

    Tq univarsal tq guruji government exam ge reding madi

  • @sakuraadventure3366
    @sakuraadventure3366 Місяць тому

    Anna Shubhodaya niu eshtu tilidi helutiri tumba thanks anna

  • @rajeshwarikittur3446
    @rajeshwarikittur3446 Місяць тому +1

    Dannyavadagalu gurugi.🙏🙏🙏🙏🙏🎉🎉🎉🎉🎉

  • @smithahs3577
    @smithahs3577 Місяць тому +1

    Tq 🙏ಲಾಸ್ಟ್ ಟೈಮ್ ನವರಾತ್ರಿಲೀ ನಿಮ್ಮ ಪರಿಹಾರ ಮೊದಲು ನಾನು ಪ್ರಾರಂಭ ಮಾಡಿದ್ದು ಕೆಲಸ ಕಂಪ್ಲೀಟ್ ಆಗಿಲ್ಲ ಆದ್ರೆ as🎉🎉🎉🎉

    • @GurubhaktiJyotish
      @GurubhaktiJyotish  Місяць тому

      ಶ್ರೀಯುತರೇ ಎಲ್ಲರಿಗೂ ಉಪಯೋಗವಾಗಲೆಂದು ಇಲ್ಲಿ ಪರಿಹಾರಗಳನ್ನು ನೀಡಲಾಗುತ್ತಿದೆ. ಕೆಲವರಿಗೆ ಜಾತಕದಲ್ಲಿ ಕರ್ಮಕಾರಕ ಶನಿಯ ಸ್ಥಿತ್ಯಂತರಗಳಿಂದ ಪರಿಹಾರಗಳು ಕೆಲಸ ಮಾಡಲು ವಿಳಂಬವಾಗುವುದು. ತಮಗೆ ಕಾಯುವ ತಾಳ್ಮೆ ಇದ್ದರೆ ತಾವು ಇಲ್ಲಿ ನೀಡಿರುವ ಪರಿಹಾರಗಳನ್ನು ಮಾಡಿಕೊಳ್ಳಬಹುದು ಅಥವಾ ಹತ್ತಿರದಲ್ಲಿರುವ ವಿದ್ಯಾವಂತರಿಗೆ ನಿಮ್ಮ ಜಾತಕ ತೋರಿಸಿ ˌ ನಿಮ್ಮ ಜಾತಕಕ್ಕೆ ಹೊಂದಿಕೆಯಾಗುವ ಪರಿಹಾರಗಳನ್ನು ಮಾಡಿಕೊಳ್ಳಿರಿ. ಶುಭವಾಗಲಿ

  • @nayanamhiramata2381
    @nayanamhiramata2381 Місяць тому +1

    Namaste guruji

  • @chinnuputtu313
    @chinnuputtu313 Місяць тому +1

    Good morning guruji 🎉🎉🎉🎉🎉

  • @laxmannandagaon7125
    @laxmannandagaon7125 Місяць тому +1

    ಓಂ ಶ್ರೀ ಗುರುಭ್ಯೋ ನಮಃ 🙏🚩💐💝💞

  • @ffwithritesh8380
    @ffwithritesh8380 Місяць тому +2

    ❤❤

  • @vimalajyoti6085
    @vimalajyoti6085 Місяць тому +3

    Tq so much guruji 🙏

  • @mahadevmudennavar3479
    @mahadevmudennavar3479 Місяць тому +1

    Makkal vidya abyasakke heli guruji

  • @GiridharGodekar
    @GiridharGodekar Місяць тому

    Namaskar gurugale kanya pooja bagge tilisi

  • @ShivanaikHubballi-bt8iz
    @ShivanaikHubballi-bt8iz Місяць тому +1

    ನಮಸ್ತೆ ಗುರುಜಿ

  • @ushahiremath9009
    @ushahiremath9009 Місяць тому +1

    💐🙏 Heri Om 🌹🙏🙏

  • @BSRaghvendra
    @BSRaghvendra Місяць тому +1

    Guruji namaskar

  • @GururajPoojary-i2n
    @GururajPoojary-i2n Місяць тому +1

    🙏ಗುರುಗಳೇ

  • @jyotijugali1211
    @jyotijugali1211 Місяць тому +2

    ನೀವು ಅಷ್ಟು ಚೆನ್ನಾಗಿ ವಿವರಿಸಿದ್ದರು ಮತ್ತೆ ಮತ್ತೆ ಪ್ರಶ್ನೆ ಕೇಳುತ್ತಾರೆ. ಏನಾದರು ಸಂಶಯ ವಿದರೆ ಮತ್ತೊಮ್ಮೆ ವಿಡಿಯೋ ಪೂರ್ತಿ ಯಾಗಿ ನೋಡಿ ಗೊತ್ತಾಗುತ್ತದೆ

  • @ShivannaMugali
    @ShivannaMugali Місяць тому +1

    🙏🙏

  • @ranib6382
    @ranib6382 Місяць тому

    Sir please share navarathri remedy for sutdents aspiring for higher studies through competitive exams.Thank you sir

  • @Manjula-o5i
    @Manjula-o5i Місяць тому

    Guruji nanna kshamisi, modalane pariharavannu Ganda hendati understanding athava gandana vicharadalii parihara madabahude ?? Please tilisi

  • @malathikulal5763
    @malathikulal5763 Місяць тому +1

    Thanku Guruji.. Madlakki andre adaralli enella irbeku guruji..🙏

    • @GurubhaktiJyotish
      @GurubhaktiJyotish  Місяць тому

      ವೀಡಿಯೊಲಿ ತಿಳಿಸಲಾಗಿದೆ ಗಮನಿಸಿ.

    • @malathikulal5763
      @malathikulal5763 Місяць тому

      Ha...thanku guruji🙏

  • @yashodharamesh1879
    @yashodharamesh1879 Місяць тому

    Om sri guru Raghavendra namaste 🙏 😳 🙌 👌 👏 😴 🙏

  • @pallaviupadhye9617
    @pallaviupadhye9617 Місяць тому

    Guruji nim fan nanu nim parihar saral super 2 devi tmplge madlkki kodbahuda

  • @ManjunathManjunath-l5e
    @ManjunathManjunath-l5e Місяць тому +1

    🙏🙏🙏🙏🙏

  • @pallaviupadhye9617
    @pallaviupadhye9617 Місяць тому

    2 devstankke madlkki kodbahuda guruji

  • @ranib6382
    @ranib6382 Місяць тому +1

    Sir Please share once again navarathri remedies of 2023

    • @GurubhaktiJyotish
      @GurubhaktiJyotish  Місяць тому

      ಇದೇ ಚಾನಲ್ ನಲ್ಲಿ ಒಂದು ವರ್ಷ ಹಿಂದಿನ ವಿಡಿಯೋ ನೋಡಿರಿ..

    • @shashikalabvsaimaharajkija1693
      @shashikalabvsaimaharajkija1693 Місяць тому +2

      Sir search madiddvi sikkilla pls link kodi ❤️🙏🏼

  • @radhikacharan7773
    @radhikacharan7773 Місяць тому

    Thank you sir as always valuable remedies...🙏🙏 Pregnant women idanna madbahuda

  • @pallaviupadhye9617
    @pallaviupadhye9617 Місяць тому

    Pitrupkshd vrata cmplte 15 madi 3 jnkke udi tumbidini nan gandan asti palagi mane car tagobeku guruji

  • @vyshalism2431
    @vyshalism2431 Місяць тому +1

    Thumba change helera newu heltedhre ennu kelbeku ansute 🙏🙏

  • @padmavathyds1801
    @padmavathyds1801 Місяць тому

    Gurugale Ella pariharagalannu madabahuda

  • @leelavatisogi38
    @leelavatisogi38 Місяць тому

    Guruji rutuchakrada third day vratha start madbahuda please tilisi

  • @sindhuarjun4273
    @sindhuarjun4273 Місяць тому

    Sir usually I don’t give feedback . I don’t know what benefits has happened to me when I followed ur Navratri remedies and few four to 5 other remedies. I can only tell if I am alive may be because of few remedies I have followed . May be nothing major has happened but I am better though things are worst still I believe if done the remedies with patience and belief’s solution will be shown by god
    Thank you

  • @yashodharg6351
    @yashodharg6351 Місяць тому

    Sir namaste
    Last year navaratri solutions vedio you tube alii available ella sir.... please share madhiii

  • @leelavatisogi38
    @leelavatisogi38 Місяць тому

    Rutuchakravada sandarbadalli maneya sadasharinda start madisi rutuchakra mugida balika navu start madabahuda tilisi🙏🙏

  • @SunithaSunitha-tw7fk
    @SunithaSunitha-tw7fk Місяць тому +1

    Husband vapas baralu parihaara heli guruji

    • @GurubhaktiJyotish
      @GurubhaktiJyotish  Місяць тому

      ವೈಯುಕ್ತಿಕ ಪ್ರಶ್ನೆಗಳಿದ್ದರೆ ಕಛೇರಿಗೆ ಕರೆ ಮಾಡಿ ಅಪಾಯಿಂಟ್ ಮೆಂಟ್ ಪಡೆಯಿರಿ.

  • @sujatharaothagadur8697
    @sujatharaothagadur8697 Місяць тому +2

    Can we do all the 3 pariharas

  • @gowrammagowramma423
    @gowrammagowramma423 Місяць тому +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @premashivu6351
    @premashivu6351 Місяць тому +1

    🙏🙏🙏🙏🙏🌹🌹🌹🌹🌹

  • @dundanagoudabiradar5685
    @dundanagoudabiradar5685 Місяць тому +3

    ಈ ವೃತವನ್ನು ಮಾಡುವಾಗ ಹೊರಗಡೆ ಮತ್ತು ಅನ್ಯರ ಮನೆಯಲ್ಲೀ ಊಟ ಮಾಡಬಾರದು ಅಂತ ಹೇಳಿದ್ದಿರಾ ಗುರುಜೀ ನಾನು ದಿನಾಲು ಕೆಲಸಕ್ಕೆ ಅಂತ ಕಂಪನಿಗೆ ಹೋಗುತ್ತೆನೆ ಕಂಪನಿಯಲ್ಲಿ ನಮಗೆ ಊಟದ ವ್ಯವಸ್ತೇ ಕಂಪನಿ ಕಡೆಯಂದಾನೆ ಇರುತ್ತೆದೆ ಕಂಪನಿಯಲ್ಲಿ ಊಟ ಮಾಡಬಹುದಾ ಅಥವಾ ಊಟ ಮಾಡಬಾರದಾ ಗುರುಜಿ

    • @GurubhaktiJyotish
      @GurubhaktiJyotish  Місяць тому +1

      ಕೆಲಸಕ್ಕಾಗಿ ನೀವು ಹೋದಾಗ ಊಟ ಮಾಡಬಹುದು. ಇಲ್ಲದಿದ್ದರೆ ಹೊರಗಡೆ ಊಟ ಮಾಡಬಾರದು.

  • @pallaviupadhye9617
    @pallaviupadhye9617 Місяць тому

    2 devi devstan ide madlakki 2 devstankke kodbahuda

    • @GurubhaktiJyotish
      @GurubhaktiJyotish  Місяць тому

      ಅವುಗಳಲ್ಲಿ ಹಳೆಯ ದೇವಸ್ಥಾನ ಯಾವುದಿದೆಯೋ ಆ ದೇವಸ್ಥಾನಕ್ಕೆ ನೀಡಿರಿ.

  • @sakuraadventure3366
    @sakuraadventure3366 Місяць тому

    Anna akki koduvaag lavng ittiro platu kodbeka Anna

  • @sweetheartveeresh3209
    @sweetheartveeresh3209 Місяць тому

    Noukari bagge

  • @rajeshwarinaganur7217
    @rajeshwarinaganur7217 Місяць тому

    🙏🏿🙏🏿🙏🏿🙏🏿🙏🏿🙏🏿👌❤

  • @sathya9334
    @sathya9334 Місяць тому

    Guruji namaste pitrupakshadalli hosa batte tagobarda guruji ... namge gottirlilla tagondidivi eega en madbeku gottagtilla

    • @GurubhaktiJyotish
      @GurubhaktiJyotish  Місяць тому

      ಹೊಸ ಬಟ್ಟೆಯ ಯಾವುದಾದರೂ ಮೂಲೆಯಲ್ಲಿ ಸ್ವಲ್ಪ ಅರಶಿನ ಹಚ್ಚಿ ˌ ನಂತರ ಉಪಯೋಗಿಸಿರಿ.

    • @sathya9334
      @sathya9334 Місяць тому

      Thank you guruji

  • @Asharani.cAsharani.c-e7o
    @Asharani.cAsharani.c-e7o Місяць тому

    Santhana kke parihara nodi guruji

    • @GurubhaktiJyotish
      @GurubhaktiJyotish  Місяць тому

      ಸಂತಾನ ವಿಚಾರಕ್ಕೆ ದಂಪತಿಗಳಿಬ್ಬರ ಜಾತಕ ನೋಡಬೇಕಾಗುತ್ತದೆ.

  • @hemanthKumaar333
    @hemanthKumaar333 Місяць тому

    Maneyalli yarigadaru Masika raje adaga...Purusharu Devastanakke Hogabahude ?

  • @sunitham3258
    @sunitham3258 Місяць тому +1

    6months motherin law expired can we give to god madlakii guruji

  • @kousthubhavardhini5555
    @kousthubhavardhini5555 Місяць тому

    Sir namasthe. Maneli obru onde remedy madbeka or namage bekadha remedy galanna madkolbahuda hege pls thilsi. Ondukintha 2 or 3 problems iddaga obre 2 or 3 remedy galanna madkolbahuda pls thilsi sir. Thank you.

    • @GurubhaktiJyotish
      @GurubhaktiJyotish  Місяць тому

      ಒಂದಕ್ಕಿಂತ ಹೆಚ್ಚು ಪರಿಹಾರಗಳನ್ನು ಮಾಡಬಹುದು.
      ಒಂದಕ್ಕಿಂತ ಹೆಚ್ಚು ಸಮಸ್ಯೆಗೆ ಸಂಕಲ್ಪ ಮಾಡಿದ್ದಲ್ಲಿ ಕರ್ಮಾನುಸಾರ ಫಲ ಸಿಗುವುದು.

  • @prarthanaandrachanam.g2403
    @prarthanaandrachanam.g2403 Місяць тому

    Tq sir ಅರಿಶಿನ ಕೊಂಬು ಪರಿಹಾರ ನನಗೆ ಅವಶ್ಯಕತೆ ಇದೆ ಅನಾರೋಗ್ಯ ಇದೆ ಬಟ್ job ಅಲ್ಲಿ ಇದೀನಿ 6 ದಿನ ಡ್ಯೂಟಿ ಮಾಡುವ ಸ್ಥಳ ದಲ್ಲಿ ಇದ್ದು ಉಳಿದ 4ದಿನ ನಮ್ಮ ಸ್ವಂತ್ ಊರಲ್ಲಿ ಹೋಗಿ ಮುಂದುವರಿಸಬಹುದಾ sir🙏🙏🙏🙏🙏ದಯವಿಟ್ಟು ತಿಳಿಸಿ ಕೊಡಿ ಅನ್ಯತಾ ಭಾವಿಸಬೇಡಿ sir🙏

    • @GurubhaktiJyotish
      @GurubhaktiJyotish  Місяць тому

      ಮಾಡಬಹುದು. ಆದರೆ ಫಲದಲ್ಲಿ ವ್ಯತ್ಯಾಸವಾಗುತ್ತದೆ.

    • @prarthanaandrachanam.g2403
      @prarthanaandrachanam.g2403 Місяць тому

      ಒಳ್ಳೇದು ಆದ್ರೆ ಸಾಕು sir 🙏🙏🙏3ನೇ ಪರಿಹಾರ ಕೊಡ ಇದೇ ರೀತಿ ಆಗುತ್ತೆ ಮಾಡ್ಬಹುದು sir 🙏🙏🙏

  • @shashikalan9375
    @shashikalan9375 Місяць тому

    2/ 4 pariharanu madabahuda gurugale?

  • @leelavatisogi38
    @leelavatisogi38 Місяць тому

    Utavanna mane endane kodadeka ella horagade kodasidare nadeyutta tilisi guruji

    • @GurubhaktiJyotish
      @GurubhaktiJyotish  Місяць тому

      ಮನೆಯಿಂದಲಾದರೂ ಅಥವಾ ಹೊರಗಡೆಯಿಂದಲಾದರೂ ಊಟ ಕೊಡಿಸಿರಿ.

    • @leelavatisogi38
      @leelavatisogi38 Місяць тому

      Danyavadagalu 🙏

  • @sakuraadventure3366
    @sakuraadventure3366 Місяць тому

    Niu heliro madilakki dinalu kodbeka Anna

    • @jyotijugali1211
      @jyotijugali1211 Місяць тому

      ವೃತದ ಕೊನೆಗೆ ಅಂತ ಸ್ಪಷ್ಟ ವಾಗಿ ತಿಳಿಸಿದ್ದಾರೆ.

  • @srikantamariyappa9825
    @srikantamariyappa9825 Місяць тому +1

    Hari Om Sri Koti Koti Koti Namanaglu Guruge ❤🎉❤🎉❤🎉

  • @savithaar7922
    @savithaar7922 Місяць тому

    ಗುರೂಜಿ ನನ್ನ ಮಗ ವಾಹನ ಓಡಿಸಲು ಹೆದರುತ್ತಾನೆ ಪರಿಹಾರ ತಿಳಿಸಿ

  • @nirmalamm6150
    @nirmalamm6150 Місяць тому +1

    Nan madide adre yavade badlavane agila ,iga madbeka bedva

    • @GurubhaktiJyotish
      @GurubhaktiJyotish  Місяць тому

      ಮಾಡಬೇಡಿ.. ಹತ್ಟಿರದಲ್ಲಿರುವ ವಿದ್ಯಾವಂತರಿಗೆ ನಿಮ್ಮ ಜಾತಕ ತೋರಿಸಿ. ನಿಮಗಾಗಿ ಇರುವ ಪರಿಹಾರಗಳನ್ನು ಮಾಡಿರಿ. ಖಂಡಿತ ಬದಲಾವಣೆ ಬರುವುದು.

    • @nirmalamm6150
      @nirmalamm6150 Місяць тому

      @@GurubhaktiJyotish Danyavadagalu

  • @radhanradha.n9823
    @radhanradha.n9823 Місяць тому

    Edhu 3 parhaaran madbaudha

  • @VagdeviFoodVLogs
    @VagdeviFoodVLogs Місяць тому +1

    Good morning guruji

    • @VagdeviFoodVLogs
      @VagdeviFoodVLogs Місяць тому

      4 years aythu guruji nanu u tube start madi successes agile bar job hogoda andra age bar idereda earn madadhu ka remedies kudi guruji plz nanu nime Fowler 🙏

  • @Sowmyavijay266
    @Sowmyavijay266 Місяць тому

    Hi sir nimage cal madidre niv cal pick madilla

    • @GurubhaktiJyotish
      @GurubhaktiJyotish  Місяць тому

      ಕಛೇರಿಯ ಸಮಯದಲ್ಲಿ ಕಛೇರಿಗೆ ಕರೆ ಮಾಡಿರಿ. 7385355569 ಅಥವಾ ಇದೇ ಸಂಖ್ಯೆಗೆ ಅಪಾಯಿಂಟ್ ಮೆಂಟ್ ಬೇಕೆಂದು ವಾಟ್ಸಪ್ ಮೇಸೆಜ್ ಕಳುಹಿಸಿರಿ.

  • @pallaviupadhye9617
    @pallaviupadhye9617 Місяць тому

    Barohanabarbeku

  • @Chaitra15-y5n
    @Chaitra15-y5n Місяць тому

    Guruji 1year alli 4 navarathri andre maagha navarathri, chaitra navarathri,asharada navarathri, sharad navarathri ede thane

  • @hemanthKumaar333
    @hemanthKumaar333 Місяць тому

    Sir,
    This is question is not based on video but please clarify my doubt
    I wanted to read some stotra..BUT
    When stotra has Anganyasa karanyasa ..Suppose if we want to chant the stotram 10 times continuously, should we have to do AngaKara Nyasa each time ?
    Or only once in the beginning is enough ?

  • @GiridharGodekar
    @GiridharGodekar Місяць тому +1

    Namaskar gurugale daily 09 lavanga andre total 81 lavanga tane gurugale

    • @GurubhaktiJyotish
      @GurubhaktiJyotish  Місяць тому

      ಅಲ್ಲ.. ಬರೀ 9 ಲವಂಗ.. ಪ್ರತಿದಿನ ಅದನ್ನೇ ಕೈಯಲ್ಲಿ ಹಿಡಿದುಕೊಂಡು ಪ್ರಾರ್ಥಿಸಬೇಕು.

  • @krishnammakrishnamma8073
    @krishnammakrishnamma8073 Місяць тому +1

    P

  • @shilpatrsh
    @shilpatrsh Місяць тому

    3 ಪರಿಹಾರಗಳನ್ನು ಮಾಡಿಕೊಳ್ಳಬಹುದಾ