Cervical dystonia - Symptoms & Causes | ಸರ್ವಿಕಲ್ ಡಿಸ್ಟೋನಿಯಾ ಲಕ್ಷಣಗಳೇನು? ಚಿಕಿತ್ಸೆ ಏನು? Vijay Karntaka

Поділитися
Вставка
  • Опубліковано 4 жов 2024
  • #cervical #cervicaldystonia #dystoniasymptoms #cervicaldystoniatreatment
    ಡಿಸ್ಟೋನಿಯಾ ಒಂದು ನರದೌರ್ಬಲ್ಯದ ಕಾಯಿಲೆಯಾಗಿದೆ. ಈ ಸ್ಥಿತಿಯಲ್ಲಿ ಸ್ನಾಯು ಸಂಕೋಚನಗಳು ಕುತ್ತಿಗೆಯು ಆಚೀಚಿಗೆ ತಿರುಗಲು,ತಲೆಯನ್ನು ಒಂದು ಪಕ್ಕಕ್ಕೆ ತಿರುಗಿಸಲು,ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಲು ಸಾಧ್ಯವಾಗುವುದಿಲ್ಲ ಇದನ್ನೇ ಸರ್ವಿಕಲ್ ಡಿಸ್ಟೋನಿಯಾ ಎನ್ನಲಾಗುತ್ತೆ. ಬನ್ನಿ ಇಂದಿನ ವಿಡಿಯೋದಲ್ಲಿ ಸರ್ವಿಕಲ್ ಡಿಸ್ಟೋನಿಯಾ ಎಂದರೇನು?ಇದಕ್ಕೆ ಕಾರಣಗಳೇನು? ಇದಕ್ಕೆ ಯಾವ ರೀತಿ ಚಿಕಿತ್ಸೆ ಮುಖ್ಯ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 2