ಇತ್ತೀಚೆಗೆ ನಿಮ್ಮ ವಿಡಿಯೋ ನೋಡಿದೆ. ಡಾ.ಪಿಬಿಎಸ್ ಅವರನ್ನು ನೆನಪಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನೀವು ಕಾರ್ಯಕ್ರಮದಲ್ಲಿ ನೀಡಿದ ಎಲ್ಲಾ ಮಾಹಿತಿಗಳನ್ನು ನಾನು ಬರೆದ ಕೃತಿ "ಮಾಧುರ್ಯ ಸಾರ್ವಭೌಮ ಡಾ.ಪಿ.ಬಿ.ಶ್ರೀನಿವಾಸ್- ನಾದಯೋಗಿಯ ಸುನಾದಯಾನ" ದಿಂದ ಬಳಸಿಕೊಂಡಿದ್ದು ಸಾರ್ಥಕವೆನಿಸಿತು.
ಸರ್, ನಿಮ್ಮ ಬಗ್ಗೆ ತಿಳಿದು ತುಂಬಾ ಖುಷಿಯಾಯಿತು ನಾನು ಆ ಪುಸ್ತಕವನ್ನು ಓದಿಲ್ಲ ಆದರೆ ನನಗೆ ಆ ಮಾಹಿತಿಯನ್ನ ಒಬ್ಬರು ಹಿರಿಯ ಸಂಗೀತ ಕಲಾವಿದರು ನೀಡಿದರು . ಅವರು ಓದಿರಬೇಕು.. ನಿಮ್ಮ ಪುಸ್ತಕದ ಬಗ್ಗೆ ನನಗೆ ಮೊದಲೇ ತಿಳಿದಿದ್ದರೆ ನಾನು ಅದನ್ನು ಪ್ರಸ್ತಾಪ ಮಾಡುತ್ತಿದ್ದೆ.. ಅತ್ಯಪೂರ್ವವಾದ ವಿಷಯಗಳನ್ನ ಪುಸ್ತಕ ರೂಪದಲ್ಲಿ ಪ್ರಕಟಿಸಿದ ತಮಗೆ ಅಭಿನಂದನೆಗಳು
ಗಾನ ಕೋಗಿಲೆ Dr P B SRINIVAS ರವರ ನೆನಪಿನ ಅಂಗಳಕ್ಕೆ ಕರೆದೊಯ್ದು ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು
ಸುಪ್ರಸಿದ್ಧ ಗಾಯಕರು.🙏
Thanks 🙏 Sir ❤ u
ಇತ್ತೀಚೆಗೆ ನಿಮ್ಮ ವಿಡಿಯೋ ನೋಡಿದೆ. ಡಾ.ಪಿಬಿಎಸ್ ಅವರನ್ನು ನೆನಪಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನೀವು ಕಾರ್ಯಕ್ರಮದಲ್ಲಿ ನೀಡಿದ ಎಲ್ಲಾ ಮಾಹಿತಿಗಳನ್ನು ನಾನು ಬರೆದ ಕೃತಿ "ಮಾಧುರ್ಯ ಸಾರ್ವಭೌಮ ಡಾ.ಪಿ.ಬಿ.ಶ್ರೀನಿವಾಸ್- ನಾದಯೋಗಿಯ ಸುನಾದಯಾನ" ದಿಂದ ಬಳಸಿಕೊಂಡಿದ್ದು ಸಾರ್ಥಕವೆನಿಸಿತು.
ಸರ್, ನಿಮ್ಮ ಬಗ್ಗೆ ತಿಳಿದು ತುಂಬಾ ಖುಷಿಯಾಯಿತು ನಾನು ಆ ಪುಸ್ತಕವನ್ನು ಓದಿಲ್ಲ ಆದರೆ ನನಗೆ ಆ ಮಾಹಿತಿಯನ್ನ ಒಬ್ಬರು ಹಿರಿಯ ಸಂಗೀತ ಕಲಾವಿದರು ನೀಡಿದರು
. ಅವರು ಓದಿರಬೇಕು.. ನಿಮ್ಮ ಪುಸ್ತಕದ ಬಗ್ಗೆ ನನಗೆ ಮೊದಲೇ ತಿಳಿದಿದ್ದರೆ ನಾನು ಅದನ್ನು ಪ್ರಸ್ತಾಪ ಮಾಡುತ್ತಿದ್ದೆ.. ಅತ್ಯಪೂರ್ವವಾದ ವಿಷಯಗಳನ್ನ ಪುಸ್ತಕ ರೂಪದಲ್ಲಿ ಪ್ರಕಟಿಸಿದ ತಮಗೆ ಅಭಿನಂದನೆಗಳು
ua-cam.com/video/mh4v6-xfm6Y/v-deo.html
ಪಿ ಬಿ ಶ್ರೀನಿವಾಸ್ ಹಾಡಿರುವ ಅಂತರಂಗದ ಕಥೆಯ....ಈ ಹಾಡು ಸಿಕ್ಕುತ್ತಾ ?