ತಮಿಳುನಾಡಿನ ಜನ ಅಣ್ಣಾಮಲೈಗೆ ʼಕೈʼ ಕೊಟ್ಟಿದ್ಯಾಕೆ?

Поділитися
Вставка
  • Опубліковано 10 вер 2024
  • ಅಣ್ಣಾಮಲೈ ಸೋತಿರುವುದಕ್ಕೆ ಬಿಜೆಪಿ ಭಕ್ತಗಣ ತಮಿಳುನಾಡಿನ ಜನ ವಿದ್ಯಾವಂತನನ್ನು ತಿರಸ್ಕರಿಸಿಬಿಟ್ಟರು ಅಂತ ನಿಂಧಿಸುತ್ತಿದ್ದಾರೆ. ಆದರೆ, ವಾಸ್ತವ ಬೇರೆನೇ ಇದೆ. ಯೋಗ್ಯ ವಿದ್ಯಾವಂತ, ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ʼಕೈʼ ಹಿಡಿದಿದ್ದಾರೆ ತಮಿಳಿಗರು. ಹಾಗಾದ್ರೆ, ಅಣ್ಣಾಮಲೈ ತಿರಸ್ಕೃತಗೊಂಡಿದೇಕೆ? ಸಾಮಾಜಿಕ ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆ ವಿವರಿಸಿದ್ದಾರೆ ನೋಡಿ
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #ಸಸಿಕಾಂತ್‌ಸೆಂಥಿಲ್‌#ಅಣ್ಣಾಮಲೈ #ತಮಿಳುನಾಡು #ಬಿಜೆಪಿ #ನರೇಂದ್ರಮೋದಿ #ಎನ್‌ಡಿಎ #ಇಂಡಿಯಾಒಕ್ಕೂಟ #INDIA #NDA #ಕೊಯಂಬತ್ತೂರು #ತಿರುವಳ್ಳುವರ್‌ #ಲೋಕಸಭಾಚುನಾವಣೆ2024 #ಬಿಜೆಪಿಕೇಂದ್ರಸರ್ಕಾರ #ಕೋಮುವಾದ #ಕೋಮುಗಲಭೆ #ಸಿಎಎ #ಎನ್‌ಆರ್‌ಸಿ #ಕಾಂಗ್ರೆಸ್‌ #ರಾಹುಲ್‌ಗಾಂಧಿ #ಮಲ್ಲಿಕಾರ್ಜುನಖರ್ಗೆ

КОМЕНТАРІ • 837

  • @bujjappakamalapur4549
    @bujjappakamalapur4549 3 місяці тому +151

    ನಮ್ಮ ಶಶಿಕಾಂತ್ ಸಿಂಥೆಲ್ ಸಾಹೇಬರಿಗೆ ಹೃದಯಪೂರ್ವಕ ಅಭಿನಂದನೆಗಳು ಸರ್ ಬುಜ್ಜಪ್ಪ ರಾಯಚೂರ್ 🎉🎉🎉

  • @rajrajappa2738
    @rajrajappa2738 3 місяці тому +175

    ಶಶಿಕಾಂತ್ ಸಂದಿಲ್ ಅವರು ಪ್ರತಿಯೊಂದು ರಾಜ್ಯದಲ್ಲಿ ಇರಬೇಕು❤.

  • @ibrahimsayed-yx7vx
    @ibrahimsayed-yx7vx 3 місяці тому +212

    ಶಶಿಕಾಂತ್ ಸೆಂಥಿಲ್ ಸರ್ ಅಣ್ಣಾ ಮಲೆಗಿಂತ ಒಳ್ಳೆಯವರು

    • @myfreedomindia8234
      @myfreedomindia8234 3 місяці тому

      "ತಪ್ಪು ಮಾಹಿತಿ ನೀಡಿದ್ದಾರೆ ಸೂಕ್ಷ್ಮವಾಗಿ ಪರಿಶೀಲಿಸಿ.
      ಅಣ್ಣಾಮಲೈ ಸ್ಪರ್ಧೆ ಮಾಡಿದ್ದು ಕೊಯಮತ್ತೂರು ಲೋಕಸಭಾ ಕ್ಷೇತ್ರ ಶಶಿಕಾಂತ ಸೆಂಥಿಲ್ ಅವರು ಸ್ಪರ್ಧೆ ಮಾಡಿದ್ದು ತಿರುವಳ್ಳೂರ್ ಲೋಕಸಭಾ ಕ್ಷೇತ್ರ.
      1.ಸಸಿಕಾಂತ್ ಸೆಂಥಿಲ್ VS ಬಾಲಗಣಪತಿ ವಿ ಪೊನ್
      2.ಗಣಪತಿ ಪಿ.ರಾಜ್ ಕುಮಾರ್ Vs ಕೆ.ಅಣ್ಣಾಮಲೈ

    • @harishyadav8131
      @harishyadav8131 3 місяці тому +6

      100000000❤❤❤❤❤ love i give him

    • @ashwathanarayanaashwathana6189
      @ashwathanarayanaashwathana6189 3 місяці тому +2

      Can't compare gold with iron... I appreciate TN people for giving maximum vote to shashi kanth senthil, he is gem💎 of india having good future... Jai social justice...

    • @Techguru-karnataka
      @Techguru-karnataka 3 місяці тому +1

      ​@@ashwathanarayanaashwathana6189 sasikanth senthil in future may be get minster post maximum but annamalai is future Tamilnadu cm next pm that's the capacity of bjp wait and watch 2026

    • @Techguru-karnataka
      @Techguru-karnataka 3 місяці тому

      ​@@ashwathanarayanaashwathana6189 sasikanth senthil in future may be get minster post maximum but annamalai is future Tamilnadu cm next pm that's the capacity of bjp wait and watch 2026

  • @Shrikanth-dk6lx
    @Shrikanth-dk6lx 3 місяці тому +123

    ನಜ್ಮಾ ರವರೆ ಸೂಪರ್ ಹಾಗಿ ವಿವರಿಸಿದ್ದೀರಿ ದನ್ಯವಾದಗಳು

    • @shivegowdasr1569
      @shivegowdasr1569 3 місяці тому

      ನಿನ್ನಂತ ನಿಮ್ಮಂತ ತುಕಡೆ ಗ್ಯಾಂಗ್ ಈ ಹಿಂದೆಯಿಂದಲೂ ಇರುವುದರಿಂದಲೆ ಮೊಗಲರೂ ಬ್ರಿಟಿಷರೂ ನಮ್ಮ ದೇಶವನ್ನು ಆಳಿ ಕೊಳ್ಳೆ ಹೊಡೆದುಕೊಂಡು ಹೋಗಿದ್ದು, ಜೊತೆಗೆ ನಿಮ್ಮ ಹೆಣ್ಣು ಮಕ್ಕಳನ್ನು ಮುಕ್ಕಿ ನೀರು ಕುಡಿದದ್ದು ಥೂನಿಮ್ಮ ಜನ್ಮಕ್ಕೆ

  • @user-xr7ct9gu2o
    @user-xr7ct9gu2o 3 місяці тому +34

    Less education pm is shameful for nation

    • @Logicalsrinivas
      @Logicalsrinivas 3 місяці тому

      ಏನು ನಿಮಗೆ ಮೋದಿ ಹೆಬ್ಬಟ್ಟು ಅಂತ ತಿಳಿಕೊಂಡಿದ್ದೀರಾ ಅಥವಾ ಇಂಜಿನಿಯರ್ ಅಥವಾ ಡಾಕ್ಟರ್ ಆಗ್ಬೇಕಿತ್ತಾ ವಿದ್ಯೆ ಬೇರೆ ಬುದ್ದಿವಂತಿಕೆ ಬೇರೆ

  • @chethankp5664
    @chethankp5664 3 місяці тому +68

    ನಜ್ಮಾರವರೇ ನಿಮ್ಮ ಒಂದು ಮಾತು ನನಗೆ ಬಹಳ ಖುಷಿ ಪಡಿಸಿತು..ಅದೇನೆಂದರೆ ತಮಿಳರಿಗೆ ಪೆರಿಯಾರ್ ಅರ್ಥವಾಯಿತು.ಕನ್ನಡಿಗರಿಗೆ ಬಸವಣ್ಣ ಅರ್ಥವಾಗಲೇ ಇಲ್ಲ ಅದರಲ್ಲೂ ವಿಶೇಷವಾಗಿ ಬಹಳಷ್ಟು ಲಿಂಗಾಯಿತರಾದಿಯಾಗಿ.

  • @user-of1xk9rh4l
    @user-of1xk9rh4l 3 місяці тому +133

    ನಮ್ಮ ಸಸಿಕಾಂತ ಸಾರ್ ❤ ಅವರಿಗೆ ಈ ವ್ಯಕ್ತಿ ಯಾವುದಕ್ಕೂ ಸಮ ಇಲ್ಲ ಬಿಡಿ

    • @myfreedomindia8234
      @myfreedomindia8234 3 місяці тому

      "ತಪ್ಪು ಮಾಹಿತಿ ನೀಡಿದ್ದಾರೆ ಸೂಕ್ಷ್ಮವಾಗಿ ಪರಿಶೀಲಿಸಿ.
      ಅಣ್ಣಾಮಲೈ ಸ್ಪರ್ಧೆ ಮಾಡಿದ್ದು ಕೊಯಮತ್ತೂರು ಲೋಕಸಭಾ ಕ್ಷೇತ್ರ ಶಶಿಕಾಂತ ಸೆಂಥಿಲ್ ಅವರು ಸ್ಪರ್ಧೆ ಮಾಡಿದ್ದು ತಿರುವಳ್ಳೂರ್ ಲೋಕಸಭಾ ಕ್ಷೇತ್ರ.
      1.ಸಸಿಕಾಂತ್ ಸೆಂಥಿಲ್ VS ಬಾಲಗಣಪತಿ ವಿ ಪೊನ್
      2.ಗಣಪತಿ ಪಿ.ರಾಜ್ ಕುಮಾರ್ Vs ಕೆ.ಅಣ್ಣಾಮಲೈ

  • @ismailhareeeqsampaje2556
    @ismailhareeeqsampaje2556 3 місяці тому +14

    ನಮ್ಮ ಶಶಿಕಾಂತ್ ಸೆಂತಿಲ್ ಅವರಿಗೆ ಹೈರ್ಧಯ ಪೂರ್ವ ಕ ಅಭಿನಂದನೆಗಳು ❤️ big ಸಲ್ಯೂಟ್ ಸರ್

  • @manikanta7422
    @manikanta7422 3 місяці тому +67

    🎉🎉🎉 ಶಶಿಕಾಂತ್ ಸೆಂದಿಲ್ ಅಣ್ಣಾಗೆ ಜೈ ಬುದ್ಧ ಜೈ ಪೆರಿಯಾರ್ ಭೀಮ್ ಜೈ ಸಂವಿಧಾನ ಶುಭಾಶಯಗಳು 🎉🎉🎉

  • @siddaramakoppar1725
    @siddaramakoppar1725 3 місяці тому +62

    ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ವ್ಯಕ್ತಿ ಗೆಲ್ಲಿಸಿದ ಜನಕ್ಕೆ ಅಭಿನಂದನೆಗಳು ಮತ್ತು ಸೆಂತಿಲ್ ಸರ್ ಗೆ ಅಭಿನಂದನೆಗಳು ಸಿದ್ದರಾಮ ಕೊಪ್ಪರ್

  • @maryjacientha-wm4ys
    @maryjacientha-wm4ys 3 місяці тому +51

    ಕನ್ನಡ ತುಂಬಾ ಚೆನ್ನಾಗಿ ಮಾತಾನಾಡುತ್ತಿರಾ ಮೆಡಂ ನಿಮ್ಮಗೆ ನನ್ನ ಸೆಲ್ ಟ್❤❤❤ಜೈ ಕನ್ನಡ, 🙏🙏🙏

  • @sujathasalian9307
    @sujathasalian9307 3 місяці тому +64

    ಶಶಿಕಾಂತ್ ಸಿಂಥೆಲ್ ಸಾಹೇಬರಿಗೆ ಹೃದಯಪೂರ್ವಕ ಅಭಿನಂದನೆಗಳು ಸರ್

  • @sanjucreations360-pj3ls
    @sanjucreations360-pj3ls 3 місяці тому +24

    ಶಶಿಕಾಂತ್ ಸೆಂಥಿಲ್ ❤

  • @chandrappan.t7254
    @chandrappan.t7254 3 місяці тому +32

    Democrat v/s dictator

  • @user-fu6lb5vn6c
    @user-fu6lb5vn6c 3 місяці тому +27

    Thank you taimelnadu

  • @PrabhudevKumar-rm2bh
    @PrabhudevKumar-rm2bh 3 місяці тому +20

    Good.msg.sister.thanks

  • @chandrappan.t7254
    @chandrappan.t7254 3 місяці тому +65

    Congratulations to sasikanth senthil sir 💐💐💐🙏🙏

    • @VedmhrthyVedmurthySv-lv7wf
      @VedmhrthyVedmurthySv-lv7wf 3 місяці тому

      Rahulla khan p m ada nantara nimage indiada athyunnatha medal sigutte debetnalli channagi rediyagi..jai sri ram....

  • @BtMadhavamurthy
    @BtMadhavamurthy 3 місяці тому +7

    ನಿಮ್ಮ ವರದಿ ಅಧ್ಭುತ ನಜ್ಮಾ ಮೇಡಂ ನಿಮಗೆ ಅಭಿನಂದನೆಗಳು 🎉🎉🎉

  • @BasavarajS-si4ry
    @BasavarajS-si4ry 3 місяці тому +12

    ಒಳ್ಳೆಯ ಪ್ರತ್ಯುತ್ತರ (ಕಾಮೆಂಟ್) ನೀಡಿರುವ ಇಲ್ಲಿನ ಎಲ್ಲಾ ಪ್ರಜ್ಞಾವಂತರಿಗೆ ಅಭಿನಂದನೆಗಳು.
    ** ಶಶಿಕಾಂತ್ ಸೆಂದಿಲ್ ಸರ್ ಹಾಗೂ ಅಣ್ಣಾಮಲೈನ ಬಾಡಿ ಲಾಂಗ್ವೇಜ್ ಗಮನಿಸಿ. ಯಾರು ದೊಡ್ಡಮನುಷ್ಯರಾಗಿ ಕಾಣುತ್ತಾರೆ ಅಂತ. ನಮ್ಮ ಜನ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

  • @t.vramesht.vramesh9190
    @t.vramesht.vramesh9190 3 місяці тому +20

    Wow super sister ugiyiri correct information congrats Anna male Evannobba Hucha nanna Maga enu kissthu dabakiradu naalayak Anna male Shashi Kant sentil very good person Jai congress zindabad Jai Rahul Gandhi next Pm in India super sir

  • @jafaresadiqjafar3543
    @jafaresadiqjafar3543 3 місяці тому +16

    Very very wonderful & Cloverfull people of Tamilnadu who didn't come BJP Modi communal agenda

  • @user-vp7gd6mm9x
    @user-vp7gd6mm9x 2 місяці тому +8

    ಟೈಪ್ ರೆಕಾರ್ಡ್ರ್ ಒಳಗಡೆ ಕ್ಯಾಸೆಟ್ ಹಾಕಿ ಪ್ಲೇ ಮಾಡಿದಂತಹ ಮಾದರಿ ಎಂಥಾ ಅದ್ಬುತ ಪ್ರೀತಿಯ ಕನ್ನಡ ಭಾಷೇ ಲೀ ಪಟ ಪಟ ಪಟ ನೇ ವಾರ್ತೆ ಓದುತ್ತೀರಾ ಆಂಕರ್ ನಜ್ಮ್ ಜೀ
    ಯೂ ಆರ್ ಗ್ರೇಟ್ ಕನ್ನಡಗಿ ಜೈ ಕನ್ನಡ.ಹೀಗೇಯೇ ಮುಂದೆ ವರಿಯಲಿ ವಾರ್ತಾ ಪ್ರಸಾರ ಗಳು.
    ಮತ್ತೆ ನಿಮ್ ತರಹ ನಮ್ಮ ಮುದ್ದು ಪ್ರೀತಿಯ ಕನ್ನಡ ಮಾತಾಡಲು ನಾನುವೆ ಸಹಾ ಪ್ರಯತ್ನಿಸುವೆ
    ❤ಇಂಷಾ ಅಲ್ಲಾಹ್ ❤

  • @pragathikv9645
    @pragathikv9645 3 місяці тому +20

    Well said❤

  • @SubMarine1-ew2xo
    @SubMarine1-ew2xo 3 місяці тому +91

    ನಾವು ಕನ್ನಡದಲ್ಲಿ ಮಾತನಾಡಿದರೆ ಹಿಂದಿ/ಉರ್ದು ಭಾಷೆಯಲ್ಲಿ ಉತ್ತರಿಸುವ ಸಾಬರು, ಇಂದು ಸ್ವತಃ ಕನ್ನಡದಲ್ಲಿ ನ್ಯೂಸ್ ಓದುತ್ತಿದ್ದಾರೆ!😮😱 ಕಾಂಗ್ರೆಸ್ ಗೆ ನಿಜವಾಗಲೂ ಧನ್ಯವಾದಗಳು 🙏❤

    • @ShameerHussain-sf7br
      @ShameerHussain-sf7br 3 місяці тому +1

      ಯಾಕೆ ಮೇಡಂ ಸನ್ಮಾರ್ಗ ನ್ಯೂಸ್ ನೋಡ್ಲಿಲ್ವಾ ತುಂಬಾ ಹಿಂದೆ ಇದ್ದಾರ ಬಿಡಿ ಜೈ ಕರ್ನಾಟಕ

    • @user-mf2ru6fc7u
      @user-mf2ru6fc7u 3 місяці тому +2

      Nav kannada kalitivi niv Hindi Urdu kalri😂

    • @brxkenxlock1599
      @brxkenxlock1599 3 місяці тому +2

      Maathru baashae Kannada maathanaduvavaru Bengaloorinalli Englishnalli uttarisuttarae , edakkae neevenu heluteeri? BJP ge jai annabohodae? Anavashaka comment maadabedi .

    • @syedsardar8183
      @syedsardar8183 3 місяці тому

      👍🙏

    • @SubMarine1-ew2xo
      @SubMarine1-ew2xo 3 місяці тому

      @@brxkenxlock1599 ನನಗೆ ಹಿಂದಿ, ಕನ್ನಡ ಹಾಗೂ ಉರ್ದು ಎಲ್ಲವೂ ಪ್ರಿಯವಾದ ಭಾಷೆಗಗಳೇ. ಆದರೆ ಬಿಜೆಪಿ ಅಲ್ಲ. ಬಿಜೆಪಿ ಬಿಟ್ಟು ಎಲ್ಲವೂ ಪ್ರಿಯ.

  • @valeriandsouza5003
    @valeriandsouza5003 3 місяці тому +19

    Super Najma sister adaey godi modi avarice maney hakkthidary adary one dalai onedu dena satyagraha gellthaday sister thanks for u sweet sister

  • @aee220phmunirabad
    @aee220phmunirabad 3 місяці тому +17

    Senthil sir we love you a lot

  • @abubakkarmusliyar5773
    @abubakkarmusliyar5773 3 місяці тому +38

    SUPAR MHATU. MEDAM 👍

  • @ramesholekar7792
    @ramesholekar7792 3 місяці тому +23

    Super

  • @user-jj9rk7no1z
    @user-jj9rk7no1z 3 місяці тому +50

    Very happy to see you in ಈದಿನ news ನಜ್ಮಾ....keep going ❤🎉

  • @chandrappamchandrappa3558
    @chandrappamchandrappa3558 3 місяці тому +18

    🌹senthil super star ❤️🌹

  • @user-xr7ct9gu2o
    @user-xr7ct9gu2o 3 місяці тому +53

    Senthil is great than annamalai congrat to people of Tamil Nadu

  • @user-jy7fy1cx4h
    @user-jy7fy1cx4h 3 місяці тому +18

    Good

  • @user-ks3nq4ru7i
    @user-ks3nq4ru7i 3 місяці тому +47

    ಸೂಪರ್ najma

  • @sridevinatarajsr2911
    @sridevinatarajsr2911 3 місяці тому +20

    Super ❤❤❤

  • @ningappahosamani835
    @ningappahosamani835 3 місяці тому +39

    Jai periyar

  • @lokesh.g2452
    @lokesh.g2452 3 місяці тому +58

    ನಿಮ್ಮ ಕನ್ನಡ ತುಂಬಾ ಚನ್ನಾಗಿ ಇದೆ

  • @udayakumar1123
    @udayakumar1123 2 місяці тому +3

    ಸೆಂದಿಲ್ ಬಡವರ ಸಂವಿಧಾನ ವ್ಯಕ್ತಿಯ ಗೆಲುವು ಸಾಧಿಸುವ 500000 ಲಕ್ಷಕೂ ಹೆಚ್ಚಿನ ಮತ ಪಡೆದ ವ್ಯಕ್ತಿ ಸೂಪರ್ ಸ್ಟಾರ್ ಸೆಂದಿಲ್ ಸಾಹೇಬರು🙏💯

  • @sangeetadandekar6229
    @sangeetadandekar6229 3 місяці тому +7

    India jia congress party jindabad

  • @murthynaik997
    @murthynaik997 3 місяці тому +10

    Shashikant senthil is a great constitution protector ❤

  • @advantechassociates3077
    @advantechassociates3077 3 місяці тому +11

    Thanks for putting forth the unknown details of this Gem. An asset of INC, wishing him and you all success.

  • @gaanavahini9451
    @gaanavahini9451 3 місяці тому +6

    Annamalai yaavattidru hero ne ellaru estpado ondu ರಾಜಕಾರಣಿ..ಇವತ್ತು ಸೋತಿರಬಹುದು..ಆದ್ರೆ ಅವರು ಗೆದ್ದೇ geltaare ಒಂದುದಿನ...ಬಿಜೆಪಿ ಮೊದಲು ಇಡೀ ದೇಶದಲ್ಲಿ ಒಂದು ಸೀಟು ಬರ್ತಿತ್ತು.ಈಗ..ದೇಶದ ತುಂಬಾ ಬಿಜೆಪಿ...ಒಂದು ದಿನ ದೇಶದ ತುಂಬಾ Annamali 👍

  • @Braviyadav281
    @Braviyadav281 3 місяці тому +8

    Very very good speech medam

  • @tajammultanveerpasha3105
    @tajammultanveerpasha3105 3 місяці тому +29

    ಕರ್ನಾಟಕ ಹಾಗೂ ತಮಿಳುನಾಡಿನ ಜನರ ಬಗ್ಗೆ ಒಳ್ಳೆಯ ತುಲನಾತ್ಮಕ ಹೋಲಿಕೆ ಮಾಡಿದ್ದೀರಿ, ಧನ್ಯವಾದಗಳು💐👌

  • @shekarchandra9311
    @shekarchandra9311 3 місяці тому +32

    True information.... Good mdm..

  • @pushpavathids6631
    @pushpavathids6631 3 місяці тому +5

    ಇಂತಹ ಒಳ್ಳೆಯ ವ್ಯಕ್ತಿ ಆಯ್ಕೆಯಾಗಿರುವುದು ಪ್ರಜಾ ಪ್ರಭುತ್ವ ದ ಗೆಲುವು.

  • @venkateshhm3997
    @venkateshhm3997 3 місяці тому +29

    ತುಂಬಾ ಚನ್ನಾಗಿ ವಿಚಾರ ವಿಶ್ಲೇಷಣೆ ಮಾಡಿದ ನಜ್ಮ್ರವರಿಗೆ ಧನ್ಯವಾದಗಳು ಜೈಸೆಂದಿಲ್ ಸರ್ ಜೈಭೀಮ್ ವಂದನೆಗಳು jaisammidan zindabad ಜೈಪೆರಿಯಾರ್ zindabad

    • @ganeshyalagod5765
      @ganeshyalagod5765 3 місяці тому +1

      ಜೈ ಪೆರಿಯಾರ್ ಅಣ್ಣಾ ??

  • @user-of1xk9rh4l
    @user-of1xk9rh4l 3 місяці тому +66

    ಅವರ ಹತ್ತಿರ ನಾನು ಟ್ರೈನಿಂಗ್ ತೆಗೆದು ಕೊಂಡಿದೇನೆ ಮತ್ತು ಅವರ ಸೆಮೀನಾರ್ ನಲ್ಲಿ ಭಾಗವಹಿಸದೆ ಅಂತ ಹೇಳುವುದಕ್ಕೆ ಸಂತೋಷ ಪಡುತ್ತೇನೆ ❤

  • @mcsrao
    @mcsrao 2 місяці тому +6

    ತಮಿಳ್ನಾಡು ಕೇರಳ ಜನರಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಬರುತ್ತೆ.. ನಮಗೆ ಕೇಂದ್ರದಲ್ಲಿ ಮೋದಿ ಪ್ರಧಾನಿ ಆಗಬೇಕಿತ್ತು, ಆಗಿದ್ದಾರೆ ಅದೇ ಸಂತೋಷ

    • @HassanHassan-un9ll
      @HassanHassan-un9ll Місяць тому

      Ade soaruva airpoart malage cocchi hoaguva seathuve idu namma modiya saadamne .matthu janara naduve biruku untumaaduva modithamilu nadu keralada jana vidyavantharu avaru paraspara sauhaardadinda baaluvavaru sauhaarda kedisuva b j p avarige beada

  • @govindarajn1253
    @govindarajn1253 3 місяці тому +15

    ❤super Tamil Nadu voters

  • @user-xr7ct9gu2o
    @user-xr7ct9gu2o 3 місяці тому +49

    Don't elect annamalai in future election also

  • @somanathbs3633
    @somanathbs3633 3 місяці тому +4

    ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ್ಲೇ ಪಾಕಿಸ್ತಾನ ಅಂತ ಬೇರೆ ರಾಷ್ಟ್ರ ಮಾಡಿಕೊಟ್ಟಾಗಲೇ ನಿಮ್ಮನ್ನೆಲ್ಲ ಅಲ್ಲಿಗೆ ಕಳಿಸಿ ಬಿಟ್ಟಿದ್ರೆ ನಮ್ ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳು ಇರ್ತಿದ್ದಿಲ್ಲ ಮೇಡಂ ನೀವು ಅಲ್ಲಿ ಸುಖವಾಗಿರ್ತಿದ್ರಿ ಪಾಕಿಸ್ತಾನ ಜಿಂದಾಬಾದ್ ಅಂತ ಅನ್ಕೊಂಡೆ ಅಲ್ಲೇ ಇರಬಹುದಿತ್ತು.

    • @najeerbscr616
      @najeerbscr616 Місяць тому

      ನಿಮ್ಮವ್ವ ನಿಮ್ಮಪ್ಪನಿಗೆಲ್ಲ ಕೇಳಲೇ ನಿಮ್ಮಪ್ಪನಿಗೆ ನಿಮ್ಮವ್ವನಿಗೆ ಹುಟ್ಟಿದರೆ ಸುಳ್ಳೇಗ್ ಹುಟ್ಟಿರೋ ಸುಳ್ಳೇ ನನ್ನ ಮಗನೇ ನಾವ್ಯಾರ್ ಅಂತ ನಿಮ್ಮಪ್ಪ ಅಮ್ಮನಿಗೆ ಕೇಳದೆ ಲೋಫರ್ ನನ್ ಮಗನೇ

  • @mlpinto3397
    @mlpinto3397 3 місяці тому +7

    Fantastic analysis mam

  • @venkateshdk2385
    @venkateshdk2385 3 місяці тому +2

    ತಂಗಿ ನಿನ್ನ ಕನ್ನಡ ಪ್ರಭುದತೆಗೆ ನನ್ನದೊಂದು ಸಲಾಂ, ನಿಮ್ಮ ಸಾಮಾಜಿಕ ಹೋರಾಟವನ್ನು ಮುಂದುವರಿಸಿ 🌹👍

  • @marystella5115
    @marystella5115 3 місяці тому +8

    Very good presentation. No hype, no drama. Very neat 🎉

  • @manoharb3238
    @manoharb3238 3 місяці тому +5

    Hat's off to the most intelligent person Sri Senthil IAS for his outspoken and honest speech and work. May God protect him

  • @keshavmurthy6616
    @keshavmurthy6616 3 місяці тому +4

    Congratulations to Sasikanth senthil sir
    Really glad that IAS and IPS officers are contesting in politics
    Actual good sign of improvement in Indian politics..

  • @user-ks3nq4ru7i
    @user-ks3nq4ru7i 3 місяці тому +42

    najma voice ಕೇಳಿದರೆ ಬಿಜೆಪಿ yawarige ತಲೆ ತಿರುಗುತ್ತದೆ

  • @chandrashekharchandanu8119
    @chandrashekharchandanu8119 3 місяці тому +20

    🎉 superb Jai Congress Jindabad

  • @kannadiolaginanaanu
    @kannadiolaginanaanu 3 місяці тому +26

    This channel speaks truth, i keep supporting❤

  • @user-ui3wm4jw5g
    @user-ui3wm4jw5g 3 місяці тому +7

    I am very proud of our muslim lady katta muslim cultural lady

  • @manuk-ih3zv
    @manuk-ih3zv 3 місяці тому +8

    Jai senthil sir❤❤❤❤❤👏👏👏👏👏🙏🙏🙏🙏🙏

  • @haroldmartis3209
    @haroldmartis3209 3 місяці тому +20

    Najma's communication skill is very good 👍

  • @methePrime7
    @methePrime7 3 місяці тому +11

    Great keep going

  • @SyedAliAkbar-sp3uk
    @SyedAliAkbar-sp3uk 3 місяці тому +8

    Some one should send this video to Annamali. He should know his position in Tamilnadu

  • @Raone6915
    @Raone6915 3 місяці тому +22

    Social justice, equality and self-respect...our Aim..

  • @MrRaj-of5sf
    @MrRaj-of5sf 3 місяці тому +22

    Well Spoke...👏

  • @henryrobert279
    @henryrobert279 3 місяці тому +20

    SUPER SISTER.

  • @advobhojaraja9202
    @advobhojaraja9202 3 місяці тому +2

    ಜೊತೆಗೆ ಇಂಥಾ ವಿಚಾರವಂತಿಕೆಯುಳ್ಳ ಹೆಚ್ಚೆಚ್ಚು ನೋಡಿದಾಗ ಸಂತೋಷವಾಗುತ್ತೆ, ಇಂಥಾ ವಿಚಾರಗಳನ್ನ ಹೆಚ್ಚೆಚ್ಚು ಹೊರತನ್ನಿ, ಧನ್ಯವಾದಗಳು.

  • @HelloShri-hi7ui
    @HelloShri-hi7ui 3 місяці тому +3

    ಶಶಿಕಂತ್ ಸೆಂಥಿಲ್ ಅವರಿಗೆ ಶುಭಾಶಯಗಳು ಎಂದು ಹಾರೈಸುವೆ ❤

  • @ChandraShekar-hp6yk
    @ChandraShekar-hp6yk 3 місяці тому +2

    ಬುದ್ದಿವಂತ ಸಸಿಕಾಂತ್ ಸೆಂಥಿಲ್ ರವರಿಗೆ ಶುಭಾಶಯಗಳು🌺🙏🌺😊

  • @thammannaalamshettahallych4264
    @thammannaalamshettahallych4264 2 місяці тому +2

    BJP is Communal party but SDPI , PFI is secular party.. edu kaliyuga

  • @rk7639
    @rk7639 2 місяці тому +2

    ಮತಾಂದರು ಮತಾಂದರಿಗೆ ಮತ ಕೊಡುವುದು ಅದಕ್ಕೆ ಅನ್ನಾಮಲೈ ಸೊತಿತ್ತಾರೆ ಅಷ್ಟೆ

  • @venkateshg1489
    @venkateshg1489 2 місяці тому +1

    Shashi kanth senthil is a great human being with great simplicity.🙏🌹🙏

  • @farruqameen3560
    @farruqameen3560 3 місяці тому +37

    ಈದಿನದಲ್ಲಿ ನಜ್ಮಾ ಚಿಕ್ಕನೇರಳೆಯವರ ಅತ್ಯುತ್ತಮ ಸುದ್ದಿ ನಿರೂಪಣೆಯನ್ನು ನೋಡಿ ಸಂತೋಷವಾಯಿತು. ಧನ್ಯವಾದಗಳು

  • @Divya-ws2lf
    @Divya-ws2lf 2 місяці тому +2

    I am also from Tamilnadu k Annamalai sir is always bold he wins or loose he was able to improve vote share from 3 to 11 %
    Meanwhile Sashikant never talks against dmk without dmk he cannot even dream to win 😂😂

  • @manoharmaddi1445
    @manoharmaddi1445 Місяць тому

    ಕನ್ನಡವನ್ನು ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ಹಾಗಂತ ನಿಮ್ಮ ಹೇಳಿಕೆಗಳನ್ನು ನಾನು ಒಪ್ಪುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ವಿಚಾರಗಳು ಬೇರೆ ಆಗಿರುತ್ತದೆ. ಕೆಲವರಿಗೆ ಕಾಂಗ್ರೆಸ್ ಒಳ್ಳೆಯ ಪಕ್ಷ ಅಂತ ಕಾಣಿಸಿದರೆ ಕೆಲವರಿಗೆ ಬಿಜೆಪಿ ಒಳ್ಳೆಯ ಪಕ್ಷ ಅಂತ ಅನಿಸುತ್ತದೆ. ಜೈ ಮೋದಿಜಿ

  • @akribist
    @akribist 3 місяці тому +3

    ನಿಮ್ಮ ಕನ್ನಡ ಭಾಷೆ ತುಂಬಾ ಶುದ್ಧ ಮತ್ತು ಚೆನ್ನಾಗಿದೆ.

  • @SubMarine1-ew2xo
    @SubMarine1-ew2xo 3 місяці тому +17

    ಇರಾನ್ ನಲ್ಲಿ ಹುಡುಗಿಯರು ಹಿಜಾಬ್ ಹಾಕಿಕೊಳ್ಳುವ ವಿರುದ್ಧ ಪ್ರತಿಭಟನೆ ಮಾಡಿದರೆ, ನಮ್ಮ ದೇಶದಲ್ಲಿ ಹಿಜಾಬ್ ಧರಿಸಿ ಪ್ರತಿಭಟನೆ ಮಾಡುತ್ತಾರೆ 😂

    • @NADAGIR
      @NADAGIR 3 місяці тому +1

      ಇದರ ಬಗ್ಗೆ ಇವರಿಗೆ ಮಾತಾಡೋ ಧ್ಯೈರ್ಯ ಇಲ್ಲ, ಮನಸ್ಸೂ ಇಲ್ಲ,.

  • @shivakumarav8363
    @shivakumarav8363 3 місяці тому +2

    ಕೆಲವು ಜನರು ವಿಪರೀತ ಜನಸಂಖ್ಯೆಯನ್ನು ಹೆಚ್ಚಿಸುತ್ತಿರುವ ಅದರ ಬಗ್ಗೆ ವಿಡಿಯೋ ಮಾಡಿ ಮೇಡಂ

  • @samson13ng
    @samson13ng 3 місяці тому +4

    If shashikanth had stood in Karnataka from Congress, he would have lost. That is how the people of Karnataka are intoxicated with religion and caste.

  • @deekshithrajb3702
    @deekshithrajb3702 3 місяці тому +3

    ನಮ್ಮ ಜನರಿಗೆ ಎಷ್ಟು ಹೇಳಿದರು ಅಷ್ಟೇ, ಗಾಳಿ ಸುದ್ದಿಯನ್ನೆ ನಂಬುತ್ತಾರೆ ವಿನಃ ಯಾರು ಆಳವಾಗಿ ಯೊಚಿಸಲಾರರು

  • @sanjucreations360-pj3ls
    @sanjucreations360-pj3ls 3 місяці тому +18

    ನಜ್ಮಾ ಮೇಡಂ ಸೂಪರ್ ❤

  • @dr.govindappagips6877
    @dr.govindappagips6877 2 місяці тому +2

    Annamali Sir is a Great Legend Leader

  • @ravikirand8836
    @ravikirand8836 3 місяці тому +6

    👏👏👏

  • @sureshe4844
    @sureshe4844 3 місяці тому +3

    ಉತ್ತಮ ವಿಶ್ಲೇಷಣೆ ಮೇಡಂ ತಮಗೆ ಅಭಿನಂದನೆಗಳು ಶಶಿಕಾಂತ್ ಸೆಂತಿಲ್ ಸಾಹೇಬರ ಬಗ್ಗೆ ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದೀರಿ ಇಂತಹ ದಕ್ಷ ಪ್ರಾಮಾಣಿಕ ಮಾಜಿ ಐಎಎಸ್ ಅಧಿಕಾರಿಯ ಮುಂದೆಅಣ್ಣಾಮಲೈ
    ಯಾವುದಕ್ಕೂ ಸರಿಸಮ ಅಲ್ಲ

  • @aafiqmonu508
    @aafiqmonu508 3 місяці тому +4

    Very nice news

  • @venkateshy5501
    @venkateshy5501 3 місяці тому +4

    good akka

  • @475girish
    @475girish 2 місяці тому +1

    ತಮಿಳು ಜನರ ವೋಟ್ ಇಲ್ಲದೆ ಗೆದ್ದರು ನಮ್ಮ ಮೋದಿಜಿ...☝️
    🔥🌷🔥🌷🔥🌷🔥❤ 🤣 ಜೈ ಮೋದಿಜಿ💪🚩

  • @EXTREM_GAMING
    @EXTREM_GAMING 3 місяці тому +8

    Don't bother about troleres sister keep it up

  • @khalilkhan2389
    @khalilkhan2389 3 місяці тому +2

    Great news medam

  • @a.k.8648
    @a.k.8648 3 місяці тому +3

    Great reporting Najma. Highly appreciated for that please continue because the country and particularly our state Karnataka needs it today

  • @oneworld797
    @oneworld797 3 місяці тому +4

    Annamalai, game over 💯

  • @thammannaalamshettahallych4264
    @thammannaalamshettahallych4264 2 місяці тому +3

    Annamalai will raise Wait and watch

  • @GuruBalu-pv6ed
    @GuruBalu-pv6ed 2 місяці тому +7

    ಇವತ್ತಿನ ಸೋಲೇ ಅಣ್ಣಾ ಮಲೈ ಗೆ ಗೆಲುವು. ❤️👌👌👌👌

  • @munithimmiah9797
    @munithimmiah9797 3 місяці тому +6

    Super 👏

  • @prasaddarshi6767
    @prasaddarshi6767 3 місяці тому +3

    Good news ❤

  • @user-qw2xt8uy1g
    @user-qw2xt8uy1g 3 місяці тому +1

    ನಿಜವಾದ ಜನನಾಯಕ ಶಶಿಕ ಸಿಂತಲ್ ಡಿಸಿ ಸರ್🙏🙏🙏❤️❤️✌️✌️

  • @rangaswamy4512
    @rangaswamy4512 3 місяці тому +7

    ಮುಂದಿನ ದಿನಗಳಲ್ಲಿ ನೋಡಿ

  • @Nmn933
    @Nmn933 Місяць тому

    🎉❤ ಮುಂದೆ ಬಿಜೆಪಿಗೆ ಉತ್ತಮ ಭವಿಷ್ಯ ಇದೆ

  • @vishwanthvishwanth4648
    @vishwanthvishwanth4648 3 місяці тому +2

    Thank you naazamm madam