ತುಂಬಾ ದಿನಗಳಿಂದ ನನ್ನ ಚಾನ್ನೆಲ್ನಲ್ಲಿ ವೀಕ್ಷಕ ರಿಂದ ಕೇಳಿಕೊಂಡು ಬಂದಿರುವುದು ಒಂದು ಪ್ರಶ್ನೆ ಅಂದ್ರೆ ನಾನು ಯಾಕೆ ಕನ್ನಡದಲ್ಲಿ ವಿಡಿಯೋ ಮಾಡೋದಿಲ್ಲ ಅಂತ . ಕೆಲವು ಕಾರಣಗಳಿವೆ , ಅದ್ರಲ್ಲಿ ಪ್ರಧಾನವಾಗಿರೋ ಎರಡು ಕಾರಣಗಳನ್ನು ಇಲ್ಲಿ ಹೇಳ್ತೀನಿ. ನಾನು ಈ ಬೈಕ್ ರೈಡ್ ಚಾನೆಲ್ ಸ್ಟಾರ್ಟ್ ಮಾಡಿ ಇಲ್ಲಿಗೆ 5 ವರ್ಷ ಮೇಲೇನೆ ಆಗಿದೆ. ನಾನು ಯಾವತು ಈ ಚಾನೆಲ್ಅನ್ನು ಯೌಟ್ಯೂಬ್ ಅಲ್ಲಿ ಹೆಸರು ಮಾಡುವ ಕಾರಣಕ್ಕೋಸ್ಕರ ಮಾಡಿಲ್ಲ. ನಾನು ಹೋಗಿರೋ ಜಾಗಗಳು ಮತ್ತು ನಮ್ಮ ಪರಿಸರದ ಸುಂದರತೆಯನ್ನು ನಾನು ನೋಡೋ ಥರ ಎಲ್ಲರಿಗು ತೋರಿಸುವುದು ಅದರ ಉದ್ದೇಶವಾಗಿತ್ತು. ಹಣಕ್ಕೋಸ್ಕರ ಮಾಡಿದ ಉದ್ದೇಶವಂತೂ ಅಲ್ಲ. ಹಲವಾರು ವರ್ಷಗಳ ಹಿಂದೆ ನಾನು ವಿಡಿಯೋ ಗಳನ್ನು upload ಮಾಡ್ತಾ ಇದ್ದಾಗ ನಾನು ಯಾವುದೇ ಸಂಭಾಷಣೆ ಮಾಡುತ್ತಿರಲಿಲ್ಲ. ವಿಡಿಯೋ ತುಂಬಾ ನಾನು ಹೋಗಿರೋ ಪರಿಸರದ ಭವ್ಯತೆ ಇತ್ತೇ ಹೊರತು ನನ್ನ ಮುಖವನ್ನೂ ತೋರಿಸುತಿರಲಿಲ್ಲ(ಹಳೆ ವಿಡಿಯೋ ಗಳನ್ನು ಚೆಕ್ ಮಾಡಿ). ಅವಾಗ ಸಪೋರ್ಟ್ ಮಾಡಿರೋರು ಕನ್ನಡಿಗರು ಮಾತ್ರ ಅಲ್ಲದೆ ಎಲ್ಲಾ ಭಾಷಿಕರು. ನಮ್ಮ ಕರ್ನಾಟಕದ ವೈಭವವನ್ನು ದೇಶ ವಿದೇಶಗಳ ಜನರು ನೋಡಿದ್ದಾರೆ. ಅವರೆಲ್ಲರ ಸಪೋರ್ಟ್ ನಿಂದಾಗಿ ನನ್ನ ಚಾನೆಲ್ ಬೆಳೆಯಿತು ಮತ್ತು ಇವತ್ತು ಬೈಕ್ ಜಗತಲ್ಲಿ ನನ್ನದೊಂದು ಚಿಕ್ಕ ಹೆಸರು ಯಾರಾದರೂ ತಿಳಿದಿದ್ದರೆ ಇದಕ್ಕೆಲ್ಲ ನನ್ನ ವೀಕ್ಷರುಗಳ ಪ್ರೀತಿಯೇ ಕಾರಣ. ಬೆಳೆದು ಬಂದ ದಾರಿಯನ್ನು ಯಾರು ಮರೀಬಾರದು ಅಂತಾರೆ. ನಂದು ಅದೇ ಜಿಜ್ಞಾಸೆ. ಮೊದಲಿನಿಂದ ಸಪೋರ್ಟ್ ಮಾಡಿರೋ ನನ್ನ ವೀಕ್ಷಕರನ್ನು ಮರೆತರೆ ಹೇಗಿರುತ್ತೆ? ಇದು ಒಂದು ಕಾರಣ. ಇನ್ನೊಂದು ಕಾರಣ ಏನಂದರೆ ನನ್ನ ಯಾವುದೇ ವಿಡಿಯೋ ತೆಗೆದು ನೋಡಿ. ಅದ್ರಲ್ಲಿರೋ ವಿಷಯದಲ್ಲಿ ಎಷ್ಟು ಪರ್ಸೆಂಟ್ ಮಾತು ಇದೆ ಮತ್ತು ಎಷ್ಟು ಪರ್ಸೆಂಟ್ ನಮ್ಮ ಪರಿಸರವನ್ನು ತೋರಿಸೋ ಪ್ರಯತ್ನ ಇದೆ ಎಂದು? ನಾನು ಪ್ರಾಮಿಸ್ ಮಾಡಿ ಹೇಳಬಲ್ಲೆ ಎಲ್ಲಾ ವಿಡಿಯೋದಲ್ಲೂ ನಾನು ಹೋಗೋ ತಾಣಗಳ ಪರಿಚಯ ಇದೆಯೇ ಹೊರತು ಸಂಭಾಷಣೆ ಅಲ್ಲ. ನಿಜ ಹೇಳಬೇಕಂದ್ರೆ ನಂಗಿನ್ನೂ ಕ್ಯಾಮೆರಾ ಎದುರು ಮಾತನಾಡೋದು ಒಂಥರಾ ಅಸುಖಕರ. ನನ್ನ ಮಾತ್ರಭಾಷೆ ತುಳು(ಮಂಗಳೂರು ಹುಟ್ಟೂರು). ಆದರೆ ನಾನು ಓದಿದ್ದು ಕನ್ನಡ ಮಾಧ್ಯಮ ದಲ್ಲಿ . ಯಾವತು ಇಂಗ್ಲಿಷ್ ಕನ್ನಡಕ್ಕಿಂತ ಹೆಚ್ಚು ಎಂದು ಎನಿಸಿಕೊಂಡವನಲ್ಲ. ಓದಲು ತಿಳಿದಂದಿನಿಂದ ನಾನು ಓದಿರುವ ಕನ್ನಡ ಪುಸ್ತಕಗಳಿಗೆ ಲೆಕ್ಕ ಇಲ್ಲ. ತೇಜಸ್ವಿ ಅಂದರೆ ಪ್ರಾಣ. ಅವರ ಹೆಸರು ಬಂದಾಗಲೆಲ್ಲ ನನ್ನ ಮನ ಕುಣಿದಾಡುತದೆ. ಅವರ ಎಲ್ಲಾ ಪುಸ್ತಕಗಳನ್ನು ಒಂದು ಬಿಡದೆ ಓದಿದ್ದಿನಿ. ಯಾವಾಗ ಗೊತ್ತ? 15 ವರ್ಷಗಳ ಹಿಂದೆ. ನನ್ನಲ್ಲಿರೋ ಪರಿಸರ ಪ್ರೇಮಕ್ಕೆ ಅವ್ರೆ ಒಂದು ಸ್ಪೂರ್ತಿಯೇನೋ. 'ಪರಿಸರದ ಕಥೆ' ಅಂದರೆ ಪ್ರಾಣ. ನನ್ನನ್ನು instagram ಅಲ್ಲಿ follow ಮಾಡಿರೋ ಎಲ್ಲರಿಗೂ ಇವೆಲ್ಲ ಗೊತಿರುತ್ತೆ. ತುಂಬಾ ಜನ ಬೈದಿರೋದಿದೆ ನಂಗೆ. ನಂಗೆ ಧಿಮಾಕು , show off ಅದಿಕ್ಕೆ ವಿಡಿಯೋದಲ್ಲಿ ಎಲ್ಲೂ ಕನ್ನಡ ಮಾತಾಡಲ್ಲ ಅಂತ. ನಾನು ಓದಿ ಬೆಳೆದಿರೋ ಕನ್ನಡ ಭಾಷೆನ ಪ್ರೀತಿ ಮಾಡೋದು ಸುಲಭ. ಆದರೆ ಅದನ್ನು ಪ್ರೀತಿ ಮಾಡ್ತಿದೀನಿ ಅಂತ ಸಾಬೀತುಪಡಿಸೋದು ಕಷ್ಟ. ತುಂಬಾ ಜನ ಕೇಳಿದಿರಿ ಅಂತ ಇಷ್ಟೆಲ್ಲಾ ಬರ್ದಿದ್ದೀನಿ. ಇದನ್ನು ನಾನೆ ಓದಿದಾಗ ನಂಗೆ ನಗು ಬರುತ್ತೆ. ಇಷ್ಟು ಕೆಟ್ಟದಾಗಿ ಬರ್ದು ಕನ್ನಡ ಹೇಗೆ ಪಾಸ್ ಆದೆ ಅಂತ! ನಿಮಗೆ ಈ ವಿಡಿಯೋ ಇಷ್ಟ ಆಗಿದೆ ಅನ್ಕೊಂಡಿದ್ದೀನಿ. ಆಗಿಲ್ಲ ಅಂದರೆ ಹೇಗೆ ಸುಧಾರಿಸಬಹುದು ಅಂತ ಸಲಹೆ ಕೊಡಿ . ಇಷ್ಟ ಆಗಿದ್ದರೆ ನಿಮ್ಮ ಗೆಳೆಯೆರೆಲ್ಲರಿಗೆ ಕಳಿಸಿ. ನಿಮ್ಮ ಪ್ರೀತಿ ಹೀಗೆ ಇರಲಿ . ನಿಮ್ಮವ, ಅನ್ನಿಅರುಣ್
ನಿಮ್ಮ ಈ ವಿವರಣೆ ನೋಡಿದ್ರೆ ತುಳು ಕನ್ನಡ ಪರಿಸರ ನಿಮ್ಮ ಉಸಿರು ತರ ಕಾಣಿಸ್ತಿದೆ. Your my all time favorite tour vlog arun. My best wishes to all your future riding and please ಹುಷಾರಾಗಿ ಡ್ರೈವ್ ಮಾಡಿ. ನಿಮನ್ನ ನಿಜವಾಗ್ಲೂ ಟೂರಿಸ್ಟ್ department ಗುರುತಿಸಬೇಕು ಅನ್ನೋದೇ ನನ್ನ ಆಸೆ. ನಿಮ್ಮ ಇಬ್ಬರಿಗೂ ಒಳ್ಳೇದು ಆಗಲಿ. ಜೈ ಹಿಂದ್ ಜೈ ಕರ್ನಾಟಕ ಜೈ AnnyArun
Thank you for this post. Informative and encouraging for avid riders. Translation to Kannada ಈ ಪೋಸ್ಟ್‌ಗೆ ಧನ್ಯವಾದಗಳು. ಅತ್ಯಾಸಕ್ತಿಯ ಸವಾರರಿಗೆ ತಿಳಿವಳಿಕೆ ಮತ್ತು ಪ್ರೋತ್ಸಾಹ.
I agree to it that vlogging in Kannada is more easier than English .. but I am your fan for the places you take me through your videos .. adru Kannada Maja ide ... 😁
ಬಹಳ ದಿನಗಳಿಂದ ಕಾಯುತ್ತಾ ಇದ್ದೆ.. ತುಂಬಾ ಚೆನ್ನಾಗಿದೆ ಹೀಗೆ ಹಲವು ಜಾಗಗಳಲ್ಲಿ ಛಾಯಾಗ್ರಹಣ ಮಾಡಿ.. ಕನ್ನಡ ತುಳು ಕೊಂಕಣಿ ಕೊಡವ ಎಲ್ಲ ಭಾಷೆಗಳೂ ನಮ್ಮ ಕರುನಾಡ ಭಾಷೆ ಹಾಗೂ ಸಂಸ್ಕೃತಿಯ ಭಾಗ ನಾವೆಲ್ಲರೂ ಅದನ್ನು ಕಾಪಾಡಿಕೊಂಡು ಹೋಗೋಣ..
ಮಳೆ ಶುರು ಆಯ್ತು ಮಾತು ಶುರು ಆಗ್ಲಿ 😍 ನಿಮ್ಮ ಈ ವಿವರಣೆ ನೋಡಿದ್ರೆ ತುಳು-ಕನ್ನಡ-ಪರಿಸರ ನಿಮ್ಮ ಉಸಿರು ತರ ಕಾಣಿಸ್ತಿದೆ. Your my all time favorite tour vlog arun. My best wishes to all your future riding and please ಹುಷಾರಾಗಿ ಡ್ರೈವ್ ಮಾಡಿ. ನಿಮನ್ನ ನಿಜವಾಗ್ಲೂ ಟೂರಿಸ್ಟ್ department ಗುರುತಿಸಬೇಕು ಅನ್ನೋದೇ ನನ್ನ ಆಸೆ. ನಿಮ್ಮ ಇಬ್ಬರಿಗೂ ಒಳ್ಳೇದು ಆಗಲಿ. ಜೈ ಹಿಂದ್ ಜೈ ಕರ್ನಾಟಕ ಜೈ AnnyArun
Thumbha thanks brother. Because kannada nalli yaru madila. U have done good job.. Tamil nali idhie. Telugu idhie but namma kannada yelu ilha... Danyvadhagalu...
"ಅಜ್ಞಾತ ತಾಣಗಳ ಅನ್ವೇಷಣೆಯಲ್ಲಿ" is really 🔥 to hear than "in search of unknown lands"... Though it means the same... Hope we will be having more and more videos in kannada... Great job annare
The view of the temple & Kumara Parvatha behind was just awesome when you stopped & were checking msgs (11:18) for few mins...visibility looked clear...Afcous the whole video was good n adventurous
Its almost a year that I have been to my native Karkala. The first thing after this whole COVID fiasco eases out is a long 15 day vacation to native. Yene helu .. namm oru andre .. ah feeling eh bere .. that bird chirping, incessant rains, that endless drives to unknown places, untolerable heat, kori rotti, sukka chey chanceilla to experience all that anywhere else :) Missing my trip to native :( Thanks to you for virtually taking us on this journey man ! Take care & stay safe.
This is what happens when you try to help people. Similar incident happened with me too, recently. Too many greedy ones roaming around. Beautiful video regardless, as usual.
Yeah. It was all fine until he threatened us with complaining about murder and rape.. like seriously. If he thought so much im sure he will try it on someone who is from outside. We shouldn't let that happen.
ನಂದು ಕನ್ನಡ ಸ್ವಲ್ಪ ಮಿಕ್ಸ್ ಆಗಿದೆ. ಹಾಸನ ದಲ್ಲಿ ಇಂಜಿನಿಯರಿಂಗ್ ಮಾಡಿದಾಗ ಬೇರೆ ಇತ್ತು ಆಮೇಲೆ ಬೆಂಗಳೂರು ಹೋದ ಮೇಲೆ ಇನ್ನು ಚೇಂಜ್ ಅಯ್ತು. ಈಗ ಆಕಡೆನು ಇಲ್ಲ ಈಕಡೆನು ಇಲ್ಲ. ಹಾಗಾಗಿದೆ
thank you Arun anna, for taking the effort to subtitle this for us. it is easier to catch a language from subtitled videos of interest. you made us in love with the beauty of the land, now we can also know the language of the land.
How come you get such weird characters in your video 😅🤣🤣 12:29 The longest conversation ever happened 🤣 "Yank daala aathiji, yanna Glamour bike" -- That wise person (Hero Moto Corp needs to use this in their promo) Amazing video bro ♥️
I know it takes more time to get a video posted, but thanks again for the subtitles. Narratives about the ride are so much more enjoyable when I know what is happening.
Glad you liked it. Its a bit effort but i love adding it since I know it will be useful for somoene out there who don't understand thr language. Thank you
Namaste. First vlog to see in Kannada. If u stay in Bangalore would like to meet you once, since I have a crazy of riding bikes I could join you for some road trips and be part of new invention.
Yes , as I observed ನಿಮ್ಮ ವಿಡಿಯೋಸ್ ನಲ್ಲಿ best tourist places nodide, my personal taught that ,as compared to other bikers,who r going to explore the tourist places ,u are one of the best , however I enjoyed ur tourist exploring videos ,.....😍
ತುಂಬಾ ದಿನಗಳಿಂದ ನನ್ನ ಚಾನ್ನೆಲ್ನಲ್ಲಿ ವೀಕ್ಷಕ ರಿಂದ ಕೇಳಿಕೊಂಡು ಬಂದಿರುವುದು ಒಂದು ಪ್ರಶ್ನೆ ಅಂದ್ರೆ ನಾನು ಯಾಕೆ ಕನ್ನಡದಲ್ಲಿ ವಿಡಿಯೋ ಮಾಡೋದಿಲ್ಲ ಅಂತ . ಕೆಲವು ಕಾರಣಗಳಿವೆ , ಅದ್ರಲ್ಲಿ ಪ್ರಧಾನವಾಗಿರೋ ಎರಡು ಕಾರಣಗಳನ್ನು ಇಲ್ಲಿ ಹೇಳ್ತೀನಿ. ನಾನು ಈ ಬೈಕ್ ರೈಡ್ ಚಾನೆಲ್ ಸ್ಟಾರ್ಟ್ ಮಾಡಿ ಇಲ್ಲಿಗೆ 5 ವರ್ಷ ಮೇಲೇನೆ ಆಗಿದೆ. ನಾನು ಯಾವತು ಈ ಚಾನೆಲ್ಅನ್ನು ಯೌಟ್ಯೂಬ್ ಅಲ್ಲಿ ಹೆಸರು ಮಾಡುವ ಕಾರಣಕ್ಕೋಸ್ಕರ ಮಾಡಿಲ್ಲ. ನಾನು ಹೋಗಿರೋ ಜಾಗಗಳು ಮತ್ತು ನಮ್ಮ ಪರಿಸರದ ಸುಂದರತೆಯನ್ನು ನಾನು ನೋಡೋ ಥರ ಎಲ್ಲರಿಗು ತೋರಿಸುವುದು ಅದರ ಉದ್ದೇಶವಾಗಿತ್ತು. ಹಣಕ್ಕೋಸ್ಕರ ಮಾಡಿದ ಉದ್ದೇಶವಂತೂ ಅಲ್ಲ. ಹಲವಾರು ವರ್ಷಗಳ ಹಿಂದೆ ನಾನು ವಿಡಿಯೋ ಗಳನ್ನು upload ಮಾಡ್ತಾ ಇದ್ದಾಗ ನಾನು ಯಾವುದೇ ಸಂಭಾಷಣೆ ಮಾಡುತ್ತಿರಲಿಲ್ಲ. ವಿಡಿಯೋ ತುಂಬಾ ನಾನು ಹೋಗಿರೋ ಪರಿಸರದ ಭವ್ಯತೆ ಇತ್ತೇ ಹೊರತು ನನ್ನ ಮುಖವನ್ನೂ ತೋರಿಸುತಿರಲಿಲ್ಲ(ಹಳೆ ವಿಡಿಯೋ ಗಳನ್ನು ಚೆಕ್ ಮಾಡಿ). ಅವಾಗ ಸಪೋರ್ಟ್ ಮಾಡಿರೋರು ಕನ್ನಡಿಗರು ಮಾತ್ರ ಅಲ್ಲದೆ ಎಲ್ಲಾ ಭಾಷಿಕರು. ನಮ್ಮ ಕರ್ನಾಟಕದ ವೈಭವವನ್ನು ದೇಶ ವಿದೇಶಗಳ ಜನರು ನೋಡಿದ್ದಾರೆ. ಅವರೆಲ್ಲರ ಸಪೋರ್ಟ್ ನಿಂದಾಗಿ ನನ್ನ ಚಾನೆಲ್ ಬೆಳೆಯಿತು ಮತ್ತು ಇವತ್ತು ಬೈಕ್ ಜಗತಲ್ಲಿ ನನ್ನದೊಂದು ಚಿಕ್ಕ ಹೆಸರು ಯಾರಾದರೂ ತಿಳಿದಿದ್ದರೆ ಇದಕ್ಕೆಲ್ಲ ನನ್ನ ವೀಕ್ಷರುಗಳ ಪ್ರೀತಿಯೇ ಕಾರಣ. ಬೆಳೆದು ಬಂದ ದಾರಿಯನ್ನು ಯಾರು ಮರೀಬಾರದು ಅಂತಾರೆ. ನಂದು ಅದೇ ಜಿಜ್ಞಾಸೆ. ಮೊದಲಿನಿಂದ ಸಪೋರ್ಟ್ ಮಾಡಿರೋ ನನ್ನ ವೀಕ್ಷಕರನ್ನು ಮರೆತರೆ ಹೇಗಿರುತ್ತೆ? ಇದು ಒಂದು ಕಾರಣ.
ಇನ್ನೊಂದು ಕಾರಣ ಏನಂದರೆ ನನ್ನ ಯಾವುದೇ ವಿಡಿಯೋ ತೆಗೆದು ನೋಡಿ. ಅದ್ರಲ್ಲಿರೋ ವಿಷಯದಲ್ಲಿ ಎಷ್ಟು ಪರ್ಸೆಂಟ್ ಮಾತು ಇದೆ ಮತ್ತು ಎಷ್ಟು ಪರ್ಸೆಂಟ್ ನಮ್ಮ ಪರಿಸರವನ್ನು ತೋರಿಸೋ ಪ್ರಯತ್ನ ಇದೆ ಎಂದು? ನಾನು ಪ್ರಾಮಿಸ್ ಮಾಡಿ ಹೇಳಬಲ್ಲೆ ಎಲ್ಲಾ ವಿಡಿಯೋದಲ್ಲೂ ನಾನು ಹೋಗೋ ತಾಣಗಳ ಪರಿಚಯ ಇದೆಯೇ ಹೊರತು ಸಂಭಾಷಣೆ ಅಲ್ಲ. ನಿಜ ಹೇಳಬೇಕಂದ್ರೆ ನಂಗಿನ್ನೂ ಕ್ಯಾಮೆರಾ ಎದುರು ಮಾತನಾಡೋದು ಒಂಥರಾ ಅಸುಖಕರ.
ನನ್ನ ಮಾತ್ರಭಾಷೆ ತುಳು(ಮಂಗಳೂರು ಹುಟ್ಟೂರು). ಆದರೆ ನಾನು ಓದಿದ್ದು ಕನ್ನಡ ಮಾಧ್ಯಮ ದಲ್ಲಿ . ಯಾವತು ಇಂಗ್ಲಿಷ್ ಕನ್ನಡಕ್ಕಿಂತ ಹೆಚ್ಚು ಎಂದು ಎನಿಸಿಕೊಂಡವನಲ್ಲ. ಓದಲು ತಿಳಿದಂದಿನಿಂದ ನಾನು ಓದಿರುವ ಕನ್ನಡ ಪುಸ್ತಕಗಳಿಗೆ ಲೆಕ್ಕ ಇಲ್ಲ. ತೇಜಸ್ವಿ ಅಂದರೆ ಪ್ರಾಣ. ಅವರ ಹೆಸರು ಬಂದಾಗಲೆಲ್ಲ ನನ್ನ ಮನ ಕುಣಿದಾಡುತದೆ. ಅವರ ಎಲ್ಲಾ ಪುಸ್ತಕಗಳನ್ನು ಒಂದು ಬಿಡದೆ ಓದಿದ್ದಿನಿ. ಯಾವಾಗ ಗೊತ್ತ? 15 ವರ್ಷಗಳ ಹಿಂದೆ. ನನ್ನಲ್ಲಿರೋ ಪರಿಸರ ಪ್ರೇಮಕ್ಕೆ ಅವ್ರೆ ಒಂದು ಸ್ಪೂರ್ತಿಯೇನೋ. 'ಪರಿಸರದ ಕಥೆ' ಅಂದರೆ ಪ್ರಾಣ. ನನ್ನನ್ನು instagram ಅಲ್ಲಿ follow ಮಾಡಿರೋ ಎಲ್ಲರಿಗೂ ಇವೆಲ್ಲ ಗೊತಿರುತ್ತೆ. ತುಂಬಾ ಜನ ಬೈದಿರೋದಿದೆ ನಂಗೆ. ನಂಗೆ ಧಿಮಾಕು , show off ಅದಿಕ್ಕೆ ವಿಡಿಯೋದಲ್ಲಿ ಎಲ್ಲೂ ಕನ್ನಡ ಮಾತಾಡಲ್ಲ ಅಂತ. ನಾನು ಓದಿ ಬೆಳೆದಿರೋ ಕನ್ನಡ ಭಾಷೆನ ಪ್ರೀತಿ ಮಾಡೋದು ಸುಲಭ. ಆದರೆ ಅದನ್ನು ಪ್ರೀತಿ ಮಾಡ್ತಿದೀನಿ ಅಂತ ಸಾಬೀತುಪಡಿಸೋದು ಕಷ್ಟ. ತುಂಬಾ ಜನ ಕೇಳಿದಿರಿ ಅಂತ ಇಷ್ಟೆಲ್ಲಾ ಬರ್ದಿದ್ದೀನಿ. ಇದನ್ನು ನಾನೆ ಓದಿದಾಗ ನಂಗೆ ನಗು ಬರುತ್ತೆ. ಇಷ್ಟು ಕೆಟ್ಟದಾಗಿ ಬರ್ದು ಕನ್ನಡ ಹೇಗೆ ಪಾಸ್ ಆದೆ ಅಂತ!
ನಿಮಗೆ ಈ ವಿಡಿಯೋ ಇಷ್ಟ ಆಗಿದೆ ಅನ್ಕೊಂಡಿದ್ದೀನಿ. ಆಗಿಲ್ಲ ಅಂದರೆ ಹೇಗೆ ಸುಧಾರಿಸಬಹುದು ಅಂತ ಸಲಹೆ ಕೊಡಿ . ಇಷ್ಟ ಆಗಿದ್ದರೆ ನಿಮ್ಮ ಗೆಳೆಯೆರೆಲ್ಲರಿಗೆ ಕಳಿಸಿ. ನಿಮ್ಮ ಪ್ರೀತಿ ಹೀಗೆ ಇರಲಿ .
ನಿಮ್ಮವ,
ಅನ್ನಿಅರುಣ್
ನಿಮ್ಮ ಈ ವಿವರಣೆ ನೋಡಿದ್ರೆ ತುಳು ಕನ್ನಡ ಪರಿಸರ ನಿಮ್ಮ ಉಸಿರು ತರ ಕಾಣಿಸ್ತಿದೆ. Your my all time favorite tour vlog arun.
My best wishes to all your future riding and please ಹುಷಾರಾಗಿ ಡ್ರೈವ್ ಮಾಡಿ.
ನಿಮನ್ನ ನಿಜವಾಗ್ಲೂ ಟೂರಿಸ್ಟ್ department ಗುರುತಿಸಬೇಕು ಅನ್ನೋದೇ ನನ್ನ ಆಸೆ.
ನಿಮ್ಮ ಇಬ್ಬರಿಗೂ ಒಳ್ಳೇದು ಆಗಲಿ.
ಜೈ ಹಿಂದ್
ಜೈ ಕರ್ನಾಟಕ
ಜೈ AnnyArun
ವೀಡಿಯೊ ತುಂಬಾ ಚೆನ್ನಾಗಿದೆ 💓
ಮಳೆ ಶುರು ಆಯ್ತು ಮಾತ್ ಶುರ್ವಾಗ್ಲಿ 💓
Gopro Man(Anny arun) plz translate into english in shorts..😢😢😢😢😢😢
ನಮಸ್ಕಾರಗಳು 🙏
Thank you for this post. Informative and encouraging for avid riders.
Translation to Kannada
ಈ ಪೋಸ್ಟ್‌ಗೆ ಧನ್ಯವಾದಗಳು. ಅತ್ಯಾಸಕ್ತಿಯ ಸವಾರರಿಗೆ ತಿಳಿವಳಿಕೆ ಮತ್ತು ಪ್ರೋತ್ಸಾಹ.
ಕನ್ನಡದಲ್ಲಿ ವಿಡಿಯೋ ಗಾಗಿ ತುಂಬಾ ಧನ್ಯಾದಗಳು ಅಣ್ತಮ್ಮ 👍🙏✌️
ಅರುಣ್.. ಇನ್ನು ಸ್ವಲ್ಪ ಜೋರಾಗಿ ಮಾತಾಡಿ . ಧನ್ಯವಾದಗಳು.
A voru naa meedi
ಧನ್ಯವಾದಗಳು ನಿಮ್ಮ ಕನ್ನಡ ಪ್ರೀತಿಗೆ... ಏನೇ ಆದರೂ ಟೈಟಲ್ ಸಖತ್ ಬಿಡಿ...😚😚😚
ಧನ್ಯವಾದಗಳು. ನನ್ನ ವೀಕ್ಷಕರೇ suggest ಮಾಡಿದ್ದು
I agree to it that vlogging in Kannada is more easier than English .. but I am your fan for the places you take me through your videos .. adru Kannada Maja ide ... 😁
Proud kannadiga did a beautiful kannada vlog... Proud of u bro 😊
ಬಹಳ ದಿನಗಳಿಂದ ಕಾಯುತ್ತಾ ಇದ್ದೆ.. ತುಂಬಾ ಚೆನ್ನಾಗಿದೆ ಹೀಗೆ ಹಲವು ಜಾಗಗಳಲ್ಲಿ ಛಾಯಾಗ್ರಹಣ ಮಾಡಿ.. ಕನ್ನಡ ತುಳು ಕೊಂಕಣಿ ಕೊಡವ ಎಲ್ಲ ಭಾಷೆಗಳೂ ನಮ್ಮ ಕರುನಾಡ ಭಾಷೆ ಹಾಗೂ ಸಂಸ್ಕೃತಿಯ ಭಾಗ ನಾವೆಲ್ಲರೂ ಅದನ್ನು ಕಾಪಾಡಿಕೊಂಡು ಹೋಗೋಣ..
ನಮ್ಮ ಕರ್ನಾಟಕದಿಂದ ಯಾರು ಬಂದಿದ್ದೀರಾ ಹೇಳಿ ✌️
ಶಿವಮೊಗ್ಗ 😍
Mysore
chikmagalur
ಹುಬ್ಬಳ್ಳಿ
ಬೆಂಗಳೂರು
ತುಂಬಾ ತುಂಬಾ ತುಂಬಾ ಧನ್ಯವಾದಗಳು ಕೊನೆಗೂ ದೇವ್ರು ಕಣ್ಣುಬಿಟ್ಟ... ಧನ್ಯವಾದಗಳು.. ನಿಮ್ಮ ಮುಂದಿನ ಕಾರ್ಯಕ್ರಮ ಎಲ್ಲ ಚೆನ್ನಾಗಿ ಆಗ್ಲಿ ... ನಮಸ್ಕರ
Thumba chennagide!
ಧನ್ಯವಾದಗಳು
ಬಹಳಚೆನ್ನಗಿದೆ ನಿಮ್ಮ ವೀಡಿಯೊ ಗೆಳೆಯ
ಧನ್ಯವಾದಗಳು ನಿಷ್
Enjoyed every second of this vlog
Awesome! Thank you!
Bro demon iAm your subscriber
Very nice... i stopped watching movies and started watching ur videos...
ನಮ್ಮ ಭಾಷೆ ನಮ್ಮ ಹೆಮ್ಮೆ.
ಸೂಪರ್ ಬ್ರೋ
Bro nice to hear your voice over in Kannada...Always feels very happy to watch your videos...great job...ride safe and take care...
ಧನ್ಯವಾದಗಳು ಬ್ರದರ್
@@annyarun Bro, I belong to north Karnataka..very found of greenery, forest and beaches...plz.make frequent videos.....
Finally I am in Anny Arun's video 😍😍😍🔥🔥🔥🔥 yup the Enfield riders at 12:00
ಮಳೆ ಬರಲಿ ಮಾತು ಪ್ರಾರಂಭವಾಗಲಿ ಶುರುವಾಗಲಿ. ನಿಮ್ಮ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿದೆ. ಸಕಲೇಶಪುರ ಬೆಟ್ಟದ ಭೈರವ ಒಮ್ಮೆ ಒಂದು ವಿಡಿಯೋ ಮಾಡಿ please
ಯಾವುದು ಅದು. ಡೀಟೇಲ್ಸ್ ಕಳಿಸಿ instagram ಅಲ್ಲಿ
ಮಳೆ ಶುರು ಆಯ್ತು ಮಾತು ಶುರು ಆಗ್ಲಿ 😍
ನಿಮ್ಮ ಈ ವಿವರಣೆ ನೋಡಿದ್ರೆ ತುಳು-ಕನ್ನಡ-ಪರಿಸರ ನಿಮ್ಮ ಉಸಿರು ತರ ಕಾಣಿಸ್ತಿದೆ. Your my all time favorite tour vlog arun.
My best wishes to all your future riding and please ಹುಷಾರಾಗಿ ಡ್ರೈವ್ ಮಾಡಿ.
ನಿಮನ್ನ ನಿಜವಾಗ್ಲೂ ಟೂರಿಸ್ಟ್ department ಗುರುತಿಸಬೇಕು ಅನ್ನೋದೇ ನನ್ನ ಆಸೆ.
ನಿಮ್ಮ ಇಬ್ಬರಿಗೂ ಒಳ್ಳೇದು ಆಗಲಿ.
ಜೈ ಹಿಂದ್
ಜೈ ಕರ್ನಾಟಕ
ಜೈ AnnyArun
ಜೈ ಕರ್ನಾಟಕ ಮಾತೆ
Yava movie dialog idu male shuru aitu matu shuruvagli?
@@shivurosshugar391 simple aaagi ondu love story starting alle baruthe nodi
Well said naveen
ತುಂಬಾ ಧನ್ಯವಾದಗಳು ನವೀನ್.
Damn good content........ One channel I am never bored watching.......
Thumbha thanks brother. Because kannada nalli yaru madila. U have done good job.. Tamil nali idhie. Telugu idhie but namma kannada yelu ilha... Danyvadhagalu...
ನೀವು ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತೀರಿ. ಹೀಗೇ ಮುಂದುವರಿಸು ... you speak very well in kannada. keep it up
"ಅಜ್ಞಾತ ತಾಣಗಳ ಅನ್ವೇಷಣೆಯಲ್ಲಿ" is really 🔥 to hear than "in search of unknown lands"... Though it means the same... Hope we will be having more and more videos in kannada... Great job annare
The view of the temple & Kumara Parvatha behind was just awesome when you stopped & were checking msgs (11:18) for few mins...visibility looked clear...Afcous the whole video was good n adventurous
Very nice and adventurous Arun.. keep going and keep fascinating your followers
Thank you sir. How are you btw. Its been a while..
Its almost a year that I have been to my native Karkala. The first thing after this whole COVID fiasco eases out is a long 15 day vacation to native. Yene helu .. namm oru andre .. ah feeling eh bere .. that bird chirping, incessant rains, that endless drives to unknown places, untolerable heat, kori rotti, sukka chey chanceilla to experience all that anywhere else :) Missing my trip to native :(
Thanks to you for virtually taking us on this journey man ! Take care & stay safe.
Grt Guru u finally spoke in kannada
ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಸಿ😍
ತುಂಬಾ ಧನ್ಯವಾದಗಳು
ಎಂತ ಸಾವ ಮಾರಾಯ್ರೆ.. ಮಸ್ತ್ ಉಂಟು ವಿಡಿಯೋ.. ಕನ್ನಡದಲ್ಲಿ ಕೇಳಲಿಕ್ಕೆ ಒಂಥರ ಚಂದ..
ಬ್ರೋ ಬೀಸ್ಲೆ ಘಾಟ್ ನಲ್ಲಿ ಹೋಗ್ಬಣ್ಣಿ ಬ್ರೋ suparb.....
aagle yerdu video ide nodi channel alli.. Bisle ghat hogirodu.. one from 2014
Kannada vlog❤️👌
ಕಂಡಿತಾ bro .nanu ನಿಮ್ಮ ವಿಡಿಯೋ ನೋಡಿದ್ದೆ but ನಿಮಗೆ ಕನ್ನಡ ಬರೋಲ್ಲ ಅನ್ಕೊಂಡಿದ್ದೆ. ಆದ್ರೆ. ಈವಾಗ subsrib ಮಾಡ್ತಿದೀನಿ. All the best ನಿಮ್ಮ ಒಂಟಿ ಅಡ್ವೆಂಚರ್ ಗೆ
ಧನ್ಯವಾದಗಳು ಸಂತೋಷ್
ತುಂಬಾ ಚೆನ್ನಾಗಿದೆ ಈಗೆ ಮುಂದುವರೆಸಿ
Good morning 🌷
ಹೀಗೆ
ಧನ್ಯವಾದಗಳು
Description Chindi 😍👌 Parisarada Kathe 🙌 Subscribed and happy to see a fellow Kannada rider
Bro right mirror yaak innu replace maadilla....?
Stock illa brother illi.
Thank you for kannada
ಧನ್ಯವಾದಗಳು
A request to try the road behind kumara parvata, that goes to madikeri... Psy location
Oh. Not via bisle? Send me the route please
This is what happens when you try to help people. Similar incident happened with me too, recently.
Too many greedy ones roaming around.
Beautiful video regardless, as usual.
Yeah. It was all fine until he threatened us with complaining about murder and rape.. like seriously. If he thought so much im sure he will try it on someone who is from outside. We shouldn't let that happen.
Ur my inspiration broo
When you speak in Tulu, it really awesome. Tulu makes everything
Love the kind of content bro. Sikkapate ishta aythu
Your vlogs so gracefull.so majestic.hege irabeko haage ide.neevu kooda hege iddiro haage iri.
Tumba chennagi untu marayare : )
Ajnata tanagala anveshaneyalli (y)
baari shook ittnd .... 😊👍🏼👍🏼
ಕನ್ನಡದಲ್ಲಿ ಮಾಡಿದಕ್ಕೆ ಧನ್ಯವಾದಗಳು👌👌👌
Super anna👌🏻👌🏻👌🏻
Mangalore Kannada dali matadbekitu annare.. Still super itu bro
ನಂದು ಕನ್ನಡ ಸ್ವಲ್ಪ ಮಿಕ್ಸ್ ಆಗಿದೆ. ಹಾಸನ ದಲ್ಲಿ ಇಂಜಿನಿಯರಿಂಗ್ ಮಾಡಿದಾಗ ಬೇರೆ ಇತ್ತು ಆಮೇಲೆ ಬೆಂಗಳೂರು ಹೋದ ಮೇಲೆ ಇನ್ನು ಚೇಂಜ್ ಅಯ್ತು. ಈಗ ಆಕಡೆನು ಇಲ್ಲ ಈಕಡೆನು ಇಲ್ಲ. ಹಾಗಾಗಿದೆ
Just love your video titles, very thoughtful and interesting .. keep up the same good work in kannada .. amazing videos🎉😀
thank you Arun anna, for taking the effort to subtitle this for us.
it is easier to catch a language from subtitled videos of interest.
you made us in love with the beauty of the land, now we can also know the language of the land.
ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಮುಂದುವರೆಸಿ ನಮಗೆ ಯಾರೂ ಕೂಡ ತೋರಿಸದ ಕಾಡು ಜಾಗ ಗಳನ್ನು ತೋರಿಸಿ..all the best ಬೆಂಗಳೂರು ಹರೀಶ್
ಧನ್ಯವಾದಗಳು ಹರೀಶ್ ಅವ್ರೆ
Male shuru ayuthu maath shuru aagli😍
ನಮಸ್ಕಾರ 🙏
How come you get such weird characters in your video 😅🤣🤣 12:29 The longest conversation ever happened 🤣
"Yank daala aathiji, yanna Glamour bike" -- That wise person (Hero Moto Corp needs to use this in their promo)
Amazing video bro ♥️
Ha ha yeah 😄😄
He is rana kudi bro 😂😂😂
@@karthiknaik7418 🤣🤣
Super, Jai thulunadu
Beautiful nature nice place
Super bro. Masth shokathnd vlog👌👌❤
ಧನ್ಯವಾದಗಳು ಸುನಿಲ್
ಕನ್ನಡ ಕೇಳಿ ತುಂಬಾ ಖುಷಿ ಆಯಿತು.ಧನ್ಯವಾದಗಳು 🙏
ಧನ್ಯವಾದಗಳು ಸ್ವರೂಪ್
Bro I just love your videos....It looks so engaging.......Keep creating keep inspiring
I know it takes more time to get a video posted, but thanks again for the subtitles. Narratives about the ride are so much more enjoyable when I know what is happening.
Glad you liked it. Its a bit effort but i love adding it since I know it will be useful for somoene out there who don't understand thr language. Thank you
ಅದ್ಭುತ
Excellent Video &Quieter natural . Plz share more videos
Thank you, I will
tulu patherlie cur jor pathrlie anna
ಅವು ಅಣ್ಣ
iam ridding dominar bike for off roading you suggest off road tires for dominar bike
you r superb broi.... I'm the biggest fan of you
Proud be ಕನ್ನಡ
Super Tudh bhari Kushi and Bro..❤️❤️🤘 Av 12.12 g Pidk man oltu Tikkini mare..gammth attind av..😂
Ha ha.. yedde timeg thikkiyer
ಕನ್ನಡದಲ್ಲಿ adventure..... ಇಂದಿನಿಂದ ನಾನು ನಿಮ್ಮ subscriber...
I am big follower of.. I am following u from the time u had pulsar.... When I ride to magalore I ll meet u
ಅದ್ಬುತ್ತ ವಿಡಿಯೋ ಅರುಣ್ ಅಣ್ಣ ❤
ಧನ್ಯವಾದಗಳು ಅಜಯ್
Your living my dream man like youtube channel and nature love 👌
ಬ್ರೋ ನಿಮ್ಮ ವೀಡಿಯೊಗಳು ತುಂಬಾ ಚೆನ್ನಾಗಿವೆ
Arun bro which gloves do you use
Perfect adventure bike for your adventures... Ride safe
Bro did ns 200 suits for offroad like this
everything is beautiful ❤️
excellent job sir ,,, from now on im a fan of you sir
Thank you Deekshit
I always feels to go on travelling like you ,but time doesn't permit,but you take all your subscribers with you , through your videos
Thank you
Love your videos man
Love from ahmedabad
Anna full video sakkathagi ithu 🔥😍 last alli sikka comedy piece na alle bidbekithu 🤪
ಹ್ಹ ಹ್ಹ ಬಿಟ್ಟು ಹೋಗ್ಬೇಕಾಯ್ತು ಕೊನೆಗೆ
❣️❣️❣️from chickmagalur super weather here know
ಮಂಗಳೂರಿನಲ್ಲಿ KA 19 ಗಾಡಿಗಳನ್ನು ಬಿಟ್ಟು ಬೇರೆ ಗಾಡಿಗಳನ್ನು ತುಂಬಾ ವಿಚಾರಿಸುತ್ತಾರೆ... I mean they spot it instinctively...
Adv 390 li engine stalling problem ideya?
Thanks for subtitles.12.:29 Good one
Feels soo gooood to hear Tulu ❤
Kannada ❤️
Super brother...i m always wait for new vlogs..this one is best of best video ...👌👌
matthondu athyutthama video :) 👌👌👌
ನಮಗೂ "ತುಳು" ಕಲ್ಸಿ ಬ್ರೊ..😉
Yanku dala Aathuji yanna glamour bike , undhu dialogue super Aathundu.
Video chennagide. Kannada barahavanthu innoo chennagide.
Niu hakiro videodali bhase important alla nimna video important 👍 yalla video's super andre super nan antu nim tharane videos made madtini ur super
ತುಂಬಾ ಧನ್ಯವಾದಗಳು ಅನಿಲ್. ಕರೆಕ್ಟ್ ಆಗಿ ಹೇಳಿದ್ರಿ
Ur welcome friend ide Sathya
Good videos Anna beauty of tulunad😍🥰🥰❤️
Namaste. First vlog to see in Kannada. If u stay in Bangalore would like to meet you once, since I have a crazy of riding bikes I could join you for some road trips and be part of new invention.
Nice! Hope to see few more vlogs coming in Kannada for ride within KA.
Definitely
Yes , as I observed ನಿಮ್ಮ ವಿಡಿಯೋಸ್ ನಲ್ಲಿ best tourist places nodide, my personal taught that ,as compared to other bikers,who r going to explore the tourist places ,u are one of the best , however I enjoyed ur tourist exploring videos ,.....😍
ತುಂಬಾ ಧನ್ಯವಾದಗಳು
Sakatag ittu vlog
Aa starting aa line male as shuru aytu mat shuru aglii 🔥🔥🔥❤️
Masth shoku undu video
6:02 so true.. either most friendly or the most rudest.. nothing in between 😄
♥️♥️♥️♥️♥️ awesome bro
It's very happy to see a kannada vlog by you brother being a kannadiga 🙂 kindly do this often in ur rides 🧡
Good one Bro! Jai Kannada Vlogs😎